swamy Vivekananda biography in kannada,swami Vivekananda jeevana charitre.
ฝัง
- เผยแพร่เมื่อ 28 ก.ย. 2024
- ಇದು ಸ್ವಾಮಿ ವಿವೇಕಾನಂದರ ಪರಿಷ್ಕೃತ ಪಡಿಸಿದ ಜೀವನ ಚರಿತ್ರೆ ಸ್ವಾಮಿ ವಿವೇಕಾನಂದರ ಇಡೀ ಜೀವನವನ್ನು ಒಂದು ವಿಡಿಯೋ ಮೂಲಕ ಕಟ್ಟಿಕೊಡುವುದು ಅಸಾಧ್ಯ ಆದರೆ ಅವಶ್ಯ ಎನಿಸಿದ ಅವರ ಜೀವನದ ಪ್ರಮುಖ ವಿಚಾರಗಳನ್ನು ತಿಳಿಸಲು ಪ್ರಯತ್ನಿಸಿದ್ದೇವೆ,ನೀವು ನೋಡಿ ಮತ್ತು ಸ್ನೇಹಿತರೊಂದಿಗೂ ಹಂಚಿಕೊಳ್ಳಿ ಮತ್ತು ಚಾನಲ್ ಗೆ ಸ್ಸಬ್ಸ್ ಕ್ರೈಬ್ ಆಗಿ.
music credits:
video Game soldiers by Twin Musicom is licensed under a creative Commons Attribution license (creativecommons...)
Source: www.twinmusicom...
Artist: www.twinmusicom...
#swamivivekanandabiographykannada #swamyvivekanandajeevanacharitre #ಸ್ವಾಮಿವಿವೇಕನಂದರಜೀವನಚರಿತ್ರೆ #spiritualityofindia
ಸ್ನೇಹಿತರೆ ಹೆಚ್ಚಿನ ಮಾಹಿತಿಪೂರ್ಣ ವಿಚಾರಗಳಿಗಾಗಿ ಚಾನೆಲ್ ಗೆ ಸಬ್ಸ್ ಕ್ರೈಬ್ ಆಗುವುದನ್ನು ಮರೆಯದಿರಿ,ಧನ್ಯವಾದಗಳು
ವಂದೇ ಮಾತರಂ ಜೈ ಹಿಂದ್...
Nanage innu vivekanandara bagge tilidukollabeku adakkenu madabeku anta swalpa heli
Nimma chanel Subschib madtini nivu bhag milk bhag cinema kannadadalli explain madi 🙏 plz
Narendra
Enu madtira
Plz madi
ಇವರ ಬಗ್ಗೆ ಕಮೆಂಟ್ ಹಾಕುವಷ್ಟು ದೊಡ್ಡವನಲ್ಲ ಆದರೆ ಇವರ ಗ್ಯಾನಕೆ ಇವರ ಚೈತನ್ಯಕ್ಕೆ ಇಡೀ ವಿಶ್ವವೇ ತಿರುಗಿ ನೋಡಿದೆ ಇವರು ನಮ್ಮ ಭಾರತ ರತ್ನ💐💐💐💐💐🙏🙏🙏🙏🙏
ಇದು ತುಂಬಾ ಸಂಪೂರ್ಣವಾಗಿದೆ ಮತ್ತು ಅವರ ಜೀವನದ ಸಂಪೂರ್ಣವಾಗಿ ವಿವರಿಸಿದ್ದೀರಿ ಇದಕ್ಕಾಗಿ ತುಂಬಾ ಥ್ಯಾಂಕ್ಸ್.. 🙏🙏ಮತ್ತೆ ಇನ್ನು ಬೇರೆ ಬೇರೆಯವರ ಬಗ್ಗೆ ವೇಡಿಯೋಸ್ ಅಪ್ಲೋಡ್ ಮಾಡಿ..... ಈ ಸ್ವಾಮಿ ವಿವೇಕಾನಂದದರ ಬಗ್ಗೆ ಹೆಚ್ಚು ತಿಳಿಸಿದ್ದಕ್ಕಾಗಿ ಥ್ಯಾಂಕ್ಸ್ 🙏🙏
ಎಸ್ ಸರ್ ನೀವು ಹೇಳಿದ್ದು ಅಕ್ಷರಶಹ ಸತ್ಯ ನಾನು ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿದ್ದೇನೆ. ಓದಿ ನನ್ನ ನರನಾಡಿಗಳು ಒಂದು ಕ್ಷಣ ರೋಮಾಂಚನವಾದವು.🙏🙏🙏
Which book mam
ಭಾರತದ ವೀರ ಸನ್ಯಾಸಿಗಳು..... ನನ್ನ ಪ್ರೇರಣೆಯ ಗುರುಗಳು
H
Surat to you bro
S hu the
867
🌹🌹Swamy vivekananda indian famous person and Swamy vivekanandaru bharathada pratiyodu halliyalli and pratiyodu manemaneyalli huttabeku and my great person🇮🇳🇮🇳
ಜೈಹಿಂದ್ !! ನಮೋ ಶ್ರೀ ವಿವೇಕಾನಂದ 🙏 THAN Q"RAVIKEERTHI"for presentating suuuuper Vedio of biography of SWAMI VIVEKANANDA
.IT GIVES INSPIRATION for all of us .MAY GOD BLESS ALL OF US!!!!
Really the way of narrating and explaining about the vishwamaanava swami vivekananda is super sir..thank you..
Good information
Swami Vivekanand Jai
ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಸರ್.....
ಧನ್ಯವಾದಗಳು,,♥️🙏☺️
ಉತ್ತಮ ಸಂದೇಶ ಸಾರುವ ವಿಡಿಯೋ ಚಿತ್ರ ಕಥೆ ಕೇಳಿ ಖುಷಿ ಆಯ್ತು
ಸ್ವಾಮಿ ವಿವೇಕಾನಂದ ಇವರ ಜೀವನದ ಬಗ್ಗೆ ತಿಳಿಸಿ ವಿವರಿಸಿ ಹೇಳಿ ದ್ದೀರಿ . ತುಂಬಾ ಚೆನ್ನಾಗಿ ಅರ್ಥ ಮಾಡಿ ವಿಷಯ ತಿಳಿಸಿ ಹೇಳಿ ದ್ಧೀರಿ.
ಅದ್ದುತ ವ್ಯಕ್ತಿತ್ವದ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಅದ್ದುತವಾಗಿ ವಿವರಿಸಿದ್ದೀರಾ ಸರ್.... ಇಂತಹ ದೀಮಂತ ನಾಯಕರಾಗಿ ಹೋದ ನಾಡಿನಲ್ಲಿ ಜನಿಸಿದ ನಾವುಗಳು ನಿಜಕ್ಕೂ ಧನ್ಯರು 😊....Thank you..thank you soooo much sir hinta olle video kottiddakke n Wish you all the very best sir ..ide tara innu hechhu hechhu videogalanna kottu bharatad yuvashaktiya adhuta shaktiyanna badidebbisuv karya maadi sir 😊...
ತುಂಬಾ ಧನ್ಯವಾದಗಳು..🙏🙏
Very very great Swamy vivekanand... 🙏🙏
ಸ್ವಾಮಿ ವಿವೇಕಾನಂದರ ಜೀವನವೇ ಒಂದು ರೋಮಾಂಚನ, 🙏🙏🙏 ಗುರುವಿಗೆ
Thank you keep watching our video.🙏💐
Very good point. In life in change sir. Very good person.in life.future life in change in person. Very good sir. Tq in video sir.
BGM Music GooseBumps Jai Swami Vivekananda ji Jai Bharath
Thank you so much keep watching our video.🙏💐
Super information thanks
Ellara Aradhya gurugalu
Sree swamy vivekanadaru. ...
🙏🙏 iam happy to say about Vivekananda's speech is 👌
Super sir en speach madidare sir swamiji avru excellent💯👍
It was wonderful.god 🙏
So nice anchoring sir 🙏🙏
I am proud of my self bcz I was born on jan12 swami vivekananda born day I was born so I am proud
You should become like him born is not a great thing
Born in Same day not a big matter... U should achieve something like a Vivekananda
ನಮ್ಮ ಮಾತೃ ಭೂಮಿ ಭಾರತವನ್ನು ವಿಶ್ವಗುರುಭಾರತವಾಗಿ ಮಾಡಿದ ಮಹಾನ್ ಪುರುಷ.ಇಂಥವರು ಹುಟ್ಟಿ ಬೆಳೆದ ಈ ಪುಣ್ಯಭೂಮಿಯಲ್ಲಿ ಇಂದು ನಾವು ಇರುವುದು ಸಾವಿರಾರು ಜನುಮಗಳ ಅದೃಷ್ಟ.
Great message about swamiji
Great, guru swamy vivekanandaru 💞
Super sar
ಅಬ್ಬಾ ರೋಮಾಂಚನ ಆಯ್ತು ಧನ್ಯವಾದಗಳು
18 ನಿಮಷದಲ್ಲೇ ಸ್ವಾಮಿವಿವೇಕ ನಂದರ ಪರಿಪೂರ್ಣ ಮಾಹಿತಿಗೆ ಧನ್ಯವಾದಗಳು 🙏
ನಿಜವಾಗ್ಲೂ 🙏🙏🙏🙏
Sunder sweet information's Sunder thanks mstachar
Nimma efforts 👌 bro
Dislike maadiro nanmaklige chapli tagond hodibeku .
Bro ... Great video..🙏...can l know u r from which place
వివేకానంద స్వామి బగ్గే చెన్నాగి తిలిసిదిర ఇన్ను తిలిసికోడి
Super sir video
ಧನ್ಯವಾದಗಳು ಸರ್ 🙏🙏🙏❤️❤️❤️
*on if the greatest person in the world*
Enelbeku gottilla coment madade irok aglilla, prati obru plz avarana aadyatma follow maadi,🛐 Dyana Maadi,🙏
The one and only motivational person for youth is swami vivekananda
Sir thank you so much
Thank you keep watching our video.🙏💐
Nice sir❤️❤️❤️
We want more videos from u
ಖಂಡಿತ 👍 Thank you.
Superb speech
🙏🙏💐
Thank you keep watching our video.🙏💐
Great
ನಾಥಪಂಥದ ಬಗ್ಗೆ ವಿಡಿಯೋ ಮಾಡಿ ಸರ್.
ನಾಥಪಂಥದ ಸಂಪೂರ್ಣ ಮಾಹಿತಿ ಸಂಗ್ರಹ ನನಗೆ ಸಾಧ್ಯವಾದರೆ ಬರುವ ದಿನಗಳಲ್ಲಿ ಖಂಡಿತ ಈ ಬಗ್ಗೆ ವಿಡಿಯೋ ಮಾಡುವೆ ನಿರೀಕ್ಷಿಸಿ.🙏
Thanks sir
super sir
🙏
ಇಂತ ಮಹಾನ್ ವೆಕ್ತಿಯವರಿಗೆ
ಏಕವಚನ ದಲ್ಲಿ ಮಾತಾಡ ಬೇಡಿ
Jai hind jai guruji
Guruji bagge video madiddakke 🙏
Dhanyavaadagalu💐🙏
🙏🇮🇳🙏🇮🇳🙏🇮🇳🙏
Nagu 💖💖💖💖💖💖💖
Sri Ramakrishnayathey nama
🙏🙏🙏👌👌👌
🙏🙏🙏🙏🙏
Nina. Jevanada. Spruthiy
🙏🙏🙏🙏
👌👌👌sir
Hi 👌
Barat mataki Jey
Dharmavannu navu rakshisidare,dharmavu nammannu rakshisutade.
Super
Jai veevekaananda.
💗🙏
Jai.bhaarath.maathaaki.jai
Barat mataki jey
🙏🙏🙏🙏👌👌👏👏☝☺☺☺
Life God sir
Jai Hind 🇳🇪🇳🇪
Jai hind
👌👌🙏🌹🔥🔥
🙏❤️👌🇮🇳
ಕನ್ನಡದ ಕೊಲೆಗಾರ, ಅದು ಬಯಾಗ್ರಫಿ ಬೈಯ್ಯೋಗ್ರಫಿ ಅಲ್ಲ.
😐😐😐😐🙇🙇🙇🙏🙏
Narendra nath dutta
ಪಾರವಾಸ್ಯ
💐💐💐💐💐💐
ಸರ್. 🙏. ಸೂಪರ್ ಸಂದೇಶ. ಶ್ರೀ ಸ್ವಾಮಿ ವಿವೇಕಾನಂದ ಗುರೂಜಿಯವರ. ದೇಶಾಭಿಮಾನದ ಕಾಳಜಿ ಇಂದಿನ ಯುವ ಜನತೆಗೆ ಸ್ಫೂರ್ತಿಯಾದ ಮಾಹಿತಿ. ಇಂತಹ ಮಹಾತ್ಮ ರ ನಿಸ್ವಾರ್ಥ ಜೀವನಕ್ಕೆ ನನ್ನದೊಂದು ಸಲಾಂ.
ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ..
ನಮ್ಮ ಇತರ ವಿಡಿಯೋಗಳನ್ನು ಸಹ ನೋಡಿ 💐🙏
Super sir
Good👍👍 I knew education culture tradition
🙏🙏🙏🙏🙏🤗
Super sir thanks
🙏
Thanks Sir
Jai veevekaananda.
🙏🙏🙏🙏
Vivekananda, subhash chandra bose antha Mahanubhavaru huttidda aa West Bengal alli Mamata Banerjee antha daridra peede huttide. Idu namma desha da dusthuthi
ಸ್ವಾಮಿ ವಿವೇಕಾನಂದರ ಜೀವನ ಚರಿತ್ರಯನ್ನು ಕೇಳಿ ಒಮ್ಮೆ ಮೈ ಮರೆಯುವಂತಾಯಿತು..ನಮ್ಮ ದೇಶದಲ್ಲಿ ಮತ್ತೊಮ್ಮೆ ಈ ದಿವ್ಯ ಜ್ಯೋತಿ ಬೆಳಗುವಂತಹ ದಿನ ಬರಲಿ..🙏🙏
Really great parson ,he is the great parson ,barthadha uga purush,nanu prithiy gurudeva 🙏🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏,i vv like him , millions millions of the vandhanegalu,🙏🏼🙏🏼🙏🏼🙏🏼🙏🏼🙏🏼🙏🏼
ಭಾರತದ ☀️ ಸೂರ್ಯ ಭಾರತ ದ ಬೆಳಕು ನೀವು
ನಾನು ಅವರ ಜೀವನ ಚರಿತ್ರೆಯ 1 ಪುಸ್ತಕವನ್ನು ಓದಿದ್ದೆ .ಭಾರತದ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಬೇಕು ಎಂದು ಹೇಳುತ್ತಾರೆ .....ಅದರಲ್ಲಿ ಹೇಳಿರುವಂತೆ .ಅಂದರೆ ಅವರು ಕೇಳುತ್ತಿದ್ದ ಪ್ರಶ್ನೆ "ದೇವರು ಇದ್ದಾನೆಯೇ ನೀವು ನೋಡಿದ್ದೀರಾ ?"ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳಲು ಅವರು ರಾಮಕೃಷ್ಣ ಅವರ ಬಳಿ ಹೋದರು ಎಂಬುದಾಗಿದೆ .
❤
Naanu mechchuva vyakti vivekaananda. Ivara book odiddene. Aadarshada vyakti. Indu
Ivara aadarsha yuva janatege beku
ಜ್ಞಾನ ಸೂರ್ಯ ❤❤
ಮಹಾನ್ ಚೇತನ ನನ್ನ ಗುರುಗಳು 🙏🙏
ಯಾರು
🙏
🙏🙏🙏🙏🤗
Astusare keledaru sakagalaradu jaibarathma guruje sadanemmanenapu baruttade
Thank you so much sir
You share the more videos about Swami Vivekanandaji. Please Sir
Jai gurudev india the great guru ,I'm bramh kumari ,nana ,my guru brodher,,om shanthi,
ಸರ್ ಸ್ವಾಮಿ ವಿವೇಕಾನಂದರ ಸಂಪೂರ್ಣ ಜೀವನ ಚರಿತ್ರೆ ಕನ್ನಡದಲ್ಲಿ ತಿಳಿಯಲು ಯಾವ ಪುಸ್ತಕ ಓದಬೇಕು.
ದಯವಿಟ್ಟು ಹೇಳಿ ಸರ್.
ಅವರ ಜೀವನ ಚರಿತ್ರೆ ರಾಮಕೃಷ್ಣ ಮಂದಿರಗಳಲ್ಲಿ ಲಭ್ಯವಿದೆ ಅದನ್ನು ಓದಬಹುದು.💐🙏
Mohangurumanjulas swamy vivekanadaru ever worlds pure indians diamonds spl spirutial.msg.
Super sir
It was wonderful. Proud to be an Indian.
ಸ್ವಾಮಿ ವಿವೇಕಾನಂದರು ಹುಟ್ಟಿದ ಪುಣ್ಯಭೂಮಿಯಲ್ಲಿ ಜನ್ಮವೆತ್ತ ನಾವೇ ಧನ್ಯರು. ಭಾರತಾಂಬೆಯ ಹೆಮ್ಮೆಯ ಕುವರನು ತೋರಿದ ದಾರಿದೀಪವು ನಮ್ಮ ದೇಶದ ಭವ್ಯ ಭವಿಷ್ಯವನ್ನು ರೂಪಿಸುವ ಶಕ್ತಿ ಇರುವಂತವು. ಬಿಸಿನೆತ್ತರ ಯುವಜನರಲ್ಲಿ ದೇಶ ಪ್ರೇಮದ ಕಿಡಿ ಹೊತ್ತಿಸಬಲ್ಲಂತವುಗಳು.
ಜೈ ಹಿಂದ್. ಜೈ ಭಾರತ ಮಾತೆ.
ಜೈ ಹಿಂದ
We learnt so many things from this video thank u so much sir great person in our country