ಶ್ರೀ ಹೊಸ ಮಾರಿಗುಡಿ ದೇವಸ್ಥಾನ,ಕಾಪು ಜೀರ್ಣೋದ್ಧಾರಕ್ಕೆ ಶಿಲಾಸೇವೆ ಸಮರ್ಪಿಸೋಣ | Sri Hosa Marigudi Temple KAPU

แชร์
ฝัง
  • เผยแพร่เมื่อ 6 ต.ค. 2024
  • #SriHosaMarigudiTemple #Kapu #marigudi
    #udayavani
    For licensing this content, please write to udayavanionline@gmail.com
    …………………………………………………………………………………….
    #KarnatakaNews #SoftStory #Udayavani #newsupdates
    ಆತ್ಮೀಯ ಭಕ್ತಾಭಿಮಾನಿಗಳೇ,
    ತಮಗೆಲ್ಲರಿಗೂ ತಿಳಿದಿರುವಂತೆ ಕಾಪು ಸಾವಿರ ಸೀಮೆಯ ಅಮ್ಮ ಶ್ರೀ ಹೊಸ ಮಾರಿಗುಡಿಯಲ್ಲಿ ನೆಲೆ ನಿಂತಿರುವ ಮಾರಿಯಮ್ಮ ದೇವಿಯ ಭವ್ಯ ಆಲಯದ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ.‌
    ಭಕ್ತರ ಕಷ್ಟ ಕೋಟಲೆಗಳು, ದುಷ್ಟಾರಿಷ್ಟಗಳ‌ನ್ನು ನಿವಾರಿಸುವ ಜಗನ್ಮಾತೆ ಹೊಸ ಮಾರಿಗುಡಿಯ ಶ್ರೀ ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವರ ಗರ್ಭಗುಡಿ ಸಹಿತವಾಗಿ ಪ್ರಥಮ ಹಂತದಲ್ಲಿ‌ ಸುಮಾರು 30 ಕೋಟಿ ರೂಪಾಯಿ ವೆಚ್ಚದ ಜೀರ್ಣೋದ್ಧಾರ ಕಾರ್ಯಗಳಿಗೆ‌ ಈಗಾಗಲೇ ಚಾಲನೆ ದೊರಕಿದೆ.
    ಕರಾವಳಿಯಲ್ಲೇ ಪ್ರಥಮದ್ದೆಂಬಂತೆ ಇಳಕಲ್ ನ ಕೆಂಪು ಶಿಲೆಯಿಂದ ಮಾರಿಯಮ್ಮ ದೇವಿಯ ಗರ್ಭಗುಡಿ ನಿರ್ಮಾಣದ ಪುನರುತ್ಥಾನ ಯೋಜನೆಗಳು ಪ್ರಗತಿಯಲ್ಲಿದ್ದು ಪ್ರತೀಯೊಬ್ಬ ಭಕ್ತರಿಗೂ ಅಮ್ಮನ ಆಲಯ ನಿರ್ಮಾಣಕ್ಕೆ ತಮ್ಮ ಶಕ್ತ್ಯಾನುಸಾರವಾಗಿ ಶಿಲಾ ಸೇವೆ ಸಮರ್ಪಣೆಗೆ ಅವಕಾಶ ಒದಗಿಸಲಾಗಿದೆ.
    ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತಿನಂತೆ ಅಮ್ಮ‌‌ ತನ್ನ ಭಕ್ತರಿಂದ ಸೇವಾರೂಪದಲ್ಲಿ ಬರುವ ಶಿಲಾ ಸೇವೆಯೊಂದಿಗೆ ನಿರ್ಮಾಣಗೊಳ್ಳುವ ಭವ್ಯ ಆಲಯದೊಳಗೆ ಸ್ವರ್ಣ ಗದ್ದುಗೆಯಲ್ಲಿ ಸಂತೃಪ್ತಿಯಿಂದ ಕುಳಿತುಕೊಳ್ಳುತ್ತೇನೆ ಎಂಬ ಅಭಯವನ್ನು ನೀಡಿದ್ದು, ಮಾರಿಯಮ್ಮನ ಅಭಯವಾಕ್ಯವನ್ನು ಮುಂದಿಟ್ಟುಕೊಂಡು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯು ಭಕ್ತರಿಗೆ ಶಿಲಾ ಸೇವೆ ಸಮರ್ಪಣೆಗೆ ವಿವಿಧ ಅವಕಾಶಗಳನ್ನು ಒದಗಿಸಿದೆ‌‌.
    ಅದರಂತೆ ಭಕ್ತರು ತಮ್ಮ ಇಚ್ಚಾನುಸಾರವಾಗಿ ಶಿಲಾ ಸೇವೆಯನ್ನು ಸಮರ್ಪಿಸಿ ಶ್ರೀ ಮಾರಿಯಮ್ಮ ದೇವಿಯ ಕೃಪೆಗೆ ಪಾತ್ರರಾಗುವಂತೆ ಭಕ್ತರಲ್ಲಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಪೇಕ್ಷೆಯಾಗಿದೆ.
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani....
    samskruti.uday...
    Facebook:
    / udayavani.webnews
    / udayavanicinema
    / udayavanienglish
    TH-cam :
    / udayavanidigital
    Twitter:
    / udayavani_web

ความคิดเห็น • 4