ಕುಡ್ಲ ರಾಂಪೇಜ್ ಚಾನಲ್ ಬಂದ್.! ಧರ್ಮಸ್ಥಳದ ಅಧರ್ಮ ಅಧಿಕಾರಿಯ ಅಸಲಿ ಮುಖ ಬಯಲು.!

แชร์
ฝัง
  • เผยแพร่เมื่อ 26 ม.ค. 2025

ความคิดเห็น • 2.7K

  • @amaddoor2177
    @amaddoor2177 10 วันที่ผ่านมา +744

    ನಿಮ್ಮ ಧೈರ್ಯ ಮೆಚ್ಚುವಂತಹದ್ದು
    ನಿಮಗೆ ಜಯವಾಗಲಿ
    ನಿಮ್ಮೊಂದಿಗೆ ಪಬ್ಲಿಕ್ ಇದೆ

    • @iamsorry2571
      @iamsorry2571 5 วันที่ผ่านมา +1

      😂😂😂avarondige devare iddane murkha shikamani

    • @Stylish-y8h
      @Stylish-y8h 5 วันที่ผ่านมา +1

      ​@@iamsorry2571andre nimma artha Devaru saha kettavanige support antana

    • @madankumarr884
      @madankumarr884 3 วันที่ผ่านมา

      ದೇವರು ಇದ್ದಾನೆ ಅನ್ನೋದೇ ನಂಬೋದು ಕಷ್ಟ...ಸತ್ಯಾನೆ ದೇವರು ಅದಕ್ಕೆ ಅವನ ಪರಿಸ್ಥಿತಿ ಇವಾಗ ಕೆಟ್ಟಿರೋದು...😂😂😂

  • @ganeshprasad2529
    @ganeshprasad2529 10 วันที่ผ่านมา +1195

    ನಿಮ್ ಜೊತೆ ನಾವಿದ್ದೇವೆ ಅಜಯ್ ಸರ್. ನೀವು ಸೌಜನ್ಯ ನ್ಯಾಯದ ಪರವಾಗಿ ನಿಮ್ಮ ಹೋರಾಟವನ್ನು ನಿಲ್ಲಿಸಬೇಡಿ. ನೀವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನೀವು ನಿಮ್ಮ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಿ❤❤

    • @BhagyaBhagya-i6m
      @BhagyaBhagya-i6m 10 วันที่ผ่านมา +26

      ❤❤❤

    • @YogeshaSt-sv6pp
      @YogeshaSt-sv6pp 10 วันที่ผ่านมา +12

      ❤❤❤❤

    • @ganeshprasad2529
      @ganeshprasad2529 10 วันที่ผ่านมา +8

      @YogeshaSt-sv6pp ♥️

    • @rathnamala5078
      @rathnamala5078 10 วันที่ผ่านมา +9

      👍

    • @sarojapoojari6330
      @sarojapoojari6330 10 วันที่ผ่านมา

      ಉಗಿರಿ ಸರ್ ಮಾನ ಮರ್ಯಾದೆ
      ಬೀಟ್ಟು ಬದುಕುತ್ತಿರುವ ಕಚಡ
      ವೈಕ್ತಿ ದೇವಾಮಾನವ ಅಲ್ಲಾ
      ದರಿದ್ರ ಮಾನವ ಅವನು ಅಣ್ಣಪ್ಪ
      ಮಂಜುನಾಥ ಸ್ವಾಮಿ ಅವನಿಗೆ
      ಶೀಕ್ಷೆ ಶೀಕ್ಷೃ ಕೊಟ್ಟೆ ಕೊಂಡು ತಾನೇ
      ಅಜಯ್ ಸರ್ ನೀಮ್ಮ ಜೋತೆ
      ನಾವು ಇದ್ದೆವು ಸರ್

  • @SujeeshArt
    @SujeeshArt 10 วันที่ผ่านมา +642

    ದೊಡ್ಡ ದೊಡ್ಡ ಮಾಧ್ಯಮ ಎಲ್ಲ ಸತ್ತುಹೋಗಿದೆ.. ನಿಮ್ಮಂಥ ನಿಜವಾದ ಒಳ್ಳೆಯ ಕೆಲಸ ಮಾಡುವ ಮಾಧ್ಯಮ ಬೇಕು.. ಜೈ ಸೌಜನ್ಯ

    • @BASAVARAJHARIJAN-h8d
      @BASAVARAJHARIJAN-h8d 9 วันที่ผ่านมา +5

      Justice for soujanya

    • @shivaramkulal1207
      @shivaramkulal1207 9 วันที่ผ่านมา +4

      Yes

    • @oneworld797
      @oneworld797 9 วันที่ผ่านมา

      Mainstream media is controlled by Modani, High courts and Supreme court.
      They also want to control Social media chay.
      Question is why Hindus are not awakening till now?

    • @rshekarmanish7200
      @rshekarmanish7200 8 วันที่ผ่านมา

      ನಿಮ್ಮ ಧೈರ್ಯ ಸಾಹಸಕ್ಕೆ ನನ್ನ ನಮನಗಳು ಸರ್ 🙏🏻💐 ಅವರ ಯೋಗ್ಯತೆ ನಾಡಿನ ಜನತೆಗೆ ಗೊತ್ತಾಗ್ತಾ ಇದ್ಯಲ್ಲ ಅದಕ್ಕೆ ಎಲ್ಲ ಬಂದ್ ಮಾಡ್ತಾ ಇದಾರೆ, ನಾಚಿಕೆ ಆಗ್ಬೇಕು ಅವರ ಯೋಗ್ಯತೆ ಅಷ್ಟು.

    • @aravindrao6363
      @aravindrao6363 7 วันที่ผ่านมา +1

      ವೀರೇಂದ್ರ ಪೇರ್ಗೂಡೆ ಕರ್ಮಕಾಂಡ

  • @umeshpattaje9295
    @umeshpattaje9295 10 วันที่ผ่านมา +243

    ಸತ್ಯದ ನ್ಯಾಯದ ಧರ್ಮದ ಕುಡ್ಲ ರಂಪೇಜಿ ಚಾನೆಲ್ ನಿಮ್ಮದೈರ್ಯಕ್ಕೆ ಕೋಟಿ ಕೋಟಿ ನಮನಗಳು ಹೋರಾಟವನ್ನು ದಡ ಸೇರುವ ವರೆಗೆ ಬಿಡಬಾರದು ಅಭಿನಂದನೆಗಳು ಜಸ್ಟಿಸ್ ಪಾರ್ ಸೌಜನ್ಯ

  • @shrinivassh8852
    @shrinivassh8852 10 วันที่ผ่านมา +149

    ನಿಮ್ಮ ಈ ದೈರ್ಯದ ಮಾತುಗಳಿಗೆ ನಮ್ಮೆಲ್ಲರ ಮೆಚ್ಚುಗೆ ಇದೆ , ಹಾಗೂ ನಿಮ್ಮಗೆ ನಮ್ಮೆಲ್ಲರ ಬೆಂಬಲ ಇದೆ sir 🙏

  • @JayanthiNaik-jh3kx
    @JayanthiNaik-jh3kx 10 วันที่ผ่านมา +441

    ಜೈ ರಂಪೇಜ್ ಜೈಮಹೇಶಣ್ಣ ಜೈ ಅಜಯ್ ಸಾರ್ ನಿಮ್ಮ ಹೋರಾಟಕ್ಕೆ ಜಯ ಸಿಗಲಿ ನಾವಿದ್ದೇವೆ ನಿಮ್ ಜೊತೆ 🙏

  • @NaveenKumar-c6k8j
    @NaveenKumar-c6k8j 10 วันที่ผ่านมา +448

    ಕುಡ್ಲ ರಾಮ್ ಪೇಜ್ ಗೆ ನಮ್ಮ ಸಪೋರ್ಟ್ ಯಾವತ್ತೂ ಇದೆ.

  • @pradeepshetty2002
    @pradeepshetty2002 10 วันที่ผ่านมา +346

    ಜೈ ಕುಡ್ಲ ರಾಮ್ ಪೇಜ್. ಅಜಯ್ Sir
    ನಿಮ್ಮೊಂದಿಗೆ ನಾವಿದ್ದೇವೆ.
    Mangalore & Udupi team🚩🚩

  • @ashrafthausif4927
    @ashrafthausif4927 10 วันที่ผ่านมา +85

    ಸರ್ವಾಧಿಕಾರಿಗಳ ಅನ್ಯಾಯದ ವಿರುದ್ಧ ಯಾರು ಹೋರಾಟ ಮಾಡುತ್ತಾರೋ ಅವರ ಪರ ನಾನು ಬ್ರದರ್ ನಿಮ್ಮ ಹೋರಾಟ ಮುಂದುವರಿಯಲಿ,

  • @MeenakshiM-sp5cn
    @MeenakshiM-sp5cn 9 วันที่ผ่านมา +62

    Ajey sir nimma ಜೊತೆ ನಾವಿದ್ದೇವೆ.❤❤❤ಜೈ ಕುಡ್ಲ ರಾಂಪೇಜ್

  • @janardanasuvarna3956
    @janardanasuvarna3956 10 วันที่ผ่านมา +401

    ವೀರೇಂದ್ರನ ಅಂತ್ಯ ಸಮೀಪಿಸುತ್ತಿದೆ .

    • @vidwathsamithi4781
      @vidwathsamithi4781 9 วันที่ผ่านมา

      ಇತ್ತೀಚ್ಚೆಗೆ ಹುಚ್ಚರ ಸಂತೆಗೆ ಜನ ತುಂಬಾ ಸೇರಿದ್ದಾರೆ.

    • @ReedPnb
      @ReedPnb 8 วันที่ผ่านมา

      ನಿಮಗೆ ದಮ್ ಇಲ್ಲ

    • @Sjdd92
      @Sjdd92 7 วันที่ผ่านมา +1

      Evathu soujanya father narali narali death aadru😢😢

  • @manojmayilody7831
    @manojmayilody7831 10 วันที่ผ่านมา +415

    We are with you....justice will prevail✌️
    ಧರ್ಮಸ್ಥಳದ ಕಾಮಾಂಧನ ಅಂತ್ಯ ಬೇಗ ಆಗುತ್ತೆ

    • @arunnaik1551
      @arunnaik1551 10 วันที่ผ่านมา

      ಹೀಗೆ ಹೇಳ್ತಾ 12 ವರ್ಷ ಆಯ್ತು ಏನು ಆಗೆ ಇಲ್ಲ...ಅವ್ರಿಗೆ ಏನು ಆಗೋದು ಇಲ್ಲ ಎಷ್ಟೇ ಸಾಕ್ಷಿ ಇದ್ದರೂ ಕೂಡ ಕೋರ್ಟ್ ಅಲ್ಲಿ ಅವರನ್ನು ಅಪರ್ಧಿ ಅಂತ ಪ್ರೂವ್ ಮಾಡಲು ಸದ್ಯ ಇಲ್ಲ...ಅಷ್ಟೇ

  • @rohinirohini634
    @rohinirohini634 10 วันที่ผ่านมา +342

    ಇರುವ ಸತ್ಯವನ್ನು ಇದ್ದ ಹಾಗೆ ಹೇಳಿದ್ದೀರಿ. ಜೈ ಕುಡ್ಲ ರಾಮ್ ಪೇ ಜ್. ಸತ್ಯಕ್ಕೆ ಜಯವಾಗಲಿ ಸ್ವಾಮಿ ಅಣ್ಣಪ್ಪ ಮಂಜುನಾಥ . ಜಸ್ಟಿಸ್ ಫಾರ್ ಸೌಜನ್ಯ. ಧನ್ಯವಾದಗಳು ಅಜಯ್ .

    • @josephdsouza9511
      @josephdsouza9511 8 วันที่ผ่านมา

      Don't scream tell aaram se..

  • @rameshpoojary2829
    @rameshpoojary2829 10 วันที่ผ่านมา +155

    ಶಿವನ ಮೂರನೇಯ ಕಣ್ಣು ತೆರೆಯುವ ಸಮಯ ಹತ್ತಿರ ಕಂಡಿತಾ ಬರುತ್ತಿದೆ ಜೈ ರಾಂಪೇಜ್

    • @NLalitha-vb5jv
      @NLalitha-vb5jv 5 วันที่ผ่านมา

      Nanage hope illa soujanya sattu esto years ayitu annabond maheshann Girish prasanna Ravi etc estu struggle madta iddira delhigu hog bandri Lord manjunatha bega kannu bittu nodi nyaya kodli soujanya father Santosh father ibbru koragi sattu hodru
      Innu ellivarage katbeku kudla rampage

    • @shivaramakodmad4507
      @shivaramakodmad4507 2 วันที่ผ่านมา

      Yenoo madokaagalla.

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 9 วันที่ผ่านมา +29

    ಸೌಜನ್ಯ ತಂಗಿ ಮತ್ತು ನಿಮ್ಮ ಜೊತೆಗೆ ನಾವಿದ್ದೇವೆ ಅಜಯ್ ಬ್ರದರ್ ❤

  • @vinaykumarr2483
    @vinaykumarr2483 10 วันที่ผ่านมา +322

    ನಿಮ್ಮೊಟ್ಟಿಗೆ ನಾವಿದ್ದೇವೆ ಯಾವಾಗಲೇ ಆಗಲೀ ನೀವು ನಿಮ್ಮ ಮಾಧ್ಯಮದ ಮೂಲಕ ಒಂದು ಕರೆ ಕೊಡಿ ಹೋರಾಟಕ್ಕೆ ನಾವೂ ಸಹ ಬರ್ತೇವೆ,
    ಜೈ ಕುಡ್ಲಾ ರಾಂಪೇಜ್❤🎉

    • @manjunatht118
      @manjunatht118 10 วันที่ผ่านมา +11

      ನಾವು ಬರುತ್ತೆವೆ ಅಣ್ಣ

    • @siddarajur2094
      @siddarajur2094 10 วันที่ผ่านมา +4

      19 ಥ್ಯಾಂಕ್ಸ್ ಸರ್ ನ್ಯಾಯವನ್ನು ಎತ್ತಿ ಹಿಡಿದಿದ್ದೀರಾ ಸರ್ ತುಂಬಾ ಹುಷಾರಾಗಿರಿ ಸರ್ ಅವರುಗಳು ಏನು ಮಾಡುವುದನ್ನು ಹೆದರೋದಿಲ್ಲ ದಯವಿಟ್ಟು ಹುಷಾರಾಗಿರಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ

    • @siddarajur2094
      @siddarajur2094 10 วันที่ผ่านมา +3

      ತುಂಬಾ ಥ್ಯಾಂಕ್ಸ್

  • @tulasistudioyedapadavu8061
    @tulasistudioyedapadavu8061 10 วันที่ผ่านมา +350

    ನಿಮ್ಮೊಟ್ಟಿಗೆ ಆ ಮಂಜುನಾಥ್ ಸ್ವಾಮಿ ಮತ್ತು ನಾವಿದ್ದೇವೆ 🙏🙏

  • @PremaPrema-lg7cj
    @PremaPrema-lg7cj 10 วันที่ผ่านมา +267

    ನಿಮಗೆ ಆ ಭಗವಂತ ಮಂಜುನಾಥ ನ ಕೃಪೆ ನಿಮಗೆ ಸದಾ ಇರುತ್ತೆ ಸರ್ justice for sowjanya +justice for kudla rampage 👍👍👍👍
    We are supporting sir

  • @rajeshwarirajeshwari2716
    @rajeshwarirajeshwari2716 8 วันที่ผ่านมา +23

    Welcome back brother ಆದಷ್ಟು ಬೇಗ ಸೌಜನ್ಯಳ ವಿಷಯಕ್ಕೂ ಧರ್ಮಸ್ಥಳ ಬಡ್ಡಿ ದಂದೆ ಹೋರಾಟಗಾರರಿಗೆ ನ್ಯಾಯ ಸಿಗಲಿ

  • @Adiveppa.B.Angadi
    @Adiveppa.B.Angadi วันที่ผ่านมา +5

    ಸೌಜನ್ಯ ಪ್ರಕರಣದಿಂದ ನಾನು ಮನನೊಂದು ಧರ್ಮಸ್ಥಳಕ್ಕೆ ಹೋಗೊದನ್ನೆ ಬಿಟ್ಟೆ..
    ಓರ್ವ ವ್ಯಕ್ತಿಯ ಸಾವಿನ ನಂತರ ಈ ಪುಣ್ಯ ಭೂಮಿಗೆ ಬರುತ್ತೇನೆ.

  • @PraveenPoojary-xw1pl
    @PraveenPoojary-xw1pl 10 วันที่ผ่านมา +237

    ಸರ್ ನಿಮ್ಮಚಾನೆಲ್ ಗೆ ನಮ್ಮ ಬೆಂಬಲ ಖಂಡಿತ ಇದೆ ಜೈ ಸೌಜನ್ಯ ಶಕ್ತಿ 🙏🙏🙏

  • @RaviKumar-tv7sd
    @RaviKumar-tv7sd 10 วันที่ผ่านมา +214

    ಸರ್ ನಿಮ್ಮಇಂದೇ ಇಡೀ ಕರ್ನಾಟಕದ ಜನತೆ ಇದೆ.
    ನಿಮ್ಮ ಚಾನೆಲ್ ಮುಂದುವರೆಸಿ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಯಲಿ 👍🏻

  • @maheshr8819
    @maheshr8819 10 วันที่ผ่านมา +152

    ನಿಮ್ಮ ಜೊತೆ ನಾವ್ ಇದ್ದೇವೆ,, ಬ್ರದರ್... ಕುಡ್ಲ ರಾಮ್ ಪೇಜ್...❤

  • @prakashkavi5741
    @prakashkavi5741 9 วันที่ผ่านมา +18

    ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಸಾರ್, ಒಂದಲ್ಲ ಒಂದು ದಿನ ಆತ ಭಿಕ್ಷೆ ಬೇಡಿ, ಬೀದಿಯಲ್ಲಿ ತಿರುಗುವಂತೆ ಆಗಲಿ. ಜಯವಾಗಲಿ ನಿಮ್ಮ ಹೋರಾಟಕ್ಕೆ.❤

  • @babykrishna9183
    @babykrishna9183 10 วันที่ผ่านมา +168

    ಸೌಜನ್ಯ ಗೆ ಆದಷ್ಟು ಬೇಗ ನ್ಯಾಯ ಸಿಗಬೇಕು ❤

  • @G.T.Mnatural
    @G.T.Mnatural 10 วันที่ผ่านมา +137

    ಕಾಮಾಂಧನಾ ಕಾಮ ಪುರಾಣ ಆದಷ್ಟು ಬೇಗ ಬಿಡುಗಯಗಲಿ ಜೈ ಮಂಜುನಾಥ ಸ್ವಾಮಿ ಜೈ ಅಣ್ಣಪ್ಪ ಸ್ವಾಮಿ 🙏🙏🙏🙏

  • @ashokap7461
    @ashokap7461 10 วันที่ผ่านมา +175

    ನಿಮ್ಮೊಂದಿಗೆ ನವೀದ್ದೇವೆ, ಜೈ ಕುಡ್ಲ Rampage

  • @mohankrishnasd1489
    @mohankrishnasd1489 9 วันที่ผ่านมา +25

    ಶುಭವಾಗಲಿ ನಿಮಗೆ ಹೋರಾಟ ಮಾಡಿ ಬ್ರದರ್ ಹೋಸ ಹೋಸ ಚಾನಲ್ ಒಪನ್ ಮಾಡಿ ಬ್ರದರ್ ಶುಭವಾಗಲಿ ನಿಮಗೆ ನಾವು ಸಮಸ್ತ ಹಿಂದೂ ಬಂದವರು ನಿಮ್ಮ ಹಿಂದೆ
    ಇದ್ದೇವೆ ಸತ್ಯ ಮೇವ ಜಯತೇ

  • @ಸಂಗೀತಸುರುಬಿರಾಯಚೂರು
    @ಸಂಗೀತಸುರುಬಿರಾಯಚೂರು 9 วันที่ผ่านมา +26

    ಜೈ ಕುಡ್ಲ ರಾಮ್ ಪೇಜ್ ಯುವ tube chanal ge ಜಯವಾಗಲಿ. ಜಸ್ಟೀಸ್ for soujanya.

  • @SatheeshaBerike
    @SatheeshaBerike 10 วันที่ผ่านมา +128

    ನಿಮ್ ಜೊತೆ ನಾವಿದ್ದೇವೆ ಕುಡ್ಲ ರಾಂಪೇಜ್🎉🎉 justice for Soujanya 🎉🎉 Jai Maheshanna and Teem 🎉🎉

  • @nageshshettyh1887
    @nageshshettyh1887 10 วันที่ผ่านมา +182

    ನಾವು ನಿಮ್ಮ ಜತೆಗೆ ಇದ್ದೇವೆ ಜೈ ರಾಂಪೇಜ್

  • @sundaranaik5987
    @sundaranaik5987 10 วันที่ผ่านมา +113

    ಸತ್ಯವಂತರಿಗೆ, ನ್ಯಾಯ ನಿಷ್ಠರಿಗೆ ಕಾಲವಲ್ಲ ಸ್ವಾಮಿ.
    ನಿಮ್ಮೂಂದಿಗೆ ನಾವಿದ್ದೇವೆ.
    ಜೈ ಕುಡ್ಲ ರಾಂಪೇಜ್.

  • @ಸತ್ಯಸಾಕ್ಷಾತ್ಕಾರಿ
    @ಸತ್ಯಸಾಕ್ಷಾತ್ಕಾರಿ 3 วันที่ผ่านมา +4

    !!! ಸೌಜನ್ಯಳ ಬೆಂಬಲಕ್ಕೆ ನಾನ್ರೇಡಿ " ಭಪ್ಪರೇ ಬಹದ್ದೂರಾ ಸನಾತನ ಸಿಂಧೂರ ಜೈ ಶಂಭೋ ಶಂಕರ !!!

  • @karthiveerakaluvanar4905
    @karthiveerakaluvanar4905 8 วันที่ผ่านมา +7

    Jai ಕುಡ್ಲ rampege
    ಕಾನೂನಿನಿಂದ ತಪ್ಪಿಸಿಕೊಳ್ಳಬಹುದು, ನೀವು ನಿರ್ಧಾರ ಮಾಡಿ ಹೇಳಿ, ನಾನು ನನ್ನ ಮಗನಿಗೆ ಈ kaamandara ಫ್ಯಾಮಿಲಿ ಯನ್ನು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಕೊಲ್ಲಲು ಹೇಳುತ್ತೇನೆ.
    ಒಂದು ರಾಕ್ಷಸ ಕುಟುಂಬ ವನ್ನು ಸಂಹಾರ ಮಾಡುವ ಭಾಗ್ಯ ನಮ್ಮದಾಗಲಿ.
    Maheshanna ನಿಮ್ಮ ಕರೆಗಾಗಿ ಕಾಯುತ್ತಿರುತ್ತೇವೆ
    ಜೈ ಹಿಂದ್
    ಜೈ ಕಿಸಾನ್

  • @mohini7919
    @mohini7919 10 วันที่ผ่านมา +143

    ನಮ್ಮ ಸಪೋರ್ಟ್ ಇದ್ದೆ ಇರುತ್ತೆ ಅಜಯ್ ಬ್ರದರ್

  • @sundari2307
    @sundari2307 10 วันที่ผ่านมา +185

    ಜೈ ಕುಡ್ಲ Ramapage ನಿಮ್ಮ ಹೋರಾಟಕ್ಕೆ ಜಯವಾಗಲಿ

  • @mohiniamin2938
    @mohiniamin2938 10 วันที่ผ่านมา +236

    ಜೈ ಕುಡ್ಲ ರಾಂಪೇಜ್ ಅಜಯ್ ಅಂಚನ್ 👍 ಜಸ್ಟೀಸ್ ಫಾರ್ ವೇದವಲ್ಲಿ ಪದ್ಮಲತ ಯಮುನಾ ನಾರಾಯಣ ಜಸ್ಟೀಸ್ ಫಾರ್ ಸೌಜನ್ಯ ಜಸ್ಟೀಸ್ ಫಾರ್ ಸಂತೋಷ್ ರಾವ್

  • @shashikalapoojary7613
    @shashikalapoojary7613 8 วันที่ผ่านมา +12

    ಇನ್ನೂ 4ಚಾನೆಲ್ ಓಪನ್ ಮಾಡಿ ಸರ್. ದೇವರು ನಿಮಗೆ ದಾರಿ ತೋರಿಸುತ್ತಾನೆ.👍🙏

  • @ವಿವೇಕಾನಂದಪಾಲೇಕರ್
    @ವಿವೇಕಾನಂದಪಾಲೇಕರ್ 8 วันที่ผ่านมา +14

    ನಿಮ್ಮ ಧೈರ್ಯ ಮೆಚ್ಚಲೆಬೆಕು ಸತ್ಯ ಮುಂದೊಮ್ಮೆ ಗೊತ್ತಾಗುತ್ತೆ ಎಲ್ಲದಕ್ಕು ಮೆಲೊಬ್ಬ ನೊಡುತ್ತಿದ್ದಾನೆ 🙏🙏🙏

  • @AbdulMalik-h7j
    @AbdulMalik-h7j 10 วันที่ผ่านมา +101

    ಜೈ ಕುಡ್ಲ rampage

  • @bgvrushabharajjain
    @bgvrushabharajjain 10 วันที่ผ่านมา +193

    ಮಂಜುನಾಥ ಸ್ವಾಮಿ ಹಾಗೂ annappa ಸ್ವಾಮಿ ರಕ್ಷಣೆ ನಿಮಗೆ ಇರಲಿ

  • @pannaappu7
    @pannaappu7 10 วันที่ผ่านมา +103

    ಅತ್ಯಾಚಾರಿ ಕೊಲೆಗಾರ ಲೂಟಿ ಕೋರ ಭ್ರಷ್ಟಾಚಾರಿ ದಂದೇಕೊರ ವೀರೆದ್ರ ಹೆಗ್ಡೆ ಯಾಂತಹ ಗೋಮುಖ ವ್ಯಾಘ್ರ
    ನೀಚ ಮನುಷ್ಯರ ಮುಖವಾಡ ಕಳಚಿ ಸಮಾಜದ ಮುಂದಿಟ್ಟು
    ನಿಜ ಬಣ್ಣವನ್ನ ಸಮಾಜದ ಮುಂದೆ ಅನಾವರಣ ಗೊಳಿಸುವಂತಹ ಪ್ರಾಮಾಣಿಕ
    ನಿಷ್ಠೆಯ ಸುದ್ದಿ ವಾಹಿನಿ
    ಕುಡ್ಲ ರಾಂಪೇಜ್
    ಅನ್ಯಾಯ ವಿರುದ್ಧ
    ನ್ಯಾಯದ ಪರ
    ಕಾರ್ಯನಿರ್ವಹಿಸುವ ನಿಮ್ಮಂತಹ ವಾಹಿನಿಗಳಿಗೆ ಸದಾ ಬೆಂಬಲವಿರುತ್ತೆ ಅಜೇಯ್ ಸರ್
    ನಮ್ಮ ಕಡೆಯಿಂದ ನಿಮ್ಮ ಹೋರಾಟಕ್ಕೆ.
    ಸದಾ ಏಚ್ಚರಿಕೆಯಿಂದ ಇರಿ ವೀರೇಂದ್ರ ಹೆಗ್ಗಡ್ದೆ ಕರ್ನಾಟಕ ಕ್ಕೆ ನಂಬರ್ ವನ್
    ಕೊಲೆಪಾತಕ
    ಜೈ ಭೀಮ್ ಜೈ ಸಂವಿಧಾನ

  • @trm157
    @trm157 9 วันที่ผ่านมา +19

    ನಿಮ್ಮಗೆ ನನ ಬೆಂಬಲ ಇದೆ. ಮೊದಲು ಈ. ನರರಾಕ್ಷಸರ. ಎಲ್ಲಾ ವಿಷಯಗಳು ಇಡೀ ಭಾರತ ದೇಶದ ಮೂಲೆ ಮೂಲೆಗಳಲ್ಲಿ ಹರಡಲ್ಲಿ ಜೈ ಸೌಜನ್ಯ ಜೈ ಮಹೇಶ್ ಅಣ್ಣ 🚩🙏🚩👍

  • @PramodKumar-xt5vq
    @PramodKumar-xt5vq 9 วันที่ผ่านมา +5

    ಅಜಯ್ ಅವರೆ ನೀವು court ಅಲ್ಲಿ fight ಮಾಡಿ ದೇವ ಮಾನವ (😂) ವಿರುದ್ದ 👍 ಜಯವಾಗಲಿ ನಿಮಗೆ

  • @jayachandrapoojaryg1394
    @jayachandrapoojaryg1394 10 วันที่ผ่านมา +107

    ನಮ್ಮ ಸಪೋರ್ಟ್ ಇದೆ 👍

  • @chandranmallam9406
    @chandranmallam9406 10 วันที่ผ่านมา +81

    ಜೈ ಅಜಯ್. ನಿಮ್ಮೊಂದಿಗೆ ನಾವಿದ್ದೇವೆ.ಇದೆಲ್ಲ ನೋಡುವಾಗ ನಮಗೆ. ಸ್ಪಷ್ಟ ವಾಗಿ ಅರ್ಥ ಆಗಿದೆ. ಜನರಿಗೆ ಅರ್ಥ ಆಗುತಿಲ್ಲ. ಜೈ ಮಹೇಶಣ್ಣ. ಜೈ ಸೌಜನ್ಯ ಆಲ್ ಟೀಮ್

  • @VasthavaVasthava-zo6of
    @VasthavaVasthava-zo6of 10 วันที่ผ่านมา +103

    ಬ್ರದರ್ ನಿಮ್ಮ ಜೊತೆಗೆ ನಾವು ಇದ್ದಿವಿ.. 🙏

  • @sowmyad5324
    @sowmyad5324 9 วันที่ผ่านมา +20

    We support you sir, ಆ ಕಚಡಾ ಗೆ ಮಾನ ಮರ್ಯಾದೆ ಇಲ್ಲ. ಫೈಟ್ ಫರ್ ಜಸ್ಟಿಸ್ on behalf of ಸೌಜನ್ಯ. Even we have stopped going to Dharmasthala after this incident.

  • @nithindevadiga546
    @nithindevadiga546 10 วันที่ผ่านมา +105

    ಜೈ ಕುಡ್ಲ rampage ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ..

  • @harshithapoojary6233
    @harshithapoojary6233 10 วันที่ผ่านมา +181

    ಜೈ ಕುಡ್ಲ ರಾಂಪೇಜ್. ನಿಮ್ಮ ಹೋರಾಟ ಮುಂದುವರಿಯಲಿ

    • @sharmilad9275
      @sharmilad9275 10 วันที่ผ่านมา +3

      Jai rampege ajay

  • @rameshshetty5007
    @rameshshetty5007 10 วันที่ผ่านมา +84

    ನಮ್ಮ ಬೆಂಬಲ ನಿಮಗಿದೆ ಬ್ರದರ್ ಮುಂದುವರಿಯಲಿ ನಿಮ್ಮ ಕ್ಲೀನಿಂಗ್ work

  • @ಮಂಜುನಾಥ್ಕೆಗೌಡ
    @ಮಂಜುನಾಥ್ಕೆಗೌಡ 10 วันที่ผ่านมา +49

    ನಿಜವಾದ ಮಾತುಗಳು🙏🙏🙏🙏🙏

  • @vishwanathavishwa1728
    @vishwanathavishwa1728 6 วันที่ผ่านมา +4

    ರೇಪ್ ಮಾನವ ಧರ್ಮಸ್ಥಳ ವೀರೇಂದ್ರ ಜೈನ

  • @madhavapoojary7457
    @madhavapoojary7457 10 วันที่ผ่านมา +68

    ಅಜಯ್ ಸರ್ ನೀವು ಯಾವುದೇ ಚೈನಲ್ ಮಾಡಿದ್ರು ನಮ್ಮ ಬೆಂಬಲ ಇದ್ದೆ ಇದೆ 👍🙏

  • @Rajkishan-gp2dt
    @Rajkishan-gp2dt 10 วันที่ผ่านมา +221

    ಖಂಡಿತಾ ಸಪೋರ್ಟ್ ಮಾಡುತ್ತೆವೆ ಅಣ್ಣ. ಜಸ್ಟಿಸ್ for ಸೌಜನ್ಯ

    • @sunandaks1915
      @sunandaks1915 5 วันที่ผ่านมา +1

      Keep it up brother nanu virodi devamanva heluva vyktige

  • @SkpDon3696
    @SkpDon3696 10 วันที่ผ่านมา +56

    ಅಣ್ಣ ನಿಮ್ಮೊಟ್ಟಿಗೆ ನಾವಿದ್ದೇವೆ
    ಜೈ ಕುಡ್ಲ ರಾಮ್ ಪೇಜ್ 🔥🚩

  • @abubakkarmusliyar5773
    @abubakkarmusliyar5773 9 วันที่ผ่านมา +46

    ನಿಮಗೆ ಇಷ್ಟು ಧೈರ್ಯ ಹೇಗೆ ಬಂದದ್ದು ಸೂಪರ್ ಇಂತವರನ್ನು ಬಿಡ್ಬೇಡಿ 👍

  • @prk1989
    @prk1989 5 วันที่ผ่านมา +1

    ಸೌಜನ್ಯಳಿಗೆ ನ್ಯಾಯ ಸಿಕ್ಕಾಗಲೇ , ಆ ಮಂಜುನಾಥ ಸ್ವಾಮಿಯ ಮೇಲೆ ಇರುವ ನಂಬಿಕೆ ನಿಜವಾಗುತ್ತದೆ... ಓಂ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯೇ ನಮಃ 🙏🙏🙏🙏🙏

  • @KamalakshaSpoojary
    @KamalakshaSpoojary 10 วันที่ผ่านมา +72

    What a daring my brother. Iam appreciate you.

  • @sangeethahugar8259
    @sangeethahugar8259 10 วันที่ผ่านมา +144

    ಸಹೋದರಿ ಸೌಜನ್ಯ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೇ ಇದೆ ನಿಮಗೆ ಒಳ್ಳೆದಾಗಲಿ

  • @Rajesh-th3je
    @Rajesh-th3je 10 วันที่ผ่านมา +78

    ಮುಂದಿನ ಚೆನೆಲ್ ಸೌಜನ್ಯ ನ ಹೆಸರಿಟ್ಟು ಮಾಡಿ ಬ್ರೋ, ಸೌಜನ್ಯ ಇವ್ರಿಗೆ ರಕ್ಷಣೆ ಕೊಡಮ್ಮ 👌👌👌😭😭😭😭😭😭😭😭😭😭

  • @Justice4Soujanya
    @Justice4Soujanya 8 วันที่ผ่านมา +5

    Modi (Indian Hitler) directly doesn’t involve in corruption; however, one of his Rajyasabha members fully involved in corruption, rowdyism, rape and murder, i.e.; Dharmastala Veerendra Heggade, Harshendra Jain and their gangsters.
    If Modi is really a truthful person he should have taken action to uphold “Beti Bachao and Beti Padao slogan he created for his election campaign”.
    “Justice for Saoujanya…..” fight is not reaching him?
    When a person is trying to clean his past blooded hand he would never see blooded handful persons at Dharmastala, in fact he may give them another cabinet posts in next government because Indians are now with blind folds on. I pray to “Maryada Purishottam Sri Ram” to save India from these power hungry murderers.
    Jai Sri Ram… Justice for Soujanya…

  • @TECHNEWZKANNADA
    @TECHNEWZKANNADA 9 วันที่ผ่านมา +21

    ನಾವು ಸಪೋರ್ಟ್ ಮಾಡ್ತೀವಿ...ನೀವು ಮುಂದುವರೆಯಿರಿ

  • @sarojapoojari6330
    @sarojapoojari6330 10 วันที่ผ่านมา +88

    ಜೈ ಕುಡ್ಲ ರಾಂಪೆಂಜ್ ಜೈ ಹೋರಾಟ
    ಗಾರರ ಜೋತೆ ನಾವಿದ್ಧೆವು ಸರ್

  • @PammiA-s4d
    @PammiA-s4d 10 วันที่ผ่านมา +52

    ಅಜಯ್ ನಿಮ್ಮ ಜೊತೆ ಅಣ್ಣಪ್ಪ ಸ್ವಾಮಿ, ಮಂಜುನಾಥ ಸ್ವಾಮಿ ಇದ್ದರೆ ಜೈ ಜೈ ಜೈ 🙏🏻🙏🏻🙏🏻🙏🏻🙏🏻

  • @UdayBellala
    @UdayBellala 10 วันที่ผ่านมา +149

    ಮೆಟ್ಟ್ನಲ್ಲಿ ಹೊಡಿಬೇಕು ವೀರೇಂದ್ರನಿಗೆ

    • @praveengowda6003
      @praveengowda6003 10 วันที่ผ่านมา +5

      ❤👌

    • @mamatha0657
      @mamatha0657 10 วันที่ผ่านมา

      Mayhe yake innu hoditha illa nivella? Baree news madode aithu.nodi nodi sakagide.yellaseri darmasthalke hogi muthige hagi oddu horge yeledu haki​@@praveengowda6003

    • @RamachandraNaik-gy6tt
      @RamachandraNaik-gy6tt 10 วันที่ผ่านมา +8

      ವೀರೇಂದ್ರ ಜೈನ್ 😂😂😂

    • @PramilaPoojary-cl4lr
      @PramilaPoojary-cl4lr 10 วันที่ผ่านมา +7

      Metta kooda apavitra aagabahudu

    • @manjunathpm4411
      @manjunathpm4411 8 วันที่ผ่านมา +1

      Darmaslakke hogabedi

  • @SudhakarPoojary-x1w
    @SudhakarPoojary-x1w 9 วันที่ผ่านมา +3

    🙏👌ಜೈ ಕುಡ್ಲ ರಾಂಪೇಜ್

  • @aamanju1
    @aamanju1 9 วันที่ผ่านมา +44

    ನಾನು ಇಷ್ಟಪಡದ ವ್ಯಕ್ತಿಗಳಲ್ಲಿ ಅಗ್ರ ಶ್ರೇಣಿಯಲ್ಲಿ ಬರುವ ವ್ಯಕ್ತಿ ಈ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಜೈನ್ 👎👎👎

  • @nagarajnmg1
    @nagarajnmg1 10 วันที่ผ่านมา +92

    ನಿಮ್ಮ ಹೋರಾಟಕ್ಕೆ ಮಂಜುನಾಥಸ್ವಾಮಿ ನಿಮಗೆ ಆಶೀರವಾದ ಕೊಡಲೆಂದು ಬೇಡಿಕೊಳ್ಳುತ್ತೇನೆ ಜಯವಾಗಲಿ

  • @user-nagaraj-g7z
    @user-nagaraj-g7z 10 วันที่ผ่านมา +59

    ಆದಷ್ಟು ಬೇಗ ಬನ್ನಿ ಸಾರ್..ಶುಭವಾಗಲಿ

  • @RdpSrinivaas
    @RdpSrinivaas 10 วันที่ผ่านมา +295

    ಕಳೆದ 5 ವರ್ಷದಿಂದ ಧರ್ಮಸ್ಥಳಕ್ಕೆ ಹೋಗುತಿಲ್ಲ ಸರ್ ಸೌಜನ್ಯಗೆ ನ್ಯಾಯ ಸಿಗುವವರೆಗು ನಾನು ಹೋಗಬಾರದೆಂದು ತೀರ್ಮಾನಿಸಿದ್ದೇನೆ

    • @shubhalaxmishubha7552
      @shubhalaxmishubha7552 10 วันที่ผ่านมา +34

      Navu aste Ava satha mele hogodu

    • @rsgd26
      @rsgd26 10 วันที่ผ่านมา +8

      😂😂😂😂😂

    • @keethuacharya9600
      @keethuacharya9600 10 วันที่ผ่านมา +6

      👏🙌

    • @PramilaPoojary-cl4lr
      @PramilaPoojary-cl4lr 10 วันที่ผ่านมา +8

      Navu kooda Dharmashala ge hoguttilla. Bund madiddeve

    • @madhavapoojary7457
      @madhavapoojary7457 10 วันที่ผ่านมา +11

      ನಾವು ಕೂಡಾ ಹೋಗುವುದಿಲ್ಲ ಸರ್

  • @Gururajkotian-g6p
    @Gururajkotian-g6p 4 วันที่ผ่านมา +2

    ನಿಮ್ಮೊಂದಿಗೆ ನಾವಿದ್ದೇವೆ JAI KUDLA RAAMPAGE.......👍

  • @ChethanChethu-zp3rb
    @ChethanChethu-zp3rb 9 วันที่ผ่านมา +6

    ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ, ಅಣ್ಣ ನಿಮ್ಮ ಚಾನೆಲ್ ಗೆ ನಾನು ದೊಡ್ಡ ಅಭಿಮಾನಿ. ಸೌಜನ್ಯಕ್ಕೆ ನ್ಯಾಯ ಸಿಗಲೇಬೇಕು 🙏🥺

  • @jayasheelaa142
    @jayasheelaa142 10 วันที่ผ่านมา +81

    ಜೈ ಮಹೇಶಣ್ಣ, ಜೈ ಕುಡ್ಲ ರಾಮ್ ಪೇಜ್. 🙏🏻💐

  • @oldsongssujathabajal8003
    @oldsongssujathabajal8003 10 วันที่ผ่านมา +44

    ಅವನು ಎಂತವನು ಎಂದು ಅವನೇ ತೋರಿಸಿಕೊಟ್ಟ 😂😂ಅಯ್ಯೋ ಧರ್ಮಧಿಕಾರಿ ನಿನ್ನ ಸ್ಥಿತಿ ನೋಡುವಾಗ ನಗು ಬರುತ್ತೆ 😂😂😂

  • @alwynsoans1821
    @alwynsoans1821 10 วันที่ผ่านมา +81

    ನಿಮ್ಮ ಜೊತೆ ನಾವಿದ್ದೇವೆ.. ಅನ್ಯಾಯ ಮೆಟ್ಟಿ ನಿಲ್ಲಿ. ❤🙏🏻

  • @ShridharKavathar
    @ShridharKavathar 7 วันที่ผ่านมา +3

    ಅಣ್ಣ ಸೂಪರ್ ..... ಆಕಳೆಗ್ ಸಪೋರ್ಟ್ ಮಲ್ಪುನ ಕೆಲವು ನಾಯಿ ಲು ಉಳ್ಳ ರಾಜಕೀಯ ದ....... ಸತ್ಯ ಪುರ ಪಿದಹಿ ಬರಂದೆ ಕುಲ್ಲುಜಿ ....ಜೈ ರಾಮ್ ಪೇಜ್ ❤❤❤❤

  • @GopalNayakGopalnayak-f3m
    @GopalNayakGopalnayak-f3m 9 วันที่ผ่านมา +12

    ಮಂಜುನಾಥ ಸ್ವಾಮಿ ಇನ್ನು ನಿಮ್ಮ ಚಾನಲ್ ಗೆ ಶಕ್ತಿ ನೀಡಲಿ

  • @shirvatuluve6487
    @shirvatuluve6487 10 วันที่ผ่านมา +61

    ಜೈ ಸೌಜನ್ಯ ಎಚ್ಚರಿಕೆಯ ಹೆಜ್ಜೆ ಹಾಕಿ ಅಜಯ್ ಸರ್ ಆ ಕಾಮುಕ ಕಾಮಂದನ ಜನ ಸತ್ತೇ ಹೋಗುತ್ತಾರೆ..

  • @dayanandkarkera9380
    @dayanandkarkera9380 10 วันที่ผ่านมา +101

    ಜೈ ಕುಡ್ಲ ರಾಂಪೇಜ್

  • @sujathaacharya9425
    @sujathaacharya9425 10 วันที่ผ่านมา +62

    🙏🏼🙏🏼🙏🏼🫡🫡🫡ಸೌಜನ್ಯ ಶಕ್ತಿ ನೀಡಲಿ

  • @yippeerahil27
    @yippeerahil27 9 วันที่ผ่านมา +13

    Kudla rampage ge namma support full ide🙏

  • @bahratinaik8158
    @bahratinaik8158 9 วันที่ผ่านมา +10

    Good sir thank you

  • @sukanyapradeepkumar3508
    @sukanyapradeepkumar3508 10 วันที่ผ่านมา +128

    ಹೊಸ ಚಾನಲ್ ಓಪನ್ ಮಾಡಿ ನೋಡಿ, ಎಷ್ಟೋ ಜನ ನಾವು ಸಪೋರ್ಟ್ ಮಾಡ್ತೇವೆ

    • @HARISHHARI-eu6mn
      @HARISHHARI-eu6mn 10 วันที่ผ่านมา

      @@sukanyapradeepkumar3508 💯

  • @SharathHosakoppa-up1pw
    @SharathHosakoppa-up1pw 10 วันที่ผ่านมา +122

    ಸೂಪರ್ ಬ್ರದರ್ ಅವರ ಅಂತ್ಯ ಹತ್ತಿರ ಆಗ್ತಾ ಇದೆ ಸೌಜನ್ಯ ಶಾಪ ತಾಗಿದೆ 👌👌

  • @manjunathgouda8539
    @manjunathgouda8539 10 วันที่ผ่านมา +41

    ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ.ಜೈ ಸೌಜನ್ಯ

  • @SurabhiAppi
    @SurabhiAppi 3 วันที่ผ่านมา

    Anna ❤ olle kelsake Sathya da kelsake olledagali 🎉

  • @seeyouagain4270
    @seeyouagain4270 7 วันที่ผ่านมา +6

    ವೀರೇಂದ್ರ ಪೆರ್ಗುಡೆ ☕

  • @rekhadevadiga3331
    @rekhadevadiga3331 10 วันที่ผ่านมา +59

    Sir ನಾವು ನಿಮ್ಮ ಜೊತೆ ಸತ್ಯವಾಗ್ಲೂ ನಾವು ನಿಮ್ಮ ಜೊತೆ ಇರ್ತೇವೆ ಹೋರಾಟ ಮಾತ್ರ ನಿಲ್ಲಿಸಬೇಡಿ plz sir 🙏

  • @surendraks3154
    @surendraks3154 10 วันที่ผ่านมา +103

    ಸೌಜನ್ಯ ಗು ನ್ಯಾಯ ತಿಕ್ಕೊಡ್ ಅಂಚೆನೇ ನಮ್ಮ ಹಿಂದೂ ಧರ್ಮ ನು ಒರಿಪಾವುನ ಬಗ್ಗೆ ಧರ್ಮ ಜಾಗೃತಿ ಮಲಪೋಡ್ 🙏🏻🙏🏻🙏🏻

  • @user-nagaraj-g7z
    @user-nagaraj-g7z 10 วันที่ผ่านมา +58

    ಸೂಪರ್.ಸರ್

  • @preetipadma1481
    @preetipadma1481 6 วันที่ผ่านมา +10

    ಧರ್ಮಸ್ಥಳಕ್ಕೆ ಹೋಗುವ ಬದಲು ಕದ್ರಿಗೆ ಹೋಗಿ ಅಲ್ಲಿಯೂ ಮಂಜುನಾಥ ದೇವರು ಇದ್ದಾರೆ... ಎಲ್ಲರಿಗೂ ಶೇರ್ ಮಾಡಿ...

  • @hamzasystemadmin5632
    @hamzasystemadmin5632 7 วันที่ผ่านมา +6

    ಜಯವಾಗಲಿ🎉
    ಟಿವಿ ನ್ಯೂಸ್ ಚಾನೆಲ್ಗಳಿಗೆ ಗೋಧಿ ಮಾದ್ಯಮ, ಮಾರಿಕೊಂಡ ಮಾಧ್ಯಮ ಎಂಬ ಬೇರೆ ಬೇರೆ ಹೆಸರುಗಳಿವೆ

  • @AnnoyedDesert-sb4tr
    @AnnoyedDesert-sb4tr 10 วันที่ผ่านมา +119

    ಅಜಯ್ ಸರ್ ನಿಮ್ಮ ಜೊತೆ ನಾವಿದ್ದೇವೆ ಜೈ ಕುಡ್ಲ ರಾಮ್ ಪೇಜ್ 🚩🚩

  • @kushalkumar2983
    @kushalkumar2983 10 วันที่ผ่านมา +54

    ಜೈ ಕುಡ್ಲಾ ರಾಂಪೇಜ್❤🎉

    • @VimalaSanjeeva
      @VimalaSanjeeva 10 วันที่ผ่านมา

      ಜೈ ಕುಡ್ಲಾ ರಾಂಪೇಜ್

  • @prasadacharya1224
    @prasadacharya1224 10 วันที่ผ่านมา +121

    ಜೈ ಕುಡ್ಲ ರಾಪೇಜ್ 👍👍👍

  • @chakravarthy1234
    @chakravarthy1234 8 วันที่ผ่านมา +14

    ನಿಮ್ಮ ಧೈರ್ಯಕ್ಕೆ ಮೆಚ್ಚಲೆ ಬೇಕು ಸರ್ 😍😍🙏🙏

  • @dorothydsouza4678
    @dorothydsouza4678 9 วันที่ผ่านมา +12

    Our support is always there for u Ajay... God bless you abundantly

  • @parimalapatel7112
    @parimalapatel7112 10 วันที่ผ่านมา +80

    ಜೈ ಕುಡ್ಲ ರಾಮ್ ಪೇಜ್ ... we will subscribe ...

  • @kalavathi3668
    @kalavathi3668 10 วันที่ผ่านมา +116

    ನಮ್ಮ ಸಪೋರ್ಟ್ ಯಾವಾಗ್ಲೂ ಇರುತ್ತೆ ಸರ್ ಅಲ್ಲ ತ ಬೆಸ್ಟ್. ಯುವರ್ ನ್ಯೂ ಚಾನೆಲ್ 💐💐💐💐