ಮಧ್ಯಕಾಲೀನ ಭಾರತದ ಇತಿಹಾಸ -03 (ಗುಲಾಮಿ ಸಂತತಿ) Medieval History class by Siddanna Dalawayi.

แชร์
ฝัง
  • เผยแพร่เมื่อ 10 ม.ค. 2025

ความคิดเห็น • 599

  • @siddannadalawayi
    @siddannadalawayi  3 ปีที่แล้ว +333

    ಪ್ರೀತಿಯ ವೀಕ್ಷಕರೇ, ಸಂಪೂರ್ಣ ತರಗತಿಯನ್ನು ಆಲಿಸಿದ ತಮಗೆ ಧನ್ಯವಾದಗಳು. ಈ ತರಗತಿಯನ್ನು ವೀಕ್ಷಿಸಿದ ನಂತರ ನಿಮ್ಮ ಅಮೂಲ್ಯವಾದ ಅಭಿಪ್ರಾಯ ತಿಳಿಸಿ. ವಿಡಿಯೋ ದ ಲಿಂಕ್ ನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಯಾವುದೇ ಅತ್ಯಾಧುನಿಕ ಸಾಧನಗಳಿಲ್ಲದೇ ಮುಂದುವರೆಯುತ್ತಿರುವ ನಮ್ಮ ಚಾನೆಲ್ ಗೆ ನಿಮ್ಮ ಬೆಂಬಲ ಸದಾ ಇರಲಿ.

    • @bhuva920
      @bhuva920 3 ปีที่แล้ว +25

      ಹೌದು ಸರ್, ಸೌಲಭ್ಯಗಳ ಕೊರತೆ ಇರುವುದು ನಿಜ. ಆದ್ರೆ ತರಗತಿಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಬಹಳ ವೀಕ್ಷಕರು ಇಲ್ಲ ಎಂದು ಬೇಸರಿಸಿಕೊಳ್ಳದೆ ಇದ್ದುದರಲ್ಲೇ ಇದೇ ರೀತಿ ಮುಂದುವರೆಸಿ. ನಿಮ್ಮ ನಿಸ್ವಾರ್ಥ ಸೇವೆ ಪ್ರಾಮಾಣಿಕವಾಗಿ ದೀರ್ಘಕಾಲ ಮುಂದುವರಿದರೆ ಲಕ್ಷಾಂತರ ವಿದ್ಯಾರ್ಥಿಗಳ ಬಳಗವನ್ನು ಗಳಿಸುತ್ತೀರಿ. ನಿಮ್ಮೊಂದಿಗೆ ನಾವಿದ್ದೀವಿ. ಆದಷ್ಟು ಪ್ರಚಾರ ಮಾಡ್ತೀವಿ. ನಮ್ಮ ಪ್ರಚಾರಕ್ಕೆ ಅಪಮಾನ ಆಗದಂತೆ ನೋಡಿಕೊಳ್ಳಿ.
      ಮತ್ತೊಮ್ಮೆ ಧನ್ಯವಾದಗಳು.
      ಟೈಮ್ ವೆಸ್ಟ್ ಆಗುತ್ತೆ ನಿಜ , ಇತಿಹಾಸ ಕತೆಗಳನ್ನು ಬಳಸಿ ಹೇಳಿದರೆ ಪರಿಪೂರ್ಣ ಆಗುತ್ತೆ . ದಯವಿಟ್ಟು ಕತೆಗಳನ್ನು ಕಟ್ ಮಾಡಬೇಡಿ ಹೇಳಿ ಕೊನೆಗೆ ನೆನಪಲ್ಲಿ ಉಳಿಯೋದು ಅವುಗಳು ಮಾತ್ರ, ಪುಸ್ತಕಗಳನ್ನು ಓದಿ ತಿಳಿಯೋಕೆ ಇಲ್ಲಿ ಯಾರಿಗೂ ಟೈಮ್ ಇಲ್ಲ. ಇದರಿಂದವಾದರು ನಿಜಾಂಶ ತಿಳಿಯಲಿ ಎಂಬುದು ನನ್ನ ಅನಿಸಿಕೆ. ಆದ್ರೆ ನಿಮಗೆ ತಿಳಿದದ್ದನ್ನೇ ಮಾಡಿ, ಗುರುಗಳಿಗೆ ಧನ್ಯವಾದಗಳು🙏🙏

    • @shivanagoudapatil6564
      @shivanagoudapatil6564 3 ปีที่แล้ว +4

      Tq so much sir

    • @manjulamanjunath6206
      @manjulamanjunath6206 3 ปีที่แล้ว +1

      Tq sir......🙏🙏

    • @girishnayaka9582
      @girishnayaka9582 3 ปีที่แล้ว +3

      Middvle history ella class mad kodi sir , nim class tumba chennagide sir ,tumba coaching hogde ero students ge tumba help agutte sir ,tqqqqq so much lot Gurugale ❤️

    • @sanjuuppar240
      @sanjuuppar240 3 ปีที่แล้ว +2

      thank you ಸಾರ್..... ಸೂಪರ್

  • @shashidhar3609
    @shashidhar3609 3 ปีที่แล้ว +26

    I'm from Engineering Background , Before I didn't like history. When I seen your lecture , I feel love with history now . Thank you so much sir.. your teaching is awesome 👌

  • @chandrakantkamble6340
    @chandrakantkamble6340 2 ปีที่แล้ว +8

    ಜ್ಞಾನಕ್ಕೆ ಇನ್ನೊಂದು ಹೆಸರು ಸಿದ್ಧಣ್ಣ ದಳವಾಯಿ ಸರ್. Thank you so much sir. ಇದೇ ರೀತಿ ನೀವು ನಮಗೆ support ಮಾಡ್ತಾ ಇರಬೇಕು sir.

  • @fayazbagwan5037
    @fayazbagwan5037 2 ปีที่แล้ว +4

    ನಾನು ಭಾರಿ ಭಾರಿ ಗುರುಗಳನ್ನು ನೋಡಿದೆ , ಆದ್ರೆ ನಿಮ್ಮಂಥ Noledge ಹೊಂದಿರುವಂಥ ಗುರು ಎಲ್ಲಿ ನೋಡಿಲ್ಲ, sir ನೀವು ಪಾಠ ಮಾಡುವಾರಗ ದೇವರು ಬಂದು ಪಾಠ ಮಾಡ್ತಾ ಇದರೋ ಏನೋ ಅನಿಸುತ್, 🥰🥰🥰🥳🥳🥳

  • @RamaRama-sk5kn
    @RamaRama-sk5kn 3 หลายเดือนก่อน +2

    Sir , your teaching method is beauty. Easily mind catching. Thank you for free class. God bless your family🙏

  • @bheemakattimani6675
    @bheemakattimani6675 ปีที่แล้ว +16

    ಗುರು ದೇವರು ನಿಂತಿಹರು ಮುಂದೆ ಯಾರಿಗೆ ಮಾಡಲಿ ನಾನು ಮೊದಲ ಪ್ರಣಾಮ.... ಮಾಡುವೆ ನಾನು ಗುರುವಿಗೆ ಮೊದಲ ಪ್ರಣಾಮ.... ಏಕೆಂದರೆ ಗುರುವೇ ತೋರಿಸಿಕೊಟ್ಟ ಅವರ ಬಗ್ಗೆ... ❤

  • @shilpaayyannavar6569
    @shilpaayyannavar6569 8 หลายเดือนก่อน +2

    One hour video nalli yestondu knowledge kodthira Sir. ಧನ್ಯವಾದಗಳು ಸರ್. ಮಧ್ಯ ಕಾಲಿನ ಇತಿಹಾಸ ಎಷ್ಟು ಟಫ್ ಅನಿಸಿತ್ತು. ಇದು ನಿಮ್ಮ ಬೋಧನೆಯಿಂದ ತುಂಬಾ
    ಸುಲಭವಾಯಿತು.

  • @ರಚನಾ.ಕನ್ನಡತಿ
    @ರಚನಾ.ಕನ್ನಡತಿ 2 ปีที่แล้ว

    ನಾನು ನಿಮ್ಮ ತರಗತಿಯನ್ನು ಇದೆ ಮೊದಲು ಬಾರಿ ಕೇಳಿದ್ದು ಅದ್ಬುತ ಗುರುಗಳೇ ಅಬ್ಬಾ ನಿದ್ದೆಯಲ್ಲಿ ಕೇಳಿದ್ರು ಎದ್ದು ಉತ್ತರ ಕೊಡುತ್ತೇನೆ ಎಂಬ ಆತ್ಮವಿಶ್ವಾಸ ವೃದ್ಧಿ ಆಯಿತು ತುಂಬಾ ಧನ್ಯವಾದಗಳು

  • @sontoshmelinkeri2985
    @sontoshmelinkeri2985 3 ปีที่แล้ว +1

    ನೀವು ಹೇಳಿದ ಕ್ಲಾಸ್ ನಮಗೆ ತುಂಬ ಉಪಯುಕ್ತ ಆಗ್ತೆದೆ tq ಸೋ much sirrrrrrrrrrrrrrrrrrrr ede tra class mundee ವರಿಸಿಕೊಂಡ್ hogi please

  • @SHIVAPRASAD_SP
    @SHIVAPRASAD_SP 3 ปีที่แล้ว +70

    ಉತ್ತರ ಪಥೇಶ್ವರ ಸಿದ್ದಣ್ಣ ಗುರುಗಳಿಗೆ ಜೈ ಹೋ😍😍🥳🥳🥳🥳

    • @SachinPatil-bq9wf
      @SachinPatil-bq9wf 3 ปีที่แล้ว +4

      ಹೌದು ಹುಲಿಯಾ 🔥🔥🔥

    • @shivu-gf5yr
      @shivu-gf5yr 3 ปีที่แล้ว +1

      🙏👍👍👍

    • @ammupujari7389
      @ammupujari7389 3 ปีที่แล้ว +3

      Haa

    • @naraharimanne2564
      @naraharimanne2564 2 ปีที่แล้ว +1

      👍👍

    • @RamaRama-sk5kn
      @RamaRama-sk5kn 3 หลายเดือนก่อน +1

      ಇಲ್ಲ , ಪರಮೇಶ್ವರ..... ಅಖಂಡ ಕರುನಾಡಿಗೆ.

  • @ShantaMulimani
    @ShantaMulimani 11 หลายเดือนก่อน +2

    Best teacher in entire karnataka 💐💐

  • @singersadda..7910
    @singersadda..7910 2 ปีที่แล้ว +2

    ಸದಾ ಕಾಲ ಹೀಗೆ ಇರಲಿ ನಿಮ್ಮ ಪಯಣ . ನಿಮ್ಮ ಪಾಠ ನಮ್ಮನ್ನು ಇನ್ನೂ ಹೆಚ್ಹಿನ ಜ್ಞಾನಾರ್ಜನೆ ಪ್ರೇ ರೇಪಣೆ ನೀಡಿದೆ...

  • @manjul346
    @manjul346 3 ปีที่แล้ว +6

    One of best the faculty I have seen in my life... Especially for history.. Good teaching style and topics are very clear...

  • @sureshs-pf9cd
    @sureshs-pf9cd 3 ปีที่แล้ว +1

    ತರಗತಿ ಅತ್ಯುತ್ತಮವಾಗಿ ಮೂಡಿ ಬಂದಿದೆ ಸರ್. ನಿಮ್ಮ ಈ ಕಾಯಕದಿಂದ ನಮಗೆ ಅತ್ಯಂತ ಉಪಯುಕ್ತವಾಗಿದೆ. ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್. ನಮಸ್ಕಾರ

  • @naveenam1999
    @naveenam1999 3 ปีที่แล้ว +3

    ನಿಮ್ಮ ಅದ್ಬುತ ಕಾರ್ಯಕ್ಕೆ ನನ್ನಕಡೆ ಯಿಂದ ಹೃದಯ ಪೂರ್ವಕ ಧನ್ಯವಾದಗಳು ಸರ್🙏

  • @samlo6314
    @samlo6314 3 ปีที่แล้ว +1

    ಎಂಥಾ ಅದ್ಭುತ ಪಾಠ ಬೋಧನೆ ಗುರುಗಳೆ ತುಂಬಿದ ಕೊಳ ನೀವು skillfull ನಿಮಗೆ ಶಿರಪಾದ ವಂದನೆಗಳು

  • @dhareppahalappagol5155
    @dhareppahalappagol5155 3 ปีที่แล้ว +12

    ಕೇವಲ ಇತಿಹಾಸ ಶಿಕ್ಷಕರು ಅಲ್ಲ ಇತಿಹಾಸ ಸಂಶೋಧಕರು ನಮ್ಮ ಸಿದ್ದಣ್ಣಾ ಸರ್

  • @kiranspatil5875
    @kiranspatil5875 3 ปีที่แล้ว +3

    ನಮಗೆ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸುವ ಹಾಗೂ ಕಲಿಯಲು ಸುಗಮವಾಗಿ ನೆನಪು ಇಟ್ಟಕೂಳ್ಳಲು ಅತ್ಯಂತ ಉತ್ತಮ ನಿಮ್ಮ ಕ್ಲಾಸ್ ಗಳು ಸರ್..😍

  • @shekarh.m2023
    @shekarh.m2023 3 ปีที่แล้ว +2

    Iam really hats of your teaching method....Excellent teaching....sir

  • @enjoythelife14358
    @enjoythelife14358 3 ปีที่แล้ว +10

    ಇತಿಹಾಸವನ್ನು ಬಹಳ ಸುಲಭವಾಗಿ ತಿಳಿಸಿ ಕೊಡುತ್ತಿರುವ ನಿಮಗೆ ದನ್ಯವಾದಗಳು ಸರ್

  • @preetirathod582
    @preetirathod582 ปีที่แล้ว +1

    Excellent teaching sir,, tqu so much sir🙏🙏

  • @govindappa5752
    @govindappa5752 ปีที่แล้ว +2

    ನಿಮಗೆ ಎಷ್ಟು ದೇವರು ಜ್ಞಾನ ಮತ್ತು ಜ್ಞಾಪಕ ಕೊಟ್ಟಿರು ತ್ತಾರೆ. ನೀವೇ ಧನ್ಯರು.

  • @powerstar9006
    @powerstar9006 2 ปีที่แล้ว

    🤗 Tumba chennagi tilisuttira Gurugale, Nimage Nanna sharanu🙏🙏🙏🙏

  • @channus8588
    @channus8588 3 ปีที่แล้ว +1

    ನನಗೆ ನಿಮ್ಮ ಕ್ಲಾಸ್ ಇಂದ ತುಂಬಾ ಚೇನ್ನಾಗಿ ಅರ್ಥವಾಗಿದೆ ಸರ್ ಧನ್ಯವಾದಗಳು 🙏🙏 ಸರ್

  • @laxmikshatri318
    @laxmikshatri318 3 ปีที่แล้ว +3

    ಗುರು ಹೇಳಿದ ಮಾತೆಲ್ಲವೂ ಸತ್ಯವೆಂದು ನಂಬಬೇಡ .. ಅದು ನಿನಗೂ ಒಳ್ಳೆಯದಾಗಿ ಸಮಾಜಕ್ಕೆ ಒಳಿತಾಗುವಂತಿದ್ದರೆ ಸ್ವೀಕರಿಸು ಇಲ್ಲವಾದರೆ ಧಿಕ್ಕರಿಸು🙏😍

  • @VenkateshVenkatesh-xm3co
    @VenkateshVenkatesh-xm3co 2 ปีที่แล้ว +3

    Your class super and best' better sir. Thank you.

  • @SanjanaSanju-su5dd
    @SanjanaSanju-su5dd ปีที่แล้ว +1

    Thumba chanag cls madthira sir nange nim cls thumba ista aythu heege cls maddthiri nam antavrge thumba upayoga agutte sir☺

  • @balumahendhra5295
    @balumahendhra5295 3 ปีที่แล้ว +6

    Now I got full confidence to learn history sir beacause of urs teaching style
    Thank u so much
    Keep it up sir

  • @praveenjyo3211
    @praveenjyo3211 3 ปีที่แล้ว +4

    I was stated this video at night 10:30 after some minutes I started to make an notes I was ended at 38:37min but still I was not getting sleep really the way u explanained the history becomes cup of a tea for me THANK YOU VERY MUCH GURUGALE.....🙏🙏🙏🙏

  • @vijaylaxmishetty7351
    @vijaylaxmishetty7351 8 หลายเดือนก่อน +1

    ನಿಮ್ಮ ಬರೆಹ ಹಾಗೂ ಬೋಧನೆ ಎರಡು ಅದ್ಭುತ ಗುರುಗಳೇ..

  • @parvathiun110
    @parvathiun110 3 ปีที่แล้ว +1

    History andre nenapinalli uliyada subject andukpndinda nanage enduu mareyada hage saralavagi thilisuva namma acchumecchina ithihasada brahmandavanne thamma thaleyalli thumbikondiruva nanna guruvige koti koti namaskaragalu.

  • @kalyani7983
    @kalyani7983 3 ปีที่แล้ว +5

    your session is very informative sir, and you made History is my cup of tea

  • @youths143
    @youths143 2 ปีที่แล้ว

    ಗುರುಗಳೇ ನಿಮ್ಮ ಇತಿಹಾಸ ಕ್ಲಾಸ್ ನಿಂದ್ ತುಂಬಾ ಸಹಾಯ ಆಗ್ತಿದೆ . ಧನ್ಯವಾದ

  • @chandappatilagar1111
    @chandappatilagar1111 8 หลายเดือนก่อน +1

    Still we are watching again and again your classes sir, your videos are never become old,,,,,,

  • @rameshdp8430
    @rameshdp8430 3 ปีที่แล้ว +2

    Excellent teaching Sir......in short time lengthy information.... You are a History jewel Sir... keep it up Sir God bless you....

  • @madhusudhangm1004
    @madhusudhangm1004 3 ปีที่แล้ว +1

    Sir history ge nim video abasgakthe eddhe edhe sir .... History na easy ag heltira tq sir

  • @anjeneyakumar314
    @anjeneyakumar314 2 ปีที่แล้ว +1

    ಉತ್ತಮವಾದ ತರಗತಿ ತುಂಬಾ ಉಪಯೋಗ ಧನ್ಯವಾದಗಳು ಗುರುಗಳೆ💐

  • @ramyayuktha3278
    @ramyayuktha3278 3 ปีที่แล้ว +2

    Very clear topics sir..need more...best teaching faculty in history...thank you sir

  • @surekhasuntankar1387
    @surekhasuntankar1387 3 ปีที่แล้ว +1

    Tumba chennagittu sir video.kset exam ge nimma video tumba help aagutte sir.thanks sir.

  • @channuputta4984
    @channuputta4984 3 ปีที่แล้ว +2

    All classes wonderful explaining sir... Tq u sir for class

  • @shaheenfatima2820
    @shaheenfatima2820 3 ปีที่แล้ว +1

    each and every second is worth of my time sir which I was watching. thank you sir.

  • @user-manju5kas1
    @user-manju5kas1 3 ปีที่แล้ว +4

    ಈ ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಮುಂದುವರಿಯಲಿ ಸರ್🙏🙏🥰

  • @ArjunRathod-bk5yx
    @ArjunRathod-bk5yx 5 หลายเดือนก่อน +1

    sir really nim class tumba chanagide nanna e spardha badukige daari deepa agide♥♥♥

  • @RS-zi9rs
    @RS-zi9rs 3 ปีที่แล้ว +4

    Sir super gi video bartide hige continues irli sir plzz don't stop sir from mandya

  • @shankarshankarshashi570
    @shankarshankarshashi570 3 ปีที่แล้ว +1

    Superb and fantastic class sir more and more information coverd hear

  • @sujathakn514
    @sujathakn514 3 ปีที่แล้ว +1

    Thumba chennagi arthavaguva haage helkodthira sir 10 saari odudakintha 1 sala paata kelbeku antha nam school teacher helkottidru haage navvu 10 sala odudakintha nim class ondu sala kildare saaku artha aagutte namma spurthi nivvu matte namma saadana manjunatha sir thank you sir

  • @pachhi7620
    @pachhi7620 3 ปีที่แล้ว +2

    Very Nice And Very Important Information....Sir.🙏🙏

  • @somashekhargoli9679
    @somashekhargoli9679 3 ปีที่แล้ว +6

    Eagerly waiting for this..

  • @nagarajhiremath2629
    @nagarajhiremath2629 3 ปีที่แล้ว +9

    Sir crystal clear explanation
    . please keep doing this type of videos .. which will help us 💯 sure 🙏🙏

  • @siddubanti9805
    @siddubanti9805 2 ปีที่แล้ว

    Sir Karnataka best history sir andre nive one off the best teacher

  • @nagarajatalawar1025
    @nagarajatalawar1025 3 ปีที่แล้ว +2

    History Legend sir nivu.... Tq so much sir love u......

  • @neelavvahalappanavar4110
    @neelavvahalappanavar4110 ปีที่แล้ว +1

    Wonderful teaching sir🙏 i am hearing your all history classes.. Thank u sir..

  • @shreedharvirat394
    @shreedharvirat394 3 ปีที่แล้ว

    Really your teaching........ super sir........ Esto students really get knowledge sir thank you sir

  • @davalsir2049
    @davalsir2049 3 ปีที่แล้ว +16

    ಯಾರು ಡಿಸ್ ಲೈಕ್ ಮಾಡಿರೋದು, ಇಷ್ಟ ಇಲ್ಲ ಅಂದ್ರೆ ಕ್ಲಾಸ್ ಕೇಳಬೇಡಿ🙏🙏

  • @akshaykumark473
    @akshaykumark473 2 ปีที่แล้ว +1

    Lot of information with clear explanation

  • @hanamanthhanamanthlaximipu3223
    @hanamanthhanamanthlaximipu3223 4 หลายเดือนก่อน +1

    ಸರ್ ನಿಮ್ಮೆಲ್ಲ ಕ್ಲಾಸ್ ಗಳು ತುಂಬಾ ಚೆನ್ನಾಗಿವೆ ನಮಸ್ಕಾರ ಸರ್ ಥ್ಯಾಂಕ್ಯು

  • @mallumallumallumallu6757
    @mallumallumallumallu6757 3 ปีที่แล้ว +4

    Sir ur teaching style is amazing ...🙏🙏🙏🙏

  • @NAGESHINFO
    @NAGESHINFO 3 ปีที่แล้ว +2

    ನಿಮ್ಮ ಪ್ರೀತಿ ಸ್ಫೂರ್ತಿ ಇಗೆ ಮುಂದುವರೆಯಲಿ ಗುರುಗಳೇ ತುಂಬುಹೃದಯದ ಧನ್ಯವಾದಗಳು ಸರ್ ❤️😘

  • @shailajabagdal5922
    @shailajabagdal5922 3 ปีที่แล้ว +1

    Tumba channaagide ee class 👌👌👌🙏🙏🙏😊😊😊

  • @raghuveerk1778
    @raghuveerk1778 3 ปีที่แล้ว

    Nimmantha jnanigalinda nammantha shishyaru thilidukolluthoruvudu namma punya sir super class tq🙏🏾🙏🏾🙏🏾🙏🏾🙏🏾🙏🏾🙏🏾🙏🏾

  • @ayubmulla4112
    @ayubmulla4112 3 ปีที่แล้ว +6

    ಸರ್ 1 ನಿಮಿಷ ಕೂಡಾ ವೇಸ್ಟ್ ಮಾಡದೆ ಕ್ಲಾಸ್ಸ್ ಹೇಳಿದಿರಿ ತುಂಬಾ ಧ್ಯವಾದಗಳು 🙏 ರೀ 🙏🙏🙏

  • @harishyadav9247
    @harishyadav9247 2 ปีที่แล้ว +1

    Dalavai sir 🙏🙏🙏 nim bagge nan ean helali mundina janma anta idre nimma shishya nagi huttutini sir totali forfect teacher

  • @warimallikarjun4107
    @warimallikarjun4107 3 ปีที่แล้ว +2

    Most talented person we want blessing in the form of study so we couod enlight ourself...

  • @yallucg2052
    @yallucg2052 3 ปีที่แล้ว +1

    It was clear explanation within one hour. . thank u sir

  • @sudnyanamurthyhulamani7008
    @sudnyanamurthyhulamani7008 3 ปีที่แล้ว +1

    History is interesting after listening your cls

  • @kirankumar9820
    @kirankumar9820 3 ปีที่แล้ว +2

    ಎಷ್ಟೋ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು ಗುರುಗಳೇ

  • @prasannakumara8159
    @prasannakumara8159 3 ปีที่แล้ว +1

    Thanks lot Gurugale... thank you Sir

  • @ParashuParashuram-hi9we
    @ParashuParashuram-hi9we ปีที่แล้ว +1

    Good teacher 💐💐💐💐🤲🤲👌👌💯💯

  • @sidduarer1561
    @sidduarer1561 3 หลายเดือนก่อน

    ಅದ್ಭುತವಾದ ಜ್ಞಾನ ಬಂಡಾರ sir....❤🎉

  • @shridevikambar2638
    @shridevikambar2638 3 ปีที่แล้ว +1

    Thank you so much sir .... teaching style owesome

  • @kavithak4977
    @kavithak4977 ปีที่แล้ว

    Super class sir very easy to understand

  • @pramodilager8547
    @pramodilager8547 3 ปีที่แล้ว +1

    ನಿಮಗೆ ಹೃದಯಪೂರ್ವಕ ಅಭಿನಂದನೆಗಳು ಸರ್ 🙏🙏

  • @veereshair7274
    @veereshair7274 3 ปีที่แล้ว

    Art and architecture which was a combination of Arabic and Indian styles that took a new direction in the Delhi Sultanate period. It witnesses the evolution and development of Indo-Islamic Architecture by synthesising geometrical shapes, calligraphy, inscriptional art etc.

    • @veereshair7274
      @veereshair7274 3 ปีที่แล้ว

      ಸಾರ್ ನಂಗೆ ಇವರ ಶೈಲಿ ಬಗ್ಗೆ ಸರಿಯಾಗಿ ಗೊತ್ತಾಗ್ತಿಲ್ಲ confuse ಆಗಿದೆ ...

  • @Journeybook.
    @Journeybook. 3 ปีที่แล้ว +3

    One hour alli yaru e tara quality and Content maintain madola excellent 100 % E page top list olag barate soon ...💙📈

  • @ravis1637
    @ravis1637 2 ปีที่แล้ว

    Really wonderful teaching by history class I am very much interested

  • @nagaraja.g2851
    @nagaraja.g2851 3 ปีที่แล้ว +1

    Sir bala bala upayoga aguta sir niv mado e kelsa nav odira nenapagatati but exam bilollla niv helida pakka question agidava mundu agatava sir tq sir 🙏🙏

  • @deepan8973
    @deepan8973 3 ปีที่แล้ว +2

    Thank u so much sir one of the best teacher

  • @karnatakastatepolicetumkur8093
    @karnatakastatepolicetumkur8093 3 ปีที่แล้ว +1

    ಸರ್ ಉತ್ತಮ ರೀತಿಯಲ್ಲಿ ತಿಳಿಸಿ ಕೊಡ್ತಾ ಇದೀರಾ ಸರ್ ಹೀಗೆ ಮುಂದಕ್ಕೂ ತಿಳಿಸಿ ಕೊಡಿ ಸರ್ ತುಂಬಾ ಅನುಕೂಲ ಆಗ್ತಾ ಇದೆ ನಿಮ್ಮಿಂದ ಧನ್ಯವಾದಗಳು 360 ವಿಷಯ ತಜ್ಞ ರಿಗೆ...🙏🙏💐💐

  • @nagayyajoteppanavar1001
    @nagayyajoteppanavar1001 3 ปีที่แล้ว +2

    Highly great lesson

  • @ashokbiradar4760
    @ashokbiradar4760 3 ปีที่แล้ว +1

    ಕಲಿಕೆಗೆ ಆಲೋಚನೆಯ ಆದರ್ಶ ಶಿಕ್ಷಕ ಸಿದ್ದಣ್ಣ ದಳವಾಯಿ sir ......🙏🙏

  • @rajyograjyog7643
    @rajyograjyog7643 2 ปีที่แล้ว +2

    ಪ್ರಾಚೀನ ಇತಿಹಾಸ ಬಗ್ಗೆ ವಿಡಿಯೋ ಮಾಡಿ ಸರ್.ನಿಮ್ಮ ತರಗತಿಗಳು ತುಂಬಾ ಸಹಾಯಕಾರಿ ಆಗಿದೆ 🙏

  • @Basavaraj-rw6lg
    @Basavaraj-rw6lg 3 ปีที่แล้ว +1

    Excellent sir.. thank you 🙏🙏🙏

  • @maiboobsab2183
    @maiboobsab2183 2 ปีที่แล้ว +2

    Sir really lot of thank sir 🙏🙏🙏 shortly time but things

  • @sharanukadaganchi4854
    @sharanukadaganchi4854 3 ปีที่แล้ว +1

    Thank you all class super !

  • @pramodkumarchik
    @pramodkumarchik 3 ปีที่แล้ว +1

    Thank you for the knowledge... And motivation sir

  • @princearshadarshad3891
    @princearshadarshad3891 3 ปีที่แล้ว +1

    Excelent clas sir.your teach is very good.
    sir i hope more videos contiune
    ❤❤❤❤❤

  • @manjunathsinnur9245
    @manjunathsinnur9245 3 ปีที่แล้ว +1

    ನಿಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು ಸರ್ 🌹🌹

  • @shivabagewadi364
    @shivabagewadi364 3 ปีที่แล้ว +2

    Tq very much for your efforts sir ... Go ahead sir ..... 💐💐

  • @ningarajningu835
    @ningarajningu835 ปีที่แล้ว +1

    Super Class Sir and You Do The Videos About Complete History

  • @warrior3294
    @warrior3294 2 ปีที่แล้ว +1

    Tq for the best teaching sir

  • @shivarajh.m5593
    @shivarajh.m5593 ปีที่แล้ว +1

    History is cake walk. For me when I watch this vVideo❤

  • @nagarathnammas303
    @nagarathnammas303 3 ปีที่แล้ว +1

    Really we are lucky sir tq so much

  • @smhugar895
    @smhugar895 ปีที่แล้ว

    Sir nimma class tumba help agive sir . TQ so much sir 🙏

  • @praveenkumarmetimath9961
    @praveenkumarmetimath9961 3 ปีที่แล้ว +1

    👌👌👌👌👌👌👌👌sir nimge tumba thanks sir namm history naa tilsiddakke

  • @basavarajbadiger3052
    @basavarajbadiger3052 3 ปีที่แล้ว +1

    Great class and your teaching style is super sir..

  • @vinayakambiger1028
    @vinayakambiger1028 3 ปีที่แล้ว +1

    One off the best class sir...🙏👌👌👌👌👌

  • @ಮಹನಾ
    @ಮಹನಾ 3 ปีที่แล้ว

    👌ಪಾಠ ಚೆನ್ನಾಗಿತ್ತು, ನಮಸ್ಕಾರ 🙏.

  • @santhoshv3980
    @santhoshv3980 3 ปีที่แล้ว +1

    Super sir excellent classes....

  • @sujathasuji2833
    @sujathasuji2833 3 ปีที่แล้ว +1

    Ur excellent teaching sir tq for ur information

  • @sunilnaik3936
    @sunilnaik3936 3 ปีที่แล้ว +12

    ನಿಮಂತವರು ಇನ್ನು ಹೆಚ್ಚು ಹೆಚ್ಚು ತರಗತಿಗಳನ್ನು ಮಾಡಬೇಕು 🙏🙏