ಬೂಮಿ ಮೇಲೆ ತಾಯಿ ಮತ್ತು ಮಗು ಇರೋವರೆಗೂ ಈ ಹಾಡು ಜೀವಂತವಾಗಿರುತ್ತೆ . ಈ ಹಾಡಿಗೆ ಹಾಂತ್ಯಾವೇನೋದೆ ಇಲ್ಲಾ 🙏🏼🙏🏼🙏🏼🙏🏼
The richness of Kannada vocabulary in this song is exceptional ❤
ನನ್ನು ಚಿಕ್ಕ ಹುಡುಗನಾಗಿದ್ದಾಗ ನನ್ನ ಅಜ್ಜಿ ಈ ಪುಣ್ಯಕೋಟಿಯ ಹಾಡನ್ನು ಹೇಳಿದ ನೆನಪು. 🌷👌
ಈ ಜಾನಪದ ಪುಣ್ಯಕೋಟಿಯ ಹಾಡನ್ನು ತುಂಬಾ ಗಮನವಿಟ್ಟು ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ ತುಂಬಾ ಅರ್ಥಗರ್ಭಿತವಾಗಿ.
My lifetime a very green song
ಜೈ ಭಾರತ್ ಮಾತಾಕಿ
ಜೈ ಕನ್ನಡಾಂಬೆ
ಜೈ ಗೋಮಾತೆ (ಪುಣ್ಯಕೋಟಿ )
😢😢 beautiful punyakoti
ಚಿಕ್ಕ ವಯಸ್ಸಿನಿಂದಲೇ ಆಗಾಗ ಈ ಜನಪದ ಹಾಡನ್ನು ಕೇಳುತ್ತಲೇ ಇದ್ದೇವೆ, ಆದರೂ ಈ ಸತ್ಯದ ಹಾಡು ಕೇಳುತ್ತಾ ಮನಸ್ಸು ಮೌನವಾಗಿ ಬಿಡುತ್ತದೆ. ಸತ್ಯತೆ, ತಾಯಿ ಮತ್ತು ಕರುವಿನ ಕರುಳ ಕುಡಿಯ ಸಂಬಂಧ ನೆನೆ ನೆನೆದು.
ನಾವು ಮಾಡುವ ಕೆಲಸದಲ್ಲಿ ಸತ್ಯವಿದ್ದರೆ ಅದು ಜಯದ ಕಡೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಈ ಹಾಡು ಉತ್ತಮ ಉದಾಹರಣೆಯಾಗಿದೆ
ಕನ್ನಡ ಭಾಷೆ ಇರುವ ವರೆಗೂ ಈ ಹಾಡು ಜೀವಂತ
ಈ ಹಾಡಿನಿಂದ ಇಂದು ನಾವು ಕಲಿಯುವುದು ಬಹಳಷ್ಟು ಇದೆ.👍
ಎಶ್ಟು ವರ್ಷದಿಂದ ನಿಮ್ಮ ಖಂಠಾ ದಿಂದ ಕೇಳಬೇಕೆಂದು ತವಕಿಸುತ್ತಿದ್ದೆ..... 25 years ಹಿಂದೆ ಕೇಳಿದ್ದು... k ಯುವರಾಜ್... b r ಛಾಯ ಅವರ ಖಂಠಸಿರಿ ಯಲ್ಲಿ... ಭಾವಪೂರ್ವಕ ವಾಗೀ ನೀವಾದಿಡ್ಡನ್ನು ಭವಪರವಷಳಾಗಿ ಆಲಿಸುತ್ತಿದ್ದೆ... nw am 33 years old...
ಒರಿಜಿನಲ್ ಸಾಂಗ್ ede😍😍
ಹಾಡು ಚೆನ್ನಾಗಿದೆ ಎಂದರೆ ಸಾಲದು. ಹಾಡಿನಲ್ಲರುವ ನೀತಿ ಯನ್ನು ನಮ್ಮದಾಗಿ ಮಾಡಿಕೊಂಡು ಧನ್ಯರಾಗಬೇಕು.
ಹೌದು ಸುಲಭವಲ್ಲ.ಹಾಗೆಂದು ಬಿಡಬೇಡಿ. ಸತ್ಯಪರಿಪಾಲನೆಯಿಃದ ಸಂತೌಷವಾಗುತ್ರದೆ.👍
ಹಾಡಿರುವ ರೀತಿ ಇಂಪಾಗಿದೆ, ಆದರೆ ಒಂದೇ ಒಂದು ಪದ ತಪ್ಪಾಗಿದೆ "ಹುಸಿಯನಾಡುವೆನೆಂದಿತು" ಎಂದಾಗಿದೆ, ಅದು ಹುಸಿಯನಾಡುವೆಯೆಂದಿತು ಅಂತ ಆಗಬೇಕಿತ್ತು.(ಹುಲಿ ಹಸುವಿಗೆ ಹೇಳುವ ಮಾತು)
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ನಮ್ಮ ಭಾಷೆ ಮತ್ತು ನಮ್ಮ ಹಳ್ಳಿಯ ಸೊಗಡು ಕಣ್ಣಮುಂದೆ ಬರುತ್ತದೆ
Ever green song kannadada hemme
Super
ಜೈ ಯಾದವ್...
ನಾನು.3ನೇತರಗತಿಇದ್ದಾಗ.ಈಪದ್ಯವನ್ನು.ಕಂಠಪಾಠಮಾಡಿ.ರಾಗಬದ್ದವಾಗಿಹಾಡುತ್ತಿದ್ದೆ.
ನಾನು ಶಾಲಾ ದಿನ ೧೯೯೩ ರಲ್ಲಿಕೇಳಿ ದನೆನಪು
ತಾಯಿ ಮಗುವಿನ ಮೇಲೆ ಇರುವ ಕರುಳಿನ ಬಂಧನದ ಹಾಡು 🙏🙏 🙏🙏🙏ಹಾಗೂ ಸತ್ಯದ ಹಾಡು ಈ ಹಾಡನ್ನು ಬರೆದವರು ರಿಗು ಹಾಡಿದರು ರಿಗು ಕೋಟಿ ಕೋಟಿ ಧನ್ಯವಾದಗಳು 🙏🙏🙏
ನನಗೆ ಕನ್ನಡದಲ್ಲಿ 100ಕ್ಕೆ 86 ಅಂಕ.
ನನಗೆ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ 100ಕ್ಕೆ 96 ಅಂಕಗಳು ಬಂದಿವೆ. (2014ರಲ್ಲಿ)
ನಮ್ ಜೀವನಕ್ಕೆ
My childhood memory song, evergreen song 👌👌
2007 ರಲ್ಲಿ ಕೇಳಿದ ಈ ಸತ್ಯದಗೋವಿನಹಾಡು ಮತ್ತೆ ಕೇಳುತ್ತಿದ್ದರೆ s ಮೋಹನ್ ಸರ್ ನೆನಪಾಗುತ್ತಿದ್ದಾರೆ ನಿಮ್ಮ ಕಂಠ ಮದುರವಾಣಿ sir
Oom goomate namo namha,.
Super 🙏🙏🙏🙏🙏🙏🙏🙏🙏🙏🙏🙏
School day's nenapayitu 😔
🥰🥰❤️❤️
Listen and cry with feelings.Thus the mind becomes clear and clean to know the value of truth.
Every time the Jana pada is heard the heart becomes soft and clear.The pads is presented effectively.Thanks.👍👍👍👍
my favourite poem learnt in I think 6th std in 1983 I remember getting tears in my eyes when this was taught by nagrathnamma madam even today listening to this I get tears beauty of my language Kannada
Sathyameva jeyathe jai punyakoti
Super song video 👌🙏😊🤩
Karnata deshadol 🔥
Karnataka was a independent country 🔥
ಮನಸ್ಸು. ತಲ್ಲಣವಾಯಿತು
JAI nandhi....
ನನಗೆ ಬಾಲ್ಯದ ನೆನಪು
Surekha avra voice thumba madhura 🙏🙏🙏🙏🙏yuvaraj very nice 🙏🙏🙏 beautiful song ❤️
Super 👍
Heart touching song
Super super 👌👌
super song
Very nice super songs
👌👌😇👌
I remember My child hood Kannada peom
ಈ ಹಾಡಿನ ಬಗ್ಗೆ ವರ್ಣನೆ ಮಾಡಲು ಪದಗಳು ಇಲ್ಲ ಗೊತ್ತ ಮನಸು ತಲ್ಲಣ ವಾಗುತ್ತೆ ಗೊತ್ತ
I cry after so loooong time
ನನ್ನ ನೆನಪಿಸಿದ.. ನನ್ನ ನೆನಪು 😍❤❤🩹
ಸೂಪರ್ 👌🌹
👌👌👌👌👌💐💐💐
The song beautifully narrates the love of mother towards child.Thruth always trimphs.Truth always change soul of anyone,even wild animal.
Naanu 3rd st or 4th std alli ee padya ettu. Aga nanange tumba novu kottiddu karu tayi yalli beduttidda pari adakke hasu kottA uttara nanna manassige eegalu tumba novi agutte kanri. Adre antya adbhuta sukhantya shatru huli kooda konege hero patta tagaltu edella nange spashta artha agiddu 9th stdallli. Allinda ellivaregu kooda nanna bhavanege savalu hakuva hadagide😪😪😪😪😪😪😪😪😪😪
ಹಳೆ ಜನಪದ ಸೂಪರ್ ಈ ಹಾಡು ಜಾನಪದ ಸರಿಯಿಲ್ಲ
ಸೂಪರ್ 👌ಸಾಂಗ್
Speechless Lyrics Old Is Gold My Childhood Memories.........!🎶🎶
Sathyamangalam Talavadi taluk Panakahalli village school hoguvaga keleddu punyakoti hadu thumba chennagede vedio eddare chennagede
Super Song
We can't forget this poem my favorite😍 poem
No words this poem fav my life🙏❤❤❤
❤❤
Super song 🥰😍😘
Super super super super
My hart bet song
ವಂದನೆಗಳು
❤❤❤❤❤
Super cute song 😂😂😂😍😍💐💐🙏🙏🐅🐂💐💐
Goodl
Super.Song
💔💔
😊😊
Nanna baalya da nenapaaetu🙏🙏🙏🙏
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
🙏🙏🙏
Super song I have this song in my kannada subject very nice song this one really mother and son love song
Very nice singing.
ಸೂಪರ್ ಹಾಡು
👌👌👌🐅🐅🐅👌👌👌
My favorite song...
😍🤩😆😀super song
🙏🙏🙏🙏🙏
🙏👍
This music and song I love it
🙏
My childhood memories
We still remember the lyrics...wow what a song ❤️
👌❤👌❤👌❤
👏👏👏👏👌👌👌👌👌👍
Very beautyful song ,favourite
Super song...
Udaya kaladoleddu gollanu Nadiya snanava madikondu mudadi tilakava aneyalitty chatura shikeyannu hakida.this lines missing.