ಕರ್ನಾಟಕ ರಕ್ಷಣಾ ವೇದಿಕೆ
ฝัง
- เผยแพร่เมื่อ 8 ก.พ. 2025
- ಕರ್ನಾಟಕ ರಕ್ಷಣಾ ವೇದಿಕೆಯ ರಾಜಾರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಭೆಯನ್ನು ಬಹಳ ಅರ್ಥಪೂರ್ಣವಾಗಿ ಶಿಸ್ತು ಬದ್ಧವಾಗಿ ಕರವೇ ರಾಜ್ಯ ಅಧ್ಯಕ್ಷರಾದ ಅಣ್ಣ ಟಿ ಎ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಹಾಗೂ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಧರ್ಮರಾಜ್ ಗೌಡರು ಕಾರ್ಯಕ್ರಮ ಉದ್ಘಾಟನೆ ಮಾಡುವ ಮುಖೇನಾ ರಾಜ್ಯಪ್ರಧಾನ ಸಂಚಾಲಕರಾದ ಮೋಹನ್ ಗೌಡರ ಸಾರಥ್ಯದಲ್ಲಿ ಹಾಗೂ ರಾಜಾರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾದ ಶಿವಣ್ಣರವರ ನೇತೃತ್ವದಲ್ಲಿ ಜಯಂತ್ ಸೆವಾ ಫೌಂಡೇಶನ್ ಮಾಲಿಕರಾದ ಉಮೇಶ್ ಅಣ್ಣ ರವರ ಸಹಯೋಗದೊಂದಿಗೆ ಹಾಗೂ ಸಮಾಜಸೇವಕರಾದ ಕೃಷ್ಣೇಗೌಡರ ಮತ್ತು ಕರವೇ ಮುಖಂಡರುಗಳಾದ ಕಾರ್ತಿಕ್ ಪಿಎನ್ ರವರು ಮಂಜುನಾಥ್ ಅಲಿಯಾಸ್ ತೇಜು ರವರು ಸುಶೀಲ್ ರವರು ಬಿಲ್ಡರ್ ರಾಮಣ್ಣ ರವರು ಫಿಲಂ ಲೋಕೇಶ್ ರವರು ಚೇತನ್ ರವರು ಸಾಗರ್ ರವರು ಸ್ವಾಮಿ ರವರು ಸ್ವರೂಪ್ ರವರ ಶ್ರಮದೊಂದಿಗೆ ಕರವೇ ರಾಜ್ಯ ಪದಾಧಿಕಾರಿಗಳು ಮತ್ತು ಬೆಂಗಳೂರು ನಗರ ಜಿಲ್ಲಾ ಪದಾಧಿಕಾರಿಗಳು ಮತ್ತು ಕ್ಷೇತ್ರ ಅಧ್ಯಕ್ಷರುಗಳ ಸಮ್ಮುಖದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿ ಬಂದಿದೆ ಇದೇ ಸಂದರ್ಭದಲ್ಲಿ ರಾಜಾರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು ಹಾಗೂ 9 ವಾರ್ಡ್ ಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೂ ಹಾಗೂ ವಾರ್ಡ್ ಅಧ್ಯಕ್ಷರುಗಳಿಗೂ ತುಂಬು ಹೃದಯದ ಅಭಿನಂದನೆಗಳು. #karnataka #kannada #bengaluru #belagavi #belagaviadhiveshana
music credits : • Obbane Shiva Obbane Yu...
💥💥
👌
🔥❤🔥
❤
🔥
,🔥😍🔥
😍
🔥
👌