sir nanga e hadunu kali thumbs santhosh aside sir .enough 1000 times kelidaru kadime sir ede riti nivu namage intra hadugalannu kodiri a thank heluttene sir g.n.
ಎಷ್ಟು ಸುಂದರವಾದ ಹಾಡು. ಚಿಕ್ಕವಳಿದ್ದಾಗ ಕೇಳಿದ್ದು. ನನ್ನವನು ಬಂದಾನು ಎಂದು ಎಷ್ಟು ಕೋಮಲವಾದ ಸ್ವರದಲ್ಲಿ ಹೇಳಿದ್ದಾರೆ ಜಾನಕಿ ಅಮ್ಮನವರು. ಅವರೂ ಸಹ ಎಷ್ಟು ಸುಂದರವಾಗಿ ಕಾಣುತ್ತಿದ್ದರು
one of my favourite song. probably heard 1000 +times in last 6 months. I don't know what knid of raaga is this. Thanks to janakki amma and music director 👍🙏
I had heard this song in radio during childhood, BUT HAD NOT FORGOTTEN. I have frantically searched for this song for over a decade. A few years back I located this song sung by BR Chaya, who has also done a wonderful singing. But I wanted to listen to original song. From time to time I used to search. My hope did not fail. Umeshji did it. My heartfelt congratulations to him. Janaki amma super. What a melody! People usually ignore Music Composer. But whenever I come across a melodious song I first look for its Music Director. I give 200 marks to Music Composer - NS Thyagarajan sir.
❤️❤️👌👌👍 ನಾವು ಎಲ್ಲೊ ಕಳೆದು ಹೋದವು ಅನ್ನಿಸ್ಸುತ್ತೆ
ನನ್ನ ತುಂಬಾ ಅಚ್ಚು ಮೆಚ್ಚಿನ ಹಾಡು ಪ್ರಸಾರ ಮಾಡಿದ್ದಕ್ಕೆ ಧನ್ಯವಾದಗಳು
ಬಹಳ ಮಧುರ ಗೀತೆ.
ಧನ್ಯವಾದಗಳು ವ್ಹೆರೀ ಗೂಡ್ ಇವನಿಂಗ್ ಸುಪರ್ ಸ್ಯಾಂಗ್ ತುಂಬಾ ಇಷ್ಟ ಯೆಸ್ ಓಕೆ ಥ್ಯಾಂಕ್ಸ್ ಸುಪರ್ ವಿಡಿಯೋಸ್ ಓಕೆ ತುಂಬಾ ಸಂತೋಷ
ಭಾವನಾ ಪೂರ್ಣ ಗೀತೆ. ಸಾಹಿತ್ಯ ರಚನೆ ಅಪೂರ್ವ .lovely song.
Beautful song hart tuch nice song hai guru o❤k. Ss😢😅😂❤
ಈ ಹಾಡು ನನಗೆ ಬಾಲ್ಯದಿಂದಲೂ ಅಚ್ಚುಮೆಚ್ಚು. ಹಾಡಿನಲ್ಲಿ ಅವರಂತೆ ಭಾವ ತುಂಬುವವರು ಮತ್ತೊಬ್ಬರಿಲ್ಲ.
ತುಂಬಾ ಹಳೆಯ ಮಧುರ ಗೀತೆ.ಕಂಚಿನ ಕಂಠದ ಗಾಯಕಿ ಜಾನಕೀ ಅಮ್ಮನ ಧ್ವನಿ ಸಿಹಿಜೇನು. ಬಹಳ ಸಂತೋಷವಾಯಿತು ಸರ್.ಹಾಡು ಕೇಳಿ. ಧನ್ಶವಾದಗಳು.
ಉತ್ತಮ ಗೀತೆಯ ರಸದೌತಣ ಉಣಬಡಿಸಿದ ತಮಗೆ ಧನ್ಯವಾದಗಳು 🎉🎉
ಬಹಳ ದಿನಗಳ ನಂತರ ಒಳ್ಳೆಯ ಹಾಡು ಕೇಳಿ ಸಂತೋಷವಾಯಿತು ಧನ್ಯವಾದಗಳು ಸರ್ 🙏
sir nanga e hadunu kali thumbs santhosh aside sir .enough 1000 times kelidaru kadime sir
ede riti nivu namage intra hadugalannu kodiri a thank heluttene sir g.n.
£$
ಬಹಳ ಅಪರೂಪದ ಗೀತೆ. ಕೇಳಲು ಸಿಕ್ಕಿದ್ದು ಖುಷಿಯಾಯ್ತು
ಧನ್ಯವಾದಗಳು.
ಇಂತಹ ಹಾಡುಗಳನ್ನು ಕೇಳಿದರೆ ನಮ್ಮ ಎಲ್ಲ ದುಃಖಗಳನ್ನು ಮರೆಯುತ್ತವೆ
Nanna favourite song..daily 2 or 3 times keltini..astu ista kelidre ella tention hogutte
ಸೂಪರ್ ಹಾಡು... ಅದ್ಭುತವಾದ ಭಾವನೆಯಲ್ಲಿ
ಆಹಾ,,,, ಏನು ಮಾಧುರ್ಯ,, ಹಾಗೇ ಕಳೆದು ಹೋದೆನು...👌
ಅಧ್ಭುತವಾಧಾ ಸಾಹಿತ್ಯ ❤❤
ಎಂದೂ ಮರೆಯಲಾಗದ ಹಾಡು
ತುಂಬಾ ದಿನದಿಂದ ಕೇಳಬೇಕೆಂದು ಎಂದು ಅನಿಸುತ್ತಿತ್ತು. ಧನ್ಯವಾದಗಳು.ಹೆಣ್ಣಿನ ನವಿರಾದ ಭಾವನೆಗಳನ್ನು ಅರ್ಥಮಾಡಿಕೊಂಡ ಕವಿಗೆ ನೂರು ಸಲಾಮ್
ಬಹಳ ಅಪರೂಪದ ಗೀತೆ. ನನ್ನ ಮೆಚ್ಚಿನ ಗೀತೆ ಕೂಡ
Very very melodious song.
ಮಧುರ.. ಮಧುರವಾದ ಗೀತೆ... ಎಸ್. ಜಾನಕಿಯವರ ಕಂಠದ madhuryaವನ್ನು ವರ್ಣಿಸಲು ಪದಗಳು ಸಾಲದು.... 👌👌👍👍👍
ಆ ದಿನಗಳು ಹಿಂತಿರುಗಿ ಎಂದಿಗೂ ಬರುವುದಿಲ್ಲ. ಈಗಿನವರಿಗೆ ಸಂಗೀತ ಸಾಹಿತ್ಯ ಎರಡರ ಪರಿಚಯ ಕೂಡ ಇಲ್ಲ. ಜೋರು ಗದ್ದಲವೇ ಇಂದಿನ ಅತ್ತ್ಯುತ್ತಮ ಸಂಗೀತವಾಗಿದೆ.
O
ಎಷ್ಟು ಸುಂದರವಾದ ಹಾಡು. ಚಿಕ್ಕವಳಿದ್ದಾಗ ಕೇಳಿದ್ದು. ನನ್ನವನು ಬಂದಾನು ಎಂದು ಎಷ್ಟು ಕೋಮಲವಾದ ಸ್ವರದಲ್ಲಿ ಹೇಳಿದ್ದಾರೆ ಜಾನಕಿ ಅಮ್ಮನವರು. ಅವರೂ ಸಹ ಎಷ್ಟು ಸುಂದರವಾಗಿ ಕಾಣುತ್ತಿದ್ದರು
She is Queen of expression
ಆ. ದನಿಯ ಮಾಧುರ್ಯ ಇನ್ನೂ ಸೊಗಸು ಎನಿಸುವುದು.. ಹಿತ ಮಿತ ಹಿನ್ನೆಲೆ ಸಂಗೀತದಿಂದ...
ಹಳೆಯ ನೆನಪು ತರುವ ಚಿತ್ರ ಮನಸಿಗೆ ಸಂತೋಷ ಆಯ್ತು
ಎಂಥಹ ಅದ್ಭುತದ ಗೀತೆಗಳ ಗಾಯನ ಕೇಳುವುದೇ ಒಂದು ಸಂಭ್ರಮ ರೀ.
❤❤❤❤❤
Very, Very, Good Old Song. Thanks
I love this song baar baar sunne ka Mann karta hai I love it Mann bohat sundar ganna haii Janki Amma bohat Acha gana Gatti hau
ಅದ್ಭುತವಾದ ಗೀತೆ ಮತ್ತು ಸಂಗೀತ ಸಂಯೋಜನೆ...
ಸೂಪರ್ ಸ್ಪೆಶಾಲಿಟಿ ಗೀತೆ ಕೇಳಲು ಮನ ಹಗುರವಾಗುತ್ತದೆ.😊😊😊😊😊.
ಹಾಡನ್ನು ಕೇಳಿ ಬಹಳ ಆನಂದವಾಯಿತು. Man mechhid ಹಾಡನ್ನು ಕೇಳಿ ನನ್ನ ಈ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ. ಅನೇಕ ವಂದನೆಗಳು.
ತುಂಬಾ ಚೆನ್ನಾಗಿದೆ
ನನ್ನ ಅಚ್ಚುಮೆಚ್ಚಿನ ಹಾಡು.ಆಕಾಲದಲ್ಲಿ ಈ ಹಾಡನ್ನು ಆಕಾಶವಾಣಿ ಯಲ್ಲಿ ಕೇಳಿ ಆನಂದಿಸುತ್ತಿದ್ದೆ.
Tumba sunder vada hadu nice song Yan hai guru wow 😭🙏🙏🙏🙏🙏🙏🙏🙏👌
Great 👍🏼 Versatile Singer S Janakhi
Please Share More ❤ 🎉 🌹 💐
What a beautiful rendering and so soothing, see the kind of film songs now , it's disgusting
Melody to the hilt
ಉಮೇಶ್ ಸರ್ಗೆ ಧನ್ಯವಾದಗಳು.
Very very wonder full song aprupadahadu nanaga tumba esta hai guru ❤❤😂😂🎉🎉🎉🎉🎉🎉
ತುಂಬಾ ಸೊಗಸಾದ ಹಾಡು.ಜಾನಕಿಯವರ ಕಂಠದಲ್ಲಿ ಈ ಹಾಡು ಇನ್ನೂ ಸೊಗಸು.
ಇಂಥಹ ಹಳೆ ಸವಿಯಾದ ಹಾಡುಗಳನ್ನು ಸೌಭಾಗ್ಯವನ್ನು ಕೊಟ್ಟ ಅವಕಾಶ ಆ ಭಗವಂತನಿಗೆ ಸದಾ ಋಣಿ ಹಾಗೂ ನಮಣಿಸುವೇನು. ಈ ಯು ಟ್ಯೂಬ್ ಚಾನಲ್ ಅವರಿಗೆ ಧನ್ಯವಾದ.
❤❤❤❤❤ You tube navarige tumba dhanyavadagalu Ella Haleya kannada hadugalannu prasar maduttiddare mareta Hadugalu matte smaranege baruttive Santoshad vishay tumba dhanyavadagalu Kashinath Hudlimath belgavi karnataka 🎉😮😊❤🎉
Excellent song nice manas always Sagara vichar big hai guru wow 😭😭🙏🙏🙏🙏❤️
ಇದು ಮಧುರ ಸಂಗೀತ.ಅತೀ ಉತ್ತಮ.
Re aly Greatest Melodeus Song
S Janaki super voice 👌👌👍🏿👍🏿🙏🙏
I am waiting fr dis song always am listening in vvdh bharathi 102.9 now also fan of vijaya narasmha
Dali astu sari càlideru bagaraaglla nice song gold voice jankiamma great hai guru os. Ss😅😅❤🎉
ಅದ್ಭುತವಾದ ಹಾಡು. ಜೈ ಎಸ್. ಜಾನಕಿ
one of my favourite song. probably heard 1000 +times in last 6 months. I don't know what knid of raaga is this. Thanks to janakki amma and music director 👍🙏
L ?
Many Years Back Listen This Song
- Superb 👌
ಎವರಿ ಟೈಮ್ ಎವರ್ ಗ್ರೀನ್ ಸಾಂಗ್ 🥰👌💯👌🙏🙏🙏
Evergreen song
I started liking Janaki because of this song. Like many others i madly searched for this song. Finallt I got it. Regs to umesh ji.
ಮಧುರ ಗೀತೆ
Mind blowing great song aparupada hadu irimber you hai guru nice song guru 😂🎉😂🎉😂🎉😂🎉😂❤❤❤❤
Super song very good song ilike kannada ilike song hai guru ok ❤😂🎉🎉🎉🎉
A song sunnathe per hotie hai yad atie Pahile ka accha song hai guru ❤😂🎉🎉
Super super song ilike kannada ilike song hai guru ok na ❤❤😂🎉🎉🎉🎉
ಇದು ಒಂದು ಬಹಳ ಇಂಪಾದ ಹಾಡು.
Beautiful song. . Thanks very much.
I like song very good song meaning full guru
ನಮ್ಮನ್ನು ಬಾಲ್ಯದ ಆಟೋಟಗಳಿಗೆ ಕರೆದೊಯ್ಯುವ ಸುಮಧುರ ಗೀತೆ.
ಒಂದು ಅಪರೂಪದ ಹಾಡು, ಈ ಚಿತ್ರ ಬಿಡುಗಡೆಯಾಗಲಿಲ್ಲ. Upload ಮಾಡಿದ್ದಕ್ಕೆ ಧನ್ಯವಾದಗಳು
ಇಂತಹ ಅಪರೂಪದ ಹಾಡುಗಳನ್ನ ಪದೇ ಪದೇ ಹಾಕಿ
Please anybody upload kalyan kumar film badukuva daari
Always toogood Gan sunk mind frish top par hai guru ok wow ❤😂🎉🎉🎉
Old is gold nice hadu ilike ilike kannada hai guru ssss😂😂😂😂😂❤
Nice song hart toch so songilike guru hai so ifel it so ❤😂😂
Ilove this song hai guru wow 👍👍👍👍👍🥰🥰💕
Beautiful song by Dr jankamma
ನಿಜವಾಗಿಯೂ ಈ ಹಾಡನ್ನು ಕೇಳುತ್ತಿದ್ದರೆ ಮನಸ್ಸಿಗೆ ಉಲ್ಲಾಸ ಹಾಗುತ್ತೆ
I had heard this song in radio during childhood, BUT HAD NOT FORGOTTEN. I have frantically searched for this song for over a decade. A few years back I located this song sung by BR Chaya, who has also done a wonderful singing. But I wanted to listen to original song. From time to time I used to search. My hope did not fail. Umeshji did it. My heartfelt congratulations to him. Janaki amma super. What a melody! People usually ignore Music Composer. But whenever I come across a melodious song I first look for its Music Director. I give 200 marks to Music Composer - NS Thyagarajan sir.
Very Very Very Same Feeling From Myside.
Respected Huge For Your Comments.
You Exactly Commented what's in my Mind
N S Tyagrajan? Never heard about a composer with this name before!!!
ಅದ್ಭುತ ಸಿರಿಕಂಠ ಮತ್ತು ಸಂಗೀತ. ಹಾಗೂ ಕವಿತೆ
Even I also had not heard of Shri NS Thyagarajan. Great music composition and equally great singing by Janaki amma. Great combination.
Ilike song all is well sunder song guru 💓💓
Ilove super song ilike very big fan hai guru ok wow ❤❤❤❤😂😂🎉🎉🎉🎉
Wonderfulsong sungbys janakiinkannda imaof kallu sakkare
Ilike song ilike song very very good song ila very happy ilike kannada saru 🥰🥰
After 25 years i hear this song, school days my favourite song, i love it, tnks🙏
Bahalahalehaaduthubachennagide
One of my favourite songs on AIR/Dharwad in 1970.I was feeling sorry for it's end.Thank you once again for bringing that memory back.
What to say ☺️ love to song enjoy,
Just mesmerising..lyrics... Excellent singing...evergreen..hit
Most Heart Healing Song.
Jayanthi Amma so beautiful hai guru 👌👌👌👌👌♥️♥️
Beautfulsong so nichalways too good hai guru ok wow ❤😂🎉🎉🎉🎉🎉
ತುಂಬಾ ಅಪರೂಪದ ಹಾಡು ವಂದನೆಗಳು!
I like song bhaiya
Excellent song nice hai guru ok na ss wow nice nicesong ❤😂🎉🎉🎉🎉🎉🎉🎉
Super dupar song ilove song hai guru ok na ss wow 👍 😭 🙏 💕
ತುಂಬಾ ಧನ್ಯವಾದಗಳು ಸೂಪರ್ ಸಾಂಗ್
Old song & old actress singer music very nice old is gold
Excelant .melody.memorablesonhg thanks a lot sir
Super songs life irovarage keluthirale beku
ತುಂಬಾ ತುಂಬಾ ಸುಂದರವಾದ ಹಾಡು ಜಯಂತಿ ಅವರನ್ನು ನೀನು ತುಂಬಾ ಬೇಸರವಾಯಿತು ಇನ್ನು ತುಂಬಾ ವರ್ಷ ಇರಬೇಕಿತ್ತು
ಧನ್ಯವಾದಗಳು ಗೂಡ್ ನೈಟ್ ok ಲಕ್ಷ್ಮೀ ಕಾಂತ ಯ್ಯ mnkote ತುಮಕೂರು ಕರ್ನಾಟಕ ರಾಜ್ಯ ಗೂಡ್ ವಿಡಿಯೋಸ್ ಸುಪರ್ songe ಮೈ ಫ್ರೆಂಡ್ಸ್ ಓಕೆ thankyou
ಜಾನಕಿ ಅಮ್ಮನ ಇಂತಹ ಮದುರ ಹಾಡು ನನ್ನ ಬಾಲ್ಯದಿಂದ ಕೇಳಿದ್ದು ಈಗ ಪುನಃ ಕೇಳುವ ಸೌಭಾಗ್ಯ ದೊರಕಿಸಿಕೊಟ್ಟ ನಿಮಗೆ ಕೋಟಿ ಕೋಟಿ ನಮನಗಳು ಸರ್. ಮನಸಿಗೆ ಮದ ನೀಡುವ ಗೀತೆ.
A song every green song ilove song hai guru ❤😂🎉🎉🎉🎉
S.Janaki is one of best singers and my favorite.
Neve yavagalu preþhi prema madras nema Amma Mather ga made aovaru God you tumba happy age retire hanga sarry ilike song guru kisa 🎉😢😂❤
ಅದ್ಭುತ ಅಚ್ಚಕನ್ನಡದಲ್ಲಿ ಚಿತ್ರಗೀತೆಗಳು
Sunder song nice hats ofhai guru 🙏🙏🙏🙏🙏🙏🙏😭😭💙👍
excellent rendition and remains in our memory life long. Lyrics written by Vijaya Narasimha are superb.
Super kannda song sir🙏🙏🙏
Hats off to the invaluable service to the kannada film industry by umesh ji and malya ji and also brushing up of old sweet melodies
Ooooo what a melodious song Old is Gold ❤❤❤
Golden voice great song ilike wow hai guru ok s 👍👍👍👍👍👍👍💋
ತುಂಬಾ ಸೊಗಸಾದ ಮನೋಹರ ವಾದ ಹಾಡು
Sunder sunder song hai guru so ss
Ilike song sunder song ilike Janakiamma
Beauti ful song atipe song never come back iam very happy hai guru ok s 👌👌😭😭💕
Ilike ilike song super super song
👌🏻👌🏻👌🏻👌🏻❤❤❤❤❤supar
Meaning full song and melodious song
Yestu varnisidru saldu keloke madhura tune beautiful