ಫ್ರಾನ್ಸ್‌ ಚುನಾವಣೆ ದೊಡ್ಡ ಟ್ವಿಸ್ಟ್‌! | Modi-Putin | Russia | Israel | Lanka |Masth Magaa Suttu Jagattu

แชร์
ฝัง
  • เผยแพร่เมื่อ 5 ต.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #July08 #SuttuJagattu #GlobalNews #InternationalNews #MasthMagaa #AmarPrasad #Karnataka #Educational #Informative #Food #India #Science #Fact #KannadaNews #Kannada #Finance #Economy #PMModi #Russia #VladimirPutin #ModiPutin #FranceElection #GazaIsrael #IsraelLebenan #BenjaminNetanyahu #SriLankaResearchShips #AliSabry #FranceExitPoll #FranceElection #Iran #China #Nepoleon #JapanPhilippinesDeal #NepalFlood

ความคิดเห็น • 65

  • @MasthMagaa
    @MasthMagaa  3 หลายเดือนก่อน +4

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sridharsanjeev3050
    @sridharsanjeev3050 2 หลายเดือนก่อน +54

    "ಮಾಲ್ಡೀವ್ಸ್ ,ಶ್ರೀಲಂಕಾ😂.. ಇವುಗಳ ಉದ್ಧಟತನಕ್ಕೆ.. ಪುಟಿನ್ ರ ನೀತಿಯೇ ಸರಿ ಅನ್ಸುತ್ತೆ..

  • @sridharsanjeev3050
    @sridharsanjeev3050 2 หลายเดือนก่อน +60

    "ಹೊರಗಿನ ಶತ್ರುಗಳಿಗಿಂತ.. ಇಲ್ಲಿನ ಕಲಬೆರ್ಕೆಗಳೇ ಹೆಚ್ಚು ಡೇಂಜರ್.! ಜೈಭಾರತ🚩❤️

    • @shareefhgg458
      @shareefhgg458 2 หลายเดือนก่อน +2

      ನಿನ್ನನು.ಸೇರಿಸಿ.

    • @madhumadhu1061
      @madhumadhu1061 2 หลายเดือนก่อน

      ​@@shareefhgg458akrama valasigaru 😊

    • @sridharsanjeev3050
      @sridharsanjeev3050 2 หลายเดือนก่อน +11

      @@shareefhgg458 ಎನೋ kalaberke.?😀ಕುಂಬಳಕಾಯಿಕಳ್ಳ ಅಂದ್ರೆ ಹೆಗಲುಮುಟ್ಕೊಂಡ್ ಬಂದೇಬಿಟ್ಯಲ್ಲೋ.?😂😅

    • @binodtharu860
      @binodtharu860 2 หลายเดือนก่อน +1

      😂😂​@@sridharsanjeev3050

    • @shareefhgg458
      @shareefhgg458 2 หลายเดือนก่อน

      @@sridharsanjeev3050 ನೀನು. ದೊಡ್ಡ. ಬೆರಕೆ.

  • @mouneshbadiger4
    @mouneshbadiger4 2 หลายเดือนก่อน +21

    ಪುರಿ ಜಗನ್ನಾಥ್ ದೇವಸ್ಥಾನದ ವಿಸ್ಮಯಗಳ ಬಗ್ಗೆ ವೀಡಿಯೋ ಮಾಡಿ ಅಮರ್ ಸರ್

  • @PratapsingPratapsingtl
    @PratapsingPratapsingtl 2 หลายเดือนก่อน +7

    ಹಮಾಸ್ ಕೊನೆ ಭೀಜ ನಾಶವಾಗೋವರೆಗೂ ಇಸ್ರೇಲ್ ಯುದ್ಧ ನಿಲ್ಲಿಸಲ್ಲ 😂😂🇮🇱🔥

  • @mujahidkhan724
    @mujahidkhan724 2 หลายเดือนก่อน +4

    Suttona Baara Jagatta 🌍🌎 Amar Prasad Nondige ❤️🤝

  • @gayathrishekar4250
    @gayathrishekar4250 2 หลายเดือนก่อน +16

    America aste alla pappu khan kuda uridu handu suttukolluthhane 😂😂

  • @PratapsingPratapsingtl
    @PratapsingPratapsingtl 2 หลายเดือนก่อน +3

    ಯಾಕೋ ಎಲ್ಲ ಪಶ್ಚಿಮಾತ್ಯಾ ದೇಶಗಳ ಅಧ್ಯಕ್ಷರು ಕುರ್ಚಿ ಕಳೆದುಕೊಳ್ಳುತ್ತಿದ್ದಾರೆ 😂😂😂

  • @RAZE_hg21
    @RAZE_hg21 2 หลายเดือนก่อน +2

    👏

  • @VINAYMN1987
    @VINAYMN1987 2 หลายเดือนก่อน +1

    ಅಮೆರಿಕ ದಲ್ಲಿ 2 ಪಕ್ಷಗಳು ಮಾತ್ರ ಏಕೆ...? ಹೇಗೆ...?

  • @shrimas2213
    @shrimas2213 2 หลายเดือนก่อน +4

    Roking news ❤

  • @anandaananda6440
    @anandaananda6440 2 หลายเดือนก่อน +6

    ❤🙏🚩🇮🇱💪🇮🇳🚩🙏❤

  • @SathyaMurthy-lu7nr
    @SathyaMurthy-lu7nr 2 หลายเดือนก่อน +3

    Sir 2024-25 student scholarship bagge video madi sir please 😢😢

  • @asif-n1f
    @asif-n1f 2 หลายเดือนก่อน +3

    7:30 only china can do this 😂😂

  • @veerappamudagoudr8718
    @veerappamudagoudr8718 2 หลายเดือนก่อน +3

    ಭಿಕಾರಿಗಳು ಅವರ ಮನೋಭಾವವೆ ಸೂಚಿಸುವುದು ಸಹಜ ಕ್ರಿಯೆ,,😅😅ಮುಳುಗುವಾಗ ಬಾಯಿಬಡಕೊಂಡು,,ಪಾರಾದರೆ ಮತ್ತೆ ಅದೆ ನಡೆ ಇರುತ್ತೆ..

  • @Sachin.ing888
    @Sachin.ing888 2 หลายเดือนก่อน +1

    Sir do separate video on India Russia relationship

  • @raghubm8912
    @raghubm8912 2 หลายเดือนก่อน

    ಪಶ್ಚಿಮ ಘಟ್ಟಗಳ ಬಗ್ಗೆ ತಿಳಿಸಿಕೊಡಿ ಸರ್

  • @lokeshloki705
    @lokeshloki705 2 หลายเดือนก่อน

    Thank you so much 🤝🤝🤝🤝

  • @rajuhujare5414
    @rajuhujare5414 2 หลายเดือนก่อน +1

    Jai shree Ram

  • @prakashrbhat007
    @prakashrbhat007 2 หลายเดือนก่อน

    ಯಾಕೋ ಈ ನಡುವೆ ಅನಿಸುತ್ತೆ ಘನ ಘೋರ kaligaala anta😢

  • @rajanirl9621
    @rajanirl9621 2 หลายเดือนก่อน +1

    Central Government PM Modi ji Take Auction about Maldives, Srilanka,Napal, Bhutan, Bangladesh, Pak, China's Boycott Export, Visa, Pasport, Tourist, immediately 😮😮😮😮😮😮😮😮😮😮

  • @ShreyasSuvarna-uj2cm
    @ShreyasSuvarna-uj2cm 2 หลายเดือนก่อน +1

    First view first like to amar prasad

  • @ಒಂದಿಷ್ಟುಜ್ಞಾನಕ್ಕಾಗಿ
    @ಒಂದಿಷ್ಟುಜ್ಞಾನಕ್ಕಾಗಿ 2 หลายเดือนก่อน

    ಫ್ರಾನ್ಸ್ ದೇಶದ ಚುನಾವಣೆ ಬಗ್ಗೆ ಒಂದು ವಿಡಿಯೋ ಮಾಡಿ
    ಗೊಂದಲ ಆಗ್ತಾ ಇದೆ

  • @murugen1981
    @murugen1981 3 หลายเดือนก่อน +2

    Hi🎉

  • @ದರ್ಶನ್ಕನ್ನಡಿಗ
    @ದರ್ಶನ್ಕನ್ನಡಿಗ 2 หลายเดือนก่อน +1

    Hi

  • @RajuRaju-zc3ft
    @RajuRaju-zc3ft 2 หลายเดือนก่อน +2

    Matthe manipurakke yavaga ogthare swamy?

    • @Shreedevipatil-b1n
      @Shreedevipatil-b1n 2 หลายเดือนก่อน

      Neeve hogi maatadi alli samasye raajkeeyavo athava duddo alla jaati istu varshadinda bharatiyarelru neeraki gobbara haaki belesiro jaati hogi maatadida takshana sari hogalla badalagi hecchagatte doora nintu adar prabhava kadime maadbeku

    • @maheshracky7324
      @maheshracky7324 2 หลายเดือนก่อน

      ನಿನ್ನಂತ ಷಂಡ ಸೂಳೇ ಮಕ್ಳು ಕಾಮೆಂಟ್ ದೆಂಗೋದು ನಿಲ್ಲಿಸಿದಾಗ 😂😂😂

  • @nepolianbonoparty3638
    @nepolianbonoparty3638 2 หลายเดือนก่อน

    Nepolianbonoparty♥️

  • @ShravanKumar-ye1dt
    @ShravanKumar-ye1dt 2 หลายเดือนก่อน +1

    hii guys

  • @SARADAR-j8w
    @SARADAR-j8w 2 หลายเดือนก่อน

    Chainies kooda huchcharu antha eega gotthaythu.😅😅

  • @RaviK-n3i
    @RaviK-n3i 2 หลายเดือนก่อน +1

    ನಿಮಗೆ ಮೋಸ ಆಗ್ತಿದೆ ಗಮನ ಕೊಡಿ

  • @heyhiiiiiii3630
    @heyhiiiiiii3630 2 หลายเดือนก่อน

    Then we will ban srilanka as well..let their tourism stop and earn from so called research ships

  • @animeexplainsinkannada
    @animeexplainsinkannada 2 หลายเดือนก่อน +1

    Hhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhh

  • @maimunamaimuna6574
    @maimunamaimuna6574 2 หลายเดือนก่อน +1

    Kudare yapara namma india dalli matra nadethyea

  • @simondsouza201
    @simondsouza201 2 หลายเดือนก่อน

    ಮಾಯಾವಿ ಮೋದಿ

  • @AbdulSinan-i4k
    @AbdulSinan-i4k 2 หลายเดือนก่อน

    Never end islam 😂😂 that is sunamy spring😂😂😂

  • @zingzong1234
    @zingzong1234 2 หลายเดือนก่อน

    Badniyathh deshagalu

  • @prakashrbhat007
    @prakashrbhat007 2 หลายเดือนก่อน

    ಇದು ಸಂಪೂರ್ಣ ಸುದ್ದಿ ವಾಹಿನಿ