ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಬೇಕು ಎಂದರೆ ತಪ್ಪದೇ ಈ ನವರಾತ್ರಿಯಲ್ಲಿ ಶ್ಲೋಕ ಪಾರಾಯಣ ಮಾಡಿ

แชร์
ฝัง
  • เผยแพร่เมื่อ 19 ต.ค. 2024
  • ಭಾನುಕೋಟಿ ತೇಜ ಲಾವಣ್ಯ ಮೂರುತಿ
    ಶ್ರೀ ವೇಂಕಟೇಶನೇ ನಮೋನಮೋ ಶ್ರೀನಿವಾಸ ದಯಾನಿಧೆ || 1 ||
    ಶೇಷಾಚಲನಿವಾಸ ದೋಷದೂರನೆ ಭಕ್ತಪೋ-
    ಷಕ ಶ್ರೀಕಾಂತ, ನಮೋನಮೋ ಶ್ರೀನಿವಾಸ ದಯಾನಿಧೆ || 2||
    ನೀಲಮೇಘಶ್ಯಾಮ ಪಾಲಸಾಗರಶಯನ ಶ್ರೀ-
    ಲಕುಮೀಶನೆ ನಮೋನಮೋ ಶ್ರೀನಿವಾಸ ದಯಾನಿಧೆ || 3 ||
    ಖಗರಾಜವಾಹನ ಜಗದೊಡೆಯನೆ ನಿನ್ನ
    ಅಗಣಿತ ಮಹಿಮಗೆ ನಮೋನಮೋ ಶ್ರೀನಿವಾಸ ದಯಾನಿಧೆ || 4 ||
    ಶಂಖಚಕ್ರಧರ ವೇಂಕಟರಮಣ ಅಕ-
    ಳಂಕ ಮೂರುತಿ ದೇವ ನಮೋನಮೋ ಶ್ರೀನಿವಾಸ ದಯಾನಿಧೆ || 5||
    ಪನ್ನಂಗಶಯನನೆ ನಿನ್ನಂತ ದೇವರು
    ಇನ್ನುಂಟೆ ಅಜಭವಸುರವಂದ್ಯ ಶ್ರೀನಿವಾಸ ದಯಾನಿಧೆ || 6||
    ಸೃಷ್ಟಿ ಇಲ್ಲದಲೆ ಒತ್ತಟ್ಟಿಗಿದ್ದವರನ್ನು
    ಸೃಷ್ಟಿಸಿ ಜೀವರಸಲಹುವಿ ಶ್ರೀನಿವಾಸ ದಯಾನಿಧೆ || 7||
    ತನಮನಕರಣಗಳನು ಕೊಟ್ಟು ಅನಿಮಿಷರ-
    ನು ಅಭಿಮಾನಿಗಳೆನಿಸಿದೀ ಶ್ರೀನಿವಾಸ ದಯಾನಿಧೆ||8||
    ದೀನವತ್ಸಲ ನಿನ್ನಾಧೀನದೊಳಗಿಟ್ಟು
    ಜ್ಞಾನ ಕರ್ಮಗಳ ಮಾಡಿಸುವಿಯೋ ಶ್ರೀನಿವಾಸ ದಯಾನಿಧೆ ||9||
    ಕ್ಷಣ ಬಿಡದೆಲೆ ಭಕ್ತಜನರ ರಕ್ಷಿಸುವಿ ದು-
    ರ್ಜನರಿಗೆ ದುರ್ಲಭನೆನಿಸುವೀ ಶ್ರೀನಿವಾಸ ದಯಾನಿಧೆ ||10||
    ವೈಷಮ್ಯ ನೈರ್ಘ್ರುಣ್ಯ ಲೇಶವಿಲ್ಲವರು
    ಉಪಾಸನದಂತೆ ಫಲಗಳೀವಿ ಶ್ರೀನಿವಾಸ ದಯಾನಿಧೆ ||11||
    ಒಂದೇ ರೂಪದಿ ಬಹುಮಂದಿಯೊಳಗಿದ್ದು
    ಬಂಧಮೋಕ್ಷಪ್ರಧ ಎನಿಸುವೀ ಶ್ರೀನಿವಾಸ ದಯಾನಿಧೆ ||12||
    ಜ್ಞಾನಿಗಳರಸ ಅಜ್ಞಾನಿಗಳೊಳು ನಾ ಅ-
    ಜ್ಞಾನಿ ಸುಜ್ಞಾನವ ಪಾಲಿಸೋ ಶ್ರೀನಿವಾಸ ದಯಾನಿಧೆ ||13||
    ನಂಬಿದೆ ನಾ ನಿನ್ನ ಬಿಂಬ ಮೂರುತಿ ಎನ್ನ
    ಡಿಂಬದೊಳಗೆ ಪೊಳೆ ಅನುದಿನ ಶ್ರೀನಿವಾಸ ದಯಾನಿಧೆ ||14||
    ನಿನ್ನ ಹೊರತು ಎನಗೆ ಅನ್ಯರಿಂದೇನಯ್ಯ
    ನಿನ್ನ ಸ್ತುತಿಪ ಸುಖಕ್ಕೆ ಎಣೆಗಾಣೇ ಶ್ರೀನಿವಾಸ ದಯಾನಿಧೆ ||15||
    ಘನ್ನ ಮಹಿಮ ಎನಗಿನ್ನೊಂದು ಬಯಕಿಲ್ಲ
    ನಿನ್ನ ಧ್ಯಾನದೊಳಿದು ಮರಿಯದೇ ಶ್ರೀನಿವಾಸ ದಯಾನಿಧೆ ||16||
    ದುರ್ಜನ ಸಂಗ ವಿವರ್ಜ ಮಾಡಿಸಿ ಸಾಧು
    ಸಜ್ಜನರ ಸೇವೆಯೊಳಗಿಡೊ ಶ್ರೀನಿವಾಸ ದಯಾನಿಧೆ ||17||
    ಏಸು ಜನ್ಮಗಳೀಯೆ ಲೇಸು ಚಿಂತೆಯು ಇಲ್ಲ
    ದಾಸನೆಂದೆನಿಸೋ ದಾಸ್ಯವನಿತ್ತು ಶ್ರೀನಿವಾಸ ದಯಾನಿಧೆ ||18||
    ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ
    ನಿನ್ನ ವಿಸ್ಮರಣೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||19||
    ಮನಸಿನ ಚಂಚಲವನ್ನು ತೊಲಗಿಸಿ ಪಾದ
    ವನಜದಲ್ಲಿರಿಸಯ್ಯ ಜಿತವಾಗಿ ಶ್ರೀನಿವಾಸ ದಯಾನಿಧೆ||20||
    ಕರಣಗಳಿಂದ ಆಚರಿಸುವ ವಿಷಯ ಶ್ರೀ
    ಹರಿ ನಿನ್ನ ಸೇವೆಯಾಗಲಿ ಸ್ವಾಮಿ ಶ್ರೀನಿವಾಸ ದಯಾನಿಧೆ ||21||
    ಬುಧ್ಧಿಪೂರ್ವಕ ಗುರು ಮಧ್ವಮತವ ತಿಳಿ
    ದಿದ್ದವನೆ ಜ್ಞಾನವೃಧ್ಧನೋ ಶ್ರೀನಿವಾಸ ದಯಾನಿಧೆ ||22||
    ಹರಿಯೇ ಸರ್ವೋತ್ತಮ ಸುರರೆಲ್ಲ ದಾಸರು
    ತಾರತಮ್ಯ ಭೇಧ ಜ್ಞಾನವನೀಯೋ ಶ್ರೀನಿವಾಸ ದಯಾನಿಧೆ ||23||
    ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ
    ಹರಿ ನಿನ್ನ ಅನುಗ್ರಹವಾಗುವುದೋ ಶ್ರೀನಿವಾಸ ದಯಾನಿಧೆ ||24||
    ನಿನ್ನವರಲ್ಲದೆ ಅನ್ಯರು ಬಲ್ಲರೆ
    ಘನ್ನಮತದ ಸುಖ ಸವಿಯನ್ನೂ ಶ್ರೀನಿವಾಸ ದಯಾನಿಧೆ ||25||
    ನಿನ್ನ ಚಿತ್ತಕೆ ಬಂದುದೆನ್ನ ಚಿತ್ತಕೆ ಬರಲಿ
    ಅನ್ಯಥಾ ಬಯಕೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||26||
    ಸ್ಥುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ
    ಪ್ರತಿದಿನ ಸುಖ ಅಭಿವೃಧ್ಧಿಯೋ ಶ್ರೀನಿವಾಸ ದಯಾನಿಧೆ ||27||
    ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ದೊರೆ
    ಗುರು ಶ್ರೀಶವಿಟಲ ನಮೋ ಶ್ರೀನಿವಾಸ ದಯಾನಿಧೆ ||28||

ความคิดเห็น • 82

  • @harishpai713
    @harishpai713 ปีที่แล้ว +1

    Awesome Stotra. Thank u very much and Charnome pranams Mata.

  • @MadhaviRevankar
    @MadhaviRevankar ปีที่แล้ว +1

    Description nalli shloka kottiddakke tumba dhanyavadagalu amma. Parayana maduvadakke tumbane anukulavagtide...nimage mattu nimma kutumbakku navaratriya hardika shubhashayagalu amma. 🙏

  • @harishpai713
    @harishpai713 ปีที่แล้ว

    Om Sri. Guru Raghavendraya Namah! Charnome koti koti pranams.

  • @jayamnj9008
    @jayamnj9008 ปีที่แล้ว

    Thumba thanks

  • @shivakumarac760
    @shivakumarac760 ปีที่แล้ว

    🙏🙏🌺🌺🙏🙏

  • @anithachintu868
    @anithachintu868 ปีที่แล้ว +1

    🙏🙏🙏🙏🙏🙏

  • @shainaz...198
    @shainaz...198 ปีที่แล้ว +1

    ಶ್ರೀ ರಾಘವೇಂದ್ರ ಯ ನಮಃ 🙏🙏🙏🙏🙏

  • @prabhavatipatil5833
    @prabhavatipatil5833 9 หลายเดือนก่อน

    🙏🙏🙏🌹🌹

  • @sugurayyaswamy2148
    @sugurayyaswamy2148 ปีที่แล้ว

    🙏🙏🙏🙏🙏

  • @shanthakumari671
    @shanthakumari671 ปีที่แล้ว

    Thank you madam

  • @sudharajendrakumar3579
    @sudharajendrakumar3579 ปีที่แล้ว

    ಧನ್ಯವಾದಗಳು🙏🏻🙏🏻🙏🏻🙏🏻🙏🏻🙏🏻🙏🏻

  • @sudhan371
    @sudhan371 ปีที่แล้ว

    ತುಂಬಾ ಚೆನ್ನಾಗಿ ಹಾಡಿದಿರಿ ಧನ್ಯವಾದಗಳು
    ಶುಭ ರಾತ್ರಿ

  • @seenuk2339
    @seenuk2339 ปีที่แล้ว

    Sister, belagge helbeka or sanje helbeka and estu sala helbeku

  • @sujathadeshpande9329
    @sujathadeshpande9329 ปีที่แล้ว

    ಹರೇ ಶ್ರೀನಿವಾಸ..🙏🙏

    • @PARIMALACHARYA
      @PARIMALACHARYA  ปีที่แล้ว

      ಹರೇ ಶ್ರೀನಿವಾಸ

  • @poojapoojary7407
    @poojapoojary7407 ปีที่แล้ว

    Thank You soo much❤🙏Sis

  • @santoshkumarchinnaiah1325
    @santoshkumarchinnaiah1325 24 วันที่ผ่านมา

    Akka namaste nimma bayalli sthotra yhumba impagide

  • @laxmikanthmadival3625
    @laxmikanthmadival3625 ปีที่แล้ว

    🙏🏻🙏🏻🙏🏻🙏🏻🙏🏻❤

  • @chaithrasrinivas9472
    @chaithrasrinivas9472 ปีที่แล้ว

    Yava samayadlli madbeku yava dina suru madbeku tilisi madam navaratri samayadalle madbeka bere samayadlli madabhuda

  • @reshma-fy3yi
    @reshma-fy3yi ปีที่แล้ว

    Tamba chennagi hadiddira🙏🙏🙏🙏

  • @ramyaajay2280
    @ramyaajay2280 ปีที่แล้ว

    Thank you so much

  • @roopashetty6554
    @roopashetty6554 ปีที่แล้ว

    Om Sri Raghavendraya namah 🙏🙏🙏🙏

  • @vedamalleshvedamallesh6636
    @vedamalleshvedamallesh6636 ปีที่แล้ว

    Om shree guru raghavendraya namaha

  • @VinodVinod-il2op
    @VinodVinod-il2op ปีที่แล้ว

    🙏💐🙏

  • @ramakrishnata6331
    @ramakrishnata6331 ปีที่แล้ว

    Om namo Narayanaya 🙏🙏🙏🙏🙏

  • @umadevikb387
    @umadevikb387 ปีที่แล้ว

    ನೀವು ತುಂಬಾ ಚೆನ್ನಾಗಿ ಹಾಡತಿರಾ

  • @RohiniBRAchar
    @RohiniBRAchar ปีที่แล้ว

    What a sweet voice mam thank u soo much

  • @mamatham.n7534
    @mamatham.n7534 ปีที่แล้ว +1

    Mam Navarathriel Akanda deepa shantavadre apashakuna nannu ondhu sarinu akanda deepa pooje madela

  • @rekhakulkarni3259
    @rekhakulkarni3259 ปีที่แล้ว

    Nanu gajedra moksksha helata eddene mam last time nevu helidre ala mani alle thuba postiveness anesutte mam adadna helalekke start madidda mam tq

  • @dishagowdakj1875
    @dishagowdakj1875 ปีที่แล้ว

    Mam E. shlokana nitya sanje. Helabavuda. Thilisi mam. 😊🙏🙏🙏🙏

  • @roopamurthy4449
    @roopamurthy4449 ปีที่แล้ว

    Namaste. Mam pl sankalpa thilise

  • @geethathoushithkannadavlog5603
    @geethathoushithkannadavlog5603 ปีที่แล้ว

    Amma nanna ganda navarTri kalashavannu evathu sanje kadalisedare anadaru parehara edare heli please😢

  • @shankargoudapatil5405
    @shankargoudapatil5405 ปีที่แล้ว +1

    ಓಂ ಶ್ರೀ ಗುರು ರಾಘವೆಂದ್ರಾಯ ನಮಃ ಶ್ರೀ ಶ್ರೀ ಲಕ್ಷ್ಮಿ ವೆಂಕಟೇಶ್ವರಯನಮಃ🚩🌹💐🙏🙏🙏🙏🙏🙏🙏🌹💐🚩

  • @aratipatil2835
    @aratipatil2835 ปีที่แล้ว

    🙏🙏🙏🙏🙏🌹

  • @NagalakshmiBangaru-n6f
    @NagalakshmiBangaru-n6f ปีที่แล้ว

    Namaskara Amma nimge 🙏shanku chakra hege bidisodhu torsi.

  • @Krishnakumari-hz2jk
    @Krishnakumari-hz2jk 18 วันที่ผ่านมา

    Mam namma mane devaru sri kaalabhairaveshwara naavu parayana maadabahuda please tilisi thakyou

  • @sundarim-so7vs
    @sundarim-so7vs ปีที่แล้ว

    Parimlvare niku ella manthrvanu thilsithiri dhanyavadaglu

  • @ChaithraMalnad
    @ChaithraMalnad 11 หลายเดือนก่อน

    Yava dinadalli bekaddru suru madbahuda estu dina madbeku madam plz bere vratha madta iddre ee poojeyannu madbahuda tilisi madam

    • @PARIMALACHARYA
      @PARIMALACHARYA  11 หลายเดือนก่อน

      ದಶಮಿಯಿಂದ ಶುರು ಮಾಡಿ ತುಂಬಾ ಒಳ್ಳೇದು

  • @ambujaherematha5916
    @ambujaherematha5916 ปีที่แล้ว

    Namaste 🙏amma tunba esta aytu amma neevu heliddu, amma namma maneya maalige mele arali gida, matte aaladagida aagive, erabeka erabaarada, erabaardu anta aadre parihara hege tilisi amma 🙏

  • @DEEPASURESH-me1ej
    @DEEPASURESH-me1ej ปีที่แล้ว

    Om sree Raghavendraya namaha

  • @dhanyaputhran2465
    @dhanyaputhran2465 ปีที่แล้ว

    🙏🙏🙏🙏♥️

  • @JayaJadhav-pu4rt
    @JayaJadhav-pu4rt ปีที่แล้ว

    Medm bredu torise hankiyou

  • @bhageerathipujar8973
    @bhageerathipujar8973 ปีที่แล้ว

    ಉಪ ಉಕ್ತ ವಾದ್ ಮಾಹಿತಿ. 🙏🏻🙏🏻

  • @satyavathikk
    @satyavathikk ปีที่แล้ว

    ಶ್ರೀನಿವಾಸ ದೇವರನ್ನು ಮನದಲ್ಲಿ ನೆನೆದು ಈ ಸ್ತೋತ್ರ ಪಾರಾಯಣ ಮಾಡಬಹುದಾ ಅಮ್ಮ.
    ನಮ್ಮ ಮನೆಯಲ್ಲಿ ಹೆಚ್ಚುದೇವರ
    ಫೋಟೋಗಳನ್ನು ಇಟ್ಟುಕೊಳ್ಳುವುದಿಲ್ಲ.

  • @roopaputtegowda
    @roopaputtegowda ปีที่แล้ว

    ❤❤🙏🙏🙏

  • @madhumadhubellad9703
    @madhumadhubellad9703 ปีที่แล้ว

    Hi mam
    Innu stotra heli navaratri yalli helodu

  • @appusiruniquepersonality9576
    @appusiruniquepersonality9576 ปีที่แล้ว

    Yesterday I got periods... Monday it will Be cleared.... Madam Monday or Tuesday can I clean the pooja room and start the dasara pooja

  • @anilkumar.shombannavar4118
    @anilkumar.shombannavar4118 ปีที่แล้ว

    🙏🏿❤️

  • @RohiniBRAchar
    @RohiniBRAchar ปีที่แล้ว

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shobharani5624
    @shobharani5624 ปีที่แล้ว

    Malt hege madodu madam

  • @jayalakshmigshenoy4509
    @jayalakshmigshenoy4509 ปีที่แล้ว

    Ladies nithya poojeyannu hege madabeku ? Andre achamana madi pooje mado vedio madi haki ..pooje start ninda hididu mugiyovarege hege kramabhaddavagi hege madabeku annodannu vedio mukhanthara neevu maadi demo thorisi mam. (sankalpa sthothra sahitha )plz thorsi kodi mam 🙏🙏🙏🙏🙏

  • @anjananh7765
    @anjananh7765 ปีที่แล้ว

    Madam tumbha chennai heledre.

  • @nischithaug8743
    @nischithaug8743 ปีที่แล้ว

    Navu kelida prshnege yenu utthra helaeila pllez heli

  • @rhemalathahema292
    @rhemalathahema292 ปีที่แล้ว

    ಮೇಡಂ ಅವರು ಸ್ವಲ್ಪ ಹೇಳಿದ ಮಾತು ಕೇಳದ ಮನೆಯಲ್ಲಿ ಗಂಡ್ಮಕ್ಳು ಏನ್ ಮಾಡೋದು ಮೇಡಂ ನಾವು ಮದುವೆ ಮಾಡಲೇಬೇಕು ಹಾಗಾದ್ರೆ ಏನೇನೋ ಮೂಡ್ ನಂಬ್ಕೆಗಳ್ನ ನಾನ್ ನಂಬ್ತೀರಾ ಅಂಗೇ ಇಂಗೆ ಅಂತ ಒಂತರ ಮಾತಾಡಕ್ಕೆ ಮಾತಾಡ್ತಾ ಇರೋದು ಮೇಡಂ

  • @nischithaug8743
    @nischithaug8743 ปีที่แล้ว

    7 varada ragavenra swami vrathana ivaglu madboda pllez heli mam nivu helida yella lakshmi sthothrana navu parayana madthideni mam navu letagi nimma chanelna fallwo madthaidevi sorry mam

  • @mouneshpattar1704
    @mouneshpattar1704 ปีที่แล้ว

    ಕನ್ನಡದಲ್ಲಿ ಈ ಶ್ಲೋಕದ ಸಾಹಿತ್ಯ ಹಾಕಿ....ಬರೆದಿಟ್ಟುಕೊಳ್ಳಲು
    ಅನಕೂಲವಾಗುತ್ತದೆ.

  • @pushpamahadev3772
    @pushpamahadev3772 ปีที่แล้ว

    ಶ್ರಿ ಗುರು ರಾಘವೇದ್ರ ಯ ನಮಃ

  • @laxmikanthmadival3625
    @laxmikanthmadival3625 ปีที่แล้ว

    🙏🏻🙏🏻🙏🏻🙏🏻🙏🏻❤

  • @VinodVinod-il2op
    @VinodVinod-il2op ปีที่แล้ว

    🙏💐🙏

  • @shylan2682
    @shylan2682 ปีที่แล้ว

    🙏🙏🙏💐

  • @darunakumari3786
    @darunakumari3786 ปีที่แล้ว

    🙏🙏🙏

  • @laxmikanthmadival3625
    @laxmikanthmadival3625 ปีที่แล้ว

    🙏🏻🙏🏻🙏🏻🙏🏻🙏🏻❤

  • @arjunkulkarni2044
    @arjunkulkarni2044 ปีที่แล้ว

    🙏🙏🙏🙏