ಲೋಕಾಯುಕ್ತದ ಪವರ್ ಏನು ಗೊತ್ತಾ? Justice Santosh Hegde on Lokayukta | Masth Magaa | Amar Prasad

แชร์
ฝัง
  • เผยแพร่เมื่อ 6 ต.ค. 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    ..............
    .
    .
    .
    .
    .
    .
    .
    .
    .
    .
    .
    .
    .
    #JusticeSantoshHegde #Lokayukta #MasthMagaa #AmarPrasad #KarnatakaPolitics #BJO #Congress #JDS

ความคิดเห็น • 411

  • @sair6086
    @sair6086 2 ปีที่แล้ว +132

    ನಾವ್ ಏನ್ ಬೇಕು ಅಂತ ಯೋಚನೆ ಮಾಡ್ತಾ ಇರ್ತೀವೋ ಅದೇ ವಿಡಿಯೋ ನೀವ್ ಮಾಡ್ತೀರಾ ಅಮರ್ ಸರ್, Love from ಉತ್ತರ ಕನ್ನಡ

  • @prashanthatr6969
    @prashanthatr6969 2 ปีที่แล้ว +115

    ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಹೀಗೆ ಮುಂದುವರಿಯಲಿ ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ.

  • @joyfull244
    @joyfull244 2 ปีที่แล้ว +98

    ಹೌದು ನಮಗೆ ಬಲಿಷ್ಠ ಲೋಕಾಯುಕ್ತ ವ್ಯವಸ್ಥೆ ಬೇಕು. ಕರ್ನಾಟಕದ ಜನರು ಬಯಸುತ್ತಾರೆ.

  • @karavalitv7227
    @karavalitv7227 2 ปีที่แล้ว +36

    ವಾವ್ nice interview ಇಂತ ಸಾವಿರಾರು ಸಂದರ್ಸನ ಮಾಡಿ ಬಾಸ್ , ಮಾನ್ಯ ಹೇಗ್ಡೇ ಮಾತು ರೋಮಾಂಚನ

  • @sathishraj7990
    @sathishraj7990 2 ปีที่แล้ว +33

    ನಿಷ್ಠಾವಂತ ವೆಕ್ತಿ ಸಂತೋಷ ಹೆಗ್ಡೆ ಗಾಡ್ ಬ್ಲೆಸ್ ಯು ಸರ್ 🙏🙏🙏

  • @sathishkumarlk3137
    @sathishkumarlk3137 2 ปีที่แล้ว +60

    ಲೋಕಾಯುಕ್ತ ಸಂತೋಷ್ ಹೆಗ್ಡೆ ಸರ್........ ನ್ಯಾಯಯುತ ವಾಗಿ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ💕....... ನಿಮ್ಮ ಸ್ಫೂರ್ತಿ ದಾಯಕ ಮಾತುಗಳು ಎಲ್ಲರಿಗೂ ಪ್ರೇರಣೆಯಾಗಲಿ.. 🙏🏻🙏🏻🙏🏻🙏🏻👌🏻👌🏻

  • @KNOWINKANNADA.
    @KNOWINKANNADA. 2 ปีที่แล้ว +42

    First time I saw Mr santhosh hegde sir..in my high-school days (10th) on independent day I saluted and wished him very closely in march - past ..☺ He said "Thanks boy"
    It's really a goosebumps movement for me.. today I remember that memorable one..

    • @amith508
      @amith508 2 ปีที่แล้ว +2

      Lucky you

    • @abhishekam3562
      @abhishekam3562 2 ปีที่แล้ว +2

      Your are a lucky person

    • @s.u.s.159
      @s.u.s.159 2 ปีที่แล้ว

      Very great full movements bro....💐💐🙏🙏

  • @ChaithanyaPadmaraj
    @ChaithanyaPadmaraj 2 ปีที่แล้ว +49

    One of the best and cleanest person Santhosh Hegde. ..but our corrupt politics ruined it. Lokayukta should become powerful.🙏

  • @malenadavaibhava6983
    @malenadavaibhava6983 2 ปีที่แล้ว +7

    ಪ್ರಾಮಾಣಿಕ ಅಧಿಕಾರಿ ನ್ಯಾ. ಸಂತೋಷ್ ಹೆಗ್ಡೆ..ನಿಮಗೆ ನಮ್ಮ ಪ್ರಣಾಮಗಳು.
    ಧನ್ಯವಾದಗಳು ಅಮರ್ ಸರ್ ನಿಮ್ಮ ಕಾಳಜಿಗೆ ಇನ್ನಷ್ಟು ಇಂಥ ಕಾರ್ಯಕ್ರಮ ನಡೆಯಲಿ.
    ಪ್ರಾಮಾಣಿಕ ಅಧಿಕಾರಿ ವರ್ಗವನ್ನು ಪರಿಚಯಿಸುವ ಪ್ರಯತ್ನ ನಿಮ್ಮಿಂದಾಗಲಿ.
    ಶುಭ ಹಾರೈಕೆಗಳು 🔥🙏❤️

  • @yashushamnur1116
    @yashushamnur1116 2 ปีที่แล้ว +9

    ನಿಜವಾದ ಸ್ಫೂರ್ತಿದಾಯಕವಾದ ವ್ಯಕ್ತಿ ✨💐 ಯುವ ಪೀಳಿಗೆಯ ಶಕ್ತಿ 🔥

  • @Kumar12271
    @Kumar12271 2 ปีที่แล้ว +27

    ಸರ್ ನಿಮ್ಮಂತವರು ಬೇಕು ಈ ಸಮಾಜಕ್ಕೆ🙏🙏

  • @srikrishna1222
    @srikrishna1222 2 ปีที่แล้ว +8

    ಅಮರ್ ನೀವು ಮಾಡಿದ ಸಂತೋಷ್ ಹೆಗ್ಡೆ ಸರ್ ಅವರ ಈ ಸಂದರ್ಶನ ತುಂಬಾ ಅದ್ಬುತ.

  • @arunas6307
    @arunas6307 2 ปีที่แล้ว +11

    TQ sir waiting for this video 🙂

  • @sach3599
    @sach3599 2 ปีที่แล้ว +6

    ಇಂತಹ ಒಳ್ಳೆ ಕಾರ್ಯಕ್ರಮಕ್ಕೆ ಇಷ್ಟು ಕಡಿಮೆ ವಿಕ್ಷೇಣೆಗಳು ಅಂದರೆ ನಿಜವಾಗಲೂ ಬೇಜಾರದ ಸಂಗತಿ. ಹಿಂತಹ ಒಳ್ಳೆ ವ್ಯಕ್ತಿಗಳ ಒಳ್ಳೆಯ ವಿಚಾರಗಳು ಜನರು ತಿಳಿದುಕೊಳ್ಳಬೇಕು.

  • @lakshmiprasannab624
    @lakshmiprasannab624 2 ปีที่แล้ว +2

    Excellent, good to see the selfless man 🙏🙏👌

  • @devarajpujar2413
    @devarajpujar2413 2 ปีที่แล้ว +2

    ತುಂಬಾ ಉತ್ತಮವಾದ ಕೆಲಸ ಮಸ್ತ್ ಮಗಾ ಚಾನೆಲ್ ಕಡೆಯಿಂದ ಹೀಗೆ ನಿಮ್ಮ ಕೆಲಸ ಮುಂದುವರಿಯಲಿ ಯಾವುದೇ ಅಡೆ ತಡೆಗಳು ಇಲ್ಲದೆ

  • @santuwithu7
    @santuwithu7 ปีที่แล้ว +1

    ತಡವಾಗಿ ನಿಮ್ಮ ಈ ಸಂದರ್ಶನ ಕಂಡೆ, ಕ್ಷಮೆ ಇರಲಿ, ಶ್ರೀಮಾನ್ ಸಂತೋಷ್ ಹೆಗ್ಡೆ ಅವರು ಬಗ್ಗೆ ತುಂಬಾ ಗೌರವ ಇದೆ, ಅವರ ಸಂದರ್ಶನ ಮಾಡಿದಕ್ಕೆ ತುಂಬು ಹೃದಯದ ಧನ್ಯದಗಳು

  • @pushpalathapushpalatha2135
    @pushpalathapushpalatha2135 2 ปีที่แล้ว +8

    ಜೈ ಪ್ರಜಾಕೀಯಾ 💐

  • @sharajkoundinya6754
    @sharajkoundinya6754 2 ปีที่แล้ว +10

    Best interview

  • @ShripadaR-y4v
    @ShripadaR-y4v 2 ปีที่แล้ว +13

    ಕರ್ನಾಟಕ ರತ್ನ 💎 ನಮ್ಮ ಹೆಗ್ಡೆ 👏🙌❤️

  • @RajuRaju-xe6wt
    @RajuRaju-xe6wt 2 ปีที่แล้ว +2

    ಇವರೆ ಮುಖ್ಯ ಅಧಿಕಾರಿಯಾಗಿ ಬೇಕು ಎಂದು ಎಲ್ಲ ಜನರ ಅಭಿಪ್ರಾಯ ಜೈ ಹೆಗ್ಡೆ ಜೀ ಜೈಭೀಮ್

  • @joyfull244
    @joyfull244 2 ปีที่แล้ว +6

    Thank you sir making video to take my request.

  • @booster7623
    @booster7623 2 ปีที่แล้ว +7

    ಸಿದ್ದ ಜೈಲಿಗೆ ಹೋಗೋದು ಖಂಡಿತ..!

  • @m.malagi.4322
    @m.malagi.4322 2 ปีที่แล้ว +9

    Waw.. I accept it.
    Lion j, santosh hegde sir 🙏

  • @karavalitv7227
    @karavalitv7227 2 ปีที่แล้ว +22

    ಜನ ದರ್ಮ ಜಾತಿ ಅಂತ ನೋಡಬಾರ್ದು ಇವರನ್ನ cm madi

  • @vishwamd5378
    @vishwamd5378 2 ปีที่แล้ว +6

    Simplicity is humanity.. Great interview 🙏

  • @kprajanna5879
    @kprajanna5879 2 ปีที่แล้ว +1

    ಸಂತೋಷ್ ಹೆಗ್ಡೆ ಸಾಹೇಬ್ರಿಗೆ ನನ್ನ ತುಂಬು ಹೃದಯದ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @laxmankodagu5973
    @laxmankodagu5973 2 ปีที่แล้ว +2

    V vere supery sir. wellcome S Hegde.he our God

  • @pampapathilakkampur1804
    @pampapathilakkampur1804 2 ปีที่แล้ว +23

    ಸಂತೋಷ ಹೆಗ್ಡೆ ಅವರು ಮತ್ತೊಮ್ಮೆ ಭ್ರಷ್ಟರ ಬೇಟೆ ಆಡಬೇಕು ದಯವಿಟ್ಟು ಮತ್ತೊಮ್ಮೆ ಲೋಕಾಯುಕ್ತರಾಗಿ.

  • @narayanmeti
    @narayanmeti 2 ปีที่แล้ว +7

    ನಮಸ್ಕಾರ ಸರ್ ಲೋಕಾಯುಕ್ತ ಮತ್ತು ಲೋಕಪಾಲ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ ಸರ್.ಲೋಕಪಾಲ ಜಾರಿಗೆ ತನ್ನಿ ಅಂತ ಅಣ್ಣಾಅಜಾರೆ ಉಪವಾಸ ಸತ್ಯಾಗ್ರಹ ಮಾಡಿದರು ಆದರೆ ಅಮೇಲೆ ಜಾರಿಗೆ ಬಂತಾ ಇಲ್ಲವಾ ಅಂತ ಗೊತ್ತಿಲ್ಲ ಸರ್

  • @kotreshal3079
    @kotreshal3079 2 ปีที่แล้ว +7

    Amar Prasadh sir is next level reporter.....🔥🔥

  • @geethaprashanth4854
    @geethaprashanth4854 2 ปีที่แล้ว +3

    👍👏

  • @naveenkp3152
    @naveenkp3152 2 ปีที่แล้ว +3

    Great

  • @jayakumar-rz7jn
    @jayakumar-rz7jn 2 ปีที่แล้ว +5

    ಸರ್ ಸಂತೋಷ ಹೆಗಡೆಯಂತ ನ್ಯಾಯಮೂರ್ತಿಯನ್ನು ನಮ್ಮ ಕರ್ನಾಟಕದಲ್ಲಿ ಕನ್ನಡಿಗರ ಆಗಿ ನಮ್ಮ ಹೆಮ್ಮೆ

  • @sunilkumarnb3276
    @sunilkumarnb3276 2 ปีที่แล้ว +3

    Sir, all officials should be like you sir

  • @venkateshhrvenky235
    @venkateshhrvenky235 2 ปีที่แล้ว +5

    Santhosh hegde Sir my big salute for the great job that you have done in lokayukta .❤.

  • @karavalitv7227
    @karavalitv7227 2 ปีที่แล้ว +9

    ಈ ಮಸ್ತ ಮಗಾ direct tv 9 ge ಸಡ್ಡು ಹೋಡಿತಾ ಇದೇ

  • @sgpatil1986
    @sgpatil1986 2 ปีที่แล้ว

    Thanks sir

  • @mithunus6953
    @mithunus6953 2 ปีที่แล้ว +16

    One of the best and honest Lokayukta Karnataka ever had , thanks HDK led government for his appointment

  • @prajakeeyamahesh984
    @prajakeeyamahesh984 2 ปีที่แล้ว +2

    Proud of the nation mr, ಸಂತೋಷ್ ಹೆಗ್ಗಡೆ ♥️♥️♥️♥️

  • @kaveriaunty7478
    @kaveriaunty7478 2 ปีที่แล้ว

    Dhanyavadagalu 🇮🇳💐🙏

  • @madhurock9558
    @madhurock9558 2 ปีที่แล้ว +1

    Best 💯...

  • @Mysteriousmusic-c4y
    @Mysteriousmusic-c4y 2 ปีที่แล้ว +5

    Jai Hind sir ❤️🇮🇳

  • @madhumohan4114
    @madhumohan4114 2 ปีที่แล้ว +1

    Love ❤️ u sir from Sydney

  • @sagarjeevan9434
    @sagarjeevan9434 2 ปีที่แล้ว +3

    Super

  • @shivanandrudragoudar4737
    @shivanandrudragoudar4737 2 ปีที่แล้ว +5

    Very nice information sir.. Keep moving like dis types videos...bcz nobody knows the worst behavior of blady politicians.....ತಮ್ಮ ಸ್ವಾರ್ಥಕ್ಕಾಗಿ ಈ ರಾಜಕಾರಣಿಗಳು ಏನೆಲ್ಲಾ ಕೆಟ್ಟ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು ಅಮರ್ ಸರ್

  • @siyaaraam8657
    @siyaaraam8657 2 ปีที่แล้ว

    ತುಂಬಾ ಮಹತ್ವ ಪೂರ್ಣ ಸಂದರ್ಶನ

  • @mallumallu2416
    @mallumallu2416 ปีที่แล้ว

    Super discuss with .a.. Santhosh Hegade .ji.🙏🏾🙏🏾

  • @Arifking553
    @Arifking553 2 ปีที่แล้ว

    👌

  • @ethics4576
    @ethics4576 2 ปีที่แล้ว

    No words about it...

  • @pgc2710
    @pgc2710 2 ปีที่แล้ว +8

    ರಾಜಕಾರಣಿಗಳು ಊಸರವಳ್ಳಿಗಳು..

  • @badhalagubadhalagisu7012
    @badhalagubadhalagisu7012 2 ปีที่แล้ว +2

    I love masth maga and prajakeeya both required for better karnataka

  • @huligemmachallamarad9499
    @huligemmachallamarad9499 2 ปีที่แล้ว +2

    My favorite human being is our Santosh hegde sir 🙏🙏 please come back sir 🙏🙏

  • @A21999
    @A21999 2 ปีที่แล้ว +2

    Man(amar prasad bro), once again u earned my respect for interviewing this man

  • @joyfull244
    @joyfull244 2 ปีที่แล้ว +8

    Sir please come to politics to clean the system.

  • @tejutejeshgr8780
    @tejutejeshgr8780 2 ปีที่แล้ว +9

    We miss our honest Officer Madhukar Shetty IPS. Sir

  • @siddukumbar5278
    @siddukumbar5278 ปีที่แล้ว

    👌👌👌

  • @Rathod-ld5tk
    @Rathod-ld5tk 2 ปีที่แล้ว +2

    Justice, Sri.Santosh Hegde, I had heard he is a Good Person, during this interview I find him more than that., - a down to earth person. I pray for his GOOD HEALTH & peaceful LIFE.

  • @VijayKumar-vl8ld
    @VijayKumar-vl8ld 2 ปีที่แล้ว +2

    Venkatachalam Sir & Hegade Sir
    🙏🙏🙏🙏🙏
    Kannada people forget this legends

  • @yourself770
    @yourself770 2 ปีที่แล้ว +4

    Mast maga is on fire 🔥..... Keep it up....
    Keep rocking

  • @annappatalawar8658
    @annappatalawar8658 2 ปีที่แล้ว

    ಉತ್ತಮ ಮಾಹಿತಿ ನೀಡಿದ್ದೀರಿ ಸರ್ ತುಂಬುಹೃದಯದ ಧನ್ಯವಾದಗಳು 🙏

  • @prasadn1960
    @prasadn1960 2 ปีที่แล้ว +3

    ಸಂತೋಷ್ ಸರ್ ನನ್ನ ಹೀರೋ... ಅವರ ದೊಡ್ಡ್ fan ನಾನು...

  • @siddappahandiganur5313
    @siddappahandiganur5313 หลายเดือนก่อน

    Super sir🙏

  • @sanjukoujalagi3549
    @sanjukoujalagi3549 2 ปีที่แล้ว

    ಥ್ಯಾಂಕ್ಯೂ ಸರ್

  • @RaghuramKMHegde
    @RaghuramKMHegde 2 ปีที่แล้ว +8

    There is need of another independent body monitored by our judiciary for looking after the right operations of legislative body and executive body...That is Lokayukta... Thank you for the information mastmaga channel for the information 🙏

  • @infoworld_affair
    @infoworld_affair 2 ปีที่แล้ว +2

    🔥🎉

  • @ಅನಿಸಿದ್ದು
    @ಅನಿಸಿದ್ದು 2 ปีที่แล้ว +1

    ಅಮರ್ ಪ್ರಸಾದ್ ರವರ ಈ ಕಾರ್ಯ ಮೆಚ್ಚುವಂತದ್ದು.. ಮತ್ತು ಸಂತೋಷ್ ಹೆಗಡೆ ಚೆನ್ನಾಗಿರಲಿ

  • @shyamsundar731
    @shyamsundar731 2 ปีที่แล้ว +1

    Very informative discussion 🙏

  • @RRR........721
    @RRR........721 2 ปีที่แล้ว

    🔥🔥🔥🔥🔥

  • @nmrbhatkal4543
    @nmrbhatkal4543 2 ปีที่แล้ว

    Thanku masth maga

  • @laxmikanthshinde3330
    @laxmikanthshinde3330 2 ปีที่แล้ว +1

    🙏❤

  • @abhiabhishek2243
    @abhiabhishek2243 2 ปีที่แล้ว +3

    Good evening both sir

  • @geethan4407
    @geethan4407 2 ปีที่แล้ว

    Thank you so much Amar sir, for one and one interview with great legend....

  • @vageeshvtantri6804
    @vageeshvtantri6804 2 ปีที่แล้ว +1

    Sir u have to take responsility pls 🙏pls save Karnataka 🙏

  • @manjunath3539
    @manjunath3539 2 ปีที่แล้ว +4

    Very good interview 💞

  • @raghuvikas5071
    @raghuvikas5071 2 ปีที่แล้ว

    Thanks a lot sir... 💐💐

  • @saikiran007
    @saikiran007 2 ปีที่แล้ว

    Amazing to watch this kind of honest people on your channel. Please make more interviews like this one with the people who worked for the welfare of the common man, never to be forgotten..

  • @mppujeri2350
    @mppujeri2350 2 ปีที่แล้ว

    🙏🙏🙏🙏

  • @ambrishambi3923
    @ambrishambi3923 2 ปีที่แล้ว +3

    ಈ ಭೂಲೋಕದಲ್ಲಿ ಒಂದು flat ಇದೆ ಅನ್ನೋ ಮಾತು ಹೃದಯ ತಟ್ಟಿತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nageshbnageshb1573
    @nageshbnageshb1573 2 ปีที่แล้ว +1

    Superb message..🙏🙏

  • @rosebeautiful1360
    @rosebeautiful1360 2 ปีที่แล้ว +2

    Best interview ❤

  • @praveenkhanapur7931
    @praveenkhanapur7931 2 ปีที่แล้ว +3

    ನಾನು ನ್ಯಾ ಸಂತೋಷ್ ಹೆಗಡೆ ಸರ್ ಅಂತ್ ಒಳ್ಳೆಯ ಲೋಕಾಯುಕ್ತ ರನ್ನು ನೋಡಿಯೇ ಈಲ್.

  • @shashikumarc3577
    @shashikumarc3577 2 ปีที่แล้ว

    Good job🙏🙏🙏

  • @srinivasmarigowdam6454
    @srinivasmarigowdam6454 2 ปีที่แล้ว

    Uttamavada vichara jnana mattu tiluvalike...superb

  • @yogiyogesha9855
    @yogiyogesha9855 2 ปีที่แล้ว

    Thanks for information

  • @Cheroch1921
    @Cheroch1921 2 ปีที่แล้ว

    ಸೂಪರ್ ಸರ್.. ಬಟ್ ಮೂವ್ಮೆಂಟ್ ಶಾಟ್ಸ್ ಡಿಸ್ಟರ್ಬೆನ್ಸ್.. ದಯವಿಟ್ಟು ಸ್ಟೆಡಿ ಇಡಿ

  • @publicmindtune354
    @publicmindtune354 2 ปีที่แล้ว +2

    Edu Edu Media Andre. Sumne ebrigu tandako media alla edu . Public paravagi kelasa mado only one media 🙏

  • @shireenw1955
    @shireenw1955 2 ปีที่แล้ว

    Sir your great👍

  • @pavanmr6569
    @pavanmr6569 2 ปีที่แล้ว +1

    ಉತ್ತಮವಾದ ಚರ್ಚೆ 🙏🙏🙏

  • @mahendracb2949
    @mahendracb2949 2 ปีที่แล้ว

    Wonderful amarprasad sir good information

  • @sateeshtimmapur9075
    @sateeshtimmapur9075 ปีที่แล้ว

    Good job sir

  • @s.u.s.159
    @s.u.s.159 2 ปีที่แล้ว +1

    ಅಸ್ವಸ್ಥ ಸಮಾಜದ ಸ್ವಸ್ಥ ವ್ಯಕ್ತಿ ....😊🙏🙏🙏💐

  • @shivammagkushi2351
    @shivammagkushi2351 2 ปีที่แล้ว

    Tq Mr. Amara prasad we expecting this type of vedios tq sooo much 🙏🏻🙏🏻🙏🏻 give more lively trues

  • @nramesh5114
    @nramesh5114 2 ปีที่แล้ว

    Very happy if could interview more and more people like this. Will be keep watching ur channel.

  • @sbr5752
    @sbr5752 2 ปีที่แล้ว +2

    Amar sir I kindly requesting you sir please ..... E bhrashtachara nammantha Jana saamaannyarinda tadegattalu saddyavilla idara viruddha naav Este horatagalanna nadesidru adu yaara kivigu muttalla manakku tattalla thumba neglect maadtara aadre e horata nimminda and nimmanta praamanika news channel galinda media dinda ne sadhya vaagutte neev manasu maadidre nammanta bada vidhyarthigalige Jana saamaannyrige nyaaya sigutte sir please ide Tara horgade tagiri ella bhrashtachara gala bhandara galannu....🙏🙏🙏🙏🙏tq so much sir

  • @arh695
    @arh695 2 ปีที่แล้ว

    Thank you masta maga

  • @ashoka2929
    @ashoka2929 2 ปีที่แล้ว +3

    ನಿಮ್ ಚಾನಲ್ ಕನ್ನಡದ ಟಾಪ್ ಚಾನಲ್ ಆಗಲಿ ...👍🏻❤️🧡💚💙💜🤎
    from--=ತೀರ್ಥಹಳ್ಳಿ..🌟🎈

  • @ravireddy3197
    @ravireddy3197 2 ปีที่แล้ว +1

    Lokayukta &like justice Santosh Hegde is needed for us

  • @VikasKumar-zm8ib
    @VikasKumar-zm8ib ปีที่แล้ว

    👌❤️🙏👍

  • @manjunath3539
    @manjunath3539 2 ปีที่แล้ว +8

    Santhosh hegde sir is best 💞