Mastu Mastu Hudugi Bandlu - HD Video Song | Upendra Movie | Upendra, Raveen Tandon | Gurukiran

แชร์
ฝัง
  • เผยแพร่เมื่อ 28 ก.ย. 2024
  • Song: Mastu Mastu Hudugi Bandlu - HD Video
    Kannada Movie: Upendra
    Actor: Upendra, Raveena Tandon
    Music: Gurukiran
    Singer: Mano
    Lyrics: Upendra
    Year :1999
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Upendra - ಉಪೇಂದ್ರ 1999*SGV
    Song Lyrics In Kannada
    ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
    ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
    ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
    ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
    ಅಂಕು ಡೊಂಕು ಮೈಯಿ ನೋಡು ಡಿಂಗು ಡಾಂಗು ಸ್ಟೈಲು ನೋಡು
    ಅಂಕು ಡೊಂಕು ಮೈಯಿ ನೋಡು ಡಿಂಗು ಡಾಂಗು ಸ್ಟೈಲು ನೋಡು
    ಫಳ್ ಫಳ್ ಹೊಳೆಯುವ ಘಲ್ ಘಲ್ ಕುಣಿಯುವ
    ಲಂಗಿಲ್ಲದೆ ಲಗಾಮಿಲ್ಲದೆ ಎಲ್ಲೆಲ್ಲೋ ಓಡೋ ಕುದುರೆಗೀಗ ಜಾಕಿ ನಾನು
    ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
    ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
    ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
    ಬಿಲ್ಲಿನಂತೆ ಹುಬ್ಬು ನೋಡು ಬಾಣದಂತೆ ನೋಟ ನೋಡು
    ಬಿಲ್ಲಿನಂತೆ ಹುಬ್ಬು ನೋಡು ಬಾಣದಂತೆ ನೋಟ ನೋಡು
    ಥಳ್ ಥಳ್ ಮಿನುಗುವ ಝಲ್ ಝಲ್ ಕುಲುಕುವ
    ಕೊಬ್ಬಿದ್ದರೂ ಕೋಳಿದ್ದರೂ ಹುಂಬಂಗೆ ಜಂಬದ ಕೋಳಿಗೂಟ ಬಂತು ನೋಡು
    ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
    ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
    ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
    ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ

ความคิดเห็น • 2.1K

  • @MasterMGP
    @MasterMGP 2 ปีที่แล้ว +2738

    ಯಾರು ಬರಲ್ಲ ಬಿಡು ಗುರು ನಿನ್ ಲೆವೆಲ್ ಗೆ.❤️🔥

    • @darshurecords
      @darshurecords 2 ปีที่แล้ว +65

      Yes yes ! 😍🔥

    • @praveenofficial2017
      @praveenofficial2017 2 ปีที่แล้ว +42

      ಹೇ ಬ್ರೋ ಸುಮ್ನೆ ಇರು, ಬೇರೆ ಹೀರೋ ಗಳು ಇದ್ದಾರೆ

    • @veereshg3986
      @veereshg3986 2 ปีที่แล้ว +23

      🤙

    • @akileshpa4955
      @akileshpa4955 2 ปีที่แล้ว +8

      @@sujeethiremath2841 aa

    • @moglygowtham5525
      @moglygowtham5525 2 ปีที่แล้ว +9

      Nija

  • @lilxmock
    @lilxmock ปีที่แล้ว +4693

    2024 ರಲ್ಲಿ ಈ MASTERPIECE ಹಾಡನ್ನು ಯಾರು ಕೇಳುತ್ತಿದ್ದೀರಾ?

  • @shrikantambig
    @shrikantambig 8 หลายเดือนก่อน +816

    ಈ ಹಾಡನ್ನು 2024 ರಲ್ಲಿ ಕೇಳೋಕೆ ಬಂದವರು ಒಂದ್ ಲೈಕ್ಸ್ ಕೊಟ್ಬಿಟ್ಟು ಹೋಗ್ರಪ್ಪ😊😊

    • @chootuchootu6240
      @chootuchootu6240 6 หลายเดือนก่อน +12

      O

    • @ManiChokal
      @ManiChokal 5 หลายเดือนก่อน +9

      😊😊

    • @ManjulaG-h6l
      @ManjulaG-h6l 4 หลายเดือนก่อน +4

      Like😂kotbittu 🤣🤣🤣🤣 en😂nim maneg😂 barla😂 1:02

    • @Hello-qf3zn
      @Hello-qf3zn หลายเดือนก่อน

      Hi

    • @shridharshree1900
      @shridharshree1900 7 วันที่ผ่านมา

      Q​@@Hello-qf3zn

  • @KiranPulikanti
    @KiranPulikanti ปีที่แล้ว +86

    తెలుగు వారు ఎంత మంది చూస్తున్నారు 2023 జూన్

  • @1111venkatesh
    @1111venkatesh ปีที่แล้ว +32

    Andhrapradesh uppi fans association president here....😂🎉🎉🎉🎉

  • @vinodkumarvinnu202
    @vinodkumarvinnu202 2 ปีที่แล้ว +302

    ಯಾವತ್ತಿಗೂ ನೀವೇ ರಿಯಲ್ ಸ್ಟಾರ್... ನಿಮ್ಮ ರೆಕಾರ್ಡ್ ಅನ್ನು ನೀವೇ ಮುರಿಯಲು ಆಗುವುದಿಲ್ಲಾ ⭐️⭐️⭐️⭐️⭐️⭐️⭐️⭐️

  • @Anulamani-j3k
    @Anulamani-j3k 7 หลายเดือนก่อน +702

    2025 ರಲ್ಲು ಈ ಸಾಂಗ್ ನ ಕೆಳಕ್ಕೆ ಯಾರು ಸಿಧ್ಧವಾಗಿದ್ದಿರ 😂

    • @roshandsouza2787
      @roshandsouza2787 6 หลายเดือนก่อน +22

      Naanu

    • @kumart5883
      @kumart5883 6 หลายเดือนก่อน +19

      25ಅಲ್ಲ 75ರಲ್ಲೂ ಕೇಳ್ತೀನಿ ಬ್ರೋ 🎉

    • @abhishekabhishek8509
      @abhishekabhishek8509 6 หลายเดือนก่อน +2

      👌👌

    • @sathishnayaka5646
      @sathishnayaka5646 6 หลายเดือนก่อน +4

      I am ready 😂😊

    • @mdgulzar7019
      @mdgulzar7019 6 หลายเดือนก่อน +3

      kannada song love u

  • @siddappabilyadi1543
    @siddappabilyadi1543 ปีที่แล้ว +149

    ನೀನೆ ಬೇರೆ ನಿನ್ನ ಸ್ಟೈಲ್ ಬೇರೆ ಗುರು.... 😎⚡🔥

  • @vickyfacts393
    @vickyfacts393 5 หลายเดือนก่อน +29

    Iam from Hyderabad I can't understand kannada but this song is so nice and movie Is favorite for telugu people 💗 ❤

  • @DAYASAGAR.DAYA.9900
    @DAYASAGAR.DAYA.9900 หลายเดือนก่อน +11

    ಈ ಹಾಡು ಏವಗಾದ್ರು ಟ್ರೆಂಡಲ್ಲ್ಲೇ ಇರುತ್ತೆ ಗುರು ಇದು ಶಾಸನ

  • @vinodkumarvinnu202
    @vinodkumarvinnu202 2 ปีที่แล้ว +778

    ಆಗಿನ ಕಾಲದಲ್ಲಿ ಈ ಸಾಂಗ್ ಒಂದು ಟ್ರೆಂಡ್ ನ್ನು ಸೃಷ್ಟಿ ಮಾಡಿದ್ದದಂತು ಸುಳ್ಳಲ್ಲ

  • @mohanmaalagi3941
    @mohanmaalagi3941 ปีที่แล้ว +179

    ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ನಿರ್ದೇಶನ
    -ಉಪೇಂದ್ರ
    This is what I'm awaiting from my childhood

    • @samarth9792
      @samarth9792 ปีที่แล้ว +2

      Yava production agali yava small hero agali ee tagline idre saaku film superhit and Jana tumbutto antu pakka

  • @bhupeshcheruku4135
    @bhupeshcheruku4135 4 หลายเดือนก่อน +12

    టేప్ రికార్డర్.. ఉపేంద్ర ఆడియో క్యాసెట్.... ఫుల్ volume.... మస్తు మస్తు పాప వుంది.....ఆయి ఆయిరో...❤❤ childhood memory

  • @Naveen-tanjiro
    @Naveen-tanjiro 8 วันที่ผ่านมา +8

    Anyone after re release.....it was crazy....🔥🔥🔥👽☠️💀 uppppppi....😍

  • @sudarshanbollur3332
    @sudarshanbollur3332 ปีที่แล้ว +96

    ಸೂಪರ್ ಸಾಂಗ್😍 ಕನ್ನಡ ಚಿತ್ರ ದ ಸಂಗೀತ ಲೋಕ ದಲ್ಲಿ ಬದಲಾವಣೆ ತಂದ ನಮ್ಮ ಮಂಗಳೂರಿನ ಗುರುಕಿರಣ್ ಸರ್ ಗೆ ಧನ್ಯವಾದಗಳು ❤👍🏼

    • @blackdaybeats
      @blackdaybeats ปีที่แล้ว +3

      Indian best music director needed plenty of Grammy's ❤❤

    • @Rshetty-l7q
      @Rshetty-l7q 7 หลายเดือนก่อน

      ❤❤

    • @rajivdevagupta7122
      @rajivdevagupta7122 3 วันที่ผ่านมา

      The base tune is copied from Punjabi singer sukhbir's 1996 song "gal Ban gayee"

  • @pavithracl9835
    @pavithracl9835 2 ปีที่แล้ว +2580

    2022ರಲ್ಲಿ ಯಾರು ಯಾರು ನೋಡ್ತಾ ಇದ್ದೀರಾ ಒಂದು ಲೈಕ್ ಮಾಡಿ 👏♥️

  • @shobinr1583
    @shobinr1583 3 หลายเดือนก่อน +15

    പഴയ കാലം ഓർമ്മയിൽ 😍😍

  • @PrajwalPremsagar
    @PrajwalPremsagar ปีที่แล้ว +44

    ಗುರುಕಿರಣ್ ಈತರ music ಇನ್ನೊಂದ್ album ಬರ್ಲಿ ಸರ್ 😍missing ur music a lot

  • @murugangan71
    @murugangan71 3 หลายเดือนก่อน +3

    Fan from Tamilnadu 💥💜

  • @అందరివాడు
    @అందరివాడు ปีที่แล้ว +33

    తెలుగు లో సూపర్ హిట్ సాంగ్... మస్త్ మస్త్ పాపా ఉంది నీకు నాకు దోస్తీ అంది... ఉపేంద్ర అన్నగారు చాలా మంచిగ తెలుగు మాట్లాడుతాడు

  • @shantumath4247
    @shantumath4247 2 ปีที่แล้ว +247

    ಭಾರತೀಯ ಚಿತ್ರರಂಗದಲ್ಲಿ ಇವ್ರ ಲೇವೆಲ್ಲೇ ಬೇರೆ🔥

  • @Satishsatish-zc8dp
    @Satishsatish-zc8dp 7 หลายเดือนก่อน +23

    Iam from Andhra Pradesh fan of uppendra i watching 2024

  • @knk1172
    @knk1172 ปีที่แล้ว +18

    Any Telugu fans here 🔥🔥🔥🙌🙌🙌🙌

  • @madhuhungund
    @madhuhungund ปีที่แล้ว +105

    2023 ರಲ್ಲೂ ಮತ್ತು ಮುಂದಿನ ದಿನಗಳಲ್ಲಿ ಮಸ್ತ ಮಸ್ತ ಹುಡುಗಿ🥰😘🌹🌹 ಹಾಡು ಹಾಗೆ ರುತ್ತದೆ

  • @jmahanthesh7882
    @jmahanthesh7882 3 หลายเดือนก่อน +8

    Over all sandalwood one of the best song uppi 2024 alli yaru ketha iddira

  • @krishnappasg3262
    @krishnappasg3262 2 ปีที่แล้ว +177

    ಆ ಕಾಲದಲ್ಲಿ ಶೃಷ್ಟಿ ಮಾಡಿದ ಸಾಂಗ್ ಹಬ್ಬ 🙏🏻🙏🏻🙏🏻👍👍❤❤❤ಇನ್ನು ಮೇಲೆ ಯಾರು ಹುಟ್ಟೋಲೋ

  • @ameerkhanmjagadal
    @ameerkhanmjagadal 2 ปีที่แล้ว +431

    2022ರಲಿ ಮಾತ್ರ ಅಲ್ಲಾ ನಮ್ಮ ಜೀವ ಇರೋವರೆಗು ಕನ್ನಡ ಹಾಡು ಕೇಳಿ ಮಜ ಮಾಡೋದೆ

  • @muralipn7302
    @muralipn7302 2 ปีที่แล้ว +156

    ಅಂದಿಗೂ ಹಿಟ್ ಇಂದಿಗೂ ಹಿಟ್ ಎಂದೆಂದಿಗೂ ಹಿಟ್

    • @Gowspeer
      @Gowspeer ปีที่แล้ว

      Hit is always hit👍☝️

  • @ARUN-oy1gs
    @ARUN-oy1gs ปีที่แล้ว +16

    Kerala Guyz come here 😍❤

  • @RajeshRaju-eb3yi
    @RajeshRaju-eb3yi ปีที่แล้ว +120

    2023ರಲ್ಲಿ ಯಾರು ಯಾರು ನೋಡ್ತಾ ❤🎉ಇದ್ದೀರಾ ಒಂದು
    ಲೈಕ್ ಮಾಡಿ🎉❤

  • @Uthappa4932
    @Uthappa4932 2 ปีที่แล้ว +44

    17th top directors in world of imdb ,Upendra sir ❤️🇮🇳#Karnataka

  • @poornimashivu3826
    @poornimashivu3826 ปีที่แล้ว +24

    ನೆವರ್ ಎಂಡ್ ಆಫ್ ದಿಸ್ ಸಾಂಗ್...ಎವೆರಿ ಪಾರ್ಟಿ...,ಇಟ್ ಐಸ್ ಹಿಲೈಟ್ ಸಾಂಗ್ ❤️❤️🔥🔥🔥🔥👏🙏🏼👏👏👏🙏🏼

  • @arunpatel8976
    @arunpatel8976 2 ปีที่แล้ว +624

    Indian Trend setter....pure and natural talented uppi sir❤️

  • @abhilashvodnala4822
    @abhilashvodnala4822 หลายเดือนก่อน +2

    When I am in Bangalore I listen in kannada when I am in Hyderabad listen in Telugu 😂😂😊

  • @vijayakumarc9051
    @vijayakumarc9051 10 หลายเดือนก่อน +20

    ಯಾವುದೇ ಟ್ರಿಪ್ ಒಗ್ಲಿ.ಯಾವುದೇ ಸೆಂಡ್ ಆಫ್ ಪಾರ್ಟಿ ಗೆ ಈ ಹಾಡು ಫಿಕ್ಸ್..song ultimate..music..💥💥🔥

  • @manjuanand6530
    @manjuanand6530 ปีที่แล้ว +9

    ಶಿವಣ್ಣ 🔥ರವಿ sir🔥ಮತ್ತೆ ಉಪ್ಪಿ ಸರ್ ಕನ್ನಡ ಚಲನಚಿತ್ರದ ನಕ್ಷತ್ರ ಗಳು 🌹🌹🌹🌹❤️❤️❤️

  • @devarajdevu7217
    @devarajdevu7217 8 หลายเดือนก่อน +17

    ಮರೆಯೋಕೆ ಆಗಲ್ಲ ನಮ್ಮ ಬಾಲ್ಯದ ಹಾಡುಗಳು.... ಸೂಪರ್ ಟ್ರೆಂಡಿಂಗ್

  • @Sai-tj1wx
    @Sai-tj1wx 27 วันที่ผ่านมา +2

    Telugu Upendra fans assemble 💪

  • @TippaAppu
    @TippaAppu 4 วันที่ผ่านมา +1

    25 ಸೆಲೆಬ್ರೇಶನ್ ಉಪೇಂದ್ರ ಮೂವಿ ರೀ ರಿಲೀಸ್ ಯಾರ್ ನೋಡಿದಿರಾ ಲೈಕ್ ಮಾಡಿ ಜೈ ಅಪ್ಪು ಬಾಸ್ ಉಪ್ಪಿ ಇಸ್ ಗ್ರೇಟ್ ಜೈ ದೊಡ್ಮನೆ ❤️❤️🙏

  • @manjunathmr1040
    @manjunathmr1040 2 ปีที่แล้ว +337

    Function is not completed without this song.. Music plus acting.. Just 😲😲😲

    • @liboypraisly2049
      @liboypraisly2049 2 ปีที่แล้ว +9

      in telugu also

    • @moneymakesall3039
      @moneymakesall3039 2 ปีที่แล้ว +6

      Uppi sir. Love From Hyderabad Maddy

    • @tirumalareddy9411
      @tirumalareddy9411 2 ปีที่แล้ว +9

      If this song will not played in any function it will not called as function, bcs my uppi song was created that much craze.

    • @bharathkumarsm1941
      @bharathkumarsm1941 2 ปีที่แล้ว +1

      Ganesha fest

    • @swathieshwar8157
      @swathieshwar8157 ปีที่แล้ว

      @@moneymakesall3039 1qa

  • @anandat8859
    @anandat8859 2 ปีที่แล้ว +48

    Gurukiran+ uppi 💥
    ravichandran+hamsalekha💥
    rajakumar+chi.udayshankar💥👍🏻

    • @sachinhanji5068
      @sachinhanji5068 ปีที่แล้ว

      ವಿಷ್ಣುವರ್ಧನ್ +ಸ್ಪೆಷಲ್ ಬಾಲ ಸುಬ್ರಮಣ್ಯ 🔥

    • @blackdaybeats
      @blackdaybeats ปีที่แล้ว +1

      Gurukiran for every one god of music ever🥰

    • @Sandeep_DS
      @Sandeep_DS ปีที่แล้ว

      @@sachinhanji5068 SPB sir alla Ee song haadiro Singer Name mano

    • @DBOSS.D50
      @DBOSS.D50 ปีที่แล้ว +1

      Darshan + Harikrishna

    • @surajbsgatty9547
      @surajbsgatty9547 11 วันที่ผ่านมา

      Vishnuvardhan+ Deva ​@@sachinhanji5068

  • @basavaraj19
    @basavaraj19 11 หลายเดือนก่อน +13

    ನಮ್ಮ ಕನ್ನಡ ಹಾಡಿನ ಖದರೆ ಬೇರೆ ರೀ,ನಮ್ಮ ಕನ್ನಡ ಭಾಷೆ, ನಮ್ಮ ಸಾಹಿತ್ಯ, ಈ ನಮ್ಮ ಕನ್ನಡ ಭಾಷೆ ಮತ್ತು ಕನ್ನಡ ಹಾಡಿಗೆ ಸರಿ ಸಾಟಿನೆ ಇಲ್ರೀ,ಜೈ ಕನಾ೯ಟಕ ಜೈಕನ್ನಡಿಗ❤️❤️❤️❤️❤️❤️❤️🌹🌹🌹🌹🌹🌹🌹

  • @akilraj9062
    @akilraj9062 ปีที่แล้ว +12

    ಈ ಹಾಡಿಗೆ ಸಾಟಿ ಇನ್ನೊಂದಿಲ್ಲ..ನಾವು ಕುಣಿದಷ್ಟು ಯಾರೂ ಕುಣಿದಿಲ್ಲ...ಉಪ್ಪಿ-ಗುರು ಕಾಂಬಿನೇಷನ್ ಅದ್ಭುತ !!!

  • @aneeshnannu2176
    @aneeshnannu2176 5 หลายเดือนก่อน +5

    Iam from kerala.but big fan of uppi annan😂🎉🎉

  • @josephnaiduvanga3825
    @josephnaiduvanga3825 2 ปีที่แล้ว +239

    ఉప్పి ని మించిన హీరో మా తెలుగు లో కూడా లేరు !

    • @Manojmanu12190
      @Manojmanu12190 2 ปีที่แล้ว +3

      Please kannada don't understand tamil

    • @josephnaiduvanga3825
      @josephnaiduvanga3825 2 ปีที่แล้ว +20

      @@Manojmanu12190 That was not Tamil its Telugu.....and it means 'There is no hero like Upendra even in my telugu'

    • @sharathkumark6636
      @sharathkumark6636 2 ปีที่แล้ว +3

      Even the songs are written by upendra he has wrote all type of songs in this movie

    • @maheshbabumannempalli3179
      @maheshbabumannempalli3179 2 ปีที่แล้ว +2

      S

    • @isrolympiad459
      @isrolympiad459 2 ปีที่แล้ว +8

      @@josephnaiduvanga3825 alanti hero kannada lo kuda leru ....manalni manam tagginchukokudadu adi telusuko

  • @mehrajshaikh24
    @mehrajshaikh24 5 หลายเดือนก่อน +9

    There are so many gems from regional language cinemas... I found this today... Awesome

  • @muhammedanas7948
    @muhammedanas7948 หลายเดือนก่อน +5

    any malayaliisss♥️😍

  • @muralipn7302
    @muralipn7302 7 หลายเดือนก่อน +18

    ಭಾರತಕ್ಕೆ ಒಬ್ಬನೇ ರಿಯಲ್ ಸ್ಟಾರ್ ನಮ್ಮ ಉಪ್ಪಿ ಬಾಸ್ ❤️

  • @Dpraj55
    @Dpraj55 2 ปีที่แล้ว +8

    ವರ್ಷಗಳೇ ಉರುಳಿದರು ಈ ಸಾಂಗ್ ರೇಂಜ್ ಮಾತ್ರ ಕಡಿಮೆ ಹಾಗಿಲ್ಲ
    ಬಾಸ್ #ಉಪೇಂದ್ರ ✌️🔥🔥🔥👌
    #ಸೂಪರ್_ಸ್ಟಾರ್_ಉಪೇಂದ್ರ

  • @Soldiersunilkumar
    @Soldiersunilkumar 2 ปีที่แล้ว +19

    1999 to 2022 same josh same craz 1999 bollywood raveena tandon kare tandu namm kfI madiddu super

  • @sauravspeed
    @sauravspeed 2 ปีที่แล้ว +104

    Gurukiran a gem, Trendsetter to kfi.

    • @keepsilenceplease3693
      @keepsilenceplease3693 2 ปีที่แล้ว +7

      Yes.. And nowadays we dont even have a 50% capable music directors in KFI compared to Guru

    • @blackdaybeats
      @blackdaybeats ปีที่แล้ว +6

      Guru Kiran is the god of music what a legend ❤️

  • @techsk6921
    @techsk6921 2 ปีที่แล้ว +71

    Kgf2 can't also beat this movie....i nw kgf2 was a masterpiece but this was I can't explain it's just 🔥🔥🔥 movie

  • @chandanchandu385
    @chandanchandu385 ปีที่แล้ว +50

    2022 alla 2050 ra varegu song keloru ond like madi 👍

  • @Abhishek-ii3ri
    @Abhishek-ii3ri 23 วันที่ผ่านมา +5

    ಉಪೇಂದ್ರ + ಗುರುಕಿರಣ್ = 💥💥

  • @sam125
    @sam125 2 ปีที่แล้ว +32

    Uppi fans like here..😍

  • @sudsuda4941
    @sudsuda4941 7 หลายเดือนก่อน +7

    ಒಂದು ಕಾಲದಲ್ಲಿ ಮದುವೆ ಮದರಂಗಿ ಗಳಲ್ಲಿ ಎಲ್ಲಾ ಕಡೆ ಹವ ಎಬ್ಬಿಸಿದ ಹಾಡು...

  • @gururaj123
    @gururaj123 2 ปีที่แล้ว +55

    I still hear this Song at Ganesha festival during procession played in DJ Music systems🔥🔥🔥

  • @فهدالقحطاني-ط4ر
    @فهدالقحطاني-ط4ر 14 วันที่ผ่านมา +1

    We love to hear Indian songs. Greetings from Saudi Arabia 🇸🇦 ❤🇮🇳

  • @GSVlogs143
    @GSVlogs143 3 หลายเดือนก่อน +2

    2024 watching like karo

  • @sahanahegde8597
    @sahanahegde8597 2 ปีที่แล้ว +71

    Still now this is the compulsory song in our get-to gather 💝 and every one will dance unknowingly 😍😍

  • @mahanteshk7821
    @mahanteshk7821 ปีที่แล้ว +36

    2023 ರಲ್ಲಿಯೂ ಮಸ್ತ್ ಮಸ್ತ್.... 👌👌🎵

    • @manuprasad543
      @manuprasad543 ปีที่แล้ว

      My favorite song 👌👌👌

    • @manuprasad543
      @manuprasad543 ปีที่แล้ว +1

      Super voice Mano sir 🔥🔥🔥🔥

  • @tajakumar6539
    @tajakumar6539 17 วันที่ผ่านมา +2

    ಈ ಫಿಲಂ ನಾ ಕ್ಯಾಸೆಟ್ ಸಿಗದೇ ಅಂಗಡಿಗಳ ಮೇಲೆ ಗಲಾಟೆ ಮಾಡಿದ್ದ ಆ ದಿನಗಳು ನೆನೆಸಿಕೊಂಡರೆ ಇಂದು 😢ನಮಗೆ ತುಂಬಾ ನೋವು ಆಗುತ್ತೆ..
    ಉಪ್ಪಿ ಸರ್ ನೀವು ನಿಜವಾಗಿಯೂ ಸೂಪರ್ ಸ್ಟಾರ್ ❤

  • @manukn3896
    @manukn3896 2 หลายเดือนก่อน +4

    Uppi sir jamandelle Raveena tondan kannada industry tandiddare

  • @malahema31
    @malahema31 2 ปีที่แล้ว +84

    Always evergreen song in kannada industry.....raveena tanden and upendra acting so wonderfull

  • @JustFun-tf4gw
    @JustFun-tf4gw 6 หลายเดือนก่อน +7

    from TG 💥💥💥💥💥 uppi sir 🙌🏻🙌🏻🙌🏻

  • @SACHINACHARYA
    @SACHINACHARYA 2 ปีที่แล้ว +37

    After #777Charlie.... sitting near dustbin at night near orchestra... ಅಂಕು ಡೊಂಕು ಮೈ ನೋಡು... ಲಕ್ ದೇ... ಲಕ್ ದೇ... ಡಿಂಗ್ ಡಾಂಗ್ ಸ್ಟೈಲ್ ನೋಡು... ಲಕ್ ದೇ... ಲಕ್ ದೇ... 🐾😍🤩🤣😝❤️🐕

    • @samarth9792
      @samarth9792 ปีที่แล้ว +1

      Rakshit fanboy moment of uppi sir adu

  • @bharathid5459
    @bharathid5459 12 วันที่ผ่านมา +2

    Iam Tamil.Indha song music ,Dance,song Sema ah iruku.But Enaku puriyavillai😂😂😂😂😂 Irunthalum kettu kondu irukirean.16.9.2024 Covai to Chennai Trainla Traval pannugirean.Sema song

  • @believerpkm3651
    @believerpkm3651 ปีที่แล้ว +29

    We need Biggest And Beast Brain 🧠 Uppi boss Era Again ...this master has all in his bag ...we want Old Uppi back 😢

  • @ShivaTheLord007
    @ShivaTheLord007 2 ปีที่แล้ว +69

    #Upendra introduced mass movies to KFI
    as the same way
    #Gurukiran introduced mass Songs to KFI
    🔥🔥🔥

  • @veekay2877
    @veekay2877 2 ปีที่แล้ว +116

    Fantastic music composition by Gurukiran ,equally super singing by Manu

  • @human464
    @human464 หลายเดือนก่อน +2

    Bangalore song❤️

  • @meghanar4927
    @meghanar4927 ปีที่แล้ว +41

    Clg fiction are incomplete without this master piece 🤩🤩🤩💥💥

  • @filterlesskrishna2162
    @filterlesskrishna2162 4 หลายเดือนก่อน +2

    ಈ ಸಿನಿಮಾ Re - release ಆದ್ರೇ ಹೆಂಗಿರುತ್ತೇ ? ❤❤❤

  • @Rohith481
    @Rohith481 2 ปีที่แล้ว +5

    2020 ಇಸವಿಯ ನಂತರ ಈ ಹಾಡನ್ನು ಯಾರು ಯಾರು ಕೇಳಿದ್ದೀರಿ ಲೈಕ್ ಮಾಡಿ..

  • @mehboobhebbal744
    @mehboobhebbal744 2 ปีที่แล้ว +9

    ನಿಜ ಹೇಳಬೇಕೆಂದರೆ ಉಪೇಂದ್ರನ ಸಾಂಗ್ಸ್ ... 💃ಗಿಚ್ 🕺💃ಆಗಿರ್ತವೆ ..KA 37 ಮಂದಿ ನಾವ್

  • @swathis5858
    @swathis5858 2 ปีที่แล้ว +35

    pov: ramika sen after signing rocky bhai's death warrant

  • @Myopinion_2024
    @Myopinion_2024 ปีที่แล้ว +10

    Till now one song in kannada industry knocked the door of this kind of item song ! Upendra is upendra❤

  • @FilmyBassu1992
    @FilmyBassu1992 ปีที่แล้ว +4

    ಹಾಡು ಕೇಳಿದ್ರೆ ಒಂತರ ಖುಷಿ ಜೋಷ ಬರುತ್ತೆ ಉಪ್ಪಿ ಸಾಹಿತ್ಯಕ್ಕೆ ಒಂದು ಮೆಚ್ಚುಗೆಯಿರಲಿ

  • @MrRakeshnarayana
    @MrRakeshnarayana 3 หลายเดือนก่อน +2

    If social media technology had come in 90s...imagine popularity of tarle nann maga, Sshh,Om,A..

  • @ShivaTheLord007
    @ShivaTheLord007 2 ปีที่แล้ว +46

    #Upendra + #Gurukiran = Mass Combination
    🔥🔥🔥

    • @rajudevadiga7179
      @rajudevadiga7179 2 ปีที่แล้ว

      MANU SIR

    • @ramanna6815
      @ramanna6815 ปีที่แล้ว

      ಈಸಾಂಗ್ನನಿಂದ ನನಗೆlove success ಆಗಿದೆ

  • @harshaljogi3586
    @harshaljogi3586 2 ปีที่แล้ว +187

    First actor I came to know from South after Rajini and Kamal was Upendra but I didn't know his name and language then, now I know. His acting(filmmaking) talent and having near perfect sense of what his audience likes is something that catches the people's attention more than anything which makes him a special person and I speak Marathi.

    • @luckystar6295
      @luckystar6295 2 ปีที่แล้ว +8

      There were great legendary actors in kannada i.e Dr. Rajkumar, Vishnu Vardhan & Ambarish.

    • @anni_kannadiga
      @anni_kannadiga ปีที่แล้ว +6

      Watch his direction movies... Your mind will be blown... You need to watch at least 2 times to understand each movie.

    • @harshaljogi3586
      @harshaljogi3586 ปีที่แล้ว +2

      @@anni_kannadiga Where can I watch them with subtitles?

    • @rajeshr1272
      @rajeshr1272 ปีที่แล้ว

      Àa

    • @YogeshGowda-y7o
      @YogeshGowda-y7o ปีที่แล้ว

      ​@@luckystar6295 ⁰lpl000⁰777l😅

  • @shivaturamari942
    @shivaturamari942 2 ปีที่แล้ว +25

    Raveena Tandon ✨💥💞♥️ 😊😚😚

  • @bharath_mangalore
    @bharath_mangalore หลายเดือนก่อน +1

    Man was living 20yrs ahead of his time

  • @suprithmudalavar2389
    @suprithmudalavar2389 ปีที่แล้ว +38

    HUBLI GANESH Visarjan INCOMPLETE WITHOUT THIS SONG 😍❤ THIS SONG HAS SEPARATE FAN BASE 🥳🤗

    • @sagarjoshi731
      @sagarjoshi731 ปีที่แล้ว +4

      true man.... love hubli visarjan

  • @abhishekbs2555
    @abhishekbs2555 2 ปีที่แล้ว +29

    Northies welcome here after KGF 💝

  • @veerapagakarthik5450
    @veerapagakarthik5450 ปีที่แล้ว +30

    Mano sir 😎 his voice was marvelous 🔥

  • @hanumantajnayakhanumanta7108
    @hanumantajnayakhanumanta7108 ปีที่แล้ว +2

    ಉಪ್ಪಿ ಸರ ಫ್ಯಾನ್ ಯಾರಿದಿರಾ ವಂದು ಲೈಕ್ ಮಾಡ್ರಿ ❤❤🎉🙏

  • @pavannaika3807
    @pavannaika3807 ปีที่แล้ว

    🔥 Uppiginta Ruchi Bere illa..

  • @laxmihadapad1100
    @laxmihadapad1100 5 วันที่ผ่านมา +1

    ಏನೇ ಅಂದ್ರು ನಮ್ಮ ಉಪ್ಪಿನೆ ಬೇರೆ ಅವರು ಸ್ಟಾರ್ಲೈಟ್ ಬೇರೆ...

  • @sanjaysanju4752
    @sanjaysanju4752 2 ปีที่แล้ว +14

    ಗುರುಕಿರಣ್ music 🔥🔥

  • @bindusaramj9030
    @bindusaramj9030 ปีที่แล้ว +10

    Ganesha habbadalli ee song misse agalla
    Craze🔥

  • @swaruprao9517
    @swaruprao9517 2 ปีที่แล้ว +19

    Ramika Sen is Uppi's entertainment chinna...🤩😂

  • @sharanonkari4273
    @sharanonkari4273 7 หลายเดือนก่อน +2

    Ever green maas song in kannada
    Top 20 Edhu Ondu Song music. Lyrics 🔥🔥🔥

  • @informationtv19
    @informationtv19 ปีที่แล้ว +27

    Raveena tandon did in kannada industry at her peak level in indian cinema😱😱

    • @chiranthjp1151
      @chiranthjp1151 ปีที่แล้ว +4

      May be Hindi people have to be proud that she is acted in kannada bro

    • @hasiruprakrithi
      @hasiruprakrithi 7 หลายเดือนก่อน

      Yes she became popular in KFI that's the reason she came back in KGF already know star in kannda cinema

  • @dhondupantdattaprakash6547
    @dhondupantdattaprakash6547 7 หลายเดือนก่อน +4

    This same tune almost 80% music gurukiran used in aptamitra in ankudonku daribyada song. Listen both u realized.

    • @blackdaybeats
      @blackdaybeats 7 หลายเดือนก่อน +3

      Anku donku dari byada thats also have Punjabi texture thats 9ne of the new gen melody song mixing also awesome by gurukiran ❤🎉

  • @bhagappash319
    @bhagappash319 2 ปีที่แล้ว +26

    Uppiii is real super star.. What a lovely super star 💥💥💥💥💥

  • @narayanaj8187
    @narayanaj8187 2 ปีที่แล้ว +13

    Upendre & Gurukiran combination anthu habba for music lovers 🙏🏼🙏🏼

  • @yogishshirva166
    @yogishshirva166 ปีที่แล้ว +2

    ❤️❤️❤️

  • @naagusm4701
    @naagusm4701 หลายเดือนก่อน +2

    Missing gurukiran Music😌♥️

  • @firozcena2900
    @firozcena2900 2 ปีที่แล้ว +88

    Best ever song of 90s kids still rocks

    • @madhuaditya1861
      @madhuaditya1861 2 ปีที่แล้ว +2

      Not 90s kids, every time best song