RTI Worker Gangaraju React on Siddaramaiah: CM ಪತ್ನಿ ಪಾರ್ವತಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ |

แชร์
ฝัง
  • เผยแพร่เมื่อ 4 ก.ค. 2024
  • #TV9Kannada #Siddaramaiah #MUDAScam #RTIWorkerGangaraju #SiddaramaiahWifeParvathi #DKShivakumar #HDKumaraswamy #HDK #BSYadiyurappa #BSY #BYVijayendra #Rashoka #CTRavi
    Siddaramaiah, MUDA Scam, RTI Worker Gangaraju, Siddaramaiah Wife Parvathi, DK Shivakumar, HD Kumaraswamy, HDK, BS Yadiyurappa, BSY, BY Vijayendra, R ashoka, CT Ravi,
    Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NE...
    Related Links :
    ► • Tourist Behaviour: ಪಡು...
    ► • Tourist Behaviour: ಪಡು...
    ► • Siddaramaiah on Bharat...
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಪ್ರಕರಣ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ. ಮುಡಾದಲ್ಲಿ ಜಮೀನಿಗೆ ಬದಲು 50:50 ಅನುಪಾತದಲ್ಲಿ ಭೂಮಿ ಪಡೆದ ಆರೋಪ. ದಾಖಲೆಗಳನ್ನು ನೋಡಿದರೆ ಸಿಎಂ ಪತ್ನಿ ಪಾರ್ವತಿಯವರ ಜಮೀನೇ ಇಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಜಮೀನು ಇರುವುದು ಗೊತ್ತಾಗಿದೆ. ಮೈಸೂರಿನಲ್ಲಿ ಟಿವಿ9ಗೆ ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿಕೆ. ಅಸಲಿಗೆ ಸೋದರ ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿಸಿಲ್ಲ. ಈ ಸಂಬಂಧ ಕೇವಲ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ. ದಾಖಲೆಗಳ ಪ್ರಕಾರ 2004ರಲ್ಲಿ ಮಲ್ಲಿಕಾರ್ಜುನನಿಂದ ಭೂಮಿ ಖರೀದಿ. ಆದರೆ 2003ರಲ್ಲಿ ಆ ಜಾಗದಲ್ಲಿ ಮುಡಾದಿಂದ‌ ನಿವೇಶನ ಹಂಚಿಕೆಯಾಗಿದೆ. ನಿವೇಶನ ಇದ್ದ ಜಾಗ ನೋಡದೆ ಮಲ್ಲಿಕಾರ್ಜುನನಿಂದ ಹೇಗೆ ಖರೀದಿ ಸಾಧ್ಯ. ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವುದು ಅನ್ನೋದು ಗೊತ್ತಾಗುತ್ತೆ. ಮೈಸೂರಿನಲ್ಲಿ ಟಿವಿ9ಗೆ ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿಕೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    ► Follow us on WhatsApp: whatsapp.com/channel/0029Va59...
    Credits: #Political #AbhiHebri /producer| #girishchandra / Uploder| #lazaryesudas / Editor |
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

ความคิดเห็น • 453

  • @ashokk8134
    @ashokk8134 4 วันที่ผ่านมา +131

    *ಅದ್ಭುತ ಕಲಾವಿದ ನಮ್ಮೆಲ್ಲರ ಸಿದ್ದಣ್ಣ* 🤣

  • @maruthimaruthi3710
    @maruthimaruthi3710 4 วันที่ผ่านมา +169

    ಗುಳ್ಳೆನರಿ ಹುಲಿ ಬಣ್ಣ ಹಚ್ಚಿಕೊಂಡು ತಿರುಗುತ್ತಿತ್ತು😂
    ಮಳೆ ಬಂದು ಬಣ್ಣ ಹೋದಮೇಲೆನೆ ಗೊತ್ತಾಗಿದ್ದು . ಗುಳ್ಳನರಿ ಅಂತ 😂😂😂

    • @sureshps9123
      @sureshps9123 2 วันที่ผ่านมา +7

      Super 👌 😂😂

    • @abhishekabhishek8509
      @abhishekabhishek8509 2 วันที่ผ่านมา +3

      ಮಳೆ ರಾಕ್ 🔥ಸಿದ್ದು ಶಾಕ್ 😂

    • @abhishekabhishek8509
      @abhishekabhishek8509 2 วันที่ผ่านมา +3

      ಮಳೆ ರಾಕ್ 🔥 ಸಿದ್ದು ಶಾಕ್ 😂

    • @nageshanagukks4350
      @nageshanagukks4350 2 วันที่ผ่านมา

      Nin endru tara😂😂😂

    • @nageshanagukks4350
      @nageshanagukks4350 2 วันที่ผ่านมา +1

      ​@@abhishekabhishek8509le soole magne siddu shock alla tagaru etige nimavva shock😂😂😂to rain

  • @ushatn8546
    @ushatn8546 4 วันที่ผ่านมา +68

    Very bad , hand over to CBI

  • @lalitabhavigaddi1173
    @lalitabhavigaddi1173 4 วันที่ผ่านมา +59

    ಏನ್ರಿ ಇದು ಸಿದ್ದಮುಲ್ಲಾಖಾನ್ ಉತ್ತರ ಕೊಡು

    • @Sureshhifrend
      @Sureshhifrend 2 วันที่ผ่านมา +1

      British admi fake news no1

    • @nageshanagukks4350
      @nageshanagukks4350 2 วันที่ผ่านมา +1

      Nimoun dengid Khan na kelo 😂😂😂😂

    • @rakeshramachandra2654
      @rakeshramachandra2654 2 วันที่ผ่านมา

      ಸಿದ್ರಮುಲ್ಲಖಾನ್ 😂🐷😂🤦😂

    • @bhagya3893
      @bhagya3893 วันที่ผ่านมา

      ಉತ್ತರ ಕೊಡುತ್ತಾರೆ ಬಂಡ ರಾಮಯ್ಯ😂😂😂

  • @user-qb6bz7rx7v
    @user-qb6bz7rx7v 4 วันที่ผ่านมา +70

    CBI enquiry 👌

  • @narayaniliger5514
    @narayaniliger5514 4 วันที่ผ่านมา +85

    ನಿಮಗೊಂದು ದೊಡ್ಡ ಸಲಾಂ ಸರ್ ನಿಮಗೆ.

  • @pampapathisari3447
    @pampapathisari3447 4 วันที่ผ่านมา +23

    ಸಿಬಿಐ ಗೆ ವಹಿಸಿ ಸರ್ ಗವರ್ನಮೆಂಟ್ ಗೆ ಅಮೌಂಟ್ ರಿಪೇರ್ ಮಾಡ್ಕೊಳ್ಳಿ ಸರ್

  • @user-qr6xg1rk7t
    @user-qr6xg1rk7t 4 วันที่ผ่านมา +143

    ಕರ್ನಾಟಕ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ರಾಮ ವುಲಖಾನ್ ಸುಳ್ಳು ರಾಮಯ್ಯ ನಾನು ಸಾಚ ನನ್ನ ಮೇಲೆ ಯಾವುದೇ ಕಪ್ಪು ಚಿಕ್ಕಿ ಇಲ್ಲ ನಾನು ಶುದ್ದ ಮುಖ್ಯಮಂತ್ರಿ ಹೇಳುಕೂಳ್ಳುವ ನೀನು ನಿನ್ನ ಸ್ಥಾನದಲ್ಲಿ ಮುಂದುವರಿಯಲು ನಾಲಾಯಕ್ ಅನಾಲಾಯಕ ರಾಜಿನಾಮೆ ನೀಡಿ C BI ಗೆ ಈಮುಡಾ ತನಿಖೆಗೆ ವಹಿಸಬೇಕು

    • @dharmaprakashrdharmaprakas8116
      @dharmaprakashrdharmaprakas8116 4 วันที่ผ่านมา

      ನೋಡ್ತಾ ಇದೇಲ್ಲಾ ಸಿದ್ದರಾಮಯ್ಯ ಅವರ ಮೇಲೆ ವಿಪಕ್ಸ ಹಾಗೂ ಬಿಜೆಪಿ ಸೇರಿ ಹುಟ್ಟಿ ಹಾಕಿರೋ ಸುಳ್ಳು ಸುದ್ದಿ ಒಂದಲ್ಲ ಒಂದು ಧಿನ ಸತ್ಯ ಗೊತ್ತಾಗಿ, ಸಿದ್ದು ಆ ರೀತಿ ಮಾಡೋ ಹಾಗಿದ್ದರೆ, ಲಾಸ್ಟ ಫೈವ್ ಇಯರ್ಸ್ ಇದ್ದರಲ್ಲ ಆಗಲೇ ಮಾಡಬಹುದಾಗಿತ್ತು, ಇತಃಟು ಧಿನ ಅವಶ್ಯಕತೆಇಲ್ಲ, ಓಕೆ ಒಳ್ಳೆಯ ಮನುಷ್ಯರಿಗೆ ಸಾವಿರಾರು ಅಡೇ ತದೆಗಳು ಇವೆಲ್ಲವನ್ನೂ ಜಾಯಿಸಿ ಬನ್ನಿ ಸಿದ್ದು ಸರ್. ನೀವೇನು ಅನ್ನೋಧು ಬಡವರಿಗೆ ಗೊತ್ತು ಬಿಜೆಪಿ ಮತ್ತು ಜೆಡಿಎಸ್ ಫ್ಯಾನ್ಸ್ ಗಲ್ಲ.

    • @shivashankara3542
      @shivashankara3542 4 วันที่ผ่านมา +6

      Make it sadamul khan, please don't pronounce 'ra' kara. In that words.

    • @aswathappaaswathappa9374
      @aswathappaaswathappa9374 วันที่ผ่านมา

      Le loude avanyavono thukali andhsbhsktha enjalu kaasina giraakhi heloathu kalakondu Iraheta ninnantha moorkharige mathra sadya

    • @bhagya3893
      @bhagya3893 วันที่ผ่านมา +1

      ಅಂದ್ರೆ ಡಿಕೆಶಿಗಿಂತ ನಾನು ಹೆಚ್ಚು ಮಾಡಿಲ್ಲ ಅಂತ ಅರ್ಥ 😂😂😂

    • @dharmaprakashrdharmaprakas8116
      @dharmaprakashrdharmaprakas8116 23 ชั่วโมงที่ผ่านมา

      @@user-qr6xg1rk7t bjp adalithadalli eshtu brashtachaara nadedide ondaadaru cbi tanikege kottiddara, acutualli idinnu proove aagilla adharu yaakri nimage ishtu urgent nimage siddu annodhu last nimage gottagutte

  • @venkantachalam7066
    @venkantachalam7066 4 วันที่ผ่านมา +104

    ಸಿ ಸಿ ಐ ಗೆ ಕೊಡೋದು ಸೂಕ್ತ

    • @hasireusiru5901
      @hasireusiru5901 4 วันที่ผ่านมา +5

      ಸಿಬಿಐ

    • @srikantamurthyhs5827
      @srikantamurthyhs5827 4 วันที่ผ่านมา

      ಅದೇನು ಅದಕ್ಕಿಂತ ದೊಡ್ಡದಿದ್ದರು ಕೊಡ್ತಾರೆ ನಿಮ್ಮ ಸಾಯಾಬರು ಸ್ವಲ್ಪ ಟಯೈಮ್ ಬೇಕು ಅಸ್ಟಯ

    • @dharmaprakashrdharmaprakas8116
      @dharmaprakashrdharmaprakas8116 4 วันที่ผ่านมา

      @@venkantachalam7066 cbi ed central kai gombe

    • @Dpdp-up7hb
      @Dpdp-up7hb 3 วันที่ผ่านมา

      Clean chit guarantee. CBI enquiry agli, DKS CM AGLI😢😂😂

    • @dharmaprakashrdharmaprakas8116
      @dharmaprakashrdharmaprakas8116 3 วันที่ผ่านมา +1

      @@venkantachalam7066 siddu obba pramanika leader nim modhige heli sugrivagne horadisi. Cbi kodisi hege shudda horage barodanna bjp modhi nodali.

  • @sridharsridharv6683
    @sridharsridharv6683 4 วันที่ผ่านมา +28

    420 CM He is one of the Big day thife give it to kumarswamy they will fight

  • @manjunathab4420
    @manjunathab4420 4 วันที่ผ่านมา +34

    Fraud siddaramaih, first he resigns his CM seat,if he is pure character.

  • @nagappanagathan7934
    @nagappanagathan7934 4 วันที่ผ่านมา +32

    ಗಂಗರಾಜು ಸರ್ 👍🙏🏿🙏🏿🙏🏿🙏🏿

  • @SanjayKumarN-do2ue
    @SanjayKumarN-do2ue 4 วันที่ผ่านมา +20

    CBI ENQUIRY

  • @lingappalingappa3721
    @lingappalingappa3721 4 วันที่ผ่านมา +66

    ಎಲ್ಲರನ್ನೂ ಕೋರ್ಟಿಗೆ ಕಳಿಸಿ

  • @anilchd203
    @anilchd203 4 วันที่ผ่านมา +22

    Give to CBI

  • @lingappalingappa3721
    @lingappalingappa3721 4 วันที่ผ่านมา +122

    ಇಂತವರು ಮೋದಿಜಿ ಬಗ್ಗೆ ಮಾತಾಡುತ್ತಾರೆ

    • @ravindranathgk7653
      @ravindranathgk7653 4 วันที่ผ่านมา +10

      ನಾಯಿ ಹುಲಿ ಮುಂದೆ ಬೊಗಳಿದಾ ಹಾಗೆ

    • @neetha1153
      @neetha1153 4 วันที่ผ่านมา +3

      Avnu desha ne looty hoditavne 😂

    • @pradeepmrramu2962
      @pradeepmrramu2962 4 วันที่ผ่านมา +5

      ​@@neetha1153howda, yenadru proof idre kodu thayi 😂😂😂

    • @Fighterfrom1996
      @Fighterfrom1996 4 วันที่ผ่านมา +4

      ​@@neetha1153sikda Gulama 😂😂😂😂

    • @jayaramshetty7873
      @jayaramshetty7873 4 วันที่ผ่านมา +3

      He is gosumbe, samajwadi 😂

  • @jaikumartriveni9740
    @jaikumartriveni9740 4 วันที่ผ่านมา +15

    CBI enquiry

  • @shreekr69
    @shreekr69 4 วันที่ผ่านมา +16

    ನನಗೆ ಬಿಟ್ಟೆ ಭಾಗ್ಯ ಸಿಕ್ಕಿದರೆ ಸಾಕು😂

  • @Vidyathanumantharaju
    @Vidyathanumantharaju 4 วันที่ผ่านมา +13

    ಗುಳ್ಳೆನರಿ ಸಿದ್ದನ ಪ್ರಕರಣ ಸಿಬಿಐ ಕೊಡದು ಉತ್ತಮ 🤣🤣??😊

  • @user-cr7lr4zz1s
    @user-cr7lr4zz1s 4 วันที่ผ่านมา +10

    Worst chief minister of karantaka.saying samajvadi.but he his families are MAJAVADHi.He was also like Lalu Prasad Yadav

  • @arushbc668
    @arushbc668 4 วันที่ผ่านมา +16

    CBI

  • @y.m.mahadeva3706
    @y.m.mahadeva3706 4 วันที่ผ่านมา +11

    Why Mr.Siddaramaiaha not ready to give CBI Muda Scam.If there is no fault of him .Why he is getting scared.

    • @Dpdp-up7hb
      @Dpdp-up7hb 3 วันที่ผ่านมา

      Maha mosagara😂😂

  • @RAMESH-xn8gy
    @RAMESH-xn8gy 4 วันที่ผ่านมา +30

    Gagaraju cbi nede

  • @keshavamurthyhgkeshava4226
    @keshavamurthyhgkeshava4226 4 วันที่ผ่านมา +38

    ಕಳ್ಳರು ಕಳ್ಳರು ಸಂತೆಗೆ ಹೋದ ಹಾಗೇ...😊😊😊

  • @krishnacreations7407
    @krishnacreations7407 4 วันที่ผ่านมา +6

    Siddaramaia should better to resign

  • @keshavamurthyhgkeshava4226
    @keshavamurthyhgkeshava4226 4 วันที่ผ่านมา +11

    ಕಂದಾಯ ಇಲಾಖೆ, ಭೂಗಳ್ಳರ ಆದಾಯ ಇಲಾಖೆ

  • @vinayak_the_paramatma254
    @vinayak_the_paramatma254 4 วันที่ผ่านมา +10

    ಗುಳಿಗೆ "ಸಿದ್ದ" ಒಳಗೊಳಗೇ ಮಾಡ್ದ

    • @ravindranathgk7653
      @ravindranathgk7653 3 วันที่ผ่านมา

      @@vinayak_the_paramatma254ಒಳಗೆ ಮೆಯ್ದ

  • @99narayan
    @99narayan 4 วันที่ผ่านมา +12

    ಕಥೆ ಮುಗಿಯಿತು, ಸಿಡಿಯಲ್ಲಿ ಸಿಕ್ಕಾಕಿಕೊಳ್ಳುದವರು ಸೈಟ್ನಲ್ಲಿ ಸಿಕ್ಕಾಕಿಕೊಂಡರು.

  • @pradeepkumarkpradi2560
    @pradeepkumarkpradi2560 2 วันที่ผ่านมา +2

    👏👏👏👏 ತುಂಬಾ ಚೆನ್ನಾಗಿ ದಾಖಲೆ ಇಟ್ಟು ಮಾತಾಡಿದ್ದೀರಾ...ತನಿಖೆ ಆಗಿ ಸತ್ಯ ತಿಳಿಯಲಿ

  • @prakashpriya-rv1ds
    @prakashpriya-rv1ds 4 วันที่ผ่านมา +21

    Jai jai anno kamangi galu yelro😅😅😅

  • @sunandapm6577
    @sunandapm6577 3 วันที่ผ่านมา +7

    ಇಂಥವನು ಮೋದೀಜಿ ಯ ಬಗ್ಗೆ ಕೆಟ್ಟ ಮಾತಾಡುತ್ತಾನೆ ಮಜಾ ರಾಮಯ್ಯ😂😂😂😂

  • @naveenshetty3863
    @naveenshetty3863 4 วันที่ผ่านมา +7

    ಹೆಸರು ಪಾರ್ವತಿ... ಇಂಥ ನೀಚ ಕೆಲಸ

  • @user-no4kq1hq2p
    @user-no4kq1hq2p 4 วันที่ผ่านมา +5

    We want CBI enquiry

  • @mm-yy2mq
    @mm-yy2mq 4 วันที่ผ่านมา +9

    ನಿಜ ಹೊರ ಬರಬೇಕು

  • @Bharathzones
    @Bharathzones 4 วันที่ผ่านมา +5

    ಧನ್ಯವಾದಗಳು ಸರ್

  • @subbusubramanya5601
    @subbusubramanya5601 4 วันที่ผ่านมา +30

    Siddaramaiha obba kalla agidane evaga

  • @Rock10011
    @Rock10011 4 วันที่ผ่านมา +9

    ಕನ್ನಡ ತೈಯಲ್ಲಿ ಕರ್ನಾಟಕ ರಾಜ್ಯ.... where is karnataka ಲೋಕಾಯುಕ್ತ??? , should intervinue and register sumoto....

    • @pradeepmrramu2962
      @pradeepmrramu2962 4 วันที่ผ่านมา

      @@Rock10011 sidraamanna lokayukta power cut maadi moole serisibittiddu gothilwa

    • @Dpdp-up7hb
      @Dpdp-up7hb 3 วันที่ผ่านมา +1

      Papa, avru yen madokke agutte? Yakendre avru CM 😊😊

  • @shankararamaswamy2801
    @shankararamaswamy2801 4 วันที่ผ่านมา +14

    ಮಿಂಡ್ರಿ ಸಿದ್ದ

  • @raghavpnr
    @raghavpnr 4 วันที่ผ่านมา +4

    This man speaks all the words right.................. Very wise minded man

  • @sureshottraders2732
    @sureshottraders2732 4 วันที่ผ่านมา +8

    ಮೆಟ್ಟಿನ ಹಾರ ಹಾಕಿ ಜಂಗ್ಲಿ ನಿದ್ರಾಮನಿಗೆ

  • @atbanil2
    @atbanil2 2 วันที่ผ่านมา +3

    ಎಲ್ಲಾ ರೈತರಿಗೂ ಇದೆ ತರಹ ಪರಿಹಾರ ಕೊಡಿ. ಇವ್ರುದು 20 ಕೋಟಿ ಆದ್ರೆ, atleast ಕಾಲು ಭಾಗ 5 ಕೋಟಿ ಕೊಡಿ😊

  • @Vani-jg3fn
    @Vani-jg3fn 4 วันที่ผ่านมา +4

    ಸಾರ್..ಸತ್ಯ ಆರಿ ಹೋಗಿದೆ.

  • @manjuh.p4243
    @manjuh.p4243 4 วันที่ผ่านมา +8

    Siddaramaiah dooda kala

  • @sureshlamani4298
    @sureshlamani4298 4 วันที่ผ่านมา +3

    ❤❤super.anna
    3rd.clss.sddu

  • @srinathbs9301
    @srinathbs9301 4 วันที่ผ่านมา +2

    Hats off to you Mr.Gangaraj.

  • @keshavraj2656
    @keshavraj2656 4 วันที่ผ่านมา +3

    ಅ"ಹಿಂದ"ಸುರ😂😂😂

  • @gururgowda5517
    @gururgowda5517 4 วันที่ผ่านมา +3

    @ HDK , why can’t JDS can do padayatra strike from mysuru to Bangalore and give justice to mysuru people ! People have been applying for sites based on seniority wherein they didn’t get anything until today

    • @ssnssn1
      @ssnssn1 วันที่ผ่านมา

      ಮಾಡಲ್ಲ ಹಾಗೆ ಮಾಡಿದರೆ ಸಿದ್ದರಾಮಯ್ಯ CM ಹೋಗಿ ಡಿಕೆ CM ಆಗಬಹುದು adukke

  • @dimplekiranjhdimplekiran3090
    @dimplekiranjhdimplekiran3090 4 วันที่ผ่านมา +14

    ಯೋಗಿ ಒಂದು ವರ್ಷ karnataka... ಹಂಗಾಮಿ ಸಿಎಂ ಆಗಿದ್ರೆ ಚೆನ್ನಾಗಿತ್ತು.. ಒ....ದೇವರೆ ಬೇಗ ಇಸ್ಟಾರ್ಥಿ ಆಗಲಿ....karnataka public servents.. ಹಂದಿಗಿಂತ ಕನಿಷ್ಠ ಪ್ರಾಣಿ ಗಳಾಗಿದ್ದಾರೆ..

  • @sujadutta
    @sujadutta วันที่ผ่านมา +1

    ಅಯ್ಯಯ್ಯೋ... ಏನಪ್ಪಾ ಇದು... ನಮ್ಮ ಕರ್ನಾಟಕ ಹೀಗಾ? ನಮ್ಮ ಸರ್ಕಾರ ಹೀಗಾ? 😱😱😱

  • @MahadevuB-pn9iy
    @MahadevuB-pn9iy 4 วันที่ผ่านมา +12

    ಗಂಗರಾಜುರವರು ಜಮೀನು ನೋಂದಣಿಯಾಗಿರುವ ದಿನಾಂಕ ಹಾಗೂ ನೋಂದಣಿ ಪತ್ರ ಖರೀದಿಸಿರುವ ದಿನಾಂಕ ತಿಳಿಸಿದರೆ ಒಳ್ಳೆಯದು.

  • @rgn7706
    @rgn7706 3 วันที่ผ่านมา +1

    CBI should introgate here

  • @abhisheknm1226
    @abhisheknm1226 4 วันที่ผ่านมา +1

    CBI enquiry should be happen

  • @sunandadevi5048
    @sunandadevi5048 4 วันที่ผ่านมา +4

    CBI enquiry aagali Mysore Maharaj eddaralla handover to all reports

  • @manjunathmanju6213
    @manjunathmanju6213 4 วันที่ผ่านมา +2

    Thanks for gangaraju sir

  • @lokeshar1513
    @lokeshar1513 4 วันที่ผ่านมา +4

    best interview journalist with RTI WORKER KARATAKA NUMBER 1 CHANNEL AGAINST MOST RICHEST PERSON BELONG MYSORE DARSHAN AND MUDA 5K CR MYSORE, PUBLIC TV RANGANAT SAYS SHIMOGA ,MANGALORE,BELGAUM CORPORATION MUDA CASE SAME ALSO SAYS INVESTIGATION ALSO TV9 KANNADA CHANNEL DO!?

  • @RAMESH-xn8gy
    @RAMESH-xn8gy 4 วันที่ผ่านมา +4

    All cm wife

  • @nagarajuk.m3509
    @nagarajuk.m3509 วันที่ผ่านมา

    You are a great warrior Mr Gangaraju, Hatsup for you

  • @SureshP-wr2bc
    @SureshP-wr2bc 4 วันที่ผ่านมา +5

    Kalla Kalla Site Kalla Sidarama

  • @RAMESH-xn8gy
    @RAMESH-xn8gy 4 วันที่ผ่านมา +4

    Dc spot no

  • @Fighterfrom1996
    @Fighterfrom1996 4 วันที่ผ่านมา +2

    Fraud CM ...😂😂😂

  • @nageshbabukalavalasrinivas2875
    @nageshbabukalavalasrinivas2875 4 วันที่ผ่านมา +1

    Great . That is the power of politician.

  • @manjunathaa5483
    @manjunathaa5483 4 วันที่ผ่านมา +1

    Responsibility is on whom!?? On whom responsibility is there; that body only responsible!!????

  • @sathyan.katterikatteri8717
    @sathyan.katterikatteri8717 4 วันที่ผ่านมา +1

    The same modus operandi was used in his first real estate deal at Vijayanagara. For all details please go through Lankesh Patrike of that time

  • @Bharathiya8407
    @Bharathiya8407 2 วันที่ผ่านมา

    Great work.....hats off to you Sir......As per law this should be dealt...... Please hand over to CBI

  • @user-wk3tc9hy7f
    @user-wk3tc9hy7f 4 วันที่ผ่านมา +1

    2nd time taglakondru after rado watch now kumaranna will again start the game

  • @hanumanthganvar3666
    @hanumanthganvar3666 4 วันที่ผ่านมา +2

    Super

  • @raghuveergowda7391
    @raghuveergowda7391 4 วันที่ผ่านมา +2

    CM Siddu Should Resign form CM Post

  • @Abhibelli777
    @Abhibelli777 16 ชั่วโมงที่ผ่านมา

    I love Karnataka news channels ❤

  • @007skumarajay
    @007skumarajay 4 วันที่ผ่านมา +1

    Don't worry, secularism juice kudsi Ella correct aguthe. Jai constitution.jai secularism . Don't question corruption

  • @abhilashs2059
    @abhilashs2059 4 วันที่ผ่านมา +2

    Scam agide

  • @ravichandram1794
    @ravichandram1794 4 วันที่ผ่านมา +1

    ಇಷ್ಟು ವರ್ಷ ನೀವು ಏನು ಮಾಡಿದ್ದೂ, ಅವರಿಗೇ ಹೇಗೆ ಹೆಸರಲ್ಲಿ ಪಹಣಿ ಆಯ್ತು

  • @madhusudhanm.kkrishanamurt9299
    @madhusudhanm.kkrishanamurt9299 4 วันที่ผ่านมา +4

    Pakka kalla

  • @vinayakn7455
    @vinayakn7455 4 วันที่ผ่านมา +3

    2002 nalli allready conversation aagide anno Document release Maadi Sir

  • @RAMESH-xn8gy
    @RAMESH-xn8gy 4 วันที่ผ่านมา +4

    Malekarjan speku

  • @siddegowdabr3571
    @siddegowdabr3571 4 วันที่ผ่านมา +1

    ನ್ಯಾಯ ಎಲ್ಲಿದೆ

  • @info1424
    @info1424 4 วันที่ผ่านมา +1

    Baseless political allegations why they not exposed earlier..

  • @user-wu4ih3fm7m
    @user-wu4ih3fm7m 4 วันที่ผ่านมา +2

    Siddaramaiah sir please cancel all the alternative sites give by MUDA to public since from 2021 to till date ,and then enquiry,considered for new allotment of alternative site,please sir this suggestion is for your well wishing sir ,please

    • @jayaramshetty7873
      @jayaramshetty7873 4 วันที่ผ่านมา

      0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:4 0:49 0:49 0:49 0:49

  • @sridharamurthyk1636
    @sridharamurthyk1636 4 วันที่ผ่านมา +1

    CBI ge iee case kidabeku

  • @snehagirish7011
    @snehagirish7011 วันที่ผ่านมา

    He is right, give it CBI.

  • @user-cl7ln5ul3l
    @user-cl7ln5ul3l 4 วันที่ผ่านมา +2

    Bjp yawa ru bari prayathna madthi dha re siddhu na sikisi haklike evarige eanu sigthila paapa jai siddu sir devaru nim jothy edare❤

  • @gopalakrishna1949
    @gopalakrishna1949 2 วันที่ผ่านมา

    Chief Justice of Karnataka High Court should take Psuo motto proceedings against this fraud transactions.

  • @jagadishjadhav1784
    @jagadishjadhav1784 วันที่ผ่านมา

    Super sir 👍👏

  • @MAHADEVATS1
    @MAHADEVATS1 4 วันที่ผ่านมา +1

    Pls answer CM, JI,

  • @shashikumars3641
    @shashikumars3641 4 วันที่ผ่านมา +1

    Hatsspp sir

  • @ksmfda6140
    @ksmfda6140 10 ชั่วโมงที่ผ่านมา +1

    It is already sites & disposed. But alienation was not incorporate as aliensted. This mis-used for further transaction by parvathi & brother.

  • @vijayakumardm5930
    @vijayakumardm5930 4 วันที่ผ่านมา +5

    ದೊಡ್ಡ ಗೋಲ್ಮಾಲ್..😮

  • @ThimmaiahGR
    @ThimmaiahGR วันที่ผ่านมา

    Thanks to TV9

  • @ThimmaiahGR
    @ThimmaiahGR วันที่ผ่านมา

    Great thanks to this RTI worker

  • @maheshs5921
    @maheshs5921 15 ชั่วโมงที่ผ่านมา

    Hand over to CBI

  • @madhusudhanm.kkrishanamurt9299
    @madhusudhanm.kkrishanamurt9299 4 วันที่ผ่านมา +2

    Common man undae

  • @RAMESH-xn8gy
    @RAMESH-xn8gy 4 วันที่ผ่านมา +4

    Muda spiku

  • @user-hz5ko2xl9b
    @user-hz5ko2xl9b 17 ชั่วโมงที่ผ่านมา

    Super sir

  • @user-us2gt6pj3w
    @user-us2gt6pj3w 4 วันที่ผ่านมา +2

    😮😮😮😮avasthe marre😢

  • @user-yf1ps2js2s
    @user-yf1ps2js2s 4 วันที่ผ่านมา

    Cbi enquiry 👍

  • @user-ye5gp7rx7u
    @user-ye5gp7rx7u 4 วันที่ผ่านมา +2

    D boss bagge dc change agalilla adre cm agidakke today ne dc change

  • @BadraVeeraBadra
    @BadraVeeraBadra วันที่ผ่านมา

    Gangaraju is elder brother of Devaraje Gowda from Hasan

  • @Unknown1111U
    @Unknown1111U 4 วันที่ผ่านมา +3

    Nange site gift kodo anna beku e kaliyuadalli.kotidanne duddu vapas kodalla ega.

  • @harimurthyrao9391
    @harimurthyrao9391 วันที่ผ่านมา

    West Bengal ಪರಿಸ್ಥಿತಿ ನೋಡಲಿ

  • @jayanadikatd1109
    @jayanadikatd1109 4 วันที่ผ่านมา

    Jai anna

  • @yogeeshkumar8800
    @yogeeshkumar8800 4 วันที่ผ่านมา +1

    Namaskara sir, Idhakke answer kodoru yaaru,