Shatavari for acidity | How to use shatavari churn | Acidity ayurvedic treatment | Dr Vinayak Hebbar
ฝัง
- เผยแพร่เมื่อ 31 ก.ค. 2024
- ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಮ್ಮ Whatsapp group ಅನ್ನು ನೀವು ಸೇರಬಹುದು. Admin phone number ಅನ್ನು ಸೇವ್ ಮಾಡಿಕೊಳ್ಳಿ. ಕಿರಿಕಿರಿಯಾಗುವ ಮೆಸ್ಸೇಜ್ ಗಳು ಇರುವುದಿಲ್ಲ.
chat.whatsapp.com/D9ilFpmdLyu...
In this video, I've explained
1. Shatavari churna benefits
2. How Shatavari is beneficial in acidity
3. How to take shatavari in acidity
4. When not to take Shatavari in acidity
ಉತ್ತಮ ಸಂತಾನವನ್ನು ಪಡೆಯಲು ಆಯುರ್ವೇದ ಹೇಳಿದ ಎಲ್ಲಾ ವಿಧಾನಗಳು ಮತ್ತು ವಿಷಯಗಳನ್ನು “ಸತ್ಪುತ್ರ ಪ್ರಾಪ್ತಿರಸ್ತು” ಎಂಬ ಗರ್ಭ ಸಂಸ್ಕಾರದ ಸೀರೀಸ್ ನಲ್ಲಿ ಹೇಳಿದ್ದೇನೆ. Playlistನ link ಇಲ್ಲಿದೆ:
• ಸತ್ಪುತ್ರ ಪ್ರಾಪ್ತಿರಸ್ತು
ಆಯುರ್ವೇದದ ಋಷಿಗಳು ನಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಒಂದೊಂದಾಗಿ “ಆಯುರ್ವೇದ ತೋರಿದ ದಾರಿ” ಎಂಬ ಸೀರೀಸ್ ಮೂಲಕ ಹೇಳುತ್ತಿದ್ದೇನೆ. Playlistನ link ಇಲ್ಲಿದೆ:
• ಆಯುರ್ವೇದ ತೋರಿದ ದಾರಿ
ನಮ್ಮ ಸುತ್ತಮುತ್ತಲಿನ ಗಿಡಗಳ ಗುಣಗಳ ಜೊತೆಗೆ ಯಾವ ಯಾವ ತೊಂದರೆಗೆ ಅವು ಸಹಕಾರಿ ಎಂಬುದನ್ನು “ಹಸಿರು ಔಷಧ” ಎಂಬ ಈ ಸೀರೀಸ್ ನಲ್ಲಿ ಹೇಳಿದ್ದೇನೆ:
• ಹಸಿರು ಔಷಧ
ನಮಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಿಗೆ ಸುಲಭ ಮನೆಮದ್ದುಗಳನ್ನು ಈ ಸೀರೀಸ್ ನಲ್ಲಿ ಹೇಳಿದ್ದೇನೆ, Playlistನ link ಇಲ್ಲಿದೆ:
• ಆಯುರ್ವೇದ ಮನೆಮದ್ದುಗಳು
ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹೇಳಿದ ಹಲವು ವಿಶೇಷ ವಿಷಯಗಳು ಮತ್ತು ನಿಯಮಗಳನ್ನು ವಿವರಿಸಿರುವ playlistನ link ಇಲ್ಲಿದೆ.
• ಆರೋಗ್ಯಕ್ಕಾಗಿ ವಿಶೇಷ ವಿಷ...
00:00 - Intro
00:54 - Benefits of Shatavari
02:59 - Why Shatavari is beneficial in Acidity
03:54 - For which type of acidity it is beneficial
05:30 - How to take Shatavari for acidity
07:44 - Who should avoid Shatavari
09:09 - Is it suitable for diabetes and BP patients
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda #Acidity
ಸರ್ ನಮಸ್ತೆ ಒಳ್ಳೆ ವಿಚಾರ 🙏🙏💐💐
ಉಪಯುಕ್ತ ಮಾಹಿತಿ ಸರ್
ಹೃದಯಪೂರ್ವಕ ಧನ್ಯವಾದಗಳು
Tumba ollolle mahitiyannu kodta eddiri doctor 👌👌🙏🙏naanu tumbaa follow madta eddene. Thank you very much doctor🙏🙏 🥰🥰
Dhanyava sir thumba upayukta mahithi
Thank you so much sir . Very helpful 👍
Thank u so much sir,good information🙏🙏
Thank you for valuable information
Wonderful and useful information sir. 🙏
Very useful informations
Thank you 🙏❤
Thank you Doctor
Tjank you doctar 🙏
I like ur programs sir
ತುಂಬಾ ತುಂಬಾ ಧನ್ಯವಾದಗಳು ಸರ್
ಕೋಟಿ ಕೋಟಿ ನಮಸ್ಕಾರಗಳು ನಿಮಗೆ
Thank you sir ji
Thank u sir
Thanks Sir
Thanks
ಚೆನ್ನಾಗಿದೆ .ತುಂಬಾ ವಿವರಣೆ ಕೊಟ್ಟಿದ್ದಾರೆ ಧನ್ಯವಾದಗಳು
🙏🙏🙏ಗರ್ಭಿಣಿ ಮತ್ತು ಬಾಣಂತಿಯರು ಇದನ್ನು ಹೇಗೆ ? ಯಾವಾಗ? ಎಷ್ಟು?ತೆಗೆದುಕೊಳ್ಳಬೇಕು ದಯಮಾಡಿ ತಿಳಿಸಿ ಸರ್..🙏🙏
👌👌🙏🌷
Sir chapati or tea jotege mix madabahuda? Hage thairod iddoru tollabahuda makkalige hehe kodabahudu🙏
Sir shatavari leha madodu hege anta heli pls..
🙏🙏🌺🌺
Hello sir, I'm taking triphala churna for gastric problem,
So which is better shatavari Or tiphala churna
🙏🙏🙏
Sir idnnu yavaagalu before food togobeka?
Divasakke yestu sala thegedu kollabeku sir
❤❤❤❤
Shatavari male use madabahuda
Sir weigh and fat loss ge enadru medicines heli🙏
Good information sir 45 years women's. Use madabahuda sir
Yes
Thank you so much for the information. Can we use the shatavari stem(asparagus) for cooking? Does this give same benefits as the root powder? Please answer 🙏🏾
Dr ji, you spoke about you prepared Shatavari for acidity. Can i have that medicine prepared by you. I make payment for your medicine and it's postal charges.
Arjuna benifits bagge tilisi
Thank you so much for your advice. I didn’t see anyone so far giving the knowledge of health like you. Thank you once again. My question is- can we use the shatavari stem ( asparagus) for cooking? Does this give the same effects like root powder? Please let us know 🙏🏾
3 year magu ge hakboda sir heg hakbeku
Thyroid iroru shatavari tagobahuda
Shatavari tablets togobahuda
Nanage asiditi thumba kaadthe
ಸೂಪರ್ ಮಾಹಿತಿ ತಿಳಿಸಿ ದೆರಸರ್ ಹೀಗೆ ಮುಂದುವರಿಸಿ ಸರ್
Sir ನಮಸ್ತೆ ಸರ್ gallbladder stones ge ನಿಮಲ್ಲಿ medicine ಕೊಡುತೀರಾ ಪ್ಲೀಸ್
Kodtene. But ellarigoo olleya result kododu kashta.. Try madona annabahdudu ashte
Sir idanna togondre dappa agtiva sir
Kelavarige swalpa weight gain agabahudu
ಮಾತ್ರೆ ಯನ್ನೂ ಯಾವ ರೀತಿ ತಗೆದು ಕೊಳ್ಳಬೇಕು ದಯವಿಟ್ಟು ತಿಳಿಸಿ
Dizziness start aytu use madi
ಗ್ಯಾಸ್ಟ್ರಿಕ್ ಗೆ ಔಷಧಿ ಹೇಳಿ ಸರ್
Shatavari yelli sigutte sir
Hege balasbeku anta helrayya modlu
Namaskar 🙏,
Sir, I am suffering from pcod problem, direct me how to take the satavari churnam