ಅಲ್ಲೇನ ನೋಡ್ತಿ ಇಲ್ಲಿ ನೋಡ ಅರ್ಥಾತ್: ಅಣ್ಣನ ಕಣ್ಣೀರು|ರೇವಣ್ಣ ಕಣಕಿಕೋಡಿ ವಿರಚಿತ|ಜಬರ್ಧಸ್ತ ಖಳನಾಯಕ

แชร์
ฝัง
  • เผยแพร่เมื่อ 5 ม.ค. 2025

ความคิดเห็น • 609

  • @uppimelodies6633
    @uppimelodies6633 4 ปีที่แล้ว +170

    ಸರ್ ನಿಮ್ಮ ನಟನೆ ನನಗೆ ತುಂಬಾ ಇಷ್ಟ ಆಯಿತು ... ನಾನು ಒಬ್ಬ ರಂಗಭೂಮಿ ಕಲಾವಿದ ಆದ್ರೆ ನಿಮ್ಮಂತ ಖಾಳನಾಯಕನನ್ನು ನಾನೆಲ್ಲೂ ಕಂಡಿಲ್ಲ ... ನಾನು ಸಹ ಒಂದು ನಾಟಕ ಕಥೆ ಬರ್ದಿದ್ದೇನೆ " ನಾರಿಗಿದ್ದ ನಂಟು ನರಕದ ಗಂಟು " ಅದರಲ್ಲಿ ಖಳನಾಯಕನ ಪಾತ್ರ ನೀವು ಮಾಡಲೇಬೇಕು ... ನಾನು ಖಂಡಿತ ನಿಮ್ಗೆ ಕಾಲ್ ಮಾಡುವೆ ಧನ್ಯವಾದಗಳು 🙏🙏🙏

    • @h.m.doddabasvaswamyh.m.dod3230
      @h.m.doddabasvaswamyh.m.dod3230 4 ปีที่แล้ว +7

      Sir you Taking

    • @revannalaxmeshwarkanakikod5749
      @revannalaxmeshwarkanakikod5749 4 ปีที่แล้ว +4

      9743661668

    • @ravikumartotad6550
      @ravikumartotad6550 4 ปีที่แล้ว +3

      @@h.m.doddabasvaswamyh.m.dod3230 be hub.
      By battery

    • @maibubkandgal5957
      @maibubkandgal5957 4 ปีที่แล้ว +1

      @@h.m.doddabasvaswamyh.m.dod3230 qqaqaaqaqqaàaqqaqqaqqaAaaaqaAAaaAaAaAaAaaAaaAaaAAAaqaAaQQaqqaqaAaqaqqqqaqAqaaqaaAAaqqqqAqaaqqaaqaqaaAaqqaqqaqaqaqaaaqAqqqqqqqqqqqqaaqaqaqaqaqaqqaqaqaqqaqqqaqqqqqaqqaqqaqaqqqqaqqaqqqaqqaqqqqaqaqqqqaqqqqaqaaqqqaqqaqaaqaqaqaqaqaaqqaaqqqqqqqqaqqqqqaqaqqqaaqqqaqqaqqqaqqqqqqqqqqaqqaaqqaaqqaqqqqqqqqqqaqaqqqqqqqqaaaaaaQQqqqaaaAqqqqqqqaQQqqaaaaaaqqqqaaaqqqaqaaqqaaqqqqaqaqqaqqqqqqqqqqqqqqqqqqqaqqqaqqqaQAaqqqqqqqaqqqaqq

    • @ganeshguttannavar817
      @ganeshguttannavar817 4 ปีที่แล้ว

      👌👌♨️♨️♨️🙏💐💐💐💐😎🐅🐅🐅✌

  • @Hallihudgaraj777
    @Hallihudgaraj777 4 ปีที่แล้ว +25

    ನಾನೂ ಕೂಡ ಇಂತಹ ಖಳನಟನನ್ನು ಇವತ್ತೆ ನೋಡ್ತಿರೋದು ಅಧ್ಭುತ.........

  • @basugoudr6772
    @basugoudr6772 5 ปีที่แล้ว +52

    ಅದ್ಬುತ ಸರ್ ಅದ್ಭುತ ವಾಕ್ ಚಾತುರ್ಯ ಖಳನಾಯಕ ಪಾತ್ರ ಸೂಪರ್ ಸರ್............ಅದ್ಬುತ ರಂಗಭೂಮಿ ಕಲಾವಿದರು ನೀವು 👌👌👌🙏🙏🙏

  • @prakashbjeeralappu1610
    @prakashbjeeralappu1610 3 ปีที่แล้ว +3

    ನಿಮ್ಮ ಖಳನಾಯಕನ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ರೇವಣ್ಣ ಅಣ್ಣಾ... ನಿಮ್ ಒಂದೊಂದು ಮಾತು ನಿಜ

  • @SunilR-vw1qd
    @SunilR-vw1qd 10 หลายเดือนก่อน +2

    ರೇವಣ ಸರ್ ನಿಮ್ಮ ಕಲೆ ನನಗ ತುಂಬಾ ಇಷ್ಟ ಆಯಿತು ಸೂಪರ್ ಸರ್ ❤❤❤

  • @ashokn.y5610
    @ashokn.y5610 3 ปีที่แล้ว +19

    ವಾವ್ ತುಂಬಾ ಚೆನ್ನಾಗಿ ಖಳನಾಯಕನ ಪಾತ್ರ ಮಾಡಿದ್ದೀರಾ. ಅದ್ಬುತ ನಟನೆ, ಮಾತುಗಳಲ್ಲಿ ಎಂತಹ ಗತ್ತು, ಗಾಂಭೀರ್ಯ ತುಂಬಾ ಉಜ್ವಲ ಭವಿಷ್ಯವಿದೆ.ಸೂಪರ್ ಸರ್

  • @mallikarjunkaladagi4539
    @mallikarjunkaladagi4539 5 ปีที่แล้ว +23

    ರೇವಣ್ಣ ಸರ್.
    ಅದ್ಬುತ ಖಳನಾಯಕ ಪಾತ್ರದಾರಿ. ವಜ್ರಮುನಿ. ವಜ್ರಮುನಿ

  • @jayaprakashtalagihal1545
    @jayaprakashtalagihal1545 ปีที่แล้ว +3

    👌👌 ನಿಮ್ಮ ಅಭಿನಯ ಮತ್ತು ಡೈಲಾಗ್ ಹೇಳುವ ಶೈಲಿ ಅದ್ಭುತ... "ಕಲಾ ಸಾರ್ವಭೌಮ"

  • @vittalm3860
    @vittalm3860 3 ปีที่แล้ว +6

    ಖಳನಾಯಕ ನ ಪಾತ್ರ ಸೂಪರ್ ಸರ್ 👌👌👌👌🙏🙏🙏🌹🌹🌹ಮೆಟಗುಡ ಗ್ರಾಮ ದಲ್ಲಿ ನೋಡಿದೆ ತುಂಬಾ ಇಷ್ಟವಾಯಿತು ಸೂಪರ್ ಕಲೆ ಸರ್ 👌👌🙏🙏

  • @sangannanayakooti3441
    @sangannanayakooti3441 3 ปีที่แล้ว +8

    ಸೂಪರ್ ಸರ್ ಅಪರೂಪದ ಕಲಾವಿದ. ನಿಮ್ಮ ಧ್ವನಿ ನಿಮ್ಮ ನಗು ನನಗೆ ತುಂಬಾ ಇಷ್ಟ. 🔥 god gift

  • @prakashpujar7167
    @prakashpujar7167 4 ปีที่แล้ว +11

    ಸೂಪರ್ ಸರ್ ನಿಮ್ಮ ಕಳನಾಯಕ ಪಾತ್ರದಲ್ಲಿ ಚೆನ್ನಾಗಿ ಕಾಣುತ್ತೀರಿ🤩

  • @maheshmaheshs1087
    @maheshmaheshs1087 3 ปีที่แล้ว +12

    ಸರ್ ನಿಜವಾದ ಕಲಾವಿದನಿಗೆ ಕನ್ನಡಿ ಇದ್ದಂತೆ neevu ❤👌👌👌👌👌🥰🥰🙏🙏🙏🙏🙏

  • @ShafikMokashi
    @ShafikMokashi 11 หลายเดือนก่อน +3

    ಈ ನಾಟಕ ನನ್ನ ಊರಲ್ಲಿ ಆಗಿದೆ ಸೂಪರ್ ಖಳನಾಯಕ ಮತ್ತೆ ನಿಮನ್ನ ನಮ್ಮ ಊರಾಗ ಕರಸತಿನಿ

  • @Sree.gamer07
    @Sree.gamer07 2 ปีที่แล้ว +4

    ಬಾರೀ ಅದ್ಭುತವಾದ ಸಂದೇಶಗಳನ್ನು ಕೊಟ್ಟಿದ್ದೀರಿ ಅದ್ಭುತವಾದ ನಟನೆ ನಿಮ್ಮದು

  • @channutalikoti1992
    @channutalikoti1992 ปีที่แล้ว +5

    supr vilan acting...❤❤❤❤I love ur acting and dialog

  • @pawank4045
    @pawank4045 3 ปีที่แล้ว +7

    ಸರ್ ನಿಮ್ಮನಟನೆ ತುಂಬಾ ಅದ್ಬುತವಾಗಿದೆ
    ಚಿತ್ರನಟ. ಸುಧೀರ್.ರಂಗ ಭೂಮಿಗೆ ಮೆಚ್ಚಿನ ಕಳ್ ನಾಯೇಕರು ಅವರನ್ನು ಬಿಟ್ಟರೆ ಎರಡನೇ ವೆಕ್ತಿ
    ನೀವೇ ನಿಮ್ಮಂತ. ಕಲಾವಿದರು ಈ
    ರಂಗಭೂಮಿಗೆ ಅವಶ್ಯಕತೆಇದೆ ಮುಂದಿನ
    ಪೀಳಿಗೆಗೆ ನಿಮ್ಮ ಆಶೀರ್ವಾದಗಳು ಬೇಕುಸರ್ ಬಿ. ಎಚ್. ಚಂಡೂರ್. ಕೊಪ್ಪಳ

  • @BalaramaDhanakashiroor
    @BalaramaDhanakashiroor 4 หลายเดือนก่อน +1

    ವಾವ್ ಅದ್ಬುತ ಸರ್ ನಿಮ್ಮ ಕಲೆಗೆ... 🙏🙏🙏🙏✨✨✨✨

  • @himanthrajhimanth2919
    @himanthrajhimanth2919 2 ปีที่แล้ว +1

    super kalanayaka nima nagu tumaba chanagide sir👌👌

  • @aorskchadchan5061
    @aorskchadchan5061 4 ปีที่แล้ว +11

    ಅದ್ಭುತ ಕಲೆ ಸರ್ ಸೂಪರ್ khalnayk.

  • @niharranjangiri9205
    @niharranjangiri9205 4 ปีที่แล้ว +7

    ಅದ್ಬುತ ಕಲಾವಿದ🙏🙏❤️❤️

  • @sabugugawad8683
    @sabugugawad8683 2 ปีที่แล้ว +5

    ನಮ್ಮೂರ ನಾಟಕ ಒಳ್ಳೆಯ ಪಾತ್ರ ಮಾಡಿದ್ದಾರೆ 💐💐❤️🤩

    • @prakashprapu3895
      @prakashprapu3895 ปีที่แล้ว

      ಈ ನಾಟಕದ ಹೆಸರೇನು ಅಣ್ಣ

    • @raghavendrakwater2465
      @raghavendrakwater2465 ปีที่แล้ว

      Annar nimmur nataka anthira edar pul video hakaree anna plees

  • @prakashpruthvi7314
    @prakashpruthvi7314 3 ปีที่แล้ว +5

    ಅಬ್ಬಾ ಎಂಥಾ ಅದ್ಭುತ ನಟ ಗುರು ನೀವು

  • @sidduh445
    @sidduh445 4 ปีที่แล้ว +9

    Ee dailong daily kelbek anst. Aa ಧ್ವನಿ ಸೂಪರ್

  • @sangannahugar5772
    @sangannahugar5772 3 ปีที่แล้ว +6

    ಅದ್ಭುತ ನಟನೆ ಸರ್..... 💐💐

  • @raghavendark9704
    @raghavendark9704 2 ปีที่แล้ว +5

    ನಾ ಕಂಡ ಅದ್ಭುತ ನಟನೆ ಸರ್ ನಿಮ್ಮ ಕಲೆ ನನಗೆ ತುಂಬಾ ಇಷ್ಟ

  • @balukodati9337
    @balukodati9337 หลายเดือนก่อน +1

    Super Anna 🔥🔥

  • @shrinivasyankappagol687
    @shrinivasyankappagol687 2 ปีที่แล้ว +2

    Adbuta kalanayaka. Dwani erilita matugalu tumba channagi matadiddira. Nijawagalu neevu adbuta kalavidaru.

  • @vinodkumarsg6609
    @vinodkumarsg6609 ปีที่แล้ว +5

    ನಾನು ನಿಮ್ಮ ಅಬಿಮಾನಿ ಇದನ್ನು ನೋಡಿದ ಮೇಲೆ 🥰🤗😍

  • @The_Prince_kingdom
    @The_Prince_kingdom 4 ปีที่แล้ว +5

    Wow excellent speech bro.🤗
    Like junior vajramuni😍

  • @sanjubajantri3196
    @sanjubajantri3196 3 ปีที่แล้ว +2

    Super sir Nana oba kalvida kalnayka neam ast acting namg barala sir benki sir 🔥🔥🔥🔥🔥

  • @MuttukumarAngadi-lm5zy
    @MuttukumarAngadi-lm5zy ปีที่แล้ว +1

    Superb quality of the world

  • @sureshkollur1466
    @sureshkollur1466 4 ปีที่แล้ว +7

    ಸೂಪರ್ ಅಣ್ಣ 🙏🙏🙏🙏💯💯💯💯💯👌👌👌👌

  • @ManjuntahgKumbar
    @ManjuntahgKumbar 11 หลายเดือนก่อน +1

    Mallikajun c Kumbar 👍🌹💯

  • @prakashpujar7167
    @prakashpujar7167 4 ปีที่แล้ว +8

    ಸೂಪರ್ ನಾಟಕ ಸೂಪರ್ ಡೈಲಾಗ್
    ಸರ್ ನಾನು ನಿಮ್ಮ ಅಭಿಮಾನಿ..🌹💐🙏😍

    • @shivarajhn1133
      @shivarajhn1133 4 ปีที่แล้ว

      ಅದ್ಭುತವಾದ ಕಲಾವಿದ....

  • @sagartuppad9523
    @sagartuppad9523 ปีที่แล้ว +1

    Sir hatsoff ನಿಮ್ಮ ನಟನೆಗಾಗಿ

  • @kenchappakenchappa9486
    @kenchappakenchappa9486 4 ปีที่แล้ว +2

    ಯನು ಸರ್ ಇದು ಸೂಪರ್ ಡೈಲಾಗ್

    • @udalmember
      @udalmember 4 ปีที่แล้ว

      th-cam.com/play/PL8v-yf5cUi3TjrV4DELKj_gYFbRxBvOUy.html

  • @shivum5342
    @shivum5342 2 ปีที่แล้ว +4

    ಅದ್ಬುತ ನಟನೆ ಬ್ರದರ್ ಕನ್ನಡ ಸಿನಿ‌ ಕ್ಷೇತ್ರದಲ್ಲಿ ರಂಗದಲ್ಲಿ ಖಳನಾಯಕ ಪಾತ್ರದಲ್ಲಿ ರವಿಶಂಕರ್ ಅವ್ರು ನಟನೆ‌ ಹೆಂಗೂ ಹಾಗೇ ನೀವು ಕೂಡ ರಂಗ ಭೂಮಿ ಕಲಾವಿದ .. ವೃತ್ತ ರಂಗ ಭೂಮಿಯಲ್ಲಿ ತಮ್ಮ ಕಲೆ ಹೀಗೆ ಮುಂದುವರೆಯಲಿ.. ಸರ್

  • @kenchappakenchappa9486
    @kenchappakenchappa9486 4 ปีที่แล้ว +3

    ಸೂಪರ್ ಸರ್

    • @udalmember
      @udalmember 4 ปีที่แล้ว

      th-cam.com/play/PL8v-yf5cUi3TjrV4DELKj_gYFbRxBvOUy.html

  • @giribhakare7823
    @giribhakare7823 3 ปีที่แล้ว +9

    Excellent dialogue delivery 🔥🔥🔥🔥

  • @sagartuppad9523
    @sagartuppad9523 ปีที่แล้ว +1

    Sir extraordinary dialogue delivery

  • @girishachittigiri1065
    @girishachittigiri1065 หลายเดือนก่อน

    ಸೂಪರ್ ಬಾಸ್ ❤❤❤

  • @ravikiranakumarchoudari9548
    @ravikiranakumarchoudari9548 11 หลายเดือนก่อน +1

    ❤❤❤super sir

  • @lingujurtigi3027
    @lingujurtigi3027 4 ปีที่แล้ว +3

    Supar boss 🔥🔥🔥🔥👌👌👌🐅🐅🐅🐅🐅

  • @channabasavanayak6949
    @channabasavanayak6949 10 หลายเดือนก่อน

    ಸೂಪರ್ ಆಕ್ಟಿಂಗ್ 🔥🔥🔥🔥ಚಿಂದಿ

  • @ManjuManju-jl9or
    @ManjuManju-jl9or 4 ปีที่แล้ว +2

    ಸೂಪರಾಗಿ ಮಾಡ್ತೀರಾ ಸರ್ ನೀವು

  • @ramugounali8327
    @ramugounali8327 5 ปีที่แล้ว +5

    Super marvelous acting.... Super duper excited hitting sound and speech....

  • @boroti1102
    @boroti1102 ปีที่แล้ว +1

    Entry music was suppeeerrrr....

  • @MutturajMutturaj-yo1cc
    @MutturajMutturaj-yo1cc ปีที่แล้ว +1

    ಹೌದು ಹುಲಿಯ ಅವಾರ್ಡ್ ಕೋಡಿ ಇವರಿಗೆ 👌💥🔥

  • @praveenkokare9775
    @praveenkokare9775 ปีที่แล้ว +1

    Super 💕 ನಾನೂ ಫಿಲ್ಮ್ ಅಲ್ಲಿ ಕೂಡ ಈ ರೀತಿ ಖಳನಟ ನೋಡಿಲ್ಲ ಬಿಡ್ರಿ

  • @csreddycsreddy1603
    @csreddycsreddy1603 9 หลายเดือนก่อน

    సూపర్.... సార్ 👌👌👌

  • @manojkerikar314
    @manojkerikar314 2 ปีที่แล้ว +1

    ಸೂಪರ್ ಅಣ್ಣಾ ✌️✌️✌️

  • @maruthib1267
    @maruthib1267 ปีที่แล้ว +1

    ಸೂಪರ್ ಸರ್ ನಿಮ್ಮ ನಟನೆ

  • @mutturaj1292
    @mutturaj1292 4 ปีที่แล้ว +1

    ಅದ್ಬುತ ನಟನೆ ಸರ್ super..........👌👌👌

    • @udalmember
      @udalmember 4 ปีที่แล้ว

      th-cam.com/play/PL8v-yf5cUi3TjrV4DELKj_gYFbRxBvOUy.html

  • @JKrishnakrishna-y3j
    @JKrishnakrishna-y3j 8 หลายเดือนก่อน

    😎super ಖಳನಾಯಕ💥

  • @shrishailtumbaramatti7196
    @shrishailtumbaramatti7196 ปีที่แล้ว +1

    Good acting and super doilugga sir

  • @ghonnuranayaka9622
    @ghonnuranayaka9622 4 ปีที่แล้ว +2

    ಅದ್ಭುತ ಖಳನಾಯಕ ಅಣ್ಣ

    • @udalmember
      @udalmember 4 ปีที่แล้ว

      th-cam.com/play/PL8v-yf5cUi3TjrV4DELKj_gYFbRxBvOUy.html

  • @haleshvader5617
    @haleshvader5617 ปีที่แล้ว +1

    Super acting and dilog also

  • @vinayaknaiknaik2315
    @vinayaknaiknaik2315 4 ปีที่แล้ว +2

    Super brother keep it up

    • @udalmember
      @udalmember 4 ปีที่แล้ว

      th-cam.com/play/PL8v-yf5cUi3TjrV4DELKj_gYFbRxBvOUy.html

  • @anjinayyanayak2983
    @anjinayyanayak2983 4 ปีที่แล้ว +4

    ಕನ್ನಡ ಚಿತ್ರರಂಗಕ್ಕೆ ವಿಲನ್ ಪಾತ್ರಕ್ಕೆ ಇವರನ್ನು ತೆಗೆದುಕೊಂಡರೆ ಮುಂದೆ ಇವರಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಹೆಸರು ಬರುವುದರಲ್ಲಿ ಅನುಮಾನವೇ ಬೇಡ,ಅದ್ಭುತ ಕಲಾವಿದ ಇವರು.

  • @vinodlamani9472
    @vinodlamani9472 ปีที่แล้ว +1

    Very nice 👏👏👏dailaga

  • @RudrappaRudrappa-v1f
    @RudrappaRudrappa-v1f 3 หลายเดือนก่อน +1

    ಸೂಪರ್ ಡೈಲಗು ಅಣ್ಣಾ,

  • @ganganagoudakaregoudar9962
    @ganganagoudakaregoudar9962 2 ปีที่แล้ว +1

    Super ಸರ್

  • @mrutyunjaybadigermrityunja8962
    @mrutyunjaybadigermrityunja8962 2 ปีที่แล้ว +1

    💐💐ಸೂಪರ್ ಸೂಪರ್ ಸರ್ 💐💐

  • @mantu_savadiii
    @mantu_savadiii 5 ปีที่แล้ว +4

    Fantastic re
    Super ......

  • @ravindrakoganure206
    @ravindrakoganure206 5 ปีที่แล้ว +4

    ಕಲಾ ಚತುರ...ನೀವು..super voice

  • @paragondshegunasi2142
    @paragondshegunasi2142 4 ปีที่แล้ว +5

    Music attach and acting is very good and super❤👌❤👌👌

  • @sharanappaangadisharanappa1849
    @sharanappaangadisharanappa1849 2 ปีที่แล้ว +1

    ನಿಮ್ಮ ಖಳನಾಯಕನ ಪಾತ್ರ ಸುಪರ್ ಸ್ಟಾರ್

  • @rajukanaldjkaraokes2229
    @rajukanaldjkaraokes2229 4 ปีที่แล้ว +6

    ನಮ್ಮ ಊರು ನಮ್ಮ ಹೆಮ್ಮೆ

    • @anjinappaap4732
      @anjinappaap4732 4 ปีที่แล้ว

      ಅವರ ನಂಬರ್ ಇದ್ರೆ ಕೊಡಿ
      ನಿಮ್ಮ ಉರು

    • @anjinappaap4732
      @anjinappaap4732 4 ปีที่แล้ว

      ಅವರ ನಂಬರ್ ಇದ್ರೆ ಕೊಡಿ
      ನಿಮ್ಮ ಉರು

  • @rameshkokati6422
    @rameshkokati6422 ปีที่แล้ว +2

    Super dailog

  • @nageshs2486
    @nageshs2486 5 ปีที่แล้ว +3

    Super bro khalanayak Patra madabahudu

  • @marutipatil5562
    @marutipatil5562 5 ปีที่แล้ว +5

    ಯನ ಅಣ್ಣಾ ನಿಮ್ಮ್ ಆಕ್ಟಿಂಗ್ ಸೂಪರ್

  • @chandrayyahiremath3100
    @chandrayyahiremath3100 4 ปีที่แล้ว +3

    ಸೂಪರ ಡಯಲಾಗ ಬ್ರೋ

  • @BAJARANGADALAMANTUSARKAR4999
    @BAJARANGADALAMANTUSARKAR4999 3 ปีที่แล้ว +2

    Byaground music supr

  • @shreeshail7304
    @shreeshail7304 5 ปีที่แล้ว +3

    Full kadak sir

  • @venkateshguttedar1771
    @venkateshguttedar1771 5 ปีที่แล้ว +2

    Super exlent dainamic jairaj role prajent politics role nice sir congrats.........

  • @RaghuRaghu-sb6iu
    @RaghuRaghu-sb6iu 5 ปีที่แล้ว +5

    BEAUTIFUL VIDEO👍👍👍👌

  • @chandrumadiwalarmadi2395
    @chandrumadiwalarmadi2395 2 ปีที่แล้ว +1

    Super. Velan. Carecter. Sir🙏🙏

  • @manjusssmanjusss8914
    @manjusssmanjusss8914 ปีที่แล้ว +1

    Supara.sir❤❤❤❤

  • @mouneshbadiger7591
    @mouneshbadiger7591 2 ปีที่แล้ว +1

    ಸೂಪರ್ ವಿಲನ್ ರೋಲ್ 👌

  • @hanamanthd4350
    @hanamanthd4350 ปีที่แล้ว +1

    Super Dallaglio rI ana.nijavada khalla nayak and are.nive

  • @nagarajbhajantri231
    @nagarajbhajantri231 ปีที่แล้ว +1

    Super sara

  • @mahamadinthiyaj5911
    @mahamadinthiyaj5911 4 ปีที่แล้ว +1

    ಅದ್ಬುತವಾದ ನಟ ನೀವು ಗುಡ್ ಲಕ್

  • @nagappagoudanavar1662
    @nagappagoudanavar1662 2 ปีที่แล้ว

    Benki brother ❤️❤️ super sir

  • @arunsantagol4610
    @arunsantagol4610 4 ปีที่แล้ว +2

    Super super super brother

    • @udalmember
      @udalmember 4 ปีที่แล้ว

      For more videos th-cam.com/video/ODWDFS6Siw8/w-d-xo.html

  • @kalappakalish3998
    @kalappakalish3998 4 ปีที่แล้ว +3

    Super dylag good luck

  • @ajitkumarjarali5524
    @ajitkumarjarali5524 2 ปีที่แล้ว +1

    Wow superb sir

  • @nagarajkaregar9640
    @nagarajkaregar9640 5 ปีที่แล้ว +6

    Really super bro

  • @SweetHeart_Creation
    @SweetHeart_Creation 3 ปีที่แล้ว +1

    ಸೂಪರ್ awrsome ಅಣ್ಣ

  • @mrsidduangadi4576
    @mrsidduangadi4576 4 ปีที่แล้ว +2

    Wow super Acting👏👏

    • @udalmember
      @udalmember 4 ปีที่แล้ว

      th-cam.com/play/PL8v-yf5cUi3TjrV4DELKj_gYFbRxBvOUy.html

  • @basavarajb5026
    @basavarajb5026 5 ปีที่แล้ว +5

    ಅದ್ಭುತ sir ಅದ್ಭುತ ನಟನೇ

  • @sureshbendawade1753
    @sureshbendawade1753 4 ปีที่แล้ว +2

    Super bro

    • @udalmember
      @udalmember 4 ปีที่แล้ว

      th-cam.com/play/PL8v-yf5cUi3TjrV4DELKj_gYFbRxBvOUy.html

  • @NirupadiJ
    @NirupadiJ 2 วันที่ผ่านมา

    ಹೌದು ಹುಲಿ 😮

  • @praveenahuppara5156
    @praveenahuppara5156 4 ปีที่แล้ว +4

    ಅದ್ಬುತ ನಟನೆ ಸರ್

  • @svnayakbadiger2802
    @svnayakbadiger2802 3 ปีที่แล้ว +1

    ಸುಪರ್ ರೆವಣ್ಣ ಅಣ್ಣಾ

  • @bhartheshmalakkanavar8532
    @bhartheshmalakkanavar8532 4 ปีที่แล้ว +2

    Super 😎😎😎😎

  • @yogeshappakh9363
    @yogeshappakh9363 4 ปีที่แล้ว +2

    Super sir👌👌👌

  • @golugolageri2800
    @golugolageri2800 3 ปีที่แล้ว +1

    Fantastic sir kalnayak patra

  • @basangouddakollurbasangoud4425
    @basangouddakollurbasangoud4425 4 ปีที่แล้ว +3

    Super💐

  • @RaghuRaghu-sb6iu
    @RaghuRaghu-sb6iu 5 ปีที่แล้ว +2

    It's really super👌👌👌

  • @mallappaallannavar3779
    @mallappaallannavar3779 2 ปีที่แล้ว +1

    🔥🔥🔥🔥🔥🔥🔥🔥ಅಣ್ಣ