ಅಬ್ಬಾ!!! ನಮ್ಮ ಕನ್ನಡ ಸಿನಿಮಾ ಹಾಡುಗಳ ಸಾಹಿತ್ಯ ಅತ್ಯದ್ಭುತ.... ಇಂತಹ ಕನ್ನಡನಾಡಿನಲ್ಲೇ ಹುಟ್ಟಿದ ನಾವೇ ಪರಮಧನ್ಯರು.... ನಿಜಕ್ಕೂ ಹಿಂದಿನ ಸಿನಿಮಾ ಸಾಹಿತಿಗಳಿಗೆ, ಇಂತಹ ಅತ್ಯದ್ಭುತ ಹಾಡುಗಳನ್ನು ರಚಿಸಲು ಸಾಧ್ಯವಾಗಿದೆ.... ಆಹಾ!!! ಎಂತಹ ಹಿನ್ನೆಲೆ ಗಾಯನ... ಈ ಹಾಡನ್ನು ಕೇಳುತ್ತಿದ್ದರೆ, ಪದೇ ಪದೇ ಕೇಳ್ತಾನೆ ಇರಬೇಕು ಅನ್ಸುತ್ತೆ.. ನನ್ನ ಹಳೆಯ ಶಾಲಾದಿನಗಳು, ಮತ್ತೆ ಮರುಕಳಿಸುತ್ತಿವೆ.... ಜೈ ಕನಾ೯ಟಕ ಜೈ ಕನ್ನಡಾಂಬೆ ಜೈ ಭುವನೇಶ್ವರಿ.. ಜೈ "" ವಿಶ್ವ ವೀರಕನ್ನಡಿಗ""
Nanu yavagalu kelatane eratini High school nalli erovaga ee movie nodiddu movie nodi next day yella songs kalitha edde yella songs nodade heltidde evagu aste song yella nenapu ede my feveret movie ❤❤❤❤
Kannada- Preetiye Ninna...🔥🔥🔥 Telugu- Cheppana Prema...🔥🔥🔥 Tamil- Kaalayam neeye...🔥🔥🔥 Bengali- Premi o Premi...🔥🔥🔥 What a Music... Hats off to music director...❤️❤️❤️
So Orignal, SO beautiful lyrics, original dance choreography and picturization 22 year ago!! truly a gem of a song ! Nagendra prasad if i am not wrong was the same person who danced and choregraphed HUMMA HUMMA song from the movie BOMBAY/!! fantastic dancer
Ee filim heroin black beauty, elli hodaru ivarella mattomme avakaasha koda bekittu, ee chitrada Song so Beautiful lyrics, beautiful voice, all singer, exespecili hands up chithramma, palate palate holeyuva sooryodhaya, song nan college hogbekiddre daily keltidda, ur voice superrr I like you, I love chitramma my favourite singer
ಅಬ್ಬಾ!!! ನಮ್ಮ ಕನ್ನಡ ಸಿನಿಮಾ ಹಾಡುಗಳ ಸಾಹಿತ್ಯ ಅತ್ಯದ್ಭುತ....
ಇಂತಹ ಕನ್ನಡನಾಡಿನಲ್ಲೇ
ಹುಟ್ಟಿದ ನಾವೇ ಪರಮಧನ್ಯರು....
ನಿಜಕ್ಕೂ ಹಿಂದಿನ ಸಿನಿಮಾ ಸಾಹಿತಿಗಳಿಗೆ, ಇಂತಹ ಅತ್ಯದ್ಭುತ
ಹಾಡುಗಳನ್ನು ರಚಿಸಲು ಸಾಧ್ಯವಾಗಿದೆ....
ಆಹಾ!!! ಎಂತಹ ಹಿನ್ನೆಲೆ ಗಾಯನ...
ಈ ಹಾಡನ್ನು ಕೇಳುತ್ತಿದ್ದರೆ, ಪದೇ ಪದೇ ಕೇಳ್ತಾನೆ ಇರಬೇಕು ಅನ್ಸುತ್ತೆ..
ನನ್ನ ಹಳೆಯ ಶಾಲಾದಿನಗಳು, ಮತ್ತೆ ಮರುಕಳಿಸುತ್ತಿವೆ....
ಜೈ ಕನಾ೯ಟಕ
ಜೈ ಕನ್ನಡಾಂಬೆ
ಜೈ ಭುವನೇಶ್ವರಿ..
ಜೈ "" ವಿಶ್ವ ವೀರಕನ್ನಡಿಗ""
1990 ಹುಡುಗ್ರು ಇಷ್ಟ ಪಟ್ಟ ಹಾಡು ❤️
90 ದಸಕದ ಹುಡಿಗರು ಮತ್ತೆ ಹುಡುಗೀರು ಮಾತ್ರ ಗೊತ್ತು ಈ ಸಾಂಗ್ ನ ಫೀಲಿಂಗ್,
Correct
S
ನಿಜ ಗುರು
Y bro I love 1990s song
Yes..
ಕನ್ನಡ ಚಿತ್ರ ರಂಗದ ಸುವರ್ಣ ಕಾಲವದು...🥰😍
ಈಗಲೂ ಆ ದಿನಗಳು ಬಂದರೆ ಅತ್ಯಂತ ಖುಷಿ ಪಡುವವರು 90ರ ದಶಕದ ಹುಡುಗ್ರು...😍
❤️
@@rajeshwarinaik3554 Ya, true,,,,
@@deepakraj-vf5zt 👍
Ya, true,,,,
Ya true
2024 naali yar yaru e song na kelta edira like kodi
Naanu❤❤❤
Nanu yavagalu kelatane eratini High school nalli erovaga ee movie nodiddu movie nodi next day yella songs kalitha edde yella songs nodade heltidde evagu aste song yella nenapu ede my feveret movie ❤❤❤❤
One of the best song👌👌👌👍👍
@@divyajothi1126kkkkkkkkk😅😅😅😅klkkkkkk😅😅😅😅😅😅😅😅😅😅k😅k
Nanu
ನಾಗೇಂದ್ರ ಪ್ರಸಾದ್ ಒಳ್ಳೆ ಡಾನ್ಸರ್ ಇವರಿಗೆ ಇನ್ನೂ ಹೆಚ್ಚಿನ ಅವಕಾಶ ಕನ್ನಡ ಚಿತ್ರರಂಗ ಕೊಡಬೇಕಿತ್ತು
Yes
Dancer houdu,but definitely not hero material
E3ear r
Only dancer. Not an actor. His acting is below average.
ಸ್ವರ್ಣಲತಾ ಅವರ ಕಂಠದಲ್ಲಿ ಮೂಡಿಬಂದ ಕನ್ನಡ ಹಾಡು...RIP ಸ್ವರ್ಣಲತಾ ಅಮ್ಮ...
ಆಹಾ!!!!! ಎಂತಹ ಅದ್ಭುತ ಸಂಗೀತ ಸಂಯೋಜನೆ.....
ಕೇಳ್ತಿದ್ರೆ ,ಪದೇ ಪದೇ ಕೇಳ್ತಾನೇ ಇಬೆ೯ಕು ಅನ್ಸುತ್ತೆ.......
Kannada- Preetiye Ninna...🔥🔥🔥
Telugu- Cheppana Prema...🔥🔥🔥
Tamil- Kaalayam neeye...🔥🔥🔥
Bengali- Premi o Premi...🔥🔥🔥
What a Music... Hats off to music director...❤️❤️❤️
Kannada version is best in terms of song choreography ❤️
Thank you❤
Kannada is the best❤
Thanks for info, i didn' know there are different versions of this song in other languages, i am gonna listen in every language now 😊
@@Pavan_414nice
ಶಾಲಾ ದಿನಗಳಲ್ಲಿ ಹೆಚ್ಚು ಬಾರಿ ನೋಡಿದ ಹಾಡು
puc nalli iddaga e movie release aithu e. hadu tumba ishta
💯bro
😍👌👌
ಈ ಮೂವೀ ರೀಲಿಶ್ ಆದಾಗ ನಾನು ಮಗು ಗುರು😳🤣🤣🤣🤣
S nanna hrudayada mathu
ಬಾಲ್ಯದಲ್ಲಿ ಹೆಚ್ಚು ಬಾರಿ ವೀಕ್ಷಿಸಿದ ಚಲನಚಿತ್ರ 😘😘ಸಾಹಿತ್ಯ ಸೊಗಸಾಗಿದೆ 🌹🌹❤❤
After weekend with Ramesh episode nodida mele. Nagendra sir ❤.My god Prabhudeva Sir direction antha Keli shock jote surprise aitu 😮❤🎉
💆🏻♂️🤌🏻 ನಾನ್ ಸ್ಕೂಲ್ ಹೋಗೋವಾಗ ಬರೋದು ಈ song 👌🏻👌🏻👌🏻
ಸಾಹಿತ್ಯ ಸಂಗೀತ ನೃತ್ಯ ಸಂಯೋಜನೆ ಛಾಯಾಗ್ರಹಣ ಹಾಗೂ ಸುಂದರವಾದ ಹಿನ್ನೆಲೆ ದೃಶ್ಯಗಳು ಎಲ್ಲವೂ ಚಂದಕಿಂತ ಚಂದ 😍😍😍😘😘
ನನ್ನ ಫೇವರಿಟ್.... ಅಂದು ಇಂದು ಎಂದೂ...
ಮನಸೆಲ್ಲಾ ನೀನೆ.......miss u my love
ಅಮರ ಪ್ರೇಮಿಗಳು ಆರಾಧಿಸುವ ಈ ಸಿನಿಮಾ ಎಂದಿಗೂ ಎಂದೆಂದಿಗೂ ಎವರ್ಗ್ರೀನ್ 🥰🥰
Example me
Hai
🙏🙏🙏🙏🙏
One of the most favourite song of every 90's kids 😍😍
Yes
Yes 💯
@@rajeshhebri4027
.
@@savi-br4jj😊😢🎉😮🎉🎉😮😮😢🎉😢😮🎉😢😮😢😮😮😢😮😢😮😅😢😢😮😢😢😢🎉🎉😮😮🎉😮😢😮🎉😮🎉😢🎉😢😮🎉😮🎉🎉😮
Preethiye ninna, vilaasavanna
Thandhittha manasige, nanna kanasige,
Nooru sharanu
Preethiye ninna, vilaasavanna
Thandhittha manasige, nanna kanasige,
Nooru sharanu
Manasella neene, Manasella neene,
Manasella neene, nanna manasella neene
Hey hey hey
Hey hey hey
Hey hey hey hey
Baalyada kanasidu mai neredha hennagide
Vayasidhu varushadha lekka kaliyutthidhe
Kaanada mukhagalu hrudayakke priyavagide
Snehada gidadali preethi hannaagidhe
Hosa baalu hosthilallidhe,
Kadu thaapa asthavaagidhe
Anumaana haari hogidhe
Aalingana haaravaagidhe
Usiridhu shruthige serutthidhe
Preethiye ninna, vilaasavanna
Thandhittha manasige, nanna kanasige,
Nooru sharanu
Preethiye ninna, vilaasavanna
Thandhittha manasige, nanna kanasige,
Nooru sharanu
Hattira iddaru, kamalakke neerante nee
Huuvina neralane, nambutta hudukaadide
Bennale iddaru, irulige E hagalina
Ecchara tilivudu kaala bandaagale
Cheluviruva manadha yellede
Aasegalu aralo haadidhe
Vanaviruva jagadha yellede
Hrudayagala kayo belakidhe
Virahave ninage santhaapave
Preethiye ninna, vilaasavanna
Thandhittha manasige, nanna kanasige,
Nooru sharanu
Preethiye ninna, vilaasavanna
Thandhittha manasige, nanna kanasige,
Nooru sharanu
Manasella neene, Manasella neene,
Manasella neene, nanna manasella neene
Hey hey hey
Hey hey hey
Hey hey hey hey
Wow 👌
ಇಂತಹ ಹಾಡಿಗಾಗೇ ನಾವೆಲ್ಲ ಕಾಯುತ್ತಿರೋದು, ತುಂಬಾ ಧನ್ಯವಾದಗಳು ನಿಮಗೆ ❤👌🌷🥰
Old is gold alava 👌👌💐
ಹೌದು 👍
Heroine is really beautiful n danced well ... vow what a body language she has.. really amazing 👏 ....
she is a dance Master
@@shyamprasadchandran59 is it.. very nice ..
SHe has gt a perfet south indian heroin face and figure,,,,,
Heroine dance effort ge one salam😍
ನನಗೆ ತುಂಬಾ ಇಷ್ಟವಾದ ಹಾಡು
ಸೂಪರ್ ಸಾಂಗ್❤
Twenty years aithu e song record agi but ivathigu evergreen song and movie
ನಾನು ಹೈ ಸ್ಕೂಲ್ ದಿನಗಳಲ್ಲಿ ದಿನ ಇ ಸಾಂಗ್ ನೋಡಿ ನಾನು ಇವರ ಹಾಗೆ ಡಾನ್ಸ್ ಮಾಡಬೇಕು ಅಂತ ಕನಸು ಕಾಣ್ತಾ ಇದ್ದೆ ನಾಗೇಂದ್ರ ಸರ್ 👌👌👌👌👌🙏🙏🙏
En choreography.. Telugu version ಒಳ್ಳೆ ಸತ್ತ ಹೆಣ dance ಆಡಿದ ಹಾಗೆ ide
Kannada always ಸುಪ್ರೀಂ.
Wow next level dance❤️❤️
ಪ್ರೀತಿಯೇ ನಿನ್ನ ವಿಳಾಸವನ್ನ ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು.....
❤️ ಮನಸ್ಸೆಲ್ಲಾ ನೀನೆ my S. ❤️
M: ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ,ನನ್ನ ಕನಸಿಗೆ ನೂರು ಶರಣು
F: ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ,ನನ್ನ ಕನಸಿಗೆ ನೂರು ಶರಣು
M: ಮನೆಸೆಲ್ಲ ನೀನೆ...
ಮನೆಸೆಲ್ಲ ನೀನೆ...
ಮನೆಸೆಲ್ಲ ನೀನೆ... ನನ್ನ ಮನಸೆಲ್ಲಾ ನೀನೆ..
F:ಹೇ...ಹೇ...ಹೇಯ್
M: ಹೇ..ಹೇ..ಹೇ..ಹೇಯ್..
F: ಹೇ...ಹೇ...ಹೇಯ್..ಹೇಯ್....
❤ ❤ Music ❤ ❤
M: ಬಾಲ್ಯದ ಕನಸಿದು
ಮೈ ನೆರೆಧ ಹೆಣ್ಣಾಗಿದೆ
ವಯಸಿದು.. ವರುಷದ
ಲೆಕ್ಕ ಕಲಿಯುತ್ತಿದೆ..
F: ಕಾಣದ.. ಮುಖಗಳು
ಹೃದಯಕ್ಕೆ ಪ್ರಿಯವಾಗಿದೆ..
ಸ್ನೇಹದ.. ಗಿಡದಲ್ಲಿ
ಪ್ರೀತಿ ಹಣ್ಣಾಗಿದೆ..
M: ಹೊಸಬಾಳು ಹೊಸ್ತಿಲಲ್ಲಿದೆ
ಕಡು ತಾಪ ಅಸ್ತವಾಗಿದೆ
F: ಅನುಮಾನ ಹಾರಿ ಹೋಗಿವೆ
ಆಲಿಂಗನ ಹಾರವಾಗಿವೆ
M: ಉಸಿರಿದು ಶ್ರುತಿಗೆ ಸೇರುತಿದೆ..ಹೇ..ಹೇ..
F: ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
M: ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
❤ ❤ Music ❤ ❤
M: ಹತ್ತಿರ ಇದ್ದರು ಕಮಲಕ್ಕೆ ನೀರಂತೆ ನೀ..
ಹೂವಿನ ನೆರಳನೆ ನಂಬುತ್ತ ಹುಡುಕಾಡಿದೆ..
F: ಬೆನ್ನಲೇ ಇದ್ದರು ಇರುಳಿಗೆ ಈ ಹಗಲಿನಾ..
ಎಚ್ಚರ ತಿಳಿವುದು ಕಾಲ ಬಂದಾಗಲೆ..
M: ಚೆಲುವಿರುವ ಮನದ ಎಲ್ಲೇಡೆ
ಆಸೆಗಳು ಅರಳೊ ಹಾಡಿದೆ
F: ಒಲವಿರುವ ಜಗದ ಎಲ್ಲೇಡೆ
ಹೃದಯಗಳ ಕಾಯೋ ಬೆಳಕಿದೆ
M:ವಿರಹವೇ ನಿನಗೆ ಸಂತಾಪವೇ ಹೇ...ಹೇ....
F: ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
M:ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
ಮನಸೇಲ್ಲಾ ನೀನೇ.. ಮನಸೇಲ್ಲಾ ನೀನೇ
ಮನಸೇಲ್ಲಾ ನೀನೇ ನನ್ನ ಮನಸೇಲ್ಲಾ ನೀನೇ....
F:ಹೇ..ಹೇ..ಹೇ..
M:ಹೇ.ಹೇ.ಹೇ...
F: ಹೇ..ಹೇ..ಹೇ......
ಕನ್ನಡ ಎಷ್ಟೋ ಹಾಡುಗಳು ನಿಮ್ಮಿಂದ hd ಆಗ್ತಿವೆ. ನಿಮ್ಮ ಚಾನೆಲಗೆ ಸಲಾಂ.
Ahkdl
7 lf 7 9 has been made been set to a very high standard20 8 gsfgn70f in terms the the 5dmv7f9
Hgk5c8 is 7 and has been made been set to a make
ನಿಮ್ಮ ಕಾಮೆಂಟ್ಗೆ ನನ್ನದೊಂದು ಸಲಾಮ್ 👌🙏🙏
ಸಂಗೀತ ನಿರ್ದೇಶಕ ರವಿರಾಜ್ ಅವರಿಗೆ ಕನ್ನಡದಲ್ಲಿ ಇನ್ನಷ್ಟು ಅವಕಾಶ ಕೊಡಬೇಕಿತ್ತು.
ಈ ಹಾಡಿನ ಮೂಲ ಸಂಗೀತ ನಿರ್ದೇಶಕ ಆರ್ ಪಿ ಪಾಟ್ನಾಯಕ್ ತೆಲುಗಿನಿಂದ ಎರವಲು ಪಡೆದ ಸಿನಿಮಾ ಮತ್ತು ಗೀತೆಗಳು.
R p Patnaik composition not raviraj is wrong
Not even Patnayak's composition it's copied from Brazilian song Cher's Dove'la more.
What kbowledge bro seriously@@niranjankarkal5909
What is trending is her dresses in 1 song only white colour different designs.... Still these generation heroines don't know fashion means
ನಾನು 3 ನೇ ತರಗತಿ ಓದು ವಾಗ ನೋಡಿದ ಸೂಪರ್ ಸಾಂಗ್.
Let's talk abt Nagendra prasad such good dancer lots of appreciation 💞📍
RK voice ................
Adhbutha gaayana .. this song was much ahead of its time.. beautiful choreography
ಈ ಹಾಡು ಕೇಳ್ತಾನೆ ಇರ್ಬೇಕು ಅನ್ಸುತ್ತೆ ❤❤❤❤
E haadu prathi kshana kelbeku ansutte ❤❤💯
Such a lovely mesmerizing Our Kannada song 😍👌❤️
ನಮ್ಮ ಕನ್ನಡದ ಸಾಹಿತ್ಯ 🥰❤️✨
Cheppana Prema - Telugu
Preetiye Ninna - Kannada
@@Variouscartoontopic premi o premi- Bengali😜
@@Variouscartoontopic kaalayam neeye - tamil😜
Child hood memories...
ಅಪ್ಪು, ಮನಸೆಲ್ಲ ನೀನೇ ಮೂವಿ ಸಾಂಗ್ಸ್ ಮಾತ್ರ 🔥
My childhood fav song ❤ it's not a movie it's an emotion ❤ all tym fav movie♾️❤️ nd all d songs in dis movie is just osm 🔥❤
I used to watch this song on U2 when I was going to school... Such a good memories...
ಮೆಲೋಡಿ ಹಾಡು ಮತ್ತು ಸೂಪರ್ ಡ್ಯಾನ್ಸ್❤️💓
ಅದ್ಭುತ ಭಾಷೆಗೊಂದು ಸಲಾಂ💞 ಕನ್ನಡ
This was the last movie I did watch with my gf back then , memories always make you smile
1:19 fabulous dance..
Super stap🥰🥰
So Orignal, SO beautiful lyrics, original dance choreography and picturization 22 year ago!! truly a gem of a song ! Nagendra prasad if i am not wrong was the same person who danced and choregraphed HUMMA HUMMA song from the movie BOMBAY/!! fantastic dancer
Ee filim heroin black beauty, elli hodaru ivarella mattomme avakaasha koda bekittu, ee chitrada Song so Beautiful lyrics, beautiful voice, all singer, exespecili hands up chithramma, palate palate holeyuva sooryodhaya, song nan college hogbekiddre daily keltidda, ur voice superrr I like you, I love chitramma my favourite singer
My All Time Favorite Song...♥♥♥
Both are really best dancers. Some mooves are really very very very nice ❤❤❤❤
ಕಾಲೇಜು ದಿನಗಳಲ್ಲಿ ನೋಡಿದೆ ಮೂವಿ
Great prabhudeva Narendra basvraj kannadiga muguru sundaram kutumbu
What a melody 😘👌👍😍
Feeling to listen several times 😘😍🥰
One of my favorite melody 😘😍🥰
I loved this song in my school days ....miss those days .....9/6/23
Swarnalatha 🔥🔥🔥🔥
ಎವರ್ಗ್ರೀನ್ ಸಾಂಗ್ 😍🥰
Whaaaat a dancer she was absolutely stunning simple beauty yaar
This song lost until my last breath.. Every month atleas 5 to 6 times U watch this song .. ❤
Even today when it got chance to listen unexpectedly , people njoys this track repeatedly
ಅದ್ಭುತ ಸಾಂಗ್ 💐🙏
ಪ್ರೀತಿಯೇ ನಿನ್ನ.. ವಿಳಾಸವನ್ನ.. ತಂದಿಟ್ಟ ಮನಸಿಗೆ, ನನ್ನ ಕನಸಿಗೆ ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ.. ತಂದಿಟ್ಟ ಮನಸಿಗೆ, ನನ್ನ ಕನಸಿಗೆ ನೂರು ಶರಣು
ಮನೆಸೆಲ್ಲ ನೀನೆ...ಮನೆಸೆಲ್ಲ ನೀನೆ... ಮನೆಸೆಲ್ಲ ನೀನೆ... ನನ್ನ ಮನಸೆಲ್ಲಾ Des..
ಬಾಲ್ಯದ ಕನಸಿದು ಮೈ ನೆರೆಧ ಹೆಣ್ಣಾಗಿದೆ ವಯಸಿದು.. ವರುಷದ ಲೆಕ್ಕ ಕಲಿಯುತ್ತಿದೆ.. ಕಾಣದ.. ಮುಖಗಳು ಹೃದಯಕ್ಕೆ ಪ್ರಿಯವಾಗಿದೆ.. ಸ್ನೇಹದ.. ಗಿಡದಲ್ಲಿ ಪ್ರೀತಿ ಹಣ್ಣಾಗಿದೆ.. ಹೊಸಬಾಳು ಹೊಸ್ತಿಲಲ್ಲಿದೆ ಕಡು ತಾಪ ಅಸ್ತವಾಗಿದೆ ಅನುಮಾನ ಹಾರಿ ಹೋಗಿವೆ ಆಲಿಂಗನ ಹಾರವಾಗಿವೆಉಸಿರಿದು ಶ್ರುತಿಗೆ ಸೇರುತಿದೆ.. Be..Be..
||ಪ್ರೀತಿಯೇ ನಿನ್ನ.. ವಿಳಾಸವನ್ನ.. ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ.. ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು |
ಹತ್ತಿರ ಇದ್ದರು ಕಮಲಕ್ಕೆ ನೀರಂತೆ ನೀ.. ಹೂವಿನ ನೆರಳನೆ ನಂಬುತ್ತ ಹುಡುಕಾಡಿದೆ..
ಬೆನ್ನಲೇ ಇದ್ದರು ಇರುಳಿಗೆ ಈ ಹಗಲಿನಾ.. ಎಚ್ಚರ ತಿಳಿವುದು ಕಾಲ ಬಂದಾಗಲೆ.. ಚೆಲುವಿರುವ ಮನದ ಎಲ್ಲೆಡೆ ಆಸೆಗಳು ಅರಳೊ ಹಾಡಿದೆ ಒಲವಿರುವ ಜಗದ ಎಲ್ಲೆಡೆ ಹೃದಯಗಳ ಕಾಯೋ ಬೆಳಕಿದೆ ವಿರಹವೇ ನಿನಗೆ ಸಂತಾಪವೇ
|| ಪ್ರೀತಿಯೇ ನಿನ್ನ.. ವಿಳಾಸವನ್ನ.. ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು ಮನೆಸೆಲ್ಲ ನೀನೆ...ಮನೆಸೆಲ್ಲ ನೀನೆ... ಮನಸೆಲ್ಲ ನೀನೆ... ನನ್ನ ಮನಸೆಲ್ಲಾ Des.....||
Super song my favrt song ❣️❣️
Ur dance and rajesh voice truly heven man
Who are all waiting this video on 2025
Dance🎉❤
Aa ದಿನಗಳು ಎಷ್ಟು ಸುಪರ
1:10 cuteness overloaded 💕💖
Gayatri raghuram.. amazing dancer
1:19to 1:41 music 🔥🔥🔥
Memories of 2003
Most beautiful love story and incredible song
Beautiful song.. beautifully choreographed and danced very well by both Heroine and Hero 👏✌️
My childhood favorite song
Good song, amazing lyrics and nice choreography 😍
P
LLP is
LLP
LLP
LLP
Manasella neene ❤G. P. L.❤
Tumba chennagide superb!
Best song for kannada ❤️
ಕನ್ನಡ ಚಿತ್ರರಂಗದ ಎರೆಡನೇ ಸುವರ್ಣ ಯುಗ 2002
Swarnalatha voice superb
Kannada 2002 hit song by Rajesh Krishnan Swarnalata singer
ಈ ತರಹದ ಹಾಡುಗಳು ಈಗ ಎಲ್ಲಿ?
90s kid song!! I was teenager during that time, I want to go back to that time😢
My song❤
Dance super nagendra sir,,
SGV channel tumba chennagide audio quality super
ಉಸಿರಿದು ಶ್ರುತಿಗೆ ಸೇರುತಿದೆ 🎉🎉🎉🎉😊
2002 memory ❤
Ultimate lyrics 💕
😔😔😔😔😔💐💐💐💐 no idea how much I miss you.....
Tamil telugu kannada...... This song awsome ❤❤❤ from kerala.... Thinking those good moments with this song.......
Singer swarnalata mam😢
E song I think 4 language alli bandide bt kannadalli anthu suuuuuprb hagi edhe yella langauge gintha❤
Favorite... 🥰🥰🥰
Kannada evergreen 2002 hit song by Rajesh Krishnan Swarnalatha singer Manasela neene movie
Manasare ista pattu dance madiro hero heroine ❤
This movie and Darshan sir movie kitty released in my taluk in the occasion of Ganesha habba ,, both movie are solid housefull
Super super dance by both, melodious song, best dance choreography by Mugur sundar
2:54 Split!
Super song rajesh sir voice super
Another Swarnalatha amma Kannada song
One of the my favourite song judt chil it