ಗುರುಗಳ ಅಂತರಯಾಮಿಯದ ಭಗವಂತನ ಪಾದ ಕಮಲಗಳಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏 ಕ್ಷಣ ಕ್ಷಣಕ್ಷಣಕ್ಕೂ ಕಲಿ ಅಘೂರವಾಗಿ ಜೀವರನ್ನು ಅವರಿಗೆ ಗೊತ್ತಿಲ್ಲದ ಆಗೆ ಎಲ್ಲವನ್ನೂ ನಾಶ ಮಾಡುತ್ತಿದ್ದಾನೆ. ಇದರಿಂದ ಆಚೆ ಬರಬೇಕಾದರೆ ಗುರುಗಳ ಆಶ್ರಯ ಅಂತರಯಾಮಿಯದ ಭಗವಂತನ ಆಶ್ರಯ ಹಾಗೂ ದೇವರ ಕಥಮೃತ ಶ್ರವಣ ಕ್ಷಣಕ್ಷಣಕ್ಕೂ ಮನಹೊಕ್ಕುಬೇಕು. ಎಲ್ಲರನ್ನೂ ಭಗವಂತ ರಕ್ಷೀಸಲಿ.
Hats of to your memory power and clarity of pronounciation and voice all are superb kelta idre keltane irona annisutte besarave aguvudilla. Nimma bagge detail agi tilisikodi elliruvudu enu pandithya elli odiddu ishtondu gnanavannu hege sampadisiddiri. Nimma hetta tande tai galu adeshtu punyavantaru intha maganannu padediruvaru.
Exactly, ellarigu ide anubhava, evara Lakshmi shobane and Gopi Geethe and Dasara pada and ramnavami and gokulastami and navarathri programme all are so excellent
ಅತ್ಯದ್ಭುತ ಪ್ರವಚನ ಮನಸಿನ ಗೊಂದಲ ದೂರ ಆದಗಾಯಿತು. ಆದರೆ ನನ್ನದೊಂದು ಪ್ರಶ್ನೆ ಧಯವಿಟ್ಟು ತಿಳಿದವರು ಉತ್ತರಿಸಿ. ಬ್ರಾಹ್ಮಣ ಅಂದರೆ ಯಾರೂ ಮತ್ತು ಶೂದ್ರ ಎಂದರೆ ಯಾರೂ? ಧಯವಿಟ್ಟು ತಿಳಿದವರು ತಿಳಿಸಿ.🙏
It's different varna created by God himself. But when it comes to bhakti it's different , he never sees these bhaya deha , skooshma deha is one he sees..!!
🙏JAI SRI KRISHNA🛕
ಓಂ ಶ್ರೀಗುರುಭ್ಯೋನಮಃ
ಓಂ ವೇದವ್ಯಾಸಾಯನಮಃ
ಓಂ ವಾಸುದೇವಾಯನಮಃ
ಓಂ ಕೃಷ್ಣಾಯನಮಃ
ಓಂ ನಾರಾಯಣಾಯನಮಃ
ಓಂ ಚತುರಾತ್ಮಾಯನಮಃ
🙏🙏 ಭಗವಂತನ ಮಹಿಮೆ ಕೇಳಿ ದಷ್ಟು ಮತ್ತು ಕೇಳಬೇಕು. ಆಚಾರ್ಯರಿಗೆ ಅನಂತ ನಮನಗಳು
Swamigale nimma pravachana tumbaa chennagi ide. Hagoo nimma haadu kooda sihiyagi ide. Nimma Jnana namage daari Deepa.
Acharyare neevu needuva pravachan adhbhutha .koti .koti namanagalu.
🙏🏻❤koti koti namangalu Guruji ❤🙏🏻
ಅದ್ಬುತ ವಾಗಿ ಭಗವಂತನ ನ್ನು ಪರಿಚಯಿಸಿದ ಆಚಾರ್ಯ ರ ಗೇ ಭಕ್ತಿ ಯ ನಮನ ಗಳು..🙏🙏🙏.
Sri gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
Om Namo Vasudevaya
ಜೈ ಶ್ರೀ ಕೃಷ್ಣ ಗುರು ಗಳಿಗೆ ನಮಸ್ಕಾರಗಳು
Bagavanthana krupe indha nivu nimma kutumba sadhaa kala chennagirabeku ಗುರುಗಳೇ
🌷Om Namo Narayanaya Namaha 🌷🙏
ಗುರುಗಳೇ ನಿಮ್ಮಗೆ ನಮಸ್ಕರಗಳು ಭಾಗವತ ತುಂಬಾ ಚನ್ನಾಗಿ ಹೇಳಿದ್ದಿರಿ ಮನಸ್ಸಿಗೆ ತುಂಬಾ ಸತೋಷವಾಯಿತ್ತು
this off at our ke baad ki koi kuch kaale lollipop okkk bye love kkk ke KOLOLLO
Gurugalige anantha anantha anantha Namanagalu jaisriram🙏🙏🙏🙏🙏🙏
Kali Yuga dalli nimmantaha gjanana vantaru iddare namma mokshakke Dari Deepa ragiddiri nimage nanna namanagalu🙏🙏🙏🙏
Bhava nanu Roopa shimoggadinda I am greatful to you for your great gift
Vishnudevaya vasudevaya krishnaya govindaya
Devarannu thorisida gurugale sashtanga namaskara.adbhutha vaani
ಧನ್ಯವಾದಗಳು ಗುರುಗಳೇ ಈಗ ಎರಡನೇ ಬಾರಿ ಕೇಳುತ್ತಿದ್ದೇನೆ ನಿಮ್ಮ ಪ್ರವಚನದ ರೀತಿ ಬಹಳ ವೈಶಿಷ್ಟ್ಯವಾಗಿದೆ
ಭಾಗವತ ಕೇಳುತ್ತಾ ಇದ್ದರೆ ಮನಸ್ಸಿಗೆ ನೆಮ್ಮದಿ, ತಲೆಗೆ ಜ್ಞಾನ.
Puja Gurugale padagaligy bakti purvak Namaskargalu 🙌🙏🙏
ಗುರುಗಳ ಅಂತರಯಾಮಿಯದ ಭಗವಂತನ ಪಾದ ಕಮಲಗಳಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಕ್ಷಣ ಕ್ಷಣಕ್ಷಣಕ್ಕೂ ಕಲಿ ಅಘೂರವಾಗಿ ಜೀವರನ್ನು
ಅವರಿಗೆ ಗೊತ್ತಿಲ್ಲದ ಆಗೆ ಎಲ್ಲವನ್ನೂ ನಾಶ ಮಾಡುತ್ತಿದ್ದಾನೆ. ಇದರಿಂದ ಆಚೆ ಬರಬೇಕಾದರೆ ಗುರುಗಳ ಆಶ್ರಯ ಅಂತರಯಾಮಿಯದ ಭಗವಂತನ ಆಶ್ರಯ ಹಾಗೂ ದೇವರ ಕಥಮೃತ ಶ್ರವಣ ಕ್ಷಣಕ್ಷಣಕ್ಕೂ ಮನಹೊಕ್ಕುಬೇಕು.
ಎಲ್ಲರನ್ನೂ ಭಗವಂತ ರಕ್ಷೀಸಲಿ.
ಧನ್ಯವಾದಗಳು ಗುರುಗಳೇ
ಓಂ ನಮೋ ಭಾಗವತೆ ವಾಸುದೇವಯ 🙏🙏🙏
ನಮಸ್ತೇ ಗುರುಗಳೇ🙏... ತಮ್ಮ ಜ್ಞಾನಕ್ಕೆ ತಮ್ಮ ಜ್ಞಾನವೇ ಸಾಟಿ...
ಗುರುಗಳೆ ನಿಮ್ಮಿಗೆ ಕೋಟಿ ನಮನ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Sri.gurubhoy...namah.🌼🌼🌼🙏🙏🙏
OM .Gurubhyo Namaha. POOJYA SRI GURUGALIGE SHIRA SASHTANGA PRANAMAGALU.
Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Jai gurujii🌹🙏💚🙏🌹
ಆಚಾರ್ಯರಿಗೆ ಅನಂತ ನಮಸ್ಕಾರಗಳು
ಗುರುಗಳಿಗೆ ಅನಂತ ಕೋಟಿ ವಂದನೆಗಳು. ಪ್ರವಚನ ಕೇಳುತ್ತಿದ್ದಾರೆ ಕೇಳಬೇಕು ಅನಿಸು ತ್ತಿ ದೆ. ನನ್ನ ಗೊಂದಲಗಳು ದೂರವಾಗುತ್ತಿವೆ. 🙏🙏🙏🙏🙏ವಿಷ್ಣವೆ ನಮಃ 🙏🙏🙏🙏🙏🙏 ಪ್ರಭು ಶ್ರೀಕೃಷ್ಣ ವಾಸುದೇವ 🙏🙏🙏🙏🙏🙏
ನಮೋ ನಮಃ ಶ್ರೀ ಗುರುವರ್ಯರಿಗೆ. ತುಂಬಾ ಚೆನ್ನಾಗಿ ಹೇಳಿದ್ದೀರಿ. ಧನ್ಯೊಸ್ಮಿ.🙏🙏
ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
ಇಂತಹ ಪ್ರವಚನಗಳು ಇನ್ನೂ ಬರಲಿ ದೇಶ ಸುಭಿಕ್ಷವಾಗಲಿ ಜನರು ಧರ್ಮಾಚರಣೆಯನ್ನು ಮಾಡಲಿ .
Thanks
Hare rama...
Atyadbhuta pravachana malike..
Bhagavantana apaara mahimeyannu tilisi kottaSri acharyavryarige koti koti.. pranamagalu
Hai
Super age edeya
Superage edeya reply please ?
ಹರೇಕೃಷ್ಣ🙏🏻🙏🏻🙏🏻
🙏🚩ಶ್ರೀಕೃಷ್ಣರ್ಪಣಾಮಸ್ತು ಶ್ರೀ ಗುರುಭ್ಯೋನಮಃ 🙏🚩
ಹರೇ ಕೃಷ್ಣ 🙏 ದನ್ಯವಾದಗಳು ಗುರುಗಳೇ 🙏
Hats of to your memory power and clarity of pronounciation and voice all are superb kelta idre keltane irona annisutte besarave aguvudilla. Nimma bagge detail agi tilisikodi elliruvudu enu pandithya elli odiddu ishtondu gnanavannu hege sampadisiddiri. Nimma hetta tande tai galu adeshtu punyavantaru intha maganannu padediruvaru.
Very very good
Thumba thumba chennagide swamiy_avare
ತುಂಬಾ ತುಂಬಾ ಚನ್ನಾಗಿ ಹೇಳುತಾರೆ ಭಾಗವತ 🙏🏽🙏🏽🙏🏽
Thumba thumba chenagide bagavatha 🙏🏽🙏🏽
ಛ ಛೇ ಚಚ್ಚಿ. ಯ, ,
🌺🌹 ಶ್ರೀ ಕೃಷ್ಣ ನಮಃ 🌹🌺🙏🏻🙏🏻🙏🏻
Om Namo Bhagavathae Vaasudevaaya Namaha
Sri Gurubhyo Namaha
Gurugalige Ananta vandanegalu🙏
🙏ಓಂ ನಮೋ ಭಗವತೆ ವಾಸುದೇವಾಯಃ🙏
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಆಚಾರ್ಯ ರಿಗೆ ನಮಸ್ಕಾರಗಳು. ನಿಮ್ಮ ಪ್ರವಚನ ಕೇಳುತ್ತಾ ಇದ್ದಾರೆ ಕೇಳುತ್ತಾನೆ ಇರಬೇಕು ಅನ್ನಿಸುತ್ತದೆ. ಧನ್ಯವಾದಗಳು
Exactly, ellarigu ide anubhava, evara Lakshmi shobane and Gopi Geethe and Dasara pada and ramnavami and gokulastami and navarathri programme all are so excellent
ಓಂ ನಮೋ ನಾರಾಯಣಾಯ
🙏⚘🙏⚘🙏
Koti koti pranamagalu 🙏🙏🙏🙏🙏🙏🙏
🌺Jai Shree Krishna🌺🙏Dhanyavadagalu🙏😊
Thumba changidy gurugalynim mathu
Ohm namo bhagavate vasudevaya. 🙏🙏🙏🙏🙏🙏🙏🙏
🙏Hare srinivasa 🙏
ಗುರುವೇ ನಾನು ಏನು ಹೇಳಲಿ, ಇಷ್ಟು ಮಾತ್ರ ಹೇಳಲು ಸಾಧ್ಯ ಧನ್ಯೋಸ್ಮಿ.🙏🙏🙏🙏🙏🙏
Jai Sri Krishna 🙏🕉️🙏💐🙏
ಓಂ ನಮೋ ನಾರಾಯಣಯ
Om namo bagavate Vasudevaya ❤🙏🙏🙏
ಗುರುಗಳೇ ತುಂಬಾ ಚೆನ್ನಾಗಿ ಅರ್ಥ ಭರಿತವಾಗಿ ಹೇಳುತ್ತ ಇದ್ದೀರಿ ನಮೋ ನಮಃ ಗುರುಗಳೇ.
Krishna Krishna Krishna 🙏🙏🙏
👃👃 ananta pranamagalu
🙏🙏🙏 thumba chennagide thavu helodu dhvani manassige thumba hithvagide thamagu 🙏
Dhanyavadagalu gurugale keli Mahadanandavayitu 👏👏🌻🌺🍀
om namo bhavathe vasudevaya,Gurugale neevu pravachanavannu thumba chennagi artha aguva reethi heluthiddiri,nimage aa bhagavantha olleyadu madali,nimage koti koti dhanyavadagalu👌👌👌🙏🙏🙏
ನಿಮಗೆ ಭಕ್ತಿ ಪೂರ್ವಕ ನಮಸ್ಕಾರ
🎉om shree guru Deva namhha
ಬಹಳ ಚಂದವಾಗಿ ಇಂಪಾಗಿ ಹೇಳಿ ನಮ್ಮ ಮನಸ್ಸಿಗೆ ಮುದ ನೀಡಿದೀರಿ ಧನ್ಯವಾದಗಳು
How
जय श्रीकृष्ण
ನಮಸ್ಕಾರ ನಿಮ್ಮ ಪ್ರವಚನದ ಶೈಲಿ ತುಂಬಾ ಸುಂದರ ವಾಗಿದೆ!!
ಗುರುಗಳೇ ವಂದನೆಗಳು🙏🙏🙏🙏🙏
Dhanyavadagalu acharee
Ollaganu taredhathe ide kannali neeru barutide ur good job 👍 👏👏🌹🌹
Om shree ವಿಷ್ಣುವೇ ನಮಃ
OM NAMO BAGAVATHE VASUDEWAYA
Swamigale. Pranama thumba chennagi artha aguva rithialli BAGAVATHA moodi barutide
Thanks
Very nice Thimmaiah. I'm Subbaiah. Om Namo Bhagavate Vasudevaya
ಅದ್ಭುತ ಕಂಠ ಸಿರಿ. ಅತುತ್ತಮ ಪ್ರವಚನ
🙏JAI SRI KRISHNA JAI GURUDEV🙏
Very good knowledge you r giving to u all thank you very much guruve
Jai gurudev🏵️🏵️🏵️🏵️🏵️🏵️
Beautiful explanation. Gurubyo namaha
ಆಚಾರ್ಯರಿಗೆ ನನ್ನ ಅನಂತ ಅನಂತ ನಮಸ್ಕಾರಗಳು
Thumba chanagi bhagavatha heltira thumbane kushi aythu kelbekadree danyavadagalu guruji
Pranam aachaaryare🙏🙏
Namaskar gurujii Adyaya ೧ Dundukari Dunduli Gokarna moksha channagitu Dhannyavada sir
ಗುರುಗಳಿಗೆ ನನ್ನ ನಮಸ್ಕಾರಗಳು
🙏ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ🙏
🙏Sri rama rama krushna krushna🙏
❤❤Aaa
ನಮಸ್ತೇ ಗುರುಗಳೇ
Om govindha narayanaye 🙏🙏🙏🙏🙏🙏🙏🙏🙏🙏🙏🙏🌼🌷🌹
Thank u guruji
Jai Shreeram
Super 👌
Very nice bhagavat pravachan I am very grateful to Acharyaji
Sri gurubyu namaha
ಅತ್ಯದ್ಭುತ ಪ್ರವಚನ ಮನಸಿನ ಗೊಂದಲ ದೂರ ಆದಗಾಯಿತು.
ಆದರೆ ನನ್ನದೊಂದು ಪ್ರಶ್ನೆ ಧಯವಿಟ್ಟು ತಿಳಿದವರು ಉತ್ತರಿಸಿ.
ಬ್ರಾಹ್ಮಣ ಅಂದರೆ ಯಾರೂ ಮತ್ತು ಶೂದ್ರ ಎಂದರೆ ಯಾರೂ?
ಧಯವಿಟ್ಟು ತಿಳಿದವರು ತಿಳಿಸಿ.🙏
It's different varna created by God himself. But when it comes to bhakti it's different , he never sees these bhaya deha , skooshma deha is one he sees..!!
Very nicely told thanks for sharing your knowledge
Excellent voice acharyare.... 🙏🙏🙏🙏
Excellent Sai ram
ಗುರುಗಳೇ ವಶೀನ್ಯಾದಿ ವಾಗ್ದೇವತೆಗಳ ಪುತ್ರರು ನೀವು ನಿಮ್ಮನ್ನು ಪಡೆದ ನಾವೇ ಧನ್ಯರು 🙏🏻🙏🏻🙏🏻🙏🏻🙏🏻🙏🏻
ಇಂತಹ ಪ್ರವಚನಗಳನು ಕೇಳಲು ಜನರಿಗೆ ಆಸಕ್ತಿಯನ್ನು ಭಗವಂತನು ಕರುನಿಸಲಿ ಎಂದು ಆಶಿಸುತ್ತೇನೆ
Adbhutha pravachana gurugalege padakke namaskaragalu
Ty sir
ಆಚಾರ್ಯರಿಗೆ ನಮಸ್ಕಾರಗಳು 🙏🙏🙏🙏🙏🙏 ನಿಮ್ಮ ಪ್ರವಚನ ಕಾರ್ಯಕ್ರಮ ಕೇಳಲು. ತುಂಬಾ ಸಂತೋಷವಾಗುತ್ತದೆ
Your Pravachana is very very useful to our life . Very happy to hear this valueable matters . Thanks a lot to the honorable Pravachanakar .
Om gurudeva namh
Om namo bhagavate vaasudevaya🙏✨
🙏JAI SRI KRISHNA🙏