How to make Homemade FACE WASH POWDER| ಫೇಸ್ ವಾಶ್ ಪೌಡರ್

แชร์
ฝัง
  • เผยแพร่เมื่อ 19 ต.ค. 2024
  • Home Made Herbal Face Wash Powder
    ನಿಮ್ಮ ತ್ವಚೆಯು ಅತ್ಯಂತ ಸೂಕ್ಷ್ಮವಾದುದ್ದು. ಅದಕ್ಕೆ ಸರಿಯಾದ ಆರೈಕೆ ಅಗತ್ಯವಾಗಿರುತ್ತದೆ. ಇಲ್ಲವಾದಲ್ಲಿ ಆರೋಗ್ಯ ಹದಗೆಟ್ಟು ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ತ್ವಚೆಯನ್ನು ಕಾಪಾಡುವಂತಹ ಸಾಕಷ್ಟು ಉತ್ಪನ್ನಗಳು ನಮ್ಮ ನಡುವೆ ಇದೆ. ಹಾಗಂತ ಸಿಕ್ಕಿದ ಎಲ್ಲಾ ಉತ್ಪನ್ನಗಳನ್ನು ನಿಮ್ಮ ಮುಖದ ಮೇಲೆ ಪ್ರಯೋಗ ಮಾಡಿದರೆ ಆ ಸೂನ ತ್ವಚೆಯ ಕಥೆಯೇನು ಒಮ್ಮೆ ಯೋಚಿಸಿ. ಮಾರುಕಟ್ಟೆಯಲ್ಲಿ ಅದೆಷ್ಟೇ ಒಳ್ಳೆಯ ಪ್ರಾಡಕ್ಟ್ಗಿದ್ದರೂ, ಅದು ನಿಮ್ಮ ತ್ವಚೆಗೆ ಹೊಂದಿಕೆಯಾಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ತ್ವಚೆಯ ಪ್ರಕಾರವನ್ನು ಅರಿತು ಅದಕ್ಕನುಗುಣವಾದ ಉತ್ಪನ್ನಗಳನ್ನು ಪ್ರಯತ್ನಸಬೇಕು. ಅದರಲ್ಲಿ ಬಹುಮುಖ್ಯವಾದುದು ನೀವು ಬಳಸುವ ಫೇಸ್‌ವಾಶ್.
    ಫೇಸ್ ವಾಶ್ ಸೌಂದರ್ಯ ಕಾಪಾಡುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ನಿಮ್ಮ ಮುಖವನ್ನು ಸ್ವಚ್ಛಗೊಳಸುತ್ತದೆ ಮಾತ್ರವಲ್ಲ, ಉತ್ತಮ ಚರ್ಮ ರಕ್ಷಣೆಯ ದಿನಚರಿಯತ್ತ ಮೊದಲ ಹೆಜ್ಜೆಯಾಗಿದೆ. ಆದರೆ ಆಗಾಗ್ಗೆ, ನಾವು ತಪ್ಪಾದ ಫೇಸ್ ವಾಶ್ ಅನ್ನು ಬಳಸುತ್ತೇವೆ. ಆದ್ದರಿಂದ ನಿಮ್ಮ ಚರ್ಮಕ್ಕೆ ಸೂಕ್ತವಾದದ್ದನ್ನು ನೀವು ಹೇಗೆ ನಿರ್ಧರಿಸಬಹುದು ಎಂಬುದು ಈ ವೀಡಿಯೊದಲ್ಲಿ
    #facewashpowder
    #skincareroutine
    #skincare
    #skincaretips

ความคิดเห็น • 19

  • @kannigagiri428
    @kannigagiri428 ปีที่แล้ว +2

    Your language is v clear...we r Tamils we can understand your language. God bless you..grow more and more...Touch the sky...

  • @yg6460
    @yg6460 2 วันที่ผ่านมา

    Morning and evening 2 times use madbhaudha

  • @vidhyashreey9140
    @vidhyashreey9140 ปีที่แล้ว +1

    Ma'am 4 year old baby gu use madbahuda,

  • @nandininandu1968
    @nandininandu1968 6 หลายเดือนก่อน +2

    Sister white termeric dn yellow termeric ge en difference

  • @Sowmyavihaari1265
    @Sowmyavihaari1265 2 หลายเดือนก่อน

    Mam wild turmeric ella andre wild turmeric powder use madbahuda

  • @sudhasudha1672
    @sudhasudha1672 5 หลายเดือนก่อน +1

    Medam day cream heli yav cream hakuduru kapugute muka

  • @JamunaS-v1z
    @JamunaS-v1z 3 หลายเดือนก่อน

    Mam powder is working soo good mam thank q sooo much

  • @PadmaPadsalimani
    @PadmaPadsalimani 3 หลายเดือนก่อน

    Akka lorge open pores hege tagibeku home remedies heli plz

  • @kannigagiri428
    @kannigagiri428 ปีที่แล้ว +1

    Beautiful anchor Beautiful tips....super

  • @samadsamadka9246
    @samadsamadka9246 4 หลายเดือนก่อน +1

  • @vineeth9s
    @vineeth9s 5 หลายเดือนก่อน +4

    Oil skin ಇರೋರು ಉಪಯೋಗ ಮಾಡಬೋದ ಮೇಡಮ್.

  • @vineeth9s
    @vineeth9s 5 หลายเดือนก่อน +1

    Body wash ಆಗಿ ಉಪಯೋಗ ಮಾಡಬೋದ ಮೇಡಮ್?

  • @lathasrinivas896
    @lathasrinivas896 5 หลายเดือนก่อน +2

    Dry skin halee

  • @sachingotyal2601
    @sachingotyal2601 2 ปีที่แล้ว +1

    ಚೇನಾ ಗೀದೇ ರಿ

  • @saraswathinayak4933
    @saraswathinayak4933 4 หลายเดือนก่อน

    Ma'am it's not flavour it's fragrance.