👉🏻ಆಗಿದ್ದೇನು👀ಮೊದಲು ಮಾಹಿತಿ ಓದಿ👇🏻ಇದಕ್ಕೆ_ಏನು_ದೈವ_ಶಕ್ತಿಯ_ನಿರ್ಣಯ_ಎನ್ನುವುದು
ฝัง
- เผยแพร่เมื่อ 7 ก.พ. 2025
- ಹೌದುತನ್ನ ಭಕ್ತರ ಮನೆಯ ವೈಯಕ್ತಿಕ ಸಮಸ್ಯೆ
ಬಗೆಹರಿಸಿವ ಸಲುವಾಗಿ ಹೋಗಬೇಕಿದ್ದ ಮಂಚನಹಳ್ಳಿ ಬಸವಣ್ಣ ಮೂಲ ವಿಗ್ರಹವೊಂದನ್ನು ಹುಡುಕಿ ಹೊರಟ..? ಆ ಸ್ಥಳಕ್ಕೆ ಭೇಟಿಕೊಟ್ಟು ಪವಾಡ ಸೃಷ್ಟಿಸಿದ ಚಿತ್ರಣ..👀
ತನ್ನ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಭಕ್ತರ ಮನೆಯತ್ತ ಪ್ರವೇಶ ನೀಡಬೇಕಿತ್ತು... ಆದರೆ ಬಸವಪ್ಪ ಮಾರಸಂದ್ರ ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯ ಬಳಿ ಹೋಗಿ ನಿಲ್ಲುತ್ತಾರೆ..........{ ಕೆಳ ದಿನಗಳ ಕೆಳಕ್ಕೆ ಅಷ್ಟೇ ಈ ದೇವಾಲಯದ #ಧರ್ಮ_ಕಾರ್ಯಕ್ಕೆ_ಸಹಕಾರವಾಗುವಂತೆ ಬಸವಪ್ಪನವರ ತನ್ನ ಕಾಣಿಕೆಯನ್ನು ಹಣವನ್ನುನೀಡಿದರು } ... ದೇವಾಲಯದ ಪುನರ್ ನಿರ್ಮಾಣದ ಕಾರ್ಯ ಗಮನಿಸಿ ವಿಗ್ರಹ ಕಾಣದೆ ಇರುವುದನ್ನು ಅರಿತ ಮಂಚನಹಳ್ಳಿ ಬಸವಣ್ಣ...
(ಆದರೆ ಕೆಲ ಕಾರಣಾಂತರದಿಂದ ಸ್ವಾಮಿಯ ಮೂಲ ವಿಗ್ರಹ ತೆಗೆದು ಆ ವಿಗ್ರಹವನ್ನು ಬೇರೊಂದು ಗ್ರಾಮದ ದೇವಾಲಯಕ್ಕೆ ಸ್ಥಳಾಂತರಿಸಿರುತ್ತಾರೆ)
....ವಿಗ್ರಹವಿರುವ ಸ್ಥಳವನ್ನ ತನ್ನ ಶಕ್ತಿಯಿಂದ ಗ್ರಹಿಸಿ ಹೊರಟ ಬಸವಪ್ಪ ಮಿಂಚಿನ ವೇಗದಲ್ಲಿ ಹೊರಟರು ಎಷ್ಟೇ ಪ್ರಯತ್ನ ಪಟ್ಟರು ತಡೆಯಲಾಗಲಿಲ್ಲ. ಮಾರಸಂದ್ರದಿಂದ ಸರಿ ಸುಮಾರು 3 K.m ದೂರದ ಬೈರಸಂದ್ರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದೇವಾಲಯದ ಮೂಲ ವಿಗ್ರಹವನ್ನು ಸ್ಥಳಾಂತರಿಸಿರುವ ಜಾಗಕ್ಕೆ ಮಂಚನಹಳ್ಳಿ ಬಸವಪ್ಪನವರು ಒಂದೇ ವೇಗದಲ್ಲಿ ಕರೆದೊಯ್ಯುತ್ತಾರೆ. ಬಸವಣ್ಣನ ವಿಗ್ರಹವನ್ನು ಸ್ಪರ್ಶಿಸಿ ಅರತಿ ಸ್ವೀಕರಿಸಿ ಗ್ರಾಮದಲ್ಲಿ ಪುನರ್ ನಿರ್ಮಾಣವಾಗುತ್ತಿರುವ ದೇವಾಲಯದಲ್ಲಿ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳಬೇಕು ಎಂದು ಮಾರಸಂದ್ರ ಗ್ರಾಮದ ಮುಖ್ಯಸ್ಥರಿಗೆ ಸೂಚಿಸುತ್ತದೆ.
🙏🏻ನಂತರ ದೇವಾಲಯದಿಂದ ಹೂರ ನಡೆದ ಬಸವಪ್ಪನವರು ತನ್ನ ಭಕ್ತರ ಮನೆಯ ಕಾರ್ಯ ಕ್ರಮಕ್ಕೆ ಮುಂದಾಗುತ್ತಾರೆ.🙏🏻
#ಶ್ರೀ_ಶನೇಶ್ವರಸ್ವಾಮಿ_ಬಸವಪ್ಪನವರ_ಪುಣ್ಯ_ಕ್ಷೇತ್ರ_ಮಂಚನಹಳ್ಳಿ , ಅತ್ತಿಬೆಲೆ(ಹೋ),ಆನೇಕಲ್ (ತಾ) ಬೆಂಗಳೂರು (ಜಿ)
🙏 ಪ್ರತಿ ಶನಿವಾರ/ಹುಣ್ಣಿಮೆ/ಅಮಾವಸ್ಯೆಯಂದು ದರ್ಶನ ಮತ್ತು ಪೂಜೆ ಇರುತ್ತದೆ.
☎️Ph:9036534597
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
💐💐🌺🌺🙏
Boss❤
🙏🌼🙏
🙏🏾🙏🏾🙏🏾🙏🏾🙏🏾🙏🏾 🙏🏾🙏🏾🙏🏾🙏🏾🙏🏾🙏🏾🙏🏾 o
🙏🙏🙏🙏🙏
🙏🙏🙏🙏💐🌹🌹🌷
💐🙏🙏
All is ok why currency notes on Basavanna
In which place
Bangalore district anekal taluk manchanalli
Thank you sir, late replied no problem
Niuo nima basvanana mugudaar yaake bidalla
🙏🙏🙏🙏
🌹🌹🌹🙏🙏🙏🙏🙏🙏🙏🙏🙏🌹🌹🌹