NITYA DEVATARCHANAM # Simple Way.. JAGADISH...

แชร์
ฝัง
  • เผยแพร่เมื่อ 29 ก.ย. 2024
  • #Nitya Devatarchanam Simple Way by JAGADISH ನಿತ್ಯ ದೇವತಾ ಪೂಜೆ ... #ಸರಳ ವಿಧಾನ
    ದೇವರುಗಳ ಅವಾಹನೆ, ಪಂಚಾಮೃತ ಅಭಿಷೇಕ, ಅಷ್ಟೊತ್ತರ ಅರ್ಚನೆ, ನೈವೇದ್ಯ ಸಮರ್ಪಣೆ ಮಂಗಳಾರತಿ, ಪ್ರಸಾದ ಸ್ವೀಕರಣೆ
    #jagadish TRICKS ARTWORK &POOJA
    #devatha
    #pooja
    #ಪೂಜೆ
    #Nitya Devatha pooja
    #Nitya pooja

ความคิดเห็น • 131

  • @pramodagc851
    @pramodagc851 16 วันที่ผ่านมา

    ತುಂಬಾ ಚೆನ್ನಾಗಿ ಸವಿವರವಾಗಿ ಬಂದ್ರೆ ಮುಖೇನ ಮಂತ್ರ ಮುಖೇನ ಪೂಜೆ ಮಾಡುವ ವಿಧಿ ವಿಧಾನವನ್ನು ಸರಳವಾಗಿ ಮಾಡುವುದನ್ನು ತೋರ್ಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮತ್ತು ನಮಸ್ಕಾರಗಳು. 👍👍👍🙏🙏🙏

    • @jagadishtricksartandpooja4455
      @jagadishtricksartandpooja4455  15 วันที่ผ่านมา

      ನಿಮ್ಮ ಪ್ರೋತ್ಸಾಹ ಹಕ್ಕೆ ಧನ್ಯವಾದಗಳು

  • @vikramkinila1659
    @vikramkinila1659 2 ปีที่แล้ว +1

    ನಿಮ್ಮ ಮಂತ್ರೋಚ್ಚಾರಣೆ ಚೆನ್ನಾಗಿಲ್ಲ

    • @jagadishtricksartandpooja4455
      @jagadishtricksartandpooja4455  2 ปีที่แล้ว +1

      ನಾವು ಮಂತ್ರ ಹೇಳುವುದು ದೇವರ ವಿಗ್ರಹ ದ ಹತ್ತಿರ. Record ಮಾಡುವುದು ಸ್ವಲ್ಪ ದೂರದಿಂದ. ಆದ್ದರಿಂದ ಕೆಲವು ಬಾರಿ ಮಂತ್ರ ಸ್ಪಷ್ಟವಾಗಿ ಕೇಳದೆ ಇರಬಹುದು , ಅದಕ್ಕಾಗಿ ನಾವು ಪ್ರತಿಮoತ್ರವನ್ನು ಬೆರಳ ಚ್ಚು /type ಮಾಡಿಸಿ ಲಿಖಿತವಾಗಿ ಕಳಿಸಿದ್ದೇವೆ. ನೀವು ಪೂಜೆ ಮಾಡುವಾಗ ಕೆಲವು ಬಾರಿ ಮಂತ್ರ ಸ್ಪಷ್ಟವಾಗಿ ಕೇಳದಿದ್ದಲ್ಲಿ ನಾವು ಲಿಖಿತವಾಗಿ ಕಳಿಸಿರುವ ಮಂತ್ರವನ್ನು ನೋಡಿಕೊಂಡು ಪೂಜೆ ಮುಂದುವರಿಸಲು ಕೋರಲಾಗಿದೆ

  • @devaharshith3923
    @devaharshith3923 4 หลายเดือนก่อน

    Mantra bookk pdf kalese swami .in telugu .please

  • @vigneshn3446
    @vigneshn3446 4 หลายเดือนก่อน

    "Hi" ಅಲ್ಲ ಗುರುಗಳೇ "ನಮಸ್ತೆ"

  • @thirumalachandrabhat2381
    @thirumalachandrabhat2381 ปีที่แล้ว +2

    ಹಾಯ್ ಹೇಳುವ ಬದಲು ನಮಸ್ಕಾರ ಹೇಳ ಬಹುದಿತ್ತು.

    • @jagadishtricksartandpooja4455
      @jagadishtricksartandpooja4455  ปีที่แล้ว +1

      ಆಯ್ತು ಸ್ವಾಮಿ
      ಮುಂದಿನ ಸಲ ದಿಂದ ನಮಸ್ಕಾರ ಎಂದು ಹೇಳುತ್ತೇನೆ

    • @jagadishtricksartandpooja4455
      @jagadishtricksartandpooja4455  ปีที่แล้ว

      ಮುಂದಿನ ಸಲ ದಿಂದ ನಮಸ್ಕಾರ ಎಂದು ಹೇಳುತ್ತೇನೆ

  • @venkateshahr1416
    @venkateshahr1416 หลายเดือนก่อน

    Simple agi thumba chennagi madiddira. 🙏

  • @dileepms913
    @dileepms913 11 หลายเดือนก่อน

    Sir , can you plz send that pdf which you were referring.
    Thanks

  • @bharathikeshav86
    @bharathikeshav86 2 ปีที่แล้ว +6

    ಜಗದೀಶ್ ಅವರೇ ನಿಮ್ಮ ಪೂಜಾ ವಿಧಾನ ಸರಳ ಸುಂದರವಾಗಿದೆ.ಧನ್ಯವಾದಗಳು.

  • @bharathraghavendra2478
    @bharathraghavendra2478 2 ปีที่แล้ว +3

    Sir, kindly share the PDF document of pooja vidhana procedure that ur using in the video. That will help's us to do daily pooja

  • @NAGESHSKkulkarni
    @NAGESHSKkulkarni 11 หลายเดือนก่อน

    Sir , can you plz send that pdf which you were referring I wating for your pdf copy

  • @Mitransharma
    @Mitransharma 2 ปีที่แล้ว +1

    ಈ ರೀತಿ ಸ್ವರ,ವರ್ಣ, ಲೋಪ ಮಾಡಿ ಮಂತ್ರೋಚ್ಛಾರ ಮಾಡಬಹುದಾ

    • @jagadishtricksartandpooja4455
      @jagadishtricksartandpooja4455  2 ปีที่แล้ว

      ನಮ್ಮ ತಪ್ಪನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. Recording ಸರಿಯಾಗಿ ಆಗದ ಕಾರಣ ಕೆಲ ಲೋಪ ಗಳಾ ಗಿರಬಹುದು ಮುಂದೆ ಈ ತಪ್ಪುಗಳು ಆಗದಂತೆ . ನೋಡಿಕೊಳ್ಳುತ್ತೇನೆ ಸ್ವಾಮಿ

    • @Mitransharma
      @Mitransharma 2 ปีที่แล้ว

      @@jagadishtricksartandpooja4455 ತಪ್ಪನ್ನು ತಿದ್ದಲು ನಾನು ಗುರುವಲ್ಲ. ಮಂತ್ರಗಳಿಗೆ ಬೆಲೆ ಇದೆ. ಹಾಗಾಗಿ.

    • @jagadishtricksartandpooja4455
      @jagadishtricksartandpooja4455  2 ปีที่แล้ว

      ಹಾಗಾಗಿ ನಾವು ಪ್ರತಿ ಮಂತ್ರವನ್ನು ಲಿಖಿತವಾಗಿ ಅಂದರೆ ಬೆರಳಚ್ಚು ಮಾಡಿಸಿ /type ಮಾಡಿಸಿ ಕಳಿಸಿರುತ್ತೇವೆ

  • @devarajdevaraj4672
    @devarajdevaraj4672 ปีที่แล้ว

    Shanesshchar swameya pooja vedana.hilli kode swame

  • @sharadarao3964
    @sharadarao3964 2 ปีที่แล้ว

    ನಿಮ್ಮ ಮಾಹಿತಿಗಳು ತುಂಬಾ ಉಪಯುಕ್ತವಾಗಿವೆ ಧನ್ಯವಾದಗಳು. ತುಳಸಿ ವಿವಾಹದ ದಿನಾಂಕದ ಬಗ್ಗೆ ಸ್ವಲ್ಪ ಗೊಂದಲವಿದೆ 15 ಅಥವಾ 16 ನೆ ತಾರೀಕು ಎಂದು

    • @jagadishtricksartandpooja4455
      @jagadishtricksartandpooja4455  2 ปีที่แล้ว

      Actually,15-11-21 ಕಾರ್ತೀಕ ಸೋಮವಾರ ಸಂಜೆ ದ್ವಾದಶಿ ಬಂದಿರುತ್ತೆ. ಆದ್ದರಿಂದ ನಿಮ್ಮ ಮನೆ ಹಿರಿಯರ ಸಂಪ್ರದಾಯದಂತೆ ಸಂಜೆ ತುಳ ಸಿ ಕಟ್ಟೆಗೆ ಆರತಿ ಎತ್ತು ವುದು, ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡುವ ಅಭ್ಯಾಸ ವಿದ್ದರೆ ಸಂಜೆ ಯೇ
      ಹಬ್ಬ ಮಾಡ ಬೇಕಾ ಗುತ್ತದೆ
      ನೀವು ಬೆಳಿಗ್ಗೆ ಪೂಜೆ ಮಾಡುವ ಅಭ್ಯಾಸ ವಿದ್ದರೆ 16-11-21 ಮಂಗಳವಾರ ಬೆಳಿಗ್ಗೆ 8.40 ರೊಳಗೆ ಪೂಜೆ ಮುಗಿಸ ಬೇಕಾಗುತ್ತದೆ

  • @ಕೆಂಪರಾಜು.ಗೌಡ
    @ಕೆಂಪರಾಜು.ಗೌಡ 2 ปีที่แล้ว +1

    ಯಾವ ಪುಸ್ತಕ ಗುರೂಜಿ ಇದು ನಿಮ್ಮ ಮೊಬೈಲ್ ನಂಬರ್ ಕಳುಹಿಸಿ

    • @jagadishtricksartandpooja4455
      @jagadishtricksartandpooja4455  2 ปีที่แล้ว

      ಯಾವ ಪುಸ್ತಕ ದ ವಿವರ ಕೇಳುತ್ತಿದ್ದಿರಿ, ಗೊತ್ತಾಗಲಿಲ್ಲ?

    • @ಕೆಂಪರಾಜು.ಗೌಡ
      @ಕೆಂಪರಾಜು.ಗೌಡ 2 ปีที่แล้ว

      ನಿತ್ಯಪೂಜೆ ಪುಸ್ತಕದ ಬಗ್ಗೆ ಮಾಹಿತಿ ತಿಳಿಸಿ

    • @ಕೆಂಪರಾಜು.ಗೌಡ
      @ಕೆಂಪರಾಜು.ಗೌಡ 2 ปีที่แล้ว

      ಯಾವ ಪುಸ್ತಕ ಆದರೆ ಹೆಸರೇನು

    • @ಕೆಂಪರಾಜು.ಗೌಡ
      @ಕೆಂಪರಾಜು.ಗೌಡ 2 ปีที่แล้ว

      ಮೊಬೈಲ್ ನಲ್ಲಿ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು

    • @jagadishtricksartandpooja4455
      @jagadishtricksartandpooja4455  2 ปีที่แล้ว

      50 ವರ್ಷದ ಹಿಂದೆ ಚಿಕ್ಕ ಮ ಗಳೂರುನಲ್ಲಿ ಇದ್ದ ನಮ್ಮ ದೊಡ್ಡಪ್ಪ ದಿವಂಗತ ಶೇಷ ಭಟ್ಟರು, ಮುಖ್ಯ ಪುರೂಹಿತರು, ಕೈ ಬರವಣಿಗೆ ಯಲ್ಲಿ ಬರೆದುಕೊಟ್ಟ ಪುಸ್ತಕ ಓದಿ /ಹೇಳಿ ನಾನು ರೆಕಾರ್ಡ್ ಮಾಡಿರುವುದು. ಈಗ ಅದು ಶಿಥಿಲ ವಾಗಿದೆ. ನೀವು ನಿಮ್ಮ whatsapp ನಂಬರ್ ಕಳಿಸಿದರೆ photo ತೆಗೆದು ಕಳಿಸುತ್ತೇನೆ. ಬೆಂಗಳೂರಿನ ಚಾಮರಾಜಪೇಟೆ ಯಲ್ಲಿರುವ ವೇದಾಂತ book house (M8197377452) ರಲ್ಲಿ ದೇವತಾರ್ಚನೆ ಪು ಸ್ತಕ ದೊರೆಯುತ್ತೆ ಆದರೆ ನಮ್ಮ ಮಂತ್ರಾಕ್ಕೂ ಅಲ್ಲಿನ ಮಂತ್ರಾಕ್ಕೂ ಸ್ವಲ್ಪ ವ್ಯತ್ಯಾಸ ವಿ ರಬಹುದು. ನಾವು ಕಳಿಸಿರುವ Video ದಲ್ಲಿ ಆದಷ್ಟು ನಾವು type ಮಾಡಿ ಕಳಿ ಸಿದ್ದೇವೆ ಅದನ್ನೇ ನೀವು screen shot ತೆ ಗೆದು ಪುಸ್ತಕ ತಯಾರಿಸಿ ಕೊಳ್ಳಬಹುದು ತಪ್ಪು ತಿಳಿ ಯಬೇಡಿ

  • @ManiKanta-fc5et
    @ManiKanta-fc5et 10 หลายเดือนก่อน

    Ondu replay made

  • @ManiKanta-fc5et
    @ManiKanta-fc5et 11 หลายเดือนก่อน

    Mantra book pdf kalse sir

  • @chaithrapai2343
    @chaithrapai2343 2 ปีที่แล้ว

    Namaste acharyare ....bahala chennagi pooje tilisi madi torisiddira tumba upayukata ...danayavadagalu guruji

  • @activekannada2719
    @activekannada2719 5 หลายเดือนก่อน

    Namage Pooje pdf sigabhahuda sir...

  • @vishivani821
    @vishivani821 2 หลายเดือนก่อน

    🙏🙏🙏

  • @vanivani2538
    @vanivani2538 2 ปีที่แล้ว +1

    Very good information

    • @jagadishtricksartandpooja4455
      @jagadishtricksartandpooja4455  2 ปีที่แล้ว

      ವಂದನೆಗಳು ದಯವಿಟ್ಟು bell Icon /share butto n ಒತ್ತಿ ನಿಮ್ಮ friends &relatives ಕಳಿಸಿಕೊಡಿ

  • @Jjkkkfyujnvff
    @Jjkkkfyujnvff ปีที่แล้ว

    gAnapage thulasi hakbardu antharala gurugale idakkenu antira nivu

    • @jagadishtricksartandpooja4455
      @jagadishtricksartandpooja4455  ปีที่แล้ว

      ಶ್ರೀ ತುಳಸಿ ಯು ಶ್ರೀ ಲಕ್ಷೀ ಯ ಅವತಾರ, ಅಂದರೆ ಶ್ರೀ ವಿಷ್ಣು ವಿನ ಪತ್ನಿಯಾಗಿರುವುದರಿಂದ ಮತ್ತು ಶ್ರೀ ಗಣಪತಿಯು ಬ್ರಹ್ಮಚಾರಿ ಎಂದು ಪರಿಗಣಿ ಸುವುದರಿಂದ ತುಳಸಿಯನ್ನು ಶ್ರೀ ಗಣಪತಿಗೆ ಏ ರೀಸಬಾರದು ಎಂದು ಶ್ರೀ ಲಿಂಗ ಪೂಜೆ ಮಾಡುವವರು / ಶ್ರೀ ಈಶ್ವರ ನನ್ನು ಪೂಜಿಸುವವರ ಅಭಿ ಪ್ರಾಯ.
      ಆದರೆ ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ. 1) ಏಕೆಂದರೆ ತುಳಸಿಯನ್ನು ಪತ್ರೆ ಗಳೆಲ್ಲ ಲ್ಲ ಶ್ರೇಷ್ಠ ವೆಂದು ಪರಿಗಣಿತವಾಗಿದೆ ಏ ಕೆಂದರೆ ಇದರಲ್ಲಿ antiviral ಗುಣ ವಿರುವುದರಿಂದ ಇದರ ಎಲೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು. ಹೇಳುತ್ತಾರೆ
      2) ಯಾರಿ ಗಾದರು ದಾನ ಕೊಡಬೇಕಾದರೆ ಅದರ ಮೇಲೆ ತುಳಸಿ ದಳ ಇಟ್ಟು ಒಂದು ತೊಟ್ಟು ನೀ ರು ಹಾಕಿ ನಂತರ ನೀಡುತ್ತಾರೆ
      3). ಯಾವ ದೇವರಿಗೂ ನೈವೇದ್ಯ ಮಾಡಬೇಕಾದರೂ ತುಳಸಿಗೆ ನೀರು ಹಾಕಿಕೊಂಡು ಪ್ರೊಕ್ಷಣೆ ಮಾಡುತ್ತಾರೆ
      4) ಯಾವದೇವರಿಗೂ ಅಭಿಷೇಕ ಮಾಡಬೇಕಾದರೂ ತುಳಸಿಯನ್ನು ಗಂಧ ದಲ್ಲಿ ಅದ್ದಿ ನೀರಿಗೆ ಹಾಕಿ ನಂತರ ಆ ನೀರಿನಿಂದ ಅಭಿಷೇಕ ಮಾಡುತ್ತಾರೆ
      5)ಶ್ರೀ ವಿದ್ಯಾ ಗಣಪತಿ ಪ್ರಕಾಶನ, ತ್ಯಾಗರಾಜ ನಗರ, ಬೆಂಗಳೂರ್,- 560028, M 9900420525
      M.9611200101 ರವರು ಪ್ರಕಟಿಸಿ ರುವ " ವ್ರತ ಮಂಜರಿ " ಪುಸ್ತಕದಲ್ಲಿ ವೇ. ಬ್ರ. ಶ್ರೀ ಕೋಡೂರು ಕೃಷ್ಣ ಜಾಯಿಸರು ಶ್ರೀ ಗಣಪತಿ ಪೂಜಾ ವಿಧಾನದಲ್ಲಿ ಪುಟ ಸಂಖ್ಯೆ 12 ರಲ್ಲಿ ಪತ್ರ ಪೂಜೆ ಮಾಡುವಾಗ 7 ನೇ ಸಾಲಿನಲ್ಲಿ "ಒಂ ಗಜ ಕರ್ಣಯ ನಮಃ... ತುಳಸಿ ಪತ್ರಮ್ ಸಮರ್ಪಯಾಮಿ ಎಂದು ಹೇಳಿದ್ದಾರೆ
      ಇದರಿಂದ ನೀವು ಶ್ರೀ ತುಳಸಿ ಯನ್ನು ಭಕ್ತಿ ಯಿಂದ ಶ್ರೀ ಗಣಪತಿಗೆ ಏರಿಸಬಹುದು
      ಆದರೂ ಮನೆಯ ಹಿರಿಯರು, ಮನೆ ಸಂಪ್ರದಾಯ ಅಂತ ಇರುವುದರಿಂದ ಅವರನ್ನು ಕೇಳಿ ಮುಂದುವರಿಯಿರಿ

  • @mahindraangadi6438
    @mahindraangadi6438 10 หลายเดือนก่อน

    🙏🙏

  • @likhitashree59
    @likhitashree59 ปีที่แล้ว

    Gurugale ide reet murdre sahita hennu makkalu pooje Maadbahuda?

    • @jagadishtricksartandpooja4455
      @jagadishtricksartandpooja4455  ปีที่แล้ว

      ಹೆಣ್ಣು ಮಕ್ಕಳು ಅಭಿಷೇಕ ಮಾಡುತ್ತ ಪೂಜೆ ಮಾಡಬಾರದು ಎಂಬ ವಿಚಾರ ಕೆಳಗಿನ ಕಾರಣ ದಿಂದ ಬಂದಿರಬೇಕು ಅನ್ನಿಸುತ್ತೆ
      1) ಹೆಣ್ಣು ಮಕ್ಕಳಿಗೆ ಅವರ ತಂದೆ ಉಪನಯನ ಮಾಡುವ ಸಂಪ್ರದಾಯ ಇ ರುವುದಿಲ್ಲ
      2)ಮನೆಯಲ್ಲಿ ಗಂಡ ಕಚೇರಿ ಗೆ / ಹೊಲ ಗದ್ದೆಗೆ / business ಗೆ ಹೋಗುತ್ತಿದ್ದಾರೆ ಮತ್ತು ಮಕ್ಕಳು ಶಾಲೆಗೆ / college ಗೆ ಹೋಗುತ್ತಿದ್ದರೆ, ಮನೆಯಲ್ಲಿ ಹಿರಿಯರಿದ್ದು ನೋಡಿ ಕೊಳ್ಳ ಬೇಕಿದ್ದರೆ ಆಗ ನೀವು ಅಭಿಷೇಕ ಮಾಡುತ್ತ ಗಂಟೆಗಟ್ಟಲೆ ಕೂ ರುವುದಕ್ಕೆ ಆಗುವುದಿಲ್ಲ
      3)ಹಿಂದೇ ಮಕ್ಕಳು ಜಾಸ್ತಿ ಇದ್ದು ಹೆಂಗಸರಿಗೆ ಬಸಿರು /ಬಾಣo ತನ, ಮುಟ್ಟು, ಇವುಗಳ ಲ್ಲೆ 6-7 ತಿಂಗಳು ಕಳೆದು ಹೋ ಗುತ್ತಿದ್ದರಿಂದ 2-3 ಗಂಟೆ ಕುಳಿತು ಅ ಭಿಷೇಕ ಮಾಡಲು ಅವಕಾಶಗಳು ಇತ್ತಿಲ್ಲ ಈಗ ಕಾಲ ಬದಲಾಗಿದೆ. ಇಂತ ಜಾತಿಯವರೇ ಮಂತ್ರ ಹೇಳಬೇ ಕೆಂದು ಇಲ್ಲ ಎಲ್ಲೆಡೆ ಈಗ ಮಂತ್ರ ದ casette, pen drive, CD, mobile, U tube , ನಲ್ಲಿ ಎಲ್ಲ ಅಂಗಡಿ ಯಲ್ಲೂ ಮಂತ್ರದ ಪುಸ್ತಕ ದೊರೆಯುತ್ತದೆ ಎಲ್ಲರು ಹಗಲು, ರಾತ್ರಿ ಎ ನ್ನೆದೆ ಯಾವ ಗ ಬೇ ಕಾದರು ಮಂತ್ರ ಹೇ ಳುತ್ತಿರುತ್ತಾರೆ ಆದ್ದರಿಂದ ನೀವು ಅಭಿಷೇಕ.. ಮಾಡಬಹುದು( provided ನಿಮ್ಮ ಪತಿ, ಹಿರಿ ಯರು ಒಪ್ಪಿದರೆ )
      ಏಕೆಂದರೆ ನಾನು, ಮತ್ತು ನನ್ನ ಪತ್ನಿ ಕೆಲಸದಿಂದ ರಿಟೈರ್ಡ್ ಆಗಿ 10 ವರ್ಷ ಆಗಿದೆ ನಮಗೆ ಒಬ್ಬಳೇ ಮಗಳಿ ದ್ದು ಅವಳಿಗೆ ಮದುವೆಯಾಗಿ ಅಮೇರಿಕಾ ದಲ್ಲಿ ಇದ್ದಾರೆ.ಇಬ್ಬರು free ಇರುವುದರಿಂದ ನಾನು ದಿನ ಬೆಳಿಗ್ಗೆ ಮುಂಚೆ ಎದ್ದು ಸ್ನಾನ ನಂತರ ಈಶ್ವರಲಿಂಗ , ದುರ್ಗೆ, ವಿಷ್ಣು ಲಕ್ಷ್ಮಿ, ಗಣಪತಿ ವಿಗ್ರಹಗಳಿ ಗೆ ರುದ್ರ, ಗಣೇಶಾ ರ್ಥ್ ತವ, ಪುರುಷ ಸೂಕ್ತ, ಶ್ರೀ ಸೂಕ್ತ, ದುರ್ಗಾ ಸೂ ಕ್ತ, ಹೇಳಿಕೊಂಡು ಅಭಿಷೇಕ ಮಾಡುತ್ತೇನೆ ನನ್ನ ಪತ್ನಿಯು ದಿನವೂ ಇಷ್ಟು ಮಂತ್ರವನ್ನು ನನ್ನ ಜೊತೆ ಹೇಳುತ್ತಾರೆ ( ಸ್ವಸ್ವ ರ ವೇದ ಮಂತ್ರ ದ ಪುಸ್ತಕ ಇಟ್ಟುಕೊಂಡು )
      ಶ್ರೀ ಭೀಮನ ಅ ಮಾ ವಾಸ್ಯೆ, ಶ್ರೀ ಗೌರಿ ಹಬ್ಬ, ಶ್ರೀ ವರ ಮಹಾಲಕ್ಷಿ ಹಬ್ಬ ದಂದು ಅವರೇ ದೇವರುಗಳಿಗೆ ಅಭಿಷೇಕ ಮಾಡುತ್ತಾರೆ ಎಲ್ಲ ಒಳ್ಳೆಯದೇ ಆಗಿದೆ ನಿಮಗೆ ಪುಸ್ತಕ, casette, pendrive ಬೇಕಿದ್ದರೆ, ವೇದಾಂತ ಬುಕ್ ಹೌಸ್, ಚಾಮರಾಜಪೇಟೆ, ಉಮಾ talkies ಹತ್ತಿರ ಬೆಂಗಳೂರು ಇವರಿಂದ ಪಡೆಯ ಬಹುದು

    • @jagadishtricksartandpooja4455
      @jagadishtricksartandpooja4455  ปีที่แล้ว

      8197377452 ವೇದಾಂತ ಬುಕ್ ಹೌಸ್

  • @RaviKumar-to1wb
    @RaviKumar-to1wb ปีที่แล้ว +1

    Good God bless you veerbhadreshwara kollapuradamma devi

    • @jagadishtricksartandpooja4455
      @jagadishtricksartandpooja4455  ปีที่แล้ว

      ವಂದನೆಗಳು.ಬೇರೆಯವರನ್ನು ನಮ್ಮ channel ಗೆ ದಯವಿಟ್ಟು subscribe ಮಾಡಿಸಿ

  • @tarakaramesh8553
    @tarakaramesh8553 11 หลายเดือนก่อน

    ದಯವಿಟ್ಟು ನಿಲ್ಲಿಸಿ ಸಾಕು.

    • @jagadishtricksartandpooja4455
      @jagadishtricksartandpooja4455  11 หลายเดือนก่อน

      ದಯವಿಟ್ಟು ಡಿಲೀಟ್ ಮಾ ಡಿ ಮತ್ತು ಯಾವರೀತಿ ಮಾಡಬೇಕು ದಯವಿಟ್ಟು ಮಾಡಿ ತೋರಿಸಿ

    • @jagadishtricksartandpooja4455
      @jagadishtricksartandpooja4455  11 หลายเดือนก่อน

      ದಯವಿಟ್ಟು ನಾವು ಮಾಡಿರುವುದನ್ನು delete ಮಾಡಿ
      ಮತ್ತು ಯಾವ ರೀ ತೀ ಮಾಡಬೇಕು ಎಂದು ತೋರಿಸಿ

    • @jagadishtricksartandpooja4455
      @jagadishtricksartandpooja4455  11 หลายเดือนก่อน

      U Tube ನಲ್ಲಿ 7-8 ಜನ ನಿತ್ಯ ಪೂಜೆ ಮಾಡುವ ವಿವರ ಕೊಟ್ಟಿರುತ್ತಾರೆ ಅದರಲ್ಲಿ ಯಾವುದು ಚೆನ್ನಾಗಿದೆಯೋ ಅದನ್ನೇ ಫಾಲ್ಲೋ ಮಾಡಲು ಎಲ್ಲರಿಗೂ ತಿಳಿಸಿ ಅಥವಾ ನೀವೇ ಮಾಡಿ ತೋ ರಿಸಿ. ನಾನುಕಳಿಸಿರುವುದನ್ನ ಡಿಲೀಟ್ ಮಾಡಿ

  • @abhidreams1
    @abhidreams1 ปีที่แล้ว

    ಸರ್ ನಮಸ್ಕಾರ್, ದಯವಿಟ್ಟು ಗಣಹೋಮದ ವಿಧಿ ವಿದಾನವನ್ನು.

    • @abhidreams1
      @abhidreams1 ปีที่แล้ว

      ...

    • @jagadishtricksartandpooja4455
      @jagadishtricksartandpooja4455  ปีที่แล้ว

      ಶ್ರೀ ಗಣಹೋಮ ಮಾಡಲು 2-3- ಜನ ಪುರೋಹಿತರು ಬೇಕಾಗುತ್ತ
      ದೆ. ಅಲ್ಲದೆ ಕ್ರಮವೇ ಬೇರೆ.ಆದ್ದರಿಂದ ನೀವು ಹತ್ತಿರದ ಶ್ರೀ ಶಂಕರ ಮಠಕ್ಕೆ ಅಥವಾ ಹತ್ತಿರದ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಹಿರಿಯ ಪುರೋಹಿತರನ್ನುಭೇಟಿ ಮಾಡಿ ಮಾಹಿತಿ ಪಡೆಯಿರಿ

  • @nanjeshkm4474
    @nanjeshkm4474 ปีที่แล้ว

    Jagadish sir nimma sarala pooja v idhana very very super

    • @jagadishtricksartandpooja4455
      @jagadishtricksartandpooja4455  ปีที่แล้ว

      ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ನಮಗೆ ಸ್ಫೂರ್ತಿ ಸರ್ವ ಶುಭ ಫಲ ಪ್ರಾಪ್ತಿರಸ್ತು

  • @suvarnatk238
    @suvarnatk238 ปีที่แล้ว

    Namaste achrayare nirmalaya thirtha maduvudu bedava

    • @jagadishtricksartandpooja4455
      @jagadishtricksartandpooja4455  ปีที่แล้ว

      ನಿನ್ನೆ ಪೂಜಿಸಿದ ಹೂವನ್ನು ಈ ದಿನ ತೆಗೆದು ಹಾಕುವುದಕ್ಕೆ ನಿರ್ಮಲ್ಯ ಪುಷ್ಪ ವಿಸರ್ಜನೆ ಎಂದು ಹೇಳುತ್ತೇವೆ
      ನಿರ್ಮಾ ಲ್ಯ ತೀರ್ಥ ಮಾಡುವುದು ಎಂದರೇನು? ಅರ್ಥ ವಾಗಲಿಲ್ಲ

  • @ManiKanta-fc5et
    @ManiKanta-fc5et 11 หลายเดือนก่อน

    🙏🙏🙏

  • @krishalreddy9910
    @krishalreddy9910 2 ปีที่แล้ว

    Satyanarayana Pooja vidhi vidana. Heli gurugale

    • @jagadishtricksartandpooja4455
      @jagadishtricksartandpooja4455  2 ปีที่แล้ว

      Now, we are in USA & returning to India on 9 th July So, I will send performance details after we return to India Please excuse me for the delay

  • @knrbhatta4347
    @knrbhatta4347 2 หลายเดือนก่อน

    Very good effort

  • @ramachandrabala2430
    @ramachandrabala2430 ปีที่แล้ว

    Dhanyavadagalu.

  • @naveenkumarkp2465
    @naveenkumarkp2465 ปีที่แล้ว

    Nivu alli thorso manthra da pdf illa books idre Description nalli pdf haki sir

  • @b.s.nagaraja1461
    @b.s.nagaraja1461 2 ปีที่แล้ว

    Really super sir. I am following sir

  • @ravindrasupersong9869
    @ravindrasupersong9869 4 หลายเดือนก่อน

    ನಮಸ್ತೆ ಗುರುಗಳೇ

  • @vaniv4563
    @vaniv4563 2 ปีที่แล้ว

    Dhaniyavadgalu Sir 🙏 🙏 🙏

    • @jagadishtricksartandpooja4455
      @jagadishtricksartandpooja4455  2 ปีที่แล้ว

      ನಿಮಗೂ ಧನ್ಯವಾದಗಳು ದಯವಿಟ್ಟು like button &share button (bell Icon )ಒತ್ತಿ ಪ್ರೋತ್ಸಾಹಿಸಿ

  • @lakshmis579
    @lakshmis579 ปีที่แล้ว

    Thanks vai much sir

  • @VinodKumar-uo2dx
    @VinodKumar-uo2dx 2 ปีที่แล้ว

    Yajnopavita kattuva bagge heli guruji

    • @jagadishtricksartandpooja4455
      @jagadishtricksartandpooja4455  2 ปีที่แล้ว

      ಖಂಡಿತ

    • @jagadishtricksartandpooja4455
      @jagadishtricksartandpooja4455  2 ปีที่แล้ว

      ನೀವು ನಮ್ಮ U Tube channel
      JAGADISH TRICKS, ART WORK&ಪೂಜಾ ಗೆ ಹೋಗಿ ಒತ್ತಿ. ಅಲ್ಲಿ 21 August 2021 ರಲ್ಲಿ
      ಯಾಜ್ಜ್ನೋ ಪವಿತಾ ಹೇಗೆ ಮಾಡ ಬೇಕೆಂದು ತೋರಿಸಿದ್ದೇವೆ

  • @vishwasvishwas8629
    @vishwasvishwas8629 2 ปีที่แล้ว

    Nivu samartharu thane

  • @shridharnadig463
    @shridharnadig463 11 หลายเดือนก่อน

    ಚನ್ನಾಗಿದೆ ಸರ್ ಎಲ್ಲಿ ಈ ಮಂತ್ರ ಬುಕ್ ದೊರೆಯುತ್ತದೆ ಎಂದು ತಿಳಿಸಿ.

  • @vishivani821
    @vishivani821 ปีที่แล้ว

    🙏🙏🙏

  • @sudhamani4163
    @sudhamani4163 ปีที่แล้ว

    Super

  • @padmavathipadmavathi2135
    @padmavathipadmavathi2135 2 ปีที่แล้ว

    🙏🙏🙏🙏🙏

  • @srinathpandi
    @srinathpandi ปีที่แล้ว

    Nimma pustakada pdf sigabahude

    • @jagadishtricksartandpooja4455
      @jagadishtricksartandpooja4455  ปีที่แล้ว

      ನಿಮಗೆ ಯಾವ ಪೂಜೆಯ ವಿವರ ಬೇಕು ಎಂದು ತಿಳಿಸಿ ಮತ್ತೆ ನಿಮ್ಮ mobile number ಮತ್ತು ವಿಳಾಸ ಕಳಿಸಿದರೆ, Pdf ಕಳಿಸಿ ಕೊಡುತ್ತೇವೆ

    • @shridharnadig463
      @shridharnadig463 11 หลายเดือนก่อน

      ನಿತ್ಯ ದೇವತಾ pooja ಸರಳ ವಿಧಾನ

  • @channuswamyanchor3856
    @channuswamyanchor3856 ปีที่แล้ว

    ಮಂತ್ರ ಬುಕ್ ಬೇಕಾಗಿದೆ ಎಲ್ಲಿ ಸಿಗುತ್ತೆ mobile number send me

    • @jagadishtricksartandpooja4455
      @jagadishtricksartandpooja4455  ปีที่แล้ว

      Vedanta Book House opp to Uma Talkies, Chamaraj apet Bangalore phone 8197377452
      OR. ಸಸ್ವರ ವೇದ ಮಂತ್ರ ಪುಸ್ತಕವನ್ನು ಶ್ರೀ ರಾಮಕೃಷ್ಣ ಆಶ್ರಮ. Bull Temple Road ಬಸವನಗುಡಿ Bangalore ಇಲ್ಲಿ ವಿಚಾರಿಸಿ ಪಡೆಯಿರಿ

    • @shridharnadig463
      @shridharnadig463 11 หลายเดือนก่อน +1

      ನಿಮ್ಮ ನಂಬರ್ ಕೊಡಿ ನಮಸ್ಕಾರ

    • @shridharnadig463
      @shridharnadig463 11 หลายเดือนก่อน

      ರಾಮಕೃಷ್ಣ ಆಶ್ರಮದ ನಂಬರ್ ಕೊಡಿ,

    • @shridharnadig463
      @shridharnadig463 11 หลายเดือนก่อน

      ನಿತ್ಯ ದೇವತಾ ಪೂಜೆ ಸರಳ ವಿಧಾನ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದೇ ಇದುವರೆಗೆ ನಿಮ್ಮಿಂದ ಉತ್ತರ ಇಲ್ಲಾ ಆಚಾರ್ಯರೇ

    • @jagadishtricksartandpooja4455
      @jagadishtricksartandpooja4455  11 หลายเดือนก่อน

      ನಿಮ್ಮನಂಬರ್ ಹಾಕಿದರೆ ಅದಕ್ಕೆ ನನ್ನ mobile ನಿಂದ phone ಮಾಡುತ್ತೇವೆ