@@shan_saspaಕನ್ನಡಿಗರು ಎಲ್ಲಾ ಭಾಷೆಯ ಪ್ರೇಮಿಗಳು ಅದನ್ನು ನಮಗೆ ಯಾರೂ ಕಲಿಸಬೇಕಾಗಿಲ್ಲ...ಅದಕ್ಕಾಗಿಯೇ ಇಲ್ಲಿ ಎಲ್ಲಾ ಭಾಷೆಯ ಜನರು ನೆಮ್ಮದಿ ಇಂದ ಇದ್ದಾರೆ.....ನಿಮ್ಮ ಮಾತುಗಳನ್ನು ಪಕ್ಕದ ರಾಜ್ಯದವರಿಗೆ ಹೇಳಿದರೆ ಒಳಿತು.
100 present bro nan uttar Karnataka hudga ega pune alli edini but kannada bittu bere language baralla kaliyodu illa 😎❤️🩹💪 jai Karnataka mathe jai kannada queen of all languages 🎉❤
ಈ ಸಾಂಗ್ ಇನ್ನು ಎಷ್ಟು ವರ್ಷ ಕೇಳಿದರೂ ಬೇಜಾರ ಅನ್ನೋ ಮಾತೇ ಇಲ್ಲ ಯಾಕೆಂದ್ರೆ ನಮ್ಮ ಕನ್ನಡ ಸಾಂಗು ಅಲ್ವಾ ಎಸ್ ಪಿ ಬಾಲಸುಬ್ರಮಣ್ಯ ಅವರ ಹಾಡುಗಳು ಅಂದ್ರೆ ತುಂಬಾ ಇಷ್ಟ ಅವರ ಧ್ವನಿ ಕೋಗಿಲೆ ಧ್ವನಿ ❤️❤️❤️❤️❤️
I am from tamil nadu but i love kannada language and peoples of karnataka and i had longing to be a kannadiga atleast a day jai kannada mathe jai karnataka 💛❤️
I am from Tamil Nadu.I can't understand word but I love this song. Kannada proud their state much but national party ruling there. I am thinking about.
I am from tamil nadu but i really so love it in this song and my karnataka my language kannada my favorite kannada peoples my kannada brothers and sisters jai kannada jai karnataka
No, the people who disliked this song are the people who disliked this song, where did one country, one language come from? Dislikes are in their place and a country with one language is in its place. Do not bring quarrel in this.
ಕನ್ನಡ ಪ್ರತಿಯೊಬ್ಬರ ಮನೆ ಮನಗಳಲ್ಲಿ ಬೆಳಗಲಿ, ನಮ್ಮ ಸುಂದರ ಭಾಷೆ ಕನ್ನಡ ಬಾಳಿ ಬದುಕಿ ಚಿರಾಯುವಾಗಲಿ...ಕನ್ನಡ ಮಾತನಾಡೋಣ, ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ 💛♥️💛♥️💛♥️💛♥️🙏🙏🙏🙏🙏🙏🙏🙏🙏🙏
ಕೇವಲ ಇನ್ನೇರೆಡೆ ದಿನ ನನ್ನ ದಿನ ಕನ್ನಡಿಗರ ದಿನ ಕರ್ನಾಟಕ ದ ದಿನ ಬರೋಕೆ... ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️ನಮ್ಮ ಅವ್ವ ಕಣೋ... ನಮ್ಮ ಜೀವ ಕಣೋ.... ದೈವ ಕಣೋ...... ನಮ್ಮ್ ಗರ್ವ ಕಣೋ.... ಕನ್ನಡ.. ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ
ಕನ್ನಡ ಉಳಿಸುವುದಕ್ಕಿಂತ ಕನ್ನಡ ಬಳಸೋದು ಕಲಿಯಿರಿ ...💛❤️
ನನ್ನ ಭಾಷೆ ತಮಿಳು ಆದರು
ಕನ್ನಡ ನನ್ನ ಉಸಿರು
ಅನ್ನ, ನೀರು ಕೊಟ್ಟಿದು ಕರ್ನಾಟಕ ❤💛
suprrr
yellaru Tayi bharat mate makkalu 🎉🎆🙏💐
jai ಕನ್ನಡಾಂಬೆ
@@nandibasavashambhu5982 Navu kannada thayi makkalu
ಇದು ಯಾವಾಗಲೂ ಇರಲಿ ಬ್ರದರ್ ❤️
ನಮ್ಮ ಜೀವ ಎಷ್ಟು ಮುಖ್ಯನೋ
ಅಷ್ಟೇ ಮುಖ್ಯ ನಮ್ಮ ಭಾಷೆ ಕನ್ನಡ 💛❤
ಅದ್ಬುತ, ಅಮೋಘ, ಪಕ್ಕ ರಾಜ್ಯದವರು ಸಹ ನಮ್ಮ ಕನ್ನಡವನ್ನು ಪ್ರೀತಿಸುವ ಪರಿ ನೋಡಿದರೆ ಮೈ ಒಮ್ಮೆ ರೋಮಾಂಚನಗೊಳ್ಳುತ್ತದೆ. ಅದಕ್ಕೆ ನನ್ನ ಭಾಷೆ ನನ್ನ ಉಸಿರು.💚💚
ನಾವೂ ಸಹ ಅವರ ಭಾಷೆಯನ್ನು ಪ್ರೀತಿಸದಿದ್ದರೂ ಪರವಾಗಿಲ್ಲ, ಆದರೆ ಗೌರವಿಸಬೇಕು ಅಲ್ಲವೇ ಸಹೋದರ... ನಮ್ಮ ಭಾಷೆಯನ್ನು ಪ್ರೀತಿಸಿ ಬಳಸಿ ಬೆಳೆಸಿ, ಆದರೆ ಪರ ಭಾಷೆಯನ್ನು ಗೌರವಿಸಿ....
@@shan_saspaಕನ್ನಡಿಗರು ಎಲ್ಲಾ ಭಾಷೆಯ ಪ್ರೇಮಿಗಳು ಅದನ್ನು ನಮಗೆ ಯಾರೂ ಕಲಿಸಬೇಕಾಗಿಲ್ಲ...ಅದಕ್ಕಾಗಿಯೇ ಇಲ್ಲಿ ಎಲ್ಲಾ ಭಾಷೆಯ ಜನರು ನೆಮ್ಮದಿ ಇಂದ ಇದ್ದಾರೆ.....ನಿಮ್ಮ ಮಾತುಗಳನ್ನು ಪಕ್ಕದ ರಾಜ್ಯದವರಿಗೆ ಹೇಳಿದರೆ ಒಳಿತು.
@@martinminalkar8728s
ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ,♥️♥️♥️
ಹೌದು ಅಣ್ಣ ನಮ್ಮ ನಾಡು ನಮಗೆ ಚೆಂದ ಅದಕ್ಕೆ ಇಲ್ಲಿದೆ ಪ್ರೀತಿ ಕರುಣೆ ದಾನ ಗೌರವ ❤❤❤ ಜೈ ಕರ್ನಾಟಕ ಮಾತೆ ❤❤❤
100 present bro nan uttar Karnataka hudga ega pune alli edini but kannada bittu bere language baralla kaliyodu illa 😎❤️🩹💪 jai Karnataka mathe jai kannada queen of all languages 🎉❤
7 ಜನುಮದಲ್ಲು ಕನ್ನಡ ಮಗ ನಾಗಿರುವೆ ಜೈ ಕರ್ನಾಟಕ ಮಾತೆ
I'm from telangana but I love this Kannada song _Karnataka one state many world's...❤️❤️
ವಿಶ್ವದ ಎಲ್ಲೆಡೆಯೂ ಇರುವ ನಮ್ಮ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು
ಇಂದು ವೀಕ್ಷಿಸುತ್ತಿರುವ ಪ್ರತಿ ಒಬ್ಬ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ♾️♾️♾️ #sunnymalkari
100 ಬಾರಿ ಕೇಳಿದರು ಮತ್ತೆ ಕೇಳಬೇಕೆನ್ನಿಸುವ ಹಾಡು,ನಮ್ಮ ಕರ್ನಾಟಕ ನಮ್ಮ ಹೆಮ್ಮೆ, ಸಂದೀಪ್ ಉಡುಪಿ.
ಮ್ಯೂಸಿಕ್ ಕೆಳಿದ್ರೇನೆ ನಮ್ಮ ಕನ್ನಡದ ಬಗ್ಗೆ ಇನ್ನೂ ಹೆಮ್ಮೆ ಅನಿಸುತ್ತೆ ಸೂಪರ್ ಗುರುಕಿರಣ್ ಸರ್
My favorite song 👌👌👌👌👌👌
Super voice SPB sir 🙏🏻🙏🏻🙏🏻🙏🏻🙏🏻🙏🏻🙏🏻
😍 ಪುಲಿಕೇಶಿ ಕನ್ನಡ ಯುವಕರ ಸಂಘ 💛❤️
2020 ರ ನಮ್ಮ ನಾಡ ಹಬ್ಬ ಕನ್ನಡ ರಾಜ್ಯೋತ್ಸವದ ದಿನ ಕೇವಲ ಒಂದು ದಿನ ಉಳಿದಿದೆ ಕನ್ನಡಿಗರ ಹಬ್ಬ 😍😍🥳🥳💛❤️
ಹೌದು
Yes that right
super sir
ಪ್ರಪಂಚದಾದ್ಯಂತ ನೆಲೆಸಿರುವ #ಕನ್ನಡಿಗರು ಹಾಗೂ #ಕನ್ನಡ ಪ್ರೀತಿಸುವವರಿಗೆ #ಕನ್ನಡರಾಜ್ಯೋತ್ಸವ ದ
ಹಾರ್ಧಿಕ ಶುಭಾಶಯಗಳು 🤗💛❤️
#ಕನ್ನಡರಾಜ್ಯೋತ್ಸವ2020
2021 Kannada Rajyotsava bartaide ri ivaga😍
ಈ ಸಾಂಗ್ ಇನ್ನು ಎಷ್ಟು ವರ್ಷ ಕೇಳಿದರೂ ಬೇಜಾರ ಅನ್ನೋ ಮಾತೇ ಇಲ್ಲ ಯಾಕೆಂದ್ರೆ ನಮ್ಮ ಕನ್ನಡ ಸಾಂಗು ಅಲ್ವಾ ಎಸ್ ಪಿ ಬಾಲಸುಬ್ರಮಣ್ಯ ಅವರ ಹಾಡುಗಳು ಅಂದ್ರೆ ತುಂಬಾ ಇಷ್ಟ ಅವರ ಧ್ವನಿ ಕೋಗಿಲೆ ಧ್ವನಿ ❤️❤️❤️❤️❤️
Being as a Bengali...
I love this song... And lots of love to the Kannada peoples ❤️😇❤️
Thanks brooo!
Love bengal and bengali
I also love this song being a Bengali
Love you kanada
𝐻𝒾
Tq bhai❤
i am from Kerala . But i Like and respect the Karnataka Language and the people there .🙏🏻♥️♥️🥰
Super im kannadiga but i will like it all language proud of kannada telugu tamil Malayalam ನಮ್ಮ ಭಾಷೆ ನಮ್ಮ ಹೆಮ್ಮೆ
@@MONSTER_GAMING851 superrr ❤️
❤💛
💛❤️
💛❤️
ಬೆಳಗಾವಿ ಮಣ್ಣಿನ ಮೈಯಲ್ಲಿ ಕನ್ನಡ .. ಕನ್ನಡ ರಾಜ್ಯೋತ್ಸವ ೨೦೨೧ ..ಬನ್ನಿ ಎಲ್ಲರೂ .😎
I'm from Bihar
Love this song 💝
Love South India ❤️❤️
im kannadiga but i will like it all language proud of kannada telugu tamil Malayalam ನಮ್ಮ ಭಾಷೆ ನಮ್ಮ ಹೆಮ್ಮೆ 💛❤️ ನಮ್ಮ್ ಮೊದಲ ಆದ್ಯತೆ ಕನ್ನಡ
❤
As a tamilan i learned Kannada at my home bro at Chennai
Neevu yav oor anna???❤😍🤔
I am from tamil nadu but i love kannada language and peoples of karnataka and i had longing to be a kannadiga atleast a day jai kannada mathe jai karnataka 💛❤️
Kannada is derived from தமிழ் 😅😅😅
ಈ ಹಾಡು ಕೇಳಿದಾಗಲೆಲ್ಲ ಹೆಮ್ಮೆ ಎನಿಸುತ್ತದೆ. 💛❤️
Kannada 2007 hit Song by SPB Singer from Pallaki Film
👌👌👌👌👌💛❤️🙏🙏💐 sir
Same bro
I'm from Vijayawada Andhra Pradesh
But song is Good
మన తెలుగు భాష మన కన్నడ భాష👌👌
ಸೂಪರ್ ಗುರು సూపర్ గురు
Thank u keep supporting us like this ❤️❤️
Tnq bro supported bu kannada song
Kannada
Huge
Hi
I am From Maharashtra born in Tamil Nadu and also love this song ...this is India ❤️
Super bro❤❤
I AM FROM AP BUT ALWAYS WE WILL SUPPORT KARNATAKA JAI KARNATAKA ALWAYS KARNATKA
I am proud about karnataka thank you brother always support❤💛🌹🙏
Iam also some of you BRO
❤
I am from Tamil Nadu.I can't understand word but I love this song. Kannada proud their state much but national party ruling there. I am thinking about.
ಸಿದ್ಧ ಕಣೋ ಪ್ರಾಣ ಕೊಡೋಕೆ ಈ ನೆಲ ಜಲ ನಾಡನುಡಿಗೆ, ಗುರುಕಿರಣ್ ಸರ್, ಸೂಪ್ಪರ್, ಮ್ಯೂಸಿಕ್ 🙏Spb, ವೈಸ್, ಸೂಪ್ಪರ್
ಅದ್ಬುತ,,, ಅಮೋಘ,,, ಅನಂತ,, ನಮ್ಮ ಕನ್ನಡ,,, 💛❤,,,,,🔥🔥😍
ಕನ್ನಡ ರಾಜ್ಯೋತ್ಸವದ ದಿನ ಯಾರ್ ಯಾರು ಇ ನೋಡಿದರಾ ಲೈಕ್ ಮಾಡಿ ❤💛
Am from marati but we respect to kannada nanagu kannada mathaduke barute swalp ,jai kannada and marati
Thank you keep supporting us like this ❤️❤️
Belagavi belongs to karnataka
ಇವತ್ತು ಯಾರರು ಈ ಹಾಡನ್ನು ಕೇಳುತ್ತಿದ್ದಿರಾ
Naa daily kelatini bro
Nanu ashte dina keltini ee hadanna
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳು 💛❤️
I am from tamil nadu but i really so love it in this song and my karnataka my language kannada my favorite kannada peoples my kannada brothers and sisters jai kannada jai karnataka
Thank u keep supporting us like this ❤️❤️
😍❤️
Super bro
Super bro and Tq
💛❤️
ನಮ್ಮ ಬೆಳಗಾವಿ ರಾಜ್ಯೋತ್ಸವದಲ್ಲಿ ಯವಗು ರಾರಾಜಿಸೊ ಹಾಡು
Yaar appand en aithi... 🔥💛❤️👌🏻
@@hengdenglee1688 Belgavi namd aithi🔥
ರಾಜನಿಲ್ಲದ ಕನ್ನಡ ರಾಜ್ಯೋತ್ಸವ 2021...I miss you appu💔😥😥
ಪ್ರಪಂಚದಾದ್ಯಂತ ನೆಲೆಸಿರುವ #ಕನ್ನಡಿಗರು ಹಾಗೂ #ಕನ್ನಡ ಪ್ರೀತಿಸುವವರಿಗೆ #ಕನ್ನಡರಾಜ್ಯೋತ್ಸವ ದ
ಹಾರ್ಧಿಕ ಶುಭಾಶಯಗಳು 🤗💛❤️
#ಕನ್ನಡರಾಜ್ಯೋತ್ಸವ2020
ಇಂದು ಈ ಹಾಡನ್ನು ವೀಕ್ಷಿಸುತ್ತಿರುವ ನನ್ನ ಎಲ್ಲಾ ಕನ್ನಡ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️ ಜೈ ಕರ್ನಾಟಕ ಮಾತೆ
ಈ ಹಾಡಿನಲ್ಲಿ ," ಅಣ್ಣ ನುಡಿದ ನುಡಿ " ಅನ್ನೋದು ಮಾತ್ರ ನಂಗೆ ತುಂಬಾ ಇಷ್ಟ ಆಯ್ತು ... ಅಣ್ಣಾವ್ರು !!!!
Desha andre bharata
Rajya andre Karnataka☝️ ☝️Kannadiga☝️
ಈ ಸಾಂಗ್ ಗು ದಿಸ್ಲಿಕ್ ಮಾಡ್ತಾರೆ ಅಂದ್ರೆ ಇವರ್ಗೆ ಯಾವ್ದ್ರಲ್ಲಿ ಮತ್ತೆ ಏನು ಹಚ್ಚಿ ಹೊಡಿಬೇಕೋ
Correct ana avru karnatak delllli huttidu waste avramman
Kannada nanna thaaimaathu,Tamil naana preethiyamaathu. Both are my two eyes, proud kannadiga from tamilnadu.
❤️ಕನ್ನಡ 💛
iam Andhra pardesh But i lovethissong kannada👌👌💙💙
Like watching at 2023💛❤️ first kannada amela yella next😍
ಅದನ್ನ ಕನ್ನಡದಲ್ಲಿ ಬರವಣಿಗೆ ಮದು...😂
Who watching Kannada rajyotsava2022💛❤️💥🔥
ಕನ್ನಡ ರಾಜೋತ್ಸವ ಶುಭಾಷಯಗಳು
ಬೆಳಗಾವಿ ಮಣ್ಣಿನ ಮಯಲ್ಲು ಕನ್ನಡ💛❤️ ಲೈಕ್ ಮಾಡಿ
ಅವ್ವ ಕಣೋ ನಮ್ಮ ಜೀವ ಕಣೋ ಕನ್ನಡ ಜೈ ಕರ್ನಾಟಕ ಜೈ ಕನ್ನಡಿಗ🚩
ಅನ್ನ ಕೊಡುವ ಭಾಷೇನೋ
ಅಣ್ಣ ನುಡಿದ ನುಡಿ ಕಾಣೋ...❤❤❤
ಕನ್ನಡ 💛❤
ದವರ ತಂಟೆಗೆ ಬಂದ್ರೆ ಮುಗಿತು , husharu
ಇಂದು ನೋಡುತ್ತಿರುವ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤೧/೧೧/೨೦೨೪
ನನ್ನ ಯಲ್ಲ ಪ್ರೀತಿಯ ಅಣ್ಣ ತಂಗಿಗಲಿಗೆ ನಾಡ ಹಬ್ಬದ ಶುಭಾಶಯಗಳು,ನಮ್ಮ ನಾಡು ನುಡಿ ಭಾಷೆ ಎಂದೆಂದಿಗೂ ಕನ್ನಡ...ಜಯ ಕರ್ನಾಟಕ ಮಾತೆ ಜಯ ಭಾರತ ಮಾತೆ 💛❤
I am from Tamil Nadu But I really love this song and proud of Karnataka state and respect kannada language ❤❤❤❤
I am andra Pradesh but avva Kannada siddakano prana kodoke super
ಹೆಮ್ಮೆಯಿಂದ ಹೇಳು ನಾನು ಕನ್ನಡಿಗ ಅಂತ❤💛
ಅಮ್ಮನೆದೆಯ ಭಾಷೆ ಕಣೋ
ಅಣ್ಣ ನುಡಿದ ನುಡಿ ಕಣೋ ❤️❤️
Iam A tamilan I love kannada Language Jai kannada 🥹❤️
Proud my kannada, ❤💛I love kannada ❤💛
೨೦೨೩ ಕನ್ನಡ ರಾಜ್ಯೋತ್ಸವದಲ್ಲಿ ನೋಡ್ತಾ ಇರೋರು ಲೈಕ್ ಮಾಡಿ👌
I will not forgive people who dislike any song about our Nation and Language
🙏👍 Jai Hind Jai Karnataka
No, the people who disliked this song are the people who disliked this song, where did one country, one language come from? Dislikes are in their place and a country with one language is in its place. Do not bring quarrel in this.
Wow nice song love from தமிழ்நாடு
ಹಾಡನು ಉಡುಕಲ್ಲು ಬಂದ ಕನ್ನಡ ಜನೆತೆ ಗೆ Happy Kannada rajtsotvah
Proud of ❤️❤️🙏🙏Kannadiga❤️❤️🙏🙏Veera Kannadigaru"Hoskote"
ನಮ್ಮ ಅವ್ವ ಕಣೊ ಕನ್ನಡ ನಮ್ಮ ಜೀವ ಕಣೊ
Karnataka rajyotsavada dina yar yaru nodthidira like madi kannadigare
ನೀರು ಕೇಳಿದರೆ ಪಾನಕ ಕೊಡುತೀವಿ ಮಲಗಕ್ಕೆ ಜಾಗನೂ ಕೊಡುತೀವಿ ಆದರೆ ಕನ್ನಡ ಭಾಷೆತಂಟೆಗೆ ಬಂದರೆ ಆಗೋದೆಬೇರೆ
ಕನ್ನಡ ಭಾಷೆ ತಂಟೆಗೆ ಬಂದ್ರೆ ನಕ್ಕನ್ ಸೀಳಿಬಿಡ್ತೇವಿ😠
Super
It is really super song 👌👌👌👌 I'm from West Bengal. I live in Karnataka. I can't understand kannada but I love this song. Jai Karnataka ❤
You should learn Kannada
Hope you learn kannada soon 😊
ಮಸ್ತ್ ಮಸ್ತ್ ಹಾಡು ಇದು ......
ಕೇಳೋಕೆ ಬಾರಿ ಮಸ್ತ್ ಆಯ್ತೆ ರಿ ......
ನಮ್ಮ S.P.B sir miss u lot........
🙏
2022 ರ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಈ ತರಹದ ಹಾಡುಗಳೇ ಬರುತ್ತಾ ಇಲ್ಲ
Kannada Andre Jeeva Aste ❤️
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
7 7 ಜನುಮದಲು ಕನ್ನಡ ಕುಲವಾಗಿರುವೆ 💛❤️
Any one in 1-November-2024
ನಾನು ಇದೀನಿ ಬ್ರೋ 💛❤️
Iam here❤
Jai Karnataka
ಕನ್ನಡನು ನಮ್ದೇ ಕಾವೇರಿನು ನಮ್ಮದು 🇮,🚩🚩🚩🚩🚩🚩🤗🤩😍🥰
Taayi bashe gi mosa maadidra taayige mosa maadidang.. Proud to be kannadigas
Kannada andhre yar yar jeeva kodthiro avr ondh like kodri saaku naanu ondh like kottidhini
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
2024 Kannada raajyotsavada shubhaashayagalu 💛❤️
ಜೈ ವಿಷ್ಣು ಅಪ್ಪಾಜಿ ಜೈ ಕಿಚ್ಚ ಬಾಸ್ ಜೈ ಕರ್ನಾಟಕ ಮಾತೆ ♥️💛
ನಂಗ್ ಎಸ್ಟ್ ಜನ್ಮ ಇದ್ಯೋ ಯಲ್ಲಾ ಜನ್ಮದಲ್ಲೂ ಕರ್ನಾಟಕದಲ್ಲೇ ಹುಟ್ಬೇಕು ಅಂತ ಆಸೆ....ದೇವರೇ ಇದನ್ನ ಈಡೇರಿಸಪ್ಪ🙏🙏🙏 💛❤️
Kannada mathe kannadiga Andre sakku bere enu hemme dhodathu alla jai kannada maathe jai karnataka 💛❤️
ಪ್ರತೀ ವರುಷ ಅದೇ ಹರುಷ 💛❤️
Lot's of love from telugu brought up from namma bengaluru..😍
❤❤❤❤ ನಮ್ಮ ಕನ್ನಡ ನಮ್ಮ ಹೆಮ್ಮೆ........ ❤❤❤❤❤❤❤ ಎಂದೆಂದಿಗೂ ಕನ್ನಡ... ❤❤❤❤❤❤❤❤❤❤❤❤❤ ನನ್ ಪ್ರಾಣ ಕನ್ನಡ
Iam from Telangana but I really so love this song very good sing song from SPB
ನಮ್ಮ ಗರ್ವ ಕಣೋ ❤ಕನ್ನಡ ❤😇😇😇😇
I love Kannada. Karnataka
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤🎉
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
Kudi
2024ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ❤️🙏
ಕನ್ನಡ ಕನ್ನಡ ಕನ್ನಡ ❣️❣️❣️
ಕನ್ನಡ ಪ್ರತಿಯೊಬ್ಬರ ಮನೆ ಮನಗಳಲ್ಲಿ ಬೆಳಗಲಿ, ನಮ್ಮ ಸುಂದರ ಭಾಷೆ ಕನ್ನಡ ಬಾಳಿ ಬದುಕಿ ಚಿರಾಯುವಾಗಲಿ...ಕನ್ನಡ ಮಾತನಾಡೋಣ, ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ 💛♥️💛♥️💛♥️💛♥️🙏🙏🙏🙏🙏🙏🙏🙏🙏🙏
ನನ್ನ ಉಸಿರು, ಜೀವ, ಕನ್ನಡ... 🙏❤❤👍
💛_ಕನ್ನಡ_❤️ ಜೈ ಭುವನೇಶ್ವರಿ 🙏
Super Bor
ಗುರುಕಿರಣ್ 🔥😍 ಮ್ಯೂಸಿಕ್
ಲಿರಿಕ್ಸ್ 🔥😉
ಕನ್ನಡ ಕ್ಕಾಗಿ ಮರಣ
ಕನ್ನಡ ಕ್ಕಾಗಿ ಜನನ
ಜೈ ಕನ್ನಡ
ಜೈ ರಾಜಣ್ಣ ಜೈ ಅಪ್ಪು ಸಾರ್ ಜೈ ಪ್ರೇಮ್ ❤❤❤❤❤❤❤❤❤ಮಿಸ್ ಯು dr ಪುನೀತ್ ಬಾಸ್ ❤❤❤❤🙏🙏 ಜೈ ಕನ್ನಡ ಜೈ ಜೈ ಕನ್ನಡ ❤
ಕನ್ನಡ ಭಾಷೆ ನೆಲ ಜಲಕ್ಕೆ ಚಿರ ಋಣಿ
ಕೇವಲ ಇನ್ನೇರೆಡೆ ದಿನ ನನ್ನ ದಿನ ಕನ್ನಡಿಗರ ದಿನ ಕರ್ನಾಟಕ ದ ದಿನ ಬರೋಕೆ... ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️ನಮ್ಮ ಅವ್ವ ಕಣೋ...
ನಮ್ಮ ಜೀವ ಕಣೋ....
ದೈವ ಕಣೋ......
ನಮ್ಮ್ ಗರ್ವ ಕಣೋ....
ಕನ್ನಡ.. ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ
Kannada rojyostva Dina yaru song kelthidira like