ಕೌಸಲ್ಯ ಅವರೇ ನಿಮಗೆ ತುಂಬು ಹೃದಯದ ಧನ್ಯವಾದಗಳು. ನೀವು ನಮಗೆ ನೀಡಿದ ದಸರಾ ಚಿತ್ರೀಕರಣ ಚೆನ್ನಾಗಿತು. ನಿಮಗೂ ನಿಮ್ಮ ತಂಡದವರಿಗೂ ತಾಯಿ ಚಾಮುಂಡೇಶ್ವರಿ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ.
ಮೇಡಂ ಇವರು ಇನ್ನೂ ಒಂದು ವಾರಗಳ ಕಾಲ ಇರಬಹುದಿತ್ತು ಅಲ್ವಾ ಇಷ್ಟು ಬೇಗ ಹೋಗುವ ಅವಶ್ಯಕತೆ ಏನಿತ್ತು 😒😒ಮನಸ್ಸಿಗೆ ತುಂಬಾ ಬೇಜಾರ್ ಆಗ್ತಾ ಇದೆ ಪಾಪ ನೆನ್ನೆ ಎಲ್ಲಾ ದಣಿದು ಸಾಕಾಗಿದೆ ಆನೆಗಳಿಗೆ ಇನ್ನೊಂದು ವಾರ ಇಲ್ಲೇ ವಿಶ್ರಾಂತಿ ತೆಗೊಂಡು ಆರಾಮಾಗಿ ಆಮೇಲೆ ಹೋಗಿದ್ದಿದ್ರೆ ಚೆನ್ನಾಗಿತ್ತೇನೋ ಅಂತ ನನ್ನ ಅಭಿಪ್ರಾಯ 👍🙏
ಹಬ್ಬ ಎಂದರೆ ದಸರಾ, ದಸರಾ ಎಂದರೆ ಆನೆ, ದಸರಾ ವನ್ನು ನಮ್ಮ ಮನೆಯಲ್ಲಿ ಕೂತು ವಿಜೃಂಭಣೆಯಿಂದ ಆಚರಿಸಿದವು ಕಾರಣ ನಿಮ್ಮ ಈ ವಿಡಿಯೋ ಇಂದ, ಅದಕ್ಕಾಗಿ ನಿಮಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ, ಹಾಗೂ ನಿಮ್ಮ ಈ ಒಂದು ಪ್ರಯತ್ನ ಇನ್ನೂ ಮತ್ತಷ್ಟು ಎತ್ತರವಾಗಿ ಸಾಗಲಿ ಎಂದು ಆಶಿಸುತ್ತೇವೆ ಕೊನೆಯದಾಗಿ ಎಲ್ಲಾ ಬೀಳ್ಕೊಡುಗೆ ಸಮಾರಂಭದ ವರೆಗೂ ವೀಕ್ಷಿಸುವ ಅವಕಾಶ ಮಾಡಿಕೊಟ್ಟ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು
ಕೌಶಲ್ಯ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದಗಳು ❤ ಯಾಕೆಂದ್ರೆ ನೀವು ನೀಡುವ ಮಾಹಿತಿ ತುಂಬಾ ಚೆನ್ನಾಗಿರುತ್ತೇ ಹಾಗು ಬಹಳ ಸುಂದರವಾಗಿತ್ತೇ ಹಾಗೆ ನಮಗೆ ಅರ್ಜುನ ಇಲ್ಲದಿರುವುದು ಬಹಳ ಬೇಸರವಾಗಿದೆ 😢
Thank u so much madeum for memorable video we feel our self we R also there thank u so much to ur team and the great Camera men u have. Long way to go please go head all the best madeum.
Enod madam yella kalsoke bejar aguthe but chenagi nodkoli god bless all my elephant gods of Karnataka mathe yella banni dasara ge love u all my children's
Yella ok but palace alli 2 girl eliphant edde Alva Preethi and enondu adunu kalsbedi kadigi havugal na life long palace olgade ne katakondu ontara himse Alva ondu walk kuda karkondu ogala yen ella 😢
Madam plz make a video of vinu sir where is he knw nd if posible plz make CAPTAIN ARJUNA video also it's a request it has been to long we have been seen him😞 miss u CAPTAIN ARJUNA LOVE U ❤❤️🥹🥹
ಕೌಸಲ್ಯ ಅವರೇ ನಿಮಗೆ ತುಂಬು ಹೃದಯದ ಧನ್ಯವಾದಗಳು. ನೀವು ನಮಗೆ ನೀಡಿದ ದಸರಾ ಚಿತ್ರೀಕರಣ ಚೆನ್ನಾಗಿತು. ನಿಮಗೂ ನಿಮ್ಮ ತಂಡದವರಿಗೂ ತಾಯಿ ಚಾಮುಂಡೇಶ್ವರಿ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ.
ನಮ್ಮ ಮುದ್ದು ಕಂದ ಆನೆಗಳಿಗೆ ದೇವರು ಆರೋಗ್ಯ ಆಯಸ್ಸು ಕೊಡಲಿ ಹೋಗಿ ಬನ್ನಿ ಮುದ್ದುಗಳ😘😘😘❤️❤️❤️❤️🙏🙏🙏🙏🙏👌👌
ಮೇಡಂ ಇವರು ಇನ್ನೂ ಒಂದು ವಾರಗಳ ಕಾಲ ಇರಬಹುದಿತ್ತು ಅಲ್ವಾ ಇಷ್ಟು ಬೇಗ ಹೋಗುವ ಅವಶ್ಯಕತೆ ಏನಿತ್ತು 😒😒ಮನಸ್ಸಿಗೆ ತುಂಬಾ ಬೇಜಾರ್ ಆಗ್ತಾ ಇದೆ ಪಾಪ ನೆನ್ನೆ ಎಲ್ಲಾ ದಣಿದು ಸಾಕಾಗಿದೆ ಆನೆಗಳಿಗೆ ಇನ್ನೊಂದು ವಾರ ಇಲ್ಲೇ ವಿಶ್ರಾಂತಿ ತೆಗೊಂಡು ಆರಾಮಾಗಿ ಆಮೇಲೆ ಹೋಗಿದ್ದಿದ್ರೆ ಚೆನ್ನಾಗಿತ್ತೇನೋ ಅಂತ ನನ್ನ ಅಭಿಪ್ರಾಯ 👍🙏
S
ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇನು ಅಂತ ಸರ್ ಅಷ್ಟೇ... ನಿಯಮಗಳು...
Innu irabekagittu
Canada😅😊😅 2:32 😊
🎉ಗಜಪಡೆಗೆ ಧ ನ್ಯ ವಾದಗಳು ಮತ್ತೆ ಎಲ್ಲರೂ ಬನ್ನಿ ತಾಯಿ ಆರೋಗ್ಯ,ಆಯುಶ್ಯ ಕೊಟ್ಟು ಕಾಪಾಡಲಿ🎉🎉🎉😊😊
ಹಬ್ಬ ಎಂದರೆ ದಸರಾ, ದಸರಾ ಎಂದರೆ ಆನೆ, ದಸರಾ ವನ್ನು ನಮ್ಮ ಮನೆಯಲ್ಲಿ ಕೂತು ವಿಜೃಂಭಣೆಯಿಂದ ಆಚರಿಸಿದವು ಕಾರಣ ನಿಮ್ಮ ಈ ವಿಡಿಯೋ ಇಂದ, ಅದಕ್ಕಾಗಿ ನಿಮಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ, ಹಾಗೂ ನಿಮ್ಮ ಈ ಒಂದು ಪ್ರಯತ್ನ ಇನ್ನೂ ಮತ್ತಷ್ಟು ಎತ್ತರವಾಗಿ ಸಾಗಲಿ ಎಂದು ಆಶಿಸುತ್ತೇವೆ ಕೊನೆಯದಾಗಿ ಎಲ್ಲಾ ಬೀಳ್ಕೊಡುಗೆ ಸಮಾರಂಭದ ವರೆಗೂ ವೀಕ್ಷಿಸುವ ಅವಕಾಶ ಮಾಡಿಕೊಟ್ಟ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು
ನಮ್ಮ ಎಲ್ಲಾ ಗಜಪಡೆಗಳಿಗೆ ತುಂಬು ಹೃದಯದ ಧನ್ಯವಾದಗಳು ❤🙏🙏🙏
ಕೌಶಲ್ಯ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದಗಳು ❤ ಯಾಕೆಂದ್ರೆ ನೀವು ನೀಡುವ ಮಾಹಿತಿ ತುಂಬಾ ಚೆನ್ನಾಗಿರುತ್ತೇ ಹಾಗು ಬಹಳ ಸುಂದರವಾಗಿತ್ತೇ ಹಾಗೆ ನಮಗೆ ಅರ್ಜುನ ಇಲ್ಲದಿರುವುದು ಬಹಳ ಬೇಸರವಾಗಿದೆ 😢
ಕೌಸಲ್ಯ ಮೇಡಂ ನೀವು ಗಜ ಪಡೆ ದಸರಾದ ವಿಡಿಯೋಗಳನ್ನು ಚಿತ್ರೀಕರಣ ಮಾಡಿದ್ದು ತುಂಬಾ ಚೆನ್ನಾಗಿತ್ತು ನಿಮಗೂ ನಿಮ್ಮ ತಂಡದವರಿಗೂ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ 🙏🙏❤️❤️❤️🙌🙌
ಇನ್ನು ಒಂದು ತಿಂಗಳು ಇದ್ದರೆ ಏನಾಗುತ್ತಿತ್ತು.ಎಲ್ಲಾ ಸ್ವಾರ್ಥ ಪ್ರಪಂಚ.ಇದು ಬಹಳ ಬೇಜಾರು ಪಡುವ ಸಮಯ.ಅಭಮನ್ಯು ಇನ್ನೂ ಒಂದು ತಿಂಗಳು ಇಲ್ಲೇ ಇರು ಕಂದಾ.
ಕೌಶಲ್ಯ ಮೇಡಂ ಈ ನಿಮ್ಮ ಒಂದು ದಸರಾದ ವಿಡಿಯೋಗಳಿಗೆ ನಮ್ಮ ಕಡೆಯಿಂದ ಧನ್ಯವಾದಗಳು ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲಿ
Abhimanyu❤❤❤❤❤ vasantha
ತುಂಬಾ ಶ್ರಮಿಸಿ...ಮಾಹಿತಿ ನೀಡಿದ್ದೀರಿ..ಧನ್ಯವಾದ
ಕ್ಯಾಂಪಲಿ ನಮ್ಮ ಆನೆಗಳನ್ನ ಚೆನ್ನಾಗಿ ನೋಡಿಕೊಳ್ಳಿ ಪ್ಲಿಸ್🙏🙏🙏🙏🙏🙏🙏🙏🙏🙏.
All the best MCB j kosalya aka I miss you my boos Arjuna and vinu ana
ಧನ್ಯವಾದಗಳು ನಿಮಗೆ ಎಲ್ಲಾ ಮಕ್ಕಳನ್ನು ತೋರಿಸಿದ್ದಕ್ಕೆ.
ಮೈಸೂರು ದಸರಾ ವ್ಯೆಭವ ಹಾಗೂ ಆನೆಗಳ ಎರಡು ತಿಂಗಳ ಚಟುವಟಿಕೆಯನ್ನು ಅದ್ಭುತ ಚಿತ್ರೀಕರಣ ಮಾಡಿದ ನಿಮಗೆ ಕೋಟಿ ಕೋಟಿ ನಮನ. 👍👍💐💐
ಎಲ್ಲಾದರೂ ಇರಿ ಎಂತಾದರು ಇರಿ ಚೆನ್ನಾಗಿರಿ❤❤❤❤
Miss you Arjuna😢😢
❤Olledmdu tayi
ಮೂಡಿಗೆರೆ ಬೈರಾ ನಮ್ಮ ಅಭಿಮನ್ಯು 🔥❤
ಮುಂದಿನ ದಸರಾಕ್ಕೆ ಕಾಯ್ತಾ ಇರ್ತೀವಿ 💐💐
ಧನ್ಯವಾದಗಳು ನಿಮ್ಮ ಎಲ್ಲಾ ಮಾಹಿತಿಗಾಗಿ ❤️❤️
Thanks to kousalaya and team
ವಸಂತ ಅಣ್ಣ ಅವರ ಕುಟುಂಬ ಸದಸ್ಯರು.ಅಭೀಮನು ಎಲ್ಲಾ ಒಂದು ವಿಡಿಯೋ ಮಾಡಿ ❤
#missyouarjuna😢❤
ತುಂಬಾ ಒಳ್ಳೆಯ ವಿಡಿಯೋಗಳನ್ನು ಕೊಟ್ಟಿದ್ದೀರಿ 👍🙏🇮🇳
ಎಲ್ಲಾ ಆನೆಗಳು ಚೆನ್ನಾಗಿ ನೋಡ್ಕೋಲಿ ಮಾವುಟರೆ
Bheem ❤
ತುಂಬಾ ತುಂಬಾ ತುಂಬಾ ಥ್ಯಾಂಕ್ಸ್ ಮೇಡಂ 🙏🙏🙏
Thank u so much madeum for memorable video we feel our self we R also there thank u so much to ur team and the great Camera men u have.
Long way to go please go head all the best madeum.
Ekalavya my sweet Angel.Im happy that I saw you kannaa ❤❤❤
Mudina dasara dalli meet madona, my dear elephants, mainly my heros abhimanyu and bheema
Papa palece alli ero 2 anegalu tumba bajar alli eddave papa 😢
TQ mam ❤anegalna thumba miss madkotivi niv mado video nodoke thumba Kushi agtithu yella aanegalu kshemavagi comp talupli ❤❤❤🎉
This dasara You was done wonderfull job maam... Thank you for all dasara coverages ❤
Miss you 😢😢😢all elephant 🐘🐘🐘🐘🐘😢😢
Bheema elephants ❤
Enod madam yella kalsoke bejar aguthe but chenagi nodkoli god bless all my elephant gods of Karnataka mathe yella banni dasara ge love u all my children's
Mahendra jote bere yav Anne balle camp ge hogide?
BHEEMA ELEPHANTS ❤
Good job Kousalya ❤
Tq all team 🦣🦣🦣🦣🦣🦣🦣🦣🦣🦣🦣🦣🦣🙏 god bless you 🙏🙏🙏🙏🙏🙏🙏
ಮಹೇಂದ್ರನ ಬಗ್ಗೆ ಅಪ್ಡೇಟ್ಸ್ ಹಾಕ್ತಾ ಇರಿ ಹೊಸ ಕ್ಯಾಂಪ್ ಏನಾದ್ರು ಅನಾಹುತ ಮಾಡ್ಬಿಟ್ರೆ ಕಸ್ಟ😢😢❤
Excellent 🎉🎉🎉
ಕಳೆದ ಬಾರಿ ಅರ್ಜುನ ಲಾರಿ ಇಂದ ಇಳಿದ ಪರಿಯನ್ನು ಇನ್ನೊಮ್ಮೆ ತೋರಿಸಿ.ಎಷ್ಟು ಮಸ್ತ್ನಲ್ಲಿ ಇಳಿದ...ನೋಡೋದಕ್ಕೆ ಅಷ್ಟು ಸಂತೋಷ ಆಗತ್ತೆ.
Super ❤
Tq ✌️💖✨
Chandad vivarne thank you
AKKA NANU AKKA MAHANTESH PALACE ALLI SIKKINDNALLA AKKA NANE AKKA THANKS FOR YOUR WONDERFUL VIDEO AKKA THANKS❤️🎉
Helo mahanthesh kushi Aythu nimmana nodi
Thanks akka if you dont mind yenadru nange help bekadre nimge ph madtini akka nimma phone personal phone number siktada akka
Akka ane gallella hoyta akka
God bless you all team 🦣🦣🦣🦣🦣🦣🦣🦣🦣🦣🦣🦣🦣👍👌🙏🙏🙏🙏🙏🙏🙏🙏🙏🙏
Neevu Nan fav nimge 100% varsha
Mam Vinu avru yenadhruu avr bagge heli plz
Tq and happy dasara to you akka❤❤❤
ಕಂಜನ ಆನೆ ಬಗ್ಗೇ ಎಲ್ಲೂ ಈ ವೀಡಿಯೊ ದಲ್ಲಿ ಹೇಳಲೇ ಇಲ್ಲ 😢😥😱
Medum really excellent video thanks a lot and greatful to you with best of luck for feature.
Karadi sigeguda yange edare antha one video madi mam
Very very sad to all episodes 😢😢😢😢
Free iddaga swalpa Babruvahana mattu Rajan updated kodi plz
Avaru kadighey hodrey heygey parichaya sighutthey mam yella bhaggey ondhu video madi plz🙏
Tq kousalya avre. Nim ella
mahitigagi.. Nimge olledagali. Innu jasti subscribe madli. Nim youtube channelna.. 🫶🏻❤️.
Thanks for the wonderful video. But the bad this is still arjuna is not in the video 😢😢😢😢😢
Thanks for sharing your experience with us ❤🙏🫡💥🌹
❤❤❤
Chamundi thai ella anegalannu kapadli❤❤
❤
Which are the two elephant in Mysore and who is taking care of it & why these two elephant comes at the End 1🤔🤔
Thank You 🙏🏻
Kayamp ghey hodhrey matthey avu next year yelli sigutthey adhra bhaggey video madi
Sister u can also interview kaleem elephant from topslip he also one of the big elephant in india he also completed 99 forest operations 22:10
We have abhimanyu who has completed more than 150 forest operation and more than 50 tiger combing operation successfully
@@thetimeticks077 I know but I am not debating I am not comparing any elephant they have unique talents we want know about all elephant
Madam nekst babruvahan video madi please
ಮೇಡಂ mcvj ಅನ್ನೋ ನೇಮ್ನ ಸ್ವಲ್ಪ ಬೇರೆಕಡೆ ಹಾಕಿ
Yella ok but palace alli 2 girl eliphant edde Alva Preethi and enondu adunu kalsbedi kadigi havugal na life long palace olgade ne katakondu ontara himse Alva ondu walk kuda karkondu ogala yen ella 😢
Ekalavya ge esta ella lorry hattoke😅
ಅಕ್ಕ ನೀವು ನಿಮ್ಮ camera man ಅಣ್ಣನನ್ನೇ ತೋರುಸಲಿಲ್ಲ please ತೋರ್ಸಿ 🙏
Madam plz make a video of vinu sir where is he knw nd if posible plz make CAPTAIN ARJUNA video also it's a request it has been to long we have been seen him😞 miss u CAPTAIN ARJUNA LOVE U ❤❤️🥹🥹
Ayyo medam navu bandiddo yarnu holgadege bidle ella bejar aythu medan
Madam palace elephant video madi pregnant idye ante
Konegu camera man thorisalilla
Community ge avar photo na akthini nodi sorry
@@MCVJKousalyaWhich is other two Elephant in Mysore and who is taking care of it and we're it will be available in Mysore
@@kevinrk7610 there is 2 more elephants which will always stay at palace when u visit palace u can see them
Bheema next dasara gay barala
Yake barala
Yake
ಯಾಕೆ?
Yake
Hogo sade nanmagane bhima bande barthane, chamundeshwari thayiya ashirvada ede bhimanige🌹
😅😅
Yella anne gal video madtera nevu but haa 2 eliphants na yavathu torsella
Yav elephants sir
Palace elephants na nivu helthirodhu
Infact adru video kuda madidvi pls check out on our TH-cam channel sir
medum evatthinind ane vidio madalwA
❤❤❤❤
❤❤