ಮೊದಲ ಸಲ ನಿಮ್ಮ ತೋಟಕ್ಕೆ ವೈಯಕ್ತಿಕ ಬೇಟಿ ಅನಿವಾರ್ಯ... ಜೊತೆಗೆ ಚರ್ಚೆ, ಸಲಹೆ, ಸೂಚನೆ... ತೋಟದ ಸದ್ಯ ಇರುವ ಲಕ್ಷಣ ಅನುಗುಣವಾಗಿ. ನಂತರ ಅವಶ್ಯಕತೆ ಅನುಸಾರ ವಾರ್ಷಿಕ ನಿರ್ವಹಣೆ ಒಪ್ಪಂದ ಅಗತ್ಯ ಅನಿಸಿದರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9110605670. ಸಮಯ ಸಂಜೆ 7 ರ ನಂತರ.
600 ಟಿಶು ಕಲ್ಚರ್ ಬಾಳೆ ನೆಟ್ಟಿದ್ದೇನೆ ಈಗ ಎರಡುವರೆ ತಿಂಗಳು ಏಳೆಂಟು ಗಿಡದಲ್ಲಿ mosaeac viras ಮತ್ತು ಬಂಜಿ ಟಾಪ್ ವೈರಸ್ ಬಂದಿದೆ ರೋಗ ಬಂದ ಗಿಡಗಳನ್ನು ಕಿತ್ತು ಬಿಸಾಕಿದ್ದೇನೆ ಮುಂದೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ದಯವಿಟ್ಟು ತಿಳಿಸಿ ಸರ್
❤super
ಮಾರ್ಗದರ್ಶನಕ್ಕಾಗಿ ಹೇಗೆ ವ್ಯವಸ್ತೆ... ಸ್ವಲ್ಪ ವಿವರವಾಗಿ ತಿಳಿಸಿ...
ಮೊದಲ ಸಲ ನಿಮ್ಮ ತೋಟಕ್ಕೆ ವೈಯಕ್ತಿಕ ಬೇಟಿ ಅನಿವಾರ್ಯ... ಜೊತೆಗೆ ಚರ್ಚೆ, ಸಲಹೆ, ಸೂಚನೆ... ತೋಟದ ಸದ್ಯ ಇರುವ ಲಕ್ಷಣ ಅನುಗುಣವಾಗಿ.
ನಂತರ ಅವಶ್ಯಕತೆ ಅನುಸಾರ ವಾರ್ಷಿಕ ನಿರ್ವಹಣೆ ಒಪ್ಪಂದ ಅಗತ್ಯ ಅನಿಸಿದರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9110605670.
ಸಮಯ ಸಂಜೆ 7 ರ ನಂತರ.
👌👌🙏🙏
ನಿಮ್ಮ ಪ್ರೀತಿಗೆ ಸದಾ ಋಣಿ 💚 💚 💚 ...
600 ಟಿಶು ಕಲ್ಚರ್ ಬಾಳೆ ನೆಟ್ಟಿದ್ದೇನೆ ಈಗ ಎರಡುವರೆ ತಿಂಗಳು ಏಳೆಂಟು ಗಿಡದಲ್ಲಿ mosaeac viras ಮತ್ತು ಬಂಜಿ ಟಾಪ್ ವೈರಸ್ ಬಂದಿದೆ ರೋಗ ಬಂದ ಗಿಡಗಳನ್ನು ಕಿತ್ತು ಬಿಸಾಕಿದ್ದೇನೆ ಮುಂದೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ದಯವಿಟ್ಟು ತಿಳಿಸಿ ಸರ್
👍💐
ನಿಮ್ಮ ಪ್ರೀತಿಗೆ ಸದಾ ಋಣಿ 💚 💚 💚 ...
ಪಿರಿಯಾಪಟ್ಟಣ ತಾಲೂಕ್ ನಲ್ಲಿ ಯಾವ ಅಡಿಕೆ ಬೆಳೆಯಬಹುದು ದಯವಿಟ್ಟು ತಿಳಿಸಿ.
Sir best namma naati thali beleyiri naavu adanne belediddeve periyapatna dalli