Indian Constitution and Polity | Electoral System | Manjunatha B | Sadhana Academy | Shikaripura

แชร์
ฝัง
  • เผยแพร่เมื่อ 26 ต.ค. 2024
  • ಚುನಾವಣಾ ವ್ಯವಸ್ಥೆ:
    Electoral System in India
    #Sadhana_Academy
    #Manjunatha_B
    CENTRAL ELECTION COMMISSION
    STATE ELECTION COMMISSION
    COOPERATIVE ELECTION COMMISSION
    LOK SABHA
    RAJYA SABHA
    VIDHAN SABHA/ Legislative Assembly
    VIDHAN PARISHAD/ Legislative Council
    President Election Procedure
    Delimitation Commission
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

ความคิดเห็น • 655

  • @muralidhara.v8906
    @muralidhara.v8906 5 ปีที่แล้ว +29

    ಸಾಕಷ್ಟು ವಿದ್ಯಾಭ್ಯಾಸ ಮಾಡದೇ ಇರುವವರು ಕೂಡ ಸುಲಭವಾಗಿ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಬಹುದು. ಅವರ ಪರವಾಗಿ ಧನ್ಯವಾದಗಳು ಮಂಜುನಾಥ ಸರ್.

  • @manjumanjunath342
    @manjumanjunath342 5 ปีที่แล้ว +7

    ಸರ್ ನೀವ್ ಹೇಳಿರೊಡ್ನೆಲ್ಲ ನೋಡ್ಸ್ ಮಾಡ್ತಿದೀನಿ...ಇದರಿಂದ ನನಗೆ ಜ್ಞಾನ ಸಂಪಾದನೆ ಹೆಚ್ಚುತ್ತಿದೆ.tq sir

    • @basujamakhandi9438
      @basujamakhandi9438 3 ปีที่แล้ว

      ಸರ್ ದಯವಿಟ್ಟು ಸಂವಿಧಾನ ದ ಯಾವ ವಿಧಿಯಲ್ಲಿ ಮಾತಾಧಿಕಾರದ ಉಲ್ಲೇಖ ಇದೆ ಗೊತ್ತಿದ್ರೆ ತಿಳಿಸಿ

  • @goneppak8922
    @goneppak8922 5 ปีที่แล้ว +23

    ಪ್ಲೀಸ್ ನಿಮ್ಮ ಕಾರ್ಯ ನಿಲ್ಲಿಸಬೇಡಿ ಮುಂದುವರೆಸಿ......
    ಇಂತಹ ಪರಿಕಲ್ಪನಾತ್ಮಕ ಬೋಧನೆ ತುಂಬಾ ಇಷ್ಟ ಆಯ್ತು..... ಧನ್ಯವಾದಗಳು ಸಾಧನ

  • @krishnakammar1186
    @krishnakammar1186 5 ปีที่แล้ว +8

    ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದಕ್ಕೆ ಧನ್ಶವಾದಗಳು.
    ಚುನಾವಣೆ ವ್ಶವಸ್ಥೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹಾಕಿ ಸರ್.
    ನಿಮ್ಮ ತಾಳ್ಮೆಯ ಉಪನ್ಶಾಸವೇ ಒಂದು ಅಧ್ಬುತ ಸರ್ !

  • @hemanthmr4959
    @hemanthmr4959 5 ปีที่แล้ว +3

    ನಿಮ್ಮ ವಿಡಿಯೋಗಳ ಮೂಲಕ ಗೊತ್ತಿಲ್ಲದ ಹಲವಾರು ವಿಷಗಳನ್ನು ತಿಳಿಸಿದ್ದಿರ ತುಂಬಾ ತುಂಬಾ ದನ್ಯವಾದಗಳು ಮಂಜುನಾಥ ಸರ್ ಮತ್ತು ಸಾದನ ಅಕಾಡಮಿ...🙏🙏🙏🙏

  • @naginibnnada4797
    @naginibnnada4797 5 ปีที่แล้ว +3

    Collegenalli lecturer saha ee riti heli kottidu yiduvarugu kele yilla sir. U r the best lecturer of my life

  • @Ravisagar20113
    @Ravisagar20113 5 ปีที่แล้ว +109

    ಮಂಜುನಾಥ್ ಸರ್ ಅಂದ್ರೇನೇ ಒಂದು ಅದ್ಭುತ...👌👌👌💕

  • @devudevarajube2683
    @devudevarajube2683 5 ปีที่แล้ว +4

    ಬಡವರ ಬಂಧುವಾಗಿರುವ ಮಂಜುನಾಥ ಸರ್ ಮತ್ತು ಸಾದನ ಅಕಾಡೆಮಿಗೆ ದನ್ಯವಾದಗಳು:ನಿಮ್ಮ ಪ್ರೀತಿಯ ಮಂಡ್ಯದ ಹುಡುಗ....

  • @siddupujari2030
    @siddupujari2030 5 ปีที่แล้ว +15

    You're the best teacher in this academy sir, 😘😘😘😘😘🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mahadevrashinakar5754
    @mahadevrashinakar5754 2 ปีที่แล้ว +4

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್... ಧನ್ಯವಾದಗಳು

  • @shivuashivua5513
    @shivuashivua5513 ปีที่แล้ว +4

    ಮಂಜುನಾಥ್ ಸರ್ ಅಂದ್ರೆನೇ ಒಂದು ಅದ್ಭುತ ❤️👌🏻

  • @guriacademy6416
    @guriacademy6416 5 ปีที่แล้ว +12

    Well sir ...I like ur way of giving dept information & concept exaplaination.. And you have good
    Quality in lecture.. 😊

  • @dwdafreen3164
    @dwdafreen3164 ปีที่แล้ว +1

    Very clearly explained sir👌👌...i prepared civil judge examination...finally understood for elections... TQ so much sir

  • @nandeeshmk6179
    @nandeeshmk6179 5 ปีที่แล้ว +3

    Definitely Sir..One day U r channel will compete in mrunal channel.u r understood very well students don't need not hard topic..they need BASIC with Beautiful Explanation.. although i am in 2500km far from Karnataka.. but u r channel making me engaging...within month u will get 1M million...... thanks for u r classes...keep moving with quality

  • @suryakantkheman4029
    @suryakantkheman4029 5 ปีที่แล้ว +1

    ಸಂವಿಧಾನ ಎಂದರೇ,,,,ಒಂದು ದೇಶವು ಅಥಾವ ರಾಜ್ಯವು ಅನುಸರಿಸುವ ಮೂಲಭೂತ ಕಾನೂನನ್ನೆ ಸಂವಿಧಾನ ಎನ್ನುವರು,,,,,,

  • @basavarajshivasimpiger7175
    @basavarajshivasimpiger7175 5 ปีที่แล้ว

    ಅತ್ಯುತ್ತಮವಾಗಿ ವಿಷಯ ಮಂಡನೆ ಮಾಡಿದಿರಿ ನಿಮ್ಮ ಜ್ಞಾನ ಸಂಪತ್ತು ನನ್ನನ್ನು ತುಂಬಾ ಆಕರ್ಷಿತಗೋಳಿಸಿತು

  • @divyadiya3278
    @divyadiya3278 2 ปีที่แล้ว +1

    ತುಂಬು ಹೃದಯದ ಧನ್ಯವಾದಗಳು ಸರ್.. 🙏📚🖋💫💐

  • @ningesh100
    @ningesh100 5 ปีที่แล้ว +4

    Depth knowledge inversely proportional to confusion... Super sir

  • @abhishekhusenpur3099
    @abhishekhusenpur3099 5 ปีที่แล้ว +1

    ನಿಮ್ಮ ತಾಳ್ಮೆಯ ಕಲಿಸುವಿಕೆ ಅದ್ಭುತ ಗುರುವೇ......👌👌👌🙏🙏🙏

  • @sikranews
    @sikranews ปีที่แล้ว +1

    ಸರ್ ನನಗೆ ಓದುವ ಅಭ್ಯಾಸ ಇಲ್ಲ ಬಟ್ ನಿಮ್ಮ ವಿಡಿಯೋಗಳು ನಮಗೆ ತುಂಬಾ ಉಪಯುಕ್ತ ಆಗಿದೆ ಸರ್ ಇನ್ನು ಹೆಚ್ಚಿನ ವಿಡಿಯೋ ಮಾಡಿ

  • @manjunathrangoji8460
    @manjunathrangoji8460 5 ปีที่แล้ว +2

    All best for you 100 videos celebration and very useful information it is.....

  • @jamunadj4714
    @jamunadj4714 5 ปีที่แล้ว +1

    Thumbaaa clean and clear agi artha aythuu sir....thank u...all the best sir

  • @naginibnnada4797
    @naginibnnada4797 5 ปีที่แล้ว +2

    Great sir nimage yestu danyavadagalu tilisidru sakagodilla.THANKU VERY MUCH sir

  • @basavarajdbasu9451
    @basavarajdbasu9451 5 ปีที่แล้ว +3

    And thanks to this video,u will give deep knowledge in every video. U r acquiring my childhood teachers position....👍👌

  • @maheshas6136
    @maheshas6136 5 ปีที่แล้ว +3

    Sir, U r teaching is very nice and easily understood it...

  • @vinayakaab9213
    @vinayakaab9213 5 ปีที่แล้ว +4

    Super, extrordenary, very useful, your all sadana academy online classes. Keep going keep rocking Hartley all the best for your upcoming videos 👍👍👍

  • @radhashanthkumar4866
    @radhashanthkumar4866 5 ปีที่แล้ว +2

    Manjunath sir I like your teaching method style, slowly explain very very super tqu sir

  • @imNehaa
    @imNehaa 5 ปีที่แล้ว +2

    ತುಂಬಾ confuse ಇತ್ತು ಸರ್...easily understand ಆಗುವಂತೆ ಹೇಳದ್ರಿ..ತುಂಬಾ ತುಂಬಾ ಧನ್ಯವಾದಗಳು ಸರ್

  • @savithasavi3795
    @savithasavi3795 5 ปีที่แล้ว

    ಮಂಜು ಸರ್ ಭಾರತದ ಸಂವಿಧಾನವನ್ನು ಚಾಪ್ಟರ್ ವೈಜ್ ಮಾಡಿ ನಮ್ಮಂತ ಬಡ ಸ್ಪರ್ಧಾರ್ಥಿಗಳಿಗೆ ನಿಮ್ಮಿಂದ ತುಂಬಾ ಸಹಾಯವಾಗುತ್ತದೆ... ಪ್ಲೀಜ್ ಸರ್.... ಇದು ನನ್ನ ಹಂಬಲ್ ರಿಕ್ವೆಸ್ಟ್.....

  • @manjulaangadi8272
    @manjulaangadi8272 4 ปีที่แล้ว +2

    🙏👌 Manjunath Sir.
    There are no words to express about ur videos

  • @mabashp4949
    @mabashp4949 4 ปีที่แล้ว

    Manjunath sir thank you so much sir nimma videos ninda tumba help agtide plz ige yella vibagada videos madi sir
    Special this video super ...

  • @rajeshwarikittur19
    @rajeshwarikittur19 5 ปีที่แล้ว +1

    Thanks sir ur videos help to rural students

  • @rajeshraju4456
    @rajeshraju4456 5 ปีที่แล้ว +5

    Sir it's very nice and very helpful Thank you so much

  • @kirane5982
    @kirane5982 5 ปีที่แล้ว

    Right time to watch this video ..clear structure of election commission of India

  • @AnjuNayak-yo6yl
    @AnjuNayak-yo6yl 2 ปีที่แล้ว +1

    Manjunath sir u are the magical 7 wonder of the world 💛💖

  • @muttupaikar8371
    @muttupaikar8371 5 ปีที่แล้ว +2

    ಥ್ಯಾಂಕ್ಯೂ ಸರ್ ನಿಮ್ಮ ಪರಿಶ್ರಮಕ್ಕೆ ನಾನು ಧನ್ಯವಾದಗಳು ಹೇಳುತ್ತೇನೆ

  • @ramyahegde5342
    @ramyahegde5342 5 ปีที่แล้ว +4

    Please cover as much as possible before Bwssb exams.. because it's too short time . Thank you for your excellent teaching sir.

  • @tatappakavali2298
    @tatappakavali2298 5 ปีที่แล้ว +3

    Am very impressed with your teaching

  • @malateshirannanavar4734
    @malateshirannanavar4734 5 ปีที่แล้ว +3

    Extraordinary classes.... I thankful to you Sir..

  • @ambikagovardan1429
    @ambikagovardan1429 2 ปีที่แล้ว +5

    Very clearly explained ,i finally understood, how vote value is considered in election,thankyou sir 😊

  • @psantoshkumarsantuksp4298
    @psantoshkumarsantuksp4298 ปีที่แล้ว +1

    ✨ super infarmetoin sir 🤝👌🏻💐❤️✨

  • @archanasarikararchanasarik2551
    @archanasarikararchanasarik2551 5 หลายเดือนก่อน

    Thank You sir for your pricious teaching 🙏🏻

  • @mohithk9353
    @mohithk9353 5 ปีที่แล้ว +1

    Your vedios are the best videos in the you tube

  • @krishnachannel6563
    @krishnachannel6563 4 ปีที่แล้ว

    Sir nimma e video inda nanu rajya mattadalliruva chunavana spardeyalli second winner aagi geddidene.thank you so much sir.

  • @manjunathg3283
    @manjunathg3283 5 ปีที่แล้ว +1

    Very nice sir,constitution video ennu maadi tumba help agutte namage.

  • @agnesh9808
    @agnesh9808 ปีที่แล้ว +1

    Very nicely explained sir✌❤💐 😊.
    Thank you sir💐

  • @bhimanandmyagadi6908
    @bhimanandmyagadi6908 5 ปีที่แล้ว +1

    Very use full sir your video in village student's

  • @prashantharnavali5980
    @prashantharnavali5980 5 ปีที่แล้ว +1

    Very useful information
    Not only for exams
    Hats off sir
    Thank you very munch

  • @manjulahadapada4870
    @manjulahadapada4870 2 ปีที่แล้ว +1

    Really clear neat explanation sir🙏

  • @preethamg514
    @preethamg514 3 ปีที่แล้ว

    Manjunath Sir
    Thank you so much sir 🙏🏻🙏🏻🙏🏻🙏🏻❤️❤️❤️❤️

  • @gangaganga3513
    @gangaganga3513 5 ปีที่แล้ว +2

    Thanks for ur classes sir it's very important to all exams sir

  • @madhura5075
    @madhura5075 3 ปีที่แล้ว +1

    ಮಂಜುನಾಥ್ ಸರ್ ಗೆ ವಿದ್ಯಾರ್ಥಿಗಳ ನಾಡಿ ಗೊತ್ತು 🙏🏼🙏🏼

  • @kichchabadshah1663
    @kichchabadshah1663 5 ปีที่แล้ว +1

    Happy to see you again. Thank you sir... @

  • @revanthtrrevanthtr8099
    @revanthtrrevanthtr8099 5 ปีที่แล้ว +1

    Ella gurugala bagge negetive possitive iratte negetive ilde iro lectures andre adu manjunath sir nanu nimma dodda abimani sir

  • @hanamantgani8648
    @hanamantgani8648 5 ปีที่แล้ว +5

    ಸೂಪರ್ ಸರ್ ಪ್ರಬಂಧ ವಿಡಿಯೋ ಮಾಡಿ ವಿದ್ಯಾರ್ಥಿಗಳಿಗೆ ತುಂಬಾ ಹೆಲ್ಪ್ ಆಗುತ್ತೆ

  • @manjunathmurthy9371
    @manjunathmurthy9371 4 ปีที่แล้ว

    Sir very much helpful and your teaching is awesome I get bored nowhere ... Pls pls continue your classes like this

  • @vittalhandigund1439
    @vittalhandigund1439 5 ปีที่แล้ว +3

    You are excellent sir, go ahead

  • @sunilshedole7403
    @sunilshedole7403 5 ปีที่แล้ว +1

    ನಿಮ್ಮ ಉಪನ್ಯಾಸ ತುಂಬಾ ಚೆನ್ನಾಗಿದೆ. ನನ್ನ ಪ್ರಶ್ನೆ:- ಯಾವುದೇ ರಾಜ್ಯದಲ್ಲಿ ನೀತಿ ಸಂಹಿತೆಯನ್ನು ಜಾರಿಯಲ್ಲಿದ್ದರೆ, ಆ ರಾಜ್ಯದಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತರಬಹುದಾ?

    • @SadhanaAcademy
      @SadhanaAcademy  5 ปีที่แล้ว

      ಇಲ್ಲ.
      ತರುವ ಹಾಗಿಲ್ಲ

  • @baligaqamer5029
    @baligaqamer5029 5 ปีที่แล้ว +4

    Very effective and Package of knowledge class 🙏🙏

  • @asmamulla3143
    @asmamulla3143 4 ปีที่แล้ว

    Sir you are god gift for karnataka students 🙏🙏

  • @chaithraujvalkavya7161
    @chaithraujvalkavya7161 3 ปีที่แล้ว

    susch a great service by sadhana team.🙏❤️

  • @ambikaguttedar7484
    @ambikaguttedar7484 5 ปีที่แล้ว +1

    Very useful information.. N very nice explanation sir..Tq so much.. 🙂

  • @riyanapunekar4458
    @riyanapunekar4458 5 ปีที่แล้ว +1

    Thank you so much sir. Tammind tumba tumbane help aaytu.

  • @vasanthakumars919
    @vasanthakumars919 4 ปีที่แล้ว

    Explaining a very cooly sir , very nice ,, Very is to understanding the this type of teaching ,, very well sir ,,, Thank you so much sir 👌👌

  • @bandisabbandu5852
    @bandisabbandu5852 2 ปีที่แล้ว

    Wonderful explain and mind blowing sir Tq

  • @hanamanthrayahanamanthraya5249
    @hanamanthrayahanamanthraya5249 4 ปีที่แล้ว +1

    ನಿಮ್ಮ ಕ್ಲಾಸ್ ಕೇಳಿದ್ರೆ ಓದೋದು ಬೇಕಾಗಿಲ್ಲ ಸರ್ ಇನ್ನು ಒಳ್ಳೊಳ್ಳೆ ವಿಡಿಯೋ ಮಾಡಿ ಸರ್ 🙏🙏🙏🙏

  • @kavyaananda655
    @kavyaananda655 5 ปีที่แล้ว +2

    Thanks a lot sir, your my favorite sir 🙏

  • @bhanpriya4119
    @bhanpriya4119 5 ปีที่แล้ว +1

    Super sir your videos is just amazing

  • @parvathih4271
    @parvathih4271 5 ปีที่แล้ว

    Sir nange politics Andre agtirlilla chikka vaysinda aa book osle illa Ella byheart madi bardiddu nivu eega madtiro video's nodidmele politics tilkobeku annista ide . Tumba thanks sir namagoskara istondu shrama tagondu Namma hadiyannu sgama madidri haagu namage spoorty agidira nimage tumbu hrudayada danyavadagalu sir.

  • @kusumakushi2831
    @kusumakushi2831 3 ปีที่แล้ว

    Thank you sir you are the best teacher .....👌👌👌👌👌

  • @anmolsajjan
    @anmolsajjan 2 ปีที่แล้ว +1

    Well explain sir... Thank you🙏

  • @rajraju7680
    @rajraju7680 4 ปีที่แล้ว

    Good teaching by manjunath sir, sir pla make more video about Kannada grammar and geography...

  • @sandeeptk1265
    @sandeeptk1265 5 ปีที่แล้ว +1

    Nice questions and explanation and please go in depth 👌

  • @netravatinetravati-ge5xv
    @netravatinetravati-ge5xv 5 ปีที่แล้ว +3

    such a wonderful teacher....

  • @basurajkhyadad2488
    @basurajkhyadad2488 2 ปีที่แล้ว +1

    🙏Tq so much sir..🙏

  • @rajashree3552
    @rajashree3552 5 ปีที่แล้ว +3

    very clear explanation. super sir....

  • @darlingprabashmanjujv4492
    @darlingprabashmanjujv4492 2 ปีที่แล้ว +2

    Super sir tq so much 🙏

  • @muttugouda3134
    @muttugouda3134 5 ปีที่แล้ว

    Ultimate efficient vedio I ever seen till now....
    Ultimate information with every concept .... Keep uploadeding sir

  • @kiranp1110
    @kiranp1110 5 ปีที่แล้ว +1

    Well information sir thank you wait more videos

  • @devukohli1774
    @devukohli1774 5 ปีที่แล้ว +3

    Very useful information sir. Thank you so much sir

  • @nagarajgurubasanna7780
    @nagarajgurubasanna7780 8 หลายเดือนก่อน +1

    Nim class super sir👌👌👌 🙏🙏🙏

  • @mithun7363
    @mithun7363 5 ปีที่แล้ว +1

    Hats of u sir I'm d bigg fan of u... And upload more video sir...

  • @sahanag8435
    @sahanag8435 4 ปีที่แล้ว

    ನಮಸ್ಕಾರ ಸರ್!
    ನಿಮ್ಮ ಎಲ್ಲಾ ತರಗತಿಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಇವು ನಮ್ಮೆಲ್ಲರ ಜ್ಞಾನದ ಮಟ್ಟವನ್ನು ಹೆಚ್ಚಿಸುವಲ್ಲಿ ಖಂಡಿತವಾಗಿಯೂ ಸಹಕಾರಿಯಾಗಿದೆ.
    ನನ್ನದೊಂದು ಪ್ರಶ್ನೆ ಇದೆ ಈ ವಿಡಿಯೋಗೆ ಸಂಬಂಧಪಟ್ಟ ಹಾಗೆ. ನಮ್ಮ ವಿಧಾನಸಭೆಯಿಂದ 25 ಜನರು ಚುನಾವಣೆಯ ಮೂಲಕ ವಿಧಾನಪರಿಷತ್ತಿಗೆ ಆಯ್ಕೆಯಾಗುತ್ತಾರೆ. ಆಗ ವಿಧಾನ ಸಭೆಯ ಸದಸ್ಯರ ಸಂಖ್ಯೆ ಕಡಿಮೆಯಾಗುವುದಿಲ್ಲ ವೇ? ವಿಧಾನಪರಿಷತ್ತಿಗೆ ಆಯ್ಕೆಯಾದ ಸದಸ್ಯರು ಕೇವಲ ವಿಧಾನಪರಿಷತ್ತಿಗೆ ಮಾತ್ರ ಸಂಬಂಧ ಪಡುತ್ತಾರೋ ಅಥವಾ ವಿಧಾನಸಭೆಗೂ ಸಹ ಸಂಬಂಧಿಸಿರುತಾರೊ? ದಯವಿಟ್ಟು ತಿಳಿಸಿ.
    Waiting for your reply sadhana academi

    • @SadhanaAcademy
      @SadhanaAcademy  4 ปีที่แล้ว

      ವಿಧಾನ ಸಭೆಯ ಸದಸ್ಯರು ಇಲ್ಲಿ ಮತದಾರಾಗಿರುತ್ತಾರೆ. ಅವರು ಚುನಾವಣೆಗೆ ಸ್ಪರ್ಧಿಸಿದ ಬೇರೆ ಅಭ್ಯರ್ಥಿಗೆ ಮತನೀಡಿ ಗೆಲ್ಲಿಸುತ್ತಾರೆಯೇ ವಿನಃ ಅವರೇ ಆಯ್ಕೆ ಆಗುವುದಿಲ್ಲ.
      ನಾವು ವಿಡಿಯೋದಲ್ಲಿ ನಿಮಗೆ ಸ್ಪಷ್ಟವಾಗಿ ಕಲಿಸಲು ಸಾಧ್ಯವಾಗಲಿಲ್ಲ ಕ್ಷಮಿಸಿ

    • @sahanag8435
      @sahanag8435 4 ปีที่แล้ว

      @@SadhanaAcademy thank u so much

  • @v.m.ganiger6746
    @v.m.ganiger6746 5 ปีที่แล้ว +1

    Good work by Sadana academy . Keep it up sir.

  • @gangaganga3513
    @gangaganga3513 5 ปีที่แล้ว +2

    Ur my favorite Sir

  • @syedsameer3582
    @syedsameer3582 5 ปีที่แล้ว +1

    Excellent
    Very interesting
    Good work

  • @abhishekbs6894
    @abhishekbs6894 4 ปีที่แล้ว

    Awesome sir super agi explain madtira 😍😍🖤💥

  • @puneetrajnakaman9763
    @puneetrajnakaman9763 ปีที่แล้ว +1

    Very clearly Expanded

  • @nageshyadavnagesh5817
    @nageshyadavnagesh5817 5 ปีที่แล้ว +1

    manjunath sir you are inspection me sir .great helpful job

  • @onkarappa9721
    @onkarappa9721 5 ปีที่แล้ว +2

    Good evening sir , this is very important video for essay writing to upcoming psi exam. Thanks a lot for your team jai hind.

  • @thrilochanaaradhya8385
    @thrilochanaaradhya8385 4 ปีที่แล้ว

    ಧನ್ಯವಾದ ಸರ್. ಎಕ್ಸಲೆಂಟ್ ಸ್ವಿಚ್,

  • @abhishekmaurya.h.r1610
    @abhishekmaurya.h.r1610 5 ปีที่แล้ว +1

    Please Give Explanation In English In The Description Sir Your Explanation Is Super Sir

  • @manugowda2021
    @manugowda2021 5 ปีที่แล้ว +1

    Hats of sir ...useful information.....👏👏👏👏👏👏👏👏👏👏👏👏👏👏👏👏👏

  • @ranjithar4114
    @ranjithar4114 5 ปีที่แล้ว +1

    Thank you so much 🙏💐💐💐💐🚩🙏💐💐💐💐

  • @allinonechannel1413
    @allinonechannel1413 10 หลายเดือนก่อน +1

    Super explained sir❤

  • @Ravisagar20113
    @Ravisagar20113 5 ปีที่แล้ว +31

    ಸಾಧ್ಯವಾದ್ರೆ ಪ್ರಮುಖ ಪ್ರಚಲಿತ ವಿದ್ಯಮಾನಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್...🙏🙏

    • @durgapurbhagyashree950
      @durgapurbhagyashree950 5 ปีที่แล้ว +1

      Please sir present events

    • @basujamakhandi9438
      @basujamakhandi9438 3 ปีที่แล้ว

      ದಯವಿಟ್ಟು ಯಾರಾದ್ರೂ ಈ ಪ್ರಶ್ನೆಗೆ ಉತ್ತರ ಗೊತ್ತಿದ್ರೆ ತಿಳಿಸಿ ಸಂವಿಧಾನ ದ ಯಾವ ವಿಧಿಯಲ್ಲಿ ಮಾತಾಧಿಕಾರದ ಉಲ್ಲೇಖ ಇದೆ ತಿಳಿಸಿ

    • @basujamakhandi9438
      @basujamakhandi9438 3 ปีที่แล้ว

      ಸರ್ ಸಂವಿಧಾನ ದ ಯಾವ ವಿಧಿಯಲ್ಲಿ ಮಾತಾಧಿಕಾರದ ಉಲ್ಲೇಖ ಇದೆ ತಿಳಿಸಿ ಪ್ಲೀಸ್ 🙏

  • @bcwd7095
    @bcwd7095 2 ปีที่แล้ว +1

    Super ri sir and thank you ri sir

  • @ugramready3271
    @ugramready3271 4 ปีที่แล้ว

    Sir, your teaching is regarding all superb

  • @shree9552
    @shree9552 4 ปีที่แล้ว

    U r truly amazing sir... Thankq soo much for this great vedio

  • @akshayvaishnav7
    @akshayvaishnav7 3 ปีที่แล้ว

    Thanks a lot Manju sir giving for the wonderful information ❤️