ಆಧುನಿಕ ಭಾರತದ ಇತಿಹಾಸ | History of Kohinoor Diamond | Siddanna Dalawayi | Spardha Genius Dharwad

แชร์
ฝัง
  • เผยแพร่เมื่อ 16 ก.ย. 2024
  • Follow us on
    Join Telegram- t.me/siddannad...
    Facebook - / siddanna-dalawayi-4107...
    Instagram- ...
    ಕಿತ್ತೂರು ದಂಗೆ - • ಕಿತ್ತೂರು ದಂಗೆ - ರಾಣಿ ಚ...

ความคิดเห็น • 326

  • @shivaprasadd366
    @shivaprasadd366 2 ปีที่แล้ว +21

    ನಾನು ಸ್ಟೂಡೆಂಟ್ ಅಲ್ಲ. ನನಗೆ ಈಗ ಆ ವಯಸ್ಸು ಮೀರಿ ಹೋಗಿದೆ. ಆದರೂ ನಿಮ್ಮ ಇತಿಹಾಸದ ಯೂಟ್ಯೂಬ್ ಕ್ಲಾಸ್ ಬಿಡದೇ ನೋಡುವ ನಿಮ್ಮ ವಿದ್ಯಾರ್ಥಿ ಆಗಿದ್ದೇನೆ ಗುರುಗಳೇ.

  • @somarayapujari3742
    @somarayapujari3742 3 ปีที่แล้ว +34

    😘😘sir you are the daimond of history ❤️❤️

  • @poornima.mpoornima.m1300
    @poornima.mpoornima.m1300 3 ปีที่แล้ว +33

    ಸರ್ ನೀವು ನಡೆದಾಡುವ ವಿಶ್ವಕೋಶ ಸರ್ ನಿಮ್ಮ ಪಾಠ ಕೇಳೋಕೆ ನನಗೆ ತುಂಬಾ ಖುಷಿ ಆಗುತ್ತೆ ಸರ್

  • @raghunathark4849
    @raghunathark4849 3 ปีที่แล้ว +3

    ಗುರುಗಳೇ ನಿಮ್ಮ ಟೀಚಿಂಗ್ ಅರ್ಥಗರ್ಭಿತ ವಾಗಿದೆ.. ಸರ್, ಸ್ವರ್ಧಾರ್ಥಿಗಳಿಗೆ ಬೇಕಾದ ಮಾಹಿತಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್....

  • @parashuramchannur9303
    @parashuramchannur9303 3 ปีที่แล้ว +5

    ಸರ್ ನೀವು ಈ lesson ಹೇಳುವಾಗ ನೀವು ತುಂಬಾ ಎಕ್ಷಟ್ಮೆಂಟ್ ಆಗಿದ್ದೀರಿ ಸರ್ ತುಂಬಾ ಧನ್ಯವಾದಗಳು 🙏🙏🙏

  • @dreamforksp3428
    @dreamforksp3428 3 ปีที่แล้ว +14

    Sir chanal 1ಲಕ್ಷ ಗಡಿ ದಾಟಿತು 💐💐🙏🙏💪💪💪

  • @rameshh9884
    @rameshh9884 3 ปีที่แล้ว +8

    Sir, don't worry about the seeds in watermelon🍉.. We just need to remove seeds and enjoy the fruit.. Ur teaching is best.. Don't worry about those students who don't wish to learn..

  • @manjush4939
    @manjush4939 3 ปีที่แล้ว +7

    ಕೊಹಿನೂರು ವಜ್ರದ ಬಗ್ಗೆ ನಮಗಿದ್ದ ಗೊಂದಲವನ್ನು ಬಗೆಹರಿಸಿದಕ್ಕೆ ಧನ್ಯವಾದಗಳು.ಶಿಕ್ಷಕರ ಕರ್ತವ್ಯದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ದಯವಿಟ್ಟು ನಿಮ್ಮ ನಿಮ್ಮಲ್ಲಿ ನನ್ನದೊಂದು ಮನವಿ ಅರ್ಥಶಾಸ್ತ್ರದ ತರಗತಿಗಳನ್ನು ಮಾಡಿ ಪ್ಲೀಸ್

  • @Lachchu4692
    @Lachchu4692 3 ปีที่แล้ว +16

    Literally satisfied classe Sir 👏🔥👏🙏 your the best teacher ever I seen...🙏🔥👏

  • @bheemappabyalihal8544
    @bheemappabyalihal8544 3 ปีที่แล้ว +5

    ಲೆಜೆಂಡ್ ಆಫ್ history...
    ಸರ್ ಇಂತಹ ಇತಿಹಾಸದ ವಾಸ್ತವ ಕಥೆಯನ್ನು ಹೇಳುವವರನ್ನು ನಾನು ಎಂದು ನೋಡಿರಲಿಲ್ಲ...
    ಎಕ್ಸಲೆಂಟ್ ಗುರುಗಳೇ...🙏
    ತುಂಬಾ ಧನ್ಯವಾದ ಸರ್

    • @siddannadalawayi
      @siddannadalawayi  3 ปีที่แล้ว

      ಧನ್ಯವಾದಗಳು ಸರ್

  • @shivarajgogre9389
    @shivarajgogre9389 17 วันที่ผ่านมา +1

    ಸರ್ ನಮ್ಮಂತಹ ವಿಜ್ಞಾನ ವಿದ್ಯಾರ್ಥಿಗಳಿಗೆ ನಿಮ್ಮಂತಹ ವಿಜ್ಞಾನ ಪದವಿ ಪಡೆದು ಇತಿಹಾಸ ಬೋದಿಸುತ್ತಿರುವ ನಿಮಗೆ ಅನಂತ ಅಭಿನಂದನೆಗಳು..
    ನಿಮ್ನ ತರಗತಿ ಕೇಳಿದ ನಂತರ ನಾನು ನಿಜವಾಗಲೂ ಮಾಸ್ಟರ್ ಪಿಎಸ್ ಆಗಿದ್ದೆನೆ
    ಈ ಬಾರಿ kas ನಲ್ಲಿ ಇತಿಹಾಸದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೆನೆ

  • @manjunathtalakattanal43
    @manjunathtalakattanal43 3 ปีที่แล้ว +2

    ಡಿಜಿಟಲ್ ಕ್ಲಾಸ್ ಮುಖಾಂತರ ನೀವು ಕ್ಲಾಸ್ ಹೇಳಿದ ನಂತರ ಟೆಲಿಗ್ರಾಂ ನಲ್ಲಿ ಸೆಂಡ್ ಮಾಡುವ display ನೋಡಿದ್ರೆ ಎಲ್ಲವೂ ನೀವು ಹೇಳಿದ್ದು ಮತ್ತೊಮ್ಮೆ ಕೇಳಿದ ಹಾಗೆ ಆಗುತ್ತೆ ಬಹಳ ಚೆನ್ನಾಗಿದೆ ಸರ್ ಕ್ಲಾಸ್

  • @husenmultani8133
    @husenmultani8133 3 ปีที่แล้ว +12

    ನಿಮ್ಮ ತರಗತಿಯನ್ನು ಕೇಳಲು ಜಾತಕಪಕ್ಷಿಯಂತೆ ಕಾಯುತ್ತಿದ್ದೇವೆ ಗುರುಗಳೇ

  • @sampadatallur
    @sampadatallur 3 ปีที่แล้ว +3

    At the time of watching this vedio, it has 1 Lakh subscriptions. Congratulations sir 🙏🙏🙏. I'm greatly benefitted out of it. Thank you so much.

  • @parashuramkoracharyallappa6793
    @parashuramkoracharyallappa6793 ปีที่แล้ว +1

    ಸರ್ ನಿಮ್ಮ ಪಾಠ ತುಂಬಾ ಅರ್ಥಪೂರ್ಣವಾಗಿ ಇರುತ್ತದೆ.ಒಂದು ಸಲ ಮನಸ್ಸು ಕೊಟ್ಟು ಕೇಳಿದ್ದರೆ ‌ಸಾಕು . ಓದುವುದು ಅವಶ್ಯಕತೆ ಇರುವುದಿಲ್ಲ.ಹಾಗಿದೆ ನಿಮ್ಮ ಪಾಠ ಹೇಳುವ ಸೈಲಿ
    ಸರ್ ಆನ್ ಲೈನ್ ಕ್ಲಾಸ್ ನಿಲ್ಲಿಸಬೇಡಿ ಸರ್
    ನಿಮ್ಮ ಆನ್ ಲೈನ್ ನಿಂದ ನನ್ನಗೆ ‌ತುಂಬಾ ಉಪಯೋಗ ಹಾಗಿದೆ ಇನ್ನೂ ನಿಮ್ಮಿಂದ ತುಂಬಾ ತಿಳಿದುಕೊಳ್ಳುವುದು ‌ತುಂಬಾ ಇದೆ ಸಾರ್ 🙏🙏👏 🙏 ಕೈಮುಗಿದು ಕೇಳಿಕೊಳ್ಳುತ್ತೇನೆ ಆನ್ ಲೈನ್ ಪಾಠ ಮಾಡಿ ಬಿಡಿ ಸರ್

  • @MANDYA-123_...
    @MANDYA-123_... 3 ปีที่แล้ว +5

    ತರಗತಿಗಳ ಬಗ್ಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ ಸರ್
    ಕೊಹಿನೂರು ವಜ್ರದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು
    ಸ್ವಲ್ಪ ಮಾಹಿತಿ ಮಾತ್ರ ಇತ್ತು (one word questions and answers)
    ನಮ್ಮ ಜ್ಞಾನವನ್ನು ವಿಶಾಲಗೊಳಿಸಿ ದಕ್ಕೆ ಧನ್ಯವಾದಗಳು 🙏 ಸರ್

  • @Krishna-ft8kn
    @Krishna-ft8kn 3 ปีที่แล้ว +4

    ಎಲ್ಲವನ್ನು ಪರೀಕ್ಷೆಯ ದೃಷ್ಟಿಯಿಂದ ಹೇಳಬೇಕೆಂದು ಏನಿಲ್ಲ, ಏಕೆಂದರೆ ಜಗತ್ತನ್ನು ಆಳುತ್ತಿರುವುದು knowledge.✍️ ನಮ್ಮ ದೇಶ ನಮ್ಮ ಹೆಮ್ಮೆ

  • @gururajdeshpande4726
    @gururajdeshpande4726 3 ปีที่แล้ว +4

    Hats off🧢 sir... Today class is very interesting, excellent and highly informative ⭐⭐⭐⭐⭐

  • @renukagouda5874
    @renukagouda5874 3 ปีที่แล้ว +1

    Nimma bayeeeinda baruva pratiyondu shabda tumba arthapurnavagide....u r indian kohinur🤗

  • @ravidpujari7619
    @ravidpujari7619 3 ปีที่แล้ว +3

    Sir you are a Kohinoor diamond that looks to shape the lives of thousands of our students 🙏🙏❤️

  • @vivekkotabagi2058
    @vivekkotabagi2058 3 ปีที่แล้ว +6

    Sir... 😍
    Mast
    Kdk
    Jakas
    Fabulous✨
    Osman....
    Benki 🔥🔥🔥
    😍

  • @reshmasimplelifestyle.7936
    @reshmasimplelifestyle.7936 2 ปีที่แล้ว

    Sir nimminda nang tumba help agtide nim speech kelid mele bere odabeku antane anista illa swalpanu bor agodilla really superb sir hige videos madta iri sir nammanta gruhiniyarige tumba help agutte

  • @lavahallikar9268
    @lavahallikar9268 3 ปีที่แล้ว +1

    Super agittu sir full enjoy madkond pata keldthe....

  • @renukagouda5874
    @renukagouda5874 3 ปีที่แล้ว +1

    Nimmannu nodi kaliyuvudu tumba ide....u r superb

  • @khanumantha3836
    @khanumantha3836 2 ปีที่แล้ว +1

    Kohinur vajrada bagge adbutavagi tilisikottiddakke dhanyavadagalu sir

  • @adeshchincharki1675
    @adeshchincharki1675 3 ปีที่แล้ว +1

    Exllent Sir,good information Sir,today clear dout about Kohinoor diamond

  • @SamBhavam17
    @SamBhavam17 3 ปีที่แล้ว +1

    You Are Kohinoor For Many Students Like Us... ಧನ್ಯವಾದಗಳು ಸರ್

  • @KalyaniEducation
    @KalyaniEducation 2 ปีที่แล้ว +1

    ತುಂಬಾ ಧನ್ಯವಾದಗಳು ಗುರುಗಳೆ, ತುಂಬಾ ಉಪಯುಕ್ತ ಮಾಹಿತಿ

  • @nirmalaangadi7830
    @nirmalaangadi7830 11 หลายเดือนก่อน +1

    Thanku sir ur teaching is superb fantastic❤ sir

  • @Darling..-hl4zg
    @Darling..-hl4zg 20 วันที่ผ่านมา +1

    ur class is very informative Sir.....

  • @muttanagouda1789
    @muttanagouda1789 2 ปีที่แล้ว +2

    ನಿರಂತರ ಜ್ಞಾನದ ಹಸಿವನ್ನು ನೀಗಿಸುವಂತಹ ನಿಮ್ಮಂತಹ ಶಿಕ್ಷಕರ ಅವಶ್ಯಕತೆ ಇದೆ.🙏💐♥️😘

  • @manjulasudimanjulasudi3985
    @manjulasudimanjulasudi3985 3 ปีที่แล้ว +1

    Tq for kohinoor diamont information sir .dhanyavaadagalu sir

  • @renukabiradar1517
    @renukabiradar1517 ปีที่แล้ว

    Nim tara history helorna na Ellu nodilla sir.... astu chennagi useful ago tara heltira... thank u sir

  • @ForesterBalu
    @ForesterBalu 2 ปีที่แล้ว +1

    Nim lessons keltidre history ishtond easy na ansutte sir... Thank you 🙏

  • @ningupujari6018
    @ningupujari6018 10 หลายเดือนก่อน +3

    ಇಂತಹಾ ಅದ್ಬುತ ಇತಿಹಾಸ ತಜ್ಞ ಪಡೆದಿದ್ದು ನಮ್ಮ ಹೆಮ್ಮೆ

  • @marutikirubandi2947
    @marutikirubandi2947 ปีที่แล้ว +1

    Sir nim class tumba chennagide 👌👌👌

  • @rameshnayak7787
    @rameshnayak7787 3 ปีที่แล้ว +2

    Sir nimma class super full nitagi harta hagide mariyoke hagalla 🖋️🖊️📚👍👍

  • @parvathiun110
    @parvathiun110 3 ปีที่แล้ว

    Antha kidigedigala bagge thalekedisikollabedi sir nimmanne nambiruvantha nammanthavara bagge thale kedisikolli sir. Thank you so much sir.

  • @kamalakshivadanikkoppa1978
    @kamalakshivadanikkoppa1978 4 หลายเดือนก่อน +1

    Your memory power is awesome sir

  • @Sandalwood.Stetus
    @Sandalwood.Stetus 3 ปีที่แล้ว +1

    ಕೊಹಿನೂರು ಡೈಮಂಡ್ ಬಗ್ಗೆ ತುಂಬಾ ಒಳ್ಳೆ ಮಾಹಿತಿ ಕೊಟ್ರಿ ಸರ್ ಧನ್ಯವಾದಗಳು ♥️♥️🙏🙏🙏

  • @shilpabandigani6323
    @shilpabandigani6323 2 ปีที่แล้ว +1

    I'm a big fan and pupil of you gurugale🙏🙏 if your guiding is going on like this, we the students will become master pieces definitely gurugale💯 🙏and we lead our society on the right way ☑️you are our leader gurugale👑

  • @manjunathak5965
    @manjunathak5965 3 ปีที่แล้ว +2

    100k subscribers 🔥congratulation sir💐💐

  • @abhimanrudraa4831
    @abhimanrudraa4831 3 ปีที่แล้ว +2

    Oh! My god,, mind blowing session...sir ..

  • @revakidevi6786
    @revakidevi6786 3 ปีที่แล้ว +2

    Nimma explanation tumba chennagide sir

  • @varnikarachith4514
    @varnikarachith4514 3 ปีที่แล้ว +1

    Shiksana vyavaste bagge neevu helida mathu noorakke nooru Sathya nimma ee thiluvalikege nammadondu solute sir🙏🙏💐💐💐💐

  • @prakashng1939
    @prakashng1939 3 ปีที่แล้ว +1

    Sir nima padaki 🙏🙏 Class tumbaaa changi ethu sir ...1 lak subscriber💐💐 Nama guru gala shishiyaru🙏🙏

  • @yashaswigryashu6710
    @yashaswigryashu6710 3 ปีที่แล้ว

    Danyavadagalu gurugale🙏 ivathina class thumbane chenagi mudi banthu kohinoor vajrad bage istond information gothe irlila sir thank you sir 🙏thumbane mahithi sikthu 😊😊

  • @swamykt5301
    @swamykt5301 2 ปีที่แล้ว +1

    Sir value able class sir ❤️❤️❤️❤️🙏🙏🙏🙏🙏

  • @rameshsc4685
    @rameshsc4685 ปีที่แล้ว

    Sir
    U r great
    I learnt very many things fro you
    Thanks
    S C Ramesh

  • @avinashm9417
    @avinashm9417 3 ปีที่แล้ว +1

    Sir nijavada kohinooru diamond Englandnalli erabahudu sir adre bharatadalli ondu education fieldlli ondu diamond Andre nive sir evattu class Super sir

  • @kalleshak3696
    @kalleshak3696 3 ปีที่แล้ว +2

    Super class sir please continue daily. 🙏

  • @devarajteerth9761
    @devarajteerth9761 3 ปีที่แล้ว +1

    Congratulations sir one lac nim shishyarugalu

  • @sairam2924
    @sairam2924 3 ปีที่แล้ว +2

    Nice teaching sir.. Tq so much 🙏🙏

  • @anandm3079
    @anandm3079 ปีที่แล้ว +1

    sir neevu teaching king...

  • @shivarajjewalgi8144
    @shivarajjewalgi8144 3 ปีที่แล้ว +1

    sir I am your big fan daily class Madi sir please nanage history tumba problem ide

  • @tejubadiger3002
    @tejubadiger3002 3 ปีที่แล้ว +1

    ಸರ್ ನಿಮ್ಮ ತರಗತಿಗಳು ಚನ್ನಾಗಿ ತಿಳಿತಾ ಇದೇ ಸರ್ ಇನ್ನಷ್ಟು ಹೊಸ ವಿಶೇಯಗಳ ಕುರಿತು ತಿಳಿಸಿ ಕೊಡಿ ಅಂತಾ ನಿಮ್ಮಲ್ಲಿ ನನ್ನ ದೊಂದು ಸಣ್ಣ ಮನವಿ ಸರ್ 🙏🏻🙏🏻🙏🏻

  • @laxmiyalawar4212
    @laxmiyalawar4212 3 ปีที่แล้ว +9

    ನಿಮ್ಮ ಕ್ಲಾಸ್ ಸೂಪರ್ ಸರ್🙏🙏😍😍

  • @ranjitharanju5799
    @ranjitharanju5799 3 ปีที่แล้ว +1

    ತರಗತಿಗಳು ಅದ್ಭುತವಾಗಿವೆ ಧನ್ಯವಾದಗಳು ಗುರುಗಳೇ 🙏🙏🙏

  • @VYV1989
    @VYV1989 3 ปีที่แล้ว +1

    Today class Super sir. News paper Reding bagge heli sir

  • @manasagowda6056
    @manasagowda6056 3 ปีที่แล้ว +1

    Superb teaching sir

  • @shridevipattar1710
    @shridevipattar1710 3 ปีที่แล้ว +1

    Thanks for information about kohinoor dimond ..sir

  • @mirukattimani138
    @mirukattimani138 3 ปีที่แล้ว +1

    Sir ನಿಮ್ಮ ಈ ಕಾರ್ಯಕ್ಕೆ ನಾವು ಸದಾ ಚಿರಋಣಿ ಸರ್

  • @sadashivaungur5086
    @sadashivaungur5086 3 ปีที่แล้ว

    Hartley congratulations sir u have made 1lack subscription with your aggressive classes. And detailed information.

  • @basavarajtirakapadi5137
    @basavarajtirakapadi5137 3 ปีที่แล้ว +2

    Congratulation for 1lakh subscribers sir

  • @shailajabagdal5922
    @shailajabagdal5922 2 ปีที่แล้ว

    Tumba tumba upayukta maahiti sir... 🙏🙏🙏👌👌👌

  • @nagappatubachi114
    @nagappatubachi114 3 ปีที่แล้ว +2

    Congratulations sir ,1L youtube family 🔥🙏❤️

  • @user-uz1ov1dg7c
    @user-uz1ov1dg7c 3 ปีที่แล้ว +2

    SIR PLEASE NIM BOOK YAVAGA RELEASE AGUTHE... Heli sir..... 😍😍

  • @pramodajp3296
    @pramodajp3296 3 ปีที่แล้ว +1

    Sir nimm class spr thank you sir🙏👏👏

  • @vinodinivinu8688
    @vinodinivinu8688 ปีที่แล้ว +1

    Sir upload d videos about Anglo maratha wars

  • @basavarajsj4555
    @basavarajsj4555 2 ปีที่แล้ว +1

    Awesome knowledge

  • @sujathasuji2833
    @sujathasuji2833 3 ปีที่แล้ว +1

    Tq sir,kettavr bagge tale kediskolbedi sir,ur teaching excellent.

  • @pavithrab.v.4268
    @pavithrab.v.4268 ปีที่แล้ว +1

    Super saying sur abiut teachrs

  • @Sandalwood.Stetus
    @Sandalwood.Stetus 3 ปีที่แล้ว +4

    31:29 ಸರ್ ನೂರಕ್ಕೆ ನೂರರಷ್ಟು ನಿಮ್ಮ ಮಾತು ಸತ್ಯ

  • @pavithrakm1132
    @pavithrakm1132 3 ปีที่แล้ว +2

    Gnanavemba jyotiyannu belagisuttiruva mahan vyaktitva sir nivu

  • @shubhaatamaligeshubha809
    @shubhaatamaligeshubha809 3 ปีที่แล้ว +1

    Tumba channagide sir

  • @ಲೀಲಾN
    @ಲೀಲಾN 3 ปีที่แล้ว +2

    Congratulations for 1 lakh subscribers

  • @sujugouda9281
    @sujugouda9281 ปีที่แล้ว +1

    Wow super fantastic

  • @sampathnatikar
    @sampathnatikar 3 ปีที่แล้ว +1

    Very. ....nice sir

  • @ravikumarherundi2051
    @ravikumarherundi2051 3 ปีที่แล้ว +1

    👏👏👏🙏🙏🙏 ನಿಮ್ಮ‌ ಬೋದನೆಗೆ ನಾನು ಚಿರ ಋಣಿ sir ತುಂಬಾ ತುಂಬಾ ಧನ್ಯವಾದಗಳು

  • @praveenkumarpatnekar4031
    @praveenkumarpatnekar4031 3 ปีที่แล้ว

    Your the real diamond of education society tq so much sir

  • @muttanagoudadodmani1998
    @muttanagoudadodmani1998 ปีที่แล้ว +1

    Nice class sir 💐👌....

  • @nayanahani2250
    @nayanahani2250 3 ปีที่แล้ว +1

    Sir your digital classes are amazing

  • @rameshh9884
    @rameshh9884 3 ปีที่แล้ว +1

    Awesome class sir... Love ur teaching...

  • @jaipalnashi3333
    @jaipalnashi3333 2 ปีที่แล้ว +1

    Super sir 👍👍i like your teaching method sir ji💐💐

  • @sachindevarugudadinni4607
    @sachindevarugudadinni4607 3 ปีที่แล้ว

    Nijawaglu tumbaa helpful aagatide sir..tqs sir ❤️

  • @ashokpujari7999
    @ashokpujari7999 3 ปีที่แล้ว +5

    Full interesting class sir

  • @lavanyajkramu.
    @lavanyajkramu. 6 หลายเดือนก่อน +1

    Sir please vijay nagar dynasty maratas and bahumanis bagge class madi

  • @parameshc3536
    @parameshc3536 3 ปีที่แล้ว +1

    Wordarfull teach sir....👏👐

  • @arjunfk8946
    @arjunfk8946 3 ปีที่แล้ว

    Dhanyavadagalu gurugale vishayavanmu manavarike madi kottiddiri sir. Thanku so mach sir. 👍👍🙏🙏

  • @Followme420Er
    @Followme420Er 3 ปีที่แล้ว +1

    Congrats sir 100000 subscription...

  • @dadapeerk3924
    @dadapeerk3924 ปีที่แล้ว +1

    Sir nimma class bagge nimma bagge yeloke padagale huttilla sir🙏🙏🙏🙏🙏🙏🙏🙏🙏♥️

  • @ramyamk.malavalli
    @ramyamk.malavalli 3 ปีที่แล้ว

    1lakh guarantee sir today .congratulations sir

  • @adarshamm9249
    @adarshamm9249 2 ปีที่แล้ว +3

    What is your age sir..you are so talented my request why yo not attend the IAS

  • @reshureshma5809
    @reshureshma5809 3 ปีที่แล้ว +3

    Sir,,,,, ನೀವು ಕೊಹಿನೂರ್ ನಾ ಮೂಲದ ಬೆಲೆ ಹೇಳಿದ್ದೋ? / ಮಾರ್ಪಡಿಸಿದ ನಂತರದ ಬೆಲೆ ಹೇಳಿದ್ದೋ?????????

  • @reshureshma5809
    @reshureshma5809 3 ปีที่แล้ว +1

    ಅದ್ಭುತ ಮಾಹಿತಿ,,,,, tq sir

  • @honnurahonnurap4796
    @honnurahonnurap4796 2 ปีที่แล้ว

    Sir your class is very nice excellent point's
    Sir

  • @santhoshvjsanthu7499
    @santhoshvjsanthu7499 3 ปีที่แล้ว

    danyavadagalu.....
    nimma shikshanada haadi heege saagali.
    nimma hinde namma hejje....

  • @marutigwatagi3306
    @marutigwatagi3306 3 ปีที่แล้ว +1

    🎉🎊💜💙🙏🙏Congratulations My dear sir Because 1,000,00 Subscribes ♥️♥️💜💙💛💙💜🎊🎉🎊

  • @ramumunje1741
    @ramumunje1741 3 ปีที่แล้ว +1

    Excellent teaching Sir....

  • @varnikarachith4514
    @varnikarachith4514 3 ปีที่แล้ว

    Interesting information thankyou so much sir👌💐🙏🙏🙏