ಹೆಂಗ್ಸ್ರ್ ಪಂಚೇತಿ-Part-1|Hengsru pancheti-Part-1|Kala chiguru|kundapra kannada Comedy

แชร์
ฝัง
  • เผยแพร่เมื่อ 23 พ.ย. 2024

ความคิดเห็น • 683

  • @jyothik4518
    @jyothik4518 14 วันที่ผ่านมา +1

    nangge paddu andre thubba ista adru muru jana thubba chanagi mathadtira ❤😄😄👍👌

  • @indrapoojari1387
    @indrapoojari1387 4 ปีที่แล้ว +45

    ಇದ್ ಭಾಷಿ ಅಲ್ಲ ಬದ್ಕ್ 😍😍 ಕುಂದ ಕನ್ನಡದ ರಾಯಭಾರಿ ಗಳು 🙏🙏

    • @sumanthbhat4649
      @sumanthbhat4649 4 ปีที่แล้ว +1

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2 .

    • @shridharhegde7806
      @shridharhegde7806 3 ปีที่แล้ว +2

      Well said bro

  • @vaniprabhu444
    @vaniprabhu444 4 ปีที่แล้ว +34

    100% pure kundapura Kannada .No bad words...no Unnesscesory gossips..only pure kundapra Kannada panchethi.very nice.very talented artists.good luck.

    • @deepikadiaries5306
      @deepikadiaries5306 4 ปีที่แล้ว +1

      ನಿಜ😍

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2

    • @vidyanaik445
      @vidyanaik445 4 ปีที่แล้ว

      Hi

    • @sumanthbhat4649
      @sumanthbhat4649 4 ปีที่แล้ว

      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      ನೀವೆಲ್ಲರೂ ಕಾಯ್ತಾ ಇದ್ದ್ ಹೆಂಗ್ಸ್ರ್ ಪಂಚೇತಿ .ಭಾಗ-4 ವೀಡಿಯೋ ಬಂದೆ ಬಿಡ್ತ್ ಕಾಂಬ್ರಿಯಲಾ..

  • @deepajshetty2927
    @deepajshetty2927 4 ปีที่แล้ว +59

    ಯಬ್ಯಾ.. ಆ ಹೆಂಗ್ಸ್ರ್ ಎಂತಾ ಮಾತಾಡ್ತ್ರಪ್ಪಾ..👌👌 ಮರದ್ ಬಾಯಾರ್ ಇಷ್ಟೊತ್ತಿಗ್ ಒಡ್ದ್ ಹೋತಿತ್..🤭
    Superrrr..👌👌

  • @shobhasadashiva3162
    @shobhasadashiva3162 4 ปีที่แล้ว +14

    Nam Kannada ..
    .😘😍😍😍❤❤❤❤Yallaru eri adare kundapura Kannada maribedi...😇😇😇😘😘

  • @priyashetty2478
    @priyashetty2478 4 ปีที่แล้ว +9

    Ayyabya devre yest mathadthr...... nam kundapra kannada kembuke chandu....... super.........

  • @ಅನಂತೇಶಎಸ್ಕಾರಂತ
    @ಅನಂತೇಶಎಸ್ಕಾರಂತ 4 ปีที่แล้ว +38

    Best ever Kundapra kannada comedy that I had ever seen...👌

  • @ramachandrashetty652
    @ramachandrashetty652 4 ปีที่แล้ว +38

    ಕುಂದಾಪುರ ಕನ್ನಡದಲ್ಲಿ ನ ಇದನ್ನ ಮೀರ್ಸೊಕೆ ಯಾರ್ ಹತ್ರನು ಸಾಧ್ಯ ಇಲ್ಲ...ಬೆಸ್ಟ್ ಇದು

  • @vasanthikotari8734
    @vasanthikotari8734 4 ปีที่แล้ว +49

    Yesto dinad mel bayi thumba nakkiddu 😍😍😍 yest chenda nam bashi❤❤

    • @rajashekharmaster3452
      @rajashekharmaster3452 4 ปีที่แล้ว

      ನಿಮ್ದು ಕುಂದಾಪುರ ನಾ ಮೇಡಂ .
      but ಅವರು ಏನು ಮಾತಾಡಿದ್ರು ಅಂತಾನೆ ನನಗೆ ಅರ್ಥ ಆಗಲಿಲ್ಲ .

    • @manirajshetty121
      @manirajshetty121 4 ปีที่แล้ว +1

      ನಕ್ಕಿದ್ದಲ್ಲ ಮಾರಾಯ್ತಿ ನೆಗಿಯಾಡದ್ದ್ ಮೇಡಂ😂😂😂✌️🤙

    • @maheshpoojary9328
      @maheshpoojary9328 4 ปีที่แล้ว

      Alwa

  • @vilasinishetty6118
    @vilasinishetty6118 4 ปีที่แล้ว +15

    ತುಂಬಾ ಚೆನ್ನಾಗಿ ಇತ್ತು ನಿಮ್ಮ ಕುಂದಾಪುರ ಬಾಷೆ ನಗು ತಡೆಯಲು ಆಗಲಿಲ್ಲ

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2 .

  • @akashkiccha7523
    @akashkiccha7523 4 ปีที่แล้ว +65

    I'm from uttar karnataka i came here only for swanitailor 😂😂🤟

  • @Anilkumaradiga
    @Anilkumaradiga 4 ปีที่แล้ว +4

    ತುಂಬಾ ಖುಷಿ ಕೊಡುವ ನೈಜ‌ ಸುಂದರ ಗ್ರಾಮಿಣ ಬಾಷೆಯ ಚಿತ್ರಣ...ಮುಂದುವರೆಸಿ.....ಕಲಾವಿದರಿಗೆ ಶುಭವಾಗಲಿ..

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2 .

  • @akshathanaik8747
    @akshathanaik8747 4 ปีที่แล้ว +3

    ಒಳ್ಳೆಯ ಪ್ರಯತ್ನ ಹಾಸ್ಯ ಜೋತೆ ಹಳ್ಳಿಯ ನಿಜ ಜೀವನದ ಪರಿಚಯ ಒಳ್ಳೆಯದಾಗಲಿ

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2 .

  • @ankibuthello391
    @ankibuthello391 4 ปีที่แล้ว +20

    ಬೇಜಾರ್ ಅದಾಗಲಿಕ್ ನಮ್ ಮುಖದಾಗ್ ನೇಗಿ ತಪ್ಕೆ ಸಾಕ್ 😍🤗🤩

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2.

  • @epsl422
    @epsl422 11 หลายเดือนก่อน +1

    Guru adki❤❤😂😂😅

  • @ranjinitholar638
    @ranjinitholar638 4 ปีที่แล้ว +17

    ಸತ್ತಿಕೂ ಎಷ್ಟ್ ಸಾಪ್ ಆಯ್ತ್ ಅಂದ್ರೆ ಹೇಳುಕ್ ಅತಿಲಾ...ಬೆಂಕಿ ಮರೆ🔥🔥💥 ಕಲಾಚಿಗುರು ಸಕ್ಕತ್ ಐತ್...natural ayi ಮಾಡಿರಿ ಮರೆ...ಎಲ್ಲು ನಾಟಕ ಮಾಡ್ಲಾ...ನಿಮ್ಮ ಎಲ್ಲಾ ವಿಡಿಯೋ ಗಳು ಸೂಪರ್ ಹಿಟ್...great work brothers.....🥰🥰🥰🥰🥰🥰all the best

  • @yogishhdevadiga1689
    @yogishhdevadiga1689 4 ปีที่แล้ว +23

    👌ಬಾಯಿಗೆ ಬಜೆ ಹಾಕಿದ್ ಯಾರ್ ಮರ್ರೆ..

  • @ashackulal7701
    @ashackulal7701 4 ปีที่แล้ว +4

    ಅದ್ಭುತ... ವ್ಹಾರೆ ವ್ಹಾ! ಯಾವ ವಾಚಾಳಿ ಹೆಂಗಸರಿಗೂ ಕಡಿಮೆ ಇಲ್ಲ.. ಇಷ್ಟು ಚಂದ ಇದೆಯೇ ನಮ್ಮ ಭಾಷೆ?.. ಆ ಮೂವರ ಬಾಯಲ್ಲಿ ಕೇಳುವ ಆ ಸೊಗಸೇ ಬೇರೆ.. ಅತ್ಯದ್ಭುತ.. ಅಷ್ಟು ಪಟಪಟನೆ ಶೀಘ್ರವಾಗಿ ಮಾತಿಗೆ ಮಾತು ಸೇರಿಸುವ ಕಲೆಗೆ ಚೇತನ್ ಹಾಗೂ ಹಳದಿ ಸೀರೆಯ ನಾರಿಮಣಿಗೆ ಸರಿಸಾಟಿ ಯಾರೂ ಇಲ್ಲ... ಯಾರ್ಯಾರು ಇಲ್ಲಪ್ಪ... ಯಪ್ಪಾ ದೇವರೇ... ಯಾರಪ್ಪಾ ನಿಮ್ಮ ಬಾಯಿಗ್ ಬಜಿ ಹಾಕ್ದರ್? ಏ ...ದೇವ್ರೆ... ಹೆಂಗಸ್ರ್ ಪಂಚೇತಿ ಅಂದ್ರೆ ಹೆಂಗಸ್ರ್ ಪಂಚೆತಿಯೇ... ಒಂದಿಂಚೂ ಲೋಪವಿಲ್ಲ.. ಬಹಳ ಚೆಂದ ಇತ್ತ್.. ಬಾರೀ ಲಾಯ್ಕ್ ಆಯ್ತ್... ಎಷ್ಟು ಹೊಗಳ್ರೂ ಸಾಲ...
    ಚೇತನ್ ಸೀರಿ ಬರ್ಗಿ ಕೂತಿರಿ.. ಕಾಲು ಕಾಣಿಸ್ತಾ ಇತ್ತ್... ಆ ಕಾಲು ಮಾತ್ರ ಹೆಂಗಸರದ್ದ್ ಅಲ್ಲ ಚೇತನ್... ಹೆಂಗಸ್ರ್ ಕಾಲಂಗ್ ಅಷ್ಟಪ ರೋಮ ಇಪ್ಪುದಿಲ್ಲ ಚೇತನ್... Next time ಜಾಗೃತೆ ಚೇತನ್... ಬೇಜಾರಿಲ್ಲ ಅಲಾ?

    • @chethannailady8632
      @chethannailady8632 4 ปีที่แล้ว

      ಬೇಜಾರ್ ಯಾಕ್ ಹೋಯ್..😂😂😂

    • @ashackulal7701
      @ashackulal7701 4 ปีที่แล้ว

      @@chethannailady8632 ಅಣುರೂಪದ mistakes ಹುಡುಕಿ ಹೇಳಿದಕ್ಕೆ

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2 .

  • @sumathisherugar2155
    @sumathisherugar2155 4 ปีที่แล้ว +2

    I love Kundapura kannada... nam bhashi ast chanda alya ... 😂😂

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2

  • @sushmithadevadiga5466
    @sushmithadevadiga5466 8 หลายเดือนก่อน +1

    ನಮ್ಮ ಭಾಷಿ ಎಷ್ಟ್ಟ ಚೆಂದ❤️😍 ಲೈಕ್ ಆಯ್ತ್ ಮರ್ರೆ ಮೂರು ಜನ ಹೆಂಗಸ್ರು ಸೂಪರ್ 😍

  • @sinchanasinchana2119
    @sinchanasinchana2119 4 ปีที่แล้ว +6

    Ayyabba yen math adtr pa... Sikkapatte Chanda aith, nang tumba ista aith 💓😘

  • @chaithrashetty2130
    @chaithrashetty2130 4 ปีที่แล้ว +25

    E covid tension nalli e comedy nodi mansige tumba relief sikdhange aythu
    💟💟💟💟tq broh 💟💟💟💟

  • @praveenshrian6931
    @praveenshrian6931 4 ปีที่แล้ว +7

    Love you guys after a long time happy to listen our ಕುಂದಾಪುರ ಕನ್ನಡ

  • @suneethashivam5883
    @suneethashivam5883 4 ปีที่แล้ว +1

    Olle matadiri hengsre kanbantad mathre.nanantu yesht salu kandide nange guttilla🥰

  • @sudarshanpoojary6042
    @sudarshanpoojary6042 3 ปีที่แล้ว +1

    ಕೇಳುವುದೇ ಚಂದ.. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ.. ಸೂಪ್ಪರ್

  • @girishmogaveera5108
    @girishmogaveera5108 4 ปีที่แล้ว +7

    Super hooi panchaithi ❤️🤣🥰

  • @poojanaik9136
    @poojanaik9136 4 ปีที่แล้ว +1

    Niv muru Jana nang masth ista adri .... Devr oled madli nija nang masth kushi ayth ....

    • @sumanthbhat4649
      @sumanthbhat4649 4 ปีที่แล้ว

      ಹೆಂಗ್ಸ್ರ್ ಪಂಚೇತಿ - 5
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      ಅಲಾ ಸಿದ್ದು ಮಗ ಹೀಂಗ್ ಮಾಡ್ತಾ ಅಂದಳಿ ನಾನ್ ಗಿರೇಸ್ಲಾ.. ಅಲಾ ಅಕ್ಕು ಗಂಡ ಕುಡುಕ್ ದುಡ್ಡಿಲ್ಲಾ ಅಂದಳಿ ಹೀಂಗ್ ಮಾಡುದ್ ಸಮ್ವಾ..? ಪದ್ದು ಗಂಡಂಗ್ ಹಳ್ತಿನ್ ಕಾಲಕ್ಕ್ ಈ ಬದ್ಕ್ ಬ್ಯಾಡ ಇದಿತ್.. ಇದೆಲ್ಲಾ ಏನಂದಳಿ ತಿಳಿಕರೆ *ಹೆಂಗ್ಸ್ರ್ ಪಂಚೇತಿ- 5* ಕಾಣಿ..
      ಹೆಂಗ್ಸ್ರ್ ಪಂಚೇತಿ ಮೇಕಿಂಗ್ - th-cam.com/video/zd24f6_ev5o/w-d-xo.html
      ಹೆಂಗ್ಸ್ರ್ ಪಂಚೇತಿ - 1 th-cam.com/video/gAB2SqhkGmc/w-d-xo.html
      ಹೆಂಗ್ಸ್ರ್ ಪಂಚೇತಿ - 2 th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ - 3 th-cam.com/video/TKbfJh-M8-4/w-d-xo.html
      ಹೆಂಗ್ಸ್ರ್ ಪಂಚೇತಿ - 4 th-cam.com/video/9ch0L3pYXk4/w-d-xo.html

  • @SachinKumar-zy1tk
    @SachinKumar-zy1tk 4 ปีที่แล้ว +1

    Super Kundapura Kannada very nice

  • @veenak2159
    @veenak2159 4 ปีที่แล้ว +1

    It's pure bliss......ee social media da negativity , manipulation, prejudices , political war madya it's pure bliss to watch this......

    • @sumanthbhat4649
      @sumanthbhat4649 4 ปีที่แล้ว

      ಹೆಂಗ್ಸ್ರ್ ಪಂಚೇತಿ - 5
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      ಅಲಾ ಸಿದ್ದು ಮಗ ಹೀಂಗ್ ಮಾಡ್ತಾ ಅಂದಳಿ ನಾನ್ ಗಿರೇಸ್ಲಾ.. ಅಲಾ ಅಕ್ಕು ಗಂಡ ಕುಡುಕ್ ದುಡ್ಡಿಲ್ಲಾ ಅಂದಳಿ ಹೀಂಗ್ ಮಾಡುದ್ ಸಮ್ವಾ..? ಪದ್ದು ಗಂಡಂಗ್ ಹಳ್ತಿನ್ ಕಾಲಕ್ಕ್ ಈ ಬದ್ಕ್ ಬ್ಯಾಡ ಇದಿತ್.. ಇದೆಲ್ಲಾ ಏನಂದಳಿ ತಿಳಿಕರೆ *ಹೆಂಗ್ಸ್ರ್ ಪಂಚೇತಿ- 5* ಕಾಣಿ..
      ಹೆಂಗ್ಸ್ರ್ ಪಂಚೇತಿ ಮೇಕಿಂಗ್ - th-cam.com/video/zd24f6_ev5o/w-d-xo.html
      ಹೆಂಗ್ಸ್ರ್ ಪಂಚೇತಿ - 1 th-cam.com/video/gAB2SqhkGmc/w-d-xo.html
      ಹೆಂಗ್ಸ್ರ್ ಪಂಚೇತಿ - 2 th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ - 3 th-cam.com/video/TKbfJh-M8-4/w-d-xo.html
      ಹೆಂಗ್ಸ್ರ್ ಪಂಚೇತಿ - 4 th-cam.com/video/9ch0L3pYXk4/w-d-xo.html

  • @ravee3537
    @ravee3537 4 ปีที่แล้ว +2

    ಫುಲ್ ವೈರಲ್ ಆಗಿದೆ ವಿಡಿಯೋ 👌

  • @hemaprashanth297
    @hemaprashanth297 3 ปีที่แล้ว +1

    ಮಾದಲು ನಿಮಗೆ ಒಂದು 🙏🏻🙏🏻 ಒಳ್ಳೆ ಇತ್ತು😍😍 ಸೂಪರ್ 😀😀

  • @Sankethshetty381
    @Sankethshetty381 4 ปีที่แล้ว +7

    ಊರ್ಬದಿ ಭಾಷಿ ಮಟ್ಟಿಗ್ ಒಂದ್ ಮಾತಿಲ್ಲ......ಸೂಪರ್.....
    ವಾಯ್ಸ್ ಅಂತೂ ಕಾಟ್ ಹೆಂಗಸ್ರದ್ದೆ ವಾಯ್ಸ್.....😂😂😂

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2.

  • @sandhyanaikfyvtu6859
    @sandhyanaikfyvtu6859 ปีที่แล้ว +1

    ನಿಮ್ಮ ಹೆಂಗಸ್ರ ಪಂಚಾಯ್ತಿ ಜಾಸ್ತಿ ಹಾಕಿ maarayre😂..... ತುಂಬಾ ಕಾಯ್ತಾ ಇರ್ತೇವೆ

  • @kbrai8030
    @kbrai8030 3 ปีที่แล้ว +2

    Excellent performance & absolutely natural way of gossip with lovely Kundapura Kannada .
    Best wishes to your team

  • @deepakkundapur
    @deepakkundapur 4 ปีที่แล้ว +4

    ಅಲ್ಲಾ ಮರ್ರೆ ಎಷ್ಟಪಾ ಮಾತ್ ಆಡುರಿ ಅಂದಿಕಿ😜😝😊😂👌

  • @shobhakr8065
    @shobhakr8065 4 ปีที่แล้ว +3

    Sprrrr hoy 😀😀😀

  • @preethikarpoojary7521
    @preethikarpoojary7521 4 ปีที่แล้ว +3

    Make up costume Bari chanda agith 😍😍😍

  • @vishvocals4980
    @vishvocals4980 4 ปีที่แล้ว +1

    ಎಷ್ಟ್ ಲೈಕ್ ಐತ್ ಮರ್ರೆ...ಪಂಚತಿ ಅಂದ್ರೆ ಪಂಚತಿ 👌👌👌👌👌

  • @supreethasupreethap305
    @supreethasupreethap305 4 ปีที่แล้ว +6

    ಸೂ ಪರ್... ಎಂಥ ಚಂದ ನಮ್ಮ ಬಾಷಿ... ಕುಂದಾಪ್ರ ಭಾಷಿ

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2 .

  • @suvikshahegde4838
    @suvikshahegde4838 3 ปีที่แล้ว +1

    Yabye en hark matadtri hengsre harimayka andre yabyee😂❤️

  • @bharathshetty8574
    @bharathshetty8574 4 ปีที่แล้ว

    Spr aith marre....nam bashi kembuk est Kushi.....
    Mani badhi matadudhne maduk hoi baari spr aith

  • @kdivya3006
    @kdivya3006 4 ปีที่แล้ว +3

    Yesht chand alda nam bashi🥰, kembuke tumba kushi ath,e hengsr baige baji hakadd yar abbiya🙄😂,nagadi nagadi sak aith maree🤣😄,nam bashi nam hemme👏, all the best 👍🙏

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2.

  • @ShabarishShetty1
    @ShabarishShetty1 4 ปีที่แล้ว +7

    Pure Joy ❣️ 😍

  • @namithagowdanamithagowda1476
    @namithagowdanamithagowda1476 4 ปีที่แล้ว +1

    Adbhutha..kundapura bhashi kel kivi thampaaythu..

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2

    • @sumanthbhat4649
      @sumanthbhat4649 4 ปีที่แล้ว

      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      ನೀವೆಲ್ಲರೂ ಕಾಯ್ತಾ ಇದ್ದ್ ಹೆಂಗ್ಸ್ರ್ ಪಂಚೇತಿ .ಭಾಗ-4 ವೀಡಿಯೋ ಬಂದೆ ಬಿಡ್ತ್ ಕಾಂಬ್ರಿಯಲಾ..

  • @shivarajshiva7543
    @shivarajshiva7543 4 หลายเดือนก่อน +1

    Swani tailar 😂

  • @rasoitastebuds890
    @rasoitastebuds890 2 ปีที่แล้ว +2

    Yebye baaya bombaaya hangare gawj hodudapppa.... Yar mani heldire atilya hangare

  • @SimpleGruhini123
    @SimpleGruhini123 4 ปีที่แล้ว +2

    I like soo much kundapur kannada

  • @divyadias108
    @divyadias108 4 ปีที่แล้ว +6

    Thanks for this video. Watched it multiple times. So special for someone like me who spent every summer vacation in kundapura as a kid. Sweetest language 😍

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2 .

    • @divyadias108
      @divyadias108 4 ปีที่แล้ว +1

      watched yesterday 👌

  • @Yashsgr....
    @Yashsgr.... 4 ปีที่แล้ว +4

    ಕುಂದಾಪುರ ಕನ್ನಡ ನಮ್ಮ ಹೆಮ್ಮೆ 🚩🚩❤️

  • @mamatapoojari3194
    @mamatapoojari3194 4 ปีที่แล้ว +18

    Nija like itt. Nammani Aabbi hinge matadud same . Nan nammaneli iddarige ellrigu eee vedio torside Ella bidd bidd negadtru

    • @nagendrapoojari2310
      @nagendrapoojari2310 4 ปีที่แล้ว

      😄😂

    • @manojpoojari2347
      @manojpoojari2347 4 ปีที่แล้ว

      😂

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2.

    • @shyamalasrikanth6889
      @shyamalasrikanth6889 4 ปีที่แล้ว

      Nimmani abbi alla neev chanda matadtri alla

    • @sarojinishetty8175
      @sarojinishetty8175 3 ปีที่แล้ว

      Seragu sari madkolludanna noduvaga thumbane cusi aguthhe evagina hennu makkale muchikolludilla gandu maklagi gret neev

  • @sharanyapoojary5298
    @sharanyapoojary5298 4 ปีที่แล้ว +1

    Wow chathen anna olle panchethge madthri alaaa☺️☺️😃😃😃😃😁😁😁

  • @mubaraksheikh7311
    @mubaraksheikh7311 3 ปีที่แล้ว +1

    Kundapura language 👌👌👌 😍😍😍nice concept 😀😀😀nice people's all

  • @sangeetha3164
    @sangeetha3164 4 ปีที่แล้ว +1

    Sayya marre...nive.yaav namni maathadud...baari saapaithale...kembuke kushi aath...nam.bhaashi...🤩😍🤩😍

  • @mangalaudupa3190
    @mangalaudupa3190 4 ปีที่แล้ว +3

    ಅಯ್ಯ ಅಬ್ಬೆಯೇ swani tailer nagadi ಸಾಕಾಯ್ತು marere,👌😀😀😀

  • @laxmi0816
    @laxmi0816 3 ปีที่แล้ว +3

    Ivathige idu 20ne sali kanthidhe😅😂🤣

  • @laxmi0816
    @laxmi0816 4 ปีที่แล้ว +5

    Watched more than ten times ❤🙏

    • @sumanthbhat4649
      @sumanthbhat4649 4 ปีที่แล้ว

      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      ಅಲಾ ಸಿದ್ದು ಮಗ ಹೀಂಗ್ ಮಾಡ್ತಾ ಅಂದಳಿ ನಾನ್ ಗಿರೇಸ್ಲಾ.. ಅಲಾ ಅಕ್ಕು ಗಂಡ ಕುಡುಕ್ ದುಡ್ಡಿಲ್ಲಾ ಅಂದಳಿ ಹೀಂಗ್ ಮಾಡುದ್ ಸಮ್ವಾ..? ಪದ್ದು ಗಂಡಂಗ್ ಹಳ್ತಿನ್ ಕಾಲಕ್ಕ್ ಈ ಬದ್ಕ್ ಬ್ಯಾಡ ಇದಿತ್.. ಇದೆಲ್ಲಾ ಏನಂದಳಿ ತಿಳಿಕರೆ *ಹೆಂಗ್ಸ್ರ್ ಪಂಚೇತಿ- 5* ಕಾಣಿ..
      ಹೆಂಗ್ಸ್ರ್ ಪಂಚೇತಿ ಮೇಕಿಂಗ್ - th-cam.com/video/zd24f6_ev5o/w-d-xo.html
      ಹೆಂಗ್ಸ್ರ್ ಪಂಚೇತಿ - 1 th-cam.com/video/gAB2SqhkGmc/w-d-xo.html
      ಹೆಂಗ್ಸ್ರ್ ಪಂಚೇತಿ - 2 th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ - 3 th-cam.com/video/TKbfJh-M8-4/w-d-xo.html
      ಹೆಂಗ್ಸ್ರ್ ಪಂಚೇತಿ - 4 th-cam.com/video/9ch0L3pYXk4/w-d-xo.html

  • @venkats5664
    @venkats5664 4 ปีที่แล้ว

    What a comedy 😂 thumba chanagi ide e bhashe kundapura kannada .......

  • @veerendrakuwait6746
    @veerendrakuwait6746 4 ปีที่แล้ว

    ಸೂಪರ್ ನ್ಯಾಚುರಲ್ ಆ್ಯಕ್ಟಿಂಗ್ .
    ಕುಂದಕನ್ನಡ ಮಾತು ಕತೆಯಂತೂ ಸೂಪರೋ ಸೂಪರ್ , ಸೂಪರ್ ಸೆ ಊಪರ್ .

    • @sumanthbhat4649
      @sumanthbhat4649 4 ปีที่แล้ว +1

      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      ನೀವೆಲ್ಲರೂ ಕಾಯ್ತಾ ಇದ್ದ್ ಹೆಂಗ್ಸ್ರ್ ಪಂಚೇತಿ .ಭಾಗ-4 ವೀಡಿಯೋ ಬಂದೆ ಬಿಡ್ತ್ ಕಾಂಬ್ರಿಯಲಾ.

    • @sumanthbhat4649
      @sumanthbhat4649 4 ปีที่แล้ว +1

      ಹೆಂಗ್ಸ್ರ್ ಪಂಚೇತಿ - 5
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      ಅಲಾ ಸಿದ್ದು ಮಗ ಹೀಂಗ್ ಮಾಡ್ತಾ ಅಂದಳಿ ನಾನ್ ಗಿರೇಸ್ಲಾ.. ಅಲಾ ಅಕ್ಕು ಗಂಡ ಕುಡುಕ್ ದುಡ್ಡಿಲ್ಲಾ ಅಂದಳಿ ಹೀಂಗ್ ಮಾಡುದ್ ಸಮ್ವಾ..? ಪದ್ದು ಗಂಡಂಗ್ ಹಳ್ತಿನ್ ಕಾಲಕ್ಕ್ ಈ ಬದ್ಕ್ ಬ್ಯಾಡ ಇದಿತ್.. ಇದೆಲ್ಲಾ ಏನಂದಳಿ ತಿಳಿಕರೆ *ಹೆಂಗ್ಸ್ರ್ ಪಂಚೇತಿ- 5* ಕಾಣಿ..
      ಹೆಂಗ್ಸ್ರ್ ಪಂಚೇತಿ ಮೇಕಿಂಗ್ - th-cam.com/video/zd24f6_ev5o/w-d-xo.html
      ಹೆಂಗ್ಸ್ರ್ ಪಂಚೇತಿ - 1 th-cam.com/video/gAB2SqhkGmc/w-d-xo.html
      ಹೆಂಗ್ಸ್ರ್ ಪಂಚೇತಿ - 2 th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ - 3 th-cam.com/video/TKbfJh-M8-4/w-d-xo.html
      ಹೆಂಗ್ಸ್ರ್ ಪಂಚೇತಿ - 4 th-cam.com/video/9ch0L3pYXk4/w-d-xo.html

  • @jagadeeshacharya5481
    @jagadeeshacharya5481 4 ปีที่แล้ว +19

    Nammura hemme chethan nailady evr talent ge yaru sari satine Ella .. yalru evrna belsi haraisi

  • @nishmithanishmitha2556
    @nishmithanishmitha2556 4 ปีที่แล้ว

    Wow. Thumba chennagidhe place

  • @shilpapoojary6786
    @shilpapoojary6786 4 ปีที่แล้ว +2

    Fabulous comedy 👌😍🥰😂 nam bashi est chenda alaa

  • @shwetashetty7055
    @shwetashetty7055 3 ปีที่แล้ว +1

    Loved this comedy especially language

  • @rajendrashetty2069
    @rajendrashetty2069 4 ปีที่แล้ว +1

    ಚೆಂದ ಗ್ವಾಂಪಿ ಆಯ್ತ್ ...😍😍😍

  • @swathipoojary1940
    @swathipoojary1940 4 ปีที่แล้ว +1

    Nam kumdapura Kannada yavthidru Best nam bashi super

  • @shyamalasrikanth6889
    @shyamalasrikanth6889 4 ปีที่แล้ว

    God bless u all i like so much kundapra kannada

  • @pavitra8548
    @pavitra8548 2 ปีที่แล้ว +1

    Very nice

  • @bhavanipoojary4866
    @bhavanipoojary4866 4 ปีที่แล้ว +7

    ಸೋಣಿ ಟೈಲರ್ ಲಾಯ್ಕ್ಇತ್ 😂😂😂😂

  • @ಶಬರಿನಾರಾಯಣಶಬರಿನಾರಾಯಣ

    ಒಳ್ಳೆ ಆಯ್ತ್ ಮತ್ತು ಮತ್ತು ವಿಡಿಯೋ ಮಾಡಿ ಮರ್ರೆ

  • @sandeepshetty4300
    @sandeepshetty4300 4 ปีที่แล้ว +1

    Super ayth marayre. Heenge madta nagasta eri. Olle talent hengsrr matra super acting

  • @shyamalasrikanth6889
    @shyamalasrikanth6889 4 ปีที่แล้ว

    O my god estu natural aagi bandide

  • @vani.shettyvanitha.s8734
    @vani.shettyvanitha.s8734 4 ปีที่แล้ว +4

    ಚಂದು ಇತ್ ಮರ್ರೆ, ನಂಗ್ ತುಂಬಾ ಖುಷಿ ಆಪುದ್.,,

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2 .

  • @prajnaprajna5325
    @prajnaprajna5325 4 ปีที่แล้ว +3

    Proud to be kundapurian🌼❤️

  • @chaitrachandan3953
    @chaitrachandan3953 4 ปีที่แล้ว +1

    Kundapurada mooru mutthu galu😍😍

    • @sumanthbhat4649
      @sumanthbhat4649 4 ปีที่แล้ว +1

      ಹೆಂಗ್ಸ್ರ್ ಪಂಚೇತಿ - 5
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      th-cam.com/video/5xwxQw7k_u0/w-d-xo.html
      ಅಲಾ ಸಿದ್ದು ಮಗ ಹೀಂಗ್ ಮಾಡ್ತಾ ಅಂದಳಿ ನಾನ್ ಗಿರೇಸ್ಲಾ.. ಅಲಾ ಅಕ್ಕು ಗಂಡ ಕುಡುಕ್ ದುಡ್ಡಿಲ್ಲಾ ಅಂದಳಿ ಹೀಂಗ್ ಮಾಡುದ್ ಸಮ್ವಾ..? ಪದ್ದು ಗಂಡಂಗ್ ಹಳ್ತಿನ್ ಕಾಲಕ್ಕ್ ಈ ಬದ್ಕ್ ಬ್ಯಾಡ ಇದಿತ್.. ಇದೆಲ್ಲಾ ಏನಂದಳಿ ತಿಳಿಕರೆ *ಹೆಂಗ್ಸ್ರ್ ಪಂಚೇತಿ- 5* ಕಾಣಿ..
      ಹೆಂಗ್ಸ್ರ್ ಪಂಚೇತಿ ಮೇಕಿಂಗ್ - th-cam.com/video/zd24f6_ev5o/w-d-xo.html
      ಹೆಂಗ್ಸ್ರ್ ಪಂಚೇತಿ - 1 th-cam.com/video/gAB2SqhkGmc/w-d-xo.html
      ಹೆಂಗ್ಸ್ರ್ ಪಂಚೇತಿ - 2 th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ - 3 th-cam.com/video/TKbfJh-M8-4/w-d-xo.html
      ಹೆಂಗ್ಸ್ರ್ ಪಂಚೇತಿ - 4 th-cam.com/video/9ch0L3pYXk4/w-d-xo.html

  • @Storiesofjyo
    @Storiesofjyo ปีที่แล้ว +1

    28:34 ಲಬ್ಬರ್ 🤣🤣🤣🙏🏻

  • @ShyamalaPoojari-xm5jw
    @ShyamalaPoojari-xm5jw 4 หลายเดือนก่อน +1

  • @mogaveeraprakash4750
    @mogaveeraprakash4750 4 ปีที่แล้ว +3

    Ottayi sumar saaf ayt, chend chendu gompi. Very nice humor in comedy. One of my best comedy scene that I seen.

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2.

  • @STICHGALARY02
    @STICHGALARY02 4 ปีที่แล้ว +7

    ಬಾರಿ ಅಧಿಕ ಪ್ರಸಂಗದ್ ಹೆಂಗಸ್ರು.... ಊರ್ ಉಸಾಬರಿ ಪುರಾ ಇವ್ರ್ ಹತ್ರವೇ ಕೆಣಿ😂😂😂😂😂

    • @gowthami3257
      @gowthami3257 4 ปีที่แล้ว

      🤣🤣🤣🤣🤣🤣

    • @sumanthbhat4649
      @sumanthbhat4649 4 ปีที่แล้ว

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2.

  • @smilestar4943
    @smilestar4943 4 ปีที่แล้ว +1

    Like ith henge thamashe madtha eri😍😍

  • @JayanthisHappyHomeLife
    @JayanthisHappyHomeLife 4 ปีที่แล้ว

    Tumba chennagide comedy .God bless

  • @deepikadiaries5306
    @deepikadiaries5306 4 ปีที่แล้ว +6

    ಲಾಯ್ಕ್ ಇತ್ತ್😂😂ಬೀಡಿಯೇ ಅವ್ನ ಕಚ್ಕಂಡೀರ್ಕ್😜..shared👍

    • @sumanthbhat4649
      @sumanthbhat4649 4 ปีที่แล้ว +1

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2

    • @sumanthbhat4649
      @sumanthbhat4649 4 ปีที่แล้ว

      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      ನೀವೆಲ್ಲರೂ ಕಾಯ್ತಾ ಇದ್ದ್ ಹೆಂಗ್ಸ್ರ್ ಪಂಚೇತಿ .ಭಾಗ-4 ವೀಡಿಯೋ ಬಂದೆ ಬಿಡ್ತ್ ಕಾಂಬ್ರಿಯಲಾ..

  • @motivation98456
    @motivation98456 4 ปีที่แล้ว

    Kundapura kannada superrrrr

  • @sheethalpoojari8123
    @sheethalpoojari8123 4 ปีที่แล้ว +3

    This is pure♥️

  • @ushadevi.n7821
    @ushadevi.n7821 4 ปีที่แล้ว +2

    ಹೆ೦ಗಸರ ಮಾತೇ ಮಾತು. ಸೂಪರ್ 😂😂😂😂

  • @Avinashkable86666
    @Avinashkable86666 2 ปีที่แล้ว +2

    Ponkline.... 🤣🤣🤣18:11

  • @swathinairy2182
    @swathinairy2182 4 ปีที่แล้ว

    Olle ayth hoye the best ever seen kundapura kannada comedy 😂😂😂👌👌😍

  • @savinshetty7486
    @savinshetty7486 4 ปีที่แล้ว +3

    ಬಾರೀ ಸಾಪ್ ಆಯ್ತ್😍😍😁

  • @manjunathshettykothadi8969
    @manjunathshettykothadi8969 4 ปีที่แล้ว +4

    ಕಾಲುಂಗ್ರ ಹೈಕಂಬತಿಗೆ, ಹಿಂದಕ್ ವಾಲ್ದಲ್ ಅಯ್ಯಣ್ಣ ಅಂದದ್ ಯಾಕ್.... ಅಯ್ಯಕ್ಕ ಅಂಬುದಲ್ದ...😀😀😀😀😀😀

  • @prameela1232
    @prameela1232 4 ปีที่แล้ว +3

    Suprrrr....Good luck for your entire team...

  • @monishakodi4642
    @monishakodi4642 4 ปีที่แล้ว +4

    Oormani hengsr ye bigi😂😍😍...edr part 2 maadi 😍😍😍

    • @sumanthbhat4649
      @sumanthbhat4649 4 ปีที่แล้ว +1

      th-cam.com/video/MXRolNC4Tx0/w-d-xo.html
      ಹೆಂಗ್ಸ್ರ್ ಪಂಚೇತಿ Part -2.

  • @epsl422
    @epsl422 11 หลายเดือนก่อน +1

    Heggula😂😂

  • @shrutikitchenandvlogs9475
    @shrutikitchenandvlogs9475 4 ปีที่แล้ว

    Kand mast kushi ayit artists yellaru supr blue saree ge fan ayi bitte😍

    • @sumanthbhat4649
      @sumanthbhat4649 4 ปีที่แล้ว

      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      th-cam.com/video/9ch0L3pYXk4/w-d-xo.html
      ನೀವೆಲ್ಲರೂ ಕಾಯ್ತಾ ಇದ್ದ್ ಹೆಂಗ್ಸ್ರ್ ಪಂಚೇತಿ .ಭಾಗ-4 ವೀಡಿಯೋ ಬಂದೆ ಬಿಡ್ತ್ ಕಾಂಬ್ರಿಯಲಾ..

  • @sumanthpoojary9478
    @sumanthpoojary9478 4 ปีที่แล้ว

    Natural ag ide maatugalu... Super...
    i enjoyed...😃😃

  • @abhishekpoojary4682
    @abhishekpoojary4682 4 ปีที่แล้ว +1

    Baari layik ayth 👌👌👌👌👌

  • @harishshettyharish2738
    @harishshettyharish2738 4 ปีที่แล้ว +2

    🥰🥰🥰🥰🥰✌️✌️ super comedy 🤣🤣🤣👌👌👌

  • @dsilvasonia2932
    @dsilvasonia2932 4 ปีที่แล้ว

    Khushi aith mare Nam bhashi keli😍👌👌👌

  • @ashmithaj2427
    @ashmithaj2427 2 ปีที่แล้ว +2

    I came here again

  • @abhijithpoojary3865
    @abhijithpoojary3865 4 ปีที่แล้ว +1

    Ayyo devre 😁😁 super duper.. 😃😃😃👏👏👌👌👌

  • @shivarajdevadiga1859
    @shivarajdevadiga1859 3 ปีที่แล้ว +2

    ಎಂತಾ ಚಂದು ನಮ್ ಬಾಷಿ 😍

  • @dayanandanaik5145
    @dayanandanaik5145 4 ปีที่แล้ว +1

    Super kundapura

  • @ramadasbhat9311
    @ramadasbhat9311 4 ปีที่แล้ว +3

    ಸೋಣಿಟೈಲರ್ ಮೂರುಜನ
    ಸೂಪರ್