ನಾನು ಸತ್ರೆ.. ದರ್ಶನ್ ಎಮೋಷನಲ್ ಸ್ಪೀಚ್ ಕೇಳಿ ಎಲ್ರೂ ಎದ್ದು ನಿತ್ರು ❤ | Darshan Speech | Darshan 25 Years

แชร์
ฝัง
  • เผยแพร่เมื่อ 16 ธ.ค. 2024

ความคิดเห็น • 958

  • @AtharvaN-we1pf
    @AtharvaN-we1pf 5 หลายเดือนก่อน +181

    ದರ್ಶನ್ ಇಷ್ಟು ಚೆನ್ನಾಗಿ ಹೃದಯದ ಅಂತರಾಳದಿಂದ ಚಿತ್ರ ರಂಗದ ಎಲ್ಲಾ ಕಲಾವಿದರನ್ನು ಸ್ಮರಿಸಿ ಹೇಳಿದ ಮಾತುಗಳು ಹಾಗೂ ಅವರೆಲ್ಲರ ಆಶೀರ್ವಾದವಾದವನ್ನು ಮನಸಾರೆ ಹರಸಲು ಕೇಳಿಕೊಂಡಿದ್ದು ತುಂಬಾ ಸಂತೋಷ ನನ್ನ ಮನಸ್ಸಿಗೆ ಆಗಿದೆ. ಒಬ್ಬ ಶ್ರೇಷ್ಠ ಕಲಾವಿದ. ಅದರಲ್ಲಿ ಎರಡು ಮಾತಿಲ್ಲ. ಇಂತಹ ಮುಗ್ದ ಮನಸ್ಸಿನ ನಮ್ಮೆಲ್ಲರ ದರ್ಶನ್ ಗೇ ಯಾರ ದರಿದ್ರ ಕಣ್ಣು ಬಿತ್ತೋ ಏನೋ ಇವತ್ತು ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದರೆ ನಂಬುವುದಕ್ಕೆ ಆಗುತ್ತಿಲ್ಲ. ಆದಷ್ಟು ಬೇಗ ಪುನಃ ಒಳ್ಳೆಯ ದಿನಗಳು ಬರಲೆಂದು ಆ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇನೆ. ಹಿಂದೆ ಮುಂದೆ ಯೋಚಿಸದೆ ನೂರಾರು ಜನರಿಗೆ ಮನಸಾರೆ ಒಳ್ಳೆಯದನ್ನು ಮಾಡಿರುವ ನಿಮಗೆ ಅವರೆಲ್ಲರ ಆಶೀರ್ವಾದ ಖಂಡಿತ ನಿಮ್ಮ ಮೇಲೆ ಇರುತ್ತದೆ. ಆದಷ್ಟು ಬೇಗ ಈ ಕಳಂಕದಿಂದ ಹೊರಬನ್ನಿ. 🙏

    • @arnoldarnold817
      @arnoldarnold817 5 หลายเดือนก่อน

      Kole madi jail nalli erorgella kettadrusti biddidiya hagidre heno heltiya gulama

    • @ShrishailHoli
      @ShrishailHoli 4 หลายเดือนก่อน +3

      Appu Boss Miss you 😢😢

  • @yuvarajpv9560
    @yuvarajpv9560 8 หลายเดือนก่อน +115

    ಸಾವಿರಾರು ಜನ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿದರು ನಿಮ್ಮ ಗುಣ ನೀವು ಬಂದ ಹಾದಿ ಎಲ್ಲರಿಗೂ ಗೊತ್ತಿದೆ ನಿಮ್ಮ ಜೊತೆ ನಾವು ಇರ್ತೀವಿ 🤝❤️🙌 ನೀವು ಅಂದರೆ ನಮಗೆ ತುಂಬಾ ಪ್ರೀತಿ sir ❤

    • @Mysoreboyyy2006
      @Mysoreboyyy2006 6 หลายเดือนก่อน

      Soole makklaaa😂

    • @chandrakalashetty7804
      @chandrakalashetty7804 6 หลายเดือนก่อน +2

      ಥೂ ನಿಮ್ಮ ಮುಖಕ್ಕೆ ಇಷ್ಟು.

    • @punithaGowda05
      @punithaGowda05 6 หลายเดือนก่อน

      ​@@chandrakalashetty7804nim manelli yarigadru marmangada photo kalsi akasmath agi nim thammano annano kole madbitre neevu nim thamma annana bitbidthira

  • @MalluChinnu-cv4mm
    @MalluChinnu-cv4mm 10 หลายเดือนก่อน +121

    P n ಸತ್ಯ ಅವರನ್ನ ನೆನಾಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ದರ್ಶನ್ ಸರ್ 🥰

  • @shanthag9607
    @shanthag9607 10 หลายเดือนก่อน +102

    ಎಲ್ಲರ ಜೀವನದಲ್ಲಿ ಎಲ್ಲಾ ತರದ ಕಷ್ಟ ಇದ್ದೇ ಇರುತ್ತೆ ಅಣ್ಣಾ, ಎಲ್ಲವನ್ನೂ ಮೆಟ್ಟಿ ನಿಂತು ಜೀವನ ಸಾಗಿಸಬೇಕು, ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. All the best brother

  • @pushpapushpa2210
    @pushpapushpa2210 10 หลายเดือนก่อน +428

    ದರ್ಶನ್ ಸರ್ ತುಂಬಾ ಸಿಂಪಲ್ ಸೂಟ್ ಬೂಟ್ ಏನು ಇಲ್ಲ ನಮ್ಮ ಪ್ರೀತಿಯ d boss ❤

    • @jayajaya9218
      @jayajaya9218 10 หลายเดือนก่อน +2

      ❤❤❤❤❤❤❤❤❤🎉🎉🎉🎉🎉🎉

    • @manjugowdagowda3395
      @manjugowdagowda3395 5 หลายเดือนก่อน

      ನೋಡಿದ್ದೀನಿ ಬಿಡಪ್ಪಾ ಅವನ ಸಿಂಪ್ಲಿಸಿಟಿಯಾ ಅವನ ಯೋಗ್ಯತೆ ಗೇ ಬೆಂಕಿ ಹಾಕ

    • @sumasavithri9217
      @sumasavithri9217 5 หลายเดือนก่อน

      Yellarnu belsi antha d Boss kelkolthare aa yogyathe kannada idastri ge illa so sorry for that

    • @santhosh1637
      @santhosh1637 5 หลายเดือนก่อน

      Renuka swamy murder adaga Darshan hakidda Jeans pant T shirt.... Matthe shoes 👟👟👟 rate gottha bosudike.... Simple anthe simple.... Nonsense

    • @ranimc9430
      @ranimc9430 หลายเดือนก่อน

      papi.chirayu...saviilla..bari..saysodu

  • @RamBhagath24
    @RamBhagath24 10 หลายเดือนก่อน +95

    25 ವರ್ಷ ಪೂರೈಸಿ, ನೀವು ಬೆಳೆದು ಬಂದ ಹಾದಿಯ ಬಗ್ಗೆ ತಪ್ಪಾಗಿ ಮಾತದೋರ್ಗೆ ತುಂಬಾ ಒಳ್ಳೆಯ ಉತ್ತರ ಕೊಟ್ಟಿದಿರ sir.. thank you.DBOSS❤

  • @mohanbluejay2251
    @mohanbluejay2251 10 หลายเดือนก่อน +288

    ನಿಮ್ಮ 25 ವರ್ಷದ ಜರ್ನಿ ಗೆ, "hat's off" ಧರ್ಶನ್..... ನಿಮ್ಮ ಮುಂದಿನ ಜರ್ನಿ ಗೆ ತುಂಬು ಹೃದಯ ದ ಶುಭಾಶಯಗಳು 👌👏👍🙏

    • @harryav340
      @harryav340 5 หลายเดือนก่อน +2

      Paapa. Mundina journey in jail?

  • @nagappanagathan7934
    @nagappanagathan7934 10 หลายเดือนก่อน +18

    ಅಪ್ಪು ಥರಾ ನೀವು ನಮ್ಮ ಕನ್ನಡ ಕಂದ 🙏🏿🙏🏿🙏🏿🙏🏿

  • @gireeshgireesh5595
    @gireeshgireesh5595 9 หลายเดือนก่อน +9

    Dboss ಅಭಿಮಾನಿಗಳು ಎಲ್ರಿಗೂ ನಮಸ್ಕಾರ ❤❤❤❤❤

  • @Shilpashree1683
    @Shilpashree1683 9 หลายเดือนก่อน +20

    Nimma personal life hegadru erali...but nivu mathadiddu really super and valuable ...because kassta pattirorige adara value gottirutte...25 y ge congratulations... ennu more years healthy agi Nimma family jothe happy eri....and sudeep sir jothe Nimma friendship munduvareyali antha wish madtini...olledagli sir 👍💐💐

  • @Chai_lover750
    @Chai_lover750 10 หลายเดือนก่อน +24

    ಒಳ್ಳೇದಾಗ್ಲಿ ಸಾರ್ 💐❤️
    ಕನ್ನಡ ಚಿತ್ರರಂಗ ಇನ್ನೂ ಹಿಂಗೇ ಎತ್ತರಕ್ಕೆ ಬೆಳೀಲಿ.
    Luv frm appu appu fan ❤️

  • @sanjeevkumardallapti2712
    @sanjeevkumardallapti2712 10 หลายเดือนก่อน +133

    ನೀವು ನೂರಾರು ಕಾಲ ಸುಖವಾಗಿ ಬಾಳಿ ಬಾಸ್ your my inspiration boss❤️❤️🙏🏼🙏🏼

    • @esripathi1692
      @esripathi1692 10 หลายเดือนก่อน +6

      ಕುಡಿದು... ಹೆಂಡತಿಗೆ ಹೊಡೆಯೋನೂ ಸ್ಫೂರ್ತಿ ನಾ... ಥೂ

    • @Hema1234-j4h
      @Hema1234-j4h 10 หลายเดือนก่อน +3

      ​@@esripathi1692 no one is perfect in this world even u and me and also d boss

    • @mojuwithmasthi
      @mojuwithmasthi 10 หลายเดือนก่อน

      Avanallu olle ಗುಣಗಳು ಇರುತ್ತೆ tagonde ತಪ್ಪೇನಿಲ್ಲ ​@@esripathi1692

    • @karnataka8518
      @karnataka8518 10 หลายเดือนก่อน +3

      Shata boss....avn amman

    • @adityanayaka327
      @adityanayaka327 9 หลายเดือนก่อน

      ​@@Hema1234-j4hಮತ್ಯ ಯಾಕ ಬಿಲ್ಡಪ್ ಅವನಿಗೆ

  • @rakeshgupta-no9ju
    @rakeshgupta-no9ju 7 หลายเดือนก่อน +40

    ನಾನು ನಿಮ್ಮ ಅಪ್ಪಟ ಅಭಿಮಾನೀ ಸರ್ 🙏🙏
    I love ದರ್ಶನ್ sir

  • @the_knower.16
    @the_knower.16 10 หลายเดือนก่อน +24

    ಜೈ ಡಿ ಬಾಸ್... Brother's bonding ❤ ನಿಮ್ ಪ್ರೀತಿಗೆ ಯಾರ್ ಕಣ್ಣು ಬಿಲ್ದೆ ಇರಲಿ

  • @sathishkumarlk3137
    @sathishkumarlk3137 10 หลายเดือนก่อน +229

    ನೇರ ನಡೆನುಡಿ ವ್ಯಕ್ತಿತ್ವ ❤❤ ಬಾಸ್ ನಿಮ್ಮದು 🎉 ಅದಿಕ್ಕೆ ನಿಮ್ಮ ಅಭಿಮಾನಿ ನಾನು ❤❤❤

  • @shakunthala.mshakunthala.m1961
    @shakunthala.mshakunthala.m1961 10 หลายเดือนก่อน +139

    ಮಾದರಿಯಾಗಿ ಬದುಕುವುದು...ನಿಜಜೀವನದಲ್ಲಿ....ಒಳ್ಳೆಯದು...

    • @padmajapadmaja133
      @padmajapadmaja133 10 หลายเดือนก่อน +6

      Nim life nalli neevu madi thorisi amele bereyavarige bitti upadhesha kodi

    • @sharathkumar1717
      @sharathkumar1717 10 หลายเดือนก่อน +12

      ​@@padmajapadmaja133 nave adhe position nal eddidre..baduki torista edvi...yak andre nammanna nodi fallow mador sumar jana ertare..avrig Madari ag erbeku..olledh helidna accept madi..niv agi nav agi yen adhu..avr a jagak bele kodli aste

    • @padmajapadmaja133
      @padmajapadmaja133 10 หลายเดือนก่อน +4

      Baduki thorisi madari aglikke yavudhe position bekage illa namma budakke bandhaga ondu excuse aste

    • @chethu_Shaiva7001
      @chethu_Shaiva7001 10 หลายเดือนก่อน +2

      ​@@sharathkumar1717ninu olle position nalli eddru jana nina halu madadhe bidalla antha cricketer dhonine bittilla

    • @sharathkumar1717
      @sharathkumar1717 10 หลายเดือนก่อน +5

      @@padmajapadmaja133 position matter in every place.. yavdh ooral ero obba yeno statement kotre yenu suddi agalla..adhe main position nal ero avr ondh wrong or right madidru heg suddi agatte...first leadership or position how it is usefull anta tilko..without common sense Math adbeda

  • @asmazoya784
    @asmazoya784 3 หลายเดือนก่อน +4

    Boss 🤗 neevu yavaglu channagiebeku annode nan ase❤ nan chikka age inda nim cinema mathe nimna nodkondu beldidini prathyaksha vagi nodok aglilla andru paroksha vagi nodidini neevu yendigu sayo mathu mathra adbedi adunna keli thadkolo dairya namgilla konedagi nivu tumba hollevru nimge ollede aguthe 🥰

  • @Malahuligesh-t2e
    @Malahuligesh-t2e หลายเดือนก่อน +4

    Nodrayya Darshan mathadtare andre ellaru interest alle thorisi alert aagi irtare he is a real hero jeevanadalli istu sampadane madidre saaku I love you Darshan

  • @mantelingaswamy1753
    @mantelingaswamy1753 10 หลายเดือนก่อน +30

    ಒಳ್ಳೇದಾಗ್ಲಿ ಬಾಸ್ ನಿಮ್ಮ ಕುಟುಂಬಕ್ಕೆ 🌹

  • @chaithran7760
    @chaithran7760 10 หลายเดือนก่อน +10

    Golden words 🔥🔥🙏 Yavaglu kushiyagiri Hero😊❤🙌

  • @jyothijyothi1914
    @jyothijyothi1914 10 หลายเดือนก่อน +110

    ಲವ್ ಯು ಡಿ ಬಾಸ್ ❤❤❤❤❤ ಕೋಟ್ಯಂತರ ಹೃದಯಗಳ ಸರದಾರ❤❤

    • @atkumar4307
      @atkumar4307 6 หลายเดือนก่อน

      D' ಬಾಸ್ ge bad time hege ಬಂತೂ ಹಾಗೆ ಹೋಗುತ್ತೆ...! Pls reply.

  • @PARI55559
    @PARI55559 10 หลายเดือนก่อน +30

    Ever matured speech By Darshan Sir

  • @sunithagangamma4816
    @sunithagangamma4816 10 หลายเดือนก่อน +116

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❤️❤️🙏🌹🙏

    • @kavitavelechi9924
      @kavitavelechi9924 6 หลายเดือนก่อน

      adashtu bega ivana ayassu kadime agi bega karkollappa devre

    • @ammu__34655
      @ammu__34655 6 หลายเดือนก่อน +1

      Jail ge hogoka 😂😂😂

    • @saraswathisaraswathi7300
      @saraswathisaraswathi7300 3 หลายเดือนก่อน

      🙏❤

  • @mharish6343
    @mharish6343 10 หลายเดือนก่อน +199

    ಲವ್ ಯೂ ಸದಾ ಡಿ-ಬಾಸ್ ದರ್ಶನ್ ‌ಅಣ್ಣ🥰♥️♥️😘

    • @chethu_Shaiva7001
      @chethu_Shaiva7001 10 หลายเดือนก่อน

      ​@singlesimharolax1258ninen sacha alla ninu thappu madalva

    • @JAWAYEZDIBSAMOTORCYCLE
      @JAWAYEZDIBSAMOTORCYCLE 6 หลายเดือนก่อน

      Thank you

    • @santhosh1637
      @santhosh1637 5 หลายเดือนก่อน

      😂😂😂😂 hate u daasa

  • @rashmirash4119
    @rashmirash4119 9 หลายเดือนก่อน +15

    Being a kannadiga, i have seen several well behaved , well mannered actors in kannada industry but i really wonder how n why kannadigas like this person..

  • @Gubbi5764
    @Gubbi5764 6 หลายเดือนก่อน +32

    ಒಳ್ಳೆ ಮನಸ್ಸು ಇರೋ ಮನುಷ್ಯ... ಅದು ಹೇಗೆ ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಏನೇನೋ ಮಾಡಿ ಬಿಡ್ತೀಯಾ...best speech

  • @prakashkm1745
    @prakashkm1745 10 หลายเดือนก่อน +6

    nimma sadane namge thumba khusi hagide nivu nadedu banda dhari yallarigu spoorthi haguthe thank you D Boss nivu kannadiga antha helluvadhakke namage hemme haguthe D-25 to D-50 agli antha A God nalli yavaglu Prarthanna madthini once again Happy Birthday D Boss

  • @ovifour3842
    @ovifour3842 10 หลายเดือนก่อน +2

    Super Anna nimma manasinnallirodna directagi helo nimma E Guna nange tumba ista Anna.

  • @Jainmallu
    @Jainmallu 10 หลายเดือนก่อน +7

    ನಮ್ಮ ಬಾಸ್ಸ್ ❤

  • @thruptir2579
    @thruptir2579 3 หลายเดือนก่อน +2

    ಒಳ್ಳೆದಾಗಲಿ sir

  • @VijayKumar-wp1qg
    @VijayKumar-wp1qg 10 หลายเดือนก่อน +64

    ಹುಟ್ಟಿದೋರ್ ಎಲ್ಲ ಭೂಮಿ ಮೇಲೆ ಇದ್ರೆ ಹೇಗೆ ಒಂದಲ್ಲಾ ಒಂದು ದಿನ ಹೋಗ್ಲೇಬೇಕು ಆದ್ರೆ ಹೋಗೋ ಮುಂಚೆ ಏನು ಸಾದಿಸಿದೆ ಅನ್ನೋ ದೇ ಪ್ರಶ್ನೆ ಆದ್ರೆ ನೀವು ಅದಕ್ಕೆ ದೊಡ್ಡ್ ಉತ್ತರ ದರ್ಶನ್ ಸರ್ ಡಿ ಬಾಸ್ 🫶🫶🫶🙏🙏🙏🙏ನೀವು ಕೆಲಸ ಮಾಡೋದು ತುಂಬಾ ಇದೆ ಸರ್ ನಮ್ಮನ್ನ ರಂಜಿಸೋದು ತುಂಬಾ ಇದೆ ಸರ್ ಹ್ಯಾಪಿ ಬರ್ತ್ ಇಯರ್ sir👍👌💕💞🙏🙏🙏🙏👏👏♥️🤟❤️🌹💚❤️‍🩹🎂🎂🎂🎂🎂🎂

    • @praveenc.cpraveenc.c6793
      @praveenc.cpraveenc.c6793 10 หลายเดือนก่อน

      En saadhusda ondu onde ond vargakke mathra hero avnu Ella manashthithige alla kobbali buddivanthan thara hege meribeku antha helkoota saradaara ivnu kudukara buildup gala hero ashte ivnu.

  • @krishnamurthybv9455
    @krishnamurthybv9455 10 หลายเดือนก่อน +5

    Darshan antha mathu aadiddane. What a maturity talk. Olledu madu ningu olledagali.

  • @puneeet2385
    @puneeet2385 10 หลายเดือนก่อน +597

    "ಇವತ್ ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ ಹೋಗ್ರೆ ತು.." ಶಬ್ಬಾಶ್ Epic words 😂

    • @mohann2289
      @mohann2289 10 หลายเดือนก่อน +9

      ​@@c1c2-n3ybhoomi mele hutdore papigalu bhoo loka ne naraka,

    • @karthi3281
      @karthi3281 10 หลายเดือนก่อน +32

      Selfish….pure selfish person

    • @D.BRO.TALKES
      @D.BRO.TALKES 10 หลายเดือนก่อน +21

      Bari thika urkollore adru boss na kandre

    • @puneeet2385
      @puneeet2385 10 หลายเดือนก่อน +32

      @@D.BRO.TALKES
      he should be mature while talking something. ತಿಕ ಉರ್ಕೋಳ್ಳೋದು ಏನ್ ಇರುತ್ತೆ ನಾವು ದುಡ್ಡು ಕೊಟ್ಟು ಟಿಕೆಟ್ ತಗೊಂಡು ಅವರ moviಗಳನ್ನ ಹೇಗೆ ನೋಡ್ತೀವೋ ಹಾಗೆ ಅವರ ತಪ್ಪು ಸರಿಗಳ ಮಾತುಗಳನ್ನು ಗಮನಿಸುತ್ತೇವೆ. We have ryts to prise a goodthing awsell as have ryts condemn if somtng went wrong by them.

    • @RS.Gaming-YT02
      @RS.Gaming-YT02 10 หลายเดือนก่อน +8

      ​@@puneeet2385 Guru ninna yarappa boss movie nodu andiddu.... boss na pooje madoru thumba jana idhare.... Ninna boss movies nodu andilvala... So ninge avr bagge mathado rights illa😊

  • @devikagudi7019
    @devikagudi7019 5 หลายเดือนก่อน +2

    Heartly man sir nivu.... Bedvadavrige nivu kettavre but heart, manusyatva ero yav manusyanu nimg kettdagi matadodilla.... Devru nimg olled maade madtane..... 💐💐🙏🏻🙏🏻

  • @rajanaik2414
    @rajanaik2414 10 หลายเดือนก่อน +6

    ❤❤❤ super howdu d boss heliddu sari ide nimmanna kandre yarig agalvo avrig ene madidru kettovr age kantira

  • @ManjunarhGm
    @ManjunarhGm 10 หลายเดือนก่อน +43

    P N ಸತ್ಯ ಅದ್ಬುತ ವ್ಯಕ್ತಿ ಅವರ ಕೊಡುಗೆ ಅಪಾರ ಒಂದು ವೇಳೆ ಅವರಿದ್ರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಮಾಡ ಬೇಕಿತ್ತು ಮಿಸ್ ಯು ಸತ್ಯ ಸರ್..

  • @gowthammourya6344
    @gowthammourya6344 10 หลายเดือนก่อน +39

    ಬಾಸ್ ನೀವು 100 ವರ್ಷ ಬಾಳಬೇಕು 🙏❤️ಜೈ ಡಿ ಬಾಸ್ ❤️🙏

  • @arnoldarnold817
    @arnoldarnold817 10 หลายเดือนก่อน +25

    Hella ondu Dina sayale beku adre ❤️appu ❤️ man of God ❤️🙏 Tara holle hesaru Maadi saayiri .aadre ennu nimage aarogya kottu devaru kaapadli 🙏from love appu ❤️❤️

    • @Hema1234-j4h
      @Hema1234-j4h 10 หลายเดือนก่อน +1

      Do u mean darshan sir ge olle name illa anta na...... Olle tara irli.... Avar iro reeti ge worship ma do fans followers idare adu good or bad... Astu preeti sampadane madidare avru... Astu saaku❤❤

    • @arnoldarnold817
      @arnoldarnold817 5 หลายเดือนก่อน

      @@Hema1234-j4h henu helde eavnu dagar holeyavana kole madi evaga jail nalli eddane evaga henu heltiya evana nenu hakabeku kedi maga yavatidru kedi ne

  • @mangalabr8171
    @mangalabr8171 10 หลายเดือนก่อน +30

    Happyest Birthday Darshan Sir God Bless You All The Way 🙏 Make More More Kannada Films In Kannada Industry Sir

  • @DavalHullur
    @DavalHullur 9 หลายเดือนก่อน +2

    Anna,Nanu,nimma,fan,davalsab,hullur,Anna,nimmajote,,directagi,matadbeku,sir,,please,sir

  • @CoolRaj100
    @CoolRaj100 10 หลายเดือนก่อน +57

    ಸಯ್ಲೆ ಬೇಕು ತಾನೇ because that is natural

  • @mallutuppad
    @mallutuppad 10 หลายเดือนก่อน +4

    Wonderful speech Darshan sir...! Eshte beledru durahankara thorsbardu antha mathalle helidri...!

  • @thippeswamyu1681
    @thippeswamyu1681 10 หลายเดือนก่อน +4

    ಅಣ್ಣಾ ❤❤❤❤ ಒಂದು ಮಾತು ಸೂಪರ್....

  • @bharathibn-t5k
    @bharathibn-t5k 10 หลายเดือนก่อน +12

    🇮🇳-👍SIR....... Please don't drink too much SIR.. Be in control SIR.....Nive,,,eegina - mundhina,,,,pilige'ge ' ICON ' galu....!

  • @MalleshbachallyB
    @MalleshbachallyB 10 หลายเดือนก่อน +9

    ಸೂಪರ್ ಬಾಸ್ ❤️🙏

  • @vasanthimuruli3418
    @vasanthimuruli3418 10 หลายเดือนก่อน +5

    Nera nudiya saradaranige Hats up 🎉❤

  • @ಚಾರ್ವಿಟಿವಿ
    @ಚಾರ್ವಿಟಿವಿ 10 หลายเดือนก่อน +4

    Happy Birthday boss and this speech as a true and motivational speech May be god bless you d boss

  • @darshanshetty4406
    @darshanshetty4406 7 หลายเดือนก่อน +1

    Nivu tumba kasta pattu bandiddira ...sir you r great..yaru kettadagi andru nivu tale kediskobedi...nivu nivagiri

  • @Hrshivaraju
    @Hrshivaraju 10 หลายเดือนก่อน +64

    ನಮ್ಮೆಲ್ಲರ ಹೆಮ್ಮೆಯ ಮಣ್ಣಿನ ಮಗ ಕರುನಾಡಿನ ಸಾಮ್ರಾಟ ಪುಣ್ಯಾತ್ಮ ನಮ್ಮ ಅಣ್ಣನಿಗೆ ಕೋಟಿ ಕೋಟಿ 🙏🙏🙏🙏🙏🙏🙏🙏🙏🙏🙏🙏🙏🙏🙏

  • @bhavithashridhar6415
    @bhavithashridhar6415 5 หลายเดือนก่อน +18

    ಯಾಕಪ್ಪಾ ಹೀಗೆ ಮಾಡಿದೆ, ತುಂಬಾ ತಪ್ಪು ತುಂಬಾ ಬೇಜಾರಾಯಿತು 😢

  • @prashanthk2482
    @prashanthk2482 10 หลายเดือนก่อน +2

    Straight forward speech D boss

  • @anusuyabajantri786
    @anusuyabajantri786 9 หลายเดือนก่อน +1

    Meaningfull speech superb sir.....

  • @siriyadyadav391
    @siriyadyadav391 10 หลายเดือนก่อน +31

    ಬಾಸ್ ನಿಮ್ಮ ಬಗ್ಗೆ ನೂರು ಜನ ಸಾವಿರ ಮಾತಾಡ್ಲಿ ಸಾಯೋವರ್ಗು ನಿಮ್ಮ ಅಭಿಮಾನಿ ಜೈ ಡಿ ಬಾಸ್ ❤️❤️❤️

  • @GopalGopal-hn1dg
    @GopalGopal-hn1dg 5 หลายเดือนก่อน +1

    Super Boss devaru olledu madli nimge.....

  • @mithuns495
    @mithuns495 10 หลายเดือนก่อน +2

    Well said D Boss Darshan ji No1 ⭐🙏❤️ God bless you

  • @abhayabhay8209
    @abhayabhay8209 9 หลายเดือนก่อน +1

    Great speaking dhrshn 🎉

  • @savithrigopal8249
    @savithrigopal8249 10 หลายเดือนก่อน +5

    Super talking darshan 👌👍👏🙌💐

  • @DevarajaDevadiga
    @DevarajaDevadiga 11 วันที่ผ่านมา

    Edke nam d boss mele hotte kich bandu ella sallada apavada aropa(JAI D-BOSS) gadi nada kannadiga from KASARAGOD. ❤

  • @karthikkarthikg2472
    @karthikkarthikg2472 10 หลายเดือนก่อน +49

    ಬಾಸ್ ಸಾಯೋ ಮಾತು ಆಡ್ಬೇಡಿ ಬಾಸ್ ನಾನ್ ಆಯಸ್ಸು ನಿಮಗೆ ಬಾಸ್ 🙏🙏

    • @ComedyShow254
      @ComedyShow254 10 หลายเดือนก่อน +14

      Hagandre nin sathahogu first 😂😂😂😂😂😂

    • @mohann2289
      @mohann2289 10 หลายเดือนก่อน +3

      ಎಲ್ಲರೂ ಸಾಯ್ತಾರೆ ಒಂದು ದಿನ

    • @karthikkarthikg2472
      @karthikkarthikg2472 10 หลายเดือนก่อน

      @@ComedyShow254 aytu anna

    • @adiveshk5269
      @adiveshk5269 10 หลายเดือนก่อน +1

      ​@@ComedyShow254 super 👌 guru

    • @manoharmb2857
      @manoharmb2857 10 หลายเดือนก่อน +1

      ​@@ComedyShow254😂😂😂😂

  • @snehavinay5377
    @snehavinay5377 5 หลายเดือนก่อน +1

    Good people only get this much love.... And just change urself u have to faces good and bad .... Fix to good one .... Ur a legend ... Ur son needs it more than anyone.....a son can't see his dad in this situation.... He may shattered inside... Plzzz change for him ......and urself more than anyone

  • @jagadeeshbyahatti
    @jagadeeshbyahatti 10 หลายเดือนก่อน +19

    Great speech...Thale hidibyadri ,thale vadibyadri❤

  • @RashmithaDevadiga-c2f
    @RashmithaDevadiga-c2f 6 หลายเดือนก่อน +3

    Good speech.

  • @kumareshhiremath8239
    @kumareshhiremath8239 10 หลายเดือนก่อน +1

    All the best from appu boss fans kadeinda olledagli and super

  • @kumar.s.p3005
    @kumar.s.p3005 10 หลายเดือนก่อน +7

    Love u boss❤ from sudeep fan

  • @HKmaster-MscBed
    @HKmaster-MscBed 5 หลายเดือนก่อน +2

    Great Speech Sir❤❤

  • @ArvindAa-i1h
    @ArvindAa-i1h 6 หลายเดือนก่อน +69

    ತಲೆ ಹೊಡಿಬೇಡಿ ತಲೆ ಹಿಡಿಬೇಡಿ
    ಕೊಲೆ ಮಾಡಿ --ಜಲಗಾರ್ motivation 🤣🔥

    • @Lakshmiranganath
      @Lakshmiranganath 6 หลายเดือนก่อน +2

      jasti aytu annustilwa

    • @Mr.X07260
      @Mr.X07260 4 หลายเดือนก่อน +2

      ಕೇಳಿದ್ದು ಸುಳ್ಳಗಬಹುದು ನೋಡಿದ್ದು ಸುಳ್ಳಗಬಹುದು

    • @xxxtentacion_WRLD
      @xxxtentacion_WRLD 3 หลายเดือนก่อน +3

      ​@@Lakshmiranganathnim avvun DAGAR sulemaga DARSHAN

  • @chethanchavan4429
    @chethanchavan4429 10 หลายเดือนก่อน +1

    Your are great sir....I am your die hard fan

  • @kumtadeepak6465
    @kumtadeepak6465 10 หลายเดือนก่อน +13

    ಅಣ್ಣಾ ಹಾಗೇಳಬೇಡಿ ಒಂದು ಡೈಮಂಡ್ ನಾ ಕೇಳ್ಕೊಂಡಿದ್ದೀವಿ ಇನ್ನೊಂದು ಡೈಮಂಡ್ನ ಕಳ್ಕೊಳ್ಳಿಕ್ಕೆ 😢 ಇಷ್ಟ ಇಲ್ಲ

  • @abhishekharshi9343
    @abhishekharshi9343 10 หลายเดือนก่อน +7

    boss altemate speech jai d Boss ❤️

  • @swatimalage4501
    @swatimalage4501 10 หลายเดือนก่อน +5

    Legend 👏❤❤❤❤ we love you Boss 🎉

  • @shrur3527
    @shrur3527 10 หลายเดือนก่อน +6

    God bless u❤️❤️

  • @Mellophile_89
    @Mellophile_89 หลายเดือนก่อน

    Great advice sir hats of you brother

  • @YogeshYogi-so6rg
    @YogeshYogi-so6rg 5 หลายเดือนก่อน +7

    ಇವಾಗ ಯಾರು ಇಲ್ವಲ್ಲ ಬಾಸ್ ಕಷ್ಟ dalli ಇದ್ದಾಗ

    • @Hullimasthmma
      @Hullimasthmma หลายเดือนก่อน

      D boos fans....❤

  • @DarshanMS-i5m
    @DarshanMS-i5m 13 วันที่ผ่านมา

    Heart touching speech 😢😢❤❤❤❤❤❤❤❤❤❤❤❤❤❤

  • @PrincePrakash-k9x
    @PrincePrakash-k9x 10 หลายเดือนก่อน +3

    Jai D Boss ❤❤❤❤❤❤❤🔥🔥🔥

  • @punithkushi0555
    @punithkushi0555 10 หลายเดือนก่อน +15

    👌 ಮಾತುಗಳು ಬಾಸ್

  • @PriyankaManjunath-m1w
    @PriyankaManjunath-m1w 9 หลายเดือนก่อน +2

    love you d boss ❤️

  • @kadakfilmkannada8
    @kadakfilmkannada8 10 หลายเดือนก่อน +15

    Devru boss nivu

  • @meenanagesh1997
    @meenanagesh1997 6 หลายเดือนก่อน +1

    Devaru kottidhanna ulisiko matte kashtadhalliruvavaruge Sahaya maadu😊

  • @MVinayKumar-c3h
    @MVinayKumar-c3h 10 หลายเดือนก่อน +2

    25 journey 🎉 hat 's off anna Darshan Jai D boss

  • @vinayvy1495
    @vinayvy1495 10 หลายเดือนก่อน +5

    He is so genuine 🎉

  • @surajkumarmr333
    @surajkumarmr333 6 หลายเดือนก่อน +2

    Naanu Nimma Appata Abhimani Jai d boss 🔥 🔥 nanna phone Alli frent screen Alli nimma Photo haakikondidenee Astu Abhimaani sir naanu so supper Hero ❤❤❤❤ love d boss

  • @karthikms9878
    @karthikms9878 10 หลายเดือนก่อน +9

    One of the best speech bossu ❤

  • @mangalashetty7144
    @mangalashetty7144 5 หลายเดือนก่อน

    Thuba super duper sir thankyou very much

  • @VijayalakshmiK-dw1gn
    @VijayalakshmiK-dw1gn 10 หลายเดือนก่อน +2

    Happy birthday to you 🎉🎂💐

  • @mrutyunjayaralimatti8751
    @mrutyunjayaralimatti8751 10 หลายเดือนก่อน +3

    Boss manastumbi bantu....... Love u Boss❤❤❤❤ Forever.........

  • @TECHNOSOLUTION-w6x
    @TECHNOSOLUTION-w6x 9 หลายเดือนก่อน +1

    Super❤Dboss❤❤❤❤

  • @suganthis5366
    @suganthis5366 10 หลายเดือนก่อน +6

    God bless you 🙏

  • @parushofficial
    @parushofficial 10 หลายเดือนก่อน +9

    ಗುರೂ.... ನಿನ್ ಜರ್ನಿ ಐಸ್ ಇನ್ಸ್ಪಿರೆಶನ್ ಬಟ್ ಯುವರ್ ಸ್ಪೀಚ್ ಐಸ್ ನಾಟ್

  • @Thayammavillagecookingchannel
    @Thayammavillagecookingchannel 10 หลายเดือนก่อน +7

    Good speech sir.

  • @jnanasabha8134
    @jnanasabha8134 10 หลายเดือนก่อน +11

    ಅತ್ಯಂತ ಪ್ರೌಢ ಅನುಭವಿಮಾತು.. ಯಾವಾಗಲೂ ಹೀಗೆ ಬರಲಿ.. 🙏

  • @anithajaychandra8560
    @anithajaychandra8560 10 หลายเดือนก่อน +1

    Dharshan is really. Changed God bless you

  • @pallavim6202
    @pallavim6202 10 หลายเดือนก่อน +8

    Love you boss my darling❤❤

  • @rajeshraju5294
    @rajeshraju5294 10 หลายเดือนก่อน +1

    WISH YOU HAPPY BIRTHDAY D BOSS AND CONGRATULATIONS TO 25 YEARS OF CINY JURNEY

  • @Padma.padma.123
    @Padma.padma.123 10 หลายเดือนก่อน +6

    Happy birthday boss

  • @KrianKirankulal
    @KrianKirankulal 6 หลายเดือนก่อน +2

    D boss❤👌

  • @shivayadavshivayadav8703
    @shivayadavshivayadav8703 10 หลายเดือนก่อน +3

    Good and true words ❤D boss

  • @pruthvi-405
    @pruthvi-405 10 หลายเดือนก่อน +2

    ನನ್ನ ದೇವರು 🙏🙏🙏🙏🙏

  • @jagadeeshdj9091
    @jagadeeshdj9091 6 หลายเดือนก่อน +3

    Boss neevendendigu nanna devru

  • @imrannadaf1887
    @imrannadaf1887 10 หลายเดือนก่อน

    Good man dharshan sir I'm appu boss fan good luck sir❤