Endu kambeno ninna lord balaji song

แชร์
ฝัง
  • เผยแพร่เมื่อ 26 ก.ย. 2024
  • Devotional song

ความคิดเห็น • 24

  • @ruchitapadaki1358
    @ruchitapadaki1358 4 ปีที่แล้ว +21

    ಎಂದು ಕಾಂಬೆನೋ ನಿನ್ನ ಹೇ ಶ್ರೀನಿವಾಸ
    ಎಂದು ಕಾಂಬೆನೋ ನಿನ್ನ
    ಎಂದು ಕಾಂಬೆನೋ ನಿನ್ನ ಹೇ ಶ್ರೀನಿವಾಸ
    ಎಂದು ಕಾಂಬೆನೋ ನಿನ್ನ
    ನಗೆ ಮೊಗದ ನತಜನ ಬಂದು ಬಾರೆನ್ನ|
    ಬಿಟ್ಟಗಳದಲೇ ಮನ ಮಂದಿರದೊಳಿರು ಮುನ್ನದರು ಸುಪ್ರಸನ್ನ|
    ಮುಂದೆ ಗತಿ ಎನಯ್ಯ, ಭಕುತರ ಹಿಂದುಳಿದುದಲ್ಲದಲೇ| ತನು ಸಂಭಂದಿಗಳ ವಶನಾಗಿ ದುರ್ವಿಷಯಾಂಧ ಕಾರಧಿ ಮುಳುಗಿದೆನೋ ನಾ ||ಅ.ಪ||
    ಹಲವು ಜನ್ಮದ ನೋವಾ | ನಾನ್ಹೇಳಿಕೊಳಲೆನ್ನಳವೆ ದೇವರ ದೇವಾ| ನಿನಲ್ಲದಲೇ ಹೂವಲಯದೊಳಗಿನಾವಾ ನಂಬಿದವರ ಕಾವಾ ನಂಬಿದವರ ಕಾವಾ|
    ಸುಲಭರೊಳ ಗತಿ ಸುಲಭನೆಂಬುವ ಅಲವ ಬೋಧಮತಾನುಗರು| ಏನಗೊಲಿದು ಪೇಳಲು ಕೇಳಿ ನಿಶ್ಚನ್ಚಲದಿ ನಿನ್ನನೇ ಧೇನಿಸುವನೆ| ನಾ ಕಲುಷ ಸಂಸ್ಕಾರಗಳ ವಶದಿಂ ಹೊಲಬುಗಾಣದೆ ಹರುಷಗುಂದದೆ| ಹೊಲೆ ಮನದ ಹರಿ ದಾಟ ತಪ್ಪಿಸಿ ನೆಲೆಗೆ ನೀಲಿಸದಿರ್ದ ಬಳಿಕಿನ್ನ ||೧||
    ಭಾರತಿ ಪತಿ ಪ್ರೀಯ, ಎಂದೆಂದು ಭಕುತರ| ಭಾರ ನಿನ್ನದು ಜಿಯಾ, ಜಗವರಿಯೆ ಕರುಣಾ ವಾರಿಧಿಯೇ ಪಿಡಿ ಕೈಯಾ | ಫಣಿರಾಜ ಶಯಾ ಫಣಿರಾಜ ಶಯಾ | ತಾರಕನು ನೀನೆಂದು ತಿಳಿಯದ ಕಾರಣದಿ, ಸುಖ ದುಃಖಮಯ ಸಂಸಾರ ದುಸ್ತರ ಶರೀದಿಯೊಳು ನಾ ಪರುಗ ಹರಿದು ಪೊಪೆನು | ದೂರ ಮಾಲ್ಪದು ಧರ್ಮವಲ್ಲವೋ| ದ್ವಾರಕಪುರ ನಿಲಯ ಪರಮೋದಾರ ತನು ವೆಂದೆನ್ನ ಪಾಲಿಗೆ ಭಾರದಲ್ಲದೆ ಭಾವವಿಮೋಚನ ||೨||
    ವಿಖನ ಸರ್ತಿತ ಪಾದ ವಿಶ್ವೇಶ ಜನ್ಮ ದ್ಯಖಿಳ ಕಾರಣ ನಾದ | ನಿರ್ದೋಷ ಸತ್ಯ ಸುಖ ಗುಣಾರ್ಣವ ಶ್ರೀಧವಿಠಲ ಪ್ರಸಿದ| ಸಕಲ ಪ್ರಿಯ ಯೋಗಗಳು ತನು ಭಂಧಕವು ನಿನಗೊಪ್ಪಿಸದರಲು| ಏನೆ ನಿಖಿಳ ಜೀವರು ಭಿನ್ನ ನಿನ್ನಯ ಯುಕುತಿಗೆ ನಮೋ ಎಂಬೆನಲ್ಲದೆ| ಯುಕುತ ಯುಕತಿಗಳೊಂದನರಿಯದೆ ಆರ್ಭಕನ ಬಿನ್ನಪವಹಿಸಿ ಸಲಿಸಿ ನವವಿಧ ಭಕುತಿ ಭಾಗ್ಯವ ಕೊಟ್ಟು ತವಸೇವಕರ ಸೇವಕನೆನಿಸದಿರ್ದೋಡೆ ||೩||
    ಎಂದು ಕಾಂಬೆನೋ ನಿನ್ನ ಹೇ ಶ್ರೀನಿವಾಸ

    • @shrinidhikulkarni159
      @shrinidhikulkarni159 3 ปีที่แล้ว

      ಧನ್ಯವಾದಗಳು 🙏🙏🙏

    • @shammanchali8165
      @shammanchali8165 3 ปีที่แล้ว

      Thank you very much, I was searching for this lyrics.

    • @shamprasadm.r8979
      @shamprasadm.r8979 3 ปีที่แล้ว

      Thanks for giving lyrics

    • @nitindeshmukh7072
      @nitindeshmukh7072 3 ปีที่แล้ว

      Thanks

    • @venkateshcivic
      @venkateshcivic 2 ปีที่แล้ว

      Just want to know who composed this beautiful, meaningfull song. 🙏🙏🙏

  • @cynmurthy8343
    @cynmurthy8343 ปีที่แล้ว +3

    Especially Our Narasimha Nayak... A Beautiful BHAAGAVATOTTAMARA VOUCE....HIGHLY ATTRACTIVE TO OUR HEARTS!!!!!!

  • @chaitanyabs2879
    @chaitanyabs2879 3 ปีที่แล้ว +1

    ತುಂಬಾ ಅರ್ಥಪೂರ್ಣ ಹಾಗೂ ಭಕ್ತಿ ಪೂರ್ಣ ವಾಗಿದೆ ನಮೋ ನಮಃ

  • @kalavatipatil9535
    @kalavatipatil9535 5 ปีที่แล้ว +1

    Very nice song beautiful

  • @ningappagudenakattigudenak9803
    @ningappagudenakattigudenak9803 5 ปีที่แล้ว +1

    Endu kanali swami narayana

  • @cvcraoshimoga
    @cvcraoshimoga 2 ปีที่แล้ว

    .Manassige muda needuva sudara bhakti geete.

  • @narayanaacharya5971
    @narayanaacharya5971 2 ปีที่แล้ว

    हरे श्रीनिवास।

  • @raghavendrat.k4009
    @raghavendrat.k4009 5 ปีที่แล้ว +1

    best. song. t.k.shyla

  • @desaijayarama8607
    @desaijayarama8607 5 ปีที่แล้ว +1

    This song beautiful

  • @adeshkulkarni1156
    @adeshkulkarni1156 6 ปีที่แล้ว +1

    best song ever

  • @venkatrao808
    @venkatrao808 6 ปีที่แล้ว +3

    can any one provide the lyrics ,so that we can practice.

  • @renukasr2309
    @renukasr2309 2 ปีที่แล้ว

    🙏🙏🙏🙏🙏

  • @vikramkolla2546
    @vikramkolla2546 7 ปีที่แล้ว +2

    Can someone point me to the lyrics of this beautiful song please.

  • @Mr.ram-B
    @Mr.ram-B 4 ปีที่แล้ว

    Singer name please☝

    • @hari...
      @hari... ปีที่แล้ว

      puttur narasimha nayak

  • @muttubarsi9280
    @muttubarsi9280 9 หลายเดือนก่อน

    🙏🙏🙏🪔🪔🪔🙏🙏🙏

  • @rakeshteradal1402
    @rakeshteradal1402 ปีที่แล้ว

    Hare shreenivas namonam

    • @rakeshteradal1402
      @rakeshteradal1402 ปีที่แล้ว

      Eandu kanli swami ninn shre charangala 🙏🙏🙏🙏🙏