ไม่สามารถเล่นวิดีโอนี้
ขออภัยในความไม่สะดวก

ATTEMPT(ಪ್ರಯತ್ನ) - ಎಲ್ಲಾ ಯುಪಿಎಸ್ಸಿ ಆಕಾಂಕ್ಷಿಗಳ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪವನ್ನು ಅಭಿನಂದಿಸುತ್ತಾ.

แชร์
ฝัง
  • เผยแพร่เมื่อ 21 ต.ค. 2021
  • Insights ಐಎಎಸ್ ಎಲ್ಲಾ ಯುಪಿಎಸ್ಸಿ ಆಕಾಂಕ್ಷಿಗಳ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪವನ್ನು ಗೌರವಿಸುತ್ತದೆ!
    ಪ್ರತಿಯೊಬ್ಬ ಯುಪಿಎಸ್ಸಿ ಆಕಾಂಕ್ಷಿಯ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪದ ಬಗೆಗಿನನ ನಮ್ಮ ಗೌರವದ ಸಂಕೇತವಾಗಿ ನಾವು Insights ಐಎಎಸ್ ನಲ್ಲಿ ಒಂದು ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದೇವೆ. ನಿಮ್ಮ ಸಹನೆಯನ್ನು ಅಭಿನಂದಿಸಲು ಮತ್ತು ನೀವು ಎಂತಹ ಕಷ್ಟಗಳನ್ನು ಎದುರಿಸುತ್ತಿದ್ದರೂ ನಿಮ್ಮ ಗುರಿಯನ್ನು ಎಂದೂ ಬಿಟ್ಟುಕೊಡದಂತೆ ನಿಮ್ಮನ್ನು ಪ್ರೇರೇಪಿಸಲು ಈ ಚಲನಚಿತ್ರ ಪ್ರಯತ್ನಿಸುತ್ತದೆ.
    "ATTEMPT(ಪ್ರಯತ್ನ)" ಕಿರುಚಿತ್ರವನ್ನು ಈಗ ನಾವು ಕನ್ನಡ ಭಾಷೆಯ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
    ಸಕಲ ವಿದ್ಯಾರ್ಥಿ ವೃಂದಕ್ಕೆ ಅವರ ನಂಬಿಕೆಯನ್ನು ಪುನಃಶ್ಚೇತನ ಗೊಳಿಸುವ ಸಲುವಾಗಿ ಇದನ್ನು ನಾವು ಸಮರ್ಪಿಸುತ್ತಿದ್ದೇವೆ.
    ಈ ಕಿರುಚಿತ್ರವನ್ನು ನಿಮ್ಮ ಸಾಧನೆಯ ಹಾದಿಯಲ್ಲಿ ಬಂದೊದಗುವ ಕಷ್ಟಗಳಿಗೆ ಕುಗ್ಗದೆ ಮುನ್ನಡೆಯಲು ಸಹಾಯವಾಗುವಂತೆ ನಿಯೋಜಿಸಲಾಗಿದೆ. ಈ ಕಿರುಚಿತ್ರವು ಅದರ ಸದುದ್ದೇಶವನ್ನು ಸಾಕಾರಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ.
    ನಿಮ್ಮ ನಿರಂತರವಾದ ಸಹಕಾರಕ್ಕೆ ಧನ್ಯವಾದಗಳು.
    #SalutingTheResilience
    Director : Gowri Neelavar
    Creative Agency : Mass Designs
    Written by : Shankar Ganesh
    DOP : Dani Raymond
    Assistant Cinematographer : Harsha Kumar Gowda
    Produced by : Insights IAS & Mass Designs
    Line producer : Ankith Sharan Kumar
    Creative producer : Gowri Neelaver
    Client Servicing : Madhukar Chavan
    Chief AD : Nagesh Vasmate
    DA : Mridul Kalra
    Asst Line producers : Kushal BN (bono),Navyakeerthi (chintu)
    Production runner : Pawan Kumar
    Art Direction : Team 1 - Sathya K
    Team 2 - Kruthi nanaiah
    Stylists : Nithya, Aishwarya
    Dressman : Nagraj
    Hair and Makeup : Apoorva. T.V, Twinkle
    Cast : Sowmya Jaganmurthy,Vikrant Sisodia,Nidhi Hegde,Raam Kumar, Rekha Kudligi,Veditha Gowda
    Casting Directors : Anita Mithra,Saranya Kalathur
    Junior Artists casting director : Sohail
    Editor : Varun Bhonsle
    Color Grade : Tom C Jose
    VFX : Pinaka Studios
    Still photography : Chethan Kumar
    Mixed and Mastered by : Hriday Goswami
    Recorded at : Pranava studios
    Voice Over : RJ Sowjanya
    Camera : Rectangle Studios
    Focus Puller : Puttanna
    Lights : Cinema Angadi
    Gaffer : Manjunath
    DIT : Santhosh
    Production Boys : Ganga and Team
    Travel : Rajesh (Connect Cars)
    Special Thanks
    Mailesan K Rangswamy
    Silverst Rodrigues
    Team Mass Designs
    Mahesh Kumar
    Dr K V Thunga
    Madhuri Neelavar
    Lakshmikanth Sampath
    Sreekanth Das
    Radhika Shankar
    Ashish Paul George
    Vinyas Revanker
    Sri Lakshmi Venkateshwara Bookstore,Avenue Road
    Tha Book World,Majestic
    Karnataka Coffee Bar, Kormangla
    Bhagya House, Gavipuram
    Honey Garment factory, Peenya

ความคิดเห็น • 240

  • @venkateshacgowda8089
    @venkateshacgowda8089 2 ปีที่แล้ว +148

    ಕನ್ನಡದಲ್ಲಿ ಪರಿಚಯಿಸಿದ್ದು ತುಂಬಾ ಸಂತೋಷ ಕನ್ನಡದವರಿಗೆ ವಿಷಯಗಳ ಪಠ್ಯ ಕ್ರಮ ಕೃಢೀಕರಣಕ್ಕೆ ಮುಂದೆ ನಿಮ್ಮ ಸೇವೆ ಇರಲಿ ಎಂದು ಆಶಿಸುತ್ತೇವೆ.

  • @SachinPatil-bq9wf
    @SachinPatil-bq9wf 2 ปีที่แล้ว +294

    ಹಿಂದಿ ಮತ್ತು ಇಂಗಿಷ್ನಲ್ಲಿ ನೋಡಿದ್ದೇ ಆದ್ರೆ ಕನ್ನಡದಲ್ಲಿ ನೋಡಿ ಖುಷಿಯಾಯಿತು 🔥🔥🔥🙏🙏

  • @ravikumarv5835
    @ravikumarv5835 2 ปีที่แล้ว +137

    ಕನ್ನಡ ಮಧ್ಯಮದಲ್ಲೂ ಪ್ರಶ್ನೆ ಪತ್ರಿಕೆಗಳು ಪ್ರಕಟವಾಗಲಿ. ಈ insightsIAS ತಂಡದ ಮೂಲಕವಾದರೂ UPSC ಮಂಡಳಿಗೆ ಕೇಳಿಸುವ ಅಭಿಯಾನ ಪ್ರಾರಂಭವಾಗಲಿ..... 🇮🇳

    • @SK-in1cx
      @SK-in1cx 2 ปีที่แล้ว

      Yes

    • @nandinihk8820
      @nandinihk8820 2 ปีที่แล้ว +3

      ನಮಗೆ ನ್ಯಾಯ ಕೊಡಲ್ಲ ಈ ಸರ್ಕಾರಗಳು

    • @raajub5435
      @raajub5435 2 ปีที่แล้ว +5

      ಇದರಲ್ಲಿ ಒಂದು ಬಲವಾದ ಬದಲಾವಣೆ ತರುವ ಸಂದೇಶ ನನಗೆ ಕಂಡು ಬಂದಿದೆ...😍💐💐

    • @chethankumarr5154
      @chethankumarr5154 2 ปีที่แล้ว

      Yes sir

  • @shashankkunnur4956
    @shashankkunnur4956 2 ปีที่แล้ว +43

    ನೀರಸ ಪ್ರಪಚಂದ ಉಬ್ಬರಗಳಿಗೆ ಮುಳುಗದಿರಲಿ ನಿಮ್ಮ ಕನಸಿನ ನೌಕೆ 🔥🔥 great line......

  • @veerabhadrans2009
    @veerabhadrans2009 ปีที่แล้ว +9

    ಈ ವಿಡಿಯೋ ನೋಡಿದ ಮೇಲೆ ನನು ಕೊಡ ಇವತ್ತಲ್ಲ ನಾಳೆ ಸಾಧನೆ ಮಾಡುತೇನೆ 🙌😘❤️🚨

  • @renukagm252
    @renukagm252 2 ปีที่แล้ว +45

    Highly inspired🙏 insights on high🔥✨ ಎಂದೆಂದಿಗೂ ಎದೆಗುಂದಲ್ಲ❤

  • @vijayakumarvls2057
    @vijayakumarvls2057 2 ปีที่แล้ว +28

    ಒಮ್ಮೆ ಇನ್ನೊಮ್ಮೆ ಮತ್ತೊಮ್ಮೆ......🔥🔥🔥

  • @veeruvardhan8083
    @veeruvardhan8083 2 ปีที่แล้ว +4

    ನೂರು ಬಾರಿ ಸೋತರು ಮತ್ತೆ ಮತ್ತೆ ಪ್ರಯತ್ನಿಸು 🔥
    ಧನ್ಯವಾದಗಳು ಸರ್ ತಮಗೆ...

  • @rachana2220
    @rachana2220 2 ปีที่แล้ว +5

    ತುಂಬಾ ಖುಷಿ ಆಯ್ತು .... ಈ ವಿಡಿಯೋ ನೋಡಿ ಒಂದು ಸಲ ನಮ್ ಲೈಫ್ ನ ನಾವೇ ನೋಡ್ಕೊಂಡ್ ಹಾಗೆ ಅನ್ಸಿತ್ತು ...ಅದ್ರಲ್ಲಿ ನಮ್ ಕನ್ನಡ ಭಾಷೆಯಲ್ಲೇ ನೋಡಿದ್ದು ಇನ್ನೂ ಖುಷಿ ಆಯ್ತು .....😊

  • @tippannasangavikar5254
    @tippannasangavikar5254 2 ปีที่แล้ว +4

    ಕನ್ನಡದಲ್ಲಿ ಪರಿಚಯಿಸಿದ್ದು ನಮಗೆ ಅತೀವ ಸಂತೋಷವಾಗುತ್ತಿದೆ. ಧನ್ಯವಾದ.

  • @yallukondikar4484
    @yallukondikar4484 2 ปีที่แล้ว +11

    ಧನ್ಯವಾದಗಳು ಕನ್ನಡಕ್ಕಾಗಿ .....❤️

  • @sukhamuninayaka351
    @sukhamuninayaka351 2 ปีที่แล้ว +5

    ಕನ್ನಡದಲ್ಲಿ ನಿಮ್ಮ ಮತ್ತು ನೀವು ನೀಡಿದ ಮಾಹಿತಿ ಕೇಳಿ ಕುಷಿಯಾಯ್ತು.ಧನ್ಯವಾದಗಳು ಅಲ್ ದಿ ಬೆಸ್ಟ್ ಯುವರ್ ಅಕಾಡೆಮಿ..

  • @mamathashri2782
    @mamathashri2782 2 ปีที่แล้ว +4

    Upsc ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ.ಎಲ್ಲ ಸ್ಪರ್ಧಾತಿಗಳಿಗೂ ಸ್ಫೂರ್ತಿ ಅನ್ಸುತ್ತೆ ಈ vedio ನೋಡಿದಾಗ. ಧನ್ಯವಾದಗಳು INSIGHT IAS 🙏👌👌👌

  • @trendingnews4203
    @trendingnews4203 2 ปีที่แล้ว +17

    Super. Thanks from all Kannada medium student who preper upsc in Kannada medium.. Thank you so much encouraging Kannada medium 💕💕💕

  • @praveendaroji
    @praveendaroji 2 ปีที่แล้ว +6

    ಅತ್ಯುತ್ತಮ ಪ್ರಯತ್ನ 🤗🤗🤗

  • @aishwarya.d.r.4363
    @aishwarya.d.r.4363 2 ปีที่แล้ว +8

    ಸಿರಿಗನ್ನಡಂ ಗೆಲ್ಗೆ ❤️🙏

  • @veereshjalihal7631
    @veereshjalihal7631 2 ปีที่แล้ว +5

    ನಮ್ಮ ವಿನಯ್ ಸರ್...
    ನಮ್ಮ ಹೆಮ್ಮೆ.....

  • @sachinrajeursgp284
    @sachinrajeursgp284 2 ปีที่แล้ว +20

    Plz give equal preference to Kannada language ❤️in teaching also.... thank you insights 🥳😻

  • @Vinaykumar-ik7hn
    @Vinaykumar-ik7hn 2 ปีที่แล้ว +19

    thank you whole team of insights especially vinay sir (proud kannadiga) for your service to millions of upsc aspirants
    I'm proud to be insights'an

  • @NNV668
    @NNV668 2 ปีที่แล้ว +2

    I just want to quite my journey toady..but I restarted..my Upsc journey again..its my new journey.. it's my 2 attempt.
    In 3 year i am more stronger then past...

  • @naveenshekharkambali8178
    @naveenshekharkambali8178 2 ปีที่แล้ว +2

    ನಿಮ್ಮ ಈ ಸಲಹೆ ಹಾಗೂ ಸ್ಫೂರ್ತಿಗೆ ಧನ್ಯವಾದ ❤️💛

  • @moulalinayak4043
    @moulalinayak4043 2 ปีที่แล้ว +1

    ಧನ್ಯವಾದಗಳು ಸರ್ ಇನ್ನೂ ಹೆಚ್ಚಿನ ವಿಡಿಯೋಗಳು ಕನ್ನಡದಲ್ಲಿ ಮೂಡಿಬರಲಿ ಕನ್ನಡದ ಅಭ್ಯರ್ಥಿಗಳಿಗೆ ಸಹಾಯಕ ವಾಗುತ್ತದೆ

  • @sachinp1950
    @sachinp1950 2 ปีที่แล้ว +11

    Hats off to the writer and director ❤️

  • @sabannawarad2278
    @sabannawarad2278 2 ปีที่แล้ว +3

    Thank you very much Vinay sir your selfless service will always be remembered

  • @aishwaryanagaraj3905
    @aishwaryanagaraj3905 10 หลายเดือนก่อน

    ಹೇಳುವುದು ಸುಲಭ ಮರಳಿ ಯತ್ನವ ಮಾಡು ..... This line change my life 🧬❤

  • @AIRKINGJ2_8819
    @AIRKINGJ2_8819 2 ปีที่แล้ว +4

    ಹೀಗೆ motivational vodio ಮಾಡಿ ನಮ್ಮೆಲ್ಲರ ಬೆಂಬಲ ನಿಮಗಿದೇ ಸರ್.. 👍👍👍👍👍🙏🙏

  • @sangeetasantosh3781
    @sangeetasantosh3781 2 ปีที่แล้ว

    ತುಂಬಾ ಧನ್ಯವಾದಗಳು ನಿಮ್ಮೆಲ್ಲರ ಪ್ರಯತ್ನಕ್ಕೆ ಪ್ರೊತ್ಸಾಹಕ್ಕೆ ತುಂಬಾ ಚೆನ್ನಾಗಿದೆ ವಿಡಿಯೋ..ಧನ್ಯವಾದಗಳು

  • @somumv9238
    @somumv9238 2 ปีที่แล้ว +3

    One of the best inspiration video for UPSC aspirants all the best for all upsc aspirants 🎉

  • @sharathbillo9762
    @sharathbillo9762 2 ปีที่แล้ว +1

    ಕನ್ನಡದಲ್ಲಿ ನೋಡಿ ತುಂಬ ಖುಷಿ ಆಯುತ್ತು🙏👌

  • @puttamadums9300
    @puttamadums9300 2 ปีที่แล้ว +5

    Insights please continue to provide more sources in Kannada like current affairs please provide value added materials in Kannada ...tq you very much for providing current affairs compilations👌👌👌

  • @maruthig4339
    @maruthig4339 2 ปีที่แล้ว +2

    ಧನ್ಯವಾದಗಳು..🌱🌱

  • @bhimashankar532
    @bhimashankar532 2 ปีที่แล้ว +2

    ತುಂಬಾ ಚೆನ್ನಾಗಿದೆ...

  • @SK-in1cx
    @SK-in1cx 2 ปีที่แล้ว +5

    ಕನ್ನಡ ❤️

  • @berlin5132
    @berlin5132 2 ปีที่แล้ว +3

    Thanks for inspiring ❤️A COMMON PERSON'S PERSISTENCE ❤️

  • @punithgowda3182
    @punithgowda3182 2 ปีที่แล้ว +1

    Inspirational video in Kannada language it's a very nice. Thanks a lot Insight. Love you insight. ❤️

  • @dhruva.adhruva.a3440
    @dhruva.adhruva.a3440 2 ปีที่แล้ว +4

    THANKS AND PLEASE DO MORE VIDEOS RELATED TO MOTIVATION .🙏

  • @rameshs1305
    @rameshs1305 ปีที่แล้ว

    ಕುಗ್ಗದಿರಲಿ ಉತ್ಸಾಹದ ಚಿಲುಮೆ, keep the fountain of joy on......

  • @niveditanivedita9834
    @niveditanivedita9834 4 หลายเดือนก่อน

    Avaru helida Ondu ondu Line gu 🙏🙏💯 ❤❤❤❤❤❤❤❤❤❤❤❤❤❤❤❤❤❤

  • @bhumikac7869
    @bhumikac7869 2 ปีที่แล้ว +2

    Suchha meaningful and inspiring content !

  • @SK-in1cx
    @SK-in1cx 2 ปีที่แล้ว +4

    Thank you So much in Kannada ❤️

  • @laxmikumbar4459
    @laxmikumbar4459 2 ปีที่แล้ว +1

    Dreams ❤️👍tq so much one life changing every moment wach this video 💗🙏

  • @deekshith007
    @deekshith007 2 ปีที่แล้ว

    ಸಖತ್ ಪ್ರಮೋಷನ್.. ಅದ್ಬುತ. ... ನಿಮ್ಮ ಪ್ರಯತ್ನ

  • @VidyaBadiger-ln5rs
    @VidyaBadiger-ln5rs 8 หลายเดือนก่อน +1

    👌👌

  • @veerupakshappaveeru6692
    @veerupakshappaveeru6692 2 ปีที่แล้ว

    Thumba chennagi ide sir ee video dinda naavu nam gurina mutboodu tq so much sir 🙏

  • @bassukpatil74
    @bassukpatil74 2 ปีที่แล้ว +3

    Feeling good being a competitive aspirant 🥰

  • @historybymadhu.257
    @historybymadhu.257 2 ปีที่แล้ว +1

    Never give up ✌️✌️✌️.thanks to insight management uploaded this kind of inspiring vidio.

  • @nandinihk8820
    @nandinihk8820 2 ปีที่แล้ว +3

    Thank you so much insights plz start kannada coaching Vinaya sir 🙏🙏🙏

  • @bhargavimadan1000
    @bhargavimadan1000 2 ปีที่แล้ว

    ಕನ್ನಡ ದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ... ♥️

  • @ksakashkumar
    @ksakashkumar ปีที่แล้ว

    ಮತ್ತೊಂದು ಸಾಹಸದ ಆರಂಭ

  • @chethan8990
    @chethan8990 2 ปีที่แล้ว +2

    😍thank you team insights

  • @vidyass2067
    @vidyass2067 2 ปีที่แล้ว +1

    This motivational vedio helps for other compitative exam preparation

  • @rahulrhl9435
    @rahulrhl9435 2 ปีที่แล้ว

    ಧನ್ಯವಾದಗಳು Insights ias👌❤️

  • @yuvarajk884
    @yuvarajk884 2 ปีที่แล้ว +2

    Thank you so much Insights, this video made my day.

  • @ashokaski8634
    @ashokaski8634 ปีที่แล้ว +1

    Good information👍👌

  • @krishnamurthymurthy6774
    @krishnamurthymurthy6774 ปีที่แล้ว +1

    ಅದ್ಭುತ ಸರ್.
    ಧನ್ಯವಾದಗಳು.
    ಕನ್ನಡದಲ್ಲಿ ಪ್ರಸ್ತುತಃ .ಪಡಿಸ ದಕ್ಕೆ

  • @yallappabush1837
    @yallappabush1837 2 ปีที่แล้ว +1

    ವಂಡರ್ಫುಲ್ sir....

  • @Ashokmudashi
    @Ashokmudashi 2 ปีที่แล้ว

    Kannada website is very helpful to kannada aspirants thank u so much

  • @ranjithranjith6282
    @ranjithranjith6282 2 ปีที่แล้ว

    Feel very happy, I am crying while seeing this becoz we all sailing in the same boat,same situation s

  • @RKMASTRU
    @RKMASTRU 2 ปีที่แล้ว

    2017 ಕ್ಕಿಂತ ಮುಂಚೆ ನಾನು ಐ.ಎ.ಎಸ್ ಆಫೀಸರ್ ಆಗಬೇಕಂತಾ ಓದುತ್ತಿದ್ದೆ,ಸರ್ಕಾರಿ ಕೆಲಸ ಸಿಕ್ಕ ಮೇಲೆ ಮರೆತು ಬಿಟ್ಟೆ,ಆದರೆ ಇವತ್ತೂ ನಿಮ್ಮ ಈ ವೀಡಿಯೋ ನೋಡಿದ ಮೇಲೆ ಮತ್ತೆ ಓದಬೇಕು ಐ.ಎ.ಎಸ್ ಆಫೀಸರ್ ಆಗಲೇಬೇಕಂತಾ ಅನಿಸುತ್ತಿದೆ...ಧನ್ಯವಾದಗಳು ನನ್ನ ಮನಸ್ಸಲ್ಲಿ ಓದುವ ಆಸೆ ಚಿಗುರಿಸಿದ್ದಕ್ಕೆ..Insight ias.

  • @Prasadmv__
    @Prasadmv__ 2 ปีที่แล้ว +1

    Huge respect to insight ias 🤩🤩🤩🤩🤩🙏🙏🙏🙏🙏

  • @durugappaommari5428
    @durugappaommari5428 2 ปีที่แล้ว

    ಕನ್ನಡದಲ್ಲಿ ನಿಮ್ಮ ಸಂಸ್ಥೆ. Super

  • @seemashetty2530
    @seemashetty2530 2 ปีที่แล้ว

    ಧನ್ಯವಾದಗಳು

  • @narasinganayaknayak3783
    @narasinganayaknayak3783 2 ปีที่แล้ว

    Extraordinary.... Thank you so much doing this video 🤝🙏🙏

  • @jayaprakashk1875
    @jayaprakashk1875 2 ปีที่แล้ว +1

    Very motivative video sir, salute to u

  • @sahebgoudmural897
    @sahebgoudmural897 2 ปีที่แล้ว +1

    ಪ್ರಯತ್ನದ ಕಿಡಿ 🔥🔥

  • @fakeerappamadiwalar4604
    @fakeerappamadiwalar4604 2 ปีที่แล้ว +1

    Super 👏🤛🏼👊🏽❤️

  • @raghavendrasanadi6226
    @raghavendrasanadi6226 2 ปีที่แล้ว

    Tq u for making video in Kannada language & happy to see. so inspiring us .

  • @kotreshyadav2975
    @kotreshyadav2975 11 หลายเดือนก่อน

    Today start my upsc preparation

  • @li.649
    @li.649 ปีที่แล้ว +2

    Wow so beautiful 💕

  • @pavithrahk7066
    @pavithrahk7066 5 หลายเดือนก่อน

    Super

  • @ravikumarbk7291
    @ravikumarbk7291 2 ปีที่แล้ว

    Kannadadalli keliddu hrudayakkè thalupithu.thanks insight ias

  • @ratnakarhunnur7722
    @ratnakarhunnur7722 10 หลายเดือนก่อน

    Aaatmaa vishawas ellade niv estuu dura barutiralill great line

  • @manjushilvant3560
    @manjushilvant3560 2 ปีที่แล้ว

    One of the most motivational video

  • @user-hi3eh7uf7u
    @user-hi3eh7uf7u 2 ปีที่แล้ว +8

    " Stop
    Procrastinating
    Start working " for aspirants.

  • @padmaprasadsv5161
    @padmaprasadsv5161 2 ปีที่แล้ว

    Wonderful super

  • @ajithsnaik4711
    @ajithsnaik4711 2 ปีที่แล้ว +1

    Iam inspired 🔥Tq u Sir

  • @prabhudindawar5069
    @prabhudindawar5069 2 ปีที่แล้ว

    Best inspiration everyone

  • @govindayadavgovind7436
    @govindayadavgovind7436 2 ปีที่แล้ว

    Super sir higly inspire message

  • @savitakontikall4919
    @savitakontikall4919 8 หลายเดือนก่อน

    Best effort sir

  • @basammatoti1949
    @basammatoti1949 2 ปีที่แล้ว +1

    Superb sir

  • @user-dr7bw8eg2e
    @user-dr7bw8eg2e 10 หลายเดือนก่อน

    No Words to describe the Content...🙌🔥🔥🔥

  • @darshanka6784
    @darshanka6784 2 ปีที่แล้ว +1

    👍ಪ್ರಯತ್ನ

  • @mahadevaswamyn6791
    @mahadevaswamyn6791 2 ปีที่แล้ว

    Attempt attempt attempt..... inspiration👌👍.

  • @savitakontikall4919
    @savitakontikall4919 8 หลายเดือนก่อน

    Best effort sir ❤❤❤❤❤

  • @TS-uz6vg
    @TS-uz6vg 2 ปีที่แล้ว

    Happy to see in kannada good content keep on inspiring 🥳

  • @Nayak3914
    @Nayak3914 2 ปีที่แล้ว

    Super fantastic

  • @deevammat9740
    @deevammat9740 2 ปีที่แล้ว

    Super super 🔥💐💐

  • @AshaLakshmiTraditionalvlogs
    @AshaLakshmiTraditionalvlogs 2 ปีที่แล้ว

    Wov very motivational video💐🙏

  • @savitakontikall4919
    @savitakontikall4919 4 หลายเดือนก่อน

    🔥🔥🔥🔥🔥🔥🔥🔥

  • @shrideviadin5301
    @shrideviadin5301 ปีที่แล้ว +1

    Thanks sir

  • @hamsaarh9182
    @hamsaarh9182 2 ปีที่แล้ว

    Kannada niraala bashe. thank you

  • @vidyashahapur5180
    @vidyashahapur5180 2 ปีที่แล้ว

    Thanks for this video sir 🙏🙏

  • @poojagowda222
    @poojagowda222 2 ปีที่แล้ว +1

    Thank you sir..it inspiring me lot..

  • @deekshith007
    @deekshith007 2 ปีที่แล้ว

    ಪ್ರಾಮಾಣಿಕ ಪ್ರಯತ್ನಕ್ಕೆ ಎಂದೂ ಸೋಲಿಲ್ಲ.... ಪ್ರಯತ್ನವಿಲ್ಲದೆ ಯಾವುದೇ ಗೆಲುವಿಲ್ಲ....
    "ಪ್ರಯತ್ನ"

  • @PRAVEENKUMAR.143
    @PRAVEENKUMAR.143 2 ปีที่แล้ว

    Nice marketing strategy...

  • @Madhugottala
    @Madhugottala 2 ปีที่แล้ว

    Outstanding.......

  • @raghavendra12511
    @raghavendra12511 2 ปีที่แล้ว

    God give the opportunity use it that's it

  • @laxman583
    @laxman583 2 ปีที่แล้ว

    Very nice

  • @user-pe6pg9et2n
    @user-pe6pg9et2n 2 ปีที่แล้ว +5

    Sir please start quiz in kannada version also.

  • @vinuthahegde2031
    @vinuthahegde2031 2 ปีที่แล้ว

    Extremely inspired..