BOARD GAMES/ಅ-ಅಂಃ ಅಭ್ಯಾಸ ! ಆಟದಿಂದ ಪಾಠ 10 ವಿಶಿಷ್ಟ ಉಲ್ಲಾಸಮಯ ಆಟಗಳು ! DON'T MISS !

แชร์
ฝัง
  • เผยแพร่เมื่อ 29 มี.ค. 2023
  • 1. Learning objective
    ವಿದ್ಯಾರ್ಥಿಗಳಿಗೆ ಕನ್ನಡ ಅಭ್ಯಾಸ ಯಾಕೆ ನೀರಸವಾಗಿದೆ?
    ಕನ್ನಡ ಮೌಖಿತ ಕಲಿಕೆಯಾಗಿ ಯಾಕೆ ಉಳಿದಿದೆ?
    ಕ್ರಿಯಾತ್ಮಕವಾಗಿ ಕನ್ನಡ ವರ್ಣಮಾಲೆಯನ್ನು ಹೇಗೆ ಮಕ್ಕಳು ಅಭ್ಯಾಸ ಮಾಡಬೇಕು?
    ಕನ್ನಡ ತರಗತಿಗಳು ಆಟದ ಬಯಲಷ್ಟೇ ಉಲ್ಲಾಸಮಯವಾಗಬಹುದೇ?
    2. Learning outcome
    1.ಕಲಿಕೆಯಲ್ಲಿ ಆಟದ ಮಹತ್ವ ಏನು?
    2.ಆಟದಿಂದ ಪಾಠ ಕಲಿತಾಗ ಉಂಟಾಗುವ ಇತರ ಲಾಭಗಳು ಏನು?
    3.ಸ್ವರಮಾಲೆಯನ್ನು ಕ್ರಿಯಾತ್ಮಕವಾಗಿ ಅಭ್ಯಾಸ ಮಾಡಲು10 ವಿಶಿಷ್ಟ ಆಟಗಳು ಯಾವುವು ?
    4 .ಈ ಆಟಗಳನ್ನು ನಮ್ಮ ತರಗತಿಗಳಲ್ಲಿ ಹೇಗೆ ಅಳವಡಿಸ ಬೇಕು ?
    5.ಈ ಆಟಗಳ ಕ್ಲಿಷ್ಟತೆಯನ್ನು ಹೆಚ್ಚಿಸಬಹುದೇ ?ಹೇಗೆ ಹೆಚ್ಚಿಸಬಹುದು?
    3. Teaching pedagogy.... ತಿಳಿಯೋಣ ಬನ್ನಿ

ความคิดเห็น •