ಹವ್ಯಕರು ಫ್ಯಾಮಿಲಿ ಪ್ಲಾನಿಂಗ್ ತುಂಬಾ ಸಿರಿಯಸ್ ಆಗಿ ಅಳವಡಿಸಿಕೊಂಡಿದ್ದಾರೆ | Vishwa Havyaka Sammelana

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 68

  • @gangadharhegde4110
    @gangadharhegde4110 4 ชั่วโมงที่ผ่านมา +3

    ಗಂಭೀರವಾಗಿ ಯೋಚಿಸಬೇಕಾದ ವಿಷಯ. ಗುರುಗಳಿಗೆ ಪ್ರಣಾಮಗಳು 🙏🌹💐🌹🙏

  • @mbkavitha4884
    @mbkavitha4884 2 ชั่วโมงที่ผ่านมา

    ಈ ಮಾತನ್ನು ಎಲ್ಲಾ ಹಿಂದುಗಳಿಗೂ ಅನ್ವಯ ಅದ್ರೆ ತುಂಬಾ ಒಳ್ಳೆ ವಿಷಯ ಗುರುಗಳೇ 🙏ಧನ್ಯವಾದಗಳು, ನಿಮ್ಮ ಚರಣಕ್ಕೆ ನನ್ನ ನಮನಗಳು 🙏🙏🙏🙏

  • @sadashivabhat8637
    @sadashivabhat8637 16 ชั่วโมงที่ผ่านมา +19

    ಎಲ್ಲರೂ ಜಾತಿ ಬಿಟ್ಟು ಹಿಂದೂ ಎಂದು ಒಂದಾದರೆ ಮಾತ್ರ, ದೇಶ ,ಧರ್ಮ ಉಳಿಯಲು ಸಾಧ್ಯ.
    ಏಲ್ಲಾ ಸ್ವಾಮಿಗಳೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು

    • @Uday-o7p
      @Uday-o7p 11 ชั่วโมงที่ผ่านมา +1

      ಈಗ ತಿಳಿಯಿತು ಇವರೇ ದೇಶ ಒಗ್ಗಟಗಳು ಬಿಡುವುದಿಲ್ಲವೆಂದು , ಧಿಕ್ಕಾರವಿರಲಿ ಈ ಸ್ವಾಮೀಜಿಗಳಿಗೆ

    • @ranatigrina1717
      @ranatigrina1717 4 ชั่วโมงที่ผ่านมา

      Nijavad vichar hagu evattina anivarya kuda

  • @narayanabhatbanari3606
    @narayanabhatbanari3606 16 ชั่วโมงที่ผ่านมา +2

    🙏🙏💐🌷🌸🔆🙏🙏ಶ್ರೀಗರುಗಳಿಗೆ ಭಕ್ತ್ತಿಪೂರ್ವಕ ಪ್ರಣಾಮಗಳು🙏🙏ಹವ್ಯಕ ಸಮಾಜ ಜಯವಾಗಲಿ🙏🙏🌸

  • @SujataBillava
    @SujataBillava 8 นาทีที่ผ่านมา

    🙏🙏🙏🙏🙏🙏🙏

  • @athribhat2243
    @athribhat2243 2 ชั่วโมงที่ผ่านมา

    Fantastic speech adre madve madsi hudgarige

  • @trainymaster4343
    @trainymaster4343 11 ชั่วโมงที่ผ่านมา +7

    ಮಠ ದಿಂದ ಪ್ರತಿ ಮಕ್ಕಳಿಗೆ Rs 10 Lakhs ಕೊಡುವ ವ್ಯವಸ್ತೆ ಮಾಡಿ

    • @narayanagosada8757
      @narayanagosada8757 3 ชั่วโมงที่ผ่านมา

      ಹಣ ಇಲ್ಲದೆ ಅಲ್ಲ ಸಮಸ್ಯೆ - ಹಣ ಇದ್ದಲ್ಲಿ ಜನ ಇಲ್ಲವೇ ಇಲ್ಲ

    • @Yakshamrtha
      @Yakshamrtha 2 ชั่วโมงที่ผ่านมา

      ಮಕ್ಕಳಿಗೆ 10 ಲಕ್ಷ ಯಾಕೆ? ಮಕ್ಕಳಿಗೆ ವಿದ್ಯಾಭ್ಯಾಸ ಬೇಕಾದ್ದು. ಈಗ ಮಕ್ಕಳು ಕಷ್ಟ ಪಟ್ಟು ದುಡಿಯಲು ತಯಾರಿಲ್ಲ. ಮಠದಿಂದ ಉಚಿತ ವಿದ್ಯಾಭ್ಯಾಸ ಬೇಕಾದ್ದು.

    • @user-yb5zl6ru1z
      @user-yb5zl6ru1z 52 นาทีที่ผ่านมา

      ಮಠ ಹಣ ಕೊಟ್ಟಿಲ್ಲ ಅಂದ್ರು, ಬೇರೆ ರೀತಿಯಲ್ಲಿ ಸಹಾಯ ಮಾಡ್ತಾ ಇದ್ದಾರೆ. ಅದಕ್ಕೆ ಒಂದು ಮೆಚ್ಚುಗೆ ಇರಲಿ.

    • @mbkavitha4884
      @mbkavitha4884 36 นาทีที่ผ่านมา +1

      ಶಿಕ್ಷಣ ಮತ್ತು ಊಟ ವ್ಯವಸ್ಥೆ ಮಾಡಿ, ದುಡ್ಡು ಕೊಟ್ರೆ ಪೋಲು ಆಗುತ್ತೆ 🙏.

  • @nagrajtk5182
    @nagrajtk5182 10 ชั่วโมงที่ผ่านมา +1

    veera maatha!! super sir

  • @SIDDARUDA.R.H
    @SIDDARUDA.R.H 3 ชั่วโมงที่ผ่านมา +1

    ❤❤❤❤❤

  • @bharathihegde8387
    @bharathihegde8387 14 ชั่วโมงที่ผ่านมา

    ಹರೇರಾಮ 🙏🙏🙏

  • @RajalakshmammaM-fo6cx
    @RajalakshmammaM-fo6cx 2 ชั่วโมงที่ผ่านมา

    🎉🎉🎉

  • @guruprasad6475
    @guruprasad6475 ชั่วโมงที่ผ่านมา

    Correct.

  • @nagrajtk5182
    @nagrajtk5182 10 ชั่วโมงที่ผ่านมา

    swamiji, you are right

  • @shashianna795
    @shashianna795 15 ชั่วโมงที่ผ่านมา

    ಗಂಭೀರ ವಿಚಾರ. ಕೃಷಿಯ ನೆಲೆಗಟ್ಟು ಕಳಕೊಳ್ಳುವ ಸಮಯದ ಸಮಸ್ಯೆ.

  • @ramachandrabhat6770
    @ramachandrabhat6770 17 ชั่วโมงที่ผ่านมา +8

    ಹವ್ಯಕ ಮಠ ದ ಪೀಠ ಗಳು ಒಗ್ಗಟ್ಟು ಆಗುವದು ಯಾವಾಗ?.

    • @shrihari7022
      @shrihari7022 16 ชั่วโมงที่ผ่านมา +1

      Idella appale ille. Havyaka sammelana heli kannada sammelana madta iddavu

    • @Yakshamrtha
      @Yakshamrtha 2 ชั่วโมงที่ผ่านมา

      ನಿಜವಾದ ಮಾತು. ಹವ್ಯಕರು ಒಗ್ಗಟ್ಟು ಆಗಬೇಕು.

  • @saraswatihegde8962
    @saraswatihegde8962 5 ชั่วโมงที่ผ่านมา

    Harerama

  • @manjunathak6454
    @manjunathak6454 7 ชั่วโมงที่ผ่านมา +2

    Swamiji noorakke nooru satya.Bari Havyaka re alla.edee brahmana janangakke eee maatu katu satya.

  • @karpuruday363
    @karpuruday363 13 ชั่วโมงที่ผ่านมา

    Pranaam to Swamy ji and to all for this wonderful meeting of Havyakas....

  • @annapoornasbhat9079
    @annapoornasbhat9079 16 ชั่วโมงที่ผ่านมา

    🙏🙏🙏🙏

  • @chethankumarbp5478
    @chethankumarbp5478 16 ชั่วโมงที่ผ่านมา

    Correct

  • @narayanagosada8757
    @narayanagosada8757 3 ชั่วโมงที่ผ่านมา +1

    ಈಗಲಾದರೂ ಎಚ್ಚರವಾಯಿತಲ್ಲ

  • @rakeshkakrannaya203
    @rakeshkakrannaya203 2 ชั่วโมงที่ผ่านมา

    Modernization, urbanization and too much of western education among girls which is killing hindu culture, especially in havyaka community. Parents needs to see culture more than money.

  • @Allin83k
    @Allin83k 9 ชั่วโมงที่ผ่านมา

    Yes

  • @athribhat2243
    @athribhat2243 2 ชั่วโมงที่ผ่านมา +1

    First hudgrie maduve madsuva kelsa madsi..

  • @AmbarishBM-ru5zt
    @AmbarishBM-ru5zt 8 ชั่วโมงที่ผ่านมา +1

    Rape case close,

  • @athribhat2243
    @athribhat2243 2 ชั่วโมงที่ผ่านมา

    Edu bekiagrodhu

  • @GeetaBhagawati-on6hi
    @GeetaBhagawati-on6hi 12 ชั่วโมงที่ผ่านมา

    ಅದಕ್ಕೆ ನಿನ ಇದ್ದಿಯಲ್ಲಾ

  • @shrihari7022
    @shrihari7022 16 ชั่วโมงที่ผ่านมา +5

    Sammelana da uddesha enu? 1% program havyaka dalli baaki kannada dalli. Heege adre havyaka vu kannada dondige vileena aagutte ashte. Obbarigu bhashe baralwa? Havyaka sammelana heli kannada sammelana madutteera?

    • @rukminipallade8860
      @rukminipallade8860 5 ชั่วโมงที่ผ่านมา +2

      ನಿಂಗಳ ಪ್ರಶ್ನೆ ಇಂಗ್ಲಿಷ್ಗನ್ನಡದಲ್ಲಿ ಎಂತಕೆ???????

    • @rukminipallade8860
      @rukminipallade8860 5 ชั่วโมงที่ผ่านมา

      ಕನ್ನಡವೂ ಸತ್ತತ್ತು

    • @shreedharemmadi5663
      @shreedharemmadi5663 2 ชั่วโมงที่ผ่านมา

      ಆಗ್ದೆ ಹೋದ್ರೆ ನೋಡ್ಬೇಡ

  • @rahul-q8t
    @rahul-q8t 18 ชั่วโมงที่ผ่านมา

    Gurugale neve heli
    4 makkalu adre 2laxa koduthe antha

  • @adityabidarikote6956
    @adityabidarikote6956 14 ชั่วโมงที่ผ่านมา

    Ide aa aparoopada tali.

  • @wwactive6659
    @wwactive6659 14 ชั่วโมงที่ผ่านมา

    This guy had a rape case in court??? 😮

    • @AAPKA-j7t
      @AAPKA-j7t 13 ชั่วโมงที่ผ่านมา +8

      most of the time, what we hear may not always be true

    • @HariKokkapuni
      @HariKokkapuni 3 ชั่วโมงที่ผ่านมา

      Why ? Do you have any problem

    • @wwactive6659
      @wwactive6659 3 ชั่วโมงที่ผ่านมา +1

      @@HariKokkapuni No, when I was practicing for internship in court, he was coming court as a rape accused, i just remembered him aft seeing him many years later.

  • @mchandrahasa1362
    @mchandrahasa1362 11 ชั่วโมงที่ผ่านมา

    Prema elli eega

    • @ThuglifeTruthTeller
      @ThuglifeTruthTeller 4 ชั่วโมงที่ผ่านมา +2

      Neene hudku..if you have that much interest without knowing the entire case

    • @shreedharemmadi5663
      @shreedharemmadi5663 2 ชั่วโมงที่ผ่านมา +2

      Hu..
      Nim appan ಕೇಳು...
      Avn jote irbodu

  • @rahul-q8t
    @rahul-q8t 18 ชั่วโมงที่ผ่านมา +2

    4 MAKKALU 2 LAXA FREE

  • @RamaChandra-x1u
    @RamaChandra-x1u 15 ชั่วโมงที่ผ่านมา

    Eidu sathyda Mathu

    • @sreenivasahogare4776
      @sreenivasahogare4776 4 ชั่วโมงที่ผ่านมา

      ಗೋವಿನಲ್ಲಿ ಅನೇಕ ತಳಿಗಳು ಹೇಗೆ ಸ್ವಾಭಾವಿಕ ಇವೆಯೋ ಹಾಗೆ ಹಿಂದೂಗಳಲ್ಲಿ ಅನೇಕ ತಳಿಗಳು ವಿಶಿಷ್ಟವಾಗಿವೆ. ಇದನ್ನು ಗುರುತಿಸುವಲ್ಲಿ ಸ್ವಾಮೀಜಿ ಎಡವಿದ್ದು ಅಕ್ಷರಶ: ಸತ್ಯ.... 🚩

  • @rukminipallade8860
    @rukminipallade8860 5 ชั่วโมงที่ผ่านมา

    🙏🙏🙏

  • @vinayakpai4408
    @vinayakpai4408 ชั่วโมงที่ผ่านมา

    🙏🙏🙏