ಬೆಟ್ಟದ ಶಿಖರ ಹಾಗು ಡಿ ವಿ ಜಿ ಅವರ ಜೀವನ | | ಡಿ.ವಿ.ಜಿ.ಸಮಗ್ರ ಜೀವನ ದೃಷ್ಟಿ | Dr Gururaj Karajagi

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 20

  • @nithyanandgc7569
    @nithyanandgc7569 5 ปีที่แล้ว +14

    ಡಿ.ವಿ.ಜಿ. ಅವರನ್ನ ಈ ಜನರೇಶನ್ ಗೆ ತಲುಪಿಸಿದ ಮಹಾತ್ಮರು ನೀವು. ನಿಮ್ಮ ಮಾತು, ರಿದಮ್, pause... ಕಗ್ಗ ಕೇಳೋಕೆ ಸುಮಧುರ ಅನ್ಸತ್ತೆ. ಅನಂತಾನಂತ ಧನ್ಯವಾದಗಳು ನಿಮಗೆ

  • @laksmhilaksmhi9724
    @laksmhilaksmhi9724 5 ปีที่แล้ว +2

    ನಾನು ಬದುಕಿನ ಅವಧಿಯಲ್ಲಿ ನಿಮ್ಮ್ ಬಗ್ಗೆ ಬರೆಯ ಬೇಕು ಅನ್ನೋ ಬಹಳದಿನಗಳ ಆಸೆ ಇದೆ. ಉತ್ತಮ ವಾಗ್ಮಿ ನೀವು ಗುರುಗಳೇ

  • @snehahv9074
    @snehahv9074 ปีที่แล้ว

    ನಿಮ್ಮ ಪ್ರವಚನ ಕೇಳೋಕ್ಕೆ ಚೆಂದ ಸರ್.
    ನಿಮ್ಮ ಮಾತುಗಳಲ್ಲಿ ಕೆಳುದ್ರೇನೆ ಅರ್ಥ ಆಗೋದು ಅಂತ ಅನಿಸಿಬಿಟ್ಟಿದೆ ಸರ್.
    ನಿಮಗೆ ಅನಂತ ಅನಂತ ವಂದನೆಗಳು ಸರ್.🙏🙏

  • @snapdreamer
    @snapdreamer 5 ปีที่แล้ว +4

    Dear Sir, I watch your Video regularly. your words, short stories and meanings will drive my entire day peacefully. I wholeheartedly thank you and long life!

  • @sunandaraj5075
    @sunandaraj5075 3 ปีที่แล้ว

    Dr. Gururaj karajagi sir🙏🙏🙏🙏🙏

  • @shwetapadaki3746
    @shwetapadaki3746 5 ปีที่แล้ว +2

    Very excellent speech about DVG.🙏🙏

  • @ShivaKumar-mh8ux
    @ShivaKumar-mh8ux 5 ปีที่แล้ว +2

    It was divine's blessings when your right hand touched my left shoulder one month ago at mahalaxshmipur hanuman temple guruji....

  • @adwaitlonikar4383
    @adwaitlonikar4383 3 ปีที่แล้ว

    Sir sir really great knowledge greatest sir Jai shri Krishna

  • @manjunath_hiremath
    @manjunath_hiremath 4 ปีที่แล้ว

    10:06
    ಬ್ರಹ್ಮಾನುಸಂಧಾನ ಲೋಕಸಂಧಾನದಲಿ |
    ಬ್ರಹ್ಮದರ್ಶನವೆಲ್ಲ ಜೀವರೂಪದಲಿ ||
    ಬ್ರಹ್ಮಾನುಭವ ದೇಹಕರಣಾನುಭವಗಳಲಿ |
    ಮರ್ಮವಿದು ಮುಕ್ತಿಗೆಲೊ - ಮಂಕುತಿಮ್ಮ ||೭೫೩||
    11:13
    ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
    ಚಿನ್ನದಾತುರಕಿಂತ ಹೆಣ್ಣುಗಂಡೊಲವು ||
    ಮನ್ನಣೆಯದಾಹವೀಯೆಲ್ಲಕುಂ ತೀಕ್ಷ್ಣತಮ |
    ತಿನ್ನುವುದಾತ್ಮವನೆ - ಮಂಕುತಿಮ್ಮ ||೬೫೨||
    12:45
    ತಂಗಳುಣಿಸಾದೊಡಂ ಸಾಕೆನುವವನುಪವಾಸಿ |
    ಸಿಂಗಾರ ಸಂಗಾತಿ ಬೇಕುಂಡವನಿಗೆ |
    ಬಂಗಾರ ಪದವಿ ಪ್ರತಿಷ್ಠೆ ಬೇಕಾಬಳಿಕ ||
    ಹಿಂಗದಾಯೆದೆಚಿಲುಮೆ - ಮಂಕುತಿಮ್ಮ||೨೧೦||

  • @pattedkotersha9317
    @pattedkotersha9317 3 ปีที่แล้ว

    Tq

  • @nageshbm8430
    @nageshbm8430 5 ปีที่แล้ว

    Super sir

  • @sudhasudha9773
    @sudhasudha9773 5 ปีที่แล้ว +3

    🙏🙏

  • @anjiniusa1107
    @anjiniusa1107 5 ปีที่แล้ว

    Super sir...

  • @shyam.ppawar7381
    @shyam.ppawar7381 5 ปีที่แล้ว +1

    without audio very nice job

  • @ShyamSundar-jz7dz
    @ShyamSundar-jz7dz 5 ปีที่แล้ว

    👏👏👌🙏🙏

  • @bharathiramachandrarao7065
    @bharathiramachandrarao7065 5 ปีที่แล้ว

    Nimma bagge helake padagale ela.pranamagalu.

  • @MustafaNadugallu
    @MustafaNadugallu 5 ปีที่แล้ว

    Good

  • @classmateheart
    @classmateheart 5 ปีที่แล้ว

    Hiii

  • @narendradivakara2225
    @narendradivakara2225 5 ปีที่แล้ว

    🙏🙏🙏