ನಟ ದರ್ಶನ್ ಭೇಟಿಯಾದ ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ | Actor Darshan & Gang in Jail | Suvarna News Hour

แชร์
ฝัง
  • เผยแพร่เมื่อ 4 ต.ค. 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
    ನಟ ದರ್ಶನ್ ಭೇಟಿಯಾದ ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ | Actor Darshan & Gang in Jail | Suvarna News Hour
    Darshan in Judicial Custody | Darshan in Jail | Actor Darshan Arrested | Darshan Thoogudeepa Arrested In Renuka Swami Death Case | Pavitra Gowda | Actor Darshan Arrested Updates | Renuka Swami Death | Darshan & Gang Arrested
    Suvarna News Live: www.youtube.co...
    #actordarshan #pavitragowda #darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 1K

  • @sanisk143
    @sanisk143 3 หลายเดือนก่อน +318

    ಪುಡಾಂಗು ಯಾರೋ ತಗಡೆ ಅಂತ ಕೇಳೋಕೆ ಬಂದಿದಾನೆ ಅನ್ಸುತ್ತೆ🤣😂😅

  • @bhagya3893
    @bhagya3893 3 หลายเดือนก่อน +207

    ಅಜಿತ್ ಅವರೇ ನೀವು ನ್ಯಾಯವಾಗಿ ಮಾತಾನಾಡಿದರೆ ಅಂಧಾಭಮಾನಿಗಳಿಗೆ ಮುಳ್ಳು ಚುಚ್ಚಿದಂಗೆ ಆಗುತ್ತದೆ😂😂😂

    • @RajaShekar-yk3jy
      @RajaShekar-yk3jy 3 หลายเดือนก่อน +8

      Nija guru ajith sir suppar helthidare nin ಫುಲ್ ಖುಷಿ ಅಲ್ಲ

    • @rohithshet8672
      @rohithshet8672 3 หลายเดือนก่อน +9

      NIJA.. HE IS RIGHT.,

    • @shashikala.rashmigowdaRashmigo
      @shashikala.rashmigowdaRashmigo 3 หลายเดือนก่อน +5

      Correct 😂

    • @vasthava-s5e
      @vasthava-s5e 3 หลายเดือนก่อน

      ಸುಳ್ಳಾಡಿ ಮಾರಮ್ಮ ದೇವಾಲಯದಲ್ಲಿ ಪ್ರಸಾದಕ್ಕೆ ವಿಷ ಬೆರಸಿದ ಇಮ್ಮಡಿ ಮಹದೇವಸ್ವಾಮಿ ಹಾಗು ಅವನ ಪ್ರೇಯಸಿ ಅಂಬಿಕಾ ಬಗ್ಗೆ ಯಾಕೆ ಇವರು. ಇಷ್ಟು ಸುದ್ದಿ ಪ್ರಸಾರ ಮಾಡಲಿಲ್ಲ ಈಗ್ಲೂ ಏನಾಯ್ತು ಯಾರಿಗೂ ಗೊತ್ತಿಲ್ಲ
      ಅಲ್ಲಿ 15 ಕ್ಕೂ ಹೆಚ್ಚು ಜನ ಅಮಾಯಕ ಬಡ ಭಕ್ತರು ಪ್ರಾಣ ಬಿಟ್ಟುರು.. ಈ ಅಜಿತ್ ಅವರ ಮನೆಗೆ ಹೋಗಿದ್ನ . ರೇಣುಕ ಸ್ವಾಮಿ ಅಮಾಯಕನಲ್ಲ

    • @rajuc8138
      @rajuc8138 3 หลายเดือนก่อน

      Nin en pure abhimani ansuthe

  • @shubhanarayan7035
    @shubhanarayan7035 3 หลายเดือนก่อน +480

    ಇದೇ ಪ್ರೇಂ ಅನ್ನೇ ಅಲ್ವಾ ಪುಡಂಗ್ ಅಂದಿದ್ದು😂

    • @raghu1131
      @raghu1131 3 หลายเดือนก่อน +87

      ಯಾರು ಇವಾಗ ಪುಡಂಗು ಅಂತ ಕೇಳೋಕೆ ಬಂದಿರಬೇಕು 😄😄😄

    • @mahesh.short.vedio.kannada2830
      @mahesh.short.vedio.kannada2830 3 หลายเดือนก่อน +30

      ಸರಿಯಾಗಿ. ಹೇಳಿದ್ರಲ್ಲ 👏👏

    • @shruthir.m2017
      @shruthir.m2017 3 หลายเดือนก่อน +9

      ​​@@raghu1131 , 👌👌 LOL 😂😂😂😂

    • @blackhhh9601
      @blackhhh9601 3 หลายเดือนก่อน +10

      👌👏👏😂😂😂😂😂😂

    • @blackhhh9601
      @blackhhh9601 3 หลายเดือนก่อน +10

      ​@@raghu1131👌😂😂😂😂👌👌👌👌👌👌

  • @veereshaga7747
    @veereshaga7747 3 หลายเดือนก่อน +122

    ಸ್ವಾಭಿಮಾನ ಇಲ್ಲದ ಕುಟುಂಬ ಅನ್ಸುತ್ತೆ.....!!

    • @manjunathkoravar6456
      @manjunathkoravar6456 3 หลายเดือนก่อน +1

      Nimd yav kutumba

    • @manjr1863
      @manjr1863 3 หลายเดือนก่อน

      Jalgaran kutumba😂​@@manjunathkoravar6456

  • @BTMSWAG
    @BTMSWAG 3 หลายเดือนก่อน +212

    ನಿಜ ಹೇಳಬೇಕಾದರೆ ನಮಗೆ ಕನ್ನಡದವರಿಗೆ ಅಸಹ್ಯ ಅನಿಸಬೇಕು, ಇಂಥ ಹುಚ್ಚುರು, ಅಭಿಮಾನವನ್ನು ಹೆಸರಲ್ಲಿ ಸಮಾಜಕ್ಕೆ ಕೇಡು ಬಯಸೋರು ಕರ್ನಾಟಕದಲ್ಲಿ ಇದ್ದಾರೆ ಅಂತ ಹೇಳೋಕೆ.. ಅದರಲ್ಲೂ ಈ ದರ್ಶನ್ ಹಾಗೆ ಅವ್ನ ಫ್ಯಾನ್ಸ್ ಅಂತ ಅನ್ಕೊಂಡಿದರಲ್ಲ ಪೀಡೆಗಳು ನಿಜವಾಗ್ಲೂ ಇಂಥವರು ಸಮಾಜಕ್ಕೆ ಯಾವ ಕಾರಣದಲ್ಲಿ ಇರಬಾರದು, ಇವರೆಲ್ಲ ನಿಜವಾಗಲೂ ನಾಗರಿಕ ಸಮಾಜದಲ್ಲಿ ಬೆಳೆದಿದ್ದಾರಾ, ಇಲ್ಲ ಯಾವ ಎಜುಕೇಶನ್ ಇಲ್ದೆ ಕಾಡಿಂದ ತಗೊಂಡು ಬಂದು ಇಲ್ಲಿ ಬಿಟ್ಟಿದ್ದಾರಾ? ರೇಣುಕಾ ಸ್ವಾಮಿ ಅವನು ಕಳಿಸಿದ ಮೆಸೇಜ್ ಇಂದ ಆತರ ಭೀಕರವಾಗಿ ಅತಿಕ್ರೂರವಾಗಿ ಸಾಯ್ಬೇಕು ಅನ್ನೋದಾದ್ರೆ ದರ್ಶನ್ ಫ್ಯಾನ್ಸ್ ಅಂತ ಕೆಲವು ಕಚಡಗಳು ಎಷ್ಟೋ ಜನ ಸಾಯ್ಬೇಕಿತ್ತು ದರ್ಶನ್ ಕೈಯಲ್ಲಿ ಅವರು ಮಾಡೋ ಕೆಟ್ಟ ಕಮೆಂಟ್ಸ್ಗಳಿಗೆ , ಟೆಲಿಗ್ರಾಂ aap ಅಲ್ಲಿ ನಾನ್ ನೋಡಿದ್ದೆ ಅವನ ಯಾವ ರೀತಿ ಕ್ರೂರವಾಗಿ ಕೊಂದಿದಾರ್ ಅಂದ್ರೆ ಅವರೆಲ್ಲ ಹೊಟ್ಟೆಗೆ ಏನು ತಿನ್ನುತ್ತಾರೆ ಮನುಷ್ಯರಾಗಿ ಹುಟ್ಟೋಕು ಯೋಗ್ಯತೆ ಇಲ್ದಿರೋ ಮಾತ್ರ ಇತರ ಕೆಲಸ ಮಾಡುವವರು

    • @chinnumunnu2481
      @chinnumunnu2481 3 หลายเดือนก่อน

      Ninna mane hudgirige yaradru masturbation vedio kasi baa antha karidru sumnirthiya

    • @chinnumunnu2481
      @chinnumunnu2481 3 หลายเดือนก่อน

      Swalpa divasa bitre renuka rapist agi badalagthidda
      Aga neeve avanannu namma kaige kodi antha helthidri

    • @chinnumunnu2481
      @chinnumunnu2481 3 หลายเดือนก่อน +5

      One more thing kole madodu avra intention irlilla
      It is just an accident

    • @vasthava-s5e
      @vasthava-s5e 3 หลายเดือนก่อน +16

      ಡಾ ರಾಜ್ ಕುಮಾರಣ್ಣ ಏನು ಸಾಚಾನ .. ಇವರು ಬುದ್ಧಿವಂತರು
      ಯಾರೆ ಏನು ಅಂದ್ರು ಜಾಣ ಮೌನಿಗಳು😂😂😂
      ರಾಜ್ ಲೀಲಾ ವಿನೋದ😂😂😂

    • @hjmanjeshkumar4522
      @hjmanjeshkumar4522 3 หลายเดือนก่อน

      ​@@vasthava-s5e ಲೋ ಗೂಬೆ ರಾಜಕುಮಾರ್ ಕುಡ್ದು ಬಿಟ್ಟು ಊರ ತುಂಬಾ ಗಲಾಟೆ ಮಾಡಿರ್ಲಿಲ್ಲ, ಒಬ್ಬನ್ನ ಹೋಡೆಯೋಕೆ, ಅದು ಮೊದಲೇ ಸತ್ತ ಹೆಣ ತರ ಇರೋನ್ನಾ 10-15 ಜನ ಸೇರಿಸ್ಕೊಂಡು ಕೊಲೆ ಮಾಡಿರಲಿಲ್ಲ, ಯಾಕ್ರೋ ಇಂಥ ಕಚಡಗಳ ನಡುವೆ ಸತ್ತೋಗಿರೋ ವ್ಯಕ್ತಿನಾ ತರ್ತಿರ

  • @Geethahx2gd
    @Geethahx2gd 3 หลายเดือนก่อน +67

    ದೇವರು ಬಿಟ್ರು ಕರ್ಮ ಬಿಡಲ್ಲ

  • @muthurajh1889
    @muthurajh1889 3 หลายเดือนก่อน +156

    ಕರ್ಮ ದರ್ಶನ್ ನ ಬಿಟ್ರು ಅಜಿತ್ ಅವರು ಬಿಡಲ್ಲ😂 , ತುಂಬಾ ನೋವಾಗುತ್ತದೆ ಆರೋಪಿಗಳ ಕುಟುಂಬದವರನ್ನು ನೆನೆಸಿಕೊಂಡರೆ 😢

    • @rameshsaligram7496
      @rameshsaligram7496 3 หลายเดือนก่อน +5

      ಕರ್ಮ ಯಾವಾಗಲೂ ಹಿಂಬಾಲಿಸುತ್ತದೆ

    • @chetanh7777
      @chetanh7777 3 หลายเดือนก่อน +7

      Karma Ajit nu bidalla wait 😂

    • @lathasudheeksha
      @lathasudheeksha 3 หลายเดือนก่อน

      ​@ch👿👿👿👿 ದರ್ಶನ್ ತರ ಅನಾಗರಿಕ ಅಲ್ಲ ಅಜಿತ್ sir ನೀನ್ ಸುಮ್ನೆ ಇರುetanhosur6995

    • @abhishekvp4406
      @abhishekvp4406 3 หลายเดือนก่อน +2

      Karma will not spare anyone... Not you... Not me...

    • @Dontwastetime_Ok
      @Dontwastetime_Ok 3 หลายเดือนก่อน

      ​@@chetanh7777kanoon elrigu onde

  • @pradeepganiger7406
    @pradeepganiger7406 3 หลายเดือนก่อน +12

    ಅಲ್ಲಾ ಅಜಿತ್ sir ನಾನೇನು ದರ್ಶನ್ ಫ್ಯಾನ್ ಅಲ್ಲ ಒಂದು ಹೇಳ್ತಿನಿ ನಿಮಗೇ ಅಲ್ಲಿ ಕೂತ್ಕೊಂಡು ಅಷ್ಟು ಒಳ್ಳೆವರ ತರಾ ಮಾತಾಡತಿರಲ್ಲ ನೀವೇ ಹೋಗಿ ಎಲ್ಲರ ಫ್ಯಾಮಿಲಿ ಗೆ ಒಂದು 2 ಲಕ್ಷ ಕೊಟ್ಟು ಬಂದ ಬಿಡಿ ಹೇಗಿದ್ರೂ ಇವಾಗ ಚಾನೆಲ್ trp chennagi ಬರ್ತಿದೆ ಅಲ್ವಾ 😊

    • @manjuchinnu7964
      @manjuchinnu7964 3 หลายเดือนก่อน

      Crt agi helidri ana ivn bari dongi mathadoke sari ashte helping nature ilve ila ivn life ali😅

    • @k.rachuandola8047
      @k.rachuandola8047 3 หลายเดือนก่อน

      ಸೂಪರ್ ಸರ್ 🙏🙏🙏

  • @power2753
    @power2753 3 หลายเดือนก่อน +98

    ಆತ್ಮಗೌರವ ಎಲ್ಲದಕ್ಕಿಂತ ಮುಖ್ಯ...

  • @sridharsanjeev3050
    @sridharsanjeev3050 3 หลายเดือนก่อน +17

    ಸಾಮಾನ್ ಫೋಟೋ ಕಳಿಸಿ ಸತ್ರೆ ಸಹಾಯ ಮಾಡಬೇಕಂತೆ😂 ಅ ಜಿತಪುಂಗಕ್ಕ

    • @umeshteja1431
      @umeshteja1431 3 หลายเดือนก่อน +2

      Avnu kalsidane annoke proof idiya

    • @BLS11289
      @BLS11289 3 หลายเดือนก่อน +1

      Sir yar Yaro eneno kalistare. Elrunnu kole madkond hogakke darshan en dod pudangaa?

    • @RAGAVENDRARAGAVENDRANAIK
      @RAGAVENDRARAGAVENDRANAIK 3 หลายเดือนก่อน

      ​@@umeshteja1431kole yake agide annudu ninu helu illa muchokodu iru

  • @avinashmadakarimadakari3387
    @avinashmadakarimadakari3387 3 หลายเดือนก่อน +48

    ನಿಜವಾದ ಅದ್ಭುತ ನ್ಯೂಸ್ ರಿಪೋರ್ಟರ್.... 🔥

  • @Basavaraj_Raddi
    @Basavaraj_Raddi 3 หลายเดือนก่อน +39

    ಪ್ರೇಮ್: ಬಾಸ್ ನೀವಿನ್ನೂ ವಾಪಸ್ ಯಾವಾಗ್ ಬರ್ತಿರೋ ಗೊತ್ತಿಲ್ಲ ಆದ್ರೆ ಇವಾಗ್ಲಾದ್ರು ಪುಂಡಾಂಗು ಅಂತಾ ಅಂದ್ರೆ ಅದೇನೋ ಅಂತಾ ಹೇಳ್ಬಿಡಿ ಬಾಸ್.....

  • @dmssharadhi
    @dmssharadhi 3 หลายเดือนก่อน +9

    ನೋಡ್ತಾ ಇರಿ, ಇನ್ನು ಕೆಲವೇ ತಿಂಗಳುಗಳಲ್ಲಿ ಇಡೀ ಕನ್ನಡ ಚಿತ್ರರಂಗ ರೌಡಿ ದರ್ಶನ ಪರವಾಗಿ ನಿಲ್ಲುತ್ತದೆ!

  • @gangarajur6879
    @gangarajur6879 3 หลายเดือนก่อน +6

    ನೀನೆಷ್ಟು ಸಹಾಯ ಮಾಡಿದ್ದೇಯ ಅವರು ಕುಟುಂಬಕ್ಕೆ ಅದು ಹೇಳು

  • @ajjaiahmoolera9803
    @ajjaiahmoolera9803 3 หลายเดือนก่อน +40

    ಸರ್.... ತನ್ನ ವೈರಿ ಹೇಗೆ ಇದ್ದಾನೆ ಅನ್ನೋ ಕುತೂಹಲ ಇರುತ್ತೆ ಸರ್

  • @vinodkarkera9791
    @vinodkarkera9791 3 หลายเดือนก่อน +61

    ಪ್ರಾಣಿ ಸಂಗ್ರಲಯದಲ್ಲಿ ಪ್ರಾಣಿಗಳನ್ನು ನೋಡಲು ಬರುವಂತೆ ಪುಂಡರು ಮತ್ತು ಪುಂಡಿಯರು ದಿನಾಲೂ ಬರುತ್ತಿದರೆ.

    • @rohithshet8672
      @rohithshet8672 3 หลายเดือนก่อน +2

      😄😂😂

    • @vasthava-s5e
      @vasthava-s5e 3 หลายเดือนก่อน

      ಸುಳ್ಳಾಡಿ ಮಾರಮ್ಮ ದೇವಾಲಯದಲ್ಲಿ ಪ್ರಸಾದಕ್ಕೆ ವಿಷ ಬೆರಸಿದ ಇಮ್ಮಡಿ ಮಹದೇವಸ್ವಾಮಿ ಹಾಗು ಅವನ ಪ್ರೇಯಸಿ ಅಂಬಿಕಾ ಬಗ್ಗೆ ಯಾಕೆ ಇವರು. ಇಷ್ಟು ಸುದ್ದಿ ಪ್ರಸಾರ ಮಾಡಲಿಲ್ಲ ಈಗ್ಲೂ ಏನಾಯ್ತು ಯಾರಿಗೂ ಗೊತ್ತಿಲ್ಲ
      ಅಲ್ಲಿ 15 ಕ್ಕೂ ಹೆಚ್ಚು ಜನ ಅಮಾಯಕ ಬಡ ಭಕ್ತರು ಪ್ರಾಣ ಬಿಟ್ಟುರು.. ಈ ಅಜಿತ್ ಅವರ ಮನೆಗೆ ಹೋಗಿದ್ನ . ರೇಣುಕ ಸ್ವಾಮಿ ಅಮಾಯಕನಲ್ಲ

    • @vasthava-s5e
      @vasthava-s5e 3 หลายเดือนก่อน

      ಸುಳ್ಳಾಡಿ ಮಾರಮ್ಮ ದೇವಾಲಯದಲ್ಲಿ ಪ್ರಸಾದಕ್ಕೆ ವಿಷ ಬೆರಸಿದ ಇಮ್ಮಡಿ ಮಹದೇವಸ್ವಾಮಿ ಹಾಗು ಅವನ ಪ್ರೇಯಸಿ ಅಂಬಿಕಾ ಬಗ್ಗೆ ಯಾಕೆ ಇವರು. ಇಷ್ಟು ಸುದ್ದಿ ಪ್ರಸಾರ ಮಾಡಲಿಲ್ಲ ಈಗ್ಲೂ ಏನಾಯ್ತು ಯಾರಿಗೂ ಗೊತ್ತಿಲ್ಲ
      ಅಲ್ಲಿ 15 ಕ್ಕೂ ಹೆಚ್ಚು ಜನ ಅಮಾಯಕ ಬಡ ಭಕ್ತರು ಪ್ರಾಣ ಬಿಟ್ಟುರು.. ಈ ಅಜಿತ್ ಅವರ ಮನೆಗೆ ಹೋಗಿದ್ನ . ರೇಣುಕ ಸ್ವಾಮಿ ಅಮಾಯಕನಲ್ಲ

  • @ManjunathaPoojary-qg7ho
    @ManjunathaPoojary-qg7ho 3 หลายเดือนก่อน +35

    ನಾಳೆ ನಾಡಿದ್ದ ಹಾಗೆ ನಾನು ಹೋಗಿ ಧೈರ್ಯ ತುಂಬಿ ಬರ್ತೀನಿ... 14 ವರ್ಷಕ್ಕೆ ಆಗುವಷ್ಟು

  • @vishuprajwal560
    @vishuprajwal560 3 หลายเดือนก่อน +42

    Kannada film industry slum agogede🙁

  • @dhanushravikumar6359
    @dhanushravikumar6359 3 หลายเดือนก่อน +71

    ಅಜಿತ್ ಸರ್ ಧನ್ಯವಾದಗಳು...

    • @sumatigouda1569
      @sumatigouda1569 3 หลายเดือนก่อน

      Haa ajith sir super but aa swamy nimane henmaklige tunne photo kalisidre hengirtittu

  • @dianav5107
    @dianav5107 3 หลายเดือนก่อน +37

    Darshange all rent fans

  • @Jai46848
    @Jai46848 3 หลายเดือนก่อน +11

    ಈ ಮೀಡಿಯಾದವರಿಗೆ ಇವನ ಸುದ್ಧಿ ಕೊಡದಿದ್ದರೆ, ಊಟ ಸೇರೋಲ್ಲ.🤣🤣🤣🤣🤣🤣🤣🤣 ಥೂ ಥೂ ಥೂ

  • @manjugowdar5778
    @manjugowdar5778 3 หลายเดือนก่อน +26

    ಸುವರ್ಣ ಸುದ್ದಿ ವಾಹಿನಿಯೋ ದರ್ಶನ ಸುದ್ದಿವಾಹಿನಿ ಯೋ 😂😂

    • @gangadharakngangadharakn9903
      @gangadharakngangadharakn9903 3 หลายเดือนก่อน +2

      ಅವರಿಗೇ ಬೇರೆ ವಿಷಯಗಳು ಗೊತ್ತಿಲ್ಲ ಅನ್ನಿಸುತ್ತೇ ಕೇಳಿ

  • @sureshsvmm5209
    @sureshsvmm5209 3 หลายเดือนก่อน +29

    ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹೇಳಿದಂತೆ ಪತ್ರಕರ್ತ ಮಾರಿಕೊಂಡರೆ ಹತ್ತು ಭಯೋತ್ಪಾದಕರಿಗೆ ಸಮ ಹಾಗೆ ನೀವು ಹೇಳಿದಂತೆ ಕೆಲವು ಪತ್ರಕರ್ತರು ಅವರ ಮಾಧ್ಯಮವನ್ನು ಮಾರಿಕೊಂಡಿದ್ದಾರೆ ಅದರಲ್ಲಿ ಮುಖ್ಯವಾಗಿ ಅಜಿತ್ ಹನುಮಕ್ಕನವರ್ ರಂಗನಾಥ್ ರಾಕೇಶ್ ಜಯಪ್ರಕಾಶ ಹೆಗಡೆ ಇವರೆಲ್ಲರೂ ನಮ್ಮ ಸಮಾಜದ ಭಯೋತ್ಪಾದಕರಾಗಿದ್ದಾರೆ ಇವರ ತಂದೆ ತಾಯಿ ಕೂಡ ಭಯೋತ್ಪಾದಕರ ತಂದೆ ತಾಯಿಗಳಾಗಿಧಾರೆ ಇವರ ಹೆಂಡತಿ ಕೂಡ ಭಯೋತ್ಪಾದಕರ ಹೆಂಡತಿ ಇವರ ಮಕ್ಕಳು ಕೂಡ ಭಯೋತ್ಪಾದಕರ ಮಕ್ಕಳಾಗಿದ್ದಾರೆ ಹಾಗಾಗಿ ಇವರ ನೆರೆ ವರೆಯಲ್ಲಿ ಬದುಕುತ್ತಿರುವವರು ತುಂಬಾ ಜಾಗೃತರಾಗಿರಿ ಹಾಗೆ ಇವರ ಮಕ್ಕಳು ಕೂಡ ಸಮಾಜಕ್ಕೆ ತುಂಬಾ ಮಾರಕ ಇವರ ಸಂಸಾರವು ಕೂಡ ಮಾರಕವಾಗಿರುತ್ತದೆ ಏಕೆಂದರೆ ಇವರ ಭಯೋತ್ಪಾದನೆಯಲ್ಲಿ ಇವರು ಅವರು ಕೂಡ ಶಾಮೀಲಾಗಿರುತ್ತಾರೆ ಆದರಿಂದ ಈ ಸಮಾಜದಲ್ಲಿ ಅವರ ಬಗ್ಗೆ ಜಾಗೃತರಾಗಿರಿ

    • @madhusudana3827
      @madhusudana3827 3 หลายเดือนก่อน +3

      Ganiji giraki galigintha dangerous alla bidu..

    • @Basavaraj_Raddi
      @Basavaraj_Raddi 3 หลายเดือนก่อน +4

      ಹೌದೆನಪ್ಪ ಬಿಟ್ಟಿ ತಿಂದು.... ಭಾಷಣ ಬಿಗಿಯೋನೆ 😂😂😂
      ಕೊಲೆಗಾರರನ್ನ ಬೈದ್ರೆ ಉರಿದುಕೊಳ್ಳೋ ನೀವೂ ಒಂದು ರೀತಿ ಬಯೋತ್ಪಾದಕರೆ ಬಿಡಿ 😂😂😂

    • @sureshsvmm5209
      @sureshsvmm5209 15 วันที่ผ่านมา

      @@Basavaraj_Raddi ನಿಮ್ಮಪ್ಪ ನಿಮ್ಮವ್ವ ಜಡ್ಜ್ ಡಿಸೈಡ್ ಮಾಡ್ಬಿಟ್ಟಿದ್ದಾರೆ

  • @Policepublicnews9999
    @Policepublicnews9999 3 หลายเดือนก่อน +13

    ಹೇಳಿದ್ದನ್ನೆ ಹೇಳಿ ಪ್ರಚೋದನೆ ಯಾಕೆ ಮಾತಾಡ್ತಿಯೋ ಅಜಿತ್ ನಿನಗೆ ಸಂಬಂಧಗಳನ್ನು ಬೆಸೆಯುವುದೇ ಗೊತ್ತಿಲ್ವ

  • @basavarajbasavaraj5037
    @basavarajbasavaraj5037 3 หลายเดือนก่อน +44

    ನೀನು ಈ ಸಮಾಜಕ್ಕೆ ತುಂಬಾ ಅಪಾಯಕಾರಿ

    • @SureshS-p6o
      @SureshS-p6o 3 หลายเดือนก่อน +1

      💯

    • @mr.victorshorts8756
      @mr.victorshorts8756 3 หลายเดือนก่อน +7

      Darshan e samajakke Dodda Ninaashakari😂

    • @sangameshkumbar3238
      @sangameshkumbar3238 3 หลายเดือนก่อน +3

      ನೀನು ಅತೆಂತ ಅಪಾಯಕಾರಿ

    • @sangameshkumbar3238
      @sangameshkumbar3238 3 หลายเดือนก่อน

      ಕೊಲೆಗಾರನ ಸಮರ್ಥಿಸುವ ನೀನು ಕೊಲೆ ಮಾಡೋಕೆ ಹೇಸುದಿಲ್ಲ

  • @naveenbr4231
    @naveenbr4231 3 หลายเดือนก่อน +16

    ಅಜಿತ್ ಸರ್ ನಿಮಗೆ ಇನ್ನೂ ಉರಿ ಕಮ್ಮಿ ಆಗಿಲ್ವಾ

  • @dbosssiddu4835
    @dbosssiddu4835 3 หลายเดือนก่อน +13

    ಸರ್ ನಿಮ್ಮ ಬಗ್ಗೆ ಏನು ಮಾತಾಡಲ್ಲ 😡😞 ಎಷ್ಟ್ ಮಾತಾಡಬೇಕು ಇವಾಗ್ಲೇ ಮಾತಾಡಿಕೊಳ್ಳಿ 😡

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ 3 หลายเดือนก่อน +35

    ಅಯ್ಯೋ ಪಾಪ ರಚ್ಚು ಪ್ರೇಮ.

  • @dianav5107
    @dianav5107 3 หลายเดือนก่อน +37

    Anchor super star ajith sir
    lové you sir

  • @krishnamoorthy7041
    @krishnamoorthy7041 3 หลายเดือนก่อน +9

    ಸರ್ ನಿಜ್ವಾಗ್ಲೂ ತುಂಬಾ ಒಳ್ಳೆ ಮನುಷ್ಯ ಬಟ್ ಅವ್ನು ಜೊತೆ ಇರೋರು ಸರಿಇಲ್ಲ 😢

  • @Nimma_mane
    @Nimma_mane 3 หลายเดือนก่อน +31

    Ajith nimanthavrinda atleast badavarige kinchith adru nyaya annodu sigthidhe ❤ neevu yavithugu ege eri 🙏 devru nimmna nim kutumbana channag itirli 🙏🤗

    • @Karunadu540
      @Karunadu540 3 หลายเดือนก่อน

      Soujanya ge elli sikkide nyaya

    • @rohithshet8672
      @rohithshet8672 3 หลายเดือนก่อน

      TRUE.....

  • @sridharsanjeev3050
    @sridharsanjeev3050 3 หลายเดือนก่อน +30

    ಸೌಜನ್ಯ ಕೇಸ್ ಬಗ್ಗೆ 20days ಫುಲ್ ಎಪಿಸೋಡ್ ಮಾಡೋಕೆ 7mh ಅಜಿತನಿಗೆ tholdu ಇಲ್ಲ😂

  • @bhagavathia5803
    @bhagavathia5803 3 หลายเดือนก่อน +64

    ಯಾರ ನಾಳೆ ಹೇಗೆ ಇರುತ್ತೋ ಗೊತ್ತಿಲ್ಲ, ಪುಂಗಿ ಯನ್ನು ಹೀಗೇ ಎಷ್ಟೊತ್ತು ಊದ್ತಾ ಇರ್ತೀರಾ..

  • @shriivp1998
    @shriivp1998 3 หลายเดือนก่อน +7

    ಅಜಿತ್ ಸರ್ ಗೆ ಒಳ್ಳೆ ಟೈಮ್ ಇದೆ 10 days ಇಂದ
    ಒಳ್ಳೆ TRP

  • @amudhamurali1159
    @amudhamurali1159 3 หลายเดือนก่อน +27

    What message these celebrities are giving for the society?????

    • @bullet4922
      @bullet4922 3 หลายเดือนก่อน

      They are entertainers

    • @amudhamurali1159
      @amudhamurali1159 3 หลายเดือนก่อน

      @@bullet4922 yes I know that.... but they r visiting the accused rather than visiting the deceased family
      ..... atleast for humanity

  • @chinnumunnu2481
    @chinnumunnu2481 3 หลายเดือนก่อน +18

    Last 2 weeks inda Karnataka news channels ge darshan sir uta hakthirudu 😂😂😂😂

    • @chinnumunnu2481
      @chinnumunnu2481 3 หลายเดือนก่อน +1

      Darshan news inda ajit kuda uta madthirudu

    • @Acchuallinone
      @Acchuallinone 3 หลายเดือนก่อน

      Yes

  • @bnbheemesh
    @bnbheemesh 3 หลายเดือนก่อน +47

    ಈ ನಮ್ಮ ಜನಕ್ಕೆ ಬುದ್ಧಿನೇ ಸ್ವಲ್ಪ ದಿನ ಅವರನ್ನ ಜೈಲಲ್ಲ ನೆಮ್ಮದಿಯಾಗಿರ ಬಿಡಿ ಅವರಿಗೂ ಅವರ ಜೀವನ ಹೀಗೆ ಆಯಿತಲ್ಲ ಅಂತ ನೋವಿರುತ್ತೆ

    • @Pralayarudra
      @Pralayarudra 3 หลายเดือนก่อน +10

      Jail Aduu Resort Alla.. Nemmadigoskara Hogirodalla.. Thappu madirodakke Hogirodu..

    • @rameshsaligram7496
      @rameshsaligram7496 3 หลายเดือนก่อน +5

      ​@@Pralayarudra100% ಸರಿ

  • @Xantic-v6x
    @Xantic-v6x 3 หลายเดือนก่อน +1

    ಹೊಸ ಸಿನಿಮಾ ಕೆ ದುಡ್ಡು ಕೊಟ್ಟತಿದಾರಲ್ಲ ಅದನ್ನ ಕೇಳೋಕೆ ಬಂದಿರ್ಬೇಕು 😂ಇವನು ಜೈಲ್ ಇಂದ ಬರೋತನಕ ಪ್ರೇಮ್ ಮುದಿಯ ಆಗಿರ್ತನೆ 🤣😂😂😂😂😂😂😂😂😂😂😂😂😂😂

  • @Darshleo123
    @Darshleo123 3 หลายเดือนก่อน +34

    Jalagara=Aquaman 😂😂😂

  • @murulimohan4334
    @murulimohan4334 3 หลายเดือนก่อน +1

    That's real friendship ❤

  • @sridharsanjeev3050
    @sridharsanjeev3050 3 หลายเดือนก่อน +16

    "ಕಾಮುಕಸ್ವಾಮಿಯ ಸಾಮಾನ್ ಫೋಟೋ ಸ್ಟಿಕರ್ ಹಾಕಬೇಕಾ? ಅಜಿತ😂

  • @rudreshacharrudresh1836
    @rudreshacharrudresh1836 3 หลายเดือนก่อน +81

    Pudanga anthida 😂.ivaga

    • @ರಮೇಶ್-ಹ1ಮ
      @ರಮೇಶ್-ಹ1ಮ 3 หลายเดือนก่อน

      🎉ಗೊದ್ವಿಥ್ಯೌಬೆಹಪ್ಪ್ಯ್

  • @avadhutodeyararasu1644
    @avadhutodeyararasu1644 3 หลายเดือนก่อน +6

    ನಿನಗೆ ನಾಚಿಕೆ ಆಗಲ್ಲ ಪ್ರೇಮ್ 🤣

  • @princeatithi822
    @princeatithi822 3 หลายเดือนก่อน +11

    Swamy Bere kelsa elva Bere yenadru heli swamy

  • @sridharsanjeev3050
    @sridharsanjeev3050 3 หลายเดือนก่อน +13

    ದರ್ಶನ್ ದು ಉಣ್ಣದೆ ಉಣ್ಣಕ್ಕನವರ್ ಗೆ ನಿದ್ದೆಬರಲ್ಲ😂

  • @ashakumari5656
    @ashakumari5656 3 หลายเดือนก่อน +3

    Anith sir neevu enu ಹೇಳ್ತೀರ ಅನ್ನೋದು ಅವರ ಫ್ಯಾನ್ಸ್ ಗೆ ಆರ್ಥನೇ ಆಗಲ್ಲ ಬಿಡಿ sir...

  • @mr.victorshorts8756
    @mr.victorshorts8756 3 หลายเดือนก่อน +6

    REEL: Karma Bitru kraanthi bidalla 🤡
    REAL: Karma bitru Ajith bidalla ✔️

  • @Rpdream
    @Rpdream 3 หลายเดือนก่อน +12

    ಅಜಿತ್ ಅವರಿಗೆ ದರ್ಶನ್ ಅಂದ್ರೆ ತುಂಬಾ ಪ್ರೀತಿ ಇರ್ಬೇಕು ಅನ್ಸುತ್ತೆ 😂😂😂😂..

    • @SugandhgowdaSugandh-un8qs
      @SugandhgowdaSugandh-un8qs 3 หลายเดือนก่อน

      Love ala sir avaru thapu madidare aduke trp kodtavare swalpa Artha modkoli

    • @SugandhgowdaSugandh-un8qs
      @SugandhgowdaSugandh-un8qs 3 หลายเดือนก่อน

      Love ala sir avaru thapu madidare aduke trp kodtavare swalpa Artha modkoli

    • @Rpdream
      @Rpdream 3 หลายเดือนก่อน

      @@SugandhgowdaSugandh-un8qs ಹೌದು ಹೌದು ಟಿ ಆರ್ ಪಿ ಕೊಡ್ತಾ ಇದಾರೆ. ಯಾಕಂದ್ರೆ ಬರೀ ದರ್ಶನ್ ದು ತೋರಿಸಿದರೆ ಟಿ ಆರ್ ಪೀ ನು ಜಾಸ್ತಿ ಆಗುತ್ತೆ.. ಇನ್ಕಮ್ ಜಾಸ್ತಿ ಆಗುತ್ತೆ ಅಲ್ವಾ ಮೇಡಂ.. ಎನ್ ಲಾಜಿಕ್ ಇದು.. ನೇಹಾ ಸೌಜನ್ಯ ಹಾಸನದಲ್ಲಿ 4 ಜನರ ನಡುವೆ ಸಂಘರ್ಷಕ್ಕೆ ಅದ ಕೊಲೆ ಪ್ರಕರಣ ಏನ್ ಆಯ್ತು.. ಯಾವ ಮೂಲೆ ರಕಲ್ಲಿ ಇದೆ ಒಂದು ಗೊತ್ತಿಲ್ಲ.. ಇದೆ ಅವರ್ನೆಸ್ ನೇಹಾ ಸೌಜನ್ಯ ಪ್ರಕರಣ ದಲ್ಲಿ ದ್ವನಿ ಹೆತ್ತಿದ್ರೆ ನಾನು ಅವರನ್ನ ಅಪ್ರಿಸಿಯಾಟ್ ಮಾಡ್ತಿದ್ದೆ

  • @chandrushekar4809
    @chandrushekar4809 3 หลายเดือนก่อน

    Thank you sir 🎉

  • @veenaraju9824
    @veenaraju9824 3 หลายเดือนก่อน +6

    Super mathu ajith Sir 🙏🙏🙏🙏🙏

  • @S.R.C.D.
    @S.R.C.D. 3 หลายเดือนก่อน +34

    Jai Ajith Boss 😮

    • @delphine3142
      @delphine3142 3 หลายเดือนก่อน +1

      😂😅

    • @chetanh7777
      @chetanh7777 3 หลายเดือนก่อน

      😂

  • @sridharsanjeev3050
    @sridharsanjeev3050 3 หลายเดือนก่อน +20

    ಹೊಟ್ಟೆಗೆ ಅನ್ನ ತಿನ್ನೋ ಲೇ ಅಜಿತ😂

    • @lathasudheeksha
      @lathasudheeksha 3 หลายเดือนก่อน

      ಕೊಲೆಗಾರನ ಸಮಾರ್ಥಿಸಿಕೊಳ್ಳುತ್ತಿಯ ಮೊದಲು ನೀನು ನಾಗರಿಕನಾಗಿ ಬಾಳು 😡🤬

  • @YRPCREATION786
    @YRPCREATION786 3 หลายเดือนก่อน +3

    ಎರಡು ವರ್ಷದ ಹಿಂದೆ ನಡೆದ ಪ್ರೇಮ್ ಸರ್ ಮತ್ತು ಡಿ ಬಾಸ್ ದರ್ಶನ್ ರವರ ಪದ ಬಳಕೆಯನ್ನು ನೆನಪಿಟ್ಟುಕೊಂದಿರುವ ನೀವು ಇದೇ ವರ್ಷ ಫೆಬ್ರುವರಿ 7 ರಂದು ಡಿ ಬಾಸ್ ದರ್ಶನ್ ಮತ್ತು ಪ್ರೇಮ್ ಸರ್ ಅವರು ಮತ್ತೆ ಒಂದಾಗಿರುವುದು ನಿಮಗೆ ಗೊತ್ತಿಲ್ವಾ ಇದನ್ನೇ ಹೇಳಿದ್ದು ನಮ್ಮ ಡಿ ಬಾಸು ತಂದಿಟ್ಟು ತಮಾಷೆ ನೋಡಬೇಡಿ ಅಂತ

  • @RameshRolli-u1i
    @RameshRolli-u1i 3 หลายเดือนก่อน +11

    DBOSS ಅಭಿಮಾನಿಗಳು ಯಾವಾಗಲೂ ಅವರ ಜೊತೆಗೆ ಇರುತ್ತವೆ

  • @AbcXyz-hr8bw
    @AbcXyz-hr8bw 2 หลายเดือนก่อน +1

    Ajith sir respect button....>

  • @dbosssiddu4835
    @dbosssiddu4835 3 หลายเดือนก่อน +6

    ನೀನು ಏನಪ್ಪಾ ಕೊಟ್ಟಿದ್ದೀಯಾ ಆ ಕುಟುಂಬಕ್ಕೆ

  • @muddhuentertainmentkannada9262
    @muddhuentertainmentkannada9262 3 หลายเดือนก่อน +1

    What a way to proceed the news like this simply awesome...

  • @Latha-qs7ml
    @Latha-qs7ml 3 หลายเดือนก่อน +20

    ಸೆಲ್ಯೂಟ್ ಹೊಡದ್ರೆ ತಪ್ಪೇನಿಲ್ಲ

  • @RadhaV-s2z
    @RadhaV-s2z 3 หลายเดือนก่อน +7

    Renuka swami madiro message annu nim channel alli reveal madak agutta sir,,, avaga namgu gottagutte Darshan ge yake asht kopa bantu antha,,,, renuka swami amayaka antu alla,,, avnge avn family mele concern irlilla,,, innu rakshitha prem yak avn family na nodak hogbeku,,, darshan meliro kopakke nivu renuka swami na hero madak hortidira,,,, darshan thap madilla antha heltilla,,,, thap madidre kanunina prakara shikshe agutte,,, renuka swami madiro thappu kuda torsi ajith sir 🙏

  • @shankaragoudapatil799
    @shankaragoudapatil799 3 หลายเดือนก่อน +25

    Darshan meliruva visha kakkuttittiruva suvarna news

    • @vinodkarkera9791
      @vinodkarkera9791 3 หลายเดือนก่อน

      ಅದು ಮೀಡಿಯಾದವರ ಕೆಲಸ. ದರ್ಶನನ ಇಂದೇ ಇಂದೇ ಪ್ರತಿ ದಿನ ಫ್ರೀ ಬಿರಿಯಾನಿ ಮತ್ತು 90 ml ಗಾಗಿ ಇರುವುದು ಅಭಿಮಾನಿ ಮತ್ತು ಚಮಚ ಗಳ ಕೆಲಸ. ಇವರೇ ಈಗ ಅನುಭವಿಸುತಿದಾರೆ.

  • @rajaharishnayakhulihyder5213
    @rajaharishnayakhulihyder5213 3 หลายเดือนก่อน +2

    ಸಮಯ ಒಂದೇ ತರಹನೇ ಇರಲ್ಲ, ಈಗ ದರ್ಶನ್ ನ್ಯೂಸ್ ಹೇಳಲ್ಲ ಅಂದವರು ಮೀಡಿಯಾದವರು.ಈಗ ಏನ್ಮಾಡ್ತಿದಾರೆ.

  • @heehee805
    @heehee805 3 หลายเดือนก่อน +3

    According to astrology Aache bandre darshan innnu belitare nodtiri.........

  • @suryachinnureddy-go7di
    @suryachinnureddy-go7di 2 หลายเดือนก่อน

    ಬಾಸು ಬಸ್ ಅಂತ ಬಾಯಿಯಲ್ಲಿ ಹೇಳೋದಲ್ಲ ಸ್ವಲ್ಪ ಸಮಾಜ ಆದರ್ಶವಾಗುವ ಕೆಲಸ ಮಾಡಿ

  • @KiirankumarbnNayaka
    @KiirankumarbnNayaka 3 หลายเดือนก่อน +5

    Sticker amount statement is good sujjestion

  • @nirguna24
    @nirguna24 3 หลายเดือนก่อน +1

    Super sir Anchor performance

  • @shashikumarK-n7k
    @shashikumarK-n7k 3 หลายเดือนก่อน +26

    ಹಾಗಾದ್ರೆ ಅಜಿತ್ಗೆ ಈ month ಇಂದ ಒಳ್ಳೆ increment 😂😂😂

  • @bhuvan...
    @bhuvan... 3 หลายเดือนก่อน +2

    ನಾಲಗೆ ❌ ಎಕ್ಕಡ ✅

  • @ChetuChetan-k9i
    @ChetuChetan-k9i 3 หลายเดือนก่อน +18

    ಹೋಗಿ ಬಾಣಂತನ ಮಾಡಪ್ಪ ನಿನಗ್ ಯೋಗ್ಯತೆ ಇದೆ

  • @vasthava-s5e
    @vasthava-s5e 3 หลายเดือนก่อน +12

    ಡಾ ರಾಜ್ ಕುಮಾರಣ್ಣ ಏನು ಸಾಚಾನ .. ಇವರು ಬುದ್ಧಿವಂತರು
    ಯಾರೆ ಏನು ಅಂದ್ರು ಜಾಣ ಮೌನಿಗಳು😂😂😂
    ರಾಜ್ ಲೀಲಾ ವಿನೋದ😂😂😂

    • @Lokananth_5
      @Lokananth_5 3 หลายเดือนก่อน +5

      Pudangu andre Maduve agidru innondu samsara maintain madorannu

  • @sindhuramesh754
    @sindhuramesh754 3 หลายเดือนก่อน +5

    Rir i respect media but mim maathu keliddre prapanchadalli darshan obbre thappu maadidaare annisuthe, renuka swami avru kondu sathre, neevella eethara maathadi avranna saystha edida, aradu onde sir😢

  • @veereshaga7747
    @veereshaga7747 3 หลายเดือนก่อน +4

    ಪ್ರೆಮ್ ನಿಜಕ್ಕೂ ಪುಡಾಂಗು ಅನ್ಸುತ್ತೆ 😀😀😀😀

  • @UmasanthoshUmasanthosh
    @UmasanthoshUmasanthosh 3 หลายเดือนก่อน +10

    Sir nivu tand edodanna bidi sir

  • @joythikum9205
    @joythikum9205 3 หลายเดือนก่อน +8

    Satya thumba ಕಹಿ agrirutte ajith... Neev en helthira ಅಂಥ ಅರ್ಥ ಮಾಡ್ಕೊಳ್ಳೋ mind set saha Ivarigilla.. I pity these people...

  • @girishagmgiri3219
    @girishagmgiri3219 3 หลายเดือนก่อน +10

    So, ನಿಮಗೆ ತಿoದ್ದಿದ ಅನ್ನ ಜೀರ್ಣ ಆಗಲ್ಲ ಅನ್ಸುತ್ತೆ ದರ್ಶನ್ ವಿಷಯ ಮಾತನಾಡಲಿಲ್ಲ ಅಂದ್ರೆ. Especially Ajith

  • @vinuthalokeshwari5578
    @vinuthalokeshwari5578 3 หลายเดือนก่อน +1

    Jai Karnataka

  • @ChandanChandu-z2t
    @ChandanChandu-z2t 3 หลายเดือนก่อน +18

    Darshan name endha 20days holle ದುಡ್ಡು ಮಾಡಿದಿರಾ

    • @gangadharakngangadharakn9903
      @gangadharakngangadharakn9903 3 หลายเดือนก่อน

      ಅವರ ಮನೆಯಲ್ಲಿ ಎಲ್ಲರೂ ಊಟ ಮಾಡ್ತಿರೋದು ದರ್ಶನ್ ವಿಷಯದ ಹಣದಲ್ಲಿ

    • @Charan_24k
      @Charan_24k 3 หลายเดือนก่อน +1

      Thika mucchu

  • @SunilNayak-xw1sc
    @SunilNayak-xw1sc 3 หลายเดือนก่อน

    ದರ್ಶನ್ ಬಿಟ್ಟು ನಾವು ಮಾತ್ರ ಬಿಡಲ್ಲ ಅಭಿಮಾನಿಗಳು ನಿನ್ನ😂

  • @RajuR-q1m
    @RajuR-q1m 3 หลายเดือนก่อน +3

    Sir please stop Maadi news nodudhake namage irritating namage irritating please stop Maadi

  • @tejuumesh1784
    @tejuumesh1784 3 หลายเดือนก่อน +1

    Correct 💯

  • @pavithrarao1181
    @pavithrarao1181 3 หลายเดือนก่อน +19

    Media is taking revenge on darshan

  • @JyammaParamesh
    @JyammaParamesh 3 หลายเดือนก่อน +2

    Ningyakappa darshan Andre thikkauri

  • @parameshmnayak2891
    @parameshmnayak2891 3 หลายเดือนก่อน +4

    ರೇಣುಕಾ ಸ್ವಾಮಿಯ ಹಲಕಾ ಕೆಲಸದ ಬಗ್ಗೆ ಹೇಳಿ.. ಯಾಕೆ?

  • @Snehnaik4243
    @Snehnaik4243 3 หลายเดือนก่อน +2

    ಇವಾಗ ಹೋಗಿದ್ದೂ ಏಕಾಂತಕ್ಕೆ ಅಲ್ವಾ ಹೋಗಿದ್ದೂ

  • @jagannathab9514
    @jagannathab9514 3 หลายเดือนก่อน +8

    Darshan horage banda mele Ajith escape agthane...😂😂 Evaga nin time mathadu ....

    • @80CGK
      @80CGK 3 หลายเดือนก่อน

      Bandre? 😂 yavaga? 😂

  • @subramanyatc61
    @subramanyatc61 3 หลายเดือนก่อน +1

    Sir correct statement

  • @DarshanDChalawadi
    @DarshanDChalawadi 3 หลายเดือนก่อน +9

    2011 ralli Darshan jail ge hodag india world cup win agittu iga 2024
    Alli hogiddare iga world cup win agide just has incidents

  • @gowthamhlife6687
    @gowthamhlife6687 3 หลายเดือนก่อน +37

    ಬೊಗಳೋ ನಾಯಿ ಕಚ್ಚಲ್ಲ 😂🖕🏻

    • @shrishailkumbar163
      @shrishailkumbar163 3 หลายเดือนก่อน

      @@gowthamhlife6687 ಖಂಡಿತ...

    • @punithraj7740
      @punithraj7740 3 หลายเดือนก่อน +10

      Handi fans

    • @gowthamhlife6687
      @gowthamhlife6687 3 หลายเดือนก่อน

      @@punithraj7740ಅದೇ ......... ಕಚ್ಚಲ್ಲ ಹೇಳಿದ್ನಲ್ಲ 😂😂😂 🖕🏻

    • @MahabaleshwarBhat-kn7xe
      @MahabaleshwarBhat-kn7xe 3 หลายเดือนก่อน +2

      Darshan kache bitta renuka swami na

  • @BasavarajshattarShattar
    @BasavarajshattarShattar 3 หลายเดือนก่อน

    ಗಂಡನಿಗೆ ಅಷ್ಟು ಶಾಲಲ್ಲಿ ಸುತ್ಕೊಂಡು ಹೊಡೆದ್ರು ಹೋಗಿದ್ದಾರಲ್ಲಾ, ಈವಮ್ಮನಿಗೆ ಗಂಡನ ಮೇಲೆ ಬೆಲೆ ಇಲ್ವಾ.?

  • @maheshhb4674
    @maheshhb4674 3 หลายเดือนก่อน +6

    Jai D Boss ❤❤❤

  • @prakashp4264
    @prakashp4264 3 หลายเดือนก่อน

    Ajeth Sir Thanks 👍.

  • @madhu6422
    @madhu6422 3 หลายเดือนก่อน +3

    Sir nimma mele thumba respect ede pls Evra news bittu bere thumba kelsa ede sir nivu maduvanthadu adnadru madi sir yella news channels gu astene dodda request sir pls

  • @ukstarstudio3188
    @ukstarstudio3188 3 หลายเดือนก่อน

    ಪುಡಿಂಗ ಅಂತಾರೆ sir aadre ಪುಡಾಂಗ್ ಇದು ಹೊಸ ದು ಇದು special word ಪ್ರೆಮಗಾಗಿ 😂😂😂

  • @AswiniShredhar
    @AswiniShredhar 3 หลายเดือนก่อน +4

    Love u ಅಜಿತ್ sir

  • @shylachandu9332
    @shylachandu9332 3 หลายเดือนก่อน +2

    Ajit Sir give respect and take respect

  • @geetharao7471
    @geetharao7471 3 หลายเดือนก่อน +4

    Great Ajit

  • @ManjuManju-eg5zu
    @ManjuManju-eg5zu 3 หลายเดือนก่อน

    ನಿನ್ನ ನ್ಯೂಸ್ ನೋಡಿ ನೋಡಿ ನನಗೆ ಹುಚ್ಚಲ್ಲ ಮಾರಾಯ😂😂

  • @UmasanthoshUmasanthosh
    @UmasanthoshUmasanthosh 3 หลายเดือนก่อน +16

    Ajith sir rajyadalli bere bere vishya galu agtidave adhunna heli kamuka swamy na bagge tilkolli

  • @pratik__vd
    @pratik__vd 2 หลายเดือนก่อน +1

    3:39

  • @NagendraCc-zi2el
    @NagendraCc-zi2el 3 หลายเดือนก่อน +6

    ನೀವೇನ್ ಕಾಮೆಂಟಾಕುದ್ರೋ ನೀನು ಮಾಡಕ್ಕಾಗಲ್ಲ ಬಂದೇ ಬರ್ತಾನೆ ವೇಟ್ ಮಾಡು 🐒❤️‍🔥dddddddddddd

  • @Shreyashnayak-dm7nq
    @Shreyashnayak-dm7nq 3 หลายเดือนก่อน

    ಪುಡಂಗು ಪ್ರೇಮ್ ಹೋಗಿದ್ದಾನೆ ಬೈಸ್ಕೊಂಡು