ಟೊಮಾಟೊ ಕಾಯಿ ಗೊಜ್ಜು, ಜೀರಿಗೆ ಮೆಣಸಿನಕಾಯಿ ಜೊತೆಗೆ ಅಮ್ಮನ ಮನದಾಳದ ಮಾತು/North karnataka recipes

แชร์
ฝัง
  • เผยแพร่เมื่อ 18 ต.ค. 2024

ความคิดเห็น • 892

  • @prameelarajesh105
    @prameelarajesh105 ปีที่แล้ว +2

    Gayathri your mother is a very good hearted lady.. I wish every lady must imbibe her qualities 😍😍

  • @pushpalatha8853
    @pushpalatha8853 4 ปีที่แล้ว +2

    Thk u Gayu... ಅಮ್ಮ ನೀವು ಹೇಳಿದ ಒಂದೊಂದು ಮಾತು ಸತ್ಯ...ಬೇಜಾರಾಗಬೇಡಿ ಓದಿ ಲ್ಲ ಅಂತ..ಜೀವನ ಅನುಭವ ಸಾಕಷ್ಟು ಇದೆ ನಿಮಗೆ.... ಅಡಿಗೆ, ಮಾತುಗಳು ಎಲ್ಲಾ ಚೆನ್ನಾಗಿ ದೆ...thks amma ❤️

  • @girijas2626
    @girijas2626 2 ปีที่แล้ว

    ನಿಮ್ಮ ಹೆಸರು ಗೊತ್ತಿಲ್ಲ ಆದರೆ ನಿಮ್ಮ ಮನಸ್ಸಿನ ಅಂತರಾಳದ ಮಾತುಗಳು ಮನಸ್ಸಿಗೆ ತಟ್ಟಿದವು.ಈ ಸಮಸ್ಯೆ ಯಾವಾಗಲೂ ಎಲ್ಲಾ ಸಂಸಾರಗಳಲ್ಲಿಯೂ ಇದೆ..ಅದರಲ್ಲೂ ಓದಿದವರಲ್ಲಿ ಈ ಅವಿವೇಕ ಜಾಸ್ತಿ.ನೀವು ಹೇಳಿದಂತೆ ವಿದ್ಯಾವಂತರೆಲ್ಲಾ ವಿವೇಕಿಗಳಲ್ಲಾ.ತುಂಬಾ ಚೆನ್ನಾಗಿ ಮಾತನಾಡಿದಿರಿ ಸೋದರಿ ಧನ್ಯವಾದಗಳು ನಿಮಗೆ ಈ ಸಮಸ್ಯೆಯಿಂದ ಕಷ್ಟಪಡುತ್ತಿರುವವರಿಗೆ ದನಿಯಾದಿರಿ. ನಿಮಗೆ ಒಳ್ಳೆಯದಾಗಲಿ ಖುಷಿಯಾಗಿರಿ.❤️❤️

  • @padmakarshanbhag6595
    @padmakarshanbhag6595 3 ปีที่แล้ว +1

    Exactly Corect,ee hinde nau nimma channelnalli eegina generation ge idella tilialla yendu comments maadiddeve,Thks.One Sr.Ctzn.New Mumbai.

  • @justgaming2011
    @justgaming2011 3 ปีที่แล้ว

    ತುಂಬಾ ಚೆನ್ನಾಗಿ ಬರುತ್ತಿದೆ ನೀವು ಸೂಪರ್ ಆಗಿದ್ದೀರಾ ತುಂಬಾ ತುಂಬಾ ಸೂಪರ್ ಆಗಿದ್ದಾರೆ

  • @IndumathiSingh
    @IndumathiSingh 4 หลายเดือนก่อน

    Gayatri nimma Amma a very great and affectionate amma
    She is my ammaalso
    Thank u

  • @basavarajpavadshetter3586
    @basavarajpavadshetter3586 4 ปีที่แล้ว +2

    Super Amma. ನಿಮ್ಮ ಮಾತು ಪ್ರಾಸ್ತಾವಿಕವಾಗಿ ಎರಡೂ ತಿಳಿದುಕೊಳ್ಳ ಬೇಕಾದ ವಿಷಯ ಈ ವಿಡಿಯೋ ಎಲ್ಲರಿಗೂ ಮಾದರಿಯಾಗಲಿಎಂದು ನಾನು ಆಶಿಸುವುದು ಬಾಯಿ ತುಂಬಾ ಎಲ್ಲರನೂ ಮಕ್ಳೇ ಎ0ದು ಅದು ನಮ್ಮ ಅದೃಷ್ಟನೀವು ಹಾಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ನಾನು ಆಶಿಸುವುದು

  • @anshi403
    @anshi403 4 ปีที่แล้ว

    ನಾನು ನೀವು ಹೇಳಿದ ಹಾಗೆ ಟೊಮೆಟೊ ಕಾಯಿ ಗೊಜ್ಜು ಇವತ್ತು ಮಾಡಿದ್ದೆ ಸಕ್ಕತ್ತಾಗಿ ಬಂದಿದೆ ರಿ.ನಿಮ್ಮ ಅಮ್ಮನ ಕೈಯಲ್ಲಿ ಹೀಗೆ recipe ಗಳನ್ನ ಮಾಡ್ಸಿ please..............
    ಮತ್ತೆ ಇನ್ನೊಂದ್ ಏನ್ ಗೊತ್ತಾ.ನೀವು ತುಂಬಾ ತುಂಬಾ ತುಂಬಾ ........................ತುಂಬಾ lucky ಕಣ್ರೀ.ತುಂಬಾ ಒಳ್ಳೆ ಅಮ್ಮ ನ್ನ ಪಡೆದಿದ್ದೀರ.❤️❤️❤️

    • @Gayithri.T
      @Gayithri.T  4 ปีที่แล้ว

      Thank you so much

  • @PremaLatha-bd5dm
    @PremaLatha-bd5dm 2 ปีที่แล้ว +1

    Today i subscribed since morning watching your video s all super receips

  • @niranjanasudhir1176
    @niranjanasudhir1176 2 ปีที่แล้ว

    Namaste akka.
    Nimma aduge namage thumba ishta.
    Badanekai mulugai Maadi thorisi pl

  • @rafim6681
    @rafim6681 3 ปีที่แล้ว +1

    Yako amma bejaragida hage ide... Yedeyaalad maathu.. Bayiyalli bandida hagide.. But you chill in next sec.. Awesome... Jeevana anda mele sukh dukh yella irle beku alwa.. Kabhi khushi.. Kabhi gum

  • @munirainamdar1683
    @munirainamdar1683 10 หลายเดือนก่อน +2

    ನಿಜ ನಿಮ್ಮ ಮಾತು ಸತ್ಯ 🙏ನನಗೆ ನಿಮಗೆ ನೋಡಿದ್ರೆ ನನ್ನ ಅಮ್ಮ ನೆನಪಾಗ್ತಾರೆ ❤️

  • @mamathar262
    @mamathar262 3 ปีที่แล้ว

    Amma nemuna nodthidre tumba kushi aguthe ........ your my cooking inspiration........love you Amma......

  • @passwordTV1963
    @passwordTV1963 3 ปีที่แล้ว

    ನಿಮ್ಮ ಮಾತು ಸತ್ಯ.ವಿದ್ಯೆ ಇಲ್ಲದವರಿಗೆ ವಿನಯ ವಿವೇಕ ಇರುತ್ತದೆ. ವಿದ್ಯಾವಂತರಿಗೆ ವಿವೇಕ ಕಡಿಮೆ. ನಿಮ್ಮ ಮಾತು ಕೇಳಿ ನನಗೆ ತುಂಬಾ ನೋವಾಯಿತು. ನಿಮ್ಮ ಅನುಭವಕ್ಕಿಂತ ದೊಡ್ಡ ವಿದ್ಯೆ ಯಾವುದೂ ಇಲ್ಲ.ಇಂತಹ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಂಡು ಬನ್ನಿ ನಿಮ್ಮ ಮನದ ನೋವು ಕಡಿಮೆ ಆಗುತ್ತದೆ.

  • @vaishalirao3070
    @vaishalirao3070 4 ปีที่แล้ว +3

    Gayatri she is very intelligent and all her thoughts are so amazing and who dares to say she is not so educated ...all big degree holders also wd not match her intelligence she is really amazing

  • @dhanalakshminataraj3731
    @dhanalakshminataraj3731 2 ปีที่แล้ว +2

    ಅಮ್ಮ thumba chanagi helidira ನೀವು ಹೇಳಿದ್ದು ನಿಜಕ್ಕೂ 100%satya ಅಮ್ಮ 🌹🙏🙏🙏🙏🙏🙏🙏🙏🙏🙏🙏🙏🙏🙏🌹ಧನ್ಯವಾದಗಳು ಅಮ್ಮ🌹

  • @geetabaragi2630
    @geetabaragi2630 3 ปีที่แล้ว +1

    Nim yella recipe nange tumba ishta aytu madam
    Nanu dharwad inda

  • @dayanandrao22
    @dayanandrao22 4 ปีที่แล้ว +2

    Really I’m impressed with your words aunty, the way your food recipe is accepted and like by all. The same way your thoughts and shared experience should accept by everyone. Who adopts good way to respects elders their life will happiest always. Watching your videos and hearing your melody’s songs reminds me Indian rich culture and also reminds me that away from home 🇮🇳 and my mother. Thank you. Please keep continue recipes with songs.

  • @vikasitigi8117
    @vikasitigi8117 3 ปีที่แล้ว

    Super amma namma ammana nenap agathaedare amma satttu 5 years aytu nivu mado adige yalla namma amma madthidru thanks amma

  • @padmaapadmaa5701
    @padmaapadmaa5701 3 ปีที่แล้ว +1

    Amma gayathri avarannu nodidre asuye agutthe,intha ammanannu padediddare antha,estodu vishaya thilidukondiddare antha,,avara jeevananubhava indina hennu makkalige margadarshavagide. I love u maa.innodu janma nanagu nimagu iddre nimma magalagi hutti baralu aashisutthene.

  • @reshmashanbhag4048
    @reshmashanbhag4048 4 ปีที่แล้ว

    Jerige mensinkai wow......bayalli neer Bantu n tomato gojji kuda super ...Lvu amma n gayu

  • @Attakodalucooking
    @Attakodalucooking 4 ปีที่แล้ว

    ತುಂಬಾ ಚೆನ್ನಾಗಿದೆ ನೋಡೋಕ್ಕೆ. ತಿಂದ್ರು ಸಹ ಅಷ್ಟೇ ರುಚಿ ಇರುತ್ತೆ ಅಂತ ಅನುಕೊಂತಿನಿ. ಅಮ್ಮ ನೀವು ತುಂಬಾ ಚೆನ್ನಾಗಿ ಹೇಳ್ತೀರಾ ಎಲ್ಲಾ ವಿಷಯ ಗಳು. ನನುಗಂತೂ ತುಂಬಾ ಇಷ್ಟ ಆಯ್ತು.

  • @mallavvajalaraddi752
    @mallavvajalaraddi752 3 ปีที่แล้ว

    Very nice aunty talk about youth it's very bad environment I respect parents my life parent's I follow your recepi aunty

  • @bhavanir4874
    @bhavanir4874 3 ปีที่แล้ว +9

    ಅಮ್ಮ...... ನಿಮ್ಮನ್ನು ನೋಡಿ ನಮ್ಮ ಅಮ್ಮನಿಗೆ ಅವರ ಅಮ್ಮ ನೆನಪು ಆಗಿದ್ದಾಳೆ ಅಂತೆ.... ತುಂಬಾ ಚೆನ್ನಾಗಿ ಹೇಳಿದ್ದೀರ ಅಮ್ಮ 🙏🏻 ಹೃತ್ಪೂರ್ವಕ ಧನ್ಯವಾದಗಳು 🙏🏻

  • @nagarajaputtarajappa9342
    @nagarajaputtarajappa9342 3 ปีที่แล้ว

    ತಾವು ಮಾಡುವ ಅಡುಗೆ ಎಷ್ಟು ಚಂದವೋ ಅದಕ್ಕಿಂತ ಹೆಚ್ಚು ಇಷ್ಟ ತಮ್ಮ ಮಾತುಗಳು .ತಮ್ಮ ನುಡಿ ನಡೆ ಮತ್ತು ತಮ್ಮ ಶುಭ್ರತೆ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ತುಂಬಾ ಇಷ್ಟವಾಗುವಂತಿವೆ,ಸಂಸಾರದಲ್ಲಿ ನೋವುಗಳು ಸರ್ವೇ ಸಾಮಾನ್ಯ .
    ನೋವುಅನುಭವಿಸುತ್ತಿರುವವರಿಗೆ ತಾವು ತಮ್ಮ ಮಾತುಗಳಿಂದ ತಾಯಿಯ ರೀತಿಯಲ್ಲಿ ಸಾಂತ್ವನ ಹೇಳುತ್ತಿರುವುದು ಕಳೆದುಕೊಂಡಿರುವ ಯಾವುದೋ ಒಂದು ಪಡೆದ ಅನುಭವ ನೀಡುತ್ತಿದೆ.
    ತಾವು ಹೇಳುವುದರ ಮೂಲಕ ತಮ್ಮ ನೋವನ್ನು ಸಹ ಹಂಚಿಕೊಂಡು ಕಡಿಮೆ ಮಾಡಿಕೊಂಡಂತೆ ಕಾಣುತ್ತದೆ
    ತಮ್ಮಿಂದ ಎಲ್ಲರಿಗೂ ಸಾಂತ್ವನ ನೀಡುವುದನ್ನು ಮುಂದುವರಿಸಿ ಶುಭವಾಗಲಿ
    ನಾಗರಾಜ ವಯಸ್ಸು: 73

    • @nagarajaputtarajappa9342
      @nagarajaputtarajappa9342 3 ปีที่แล้ว

      ನಮ್ಮ ವಯಸ್ಸಿನವರ ನೋವುಗಳು ಬೇರೆಯೇ ಇರುತ್ತವೆ. ನಮಗೂ ಸಹ ಸಾಂತ್ವನ ಹೇಳುವವರ ಅವಶ್ಯಕತೆ ತುಂಬಾನೆ ಇದೆ .ಹಿರಿಯ ವಯಸ್ಸಿನವರಿಗೆ ೋವು ಗಳಿಗೆವಸಾಂತ್ವನ ಹೇಳುವುದಾದರೆ ಹೇಳಿ ತಮ್ಮ ಮಾತುಗಳು ತುಂಬಾ ಸ್ಪಷ್ಟವಾಗಿ ನೇರವಾಗಿ ಮನಸ್ಸಿಗೆ ನಾಟುವಂತಿರುತ್ತವೆ .
      ವಂದನೆಗಳು
      ನಾಗರಾಜ

    • @Gayithri.T
      @Gayithri.T  3 ปีที่แล้ว

      Thank you so much uncle

  • @gkbharadwaj
    @gkbharadwaj 4 ปีที่แล้ว +2

    ನಿಮ್ಮ ಋದ್ಧಯದಲ್ಲಿಲ್ಲ ನೋವನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಅಮ್ಮ ನಿಮಗೆ ಎಲ್ಲವನ್ನು ಸಹಿಸುವ ಶಕ್ತಿ ಆ ಜಗನ್ಮಾತೆ ಕೊಡ್ಲ್ಲಿ,...
    🙏🙏🙏

    • @gkbharadwaj
      @gkbharadwaj 4 ปีที่แล้ว

      ನಿಮ್ಮ ಜೊತೆ ಆ ಜಗನ್ಮಾತೆ ಸದಾಕಾಲ ಇದ್ದಾಳೆ

  • @shruthibmahesh2964
    @shruthibmahesh2964 4 ปีที่แล้ว +1

    ಅಮ್ಮ ನೀವು ಹೇಳಿದ ಮಾತು ನಿಜವಾಗಿಯೂ 100%ನಿಜ ಬಹಳಷ್ಟು ಮನೆ ಕಥೆ ಇದಾಗಿದೆ ಎಂದರೆ ತಪ್ಪೇನಿಲ್ಲ ಅಮ್ಮ ನೀವು ಹೇಳಿದ ಮಾತು ಎಲ್ಲರೂ ಅರ್ಥಮಾಡಿಕೊಂಡರೆ ತುಂಬಾ ಒಳ್ಳೆಯದು ಸೂಪರ್ ಸಜೆಶನ್ ಕೊಟ್ಟಿದ್ದೀರಾ ಥ್ಯಾಂಕ್ಸ್ ಲವ್ ಯು ಅಮ್ಮ

  • @janakiiyengar6432
    @janakiiyengar6432 4 ปีที่แล้ว +1

    ನೀವು ಮಾಡಿದಾ ಮೆಣಸಿನಕಾಯಿ ನಾವು ವಡಾ ಪಾವ್ ಜೊತೆ ತುಂಬಾ ತಿನ್ನುತ್ತೇವೆ. ಸೂಪರ್ ಟೇಸ್ಟ್ thank you.

  • @usham.s9811
    @usham.s9811 ปีที่แล้ว

    ಅಮ್ಮ, ತುಂಬಾ ದಿನದ ನಂತರ ನಿಮ್ಮ ಅಡಿಗೆ ನೋಡಿದೆ, ತುಂಬಾ ಖುಷಿ ಆಯ್ತು ನಿಮ್ಮ ಮನದಾಳದ ಮಾತು ಕೇಳಿ, ನಿಮ್ಮ ಅನುಭವ ತುಂಬಾ ದೊಡ್ಡದು, ಧನ್ಯವಾದಗಳು..ಅಮ್ಮ, I love you...ನಿಮ್ಮ ಲೋಕ ಜ್ಞಾನದ ಮುಂದೆ ಯಾವ ವಿದ್ಯಾವಂತರು ಇಲ್ಲ, ಲವ್ ಯು ಅಮ್ಮ

  • @chetana4677
    @chetana4677 3 ปีที่แล้ว

    Amma. Nanage nimma maatinalliruva novu artha aagutte. Nanu America dalli irtini. Next year Indiage permanent aagi vapas baruttidene. I will come and meet you Amma and I will bring you to Bangalore to meet my parents.

  • @geetabadiger8697
    @geetabadiger8697 3 ปีที่แล้ว +1

    It's 100-/true Aunty .It is very nice and intended.Thanks to one and all.

  • @channammakannal1521
    @channammakannal1521 2 ปีที่แล้ว

    👌👌recipe amma.mensinkyi&tomoto chatni.

  • @shashikalag7644
    @shashikalag7644 4 ปีที่แล้ว

    I have tryed it came very nice

  • @chandrakantdurg6954
    @chandrakantdurg6954 3 ปีที่แล้ว

    Super, amma tumba chenngide. 👌👌👌👌👌

  • @premasshetty8410
    @premasshetty8410 2 ปีที่แล้ว +1

    What your telling that's very true

  • @Sudhanya-j9z
    @Sudhanya-j9z 4 ปีที่แล้ว

    Akka super recipe . Naanu ee menasinakai miss madkoltini. Idu bengalore alli sigalla. Haage harihara da sauteykaayi . vamme yellrigu aa sautekayi parichayisi. Avalakki mandakki jothe ee menasinakaayi , hasi ಈರುಳ್ಳಿ ತಿಂದ್ರೆ super 😋😋 .
    Bayalli neer banthu nija.
    Akka aunty hellida maathu nija. Naavu hariharada kade vidyavanthru halli dress alli comfortable irodu nodidini haage odildirovru shoki maadodu nodidini .aunty helid hange illi vidye mukhya alla , vinayadinda nadatey mukhya. Ittichege jana mukhakke hodid hage mathod trend shuruvaagidey , nammali thappu bhavane idey halli yalli beladavru vinayadinda maathadutaare anta adu ಸುಳ್ಳು anta anisutte naanu yeshtondu janaa na nodidini . Adikke aunty helida ee maathu anthavra mana mutti badalavane aadre saaku.
    Aunty thappu maathadilla, sariyagi heliddare. Aunty na nanu school nalli nodidini avaru strong lady. Haage yeshtondu jana parents ee reeti nondavrige aunty encouraging aagi irli. Antha video maadi.
    Aunty please bejar aagbedi .

    • @Gayithri.T
      @Gayithri.T  4 ปีที่แล้ว

      Thank you so much for your support

  • @sonublackey
    @sonublackey 11 หลายเดือนก่อน

    Amma
    Nanu niv helidralli kelavu tappu madidde
    Nim matu keli Nan amma appa atra shkame kelde
    Your words are most heart touching

  • @savithrirao-hq7zv
    @savithrirao-hq7zv 4 ปีที่แล้ว

    Nimma annisike nija, , mathu thmba nice,eginavara nadavalike sariella, adannu thlidavarada amma appa marethu, happy agi namma rithiyalle mugdaragi erapeku, manna annisike.

  • @suparnaraju
    @suparnaraju 4 ปีที่แล้ว +4

    Aunty is beautiful and her talk was so real and true

  • @lina7706
    @lina7706 3 ปีที่แล้ว +3

    Very well said Amma u r very intelligent ammma

  • @jayashreerangaswamy1381
    @jayashreerangaswamy1381 3 ปีที่แล้ว +1

    ಅಮ್ಮನ ಮಾತೇ ಚೆಂದ ಅದರಲ್ಲೂ ಮನದಾಳದಿಂದ ಬಂದ ಮಾತೂಂದ್ರೇ ಸೀದಾ ನಮ್ಮ ಮನದೊಳಕ್ಕೇ ಇಳಿದು ಬಿಡುತ್ತಾರೆ.... Love you amma

    • @Gayithri.T
      @Gayithri.T  3 ปีที่แล้ว +1

      Thank you so much

  • @rekhasaradgi1986
    @rekhasaradgi1986 4 ปีที่แล้ว

    Supper amma e reeti mensinkai nanu yavaglu madtini nam maneli eshta adak.

  • @soumyasoumya2225
    @soumyasoumya2225 2 ปีที่แล้ว

    Please share healthy sweet &snack recipe

  • @pratibagangai3819
    @pratibagangai3819 4 ปีที่แล้ว +1

    ತುಂಬಾ ಚೆನ್ನಾಗಿದೆ ನಿಮ್ಮ ಟೂಮಟುಗೂಜ

  • @syedziyaulla9442
    @syedziyaulla9442 4 ปีที่แล้ว

    Amma, nivu helida ondondu maatu igina kaladali yella maneyali naditiro sattya ri,
    Nivu sattyakke kanadi toristidira,
    Tumba thanks amma.

  • @rakheeharinath5501
    @rakheeharinath5501 4 ปีที่แล้ว

    Superb recipe with life education. It is very true. No words upon this because it has the infinite value . I like all your recipes and your golden words plus songs. I am born and bought in Hariharand married to software engineer who is from Andhra Pradesh but working in Bangalore. I was watching your videos but I was busy with my B Ed studies. My age is 40 and just finished B Ed. You can understand doing education at this age is very challenging because I was completely losed in family almost for 20 years. My fluency of speaking English was almost lost. Managing this in Bangalore people fluency was still more challenging. So I couldn't comment on your any of the videos, I

  • @dbee7587
    @dbee7587 3 ปีที่แล้ว +4

    I hv told this many a times tht yur mom s such an amazing woman I like her a lot as mother

    • @Gayithri.T
      @Gayithri.T  3 ปีที่แล้ว

      Thank you so much

  • @gayatriballal2859
    @gayatriballal2859 4 ปีที่แล้ว +1

    ನಮಸ್ತೆ ಅಮ್ಮ ನಮಸ್ತೆ ಗಾಯಿತ್ರಿಯವರೆ ಶುಭ ದಿನ ನೀವು ತೋರಿಸಿದ ಟೊಮೋಟಕಾಯಿ ಚಟ್ನಿ ತುಂಬಾ ಚನ್ನಾಗಿದೆ ನನಗೆ ತುಂಬಾ ಇಷ್ಟವಾಯಿತು ದನ್ಯವಾದಗಳು ♥️👍🙏🙏🙏

  • @lakshmijyothilakshmi2699
    @lakshmijyothilakshmi2699 4 ปีที่แล้ว +1

    Super Amma well said appa Amma kasta yenu antha ghothella eghina makkalige awrige bhari dhudu madha education jasthi aghi awara kannu muchi koddu prapachana nodtha erthare bhaveyalli ero kappe thara appa Amma kasta pattu makallanna bhelsi odhisi dhoddavaraghi Madi erthare addhanna marethu hogie ethare educated awarige kasta nuvu anubhava eralla awarige viveka eralla aviveki thara varthane madtha erathare awrige appa Amma na bhele yenu antha ega ghothaagalla appa Amma a kaledhu kodu awara Preethi kaledhu koddaga awarige yavaga artha aghotthe .

  • @chinnaramechchinakathegalu4443
    @chinnaramechchinakathegalu4443 3 ปีที่แล้ว +3

    Madam your mom s so cute and innocent you are so lucky to have such a sweet mom🙂

  • @sudhan371
    @sudhan371 4 ปีที่แล้ว +1

    ನೀವು ಹೇಳಿದ ಮಾತು ನೂರಕ್ಕೆ ನೂರು ನಿಜ ಒಳ್ಳೆಯ ಅನುಭಾವದ ಮಾತು ಹೇಳಿದಿರಿ ಧನ್ಯವಾದಗಳು

    • @Gayithri.T
      @Gayithri.T  4 ปีที่แล้ว

      Thank you so much

  • @yashodalokesh9670
    @yashodalokesh9670 3 ปีที่แล้ว +1

    Bahuteka .thande tayi gala manadalada matu sister. But videne mulya alla .babane mukya .

  • @diwakardesai5706
    @diwakardesai5706 3 ปีที่แล้ว

    ಅಮ್ಮಾ ನಿಮ್ಮ ವಿವರಣೆ ಕೇಳಿ ಸಂತೋಷವಾಯ್ತು.ನೀವು ಹಳೆ ಕಾಲದವು ಆದರೂ ತುಂಬಾ ತಿಳಿದುಕೊಂಡಿದ್ದಿರಿ. ನಿಮ್ಮ ಅಡುಗೆ ನನಗೆ ತುಂಬಾ ಚೆನ್ನಾಗಿದೆ.

  • @soumyaj7928
    @soumyaj7928 4 ปีที่แล้ว

    Amma neevu maathadiddu 100% nija. Nange nam appa illa maa. Nam ammane ella nange. Tandhe Taayi preethina maklu artha madkobeku avaga elrunu chenagiroke saadya. Love u amma😍🥰😘

    • @Gayithri.T
      @Gayithri.T  4 ปีที่แล้ว

      Thank you so much

  • @pss731
    @pss731 3 ปีที่แล้ว

    Amma neev heegae nagutaa aaraamaagiri..... Thank you so much very much for the occasion ....Happy New Year welcome to 2021....etc

    • @Gayithri.T
      @Gayithri.T  3 ปีที่แล้ว

      Thank you so much and wish you the same

  • @lokeshhb5482
    @lokeshhb5482 3 ปีที่แล้ว +1

    Wonderful analysis of life and your experience.

  • @ashuanji7681
    @ashuanji7681 4 ปีที่แล้ว +6

    Recipe super and amma looks pretty always.

  • @nesarasj1988
    @nesarasj1988 3 ปีที่แล้ว

    Tumba holle mathaugalanna helidri amma. Mana muttuvantaha mathu. Sis you are so lucky for getting like this mother.

  • @sanidyanirmala4051
    @sanidyanirmala4051 10 หลายเดือนก่อน +1

    ಅಮ್ಮ ನಿಮ್ಮ ಮಾತು ಸತ್ಯ. ಧನ್ಯವಾದಗಳು .🙏🙏

  • @geetharaju2129
    @geetharaju2129 2 ปีที่แล้ว

    ತುಂಬಾ ಚೆನ್ನಾಗಿ ಮಾತಾಡಿದ್ದೀರಾ 👌👌👌ಮನಸ್ಸು ಮುಟ್ಟೋ ಹಾಗೆ 🙏

  • @krithikamaruthi1714
    @krithikamaruthi1714 4 ปีที่แล้ว +1

    ಅಮ್ಮ ನೀವು ಹೇಳಿದ ಮಾತು ನಿಜವಾಗಿಯೂ ಅರ್ಥಪೂರ್ಣವಾಗಿದೆ🙏🏼🙏🏼ನಿಮ್ಮ ಪಾಕವಿಧಾನಗಳು ಸೂಪರ್ 👌👌👌

  • @nagarathnan2594
    @nagarathnan2594 ปีที่แล้ว

    Can we do this without garlic

  • @shwetamk9678
    @shwetamk9678 3 ปีที่แล้ว +2

    Thanku for d recipe amma.. Loveu

  • @sangeethapatil4493
    @sangeethapatil4493 4 ปีที่แล้ว +4

    ಸೂಪರ್ recipes ಅಮ್ಮ...ನೀವು ಹೇಳಿದ ಮಾತು 100% ಸತ್ಯ ಅಮ್ಮ.....

  • @vasanthkumaar503
    @vasanthkumaar503 4 ปีที่แล้ว +1

    Hi ಅಮ್ಮ ನಮಸ್ಕಾರ ನಾನು ಯಶೋಧ ನೀವು ಹೇಳಿದ ಮಾತು ನಿಜ ನೀವು ಸೀರೆ ತುಂಬಾ ಚನ್ನಾಗಿದೆ ಥ್ಯಾಂಕ್ಸ್

  • @chethanaks8688
    @chethanaks8688 4 ปีที่แล้ว

    Amma nimma matu super, nimma sahajate tumba tumba manasige kushi needutte nanage

  • @shobharaju6692
    @shobharaju6692 4 ปีที่แล้ว +2

    ಅಮ್ಮ ನೀವು ಅಡುಗೆ ಚನ್ನಾಗಿ ಮಾಡುತ್ತಿರಿ ಸೂಪರ್ & ತುಂಬಾ ಒಳ್ಳೆ ಮಾತು ಹಾಡ್ತೀರಾ ಮೈ ಸ್ವೀಟ್ ಅಮ್ಮ ಗುಡ್ ನೈಟ್

  • @archanakannantha953
    @archanakannantha953 4 ปีที่แล้ว +1

    ಅಮ್ಮ ನೀವು ಹೇಳಿದ್ದು ಅಕ್ಷರಶಃ ಸತ್ಯ..ಸೀರೆ ತುಂಬಾ ಚೆನ್ನಾಗಿದೆ..ವಿದ್ಯೆಗಿಂತ ನಮ್ಮ ಸಂಸ್ಕಾರ ಮುಖ್ಯ ಅದನ್ನ ಮನುಷ್ಯನಾಗಿ ಹುಟ್ಟಿದ್ದಕ್ಕೆ ಪಾಲಿಸಲೇಬೇಕು..ನೀವು ಹೇಳಿದ್ದು 100% ನಿಜ

  • @nagamanithapsey7318
    @nagamanithapsey7318 4 ปีที่แล้ว

    Thumba channagidhe ri Gayitri avre jeerge menasina kaayi mathhe tamoto chutney Gayitri avre nimma thaayi helirodhu nejavaagalu satya

  • @padmagt6134
    @padmagt6134 3 ปีที่แล้ว

    Super method amma.

  • @pammajoshi896
    @pammajoshi896 3 ปีที่แล้ว

    Yestu vallyeya Matu heliri amma nivu yestu chennagi matadtiri anubhavada matugalu n Yella aduge yestu Chanda madi torastiri nivu nanu try madtar irtini kelavandu items bhala chenngi aguttave Namma Mani mandigyella issta agutte thans amma hagene gayu avaligu

    • @Gayithri.T
      @Gayithri.T  3 ปีที่แล้ว

      Thank you so much

  • @ashokbisanalli1683
    @ashokbisanalli1683 3 ปีที่แล้ว

    Amma nivu helida matu noorakke noorastu nija ma😊Nivu ado matu Chanda .😊Nimma aduge expilation antu tumba super ma😊

  • @kavithaprakash8487
    @kavithaprakash8487 4 ปีที่แล้ว

    Hello madam e recepi try madidde tumba chanagi bandittu tq u so much 🥰

  • @arunas7579
    @arunas7579 3 ปีที่แล้ว

    Super recepies.... nimma maathu kavana feelings yella keli thumbaaa saniha agodri ma

    • @Gayithri.T
      @Gayithri.T  3 ปีที่แล้ว

      Thank you so much

  • @neetas2560
    @neetas2560 3 ปีที่แล้ว

    Hi gayathri wish u a happy diwali eat dis green chillies with gujarati ganthiya u ll really love it ask your gujarati friend about fafda & ganthiya i think u ll be knowing dis

  • @Sheeladhanu12345
    @Sheeladhanu12345 4 ปีที่แล้ว +3

    ಅಮ್ಮ ನಮ್ಮದು ದಾವಣಗೆರೆ ನಾವು ಇತರ ಅಡಿಗೆ ಮಾಡ್ತಿವಿ ತುಂಬಾ ಚೆನ್ನಾಗಿ ಇತ್ತು 😋😋😋😋👌👌

  • @pratisammy
    @pratisammy 4 ปีที่แล้ว +1

    u r a wonderful lady inside and out. i am your big fan from chicago. Totally agree with your thoughts about education, not all highly educated people r smart. Daughter, please translate this to your mom. Love your mom so much.

  • @siriadugesathvikfood2806
    @siriadugesathvikfood2806 4 ปีที่แล้ว

    My favorite jeetige mensu 👌👌😋😋thank u for sharing my favorite recipe

  • @sudhan371
    @sudhan371 4 ปีที่แล้ว +1

    ನೀವು ಮಾಡಿದ ಮಜ್ಜಿಗೆ ಸಾರು ತುಂಬಾ ಚೆನ್ನಾಗಿತ್ತು

    • @Gayithri.T
      @Gayithri.T  4 ปีที่แล้ว

      Thank you so much

  • @jamunadevichandramouli8667
    @jamunadevichandramouli8667 3 ปีที่แล้ว

    Your talent and wisdom can't match any degree

  • @deepadeepu2582
    @deepadeepu2582 3 ปีที่แล้ว

    Akka
    I am learning cooking
    But please show different types samber love you akka

  • @meghanagowda5693
    @meghanagowda5693 3 ปีที่แล้ว +3

    ನೀವ್ ಹೇಳುವ ಮಾತುಗಳು ನಿಜಕು ಸತ್ಯವಾದ ಸಂಗತಿ ಲವ್ ಯು ಮ್ಮ

  • @gowrirajendra7810
    @gowrirajendra7810 4 ปีที่แล้ว

    Tomato chatni super Gayatri please canvey the thanks to u r mother. Really you are lucky because you have got good mother she is very decent and deciplain, beautiful mother. Please share more details and recipes of mother kai ruchi ❤️❤️❤️👍👍🙏🙏🙏amma nege nanna namaskaragalu

  • @deepikahamshika406
    @deepikahamshika406 3 ปีที่แล้ว +1

    Nange thumba thumba ista amma kara super amma I love you amma

  • @rekharaveesh1226
    @rekharaveesh1226 4 ปีที่แล้ว

    Your green chili recipe is just wow and by tasting that I can't stop to comment you thank you so much for this recipe

  • @gurupooja9513
    @gurupooja9513 3 ปีที่แล้ว

    Amma niv thumba chenag mathdtira thumba kushi ayetu nim math keli 🙏

  • @bhagyabhagya9720
    @bhagyabhagya9720 3 ปีที่แล้ว +16

    Amma Love you😘ಅಮ್ಮ ನನ್ಗೆ ಅಮ್ಮ ಇಲ್ಲ ನೀವೇ ನನಮ್ಮ loveyou ಅಮ್ಮ

  • @kalpanakappu375
    @kalpanakappu375 2 ปีที่แล้ว +1

    Super amma

  • @umasatish4676
    @umasatish4676 3 ปีที่แล้ว

    Namma Maneli tomato Bittide, adakke ee recipe eevathu mathe nodthidini... Madthini... Ammana adugegalu superb, yavaglu Santoshavagiri amma

  • @shwetaanishetra4692
    @shwetaanishetra4692 4 ปีที่แล้ว +4

    Ur food recipes n ur talking n everything is inspiration to us

  • @HemaLatha-mg4sh
    @HemaLatha-mg4sh 3 ปีที่แล้ว

    Auntie I am a great fan do not get depressed you are energetic person

  • @aparnad100
    @aparnad100 4 ปีที่แล้ว

    Chutney is super ....mirchi is super ....nimma Amman maatu innu super. Nanage eega 59 years ...naanu 1984 nalli engineering madade , MNCs nalli work madide adaru Namma matige yenu bele illa.

  • @sujathagv8758
    @sujathagv8758 4 ปีที่แล้ว +1

    ನೀತಿ ಪಾಠ ತುಂಬಾ ಚೆನ್ನಾಗಿ ಹೇಳಿದ್ದೀರಿ ತುಂಬಾ ಇಷ್ಟ ಅಯೀತು

  • @jayashreemurthy6875
    @jayashreemurthy6875 4 ปีที่แล้ว

    whatever she has told is cent percent true both the recipes were good i will try it

  • @shobhashetty3954
    @shobhashetty3954 11 หลายเดือนก่อน

    Super superrrrrr mam

  • @chetchat3
    @chetchat3 3 ปีที่แล้ว +1

    It came very nice. Excellent combination with hot rice

  • @manojdevanga2280
    @manojdevanga2280 4 ปีที่แล้ว +1

    ನಮಸ್ತೆ ಗಾಯತ್ರಿ ಅಕ್ಕ ನಮಸ್ತೆ ಅಮ್ಮ ಹೇಗಿದ್ದೀರಾ ಅಮ್ಮ ಹೇಳೋದು ಸತ್ಯ ಅಮ್ಮ ಒಬ್ಬ ವ್ಯಕ್ತಿ ಸಮಾಜದಲ್ಲಿ ವಿದ್ಯಾವಂತರಾದರೆ ಸಾಲದು ಒಳ್ಳೆಯ ವ್ಯಕ್ತಿತ್ವ ಇರಬೇಕು ಒಳ್ಳೆಯ ವ್ಯಕ್ತಿತ್ವಕ್ಕಿಂತ ವ್ಯಕ್ತಿ ಇಲ್ಲ ಅಂದ್ರೆ ಅಮ್ಮ ನಮ್ಮ ಜೀವನವೇ ನಮಗೆ ಪಾಠ ಅನುಭವಗಳು ನೀವು ತಿಲಿದವರೂ ಮೇಲಾಗಿ ಅನುಭವಸ್ಥರು ನಿಮ್ಮ ಆಶೀರ್ವಾದ ಸದಾ🙏🙏🙏 ನನ್ನ ಮೇಲಿರಲಿ,,,,, ಅಕ್ಕಾ amge ಕೇಳ್ದೆ ಹೇಳಿದೆ ಅಂತ ಹೇಳಿ nannu manoj from ಬೆಂಗಳೂರು,,,,,,,,

  • @jyothimjyothim9392
    @jyothimjyothim9392 4 ปีที่แล้ว

    Recipes andhray Recipes
    Maharastra hagu Uttara karnatakadu
    Healthy and tasty recipes
    Lots of ❤ from Mangalore
    Dakshina kannada(Karnataka)
    Recipes are👌👌👌👑👍

    • @Gayithri.T
      @Gayithri.T  4 ปีที่แล้ว +1

      Thank you so much

  • @priyasharath8971
    @priyasharath8971 4 ปีที่แล้ว

    Amma yellanu adesht chanag madthira ondh sari nim maneg barbeku amma nim kai adige uta madoke but thumba dhoora Bangalore alli irodhu soooo miss you looooot amma and sister soooo nise

  • @chandrakalakala9931
    @chandrakalakala9931 4 ปีที่แล้ว +2

    ಹೌದು ಅಮ್ಮ ನಿವು ಹೇಳಿರುವುದು ಖಂಡಿತಾ ಸತ್ಯ 🙏😘