PM POSHAN Egg / Banana / Chikki Purchase and Distribution information Online entry steps
ฝัง
- เผยแพร่เมื่อ 8 ก.พ. 2025
- PM POSHAN ಅಭಿಯಾನ ಯೋಜನೆಯಡಿ ಮೊಟ್ಟೆ ಬಾಳೆ ಹಣ್ಣು ಶೇಂಗಾ ಚಿಕ್ಕಿ ಖರೀದಿಸಿದ ಮತ್ತು ವಿದ್ಯಾರ್ಥಿಗಳಿಗೆ ವಿತರಿಸಿದ ಮಾಹಿತಿಯನ್ನು ಆನ್ಲೈನ್ ನಲ್ಲಿ ನಮೂದಿಸುವ ವಿಧಾನದ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ ಎಲ್ಲಾ ಶಿಕ್ಷಕರಿಗೆ ಉಪಯುಕ್ತ ಮಾಹಿತಿ
@SHALASHIKSHANA
#pmposhan #mdm #eggbananachikkidistribution
Sir ತಪ್ಪಾಗಿ ಹಾಕಿದೆ. Correct ಮಾಡುವುದು ಹೇಗೆ? Delete option work ಆಗ್ತಾ ಇಲ್ಲ. Please ತಿಳಿಸಿ
Very nice explanation Sir
Thank you
Sir served option nalli delete option inactive ide
ಸರ್ ಈಗ ಇದರಲ್ಲಿ ಡಿಲೀಟ್ ಆಪ್ಸನ್ ಯಾಕೆ ಬರ್ತಿಲ್ಲ. ಪ್ಲೀಸ್ ಮಾಹಿತಿ ಕೊಡಿ. ಡಿಲೀಟ್ ಆಪ್ಸನ್ ಬಗ್ಗೆ.
Sir e reeti daily fill madbeka....naavu daily eggs served aste fill madtidivi
Yes, purchase and distribute ಎರಡು ಮಾಡಬೇಕು
sir hw can update school total childrens in mdm
Apf or govt ಎರಡು ಮಾಡಬೇಕಾ, ಪ್ರತಿದಿನ ಮಾಡಬೇಕಾ, or 25/9/2024 ರಿಂದ ಮಾಡಬೇಕಾ or ಇವತ್ತಿನ ಮಾಹಿತಿ ಆಕ್ಬೇಕಾ ಸರ್ ತಿಳಿಸಿ
Yes ಎರಡೂ. ಪ್ರಾರಂಭದ ದಿನದಿಂದ ಇಂದಿನವರೆಗೂ
23-09-2024 ರಿಂದ entry ಮಾಡಬೇಕು
ಸರ್ ಈದಿನ ಮೇಸೇಜ್ ಹಾಕಲು ಆಗುತ್ತಿಲ್ಲ ಯಾಕೆ
Sir ngo gu rate hakbeka 6rs free alva?
Apf only fill madbeka or govt du fill madbeka ......or both apf and govt fill madbeka tilisi sir...
Both
Which account number.
SSK OR POSHAN ABHIYAN
Sdmc President and Head master joint Account (old account number)