ತುಂಬಾ ಥ್ಯಾಂಕ್ಯು ಸರ್ ಮತ್ತೆ ನಾವು ಸಂಜೆ ಕೆಲಸದಿಂದ ಬಂದು ಕಲಿಯೋಕೆ ತುಂಬಾ ಅನುಕೂಲವಾಗಿದೆ ನಿಮ್ಮ ಕ್ಲಾಸಸ್ ನಮಗೆ ಕಟಿಂಗ್ ಬರಲ್ಲ ಸ್ಟಿಚಿಂಗ್ ಬರುತ್ತೆ ಹಾಗಾಗಿ ನಮಗೆ ನಿಮ್ಮ ಕ್ಲಾಸ್ ಅವಶ್ಯಕತೆ ಇದೆ ತುಂಬಾ ತುಂಬಾ ಥ್ಯಾಂಕ್ಯು ಸರ್ ನೀವು ಮಾಡ್ತಾ ಇರೋದು ತುಂಬಾ ಜನರಿಗೆ ಹೆಲ್ಪ್ ಫುಲ್ ಆಗಿದೆ ಸರ್
ಧನ್ಯವಾದಗಳು ಸರ್ ನಿಮ್ಮ ಈ ವಿಡಿಯೋ ನೀವು ಹೇಳಿಕೊಡುವ ರೀತಿ ಎಲ್ಲವೂ ತುಂಬಾ ಚನ್ನಾಗಿದೆ ಮನೆಯಲ್ಲಿದ್ದು ಏನಾದ್ರು ಕಲಿಬೇಕು ಅನ್ನೋರಿಗೆ ತುಂಬಾ ಉಪಯುಕ್ತವಾಗಿದೆ ಮತ್ತೊಮ್ಮೆ ಧಾನ್ಯವಾದಗಳು ಸರ್
TH-cam subscribers ಗೆ ಇದು ನಿಜವಾಗಿಯೂ good news,,,, ನಿಮ್ಮ ಎಲ್ಲಾ videos regular ಆಗಿ ನೋಡಿ ಕೆಲವೊಂದು share ಮಾಡಿಕೊಂಡು ಬರುತ್ತಿರುವ ನನ್ನಂತ youtube subcribers ಪರವಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು .🙏🙏🙏,,,,,,,,,,ನಿಮ್ಮ ಎಲ್ಲಾ vedios,👌👌,,,, 🤝 🤝🤝🤝
ಸರ್ ನಮ್ಮಂತ ಬಡವರಿಗೆ ತುಂಬಾ ಸಹಾಯ ಆಗಿದೆ ದಯವಿಟ್ಟು ತುಂಬಾ ಸಂಪೂರ್ಣವಾಗಿ ತಿಳಿಸಿ ಕೊಡಿ ಅರ್ಧ ಬರ್ದ್ ಹೇಳಿ ಕೊಡ್ಬೇಡಿ ನಿಮ್ಮ ಕ್ಲಾಸ್ ಯಿಂದ ಎಷ್ಟು ಹೆಣ್ಣು ಮಕ್ಲಿಗೆ ಸಹಾಯ ಆಗುತ್ತೆ ಇಷ್ಟೇ ನನ್ನ ಕೋರಿಕೆ 🙏🙏🙏🙏
I hope nivo chennagi ಹೇಳಿ kodabahudu anta. ತುಂಬಾ ಟೈಲರ್ navaru heludu enandre ನನಗೆ kalisikodakke agalla anta. Yake anta gotagtilla. Namige tilidiruva vidyena tilisidre enagutte alva sir. Thank you sir nimige.
ಗೃಹಿಣಿಯರಿಗೆ ತುಂಬಾ ಅನುಕೂಲವಾಗುತ್ತದೆ ಸರ್ ನೀವು ಈ ತರ ಮಾಡುತ್ತಿರುವ ಕೆಲಸಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು ಸರ್ ನಿಮ್ಮ ಕೆಲಸ ಹೀಗೆ ಮುಂದುವರಿಯಲಿ😊😊
ಬಹುತೇಕ ದುಡ್ಡಿಗಾಗೆಯೇ.... ಕ್ಲಾಸ್ ಮಾಡೋವರನ್ನು ನೋಡಿದೀನಿ... ಆದರೆ ನೀವು... ಹಣ ಕೊಟ್ಟು ಕಲಿಯಲಾಗದವರಿಗೆ ಸಹಾಯ ಮಾಡ್ತಿದೀರಾ.... 🙏🙏🙏ಒಳ್ಳೆಯದಾಗಲಿ. ♥️💐
Great sir.
Good sir
Good.
Great sir God bless u
Good
Free ಕ್ಲಾಸೆಸ್ನಿಂದ ಬಡವರಿಗೆ ತುಂಬಾ ಸಹಾಯವಾಗುತ್ತೆ, ಧನ್ಯವಾದಗಳು 🙏🙏🙏
Thank you very much brother
Thanku so much sir
Tqu🙏🙏sir
𝑻𝒉𝒂𝒏𝒌 𝒚𝒐𝒖 sir
8@@shreyasshreyas4795
ಥ್ಯಾಂಕ್ಸ್ ಬ್ರದರ್ ನಿಮ್ಮ ಈ ಫ್ರೀ ಕ್ಲಾಸ್ಯಿಂದ ಬಡವರಿಗೆ ಬಹಳ ಅನುಕೂಲ ಆಗುತ್ತೆ, ಆ ದೇವರು ನಿಮಗೆ ಆಯಸ್ಸು ಅರೋಗ್ಯ ಕೊಡಲಿ, ಥ್ಯಾಂಕ್ಸ್
ಅಣ್ಣಾ ನಾನು ಎಷ್ಟೋ ಸಲ ವಿಡಿಯೋ ನೋಡಿದರೂ ಅರ್ಥ ಆಗ್ತಿರಲಿಲ್ಲ. ನಿಮ್ಮ ಕ್ಲಾಸ್ ನನಗೆ ಖಂಡಿತ ಸಹಾಯ ಆಗುತ್ತೆ. ತುಂಬಾ ಧನ್ಯವಾದ ಅಣ್ಣಾ
ನಿಮ್ಮ ಈ ವಿಡಿಯೋ ನಮಗೆ ಬೇಕಾದ ಮಾಹಿತಿಯನ್ನು ಕಲೆಸುವ ಓಂದು ಶಾಲೆ. ನಾವೂ ಕೂಡ ಕಲೆತುಕೊಳೃಲು ಅವಕಾಶ. ಇದಕ್ಕೆ ನಮ್ಮ ಧನ್ಯ ವಾದಗಳು.
Thanku so much sir.
ಇದರಿಂದ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದೇ ಇರುವ ಗೃಹಿಣಿಯರಿಗೆ ತುಂಬಾ ಅನುಕೂಲವಾಗುತ್ತದೆ.👍
Tq sir
ಕೆಲವರು ದುಡ್ಡು ತೋಗಡ್ರು ಸರಿಯಾಗಿ ಹೇಳಿಕೋಡುವುದಿಲ್ಲ ,ಫ್ರಿಯಾಗಿ ಹೇಳಿಕೋಡುವ ನಿಮಗೆ ಧನ್ಯವಾದಗಳು🙏🙏
Krupa
ತುಂಬಾ ಧನ್ಯವಾದಗಳು ಸರ್.
ಆಸಕ್ತಿ ಇರುವವರಿಗೆ ಮತ್ತು ಹಣ ಕೊಟ್ಡು ಕಲಿಯಕ್ಕೆ ಸಾಧ್ಯವಾಗದೇ ಇರೋರಿಗೆ ಬಹಳ ಉಪಯುಕ್ತ ವಾಗಿದೆ ಸರ್.
ತುಂಬು ಹೃದಯದ ಧನ್ಯವಾದಗಳು 🙏🙏
ಧನ್ಯವಾದಗಳು ಸರ್ ನಿಮ್ಮ ಸಹಾಯಕ್ಕೆ ಎಲ್ಲಾರಿಗೂ ಅನುಕೂಲವಾಗಬೇಕು ಎಂಬ ನಿಮ್ಮ ವ್ಯಕ್ತಿತ್ವಕ್ಕೆ 🙏🙏
ಧನ್ಯವಾದ
Dannyvada
Dannyvadagalu
ಈ ಕ್ಲಾಸ್ ನನಗೆ ತುಂಬಾ ಹೆಲ್ಪ್ ಆಗುತ್ತೆ ಧನ್ಯವಾದ ಸರ್ 🙏🙏
ತುಂಬಾ ಥ್ಯಾಂಕ್ಯು ಸರ್ ಮತ್ತೆ ನಾವು ಸಂಜೆ ಕೆಲಸದಿಂದ ಬಂದು ಕಲಿಯೋಕೆ ತುಂಬಾ ಅನುಕೂಲವಾಗಿದೆ ನಿಮ್ಮ ಕ್ಲಾಸಸ್ ನಮಗೆ ಕಟಿಂಗ್ ಬರಲ್ಲ ಸ್ಟಿಚಿಂಗ್ ಬರುತ್ತೆ ಹಾಗಾಗಿ ನಮಗೆ ನಿಮ್ಮ ಕ್ಲಾಸ್ ಅವಶ್ಯಕತೆ ಇದೆ ತುಂಬಾ ತುಂಬಾ ಥ್ಯಾಂಕ್ಯು ಸರ್ ನೀವು ಮಾಡ್ತಾ ಇರೋದು ತುಂಬಾ ಜನರಿಗೆ ಹೆಲ್ಪ್ ಫುಲ್ ಆಗಿದೆ ಸರ್
ತುಂಬಾ ಚೆನ್ನಾಗಿ ಕಲಸಿ ಕೊಡತಾ ಇದೀರಾ ಸರ್ ಧನ್ಯವಾದಗಳು🙏🥰
ನಿಮ್ಮ ಒಳ್ಳೆಯ ತನಕ್ಕೆ ಧನ್ಯವಾದಗಳು, ದೇವರು ನಿಮಗೆ ಖಂಡಿತ ಒಳ್ಳೆಯದು ಮಾಡುತ್ತಾನೆ
ಮಹಿಳೆಯರಿಗೆ ತುಂಬಾ ಸಹಾಯವಾಗತ್ತೆ ಸರ್ ತುಂಬಾ ಕ್ಲಿಯರ್ ಆಗಿ ತಿಳಿಸಿಕೊಡತೀರಾ ಧನ್ಯವಾದಗಳು ಸರ್
Thank you brother nimminda tumba help agutte olle gurugalalli neevu obru annodakke tumba hemme agutte
ತುಂಬು ಹೃದಯದ ಧನ್ಯವಾದಗಳು ಅಣ್ಣಯ್ಯ, ನಮ್ಮ ತರ ಕಲಿಯುವವರಿ ತುಂಬ ಉಪಯೋಗವಾಗಿದೆ🤝🤝🤝🤝🤝🤝
Thank you much sir Nan thumba ದಿನದಿಂದ ಟೈಲರಿಂಗ್ ಕಲೀಬೇಕು ಅಂತ ಅಂಕೊಂಡಿದೆ thank you sir 🌹
ಸೂಪರ್ ಅಣ್ಣ ನೀವು
ನಾವು ನಿಮ್ಮ ಎಲ್ಲಾ ವಿಡಿಯೋಸ್ ನೋಡ್ತೇವೆ ಖಂಡಿತಾ
Olle kelsa madtidira munduvaresi nimminda halavaeu janarige sahaya agutte God bless you brother
Thumba help avuthe sir... Nim Videodinda nanu kuda tailoring kalitheeni thank you sir....
ಧನ್ಯವಾದಗಳು ಸರ್ ನಿಮ್ಮ ಈ ವಿಡಿಯೋ ನೀವು ಹೇಳಿಕೊಡುವ ರೀತಿ ಎಲ್ಲವೂ ತುಂಬಾ ಚನ್ನಾಗಿದೆ ಮನೆಯಲ್ಲಿದ್ದು ಏನಾದ್ರು ಕಲಿಬೇಕು ಅನ್ನೋರಿಗೆ ತುಂಬಾ ಉಪಯುಕ್ತವಾಗಿದೆ ಮತ್ತೊಮ್ಮೆ ಧಾನ್ಯವಾದಗಳು ಸರ್
Nim video andre tumba ista...miss madade nodtevi sir..tyank you so much....
ಟೈಲರಿಂಗ್ ಕ್ಲಾಸ್ ಹೇಳಿಕೊಡುತ್ತಿರುವ ನಿಮಗೆ ಧನ್ಯವಾದಗಳು ಸರ್
ಥ್ಯಾಂಕ್ ಯು ಸರ್ ನನ್ನ ತುಂಬಾ ದಿನದಿಂದ ಕಲಿ ಬೇಕು ಅನ್ಕೋದ್ದಿದೆ ನೀವು ಹೇಳಿಕೊಡೋದು ತುಂಬಾ ಚನ್ನಾಗಿ ಅರ್ಥ ಹಾಗುತ್ತೆ ಥ್ಯಾಂಕ್ಸ್ 🙏🙏
ನಿಮ್ಮಿಂದ ಬಡವರಿಗೆ thumba ಹೆಲ್ಪ್ aguthe, thank you sir
ತುಂಬಾ ಧನ್ಯವಾದಗಳು ಸರ್ ನಿಮ್ಮಿಂದ ಬಡವರಿಗೆ ತುಂಬಾ ಉಪಯುಕ್ತ ವಾಗುತ್ತಿದೆ
Tq brother nimminda esto janakke help agutte God bless you
Tumba valle kelasa madtidira anna tumba thanks
Tnku sir.nimminda tumba janakke sahayavagate.devru nimge ennu yasassi,ayassu,arogya,nemmadi,suka,santhosha kottu nim samsaranna kapadali yendu kelikollutene
Tq sir vary useful video for every women's tq once again sir ... 🙏
Thumba thanks sir nanu kalibeku manebittu class ge hogodikke agalla nim inda nam anthavarige thumba help agthide eshtu thanks heldru saldu
Your free class will help so many people. Very good. Great.
God bless you.
Tq brother nangu tumba help agutte...
Thanks thumba janarige sahaya vaguthe nimge olledagli
ಥ್ಯಾಂಕ್ ಸರ್ ನಿಮ್ಮ ಈ ವಿಡಿಯೋ ತುಂಬಾ ಹೆಲ್ಪ್
Thank you so much sir. Nimma sahayakke thumba dhanyavadagalu god blss you sir. 🙏🙏🙏🙏
Tq sir very useful video. tumba janakke Sahayavaguttade sir
Thank you sir really u r great sir eevathinda naanu nodi tailoring kalithedhene
Nimma e gunakke thuma santhosha aythu Anna Nam antavarige thumba use aguthe God bless you Anna
ಧನ್ಯವಾದಗಳು. ಬಹಳ ಉಪಯುಕ್ತವಾಗಿದೆ.🙏🙏
ತುಂಬಾ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ 🎉
Thank you so much sir thumba ollenkelsa madthidira devru nimge ayassu arogya kodli
Please upload all videos sir , it's very important 😊😊
ತುಂಬಾ ಚೆನ್ನಾಗಿದೆ.ಎಲ್ಲಾರಿಗೂ ಅನುಕೂಲ.ತುಂಬ ತುಂಬಾ ಧನ್ಯವಾದಗಳು.
ತುಂಬಾ ಧನ್ಯವಾದಗಳು ಸಾರ್. ಒಳ್ಳೆಯದಾಗಲಿ ನಿಮಗೆ.
Really u r great sir and thank you so much sir nimnda thumba janagalige help aagtide sir
Thank you brother nimge devaru oledu madali brother
Thank you sir free class helta erodakke
Super sir inthavaranna dayavittu bellsi dinavela yeneno vedio madkond timepass madorgela like kottu avrna yak uddara madthira ..inthavrna nav support madidre namgu ondu dari deepa sikkida hage ...
Nivu madthirodu thumba olle kelsa anna..😊
ಹೃದಯ ಪೂರ್ವಕ ಧನ್ಯವಾದಗಳು ನಿಮಗೆ ಸರ್.
ತುಂಬಾ ಅನುಕೂಲಕರವಾಗಿದೆ
Thumba thanks sir. Chennag explain madthira🙏🙏thumba help aagatte.
Thank you sir.. Nivu helkodo cutting neat aagi helikodtira perfect erutte cutting and stiching. thank you sir thumbaa help aaguttee🙏
Estu detail agi helidira.. tq sir..
ನಮ್ಮಂತ ಹೆಣ್ಣುಮಕ್ಕಳಿಗೆ ತುಂಬಾ ಅನುಕೂಲವಾಗಿದೆ
ಸೂಪರ್. ಸರ್
🙏🏼🙏🏼🙏🏼🙏🏼 ತುಂಬಾ ಒಳ್ಳೆಯದಾಹಿತು ಧನ್ಯವಾದಗಳು
Tq u sir thumba upayoga aguthe free class
ತುಂಬಾ ಚೆನ್ನಾಗಿ ಹೇಳುತ್ತಿರಾ
Sir yavudella item beku antha correct gotagilla ondu list kalistira
TH-cam subscribers ಗೆ ಇದು ನಿಜವಾಗಿಯೂ good news,,,, ನಿಮ್ಮ ಎಲ್ಲಾ videos regular ಆಗಿ ನೋಡಿ ಕೆಲವೊಂದು share ಮಾಡಿಕೊಂಡು ಬರುತ್ತಿರುವ ನನ್ನಂತ youtube subcribers ಪರವಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು .🙏🙏🙏,,,,,,,,,,ನಿಮ್ಮ ಎಲ್ಲಾ vedios,👌👌,,,, 🤝 🤝🤝🤝
ಸರ್ ನಮ್ಮಂತ ಬಡವರಿಗೆ ತುಂಬಾ ಸಹಾಯ ಆಗಿದೆ ದಯವಿಟ್ಟು ತುಂಬಾ ಸಂಪೂರ್ಣವಾಗಿ ತಿಳಿಸಿ ಕೊಡಿ ಅರ್ಧ ಬರ್ದ್ ಹೇಳಿ ಕೊಡ್ಬೇಡಿ ನಿಮ್ಮ ಕ್ಲಾಸ್ ಯಿಂದ ಎಷ್ಟು ಹೆಣ್ಣು ಮಕ್ಲಿಗೆ ಸಹಾಯ ಆಗುತ್ತೆ ಇಷ್ಟೇ ನನ್ನ ಕೋರಿಕೆ 🙏🙏🙏🙏
Thank u sir for middle class people it's very usefull for them thanks a lot🙏🙏🙏🙏🙏
Thumb Thumba thanks sir welcome to online class
Tq very much and waiting for next vlog idarind tumbha useful video once again tq Girish sir👍
Hello sir namaste, nanu tailoring kaliyona ankondu Hosa maction tagondidini, nim videos nange help agtide thank you sir,
Thank you for free classes sir
ಧನ್ಯವಾದಗಳು ಸರ್ , ವಿವರವಾಗಿ ತಿಳಿಸಿದ್ದಕ್ಕಾಗಿ
Thank U Anna thumba Chennagi heli kodtira
Super Sir.. Thank you so much Sir.. God job..
Neevu heli kodo class inda tumba usehaguttesir thanks
Super bro 🎉 olledu tumba use ede
Thank you anna dhanyavadagalu nimma olletanakke
Super kaliyorge olle avakash thank you 🙏
Anna olle stitching machine yavadu tilisi
Sir ready made ladies kurthi top du alterations madodhu kalisi bro
❤❤❤❤, devaru olledu madli
ಸೂಪರ್ ಸರ್ 🙏🙏🙏🙏🙏🙏❤️❤️❤️❤️❤️❤️
Thank you sir for your gud tailoring information ❤
Thank you sir bahal help agatte naanu fast kalita eddini Kushi aetu
Tunba tq anna. Badavarige tunba help aaguvanta video
ತುಂಬಾ ಒಳ್ಳೆಯ ಕೆಲಸ ಸರ್ ನಮಗೂ ಕಳಿಸಿ
Tq brother kastadalli devaru bandage bandri😢😢
Thank you brother thumba kusi agthide
ತುಂಬಾ ಚೆನ್ನಾಗಿದೆ, ಸರ್, ನಮಂತ್ತ, ಬಡ ಕುಟುಂಬದ, ಹೆಲ್ಪ್,ಹಾಗೂತ್ತೆ,sir please
Thanku so much and beautiful video sir
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ
Holige tunbaa gantu barutide anmadabeku bro
Thanks bro yallarigu tunmba help aguthhe
Nimma maahitige nanna danyavadagalu💐
I hope nivo chennagi ಹೇಳಿ kodabahudu anta. ತುಂಬಾ ಟೈಲರ್ navaru heludu enandre ನನಗೆ kalisikodakke agalla anta. Yake anta gotagtilla. Namige tilidiruva vidyena tilisidre enagutte alva sir. Thank you sir nimige.
Super👌👌👌👌 anna🙏🙏🙏🙏🙏🙏🙏🙏🙏🙏🙏🙏
Sir thank you so much ನನಗೆ ತುಂಬಾ ಸಹಾಯವಾಗುತ್ತದೆ ಜ಼ಿಗ್ಜ಼ಗ್ ಮಿಷನ್ ಖರೀದಿ ಬಗ್ಗೆ ತಿಳಿಸಿಕೊಡಿ ದಯವಿಟ್ಟು
Tq so much sir reyali hats off ❤❤❤
Very very infermative and easy to basic learner.god bles u nd ur family
Sir nanu mechine tago beku, yav company mechine channagirodu heli
Sir nange ondh guide madthira please in case beginners ge peddling problem agodrinda motor aki use madbahuda easy agutta.
Anna thread nalli yav company olledu...
Electric sewing machinege oil apply madbeka?