𝙴𝚕 𝚜𝚑𝚊𝚍𝚍𝚊𝚒 𝚊𝚊𝚍𝚊 𝚍𝚎𝚟𝚊𝚛𝚎||ಎಲ್ಪಡಾಯ್ ಆದ ದೇವರೆ|| 𝙹𝚎𝚜𝚞𝚜 𝚔𝚊𝚗𝚗𝚊𝚍𝚊 𝚠𝚘𝚛𝚜𝚑𝚒𝚙 𝚜𝚘𝚗𝚐||𝚋𝚢 𝚙𝚊𝚜 𝚂𝚒𝚖𝚘𝚗 𝙼𝚘𝚜𝚎𝚜

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 29

  • @SushmithaHumberi
    @SushmithaHumberi 5 วันที่ผ่านมา

    Houdu devarige asadavadadu ondu illa amazing song pastor 🙏🙏

  • @gayatrib8137
    @gayatrib8137 ปีที่แล้ว

    I love you jesus❣️🌺🙏🥰🥰🙏🙏

  • @RajuRaju-qy7cp
    @RajuRaju-qy7cp 2 ปีที่แล้ว +2

    Amen wonderful horship

  • @ChandrakalaNaidu-tr2lq
    @ChandrakalaNaidu-tr2lq 5 หลายเดือนก่อน

    🎉🎉🎉

  • @rostenrosten1372
    @rostenrosten1372 ปีที่แล้ว

    I love jesus

  • @SIDDUBANGI-g4p
    @SIDDUBANGI-g4p 9 หลายเดือนก่อน

    My jesus coming soon❤

  • @leelaramakrishnan6690
    @leelaramakrishnan6690 ปีที่แล้ว

    🙏🏻

  • @ashunaykashunayak2
    @ashunaykashunayak2 2 ปีที่แล้ว

    Yes amen

  • @REONCRASTA
    @REONCRASTA 2 ปีที่แล้ว

    Nice song

  • @SanjanaSanjana-b8i
    @SanjanaSanjana-b8i ปีที่แล้ว

  • @manjulalurdhup7387
    @manjulalurdhup7387 ปีที่แล้ว

    Glory to god

  • @ashunaykashunayak2
    @ashunaykashunayak2 2 ปีที่แล้ว

    Bro super

  • @NagannaHalli-kq8tw
    @NagannaHalli-kq8tw 11 หลายเดือนก่อน

    🙏🙏🙏🌹🌹🌹🙏🙏🙏

  • @anjanatavdare3945
    @anjanatavdare3945 2 ปีที่แล้ว

    Amen Amen Amen Amen Amen🙏🙏🙏🙏🙏

  • @PastorYohankondepogu
    @PastorYohankondepogu ปีที่แล้ว +5

    ಎಲ್ಷಡಯ್ ಆದ ದೇವರೆ ನಿನಗೆಲ್ಲವು ಸಾಧ್ಯವೇ
    ಅಸಾಧ್ಯವಾದದು ಒಂದು ಇಲ್ಲವೆ ಇಲ್ಲವೆ
    ನೋಡಿದರೆ ಎಲ್ಲವು ಆಗುತ್ತೆ
    ನಿನ್ನ ಆಜ್ಞೆಗೆ ಎಲ್ಲವು ನಡಿಯುತ್ತೆ
    ಎಲ್ಷಡಯ್ ಎಲ್ಷಡಯ್
    ನಿಂಗೆ ಅಸಾಧ್ಯವಾದದು ಒಂದು ಇಲ್ಲ...
    ಫರೋಹನ ಸೇನೆ ಬಿಲ್ವಧು ನಿನ್ನಯ ನಾಮಕ್ಕೆ..2
    ಕೆಂಪು ಸಮುದ್ರವು ಬಾಗವಾಗ್ವದು ನಿನ್ನಯ ಶಕ್ತಿಗೆ..2
    Chorus:
    ಎಲ್ಷಡಯ್ ಎಲ್ಷಡಯ್
    ನಿಂಗೆ ಅಸಾಧ್ಯವಾದದು ಒಂದು ಇಲ್ಲ...
    ಎಲ್ಷಡಯ್ ಆದ ದೇವರೆ ನಿನಗೆಲ್ಲವು ಸಾಧ್ಯವೇ
    ಅಸಾಧ್ಯವಾದದು ಒಂದು ಇಲ್ಲವೆ ಇಲ್ಲವೆ
    ಅಧ್ಬುತ ಮಹತ್ಕಾರ್ಯ ನಡೆಯುವುದು ನಿನ್ನಯ ನಾಮಕ್ಕೆ..2
    ಅಡ್ಡೆ ತಡೆಗಳು ನೀಗಿ ಹೊಗ್ವದು ನಿನ್ನಯ ಶಕ್ತಿಗೆ..2
    Chorus:
    ಎಲ್ಷಡಯ್ ಎಲ್ಷಡಯ್
    ನಿಂಗೆ ಅಸಾಧ್ಯವಾದದು ಒಂದು ಇಲ್ಲ...
    ಎಲ್ಷಡಯ್ ಆದ ದೇವರೆ ನಿನಗೆಲ್ಲವು ಸಾಧ್ಯವೇ
    ಅಸಾಧ್ಯವಾದದು ಒಂದು ಇಲ್ಲವೆ ಇಲ್ಲವೆ
    ರೋಗ ವ್ಯಾಧಿ ನೀಗ್ವದು ನಿನ್ನಯ ನಾಮಕ್ಕೆ..2
    ಅಂಧಕಾರ ಸರಪಣೆ ಕಳಚಿ ಬೀಳ್ವದು ನಿನ್ನಯ ಶಕ್ತಿಗೆ.. 2
    Chorus:
    ಎಲ್ಷಡಯ್ ಎಲ್ಷಡಯ್
    ನಿಂಗೆ ಅಸಾಧ್ಯವಾದದು ಒಂದು ಇಲ್ಲ...
    ಎಲ್ಷಡಯ್ ಆದ ದೇವರೆ ನಿನಗೆಲ್ಲವು ಸಾಧ್ಯವೇ
    ಅಸಾಧ್ಯವಾದದು ಒಂದು ಇಲ್ಲವೆ ಇಲ್ಲವೆ
    ನೋಡಿದರೆ ಎಲ್ಲವು ಆಗುತ್ತೆ
    ನಿನ್ನ ಆಜ್ಞೆಗೆ ಎಲ್ಲವು ನಡಿಯುತ್ತೆ
    ಎಲ್ಷಡಯ್ ಎಲ್ಷಡಯ್
    ನಿಂಗೆ ಅಸಾಧ್ಯವಾದದು ಒಂದು ಇಲ್ಲ...

    • @Sunitha-u3i
      @Sunitha-u3i 6 หลายเดือนก่อน

      🎉😊❤🙏🙏🙏🙏🙏🙏🙏🙏🏻🙏🏻 🙏🏻

  • @laxmanlamani4903
    @laxmanlamani4903 3 ปีที่แล้ว

    Super

  • @KalaPmsanju
    @KalaPmsanju 2 ปีที่แล้ว +1

    🙏🙏🏿

  • @abhishekabhishek9559
    @abhishekabhishek9559 3 ปีที่แล้ว

    Amen

  • @snehasneha7732
    @snehasneha7732 3 ปีที่แล้ว

    Super song god bless you

  • @VANAMANUSHA-tg1xz
    @VANAMANUSHA-tg1xz 26 วันที่ผ่านมา

    El Shaddai aada devare
    ninagellavu saadhyave
    asaadhyavaadadu ondu illave illave ||2
    nee nudidare ellavu aagutte
    ninna aagneege ellavu nadeyutte ||2
    El Shaddai El Shaddai
    ninge asaadhyavaadadu ondu illa ||4
    Pharohana saene beelvadu
    ninnaya naamakke ||2
    kempu samudravu bhaagavaagvadu
    ninnaya shaktige ||2
    Adbhuta mahatkaarya nadeyuvudu
    ninnaya naamakke ||2
    addetadegalu neegihogvadu
    ninnaya shaktige ||2
    Roga vyaadhi neegvadu
    ninnaya naamakke ||2
    andhakaara sarapani kalachi beelvadu
    ninnaya shaktige ||2

  • @karthikherballifestore2264
    @karthikherballifestore2264 ปีที่แล้ว

    Please share lyrics song Elshaday yada devare

  • @meggiqc9339
    @meggiqc9339 2 ปีที่แล้ว

    English lyrics send me bro

  • @jesuslovesyouchurchjesuslo6077
    @jesuslovesyouchurchjesuslo6077 3 ปีที่แล้ว

    Amen

  • @kemparajum499
    @kemparajum499 2 ปีที่แล้ว +1

    Amen

  • @manjulalurdhup7387
    @manjulalurdhup7387 ปีที่แล้ว

    Amen