ನಾಗಮಂಗಲ... ಐದು ಲಕ್ಷ್ಮಿಯರು ಒಂದೇ ಕಡೆ ಇರೋ ದೇವಸ್ಥಾನ... ನಾಗಮಂಗಲ
ฝัง
- เผยแพร่เมื่อ 8 ก.พ. 2025
- The #history Saumyakeshava temple at #karnatakatourism Nagamangala was constructed in the #karnatakatouristplaces #travel 12th century by the rulers of the Hoysala empire. Nagamangala is a town in the Mandya district of Karnataka state
@ಸೌಮ್ಯಕೇಶವ ದೇವಾಲಯ @ಹೊಯ್ಸಳ @ಸಾಮ್ರಾಜ್ಯದ ಆಡಳಿತಗಾರರಿಂದ 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. @ನಾಗಮಂಗಲವು ಕರ್ನಾಟಕ ರಾಜ್ಯದ #ಮಂಡ್ಯ ಜಿಲ್ಲೆಯ ಒಂದು ಪಟ್ಟಣವಾಗಿದೆ. ಹೊಯ್ಸಳ ಸಾಮ್ರಾಜ್ಯದ @ಇತಿಹಾಸದ ಮೈಲಿಗಲ್ಲು ಈ ದೇವಾಲಯ .
ನಾಗಮಂಗಲದ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರ ಸರ್ ಧನ್ಯವಾದಗಳು ಸರ್❤
ಬಹಳ ಸೊಗಸಾಗಿ ವರ್ಣಿಸಿದ್ದೀರಿ ಧರ್ಮಣ್ಣ. ಈ ಪ್ರಾಕಾರ ನಮ್ಮ್ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಬಹಳ ಹೋಲುತ್ತದೆ. ಅದೇ ರೀತಿಯಲ್ಲಿ ಸನ್ನಿಧಿಗಳು, ಕಂಬಗಳು ಇತ್ಯಾದಿ. ಧನ್ಯೋಸ್ಮಿ 🙏.
ಹೊಯ್ಸಳರ ದೊರೆಗಳೇ ಅಲ್ಲೂ ಇಲ್ಲೂ ಕೆತ್ತಿ ಸಿದ್ದು ನಿರ್ಮಿಸಿದ್ದು ಸಾರ್.
ಇಂತಹ ದೇವಸ್ಥಾನಗಳನ್ನು ಇಲ್ಲಿಯವರೆಗೆ ಉಳಿಸಿದ ನಮ್ಮ ಪೂರ್ವಿಕರಿಗೆ ನಮನಗಳು.
ಇಂಥ ದೇವಸ್ಥಾನವನ್ನು ಹೆಚ್ಚು ಹೆಚ್ಚಾಗಿ ತೋರಿಸಿ ಇದಕ್ಕೆ ಹೆಚ್ಚು ಹಣವನ್ನು ಕೊಡಬೇಕು ನಮ್ಮ ಹಿಂದೂ ಹಣವನ್ನು ಹಿಂದು ದೇವಸ್ಥಾನಕ್ಕೆ ಕೊಡುವಂತೆ ಮಾಡಿ ಇದನ್ನು ಮುಂದಿನ ಜನಾಂಗಕ್ಕೆ ಬೆಳೆಸಬೇಕು
ಸರ್ ನೀವು ಸಮಾಜ ವಿಜ್ಞಾನ ಮೇಷ್ಟ್ರು ಆಗ್ಬೇಕಿತ್ತು ,ಸ್ಟೂಡೆಂಟ್ಟ್ಸ್ ನೋಟ್ಸ್ ಬರೆಯೋದೆ ಬೇಡ ಅಷ್ಟು ಸೊಗಸಾಗಿ ವಿವರಿಸ್ತೀರ❤❤❤❤❤❤❤ 🎉🎉🎉🎉🎉🎉🎉
ನಿಮ್ಮ ಆರೋಗ್ಯ
ಚೆನ್ನಾಗಿ ಇದ್ದರೆ ತುಂಬಾ ದೇವರುಗಳನ್ನು ನೋಡುವ ಭಾಗ್ಯ ನಮ್ಮದು
ದೇವಸ್ಥಾನದ ಪ್ರಾಂಗಣ ತುಂಬಾ ದೊಡ್ಡದಾಗಿದ್ದು ನೋಡಲು ಅತೀ ಸುಂದರ ವಾಗಿದೆ. ಸಂಬಂಧ ಪಟ್ಟ ಇಲಾಖೆ ಬಂದವರಿಗೆ ದೇವರ ದರ್ಶನ ವಾಗುವಂತೆ ನೋಡಿಕೊಳ್ಳಬೇಕು.
ನಮಸ್ಕಾರ, ಧರ್ಮಜಿ ನಮಗೆ ಹೋಗಲು ಆಗದೆ ಇರುವ ಅದ್ಭುತ ಸ್ಥಳಗಳನ್ನು ತೋರಿಸುತಿದ್ದೀರಿ ವಂದನೆಗಳು.
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಧರ್ಮೇಂದ್ರ ಕುಮಾರ್ ಸಾರ್
ನೆಲದ ಇತಿಹಾಸ,ಸಂಸ್ಕೃತಿಯನ್ನು ಉತ್ಸಹದಿಂದ ಮನಮುಟ್ಟುವಂತೆ ಸೊಗಸಾಗಿ ,ಸವಿವರವಾಗಿ ನೀಡಿದ ವಿವರಣೆ❤ಧನ್ಯವಾದಗಳು ಧರ್ಮೆಂದ್ರ ಸರ್🎉
ತುಂಬು ಹೃದಯದ ಧನ್ಯವಾದಗಳು ಗುರುಗಳೇ, ನನ್ನ ಕನಸಿನ ನಾಗಮಂಗಲ ಇತಿಹಾಸ ತಿಳಿಸಿ ಕೊಟ್ಟಿದಕ್ಕೆ.❤
ಅತ್ಯಂತ ಅಪರೂಪದ ದೇವಸ್ಥಾನ ಪರಿಚಯಿಸಿದ ತಮಗೆ ಅನಂತ ಧನ್ಯವಾದ ಸಾರ್.
ಧನ್ಯವಾದಗಳು ಸರ್ ನೀವು ತುಂಬ ಆಯಾಸವಾಗಿದ್ದೀರ. ಆರೋಗ್ಯದ ಬಗ್ಗೆ ಗಮನ ಹರಿಸಬೇಕು
ತುಂಬಾ ಸೊಗಸಾದ ವಿವರಣೆ...ವಿವರಣೆ ಕೇಳ್ತಾ ಇದ್ದರೆ, ಆಯಾ ಸ್ಥಳದಲ್ಲಿ ನಾವು ಇದ್ದೇವೇನೋ ಅಂತ ಅನಿಸುತ್ತೆ❤❤❤❤❤
ನಮಮ್ಮೋರ ದೇವಸ್ತಾನ ತುಂಬಾನೇ ಚೆನ್ನಾಗಿ ದೆ 🥰
Entha olle maadthidira koti vandenagalu, kalege, kalavantharige, poshisidavarige, nimege thumbaaaaaa olledagili🎉🎉🎉
ನಮ್ಮ ಕರ್ನಾಟಕದಲ್ಲಿ ಅದ್ಬುತ ಶಿಲ್ಪಾ ಕಲೆ ಸಂಪತು ಇದೆ ಇದು ಕರ್ನಾಟಕ ಜನರ ಸಂಸ್ಕೃತಿ ಮತ್ತೆ ಸಂಸ್ಕಾರಕೆ ಹಿಡಿದ ಕ್ಯೆ ಕನ್ನಡಿ. ಕರ್ನಾಟಕದಲಿ ಹುಟ್ಟಿದು ನಾವೇ ದನ್ಯರು. ಜೈ ಕನ್ನಡ ಮಾತೆ.
ವಿವರಣೆ ಮನಮುತೂವಂತಿತ್ತು ಧನ್ಯವಾದಗಳು ನಿಮ್ಮ. ಆಸಕ್ತಿಗೆ. ಉತ್ಸಾಹಕ್ಕೆ
3:34 koti koti punnya barrli nimma kotumbakke 🎉🎉🎉😊
🙏🙏ಉತ್ತಮ ಮಾಹಿತಿ ಕೊಟ್ಟಿದ್ದೀರಾ🎉🎉
ಬಹಳ ಸೊಗಸಾಗಿ ವಿವರಿಸಿದ್ದಿರ ಧನ್ಯವಾದಗಳು 🙏
ಮದ್ದೂರು ನರಸಿಂಹ ದೇವಾಲಯ ತೋರಿಸಿ .ಅದಕ್ಕು ಬಹಳ ಹಿಂದಿನ ಇತಿಹಾಸ ಇದೆ
ನಾಗಮಂಗಲ ನನ್ನ ಊರು ಎಂಬ ಹೆಮ್ಮೆ
ನಮ್ಮ ಪೂರ್ವಿಕರು ಬಾಳಿ ಬದುಕಿದ ಊರು
ಧರ್ಮಣ್ಣ ನವರೇ ನಿಮಗೆ ನನ್ನ ಕೃತಜ್ಞತೆಗಳು
ಸರ್ ನಮಸ್ತೆ ನಾನು ಈ ದೇವಸ್ಥಾನಕ್ಕೆ ಹೋಗಿದ್ದೆ ತುಂಬಾ ಚೆನ್ನಾಗಿದೆ, ಜೊತೆಗೆ ದೀಪಗಳನ್ನು ನಮ್ಮ ಕೈ ನಲ್ಲೇ ಹಚ್ಚ ಬಹುದು, ನಾವು ಏನನ್ನೇ ಬೇಡಿಕೊಂಡರು ನೆರವೇರುತ್ತದೆ, ಅವರವ ರ ನಂಬಿಕೆ, ನನ್ನ ವಿಷಯದಲ್ಲಿ ನಿಜವಾಯ್ತು , ಇಂತಹ ಅಪರೂಪದ ದೇವಸ್ಥಾನ ದ ದರ್ಶನ ಮತ್ತೂಮ್ಮೆ ಮಾಡಿಸಿದ್ದಕ್ಕೆ ಧನ್ಯವಾದಗಳು
Nijana sister
Howdu sir
ನಮ್ಮ ಊರು ❤
ಅದ್ಭುತವಾಗಿ ವಿವರಣೆ ನೀಡಿದ್ದೀರಾ ಗುರುಗಳೇ
Great temple .you showing is good i thanking you
ನಾಗಮಂಗಲ ರಾಹು ಕೇತು ದೇವಸ್ಥಾನ ತೋರ್ಸಿ ಸರ್ ತುಂಬಾ ಚನ್ನಾಗೇದೆ.
ಬಹಳ ಆಯಾಸಗೊಂಡಂತ ಕಾಣ್ತಿದ್ದಾರೆ ಧರ್ಮೇಶ್ ಸರ್
ಹೊರಗಡೆ 35+ ಡಿಗ್ರಿ ಸೆ ಗ್ರೇ ಇದೆ..
ಬಿಸಿಲು ಮತ್ತು ವಯಸ್ಸು 😮
ನಿಮಗೆ ಅನಿಸುತ್ತೇ ವಯಸ್ಸು ಅಂತ ಅಷ್ಟೇ ಅವರಿಗೆ ವಯಸ್ಸಿನ ಪರಿವೆಯೇ ಇಲ್ಲ. ಅವರ ಮನಸ್ಸು ಕೇವಲ ಕೆಲಸದ ಕಡೆ
ಹಿಂದೂ ದೇವಸ್ತಾನ ಮಾಹಿತಿ ನಿಮ್ಮದು nimge ಮಾಹಿತಿ ಮುಸಲ್ಮಾನ ವ್ಯಕ್ತಿ ಇಂದ. ಇದನ್ನ ಅರಿತು ನಡೆದರೆ ಎಲ್ಲವೂ ಒಳ್ಳೆಯದೇ. ನಿಮ್ಮ ಮಾಹಿತಿಗೆ ನಮಸ್ಕಾರ
Bahala chennagide sir. Thank u
Om Shri Sowmyakeshavaya Namaha. Explanation about temple is super. Temples Tumba Chennagide. Dhanyavadagalu.
ನಮ್ಮೂರ ದೇವಸ್ಥಾನವನ್ನು ನೀವು ಬಹಳ ಸೊಗಸಾಗಿ ವರ್ಣಿಸಿದ್ದೀರಾ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್
Hats off to your interest and eforts you are doing to demonstrate history to the people.
ನಿಮ್ಮ ವಿವರಣೆಯಂತೆ videography ಕೂಡ ಚೆನ್ನಾಗಿದೆ
Super super video 🍎🍓🌹🍇🍒👨👦👦
ತುಂಬಾ ಧನ್ಯವಾದಗಳು sir ನಮ್ಮ ಊರಿಗೆ ಬಂದು ನಮ್ಮ ಊರಿನ ಪರಿಚಯಮಾಡಿದಕ್ಕೆ 🙏
ಕೃಷ್ಣದೇವರಾಯನಾ ಬಾಲ್ಯ ಯೌವನ ಇಲ್ಲೇ ಆಗಿದ್ದು, ಮತ್ತು ಎರಡನೇ ಪತ್ನಿ ನಾಗಮಂಗಲ ಸೀಮೆ ಯ ಚನ್ನಾoಬೆ ಜೊತೆ ಈ ಭಾಗದಲ್ಲೇ ಪ್ರೇಮ ವಾಗಿದ್ದು ಎಂದು ಸಂಶೋಧನೆ ಹೇಳುತ್ತೆ.. ನಾನೂ ಅದನ್ನ ಓದಿದ್ದೇನೆ..
ಉತ್ತಮ ಮಾಹಿತಿ ಸರ್, 👌 #3kalasanchari
ನಮ್ಮ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮಕ್ಕೆ ಬಂದು ಆ ಕಾಲದ ಪಾಳೇಗಾರನಾಗಿದ್ದ ಗಂಗರಾಜನ ಬಗ್ಗೆ ವಿಡಿಯೋ ಮಾಡಿ ಸರ್ ನಾನು ಅದೇ ಗ್ರಾಮದವನೇ....🙏🙏🙏🙏 ನಮ್ಮ ಗ್ರಾಮದಲ್ಲೂ ಹಲವಾರು ಪುರಾತನ ದೇವಾಲಯಗಳು ಇದೆ...
❤❤ beautiful temple I never knew about this temple,wonderful explanation sir.thanks a lot.
Exalent sir. 🙏
ನನಗೆ ಒಂದು ಕುತೂಹಲ. ನೀವು ವಿವಿಧ ಜಾಗಗಳಿಗೆ ಭೇಟಿ ಕೊಟ್ಟು ವಿಡಿಯೋ ಗಳನ್ನು ಹಂಚಿಕೊಳ್ಳುತ್ತೀರ, ಇದರ ಖರ್ಚು ವೆಚ್ಚಗಳನ್ನು ಹೇಗೆ ನಿಭಾಯಿಸುತ್ತೀರಾ???
U tube income
Modalu swantha kharchininda
Video maadidare 🎥🎥🎥🎥🎥 Ananthara eshte varushgalu aadaru U tube ninda Bangararada Hanada Hole.🙆♂️🙆♂️🙆♂️🙆♂️🙆♂️🙆♂️🙆♂️🙏.
@@ManjunathR-x3oನೀವು ತಿಳಿದುಕೊಂಡಂತೆ ಹಣ ಅಷ್ಟೋಂದು ಬರೋದಿಲ್ಲ... ಇಂತಹ ಕಟೆಂಟ್ಗಳಿಗೆ ಸಾವಿರ ವಿಕ್ಷಣೆಗೆ ಕೇವಲ ₹35/- ..ಈ ವಿಡಿಯೋಗೆ ನನಗೆ ತಿಳಿದಿರುವ ಮಟ್ಟಿಗೆ ₹6500 ರಿಂದ ₹7000/- ಬಂದಿರುತ್ತದೆ
Somannavre Yaak Tale Keduskoteera Vandond Rasteli Idaaid Bankugalve
Nice Dermi namaste good information thank you sir 👍 🙏 👏 👌
ಮಾಹಿತಿ ತುಂಬಾ ಚೆನ್ನಾಗಿ ಇದೆ. ದೇವಸ್ಥಾನ ನೋಡಿದಷ್ಟು ನೋಡಬೇಕು ಮತ್ತು ನಿಮ್ಮ ಮಾತಿನ ಸೊಗಸುಗರಿಕೆ ತುಂಬಾ ಖುಷಿ ಆತು.
Our nation is great our ancestors are great save God save India let our future generations save this great heritage and many many thanks for you🙏
History students, 100 ge 100 marks tagotaare, tumbaa chendad thank you so mucj❤
Tumba channagi explain madutira thanks
Very beautiful
Subodhaya Sir Our Great Glorious Hoysala Kings
Thank you very much Sir for your lovely Historical Informations 🙏🙏🤝🤝💐💐
ಧನ್ಯವಾದಗಳು ಸರ್ 🙏🏻
ತುಂಬಾ ಚೆನ್ನಾಗಿ ವಿವರಿಸುತ್ತಿರಾ. ಕೆತ್ತನೆಗಳ ಬಗ್ಗೆ ಕೂಡ ಸ್ವಲ್ಪ ಗಮನ ಕೊಡಬೇಕು. ಬರೀ ಕಟ್ಟಡ ತೋರಿಸಿದರೆ ವಿವರಣೆ ಅಪೂರ್ಣ ಆಗುತ್ತದೆ.
Thanks a lot for information about Nagamangala Sowmyakeshsva sir 🎉
ಎಂಥ ದೊಡ್ಡ ದೇವಸ್ಥಾನ 🙏🙏🙏🙏
Super sir ❤❤🎉🎉
ನಮಸ್ಕಾರ ದರ್ಮಿ ಸರ್
super ದೇವಸ್ಥಾನ
Nice message very historical place sir thanks 🙏👍
ನಮ್ಮ ಊರು ನಮ್ಮ ಹೆಮ್ಮೆ
First View Gurugale, Namskara 😊
ಧನ್ಯವಾದಗಳು ಸರ್
Thumba rare temple thoristira naave ali hogi nodiruvashtu anubava agutade thanks❤
Nimma vivarana tumba sogasaagidy sir .
Super ❤💛🚩💪🙏
God bless you sir 🙏
So great grand temple complex.no tourist.❤❤❤❤
Bahala chennagi video madidhira, thank you very much
ಸರ್ ಹಿರಿಯೂರು ತೇರುಮಲ್ಲೇಶ್ವರ ದೇವಸ್ಥಾನ ದ ಬಗ್ಗೆ video ಮಾಡಿ
Namma naagamangala namma uooru namma hemme
Good morning sir nice information, recent visited that place & their is one more temple behind this main temple (Lakshmi Narashima temple)
Namma ooru ❤ thnqq Sir 💐💐
Super super sir
ನಿಮ್ಮ ಕನ್ನಡ ನಾಡಿನ ಪ್ರೀತಿ ಹೇಳಲು ಅಸದಳ 💐💐🙏
ಬಸರಾಳಿನ ಮಲ್ಲಿಕಾರ್ಜುನ ದೇವಸ್ಥಾನದ ಬಗ್ಗೆ ವಿಡಿಯೊ ಮಾಡಿ
ಸುಂದರವಾದ ಹೊಯ್ಸಳ ದೇವಸ್ಥಾನ
SUPER WORK
Good information of this holy temple this is my home side every day I will play temple side field in childhood days i will be remember once again these days thanks to dharmi sir brijesh sir and Mohammed kaleemulla sir for this holy temple information gives to generation ❤
ನಮ್ಮ ಊರಿನ ಬಗ್ಗೆ ತಿಳಿಸಿಕೊಟ್ಟಿದ್ದಕ್ಕಾಗಿ, ಧನ್ಯವಾದಗಳು
I am very happy to know about temple. Thank you so much.
Thank you sir for coverage. Good luck.
Naga mangala is imp historical place.❤❤❤❤❤
Very very good information. Thankyou sir.
Thanks dharmi sir for your research work and presentation. Painstaking and time consuming. All history lovers, heritage enthusiastic persons and God fearing people are indebted to you.
Two masala dosa of CTR reserved for you and your research team.
Jai hind Jai Karnataka Jai shree Ram Jai shree krishna Jai bholenath Jai MODIJI
Sir neevu bahala chennagi vivarisutthira🎉🎉🎉🎉
ನಮಸ್ಕಾರ ಗುರುಗಳೆ
Sir very good information your are a best youtuber of over Karnataka God bless plz inform all places of Karnataka
Namma Nagamangala ❤
Nice explanation sir
Sir nimage devaru ayashu arogya needali antha prarthne nimma gurugaligu brijesh avarigu koti koti dhanyavadagalu. nimma strendh heege irali 🎉
Awesome vlog sir 😊😊😊😊😊😊
Nice sir
Iam new subscriper
Super explanation
Keep up the good work
Waiting for new vlog
Supar guru
Sari kanappa Laksmi goskara aadru bandu aalli stay madtivi budappa good keep it nodbeku bandu aadke Cheluvarayaswmy Chennagidare (Namma Cheluvana) 100%barale beku Tq. For your Information Sir🎉🎉🎉🎉🎉🎉
ಸರ್ ಹೊನಕೆರೆ ಹತ್ತಿರ ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ ಇದೆ ಮತ್ತು ಕೋಟೆ ಮಾರಮ್ಮ ಇದೆ ವಿಡಿಯೋ ಮಾಡಿ ಸರ್.
Nammooru thank you so much
Thanks for information we didn’t know 😮
Sir. Your episode are very beautiful and cute videos sir.
ಹಾಸನ ಜಿಲ್ಲೆ ಮತ್ತು ಹೊಯ್ಸಳರ ಇತಿಹಾಸದ ಕುರಿತು ಒಂದು ವಿಡಿಯೋ ಮಾಡಿ ಸಾರ್.
I had gone to Nagamangala when I was studying in engineering .
Nammuru❤
Namma uru namma hemme🎉
Nagamangala yoga narasimha swamy temple ,veerabhadraswamy swamy temple yellavu Saha hoysalara kaalada devastanagalu Adara Baggeyu namma janakke thilisikodi sir
Very nice information, worth visiting...but un fortunately 22:03 many of the sub deities IDOLS you could show as the 'garbha gruha'doors were closed.. For example: ANJANEYA gudi 👏👏👏👏👏
Year 1934 Shilpi sanmaana
Hoysala temple building
Vijaynagar emperor built prakara. Thimmanna Dandanayaka.
Great combination. Of Hoysala and Vijayaagar empires.
Details recorded by scholar Sri Kalimullah