ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಬೆಂಕಿ ರೀ ನೀವು...... But ವಿಡಿಯೋ ದಲ್ಲಿ ಫಿಲ್ಮ್ song use ಮಾಡಬೇಡಿ.... ನಿಮ್ಮ ಚಾನೆಲ್ಗೆ ನಾಳೆ ತೊಂದ್ರೆ ಆಗುತ್ತೆ 🤟good work🫵🤩
TQ u so much
Super vlog and Good work
Hi your love towards animal is impressive , I am interested to know your life 🥰🥰
TQ u so much 💕
Good job🎉
Good work
Thanks
Supr❤
TQ u🎉
❤
TQ u
ಕೇವಲ ತೊಟ್ಟಿ ಕ್ಲೀನ್ ಆಗಿ ಇಟ್ಟುಕೊಳ್ಳುವುದು ಉತ್ತಮ ಆದರೆ ಹಸುಗಳಿಗೆ ಬೇಕಾದ ಆಹಾರ ಹಾಕಿ ಚೆನ್ನಾಗಿ ಹಸುಗಳನ್ನು ಚೆನ್ನಾಗಿ ನೋಡಿಕೊಳ್ಳಿ
@@ಕನ್ನಡಕನ್ನಡ-ಬ3ಳ jai😊
❤❤
Hi first comment sis
Tqu🎉
Danada hatti toliyuvaga hasugalanna horage katti matte clean madabeku
@@nithin4177 ಅದು ನಿಮ್ಮ ಕಡೆ ಆ ರೀತಿ ಹೊರಗೆ ಕಟ್ಟಿ ದನ ತೊಳಿಯುತ್ತಾರೆ ಆಗಿರಬಹುದು. ಆದ್ರೆ ಈ ಕಡೆ ಯಾರು ಕೂಡ ಹೊರಗೆ ಕಟ್ಟಿ ದನ ತೊಳಿಯುವುದಿಲ್ಲ.
Address korle akka enklula ora visit mlpuba
Kedambady beedu, near by puttur
Ov ooru?
@@bangerashishir3501 puttur
ಅಕ್ಕ ಹಸುಗಳಿಗೆ ತುಂಬಾ feed ನೀಡಿ ತುಂಬಾ ವೀಕ್ ಆಗಿದಾವೆ ದಯವಿಟ್ಟು ಜಾಸ್ತಿ ಕೊಡಿ
ಎಷ್ಟು feed ಹಾಕಿದ್ರು ದನ ವೀಕ್ ಆಗಿಯೇ ಕಾಣುವುದು.😊😊😊 2,3 ದನ ಇದ್ರೆ feed ಜಾಸ್ತಿ ಕೊಡಬಹುದು... ಅದ್ರೆ ನಮ್ಮ ಮನೆಯಲ್ಲಿ 18 ದನ ಇದೆ ಅಷ್ಟು ದನಕ್ಕೆ ಎಷ್ಟು ಅಂತ ಕೊಡುದು.
ನನಿಗೆ Suggestion ನೀಡಿದ್ದಕ್ಕೆ Thank u ಅಣ್ಣ 🎉....
kododakke agilla andre avugalannu sale madi mukapranigalige himse kodabedi
Danagala lekka helidare saladu avugalannu chennagi nodikolli
@@nithin4177 kk boss🙏🤣
Kottige Super..Danaddu Maintenance not k
Particular reason ಹೇಳಿ ಎಂತ ಅಂತ.
ಇನ್ನೂ ಹೇಗೆ maintain ಮಾಡಬೇಕು ಅಂತ ನೀವೇ suggestion ಕೋಡಿ.
danagalige hotte tumba mevu kodi Yella danagalu tumba badakalagive
@@nithin4177 ನೀನು full video ನೋಡಲಿಲ್ಲ ಅನಿಸುತ್ತೆ. ಅಲ್ಲಿ ನಾನು ದನಕ್ಕೆ ಎಷ್ಟು food, ಹುಲ್ಲು , ಹಾಕುತ್ತೇವೆ ಅಂತ ಕೂಡ mention ಮಾಡಿದ್ದೇನೆ. ಹೋಗಿ ನೋಡು ಆಯಿತ.
18 beda....4 Curect saakidre best antha kanthade
ಎಲ್ಲಿ negative ಇದೆ ಅದನ್ನು ನೋಡಿ comment ಮಾಡುವುದು ಅಲ್ಲ, positive ಆಗಿ ಕೂಡ think ಮಾಡಬೇಕು.
Kk TQ u suggest ಮಾಡಿದಕ್ಕೆ.😊
Yestu dana sakbeku anta avrige gottu nivu helbeku antha yenilla
ಈ ದನಗಳು ಚಿಕ್ಕದಿಂದ ದೊಡ್ಡ ಆಗುವರೆಗೂ ಇಲ್ಲೇ ಹುಟ್ಟಿ ಬೆಳೆದದ್ದು ಹಾಗೆ ಯಾರಿಗೂ ಕೊಡಲು ಮನಸ್ಸು ಇಲ್ಲ.
Yav uru
Bereyavru nodli anta kasa kGudisodu kaienda sagani yettodu bittu modlu avugalige totte tumba hullu kodu
@@nithin4177 ಹೌದು ಹೌದು.
ಬೆಂಕಿ ರೀ ನೀವು...... But ವಿಡಿಯೋ ದಲ್ಲಿ ಫಿಲ್ಮ್ song use ಮಾಡಬೇಡಿ.... ನಿಮ್ಮ ಚಾನೆಲ್ಗೆ ನಾಳೆ ತೊಂದ್ರೆ ಆಗುತ್ತೆ 🤟good work🫵🤩
TQ u so much
Super vlog and Good work
Hi your love towards animal is impressive , I am interested to know your life 🥰🥰
TQ u so much 💕
Good job🎉
Good work
Thanks
Supr❤
TQ u🎉
❤
TQ u
ಕೇವಲ ತೊಟ್ಟಿ ಕ್ಲೀನ್ ಆಗಿ ಇಟ್ಟುಕೊಳ್ಳುವುದು ಉತ್ತಮ ಆದರೆ ಹಸುಗಳಿಗೆ ಬೇಕಾದ ಆಹಾರ ಹಾಕಿ ಚೆನ್ನಾಗಿ ಹಸುಗಳನ್ನು ಚೆನ್ನಾಗಿ ನೋಡಿಕೊಳ್ಳಿ
@@ಕನ್ನಡಕನ್ನಡ-ಬ3ಳ jai😊
❤❤
Hi first comment sis
Tqu🎉
Danada hatti toliyuvaga hasugalanna horage katti matte clean madabeku
@@nithin4177 ಅದು ನಿಮ್ಮ ಕಡೆ ಆ ರೀತಿ ಹೊರಗೆ ಕಟ್ಟಿ ದನ ತೊಳಿಯುತ್ತಾರೆ ಆಗಿರಬಹುದು. ಆದ್ರೆ ಈ ಕಡೆ ಯಾರು ಕೂಡ ಹೊರಗೆ ಕಟ್ಟಿ ದನ ತೊಳಿಯುವುದಿಲ್ಲ.
Address korle akka enklula ora visit mlpuba
Kedambady beedu, near by puttur
Ov ooru?
@@bangerashishir3501 puttur
ಅಕ್ಕ ಹಸುಗಳಿಗೆ ತುಂಬಾ feed ನೀಡಿ ತುಂಬಾ ವೀಕ್ ಆಗಿದಾವೆ ದಯವಿಟ್ಟು ಜಾಸ್ತಿ ಕೊಡಿ
ಎಷ್ಟು feed ಹಾಕಿದ್ರು ದನ ವೀಕ್ ಆಗಿಯೇ ಕಾಣುವುದು.😊😊😊 2,3 ದನ ಇದ್ರೆ feed ಜಾಸ್ತಿ ಕೊಡಬಹುದು... ಅದ್ರೆ ನಮ್ಮ ಮನೆಯಲ್ಲಿ 18 ದನ ಇದೆ ಅಷ್ಟು ದನಕ್ಕೆ ಎಷ್ಟು ಅಂತ ಕೊಡುದು.
ನನಿಗೆ Suggestion ನೀಡಿದ್ದಕ್ಕೆ Thank u ಅಣ್ಣ 🎉....
kododakke agilla andre avugalannu sale madi mukapranigalige himse kodabedi
Danagala lekka helidare saladu avugalannu chennagi nodikolli
@@nithin4177 kk boss🙏🤣
Kottige Super..Danaddu Maintenance not k
Particular reason ಹೇಳಿ ಎಂತ ಅಂತ.
ಇನ್ನೂ ಹೇಗೆ maintain ಮಾಡಬೇಕು ಅಂತ ನೀವೇ suggestion ಕೋಡಿ.
danagalige hotte tumba mevu kodi
Yella danagalu tumba badakalagive
@@nithin4177 ನೀನು full video ನೋಡಲಿಲ್ಲ ಅನಿಸುತ್ತೆ. ಅಲ್ಲಿ ನಾನು ದನಕ್ಕೆ ಎಷ್ಟು food, ಹುಲ್ಲು , ಹಾಕುತ್ತೇವೆ ಅಂತ ಕೂಡ mention ಮಾಡಿದ್ದೇನೆ. ಹೋಗಿ ನೋಡು ಆಯಿತ.
18 beda....4 Curect saakidre best antha kanthade
ಎಲ್ಲಿ negative ಇದೆ ಅದನ್ನು ನೋಡಿ comment ಮಾಡುವುದು ಅಲ್ಲ, positive ಆಗಿ ಕೂಡ think ಮಾಡಬೇಕು.
Kk TQ u suggest ಮಾಡಿದಕ್ಕೆ.😊
Yestu dana sakbeku anta avrige gottu nivu helbeku antha yenilla
ಈ ದನಗಳು ಚಿಕ್ಕದಿಂದ ದೊಡ್ಡ ಆಗುವರೆಗೂ ಇಲ್ಲೇ ಹುಟ್ಟಿ ಬೆಳೆದದ್ದು ಹಾಗೆ ಯಾರಿಗೂ ಕೊಡಲು ಮನಸ್ಸು ಇಲ್ಲ.
Yav uru
Bereyavru nodli anta kasa k
Gudisodu kaienda sagani yettodu bittu modlu avugalige totte tumba hullu kodu
@@nithin4177 ಹೌದು ಹೌದು.