ಹುಚ್ಚ ಫ್ಯಾಮಿಲಿ ಮದುವೆ ಸಮಾರಂಭ

แชร์
ฝัง
  • เผยแพร่เมื่อ 25 ต.ค. 2024

ความคิดเห็น • 1.1K

  • @rahulshinde123
    @rahulshinde123 ปีที่แล้ว +9

    😍👌🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ🙏♥️

  • @curiousworld6644
    @curiousworld6644 3 ปีที่แล้ว +14

    ಹುಡುಗಿ ತಮ್ಮನ ನೋಡಿದ್ರ ನನಗೂ ತುಂಬಾ ಸಿಟ್ಟು ಬರ್ತಿದೆ.

  • @manjunathmannannanavar3365
    @manjunathmannannanavar3365 3 ปีที่แล้ว +4

    ಕ್ಯಾಮರ ಮನ್ ಮುಸ್ಥಪ
    ಆ .......ಕ್ಲಿಕ್ supb

  • @raghavendrakatarakiarmy5680
    @raghavendrakatarakiarmy5680 3 ปีที่แล้ว +22

    🤗🧡🥰ನಿಮ್ಮ ಪ್ರಯತ್ನಕ್ಕೆ. ನಿಮ್ಮ ಶ್ರಮಕ್ಕೆ . ಇವತ್ತು ಇಡೀ ಕರ್ನಾಟಕದ ತುಂಬೆಲ್ಲಾ ನಿಮ್ಮದೇ ಹೆಸರು.ನಮ್ಮ ಕನ್ನಡ ಸಂಸ್ಕೃತಿಯನ್ನ ಎತ್ತಿ ಹಿಡಿಯುವ ನಿಮ್ಮ ಪ್ರಯತ್ನಕ್ಕೆ ಕೋಟಿ ಕೋಟಿ ನಮನಗಳು .ನಿಮ್ಮ ಟೀಮ್ ಗೇ ಒಳ್ಳೆಯದಾಗಲಿ. ನಾನು ಒಬ್ಬ ಸೈನಿಕ. ನಾನು ನಿಮ್ಮ ಟೀಮ್ ನ ದೊಡ್ಡ ಅಭಿಮಾನಿ.😘🙏🚩

  • @kotresh.kotresh.kotrii4986
    @kotresh.kotresh.kotrii4986 3 ปีที่แล้ว +29

    😍 ಅಣ್ಣ ನೀವು ಎಲ್ಲರೂ ಸಾಮಾನ್ಯದವರು ಅಲ್ಲ. ಒಬ್ಬರಿಗಿಂತ ಒಬ್ಬರು. ಟಾಪ್. ಗಿಚ್ಚೀ ಐತಿ.😅😂

  • @shreeshailyevoor601
    @shreeshailyevoor601 3 ปีที่แล้ว +40

    ಮದುವೆಗೆ ನಾನೂ ಬರುತಿದೆ ❤️❤️ all the best brother

  • @sanganathbvkboss9135
    @sanganathbvkboss9135 3 ปีที่แล้ว +137

    ವಾವ್ ಸೂಪರ್ ವಿಡಿಯೋ ಮಾಡ್ತೀರಾ ಬ್ರದರ್ ನಿಮ್ ವಿಡಿಯೋಗಾಗಿನೇ ಕಾಯಿತ ಇರ್ತೀನಿ ಐ ಲೈಕ್ ಯು❤❤🔥🔥👌👌

  • @shilpanayaka5693
    @shilpanayaka5693 3 ปีที่แล้ว +28

    ಇರ್ಲಿ ಹೇಳ್ರಿ ಸಣ್ಣ ಕೂಸು ಹೈತಿ🤗 ಹುಡುಗಿ ತಮ್ಮ ಸೂಪರ್ 🔥🔥🔥🔥

  • @Shahid8522
    @Shahid8522 3 ปีที่แล้ว +88

    I m from mangalore
    ಶಿವಪುತ್ರ ಕಾಮಿಡಿ ಸೂಪರ್😂

  • @cnp_creationsm6584
    @cnp_creationsm6584 3 ปีที่แล้ว +2

    ಶಿವಪುತ್ರ ಕಾಮಿಡಿ ಸೂಪರ್ ಡೂಪರ್ ಅಮೇಜಿಂಗ್

  • @shilpanayaka5693
    @shilpanayaka5693 3 ปีที่แล้ว +162

    *ಮನಸಿಗೆ ತುಂಬಾ ನೋವು ಆಗಿತ್ತು ನಿಮ್ಮ ವಿಡಿಯೋ ನೋಡಿ ಮನಸ್ಸು ಹಗುರಾಯಿತು* 🔥🔥💖💖💖💖

    • @shilpanayaka5693
      @shilpanayaka5693 3 ปีที่แล้ว +14

      ನಿಂದು ಎಷ್ಟು ಇದೇನೋ ಅಷ್ಟು ನೋಡ್ಕೋ ಅವರರ ನೋವು ಅವರಿಗೆ ಅಷ್ಟೇ ಗೊತ್ತಿರುತ್ತೆ ಹಾ ಆಂಜನೇಯ ನಿಂಗೆ ಒಳ್ಳೆದು ಮಾಡ್ಲಿ ಅಣ್ಣ ನಮಸ್ತೇ

    • @shivabasapuri6772
      @shivabasapuri6772 3 ปีที่แล้ว +2

      Hi

    • @shivabasapuri6772
      @shivabasapuri6772 3 ปีที่แล้ว +2

      Shilpa

    • @nageshkumars.r3233
      @nageshkumars.r3233 3 ปีที่แล้ว +1

      Same situation , and nija avar kasta avar novu en anta avarigaste gottirutte .. 👍

    • @yallalingtalakeri3910
      @yallalingtalakeri3910 3 ปีที่แล้ว +2

      👍👍

  • @channusurappagouder5829
    @channusurappagouder5829 3 ปีที่แล้ว +27

    ಅತ್ತಿ ge hoditana ಅಳಿಯ 😂😂😂🔥Ful team members acting 👌🔥🔥👏(Comidy💯💓😅)

  • @satishdandinnavar3520
    @satishdandinnavar3520 3 ปีที่แล้ว +11

    Hudugi tamma 😂😂😂😂😂😂😂🙏👌

  • @shaikhbadesabhanchi
    @shaikhbadesabhanchi 3 ปีที่แล้ว +7

    ಇದು ವೀಡಿಯೋ ಎಲ್ಲಾರಿಗೂ🤣 ಸಂತೋಷ ತುಂಬಿದೆ ನೀವು ಸಂತೋಷದಿಂದ ವಿಡಿಯೋಗಳನ್ನು ಮುಂದುವರೆಸಿ ಅಣ್ಣ😍👍😄😄👌

  • @ajaymale8733
    @ajaymale8733 3 ปีที่แล้ว +3

    ಹುಡುಗಿ ತಮ್ಮನ ಆಕ್ಟಿಂಗ್ ಸೂಪರ್

  • @world3725
    @world3725 3 ปีที่แล้ว +19

    ಏನ್ ನಟನೆ ಮಾಡ್ತೀರ ಗುರುಗಳೇ ಸೂಪರ್ 👌👌👌🌹🌹🌹🌹🌹

  • @santoshr.chavan2409
    @santoshr.chavan2409 3 ปีที่แล้ว +12

    Anna mood off aagittu nim videos nodidmele mind fresh aytu super bro😂😂😂😂🤣🤣

  • @bhimarajdharmar1395gghh
    @bhimarajdharmar1395gghh 3 ปีที่แล้ว +2

    ನೀಮ್ಮ ಅಳಿಯಾ ಸೂಪರ್ ಯ್ಯಾಕ್ಟಿಂಗ್ ಮಾಡಿದ್ದಾನೆ

  • @kiranghasti9216
    @kiranghasti9216 3 ปีที่แล้ว +4

    ನಿಮ್ಮ ಎಲ್ಲಾ ವಿಡಿಯೋಗಳು ಸಖತ್ ಕಾಮಿಡಿ ಅಣ್ಣಾ 👌👌👌

  • @bhagannanaraballi5884
    @bhagannanaraballi5884 3 ปีที่แล้ว +7

    ಸ್ಥಳ,,, ಇಟಲಿ,,,, ಸೂಪರ್,,, 💞💞💞

  • @snehajeevibh5034
    @snehajeevibh5034 3 ปีที่แล้ว +94

    ಹುಡುಗಿ ತಮ್ಮನ acting 👌👌👏ನಕ್ಕು ನಕ್ಕು ಸಾಕಾಯಿತು

  • @mnboss6715
    @mnboss6715 3 ปีที่แล้ว +112

    "ಶಿವಪುತ್ರ ಕಾಮಿಡಿ ಸೂಪರ್ "ಅಣ್ಣ""ಅಣ್ಣ ನಿನ್ನ ಮದುವೆಗೆ ನಮ್ಮ ಕರೆದಿಲ್ಲ ಅಣ್ಣ "", next video shivputra+sun=shivputraSun , all the best team ❣️

  • @hemannacd8714
    @hemannacd8714 3 ปีที่แล้ว +12

    Seena acting is super in all video we observed him👌👌👌👌

  • @ritukharvi5179
    @ritukharvi5179 3 ปีที่แล้ว +49

    ಒಂದು comedy video ಗೆ ಶಾಮಿಯನ ಹಾಕಿಕೊಂಡಿದಿರ ಅಂದ್ರೆ acting ಅಲ್ಲಿ ನಿಮ್ಗೆ ಎಷ್ಟು dedication ಇದೆ ಅಂತ edralle ಗೊತ್ತಾಗುತ್ತೆ.
    ಎಲ್ಲ ವಿಡಿಯೋಗಳು ತುಂಬಾ ತಮಾಷೆಯಾಗಿದೆ😍

  • @YGBPRODUCTION
    @YGBPRODUCTION 3 ปีที่แล้ว +19

    3:25 ಹುಚ್ಚ ನನ್ ಹಾಂಟ್ಯಾ😂😂😂😂

    • @bankerskings286
      @bankerskings286 3 ปีที่แล้ว

      ಏನ್ ಕಾಮಿಡಿ ಶಿವಾ ನಕ್ಕ ನಕ್ಕ ಸಾಕಾತು

  • @basudornalli7021
    @basudornalli7021 3 ปีที่แล้ว +2

    ಶಿವಪುತ್ರ ನ ಗೆಳೆಯನ ಪಾತ್ರ ಸೂಪರ್

  • @hemanh8843
    @hemanh8843 3 ปีที่แล้ว +7

    ಹುಡುಗಿ ತಮ್ಮನ acting ತುಂಬಾ ಚೆನ್ನಾಗಿದೆ

  • @nisargak5633
    @nisargak5633 3 ปีที่แล้ว +18

    E tara maduve ede first time na nodtirodu... 👌 but hudugi tamma antu ultimate 🤭😀😀 nangu ede tara tamma erbekittu ant evag anstide nim videos yalla 👌👌 best of luck shivputra team keep going 🙌🙌🙏

  • @ಜೈರಾಯಣ್ಣಲಗಮು
    @ಜೈರಾಯಣ್ಣಲಗಮು 3 ปีที่แล้ว +30

    ನಿಮ್ಮ ವಿಡಿಯೋಕೆ ಕಾಯುತಿದೇ ಅಣ್ಣ👍👍👍🙏🙏🙏

    • @akashak5735
      @akashak5735 3 ปีที่แล้ว

      ಸೂಪರ್ ಅಣ್ಣ ಮದುವೆ ❤❤❤ ಅಕ್ಕ 🤣🤣

    • @putkaahalsanggi4983
      @putkaahalsanggi4983 3 ปีที่แล้ว

      @@akashak5735 f

  • @ManiKanta-nf3gw
    @ManiKanta-nf3gw 3 ปีที่แล้ว +1

    ಆಲ್ ವಿಡಿಯೋ ಸೂಪರ್

  • @akeditz6848
    @akeditz6848 3 ปีที่แล้ว +3

    Shivaputra bro nimge mudd madake bidta Ella papa🤣🤣🤣🤣 super😍😍😍 cmdy bro continue

  • @savitalifekannadavlog
    @savitalifekannadavlog 3 ปีที่แล้ว +3

    Wow super comedy brother 🥰

  • @rajusnaduvinahalli5605
    @rajusnaduvinahalli5605 3 ปีที่แล้ว +3

    Comedy king shivaputra anna...super

  • @hemannacd8714
    @hemannacd8714 3 ปีที่แล้ว +3

    Foreign delhi yalli 2du varsha odhidhya shivaputra anna😂😂😂😂super anna nihu and your dialogs are 👌👌

  • @Mounesh-xq1cg
    @Mounesh-xq1cg 3 ปีที่แล้ว +7

    Namma sandalwood ge nimmantha actors beku... Good working, and boys are good..

  • @SantoshRathod-ip5hp
    @SantoshRathod-ip5hp 3 ปีที่แล้ว +1

    Super shivputranna

  • @bassupoojaribussupoojari7813
    @bassupoojaribussupoojari7813 3 ปีที่แล้ว +5

    Cinima industry ge barbeku bro super God bless you❤🌹🤝

  • @rajeshbudni9805
    @rajeshbudni9805 3 ปีที่แล้ว +73

    ಸತ್ಶಕ್ಕೆ ಸಮೀಪವಾದ ಮನಸ್ಸಿಗೆ ಅತಿ ಆನಂದ ಕೊಡುವ ಶಿವಪುತ್ರ ಸರ್ ಅವರ ಎಲ್ಲ
    ಎಪಿಸೋಡಗಳು

  • @basavarajrajaput5757
    @basavarajrajaput5757 2 ปีที่แล้ว +3

    ಹುಚ್ಚು ಮದುವೆಗೆ ಸಮಾರಂಭಕ್ಕೆ ಶುಭಾಶಯಗಳು 👌👌👌

  • @vijaylaxminatikar141
    @vijaylaxminatikar141 3 ปีที่แล้ว +2

    😄😄hudagi Tammy super anna🤣🤣🤣🤣🤣🤣🙏👌👌👌👌

  • @veerukannadiga2548
    @veerukannadiga2548 3 ปีที่แล้ว +26

    ಮೊದಲ ರಾತ್ರಿ ಆಗುವುದಿಲ್ಲ ಅಕ್ಕ ತಮ್ಮ ಅವ್ನೆ ಬರ್ತಾನೆ 😂😂😂😂😂😄

  • @shridharkambarbagalkot326
    @shridharkambarbagalkot326 3 ปีที่แล้ว +1

    ಬೆಂಕಿ performance .ಶಿವಪುತ್ರನ ಅಳಿಯಂದು ..I can't stop my .laughing.. Super ..god bless u ..people ..

  • @moulianwari5075
    @moulianwari5075 3 ปีที่แล้ว +152

    ಹುಡುಗಿ ತಮ್ಮನ ಪಾತ್ರ ಮಸ್ತ್ ಹೈತಿ ಪಾ...👌👌👌🤩🤩😇😇

  • @Godzillas._here
    @Godzillas._here 3 ปีที่แล้ว +183

    ಶಿವಪುತ್ರ ಅಣ್ಣಾಗೆ ಬೇಗಾ ಮೂವೀಸದಲ್ಲಿ ಚಾನ್ಸ ಸಿಗ್ಲಿ ಅಂತ ಆ ದೇವರ ಹತ್ರ ಕೇಳ್ಕೊತಿನಿ.

    • @opfreefirennff2581
      @opfreefirennff2581 3 ปีที่แล้ว +5

      Free fire adthiya

    • @gkgamer1572
      @gkgamer1572 3 ปีที่แล้ว +1

      @@opfreefirennff2581 hu

    • @mrlakhan1609
      @mrlakhan1609 3 ปีที่แล้ว

      @@opfreefirennff2581 nimm Akka Nanu adtivi

    • @satishsurpunchsatishsurpun248
      @satishsurpunchsatishsurpun248 2 ปีที่แล้ว +1

      US to get a free🆓 to the world is the most important than I can do O clock in a few days and I am not a good👍 time⌚ I love❤ you have a good👍 time⌚ I love❤ you have a great👍😊👍👍👏👍👍👏👏👍😊👍 time I saw ooIO

    • @muttunadvinamani911
      @muttunadvinamani911 2 ปีที่แล้ว

      @@opfreefirennff2581 on a few more lol9oo to l

  • @sachingirevvagol8037
    @sachingirevvagol8037 3 ปีที่แล้ว +30

    ಕೈನ್ಯಾಗ್ ಗೆರಿ ಅಳಿಕ್ಯಾವ್ 😂😂

  • @anandrathod1593
    @anandrathod1593 3 ปีที่แล้ว +1

    Super 🌟 shivaputra comidi

  • @manjunathakjmanjunathakj8671
    @manjunathakjmanjunathakj8671 3 ปีที่แล้ว +14

    😀ವಾವ್ ಸೂಪರ್ ವೀಡಿಯೋ..ತುಂಬಾ ಇಷ್ಟ ಆಯ್ತು...

  • @nagarajaland8394
    @nagarajaland8394 3 ปีที่แล้ว +1

    ಶಿವಪುತ್ರ ಅಣ್ಣಾ ಸೂಪರ್ ಆಕ್ಟಿಂಗ್

  • @varshamanguli4233
    @varshamanguli4233 3 ปีที่แล้ว +4

    ಅವಮಾನ ಅದೇ ಬಹುಮಾನ 👍😍

  • @imamsabsunkad5619
    @imamsabsunkad5619 3 ปีที่แล้ว +2

    Camera man brother is my favourite brother ❤😘

  • @comeuponway1563
    @comeuponway1563 3 ปีที่แล้ว +9

    Super ❤️ Shivaputra Nad Team Made Great effort ... Soon Find on sandalwood Screen

  • @jogijogi5602
    @jogijogi5602 3 ปีที่แล้ว +7

    Super brother s❤️💛🔥

  • @maheshtelagaon5745
    @maheshtelagaon5745 3 ปีที่แล้ว +13

    ಅತ್ತಿ ಗೆ ಹೊಡಿ seen ಸೂಪರ್ bro😂🤣😆😆🤣😝👍ಸಿಕ್ಕಾಪಟ್ಟೆ comedy ನಕ್ಕು ನಕ್ಕು ಸಾಕಾಯಿತು.

  • @sumasuma5385
    @sumasuma5385 3 ปีที่แล้ว +38

    13 ನಿಮಿಷ 13000 ವೀಕ್ಷಣೆಗಳು 👏👏👏👏

  • @amulyareddy4928
    @amulyareddy4928 3 ปีที่แล้ว +3

    Moj kar di brother's 😅😅😅😅

  • @basubalobalbasubalobal6617
    @basubalobalbasubalobal6617 3 ปีที่แล้ว +1

    Hudigi tamma super

  • @umeshb7077
    @umeshb7077 3 ปีที่แล้ว +5

    😆😆super brother..pls continue..this.story..😉😉

  • @lingrajpoojari123
    @lingrajpoojari123 3 ปีที่แล้ว +1

    Hudugi tamma danger adanri😇😇

  • @govindrajtalwar6808
    @govindrajtalwar6808 3 ปีที่แล้ว +7

    ಯಾವತ್ತೂ ಮಿಸ್ ಮಾಡಿಕೊಳಲ್ಲ ನಾನು ಕಾಮಿಡಿ ಶೋ ನ ಇವತ್ತು psi ಎಕ್ಸಾಮ್ ಇತ್ತು ಅದಕ್ಕೆ ಇವಾಗ ನೋಡಿದೆ ಸೋ ನೈಸ್

  • @basavarajroopanoor9769
    @basavarajroopanoor9769 3 ปีที่แล้ว +1

    Anna super 👌👌🔥🔥 Anna nimmu yalla video super super 👌👌👌👌.........

  • @sachin_r15m
    @sachin_r15m 3 ปีที่แล้ว +23

    ಯಲ್ಲಿದು ಅಳಿಯಗ ತಂದ್ದಿರಪ್ಪ ಪಾಪ ಶಿವಪುತ್ರಪ್ಪ ಅಣ್ಣಂದು ಯಲ್ಲಾ ಕನಸು ಹಾಳ ಮಾಡದ😂😂.

  • @rx2674
    @rx2674 3 ปีที่แล้ว +6

    ❤️👍super ....
    Keep continueing

  • @arunaloki1386
    @arunaloki1386 3 ปีที่แล้ว +11

    ♥♥exlent performance brother ♥♥

  • @rajvanushirur2837
    @rajvanushirur2837 3 ปีที่แล้ว +2

    Super shivu❤️❤️❤️❤️🔥🔥🔥

  • @nprutvi4081
    @nprutvi4081 3 ปีที่แล้ว +4

    ಪ್ರತಿ ಒಬ್ಬ ಹುಡುಗಿಗೆ ಇಂತ ತಮ್ಮ ಇದ್ರೆ 😂

  • @itz_sachin_op
    @itz_sachin_op 3 ปีที่แล้ว +2

    Anna what a smile😆😆😆😆😆😆😆💛💛💛💛💜💜💜💜💜💜😂😂😂

  • @shreeshailjadar8113
    @shreeshailjadar8113 3 ปีที่แล้ว +64

    😂 ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ 😂

  • @hemannacd8714
    @hemannacd8714 3 ปีที่แล้ว +1

    Video is super👌👌👌👌👌 seena acting is super 👌👌👌👌👌👌video is full of enjoy 😁😁😁😁😁

  • @abhishekbasalagavi3152
    @abhishekbasalagavi3152 3 ปีที่แล้ว +8

    ಕನ್ನಡದ ಆಶಿಶ್ ಚಂಚಲನಿ🔥🔥

  • @arpitakulkarni6216
    @arpitakulkarni6216 3 ปีที่แล้ว +1

    👌👌👌👌👌👌👌 ಅಣ್ಣಾ ನಿಮ್ಮ ಎಲ್ಲಾ ವಿಡಿಯೋ ಮಿಸ್ ಮಾಡದೆ ನೂಡತಿನಿ ಅಣ್ಣಾ

  • @rutika975
    @rutika975 3 ปีที่แล้ว +3

    You are my favorite one bro keep it up 👍

  • @sharanagoudapatil2687
    @sharanagoudapatil2687 2 ปีที่แล้ว

    Really very nice story created with commidy king shivaputra

  • @Appukabade
    @Appukabade 3 ปีที่แล้ว +8

    Anna ni benki🔥🔥🔥

  • @ajaymale8733
    @ajaymale8733 3 ปีที่แล้ว +1

    ಎಪ್ಪೋ ಸೂಪರ್

  • @MS-mr6ys
    @MS-mr6ys 3 ปีที่แล้ว +4

    What a comedy🤣🤣... Team is also super....

  • @shwethagowda8337
    @shwethagowda8337 2 ปีที่แล้ว

    Super comedy navu cinmanodi koda osto nakirlilla ,super super hudugi brother is super ,all the best of all tim,

  • @varshamanguli4233
    @varshamanguli4233 3 ปีที่แล้ว +4

    ಅಣ್ಣಂದಿರ ಸೂಪರ್ 👍🔥🔥😅😅❣️❣️

  • @AttitudeGirlDiya999
    @AttitudeGirlDiya999 3 ปีที่แล้ว +1

    Wow Super dear friends... lovely acting ❤️nice

  • @newsboykannada2806
    @newsboykannada2806 3 ปีที่แล้ว +52

    Once upon a time all people blaming because doing videos
    But now this channel becomes fastest growing channel in kannada..
    Love you efforts yar.. 🙏🙏🙏🙏🙏🙏🙏🙏

  • @PavanDaisysonRider
    @PavanDaisysonRider 3 ปีที่แล้ว

    Super shivaputra avarige danyavadaghalu

  • @basavabassu7856
    @basavabassu7856 3 ปีที่แล้ว +5

    ಸೂಪರ್ ಅಣ್ಣ ❤️👌👌 ಶಿವಪುತ್ರ ಅಣ್ಣ ಅಲ್ಲ ಬಾಯ್ಸ್ ಅಣ್ಣ ಸೂಪರ್ ಅಣ್ಣ 👌👌❤

  • @rajupikanayak9021
    @rajupikanayak9021 3 ปีที่แล้ว +1

    ಶಿವಪುತ್ರ ವಿಡಿಯೋ ಸೂಪರ್

  • @basavarajreddy4232
    @basavarajreddy4232 3 ปีที่แล้ว +54

    ಶಿವಪುತ್ರ ಎಲ್ಲರು ಸುಪರ್ ಮಾಡತಿರಪ್ಪ ವೀಡಿಯೋ Next Video nodakke Kayitirtivi full etretanment

    • @abhitripati4623
      @abhitripati4623 3 ปีที่แล้ว +2

      Madal Entertainment Spelling correct Bariyo

    • @Laggygamer25
      @Laggygamer25 3 ปีที่แล้ว +1

      Full gich pa anna

    • @channappagowda7093
      @channappagowda7093 3 ปีที่แล้ว

      Looking y

    • @kadupatil7506
      @kadupatil7506 3 ปีที่แล้ว

      @@abhitripati4623 nnXZ XT cxNNbCbxvnXmnvXxxfmcbcmXXnxnZbXmCbm

  • @aravindg7176
    @aravindg7176 ปีที่แล้ว +1

    ಸೂಪರ್ ವಿಡಿಯೋ

  • @akashbhajantria
    @akashbhajantria 3 ปีที่แล้ว +3

    Super vedio anna I am big fan of you ❤️😂😂

  • @faizashaikh4965
    @faizashaikh4965 3 ปีที่แล้ว +1

    Hodgi tamma acting super

  • @Mounesh-xq1cg
    @Mounesh-xq1cg 3 ปีที่แล้ว +5

    Super brother's..

  • @Therider2193
    @Therider2193 3 ปีที่แล้ว +1

    Spr bidu maraya ninu 😂😘😘🥰🥰

  • @rakshithagk6510
    @rakshithagk6510 3 ปีที่แล้ว +4

    ನೀವು ಮಾಡುವ ವಿಡಿಯೋ ಗಳನ್ನ ನೋಡುತ ಇದ್ರೆ ಮನಸಿಗೆ ಏನೋ ಖುಷಿ ಸಿಗುತ್ತೆ... ತುಂಬಾ ಚನಾಗಿ ಆಕ್ಟಿಂಗ್ ಮಾಡ್ತಿರಾ ಎಲ್ಲಾರು ನಿಮಗೆಲ್ಲರಿಗೂ ಆ ದೇವರು ಒಳ್ಳೇದು ಮಾಡಲಿ... 😊👌👍🏻 next feature chikkana shivaputhra 😅

  • @muttuhuttanagoudra7112
    @muttuhuttanagoudra7112 3 ปีที่แล้ว +1

    Sanna koosa ava ant h heli hodiyodu suoer ide mind blowing comedy😂😂😂😂🙏🙏🔥🔥🔥

  • @anjaliaduge
    @anjaliaduge 3 ปีที่แล้ว +3

    Always waiting for you vedios 💓

  • @kirankammar1992
    @kirankammar1992 3 ปีที่แล้ว +41

    ಶಿವಪುತ್ರ ಭಾಯ್ ನಿಮ್ಮ ಅತ್ತೆ ಅಂತೂ ಸೂಪರ್ 😆

  • @suniljadhav713__
    @suniljadhav713__ 3 ปีที่แล้ว +1

    Sunita Super 😍😍😍😍 banjara queen

  • @Jdstyle123
    @Jdstyle123 3 ปีที่แล้ว +4

    Decorations and editing super 👌 👍 😍 🥰 😘 ☺

  • @sanguvox9833
    @sanguvox9833 3 ปีที่แล้ว +1

    Anna comedy ge shivaputra yashdara king ❤️❤️

  • @basavarajaudbal5044
    @basavarajaudbal5044 3 ปีที่แล้ว +8

    1975 ರ ಮಾಡೆಲ್... ಕ್ಯಾಮೆರಾ 🤗😍

  • @ashwiniashu8409
    @ashwiniashu8409 2 ปีที่แล้ว

    ಅತ್ತಿಗೆ ಏನ್ short kottiyo shivputra Anna ... Nakku nakku sakaetu ... ತಮ್ಮನ ಪಾತ್ರ ಅಂತೂ ಅಲ್ಟಿಮೇಟ್ ವ್ಹಾ ... ಸೂಪರ್ all

  • @janardansingh8165
    @janardansingh8165 3 ปีที่แล้ว +7

    I like this marriage comedy I could not understand your language I like also lovely girl who sitting along with youI request all of you to load such a type of comedy time to time myself jaisingh Indian Navy from district Rohtas Bihar

  • @nagappaterin9329
    @nagappaterin9329 2 ปีที่แล้ว +1

    I am from ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕ್ ,ಶಿವಪುತ್ರ ಬ್ರೋ ಆಕ್ಟಿಂಗ್ ಸೂಪರ್.

  • @kirankammar1992
    @kirankammar1992 3 ปีที่แล้ว +36

    1975 ರ ಮಾಡೆಲ್ ಕ್ಯಾಮೆರಾ ಅದಕ್ಕ್ ನಾವೇ ಸೌಂಡು ಕೊಡಬೇಕ್ರಿ 🤣.
    ಹಾಆಆ
    ಕ್ಲಿಕ್ 😁