ಅಂಗನವಾಡಿ ಕಾರ್ಯಕರ್ತೆಯರ ಆಗ್ರಹಕ್ಕೆ ಮಣಿದ ಸರ್ಕಾರ; ಒಂದು ಬೇಡಿಕೆ ಈಡೇರಿಕೆ | Anganwadi Workers Protest
ฝัง
- เผยแพร่เมื่อ 30 ม.ค. 2023
- Anganwadi Workers Protest; ಅಂಗನವಾಡಿ ಕಾರ್ಯಕರ್ತೆಯರ ಆಗ್ರಹಕ್ಕೆ ಮಣಿದ ಸರ್ಕಾರ; ಒಂದು ಬೇಡಿಕೆ ಈಡೇರಿಕೆ
#bengaluru #anganwadi #protest
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
ಇದರಿಂದ ಏನೂ ಉಪಯೋಗ ಇಲ್ಲ ಮೊದಲು ಸಂಬಳ ಜಾಸ್ತಿ ಆಗಲಿ ಅವಾಗ ಒಳ್ಳೇದ ಆಗುತ್ತೆ ಇದರಿಂದ ಏನೂ ಉಪಯೋಗ ಇಲ್ಲ ಇಲ್ಲ
Anganawadi workrige government teachers antha ghoshane maadabeku allivarige horatke jayawagali mdm
Shalapoorva shiskshana 10rinda1ravarege eddiddu alva
E sarkaradalli yava bedike nu ederalla ansuthe...
ಅಯ್ಯೋ ದೇವ್ರೆ
10ರಿಂದ 4 ವರೆಗೆ ಟೈಂ ಚೇಂಜ್ ಮಾಡಿದ್ರೆ ಎನ್ ಲಾಭ ಅದರಿಂದ ಅಂತ್ ತಿಲಿತಿಲ್ಲಾ
ಮೊದಲು ಪೇಮೆಂಟ್ ಹೆಚ್ಚು ಮಾಡಿ,
ಇದು ಬೇಡಿಕೆ list ನಲ್ಲೇ ಇಲ್ಲ ಮೇಡಂ
ಆ ಟೈಮ್ ಟೇಬಲ್ ಮೊದಲನೇ ಇದೆ
ಹೋರಾಟಕ್ಕೆ ಜಯ
Evru heldna nambeadi it's false
ನಮ್ citu ತೀರ್ಮಾನ ತೆಗೆದುಕೊಂಡ ಮೇಲೆ ಮುಗಿಯಿತು ಮುತ್ತಿಗೆ hakode
Nama karalapura techara dily Borala beday
Edu modulu ittu egu ede togond benkige hakri nachigedi government 😭😭😭😭😭😭😭😭😭😭😭😭😭😭😭😭😭😭😭😭😭😭😭😭
Non sense government.... what is the cheep reality of the BJP government this is the way to lead the government.....
ಇದು ಬೇಡಿಕೆನೆ ಇಲ್ಲ ಮೇಡಂ
ಟೈಮ್ ಬದಲಾಗಿಲ್ಲ 9:30ಇಂದ 4ಗಂಟೆ ವರೆಗೆ ಕೇಂದ್ರ ಓಪನ್ ಇರತ್ತೆ ಶಾಲಾ ಪೂರ್ವ ಶಿಕ್ಷಣಕ್ಕೆ ಮಾತ್ರ ಸಮಯ ನಿಗದಿ ಅಷ್ಟೇ
Tq news channel 🙏🙏
Yaen government edu meni anganvadiavru yaen madbaeku navaella yaen madana
Asha bagge ellava. Navu bandare mathra avaru yavude starve GE badodu Asha GE hele annutthre
ಏನು ಬೇಡಿಕೆ ವಿಚಿತ್ರ ಇದೆ ಗವರ್ನಮೆಂಟ್ ಅಪ್ಪೆಟ್ ಮಾಡಿಕ ಹಂದ್ರೆ ಇದು ಬೇಡಿಕನಾ
ಬೇಡಿಕೆ ಇದು ಹಲ್ಲ ಪಾ
Hage varalakshmi avare nimma kadeyawara lonwej saripadisi
Bere yawa badalavane madilla
Sarkarakke dikkara
Adella beda khayam maadi
Vichitra bedike nimdu namage bekagirodu vethana adanna keli
ಇನ್ನು ಮಕ್ಕಳು ಶಾಲೆಯಲ್ಲಿ ಇದ್ದಾರೆ ಒಳ್ಳೇದು
Nimage salary bekilla thu nimm I hate citu
ಅಂಗನವಾಡಿ ನೆ....ಬೆರೆ...
.l...k...g.....u...k...g....na...bara
Sambala jasti madi Swami modalu
Nodi neve hegedi BJP
Tu daridra sarkara idu bedikena
Bjpya bukhete chanal.