ಬ್ರಾಂಡ್ ಬೆಂಗಳೂರು ಹರಿಕಾರ ಎಸ್.ಎಂ.ಕೃಷ್ಣ
ฝัง
- เผยแพร่เมื่อ 6 ก.พ. 2025
- ಜಾಗತಿಕ ಯುಗದಲ್ಲಿ ಬೆಂಗಳೂರು ಎಂದಾಕ್ಷಣ ಥಟ್ ಅಂತಾ ಹೊಳೆಯೋದೇ, Silicon City of India. ಇನ್ನು IT & BT ಎಂದಾಕ್ಷಣ ನೆನಪಾಗೋದೇ ಕರ್ನಾಟಕ ರಾಜಕಾರಣದ ಸುರದ್ರೂಪಿ, ಹಿರಿಯ ಮುತ್ಸದ್ದಿ, ಅಜಾತ ಶತ್ರು ಶ್ರೀ ಎಸ್. ಎಂ. ಕೃಷ್ಣ. ಕೃಷ್ಣಾ ಅವರ ಅನುರೂಪ ಮತ್ತು ಅಪರೂಪದ ಸಂಗತಿಗಳು ಇದೋ ನಿಮಗಾಗಿ