Veeragase Kunitha ಕರ್ನಾಟಕದ ಜನಪ್ರಿಯ ಜನಪದ ಕಲೆಯ ಬಗ್ಗೆ ನಿಮಗೆಷ್ಟು ಗೊತ್ತು?

แชร์
ฝัง
  • เผยแพร่เมื่อ 19 ก.ย. 2024
  • ಇವರು ಹೇಳುವ ಒಡಪು ಮತ್ತು ತಮಟೆ ವಾದ್ಯ ಕೇಳಿದರೆ ಮೈ ನವಿರೇಳುತ್ತದೆ!
    ವೀರಗಾಸೆ ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ.
    ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ. ಸಾಮಾನ್ಯವಾಗಿ ಜಾತ್ರೆ, ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.
    ಶಿವ ವೀರಭದ್ರನಾಗಿ ತೋರಿದ ಪ್ರತಾಪದ ಪ್ರತೀಕ - ಕರ್ನಾಟಕದ ಜನಪ್ರಿಯ ಜನಪದ ಕಲೆಯ ಬಗ್ಗೆ ನಿಮಗೆಷ್ಟು ಗೊತ್ತು?
    Join this channel to get access to perks:
    / masalachaimedia
    Equipment We use (Support us by buying any products using below links)
    Gopro Hero 8 : amzn.to/3fNULjH
    Oneplus Mobile : amzn.to/3m9OHEp
    Tripod for Mobile : amzn.to/2J8O6UN
    Canon M50 : amzn.to/3m8YHNX
    Manfrotto Tripod : amzn.to/37gx9jD
    Drone : amzn.to/39svqus
    Follow Us
    Website: themasalachai.com
    Facebook: / masalachaimedia
    Instagram: / masalachaiofficial
    TH-cam: / masalachaimedia
    #Veeragase #Kunitha

ความคิดเห็น • 14