ID
ฝัง
- เผยแพร่เมื่อ 6 ก.พ. 2025
- ID #586 - ಶೃಂಗೇರಿ
ಮುಖ್ಯ ವಿಷಯ - ಅಭಿವೃದ್ಧಿ ಹೊಂದುತ್ತಿರುವ ಊರು, ಈಗ ಕೃಷಿ ಭೂಮಿ ಮುಂದಕ್ಕೆ ಪಟ್ಟಣ ಸೇರುವ ಊರು.
5 ಎಕರೆ ಖಾತೆ ಕೃಷಿ ಭೂಮಿ. ಒಟ್ಟು 3 ಎಕರೆ ಮಿಶ್ರ ಬೆಳೆಯ ತೋಟ, 3 ಎಕರೆಯಲ್ಲಿ road ಸೈಡ್ ಗದ್ದೆ ಸಧ್ಯ ಸಾಗುವಳಿ ಮಾಡುತ್ತಿದ್ದಾರೆ.
ಶೃಂಗೇರಿ ಗೆ 6 ಕಿಲೋಮೀಟರು.
2 ರಸ್ತೆಗಳು ಸಂಪರ್ಕಕ್ಕೆ ಇದ್ದು, ತೋಟ ಹಾಗೂ ಮನೆಗೆ ಬರುವ ರಸ್ತೆ ಸ್ವಲ್ಪ ಹಾಳಾಗಿದೆ, ದುರಸ್ತಿ ಮಾಡಲು ಸಾಧ್ಯ. ಇನ್ನೊಂದು ರಸ್ತೆ ಗದ್ದೆಗೆ ಇದ್ದು ಬಸ್ ರೂಟ್ ಗೆ ಪಕ್ಕದಲ್ಲೇ ಇದೆ, ಇದರಿಂದ ಮನೆ, ತೋಟಕ್ಕೂ ಸಂಪರ್ಕ ಮಾಡಬಹುದಾಗಿದೆ.
ತೋಟ ಚನ್ನಾಗಿದ್ದು ಒಳ್ಳೆಯ ಫಸಲು ಇದೆ.
ನೀರಿಗೆ 2 ಬಾವಿಗಳು, ಒಂದು ಮನೆಯ ಬಳಕೆಗೆ ಇನ್ನೊಂದು ಕೃಷಿ ಗೆ.
ರೇಟ್ - 2 ಕೋಟಿ 10 ಲಕ್ಷ*
ಚರ್ಚೆಗೆ ಅವಕಾಶವಿದ್ದು ಮಾಲೀಕರೊಂದಿಗೆ ನೇರ ಮಾತುಕತೆಗೆ ಅವಕಾಶ ಕಲ್ಪಿಸುತ್ತೇವೆ).
ಹೆಚ್ಚಿನ ವಿವರಗಳಿಗೆ ಕರೆ ಮಾಡಿ
+91 82775 79974
sharvariconsultants@gmail.com
#ಶೃಂಗೇರಿ #ಕಿಗ್ಗ #houseforsale #nrpura #highway #sharcolands #sharvariconsultants #farming #farmhouse
ವೀಕ್ಷಕರ ಗಮನಕ್ಕೆ - ನಾವು ನಮ್ಮ ಯೂಟ್ಯೂಬ್ / ಫೇಸ್ಬುಕ್ ಅಥವಾ ನಮ್ಮ ಇನ್ನಿತರ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಮಾಡುವ ಕೃಷಿ ಭೂಮಿ, ಕಮರ್ಷಿಯಲ್ ಅಥವಾ
ರೆಸಿಡೆನ್ಷಿಯಲ್ ಸೈಟ್ ಗಳ ದರ (rate) ನಮ್ಮ ತೀರ್ಮಾನವಾಗಿರುವುದಿಲ್ಲ.
ದರಗಳನ್ನು ನಿರ್ಧರಿಸುವುದು ಜಾಗದ ಮಾಲೀಕರು. ಅದು ಜಾಗದ ಮಹತ್ವ, ಏರಿಯಾ,
ಕೃಷಿ ವಿಧಾನ, ಅವರ ಪರಿಶ್ರಮದ ಮೇಲೆ ನಿರ್ಧಾರವಾಗಿರುತ್ತದೆ.
ದಯವಿಟ್ಟು ಜಾಗದಬಗ್ಗೆಯಾಗಲೀ ಮಾಲೀಕರ ನಿರ್ಧಾರದ ವಿಚಾರಕ್ಕೆ
ಹಗುರವಾಗಿ ಮಾತನಾಡಬೇಡಿ.
*** ಬೆಂಗಳೂರಿಗೆ ಹೇಗೆ ಅದರದ್ದೇ ಆದ ಮಹತ್ವವಿದೆಯೋ, ಹಾಗೆಯೇ
ಎಲ್ಲಾ ಊರುಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ ***
All the known informations explained in the video, please watch full video without skipping, visiting / consultation charges apply.
Charges depends on area or distance, property visiting appointments to be taken 2 days earlier.
If vehicle required charges depends on the kilometers from the starting point. Pls co-operate.
ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box), ಜಾಗದ ವೀಕ್ಷಣೆಗೆ ಬರುವುದಾದರೆ
2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ,
ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ, ವಾಹನ ನಮ್ಮದೇ ಆದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರು ಬನ್ನಿ.
Email - sharvariconsultants@gmail.com
TH-cam - / @sharcolandsvlog
FaceBook - / sharvariconsultants
Our other services :
1.Building contracts & building renovation works ( full contracts only )
Shipping container houses / work space fabricators
Building material supplies
Mid & Heavy transport (commercial) vehicles
CemTech Infra Solutions / Sringeri
2. Total Station Surveys
Real estate consultancy
SharCo Lands Survey
3. Car-Bar Malenadu
Used cars & commercial transport dealers
/ car-bar-karnataka-ಕಾರ್...
4. ShwanaMithra Pet Farms
Exotic dogs & birds breeding
/ shwanamithra-pets-farm...
5. Gardening solutions
In association with
SharCo Lands VLOG & CemTec Infra Solutions
To review your farm land, house, estate, business or buy / sell / lease / constructions / land survey pls contact us on
our above given phone number / mail id. sharvariconsultants@gmail.com / +91 82775 79974
Thank you
Shashank Chandrashekar
Proprietor
Sharvari Consultants & Landholdings
Sringeri / Koppa / Thirthalli / Sagar / Shimoga / Siddapura / Hosanagara
ಜಾಗ ತುಂಬಾ ಚನ್ನಾಗಿದೆ, ರೇಟ್ ಕಮ್ಮಿ ಮಾಡುತ್ತಾರ? ತಿಳಿಸಿ.
ನಿಮ್ಮ ಟೈಟಲ್, ಪ್ರಾಪರ್ಟಿ ಬಗ್ಗೆ ನೆಗೆಟಿವ್ ಇಂಪ್ರೆಷನ್ ಕೊಡುತ್ತೆ.... ಇನ್ನು ನೋಡೋಕೆ ಹೇಗೆ ಇಂಟರೆಸ್ಟ್ ಬರುತ್ತೆ ಸರ್... ಇಷ್ಟು ಹಾಳಾದ ರಸ್ತೆ, ಕೃಷಿ ಭೂಮಿಗೆ 2 ಕೋಟಿ... No chance.
ಹಾ, ಇಷ್ಟು ದಿನ ಹಾಕಿದ ವಿಡಿಯೋ ಟೈಟಲ್ ಫುಲ್ ಪಾಸಿಟಿವ್ ಇದ್ದು ಅದನ್ನ ನೋಡಿದ ಸಂಖ್ಯೆಯೂ ಕಮ್ಮಿಯೇ.
1. ನೆಗೆಟಿವ್ ಟೈಟಲ್ ನೋಡಿಯಾದರೂ ಜನ ಪೂರ್ಣ ವಿಡಿಯೋ ನೋಡಲಿ ಎಂಬುದು ನನ್ನ ಭಾವನೆ. (ಈಗ ಜನ ಹೆಚ್ಚಾಗಿ ಆಸಕ್ತಿ ತೋರುವುದೇ ನಾಕಾರಾತ್ಮಕ ವಿಷಯದಲ್ಲಿ).
ಯೂಟ್ಯೂಬ್ನ ಹೆಚ್ಚು ವಿಡಿಯೋ ಓಡುವುದೇ ನೆಗೆಟಿವ್ thumbnail ನೋಡಿ. (ತಪ್ಪಾಗಿ ಭಾವಿಸಬೇಡಿ.
ವಿಡಿಯೋದಲ್ಲಿ ಎಲ್ಲಾ explain ಮಾಡಿಯೇ ಇರುತ್ತೇನೆ ಮತ್ತು ಫೋನ್ ನಂಬರ್ ಕೂಡಾ ಇದ್ದೇ ಇರುತ್ತದೆ.
ಹಾಳಾದ ರಸ್ತೆ ಯಾಕೆ ತೋರಿಸುವೆ ಅಂದರೆ, ನನ್ನ vlog ಗೆ ಹೆಚ್ಚು subscribers ಇರುವುದು ಬೆಂಗಳೂರು ಅಥವಾ ಮಲೆನಾಡಿನ ಬಗ್ಗೆ ಗೊತ್ತಿಲ್ಲದೇ ಇರುವವರು, ಅವರುಗಳು ಸೀದಾ ಕಾರ್ ಹತ್ತಿ ಜಾಗ ನೋಡುವ ತವಕದಲ್ಲಿ ಸಿಕ್ಕಿಹಾಕಿಕೊಂಡ ಉದಾಹರಣೆ ನನ್ನಲ್ಲಿದೆ, ಹಾಗಾಗಿ ನಮ್ಮ ಗೈಡ್ ಇಲ್ಲದೆ ಬಂದು ಪೇಚಿಗೆ ಒಳಗಾಗಬೇಡಿ ಅಂತ ಇನ್ನೊಂದು ಉದ್ದೇಶ.
ಸ್ವಭಾವಿಕವಾಗಿ ಮಲೆನಾಡಿನ ರಸ್ತೆಗಳೇ ಹೀಗೆ. ಆದರೂ ಅದರಲ್ಲೂ ಒಂದು ಒಳ್ಳೆಯ ವಿಷಯ ಇರುತ್ತದೆ.
1. ನೀರು - ಇಲ್ಲಿ ಸಿಗುವ ನೀರು ಇನ್ನು ಯಾವ ಭಾಗದಲ್ಲೂ ನಾಕಾಣೆ.
2. ವೇಗವಾಗಿ ಬೆಳೆಯುತ್ತಿರುವ ಊರುಗಳು /ಮಲೆನಾಡಿನ ಪ್ರವಾಸೀ ತಾಣಗಳು. ಇಲ್ಲಿ "ನೀವು ಹೇಳಿದ ಮಾತು" ಹಾಳಾದ ಜಮೀನುಗಳು, ಏನೋ ಅನಿವಾರ್ಯ ಕಾರಣದಿಂದಾಗಿ ಹೀಗೆ ಇರಬಹುದು. ಹಾಗಂತ ಜಮೀನಿಗೆ ಬೆಲೆ ಕಟ್ಟಲು ಇಲ್ಲಿ ಯಾರೂ ದೊಡ್ಡವರಲ್ಲ, ಅದರ ಬೆಲೆ ಅದರ ಮಾಲೀಕರೇ ಕಟ್ಟುತ್ತಾರೆ.
3. ಜನಸಂಖ್ಯೆ ಹೆಚ್ಚಾಗುತ್ತಿದ್ದು, ಮನೆ ಕಟ್ಟಲು ಜಾಗ ಇಲ್ಲ. ನೀರು ಸಿಗುವ ಜಾಗ ಇಲ್ಲ, ರಸ್ತೆ ಸರಿ ಇಲ್ಲ ಅಂತ ನೀವೇ ಮೊದಲೇ ಹೇಳಿದ್ದೀರಿ.
ವಿಡಿಯೋ open ಮಾಡಿ ತಾಳ್ಮೆ ಇಂದ ಕೊನೆಯವರೆಗೂ ನೋಡಿದರೆ ನಿಮ್ಮ ಪ್ರಶ್ನೆಗೆ ನಾನು ಇಲ್ಲಿ ಇಷ್ಟು ಉದ್ದದ ಉತ್ತರ ಕೊಡುವ ಸಂಧರ್ಭ ಇರುತ್ತಿರಲಿಲ್ಲ.
ಹೇಳಿಯಲ್ಲಿ ಏನಾದರೂ ಲೋಪ ಅಥವಾ ಕಮ್ಮಿ ಆಗಿದ್ದರೆ ದಯವಿಟ್ಟು ತಿಳಿಸಿ. ಮತ್ತೆ ಫ್ರೀ ಆದಾಗ ತಿಳಿಸುವೆ.
ನಮ್ಮ ಮಲೆನಾಡು ಸಧ್ಯ ಇಡೀ ನಮ್ಮ ರಾಜ್ಯದಲ್ಲೇ ಇರುವ ಉತ್ತಮ ಭೂಮಿ ಅನ್ನುವುದು ಅತೀ ಶೇಘ್ರ ಎಲ್ಲರಿಗೂ ತಿಳಿದೇ ತಿಳಿಯುತ್ತದೆ.
ಟೈಟಲ್ ನೋಡಿ ಆದರೂ ಜನ ವಿಡಿಯೋ ಪೂರ್ಣ ನೋಡಲಿ 🙏
ಇನ್ನೊಂದು ಹೇಳುವುದಿದೆ, ರಸ್ತೆ ಸರಿ ಇಲ್ಲದ್ದು ಮೊದಲು ನೋಡಿದ್ದೀರಿ, ಕೊನೆಯಲ್ಲಿ ಹೈವೇ ಥರದ ರಸ್ತೆ ತೋರಿಸಿರುವೆ, ಅದರ ಪಕ್ಕದ ಜಾಗದ ಬೆಲೆ ಗೊತ್ತೇ?? ಸ್ವಲ್ಪ ಲೆವೆಲ್ ಮಾಡಿ ಸೈಟ್ ಮಾಡಿದ್ರೆ 2 ಕೋಟಿ ಹೇಳಿದ ರೇಟ್ ಬರೀ ಈ ಗದ್ದೆಯಲ್ಲಿ ಬಂದು ಹೋಗುತ್ತೆ. ಇದೆಲ್ಲ ತುಂಬಾ ಲಾಭದ ವಿಷಯ. ಇನ್ನೂ ಇದೆ ಹೇಳುವುದಕ್ಕೆ. ಆದರೆ ಸಮಯ ಸಾಕಾಗುವುದಿಲ್ಲ 😊
ಕ್ಷಮೆ ಇರಲಿ.
ಇನ್ನೊಂದು ಹೇಳುವೆ, ಪ್ರತೀ ವಿಡಿಯೋ ಕೊನೆಯಲ್ಲಿ ನಾನು ಹೇಳುವುದುಂಟು, ದಯವಿಟ್ಟು ಹೆಚ್ಚಿನ ಮಾಹಿತಿಗೆ ನೇರ ಕರೆ ಮಾಡಿ ಅಂತ... ನನಗೆ ವಿಡಿಯೋ ಚನ್ನಾಗಿ ಮಾಡಲು ಬರದೇ ಇರಬಹುದು, ಕಲಿಯುತ್ತಿದ್ದೇನೆ. ಸಮಯ ಕೊಡಿ... ನನ್ನ ಬಗ್ಗೆ ಏನೇ ಹೇಳಿದರೂ ಒಂದೇ ಒಂದು ಪ್ರತಿಕ್ರಿಯೆ ಮಾಡುವವನು ನಾನಲ್ಲ, ಆದರೆ ನಾನು ಮಾಡಿದ ವಿಡಿಯೋದಲ್ಲಿ ಆ ಜಮೀನು, ಮನೆ ಅಥವಾ ವಿಡಿಯೋ ಕಂಟೆಂಟ್ ಬಗ್ಗೆ ಹಗುರವಾಗಿ ಮಾತಾಡಿದರೆ ಮಾತ್ರ ಸಹಿಸುವುದಿಲ್ಲ.
1. ಪ್ರತೀ ಊರಿಗೂ ಅದರದ್ದೇ ಆದ ಮಹತ್ವವಿದೆ.
2. ಜಮೀನು ಮಾರುವವರು, ತಮ್ಮ ಮಕ್ಕಳ ಓದಿಗೋ ಅಥವಾ ಹೊಸ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದಲೋ ಜಮೀನು ಮಾರಾಟಕ್ಕಿಟ್ಟಿರುತ್ತಾರೆ, ನೀವು ಹಾಕುವ ಕಾಮೆಂಟ್ ಅವರಿಗೆ ನೋವಾಗಬಹುದು.
3. ಮತ್ತೊಮ್ಮೆ ಹೇಳುವೆ, ಮಲೆನಾಡು ಈಗ ಜನರಿಗೆ ಹಾಸ್ಯದ ವಿಷಯ ಇರಬಹುದು, ಸ್ವಲ್ಪ ಕಾದು ನೋಡಿ, ಇಲ್ಲಿ ಒಂದು ಇಂಚು ಜಾಗ ಸಿಗುವುದಿಲ್ಲ...
I have been following your videos from a very long time, it's coming out good. I want to know is there any LOAN facilities to buy land ? if yes how much is ROI and how much they can offer with land as hypothecation?
Namaste, thank you for your support.
Purchase loan possible only through Karnataka bank.
60% to 70% will be the loan amount calculated for total SR. Value.
Hypothecation depends on value of the land.
Thank you.
@@sharcolands what would be approx SR value around Thirtahlli for AGRI lands??
@@darshanhs9060 not exactly - around 12 to 13 lakhs per acre (arecanut), 6 to 7 on paddy field.
*depends on area*.
Anna yen neene bele kattoda alla avre kanasu kaanoda ondu artha aagalla naanu malenadinavane nammadu jameen idhe 5ekrege 2 koti antha helthiya Adar badlu sumne fix deposit itkondu mysuru maharajan thara jeevana maad bahudhu a hanads interest Hanadalli
ಅಣ್ಣ ನಾನ್ ಯಾಕ್ ಬೇರೆಯವರ ಜಮೀನಿಗೆ ಬೆಲೆ ಕಟ್ಲಿ?
Krishnashetty1338 ಅಂತ ನಂಗೆ ಕಾಮೆಂಟ್ ಹಾಕಿರೋ ದೊಡ್ಡವನ್ ಜೋಬಲ್ಲಿ ಎಷ್ಟು ದುಡ್ಡಿದೆ ಅಂತ ನಾನ್ ಹೇಳೋಕ್ ಆಗುತ್ತಾ? ಅಥವಾ ನೀನೇ ಹೇಳ್ಬೇಕಲ? ಇರ್ಲಿ ನಂಗೇನ್ ಅದ್ರಿಂದ ಉಪಯೋಗ ನು ಇಲ್ಲ ನಿನ್ ದುಡ್ ಕೇಳ್ಕೊಂಡು.
ನಿನ್ ಹತ್ರ ಜಮೀನ್ ಇದ್ಯಾ ಇಲ್ವಾ ನಾನ್ ಕೇಳಿದ್ನಾ?
ಇರ್ಲಿ ನಂಗೇನ್ ಅದ್ರಿಂದ ಉಪಯೋಗ ಇಲ್ಲ...
ದುಡ್ಡಿದ್ದವನು ಇನ್ವೆಸ್ಟ್ ಮಾಡ್ತಾನೆ ಬೇಡ ಬ್ಯಾಂಕ್ ಬಡ್ಡಿ ಬೇಕು ಅಂದ್ರೆ ಅಲ್ಲಿ ಇಡ್ತಾನೆ. ಅದ್ರಿಂದ ನಂಗೇನ್ ಉಪಯೋಗ? ಇನ್ವೆಸ್ಟ್ ಮಾಡಿದವನೇ ಕಮಿಷನ್ ಕೊಡಲ್ಲ ಗುರು... ಏನೋ ಇದ್ದಿದ್ ಇದ್ದಂಗೆ ಮಾಡ್ತೀನಿ. ನೋಡ್ಬೇಡಾ ಗುರೂ...
ರಾಜನ್ ಥರ ಬೇರೆ investment banker ಚಾನೆಲ್ ನೋಡು...😊
ನಾನು ಯಾರಿಗೂ ಏಕವಚನ ಪ್ರಯೋಗ ಮಾಡೋದಿಲ್ಲ, ನೀನ್ ಮಾಡಿದ್ಯಾ ಅದಕ್ಕೆ ನಾನ್ ಮಾಡಿದ್ದು. ನಾನು ನೀನು ಒಂದೇ ಸ್ಕೂಲ್ ಅಲಾ... ಇರ್ಲಿ ಶೃಂಗೇರಿ ಅವ್ನೆ ಅಂತಿದ್ದೀ, ಬಂದಾಗ ಸಿಗು. ಅಡ್ರೆಸ್ ಯಾರಿಗದ್ರು ಕೇಳು, ಹೇಳ್ತಾರೆ ಸುತ್ತಮುತ್ತ ನನ್ ಪರಿಚಯ ಚನ್ನಾಗಿ ಇದೆ 😊💐