Madhu Bangarappa: ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ | Republic Kannada

แชร์
ฝัง
  • เผยแพร่เมื่อ 28 พ.ย. 2024

ความคิดเห็น • 308

  • @Basavarajgasti9762
    @Basavarajgasti9762 7 วันที่ผ่านมา +201

    ಸತ್ಯ ಹೇಳಿದರೆ ಯಾಕೇ ಉರಿದುಕೊಳ್ಳುವುದು 😂😂😂

    • @cnagarajacnagaraja6616
      @cnagarajacnagaraja6616 7 วันที่ผ่านมา +2

      ಕನ್ನಡ ಮಾತಾಡುವುದು ಬರುತ್ತದೆ, ಆದರೆ ಕನ್ನಡ ಓದುವುದು ಬರುವುದಿಲ್ಲ

    • @CresentMoon-sk3ey
      @CresentMoon-sk3ey 7 วันที่ผ่านมา +1

      Avnu Shikshana minister agake layak ila antha adu

    • @sumanahebbar1528
      @sumanahebbar1528 7 วันที่ผ่านมา

      @@cnagarajacnagaraja6616 ಕನ್ನಡ "ಮಾತಾಡೋಕ್ಕೆ". ಜೂನಿಯರ್ ಬಂಗಾರಪ್ಪನಿಗೆ ಆದು ಸಹ ಬರೋಲ್ಲ.

  • @jagadishrao7759
    @jagadishrao7759 7 วันที่ผ่านมา +101

    ನೀನು ನಿಜವಾಗಿ ಗಂಡಸೇ ಆಗಿದ್ದರೆ ಇನ್ನೊಂದು ಪ್ರೆಸ್ ಮೀಟ್ ಮಾಡಿ ಕನ್ನಡ ಪುಸ್ತಕದ‌ ಒಂದು ಪುಟವನ್ನು ಓದಿ ತೋರಿಸಿ ಆ ಹುಡುಗನಿಗೆ ಉತ್ತರ ಕೊಡು. ನಿನಗೆ ತಾಕತ್ತಿದ್ದರೆ

    • @armyboys3263
      @armyboys3263 7 วันที่ผ่านมา +5

      Super counter

    • @PeakyBlinders99-PM
      @PeakyBlinders99-PM 6 วันที่ผ่านมา +1

      I support u.

    • @Userkvt123
      @Userkvt123 3 วันที่ผ่านมา +1

      ಸರಿಯಾಗಿ ಹೇಳಿದ್ದೀರಿ 💯

  • @krishnabhat8047
    @krishnabhat8047 7 วันที่ผ่านมา +160

    ಇವನಿಗೆ ಕನ್ನಡ ಸರಿ ಓದಲು ಬರಲ್ಲಾ.

    • @lakshmikanthnr
      @lakshmikanthnr 7 วันที่ผ่านมา +2

      ಇವನಿಗೆ ತಾಕತ್ ಇದ್ರೆ, ಮಾಧ್ಯಮ ಹಾಗೂ ಈ ಬಗ್ಗೆ ಮಾತಾಡಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು.

  • @ChannabasappaChannabasap-jj9kp
    @ChannabasappaChannabasap-jj9kp 7 วันที่ผ่านมา +51

    ಅಭಿನಂದನೆಗಳು ಮಕ್ಕಳ ಆಯೋಗಕ್ಕೆ

  • @bhagya3893
    @bhagya3893 7 วันที่ผ่านมา +99

    ಶ್ರೀಧರ್ ಒಳ್ಳೆಯ ಕೆಲಸ ಮಾಡಿದ್ದಾರೆ

  • @shantamallaiah6694
    @shantamallaiah6694 7 วันที่ผ่านมา +78

    ಮಿನಿಸ್ಟರ್ಗೆ ನಾಚಿಕೆ ಆಗಬೇಕು

  • @axispower5809
    @axispower5809 7 วันที่ผ่านมา +53

    ಇದು ಸಂವಿದಾನದ ಶಕ್ತಿ ಜೈ ಮಕ್ಕಳ ಆಯೋಗ 😅😊😊

  • @rangaswamydr7564
    @rangaswamydr7564 7 วันที่ผ่านมา +77

    ಈ ಮಂತ್ರಿಯ ದಾಸ್ಟ್ಯ ನೋಡಿ ಹೇಗಿದೆ.

  • @Agripariwar
    @Agripariwar 7 วันที่ผ่านมา +31

    ಮೊದಲು ಮಂತ್ರಿಗಳ ಮೇಲೆ ಕ್ರಮ ಆಗಲಿ

  • @swaroopmahadevaiah3187
    @swaroopmahadevaiah3187 7 วันที่ผ่านมา +33

    ನನಗೆ ಕನ್ನಡ ಬರಲ್ಲ..ಅಂತ ಸಚಿವರೆ ಹಿಂದೆ ಹಚ್ಚಿಕೊಂಡಿದ್ದಾರೆ...ಅದನ್ನೆ ಆ ವಿದ್ಯಾರ್ಥಿ ಹೇಳಿದ್ದಾನೆ... ಅದು ತಪ್ಪು ಹೇಗೆ....

  • @girishachargiliyar2254
    @girishachargiliyar2254 7 วันที่ผ่านมา +42

    ಭರತ್ 🥰👌.. ಒಮ್ಮೆ ಸಂದರ್ಶನ ಮಾಡಿ R ಕನ್ನಡ

  • @ShivappaMithare
    @ShivappaMithare 7 วันที่ผ่านมา +43

    ಒಳ್ಳೆಯ ಕೆಲಸ ಮಾಡಿದ್ದಾರೆ. Sir ಹೀಗೆ ನಿಮ್ಮ ಕೆಲಸ ಮುಂದೆವರಿಯಲಿ. ಹಾಟ್ಸ್ ಅಪ್ ಯು ಸರ್ 🙏🏻

  • @BasavarajNagaraddi
    @BasavarajNagaraddi 7 วันที่ผ่านมา +48

    Super ಭರತ್

  • @sundareshr922
    @sundareshr922 7 วันที่ผ่านมา +32

    ಕನ್ನಡ ಓದೋ ಬಾಷೆ... ಕಲಿಯಲು ಇಸ್ಟ ಆಗುವ ಭಾಷೆ... ಕನ್ನಡ ಮಾತೆಗೆ ಮಾಡಿದ ಅವಮಾನ...

  • @ಹರಿಓಂ-ರಾಮ್
    @ಹರಿಓಂ-ರಾಮ್ 7 วันที่ผ่านมา +48

    ಅಯೋಗ್ಯ ಮುಠ್ಠಾಳ ಬೇಕುಫ್ ಷಂಡ ನಾಮರ್ಧ ಶಿಕ್ಷಣ ಸಚಿವ 😅😅😂😂

  • @mahendram9516
    @mahendram9516 7 วันที่ผ่านมา +58

    ನೀನು ಯಾವ ಮಂತ್ರಿ ಕಂತ್ರಿ

  • @shivaramiahsn7669
    @shivaramiahsn7669 7 วันที่ผ่านมา +10

    ಒಂದು ದಿನ ಮಧು ಬಂಗಾರಪ್ಪ ಒಬ್ಬ ಶಿಕ್ಷಣ ಸಚಿವಾಗಿ ಮುಂದುವರಿಯಲು ಸಾಧ್ಯವಿಲ್ಲ. ನೀವು ಒಂದು ಪುಟ ಕನ್ನಡ ಭಾಷೆ ಓದಿ ತೊರಿಸಿ. ಶಿಕ್ಷಣ ಸಚಿವರಾಗಿ ಮುಂದುವರಿಯಿರಿ.

  • @Saicreation0705
    @Saicreation0705 7 วันที่ผ่านมา +15

    ಸತ್ಯ ಮಾತನಾಡಿದ ವಿದ್ಯಾರ್ಥಿ ಮೇಲೆ ಕ್ರಮ ಏಕೆ?

  • @HemanthSiddhartha
    @HemanthSiddhartha 7 วันที่ผ่านมา +34

    ನಿಜಾನೆ ಅಲ್ವಾ ವಿದ್ಯಾ ಮಂತ್ರಿಗಳೇ 😂

  • @sunandapm6577
    @sunandapm6577 7 วันที่ผ่านมา +11

    ನಾಚಿಕೆ ಯಾಗ್ಬೇಕು ಈ ನಾಲಾಯಕ್ ಶಿಕ್ಷಣ ಮಂತ್ರಿಗೆ😊😊😊

  • @manjunathac4978
    @manjunathac4978 7 วันที่ผ่านมา +15

    ಇಂಗ್ಲಿಷ್ ಪದ ಬಳಸದೆ ಕನ್ನಡ ಮಾತಾಡಕ್ಕೆ ಹೇಳಿ ಒಂದು ಮೂರು ನಿಮಿಷ ಕನ್ನಡ ಬರುತ್ತ ಬರಲ್ವಾ ಗೊತ್ತಾಗುತ್ತೆ

  • @sachingowda5686
    @sachingowda5686 7 วันที่ผ่านมา +17

    ಮಾಧ್ಯಮ ಕೂಡಾ ವಿದ್ಯಾಮಂತ್ರಿ ಹೇಳಿರುವ ಮಾತನ್ನು ಕೂಡ ತೋರಿಸಿ
    ಸ್ಕ್ರೀನ್ ಮೇಲೆ ಅವರು ಹೇಳಿರುವುದನ್ನು ಕನ್ನಡದಲ್ಲಿ ತೋರಿಸುತ್ತಿದ್ದೀರಿ ಆದರೆ ಕೆಲವು ಪದಗಳನ್ನು ಕಟ್ ಮಾಡಿದ್ದೀರ ಆ ಪದ
    [ ಯಾವುದು ಎಂದರೆ ಸ್ಟುಪಿಡ್ ಎನ್ನುವ ಪದ ಕಟ್ ಮಾಡಿದ್ದೀರ ಏತಕ್ಕೆ ಸರ್

  • @HarishKumar-dy7et
    @HarishKumar-dy7et 7 วันที่ผ่านมา +20

    ಇವನೇ ಒಪ್ಪಿಕ್ಕೊಂಡಿದ್ದ ಕನ್ನಡ ಬರಲ್ಲ ಅಂತ ಅದನ್ನೇ ಆ ಹುಡುಗ ಹೇಳಿದ್ದಾನೆ,,,😂😂😂

  • @Saicreation0705
    @Saicreation0705 7 วันที่ผ่านมา +20

    ಗಾಂಡೂ ಶಿಕ್ಷಣ ಮಂತ್ರಿ😂😂😂

  • @sathishsathish-cz3nk
    @sathishsathish-cz3nk 7 วันที่ผ่านมา +9

    ಉದ್ದವು ನಿಮಗೆ ಕಾಂಗ್ರೆಸ್ನವರಿಗೆ ಒಳ್ಳೆಯದಾಗಿ ಬರಬಹುದು ಯಾಕೆಂದರೆ ಉರ್ದು ನಿಮ್ಮ ಕುಟುಂಬದ ಕಾಂಗ್ರೆಸ್ ಕುಟುಂಬದ ಭಾಷೆ

  • @nagendranythady1038
    @nagendranythady1038 7 วันที่ผ่านมา +20

    ತನ್ನ ಹೇಳಿಕೆಯನ್ನೇ, ಆ ವಿದ್ಯಾರ್ಥಿ
    ಪುನರುಚ್ಛರಿಸಿದ್ದಾನೆ ಅಷ್ಟೆ.ಕ್ರಮ
    ಕೈಗೊಂಡರೆ, ಶಿಕ್ಷಣ ಮಂತ್ರಿ ,
    ನ್ಯಾಯಾಧೀಶರ ಕೈಯಲ್ಲಿ ಚೆನ್ನಾಗಿ
    ""ರುಬ್ಬಿ'"ಸಿ ಕೊಳ್ಳುತ್ತಾರೆ ಅಷ್ಟೆ.😂😂😂

  • @srinivasgeetha230
    @srinivasgeetha230 7 วันที่ผ่านมา +11

    ಅವನಿಗಲ್ಲಾ.ನಿಮಗೇಹಾಗಬೇಕು.ನಾಚಿಕೇ

  • @Ravishankar-lv7by
    @Ravishankar-lv7by 7 วันที่ผ่านมา +11

    ಇದ್ದುದನ್ನು ಇದ್ದ ಹಾಗೆ ಹೇಳಿದರೆ ........ ಎದ್ದು ಬಂದು ಎದೆಗೆ oddarante....

  • @Anonymous-hk6sb
    @Anonymous-hk6sb 7 วันที่ผ่านมา +10

    ಆ ಹುಡುಗ ತಪ್ಪೇನು ಹೇಳಿಲ್ಲ ಸರಿಯಾಗಿ ಹೇಳಿದ್ದಾನೆ ನೀನೇನಪ್ಪ action ತೆಗೆದುಕೊಳ್ಳುತ್ತೀಯ ಮೊದಲು ಸರಿಯಾಗಿ ಕನ್ನಡ ಮಾತಾನಾಡು

  • @gopala3699
    @gopala3699 7 วันที่ผ่านมา +13

    Kickout this waste Minister

  • @vanajads8146
    @vanajads8146 7 วันที่ผ่านมา +10

    ಯಾಕೆ ಆಡಬಾರದು ಒಂದು ಪುಟ ಓದಿಸಿ ಆಮೇಲೆ ಆ ಮಗು ಹೇಳಿದ್ದು ಸುಳ್ಳ ನೋಡಿ

  • @MegaDayanand
    @MegaDayanand 5 วันที่ผ่านมา +1

    ಈತನಿಗೆ ಒಂದು ಕನ್ನಡ ಪರೀಕ್ಷೆ ನಡೆಸಿ

  • @knkolambe3311
    @knkolambe3311 6 วันที่ผ่านมา +1

    ಓ ಸ್ವಾಮಿ ಮಂತ್ರಿ ಅವರೇ ಆ ಮಗುವನ್ನ ಕರೆದು ಬೆನ್ನು ತಟ್ಟಿ ಹರಸ ಬೇಕಿತ್ತು

  • @atreyanadig8447
    @atreyanadig8447 4 วันที่ผ่านมา +1

    ಎಲ್ಲಾ ಮಂತ್ರಿಗಳಿಗೆ , 1 2 1 ಬರಬೇಕು.

  • @swaroopds2926
    @swaroopds2926 7 วันที่ผ่านมา +28

    ನಾಚಿಕೆ ಆಗಬೇಕು ನಿನಗೆ ,ಮಂತ್ರಿ. ಇದು ಅಭಿವಕ್ತಿ ಸ್ವತಂತ್ರ 😂

  • @MuttuGowda-z9j
    @MuttuGowda-z9j 7 วันที่ผ่านมา +13

    Worst education minister

  • @manjunathaks607
    @manjunathaks607 7 วันที่ผ่านมา +11

    ಅಣ್ಣಾ ಮಧು ಬುಂಗಾರಿ, ತಾಕತ್ತಿದ್ದರೆ ಸೋಮೇಶ್ವರ ಶತಕ ಪದ್ಯ ಓದಿ ನೀ ಕನ್ನಡದ ತುಂಡು ಎಂದು ಸಾಬೀತು ಮಾಡು.😂

  • @poojagowda8779
    @poojagowda8779 7 วันที่ผ่านมา +6

    Super

  • @RockStar-gy7od
    @RockStar-gy7od 7 วันที่ผ่านมา +6

    ಸತ್ಯ ಹೇಳಿದರೆ ಯಾಕೆ ಉರಿ 😅😅

  • @santoshshetty8035
    @santoshshetty8035 7 วันที่ผ่านมา +4

    ನಾಲಾಯಕ್ ವಿದ್ಯಾ ಮಂತ್ರಿ

  • @srikantamurthyhs5827
    @srikantamurthyhs5827 6 วันที่ผ่านมา +2

    ಓದೋಕೆ ಬರಲ್ಲ ಬರೆಯೋಕೆಬರಲ್ಲ ಮಾತಾಡಕೆ ಬರುತ್ತೆ

  • @kushalkumar2062
    @kushalkumar2062 7 วันที่ผ่านมา +6

    ಇವನೊಬ್ಬ ಅಯೋಗ್ಯ

  • @Sandy-st1xy
    @Sandy-st1xy 6 วันที่ผ่านมา +1

    ಮಕ್ಕಳು ಯಾಕೆ ಪ್ರಶ್ನೆ ಮಾಡಬಾರದು... ಮಾಡಿದರೆ ಏನು ತಪ್ಪಿದೆ.... Shashidar kosumbe... ಅ ಹುಡುಗ ಸರಿಯಾಗಿ ಹೇಳಿದ್ದಾನೆ... ಅಯೋಗ್ಯ ಮಂತ್ರಿ

  • @jollythammaiah4667
    @jollythammaiah4667 7 วันที่ผ่านมา +7

    This is best work done by the child rights.

  • @Kannada722
    @Kannada722 7 วันที่ผ่านมา +8

    ಮಧು ಅಪ್ಪನ ಆಣೆಗೂ ಕ್ರಮ ತಗೊಳ್ಳಿಕ್ಕೆ ಸಾಧ್ಯ ಇಲ್ಲ 🤣

  • @Sunilnaidu1979
    @Sunilnaidu1979 7 วันที่ผ่านมา +6

    ಇಂತಹ ಶಿಕ್ಷಣ ಸಚಿವ ಇರೋದು ನಮ್ಮ 😂😂😂😂

  • @deepakpai5449
    @deepakpai5449 7 วันที่ผ่านมา +7

    ಅವಿವೇಕಿ ಅನಾಗರಿಕ ಮಂತ್ರಿ..... ಎಂತಹ ದುರ್ಗತಿ ಬಂತು 😂

  • @renukaak7638
    @renukaak7638 7 วันที่ผ่านมา +3

    ಆ ಹುಡುಗ ಹೇಳಿದ್ರಲ್ಲಿ ತಪ್ಪೇನಿಲ್ಲ ಅಂತ ಅನ್ಸುತ್ತೆ ನಮ್ಗಳಿಗೆಲ್ಲ

  • @nagarajumaramma8037
    @nagarajumaramma8037 7 วันที่ผ่านมา +15

    ಯಾಕೆ ನಾಚಿಕೆ ಆಗ್ಬೇಕು ಅವ್ನಿಗೆ

  • @vishvanathgk3021
    @vishvanathgk3021 6 วันที่ผ่านมา +1

    ಪೋಷಕರು ಮಕ್ಕಳಿಗೆ ಬೆಂಬಲವಾಗಿ ನಿಂತು ಶಿಕ್ಷಣ ಸಚಿವ ರ ವಿರುದ್ಧ ಅಭಿಯಾನ ಮಾಡಬೇಕಾಗುತ್ತದೆ.....

  • @basavalingaiahbsbasavaling5230
    @basavalingaiahbsbasavaling5230 7 วันที่ผ่านมา +3

    ಸರಿಯಾಗಿ ಹೇಳಿದ್ದಾನೆ

  • @Power-k2e
    @Power-k2e 5 วันที่ผ่านมา

    Super
    We stand with student

  • @shivaramiahsn7669
    @shivaramiahsn7669 7 วันที่ผ่านมา +2

    ಥೂ ಈ ಮಧು ಬಂಗಾರಪ್ಪ ಒಬ್ಬ ಶಿಕ್ಷಣ ಸಚಿವಾಗಿ ಮುಂದುವರಿಯಲು ಅನ್ ಪಿಟ್.

  • @ashoknarayana58
    @ashoknarayana58 7 วันที่ผ่านมา +3

    ಆ ಮಂತ್ರಿ ಏನು ಮನೆ ಕಳಿಸಿ

  • @shashidharmathapati6600
    @shashidharmathapati6600 7 วันที่ผ่านมา +3

    ಮೊದಲಿನ ನಗು astu ಬೇಗ mareyagabardittu ಅವನು ಸರಿಯಾಗಿ ಹೇಳಿದ್ದಾನೆ ಅದೆಲ್ಲ ಬೇಕಾ

  • @mahabaleshwarg8370
    @mahabaleshwarg8370 7 วันที่ผ่านมา +7

    ನಾಚೀಕೆ ನೀಗೆ ಆಗಬೇಕ ಅಣ್ಣ ಸಾಕು ಬೀಡು ಸರಾ ಮಂಗ ಹೂಗೂ ಮಂಗ 😊😂😮😢😅

  • @bangalorelingappasriprakas2348
    @bangalorelingappasriprakas2348 7 วันที่ผ่านมา +3

    ಸ್ಟುಪಿಡ್ ಮಿನಿಸ್ಟರ್

  • @mahanteshsampath8765
    @mahanteshsampath8765 7 วันที่ผ่านมา +16

    ಸತ್ಯ ಹೇಳಿದರೆ ಯಾಕ ಉರಿ

  • @RaviS-n2j
    @RaviS-n2j 7 วันที่ผ่านมา +6

    ಹೈ ಅಂದ್ರೆ ಇಂಗ್ಲಿಷ್ ಕಣೋ ವಿದ್ಯಾ ಮಂತ್ರಿ 😁😁😁😂😂😂😅😅

  • @vijaypaapu
    @vijaypaapu 7 วันที่ผ่านมา +4

    ಭರತ್ ಎಲ್ಲಿದ್ದೀಯಪ್ಪ

  • @jkj-cm9jy
    @jkj-cm9jy 7 วันที่ผ่านมา +13

    Huduga sariyagi helidane adralli enu thappide 😂

  • @focusmedia7194
    @focusmedia7194 7 วันที่ผ่านมา +8

    First minister rajiname kodabekku

    • @smbengu6175
      @smbengu6175 7 วันที่ผ่านมา +1

      Evannanu education minister madida siddaramanig e

  • @parameshc9024
    @parameshc9024 7 วันที่ผ่านมา +2

    Kanthri manthri

  • @kadalurugowda
    @kadalurugowda 2 วันที่ผ่านมา

    ಓ ದೇವರೆ

  • @devarajklotte9445
    @devarajklotte9445 7 วันที่ผ่านมา +2

    Good job bro nijane helidiya

  • @Roylrider999
    @Roylrider999 7 วันที่ผ่านมา +3

    ಮಕ್ಕಳ ಆಯೋಗ??? ಭಾರತದಲ್ಲಿ ಯಾವ ವ್ಯವಸ್ಥೆ ಸರಿಯಿದೆ?

  • @anandpatil1744
    @anandpatil1744 7 วันที่ผ่านมา +2

    ಇವನೊಬ್ಬ ಅಯೋಗ್ಯ tukali 😂

  • @shridharmirajkar5646
    @shridharmirajkar5646 5 วันที่ผ่านมา

    ಅವನು ಹೇಳಿದ್ದು ನಿಜಾನೇ ಆಲ್ವಾ
    ಇವರಿಗೆ ಕನ್ನಡ ಓದಲಿಕ್ಕೆ ಎಲ್ಲಿ ಬರುತ್ತೆ...

  • @HariprasadSSaradka
    @HariprasadSSaradka 7 วันที่ผ่านมา +4

    Whatever student has told is the fact. Why get angry

  • @naveenbabu1129
    @naveenbabu1129 7 วันที่ผ่านมา +1

    Take action against those who do not provide basic needs to govt schools.. Dear minister take serious development in schools .

  • @prasannagk7811
    @prasannagk7811 7 วันที่ผ่านมา +1

    Good

  • @lokeshmc8684
    @lokeshmc8684 7 วันที่ผ่านมา +4

    First Minister vaja madi

  • @naveenbabu1129
    @naveenbabu1129 7 วันที่ผ่านมา +1

    Super Education Minister great revenge.. 😂😂

  • @DevarushiArehalli
    @DevarushiArehalli 7 วันที่ผ่านมา +1

    Take it easy

  • @mahanteshkatti9603
    @mahanteshkatti9603 7 วันที่ผ่านมา +5

    Education Minister Modalu Tappu Tiddikollabeku

  • @Maheshkannadiga
    @Maheshkannadiga 7 วันที่ผ่านมา +1

    ನೀ ಹೇಳಿದ್ದು ಆ ಮಂತ್ರಿಗೆ ಏನ್ ಗೊತ್ತಿದೆ ಅದಕ್ಕೆ ಕನ್ನಡವೇ ಬರಲ್ಲ ಇನ್ನು ಕಾನೂನು ಗೊತ್ತಿರುತ್ತದ

  • @nithing2001
    @nithing2001 7 วันที่ผ่านมา +1

    You should feel ashamed...not the student

  • @akshaygowda2075
    @akshaygowda2075 7 วันที่ผ่านมา +2

    How can he take action, you are unfit minister, take action on me

  • @chandrakanthibelliappa4167
    @chandrakanthibelliappa4167 7 วันที่ผ่านมา +1

    He is unfit as a Education Minister.

  • @basavarajkinnal4229
    @basavarajkinnal4229 7 วันที่ผ่านมา

    Madu ಬಂಗಾರಪ್ಪ you big🐕🐕🐕

  • @nayak5550
    @nayak5550 7 วันที่ผ่านมา +1

    The Minister should learn about humanity and the sense of Humour,,,He should call that student and Learn from him or teach him some sense to talk in a Major meets

  • @parashuramc7220
    @parashuramc7220 7 วันที่ผ่านมา +1

    Law mele elavnu onde...

  • @madhitumari4700
    @madhitumari4700 4 วันที่ผ่านมา

    No no ya ya 😂😂 and ಇವು ಚೆನ್ನಾಗಿ ಕಲ್ತಿದಾನೆ 😅

  • @thimmannamarol2241
    @thimmannamarol2241 11 ชั่วโมงที่ผ่านมา

    ಬಂಡತನದ ಪರಮಾವಧಿ, ನಾಲಾಯಕ ಮಂತ್ರಿ.

  • @kkKkK.KK87
    @kkKkK.KK87 7 วันที่ผ่านมา +1

    100

  • @chatrappab4346
    @chatrappab4346 7 วันที่ผ่านมา

    ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅವರು ಕಿತ್ತಿ

  • @HarishkgKotewodruHarishkgkotew
    @HarishkgKotewodruHarishkgkotew 7 วันที่ผ่านมา +1

    ಅಯೋಗ್ಯ ಸಚಿವ.😂😂

  • @kiranbommadere
    @kiranbommadere 5 วันที่ผ่านมา

    ಇನ್ನಾದ್ರು ಕಲಿರಿ😮

  • @sunilkumarb892
    @sunilkumarb892 7 วันที่ผ่านมา +3

    Huduga correct hagi heliddane.

  • @venkatagiriyappa-yq6wm
    @venkatagiriyappa-yq6wm 6 วันที่ผ่านมา

    Take action on minister

  • @lakshminarayanab.v.krishna7141
    @lakshminarayanab.v.krishna7141 7 วันที่ผ่านมา +1

    This is not the way the Minister speaks to student. If any mistakes are there while speaking in kannada, he should confess.

  • @parashuramc7220
    @parashuramc7220 7 วันที่ผ่านมา +1

    Ego enri.. He is not fit for that post.. He don't children psychology

  • @harsha9433
    @harsha9433 6 วันที่ผ่านมา

    He is pakka last bench student😂😂

  • @veeranathas3521
    @veeranathas3521 6 วันที่ผ่านมา

    ಅವನು ಸತ್ಯ ಹೇಳಿದು ತಪ್ಪು.

  • @bidadihouse5595
    @bidadihouse5595 7 วันที่ผ่านมา +2

    Dhairavagi prashnisiri andiddalwa?

  • @SurhaiBadgiraSurhaiBadgira
    @SurhaiBadgiraSurhaiBadgira 7 วันที่ผ่านมา

    ಅಯ್ಯೋ ಇದು ಎಂತಾ ಮತಿರಿ

  • @naveenbp1355
    @naveenbp1355 7 วันที่ผ่านมา +1

    English minister

  • @harish7041
    @harish7041 7 วันที่ผ่านมา

    ಅವರು ಶಿಕ್ಷಣ ಮಂತ್ರಿ ಕಾನೂನು ಮಂತ್ರಿ ಅಲ್ಲ ಹಾಗಾಗಿ ಗೊತ್ತಿಲ್ಲ😂 ಕ್ಷಮಿಸಿಬಿಡಿ ಇನ್ನೊಂದು ಬಾರಿ ಮಧು (ಕಾಗೆ) ಬಂಗಾರಪ್ಪ ಅವರನ್ನು

  • @shankarappa2693
    @shankarappa2693 7 วันที่ผ่านมา +1

    Minister. First. You. Can. Resin. Your. Post

  • @balajishastri423
    @balajishastri423 7 วันที่ผ่านมา +1

    Good Students
    Said Truth