Ambara Chumbitha Video Song | Shrungara Kavya Kannada Movie Songs | Raghuveer, Sindhu | Hamsalekha

แชร์
ฝัง
  • เผยแพร่เมื่อ 5 ก.ย. 2024
  • Lahari Kannada Presents Ambara Chumbitha Video Song From Shrungara Kavya Old Kannada Movie Songs, Starring Raghuveer, Sindhu, Sung by S P Balasubrahmanyam, K S Chitra, Music Composed by Hamsalekha & Lyrics by Hamsalekha.
    Subscribe to our TH-cam Channel : / kannadalahari
    #ShrungaraKavyaSongs #Mahendar #Hamsalekha
    Song: Ambara Chumbida
    Album/Movie: Shrungara Kavya
    Artist Name: Raghuveer, Sindhu
    Singer: S P Balasubrahmanyam, K S Chitra
    Music Director: Hamsalekh
    Lyricist: Hamsalekh
    Music Label: Lahari Music
    ------------------------
    Enjoy & stay connected with us!!
    Subscribe to our TH-cam Channel : / kannadalahari
    Follow us on Instagram: / laharimusic
    Like us on Facebook: / laharimusic
    Follow Us on Twitter: / laharimusic
    Follow Us on Sharechat: bit.ly/3rI5vG7
    Follow Us on Moj: mojapp.in/@lah...

ความคิดเห็น • 3.5K

  • @vinodwali1285
    @vinodwali1285 3 ปีที่แล้ว +87

    ಇವತ್ತು ಕೂಡ ನನ್ನ all-time 2 ಸಾಂಗ್ ಕೇಳುತ್ತಿದ್ದೀರಾ ಯಾರಾದರೂ

    • @sesharayar4515
      @sesharayar4515 6 หลายเดือนก่อน

      😊😊😅😅😅😅😅😅 5:06
      Kr
      L
      Mllplllmmnño9😅😅😅😅

    • @PrasadPoojary-dm7uc
      @PrasadPoojary-dm7uc 18 วันที่ผ่านมา

      Nanu keltha edene❤

  • @arshiyabegum8519
    @arshiyabegum8519 3 ปีที่แล้ว +73

    Song ತುಂಬಾ ಚನ್ನಾಗಿದೆ.... ಹೀರೋ. ಹೀರೋಯಿನ್ ಇರ್ಬೇಕಿತ್ತು...

    • @SivaKumar-yt6tr
      @SivaKumar-yt6tr ปีที่แล้ว +1

      Ila preminche vallu kavali

    • @PrakashKumar-ji3fq
      @PrakashKumar-ji3fq 5 หลายเดือนก่อน +1

      ಮತ್ತೆ ಇವರು ಯಾರು?

    • @Nationalist914
      @Nationalist914 3 หลายเดือนก่อน

      ಹಿರಿಯಿನಿ ಇನ್ನೂ ಬದುಕಿದ್ದಾರೆ ಧಾರಾವಾಹಿ ನಟಿಸುತ್ತಿದ್ದಾರೆ zee ಕನ್ನಡ ಚಾನೆಲ್

    • @srinivassri7151
      @srinivassri7151 หลายเดือนก่อน

      Real life lli marriage agi ibru death aadru

  • @puneethbpuneethb9734
    @puneethbpuneethb9734 2 ปีที่แล้ว +123

    ನಾವು ಮುಂದೆಂದೂ ಕಾಣದ ಒಂದು ಅದ್ಭುತ ಕಲೆ ಅದು ನಮ್ಮ ಹಂಸಲೇಖ ರವರು

  • @vking8127
    @vking8127 2 ปีที่แล้ว +226

    ಈ ಹಾಡು ಕೇಳಿದರೆ ಹಳೆಯದೆಲ್ಲ ನೆನಪಾಗಿ ಅಳಬೇಕು ಅನಿಸುತ ಇದೆ...ಅದ್ಬುತ ಗೀತೆ

  • @Raid-w7t
    @Raid-w7t 9 หลายเดือนก่อน +30

    ಸಮುದ್ರಕ್ಕೆ ಸಮುದ್ರವೇ ಸಾಟಿ... ಹಂಸಲೇಖ ನಿಮಗೆ ಯಾರು ಸಾಟಿ...ನಿಮಗೆ ನೀವೇ ಸಾಟಿ...🙏🏻❤️

  • @shileshacharya210
    @shileshacharya210 ปีที่แล้ว +169

    ಇಂತಹ ಹಾಡು ಆ ಕಾಲದ ಹಾಡು ಸಾಹಿತ್ಯ ಮತ್ತೆ ಬರಲು ಸಾಧ್ಯ ಇಲ್ಲ ಅಭಿನಂದನೆಗಳು ಹಂಸಲೇಖ, sp ಬಾಲು ಸರ್ ಮತ್ತು ks ಚಿತ್ರ ಅವರಿಗೆ 🙏

    • @rameshramu6147
      @rameshramu6147 11 หลายเดือนก่อน +1

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @subramanyag2537
      @subramanyag2537 11 หลายเดือนก่อน

      @@rameshramu6147 28th

  • @subhank1821
    @subhank1821 2 ปีที่แล้ว +287

    ನನ್ನ ಮಾತೃಭಾಷೆ ತೆಲುಗು ನಮ್ಮ ಕರ್ನಾಟಕ ನಮ್ಮ ಕನ್ನಡ ಭಾಷೆ ಎಷ್ಟು ಮಧುರ ಎಂಬುದಕ್ಕೆ ಈ ಹಾಡು ಒಂದು ಉದಾಹರಣೆ ನಮ್ಮ ಕನ್ನಡ ಭಾಷೆಯೇ ನಮ್ಮ ಬೇರು

    • @Sonumoremore948
      @Sonumoremore948 ปีที่แล้ว +39

      ನಾವು ತೆಲುಗಿನವರು ಆದರೆ ಅಭ್ಯಾಸ ಮಾಡಿದೆಲ್ಲ ಕನ್ನಡ ಭಾಷೆ ಮದುವೆ ಆದಮೇಲೆ ಮಹಾರಾಷ್ಟ್ರಕ್ಕೆ ಹೋಗಬೇಕಾಯಿತು
      ನಮ್ಮ ಸುಂದರವಾದ ಕನ್ನಡ ನಾಡು ನಮ್ಮ ಸಿಹಿಯಾದ ಕನ್ನಡ ಭಾಷೆ ಎಷ್ಟು ಚೆಂದ ಅಲ್ವಾ ನನ್ನ ಮೈಯಲ್ಲಿ ಹರಿಯುತ್ತಿರುವ ರಕ್ತ ಕನ್ನಡ ನಾಡಿನ ರಕ್ತ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ನನ್ನ ಶಾಲೆ ನನ್ನ ಗೆಳತಿಯರು ನನ್ನ ಶಿಕ್ಷಕರು ನಮ್ಮ ಊರು ನನ್ನ ಬಾಲ್ಯ ಎಲ್ಲವು ತುಂಬಾ ನೆನಪಾಗುತ್ತದೆ

    • @chinnu5610
      @chinnu5610 ปีที่แล้ว +2

      L

    • @shivanandsanadi8607
      @shivanandsanadi8607 ปีที่แล้ว

      @@Sonumoremore948 q

    • @harshagowdav2155
      @harshagowdav2155 ปีที่แล้ว +1

      ❤️❤️❤️❤️❤️❤️😘😘

    • @NagaKuduka
      @NagaKuduka 8 หลายเดือนก่อน

      @@chinnu5610 hire yucca?

  • @seenuvasudev6321
    @seenuvasudev6321 3 ปีที่แล้ว +576

    ಕಾಮೆಂಟ್ಸ್ ಓದುಕೊಂಡು ಈ ಮಧುರವಾದ ಹಾಡು ಕೇಳ್ತಾ ಇದ್ರೆ ಅದರಿಂದ ಬರೋ ಆನಂದವೇ ಬೇರೆ😘😘😘😘😘😘😘😘😘😘😘🤗🤗🤗🤗🤗🤗🤗🤗

  • @MrYashaskm
    @MrYashaskm หลายเดือนก่อน +19

    ಪ್ರತೀ ಬಾರಿ ಈ ಹಾಡು ಕೇಳಿದಾಗ ನಂಗೆ ಮತ್ತೆ ಮತ್ತೆ ಬಾರಿ ಬಾರಿ ಕೇಳಬೇಕು ಅನಿಸುತ್ತದೆ, ಯಾರಿಗೆ ಈ ಅನುಭವ 2024 ?

  • @user-hi1bg1zg8p
    @user-hi1bg1zg8p 3 ปีที่แล้ว +104

    "ಅಂಬರ ಚುಂಬಿತ ಪ್ರೇಮ"ಎಂಥ ಕಲ್ಪನೆ🙏😍ನಾದಬ್ರಹ್ಮ ❤️

    • @nagarathna1491
      @nagarathna1491 ปีที่แล้ว +2

      😊

    • @praveenkumarairavata313
      @praveenkumarairavata313 10 หลายเดือนก่อน

      ​,?,?,!,!,,,😊

    • @NageshNagesh-yj1pm
      @NageshNagesh-yj1pm 6 หลายเดือนก่อน

      ​@@nagarathna1491😊😊

    • @varadoct31
      @varadoct31 5 หลายเดือนก่อน

      Ee cinema tiitle first ambara chumbitha prema anta ittiddu.. amele shrunagra kaavya anta change maadiddare..

    • @arundhatinandini
      @arundhatinandini 3 หลายเดือนก่อน

      Yenta beautiful days

  • @santoshakkisagar1517
    @santoshakkisagar1517 3 หลายเดือนก่อน +123

    2024 ❤ ಅಲ್ಲಿ ಯಾರು ಯಾರು ಈ ಹಾಡನ್ನು ಇಷ್ಟ ಪಡುತ್ತೀರಾ like ಮಾಡಿ

  • @shivanandkurer5146
    @shivanandkurer5146 ปีที่แล้ว +19

    ಹಾಡು ಚೆನ್ನಾಗಿದೆ ಇದನ್ನು ಕೇಳಿದರೆ ಆನಂದವಾಗುತ್ತೆ. ಸೂಪರ್ ಸೂಪರ್... ಮತ್ತು ಈ ಹಾಡು ಕೇಳಿದರೆ ನಾನು ಸಂತೋಷವಾಗಿರುತ್ತೇನೆ. ಇದನ್ನು 2020 ರಂದು ಕೇಳುತ್ತಾ ಬಂದಿದ್ದೇನೆ. ಈ ಹಾಡು ಚೆನ್ನಾಗಿದೆ.

    • @srinandinisilks7192
      @srinandinisilks7192 ปีที่แล้ว

      ಧ ಒಂದು ಮಹಿಳೆ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು ಒಂದು ವೇಳೆ ಈ ಅವಘಡ ಸಂಭವಿಸಿದ್ದು ಕಾರು ಮತ್ತು ಅವರ ಮಗ ಎನ್ನುವುದು ಬರೇ ನನ್ನ ಬಗ್ಗೆ ಒಂಚೂರು ಒಂದು

  • @vini2844
    @vini2844 3 ปีที่แล้ว +143

    ಜೀವನವಿರುವವರೆಗೂ ಪ್ರತಿ ದಿನ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನ್ನುವ ಹಂಬಲ....ಈ ತರಹ ಶಕ್ತಿ ಕೇವಲ ಕೆಲವು ಹಾಡುಗಳಿಗೆ ಮಾತ್ರ...

  • @nandeeshanandi4968
    @nandeeshanandi4968 3 ปีที่แล้ว +251

    ಪ್ರೀತಿಗೆ ನಿಜವಾದ ಅರ್ಥ ಕೊಡುವ ಮದುರ ಗೀತೆಗಳಲ್ಲಿ ನಮ್ಮ ಕನ್ನಡದ ಹಾಡುಗಳು ಯಾವಾಗಲು ಹೃದಯ ಮುಟ್ಟುತ್ತವೆ

  • @nageshnagu8169
    @nageshnagu8169 10 หลายเดือนก่อน +15

    ಎಷ್ಟು ಬಾರಿ ಕೇಳಿದರು ಎಷ್ಟು ಬಾರಿ ನೋಡಿದರು ಮನಸಿಗೆ ಪ್ರೀತಿ ಕೊಡವ ಸಂಗೀತ ❤😍miss u ರಘುವಿರ್ sir👏💐

  • @shivarajgowda4933
    @shivarajgowda4933 3 ปีที่แล้ว +332

    ಹಂಸಲೇಖ ಸರ್ ಬಾಲಸುಬ್ರಹ್ಮಣ್ಯಂ ಸರ್ ಇಬ್ಬರು ನಮ್ಮ ಕರ್ನಾಟಕದ ಕಿರೀಟ🙏🙏🙏🙏🙏🙏

  • @pavithracl9835
    @pavithracl9835 ปีที่แล้ว +151

    ಈ ಸುಂದರ ಜೋಡಿಯನ್ನ ಖಂಡಿತ ಮಿಸ್ ಮಾಡಿಕೊಳ್ಳುತ್ತಿವಿ ಎವರ್ಗ್ರೀನ್ ಹಾಡು ❤️❤️

  • @YesB90
    @YesB90 ปีที่แล้ว +387

    No foreign location, no vulgar, no hanky ponky dress, no over make up, no huge crew. Just simple and simple. Even after 30 years it is winning ❤💞hearts

  • @akashmukar4805
    @akashmukar4805 3 ปีที่แล้ว +13

    ಇಂತಹ ಹಾಡು ಮುಂದಿನ ಜನ್ಮ ಕಳೆದರು ಮರೆಯೊಕ್ಕಾಗಲ್ಲ ಮತ್ತೆ ಹುಟ್ಟಿ ಬನ್ನಿ ರಘು ಸರ್ 😞😞👌🏻👌🏻🌹🌹🌹❤❤

  • @prashanthsaidapur6620
    @prashanthsaidapur6620 3 ปีที่แล้ว +236

    ಈ ಹಾಡು ಇಂದಿನ ಮತ್ತು ಮುಂದಿನ ಪೀಳಿಗೆಗೆ ಸಂಗೀತ ಪ್ರೀಯರಿಗೆ ತುಂಬಾ
    ಇಷ್ಟವಾಗುವ ಹಾಡು...🎵🎶🎹🎼🎤

  • @rajeshkm4762
    @rajeshkm4762 2 ปีที่แล้ว +145

    ಏನು ಡ್ಯಾನ್ಸ್ ಗುರು ಈಗಿನ ಕಾಲದ ಹೀರೋಯಿನ್ ವೆಸ್ಟ್ ವೆಸ್ಟ್ ವೆಸ್ಟ್❤❤❤❤❤🙏🙏🙏

    • @yowaimo46
      @yowaimo46 2 ปีที่แล้ว +5

      Houdu neja hage dress kuda simple black bottom pink top so nice in that time dresses are fully closed now heroin nodakagala natural beauty ella

    • @prashanths.t4933
      @prashanths.t4933 ปีที่แล้ว +2

      I agreed. 100%

    • @shreeshree1103
      @shreeshree1103 ปีที่แล้ว +2

      Edu ಗುರು song ಅಂದರೆ ಸುಪರ್

    • @vichankumar1905
      @vichankumar1905 ปีที่แล้ว +2

      ಗುರು ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ

    • @snakebite9672
      @snakebite9672 ปีที่แล้ว

      Nija bro

  • @worldwidewebkannada4715
    @worldwidewebkannada4715 3 ปีที่แล้ว +129

    ಆಡಂಬರವಿಲ್ಲದ ನಿನ್ನ ಸರಳ #ಸೌಂದರ್ಯ ಎನ್ನ ಸೆಳೆದಿದೆ.... ನಿನ್ನ ಸವಿ ಮಾತುಗಳ #ಮಾಧುರ್ಯಕ್ಕೆ ಮನಸೋತಿದೆ.... ಮರುಳಾಗಿದೆ ಈ #ಹೃದಯ...
    💌💌💌

  • @prabhunayak6090
    @prabhunayak6090 3 ปีที่แล้ว +309

    ನಾಯಕಿಯ ನೃತ್ಯ ಅಮೋಘ, ಅದ್ಭುತ 💐

  • @Bharath_Gowda2924
    @Bharath_Gowda2924 2 ปีที่แล้ว +51

    ರಘುವೀರ್ ಸರ್ ಕೊಟ್ಟಂತಹ ಮೂವಿ ಮತ್ತು ಸಾಂಗ್ಸ್‌ ನಮ್ಮ ನಾಡಿನ ಅದ್ಬುತ 🙏

  • @khaleelbashar5783
    @khaleelbashar5783 3 ปีที่แล้ว +18

    ಈ ದೇಹ ದಲ್ಲಿ ಉಸಿರು ಇರೋ ವರೆಗೂ ಈ ಹಾಡೆ ನನಗೆ ಇಷ್ಟ

    • @manjunathjadi2060
      @manjunathjadi2060 11 หลายเดือนก่อน

      ಈ ದೇಹ ದಲ್ಲಿ ಉಸಿರು ಇರೋ ವರೆಗೂ ಈ ಹಾಡೆ ನನಗೆ ಇಷ್ಟ yes

  • @TechGuruEducation
    @TechGuruEducation 3 ปีที่แล้ว +193

    ಕಣ್ಣೀರು ಉಕ್ಕಿ ಬರುತ್ತದೆ ❤️❤️

    • @likhithsullia
      @likhithsullia 2 ปีที่แล้ว +10

      ಖಂಡಿತ ಇಂತಹ ಪ್ರೇಮಿಗಳ ದುರಂತ ಅಂತ್ಯ ಕಣ್ಣೀರು ತರಿಸುತ್ತೇ..!

    • @phalakshasl3085
      @phalakshasl3085 ปีที่แล้ว +2

      Dhanush I am very feel

    • @maheshsharathkumar1177
      @maheshsharathkumar1177 ปีที่แล้ว +1

      Hushaarappa......

    • @adventure434
      @adventure434 5 หลายเดือนก่อน

      Neenu bega sayi 😅

  • @__appu330
    @__appu330 ปีที่แล้ว +53

    ಎಂಥಹ ಅದ್ಬುತ ನೃತ್ಯ ♥️ ನ್ಯಾಚುರಲ್ ಆಕ್ಟಿಂಗ್ ಅಂಡ್ ಸಂಗೀತ ಹಂಸಲೇಖ ಸರ್ ಲವ್ ಯು ಸರ್ 🤩

  • @manjunathmanja1110
    @manjunathmanja1110 3 ปีที่แล้ว +291

    ನಾನು ಪದೇ ಪದೇ ಈ ಹಾಡನ್ನು ಕೇಳುತ್ತಿದ್ದೇನೆ 2021ರಲ್ಲಿ ಯಾರು ಈ ಹಾಡನ್ನು ಕೇಳುತ್ತಿದ್ದೀರಿ

  • @madasukrishna369
    @madasukrishna369 ปีที่แล้ว +9

    Im from andra i can't understand kannada but I like this song present Instagram valana all languages lo vunna old songs ani baga trending loki vasthunai

    • @siddeshhosalli
      @siddeshhosalli 9 หลายเดือนก่อน +1

      Pls listen all Shrungara kavya film song s

  • @user-kg1lx7qp3k
    @user-kg1lx7qp3k 2 หลายเดือนก่อน +3

    Nanna jeevana ಶೈಲಿಯನ್ನು ಬದಲಿಸಿದ ಅದ್ಬುತವಾದ ಮೂವಿ
    ಬ್ಯೂಟಿ ಫುಲ್ ಸಂಗ್ಸ್

  • @Sathvik-fu2ee
    @Sathvik-fu2ee 4 ปีที่แล้ว +71

    ಹೊಸ ಮಾತು..... ಹೊಸ ಮುತ್ತು..💝
    ಸೂಪರ್ ಸಗ್ 🎶🎧

  • @smartcity2806
    @smartcity2806 3 ปีที่แล้ว +297

    ಇವರಿಬ್ಬರದ್ದೂ ದುರಂತ ಪ್ರೇಮ ಕಥೆ, ಶತಮಾನಗಳೇ ಕಳೆದರೂ ಮರೆಯಲಾರದ ಅತ್ಯತ್ತಮ ಗೀತೆ, ರಘುವೀರ್ ಅವರ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುವ ಚಿತ್ರ

    • @laxmannasaroja6816
      @laxmannasaroja6816 2 ปีที่แล้ว +4

      TV

    • @honnappam5350
      @honnappam5350 2 ปีที่แล้ว

      @@laxmannasaroja6816 🤩🤩😘

    • @honnappam5350
      @honnappam5350 2 ปีที่แล้ว

      ಉಐಉಉಉಉಉಉಉಉಉಉಉಉಉಐಐಉಉಉಉಐಐಐಐಐಉಉಐಐಐಉಉಉಐಐಉಉಐಐಐಉಉಐಉಉಉಉಉಐಐಉಐಉಐಉಉ

    • @shikreshrcd6983
      @shikreshrcd6983 2 ปีที่แล้ว

      Ok

    • @siddiqsiddiq5512
      @siddiqsiddiq5512 2 ปีที่แล้ว +1

      Hi

  • @omkard7790
    @omkard7790 2 หลายเดือนก่อน +1

    ಅಧ್ಭುತ ಭಾವ ಸಂಗಮ...... ಸಾಹಿತ್ಯ ❤❤❤❤❤

  • @manjumoni200
    @manjumoni200 3 ปีที่แล้ว +199

    Karnataka sangeethakke bere yavdu saati illa baralla it's awesome
    From Tamil Nadu kannadiga

  • @shridharajm2919
    @shridharajm2919 3 ปีที่แล้ว +148

    ಓ ವಿಧಿಯೇ ನಿನಗೆ ನನ್ನ ಧಿಕ್ಕಾರವಿರಲಿ.
    ಇಂತಹ ಜೋಡಿಯನ್ನು ಬೇರ್ಪಡಿಸಿದ ನಿನಗೆ.

  • @harishdc3191
    @harishdc3191 2 ปีที่แล้ว +6

    ಕನ್ನಡದ ಹಳೆ ಸಾಂಗ್ಸ್ ಯಾವಾಗಲು ಹಚ್ಚಹಸಿರಾಗಿರುತ್ತವೆ.......💓💓💓💓

  • @afzalpasha2670
    @afzalpasha2670 4 ปีที่แล้ว +590

    ನಾನು ಪದೇಪದೇ ಕೇಳುವ ಸೊಗಸಾದ ಹಾಗೂ ಕನ್ನಡತನದ ಹಾಗೂ ಒಂದು ಸ್ವಲ್ಪವೂ ಅಸಹ್ಯತನವಿರದ ಒಂದು ಅಪರೂಪದ ಸಾಹಿತ್ಯವಿರುವ ಹಾಡು...

  • @gorbanjaradhvani8062
    @gorbanjaradhvani8062 2 ปีที่แล้ว +6

    ಹಂಸಲೇಖ ರ ಹಾಡುಗಳು ಇನ್ನೂ 10 ಜನುಮ ಕಳೆದರೂ ಅಳಿಯಲ್ಲ ಎಂತಹ ಅದ್ಭುತ ಸಾಲುಗಳು

  • @Ravichandra.N
    @Ravichandra.N ปีที่แล้ว +14

    ನನ್ನ ಬಾಲ್ಯ ನೆನಪಾಯ್ತು 1 ನೆ class ಅಲ್ಲಿ ಇದ್ದೆ ನಾನು ಈ ಹಾಡುಗಳು ದಿನ ಬೆಳಿಗ್ಗೆ ರೇಡಿಯೋ ದಲ್ಲಿ ಬರ್ತಾ ಇದ್ವು what a memories 😢😢😢

    • @kbdwwe6811
      @kbdwwe6811 ปีที่แล้ว

      Ega nim Age..?

  • @pavithracl9835
    @pavithracl9835 3 ปีที่แล้ว +976

    ಈ ಶೃಂಗಾರ ಕಾವ್ಯ ಹಾಡು evergreen ಹಾಡು ಅನ್ನೋರು ಲೈಕ್ ಮಾಡಿ 💐💐💕♥️🌹

    • @shivaprajwalshiva6290
      @shivaprajwalshiva6290 3 ปีที่แล้ว +14

      My favourite movie

    • @pavithracl9835
      @pavithracl9835 3 ปีที่แล้ว +9

      @@shivaprajwalshiva6290 😃🤝🤝🤝ನಂಗೂ ಕೂಡಾ ಫೇವರಿಟ್ ಸಿನಿಮಾ ಬ್ರದರ್

    • @rajkumarfarming7797
      @rajkumarfarming7797 3 ปีที่แล้ว +6

      @@pavithracl9835
      Howdu Nangu ತುಂಬಾ ಇಷ್ಟ ರೀ

    • @pavithracl9835
      @pavithracl9835 3 ปีที่แล้ว +6

      @@rajkumarfarming7797 thank you ಬ್ರದರ್ 🤝🤝

    • @rajkumarfarming7797
      @rajkumarfarming7797 3 ปีที่แล้ว +5

      @@pavithracl9835
      Welcome
      Nim uru yavdu ree

  • @chandrukalikeri8888
    @chandrukalikeri8888 4 ปีที่แล้ว +149

    ಅಂಬರ ಚುಂಬಿತ... ಅಂಬರ ಚುಂಬಿತ... ಅಂಬರ ಚುಂಬಿತ ಪ್ರೇಮಾ ಪ್ರೇಮಾ... ನಿರ್ಮಲ ಮನಸ್ಸಿನ ಕಾವ್ವ್ಯನಾಮ ಓ ಓ ಓ love this song

  • @user-oo1de2us3o
    @user-oo1de2us3o 5 หลายเดือนก่อน +2

    എത്ര വർഷമായെന്നറിയില്ല കേൾക്കാൻ തുടങ്ങിയിട്ട്.... ആണ് മുതൽ പ്രിയപ്പെട്ടതാണ്..... ദിവസം ഒരു തവണയെങ്കിലും കേൾക്കാതിരിക്കില്ല കാരണം എന്റെ റിങ്ടോൺ ഈ പാട്ട് ആണ് ❤️❤️❤️

  • @hussainsabhussain4532
    @hussainsabhussain4532 3 ปีที่แล้ว +70

    ಹಂಸಲೇಖ ಸಾರ್ ನಿಮಗೆ ನನ್ನ ಕೋಟಿ ನಮನಗಳು

  • @mohammedsiddique1080
    @mohammedsiddique1080 2 ปีที่แล้ว +6

    ಹಂಸಲೇಕ ಸರ್ ಶ್ರೇಷ್ಠ ಸಂಗೀತ ನಿರ್ದೇಶಕ ಮತ್ತು ಸಾಹಿತ್ಯ ಬರಹಗಾರ....super sir

  • @mudakappa.s
    @mudakappa.s 2 หลายเดือนก่อน +1

    ಇಂತ ಹಾಡು ಕೇಳಲು ತುಂಬಾ ಇಷ್ಟವಾಗಿದೆ ಇಂತಹ ಹಾಡು ಮುಂದೆ ಬರಲು ಸಾಧ್ಯವಿಲ್ಲ❤❤❤

  • @prabhakarnarayanareddy9592
    @prabhakarnarayanareddy9592 3 ปีที่แล้ว +37

    90 ರ ದಶಕದ ಏಕೈಕ ಸೂಪರ್ಸ್ಟಾರ್, ಹಮ್ಸಲೆಖಾ, ನಿಮಗೆ ನನ್ನ ನಮಸ್ಕಾರಗಳು

  • @hulugappas7869
    @hulugappas7869 3 ปีที่แล้ว +5

    ಈ ಸಾಂಗ್ ಕೇಳುತ ಇದ್ರೆ ಕೇಳತಾ ಇರಬೇಕು ಅನುಸುತ್ತೆ ಈ ಸಾಂಗ್ ಆಡು ಇರುವ ಕವಿಗೆ ತುಂಬಾ ಹೃದಯ ಧನ್ಯವಾದಗಳು ..........

  • @Shrungar06
    @Shrungar06 ปีที่แล้ว +4

    ಹಸಿರಿನ ಜೊತೆ ಮೈಮರೆತು ಕುಣಿಯಬೇಕನಿಸೊ ಮಧುರವಾದ ಹಾಡಿದು..🌾🍀🌈🌿

  • @nagappabaraker2071
    @nagappabaraker2071 3 ปีที่แล้ว +315

    ಈ ಹಾಡು ಪದೇ ಪದೇ ಕೇಳುವಂತಹ ಹಾಡು. ಈ song ನನಗೆ ತುಂಬಾ ಇಷ್ಟ .

  • @shashikirans2971
    @shashikirans2971 3 ปีที่แล้ว +18

    ಶೃಂಗಾರ ಕಾವ್ಯದ ಒಂದೊಂದು ಹಾಡು ಒಂದೊಂದು ಮುತ್ತಿನಂತೆ 🎼🎵❤

  • @rajeshwarinelagudd382
    @rajeshwarinelagudd382 ปีที่แล้ว +6

    ಎಷ್ಟು ಸಾರಿ ಕೇಳಿದಿನಿ ಈ ಹಾಡು ಆದ್ರೂ ಮತ್ತೆ ಮತ್ತೆ ಕೇಳ್ ಬೇಕು ಅನ್ಸುತ್ತೆ, ಬಾಲು ಸ ರ್ , ಚಿತ್ರಾ ಆವರ ಧ್ವನಿ ಅಂತೂ ಮೈ ರೋಮಾಂಚನ.

  • @sunilrk2535
    @sunilrk2535 4 ปีที่แล้ว +227

    ನನ್ನಗೆ ಇಷ್ಟ ವಾದ ಹಾಡು ಸೂಪರ್ 😍😍

  • @doddabasappabhangee1085
    @doddabasappabhangee1085 4 ปีที่แล้ว +356

    ಇಂತಹ ಅದ್ಭುತ ಸಾಹಿತ್ಯ ನೀಡಿರುವ ಸಾಹಿತಿಗೂ ಹಾಗೂ ಇದನ್ನು ಹಾಡಿರುವ ಗಾಯಕನಿಗೂ ತುಂಬುಹೃದಯದ ಅಭಿನಂದನೆಗಳು.
    ಮನಸ್ಸನ್ನು ಹಗುರವಾಗಿ ಮಾಡಿದ ಹಾಡು.

    • @shekharappua270
      @shekharappua270 3 ปีที่แล้ว +5

      Ca all jbgs hs just good morning call me

    • @user-xk4cy6le8s
      @user-xk4cy6le8s 3 ปีที่แล้ว

      ,_that's what what what you know to do it to get Frere TRD rrttrt rrtt TT Dr real quick fr ere/5 day red TRD red errdown real life sat download KO

    • @basavarajuk4215
      @basavarajuk4215 3 ปีที่แล้ว +3

      😍👌

    • @kemprajraj5564
      @kemprajraj5564 3 ปีที่แล้ว +2

      @@shekharappua270
      A. K

    • @adanagoudpatil3831
      @adanagoudpatil3831 3 ปีที่แล้ว

      Kjui Lo Lo .
      5

  • @shankaravshankarav5204
    @shankaravshankarav5204 2 ปีที่แล้ว +5

    ಇವರ ನಿಜ ಜೀವನದಲ್ಲೂ ಈ ಸಿನಿಮಾ ರೀತಿಯೇ ಅಂತ್ಯವಾಗಿತ್ತು

  • @girimnglr5686
    @girimnglr5686 3 ปีที่แล้ว +127

    ಇಂತಹ ಹಾಡು ಮತ್ತೆ ಬರುದೇ ....,,😔

  • @pratipk5780
    @pratipk5780 3 ปีที่แล้ว +191

    Old is gold
    😍😍😍
    Miss u ರಘುವೀರ ಸರ್ 😔🙌

  • @manjunathntimmapur59
    @manjunathntimmapur59 11 หลายเดือนก่อน +3

    ಪ್ರಕೃತಿ ಸೌಂದರ್ಯವನ್ನ ವರ್ಣಿಸುವ ಒಂದು ಹಾಡು ಅಂದ್ರೆ ಅದು ಇದೆ ಅನಿಸುತ್ತೆ Spb ks ಚಿತ್ರ ಅವ್ರ್ ಮುಂದೆ ಸರಿ ಸಾಟಿನೆ ಇಲ್ಲ...🎉❤

  • @madhuk7323
    @madhuk7323 4 ปีที่แล้ว +165

    ಹಿಂದೆ ಕೇಳಿಲ್ಲ ಮುಂದೆ ಕೇಳಲ್ಲ ಇಂತ ಹಾಡು ..ಅಧ್ಬುತ.. ಲವ್ ಯು ರಗು

  • @kicchasudeep2446
    @kicchasudeep2446 2 ปีที่แล้ว +9

    ಮತ್ತೆ ಇಂತ ಕಲಾವಿದರು ಬರಲ್ಲ ನಮ್ ಕರ್ನಾಟಕಕ್ಕೆ 🤗😊MISS U Raguveru ಅಣ್ಣಾ 😓😭

  • @pavithracl9835
    @pavithracl9835 2 ปีที่แล้ว +6

    ಈ ಸುಂದರ ಜೋಡಿ ಮತ್ತೊಮ್ಮೆ ಹುಟ್ಟಿ ಬರಲಿ 👏👏👏ಸುಂದರವಾದ duet song 🤝♥️♥️

  • @tecknoteckno7411
    @tecknoteckno7411 2 ปีที่แล้ว +78

    I am malayali my fevorite Kannada Song, ❤️❤️

  • @kss7822
    @kss7822 ปีที่แล้ว +16

    ನಮ್ಮ ಕನ್ನಡ ಜನ ಎಲ್ಲಾ ತಮಿಳಿನ ಜನದ ಥರ ಎಲ್ಲಾ ನಟರನ್ನು ಪ್ರೋತ್ಸಾಹಿಸಿದ್ದಾರೆ ಎಷ್ಟು ಚೆನ್ನಾಗಿರುತ್ತಿತ್ತು..

  • @DARSHAN454
    @DARSHAN454 3 ปีที่แล้ว +190

    Old is gold.. ಬೇರೆ ಲೋಕಕೆ ಕರೆದೋಯುವ ಸಾಹಿತ್ಯ ಮತ್ತು ಸಂಗೀತ.. Hats off to living legend hamsalekha sir..

  • @interestingthings9500
    @interestingthings9500 3 ปีที่แล้ว +13

    Hamsalekha the magical man!

  • @Simha-j9
    @Simha-j9 หลายเดือนก่อน

    ದುರದೃಷ್ಟವಶಾತ್. ಇಬ್ಬರು ಜೊತೆಗೆ.ಇಲ್ಲ ನೆನಪು 😊 ಎಸ್ ಪಿಬಿ😊 ಹಂಸಲೇಖ 😊

  • @somashekharkamble6775
    @somashekharkamble6775 2 ปีที่แล้ว +97

    ದುರಂತ ನಾಯಕನ ಕಣ್ಣಿರಿನ ಹಾಡು
    ಮಿಸ್ ಯು ರಘು ಸರ್ 😭

  • @nageshnagi5137
    @nageshnagi5137 3 ปีที่แล้ว +78

    I miss you S.B BALA SUBRAMANIYAM SIR

  • @Hafsarahman-h1o
    @Hafsarahman-h1o 9 หลายเดือนก่อน +2

    From Bangladesh
    I like this song ❤🎉

  • @naveenpatil4845
    @naveenpatil4845 3 ปีที่แล้ว +103

    ನಾಯಕಿ ನಟಿ ಅದ್ಭುತ ಅಮೋಘ.ಡಾನ್ಸ್ ಕಾವ್ಯ 🥰

  • @revanadm3050
    @revanadm3050 3 ปีที่แล้ว +6

    ಕನ್ನಡಾಂಬೆಯ ವರಪುತ್ರ ಹಂಸಲೇಖ ಸರ್ ಗೆ 🙏🙏🙏🙏🙏🙏🙏🙏🙏🙏🙏🙏🙏

  • @madappatn8909
    @madappatn8909 2 หลายเดือนก่อน +1

    Life nali iga olle stana irbhudu duddu irbhudu adre love miss madkondu lover miss madkondu irhodu really 😢😢😢

  • @ravichandra3019
    @ravichandra3019 2 ปีที่แล้ว +5

    ಇಂತಹ ಒಂದು ಸುಂದರವಾದ ಹಾಡು. ತಾಳಕ್ಕೆ ತಕ್ಕಂತೆ. ನವಿಲಿನ ನಾಟ್ಯ ನಂತೆ. ಮಿಂಚಿನ ಓಟ ದಂತೆ. ನಾಯಕಿ ತುಂಬಾ ಚೆನ್ನಾಗಿ ಮಾಡಿದ್ದಾರೆ.. ಸೂಪರ್ ಮೇಡಂ ನಿಮ್ಮ ಡ್ಯಾನ್ಸ್.,👌🦚

  • @surajnaiksurii2513
    @surajnaiksurii2513 3 ปีที่แล้ว +13

    ಇದು ಇದು actually ಚೆನಾಗಿರೋ ಸಾಂಗ್ ಅಂದ್ರೆ 😍

  • @nikunjjadav8014
    @nikunjjadav8014 4 หลายเดือนก่อน +2

    I am Gujarati but i like this song and this song provides me an unique freshness in mind. So no need to understand the language if song is full with positivity.
    Thanks

  • @sagarbm145
    @sagarbm145 4 ปีที่แล้ว +72

    ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.....💙🎼🎧

  • @mahammed_anees
    @mahammed_anees 4 ปีที่แล้ว +303

    *ಎಂದು ಕೂಡ ಮರೆಯಲಾಗದ ಹಾಡು*♥️♥️ *ಅದ್ಬುತ*

  • @ganeshbahnaa3197
    @ganeshbahnaa3197 22 วันที่ผ่านมา

    ❤ಆಹಾ ಏನು ಆನಂದ ಏನು ಆನಂದ❤ ಅದ್ಬುತ ಹಾಡು

  • @shivarajukhshivarajukh5837
    @shivarajukhshivarajukh5837 3 ปีที่แล้ว +8

    ಬೇಸರವಾದಾಗ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.

  • @NageshNagesh-ty7gk
    @NageshNagesh-ty7gk 2 ปีที่แล้ว +8

    ಮತ್ತೆ ಮತ್ತೆ ಕೇಳಬೇಕೆನಿಸುವ ಸುಮಧುರವಾದ evergreen song,.hat's of ಹಂಸಲೇಖ ಸರ್,ಎಸ್ಪಿಬಿ ಸರ್, ಚಿತ್ರ ಮೇಡಂ super singing,and ರಘುವೀರ್, ಸಿಂಧೂ super acting,...

  • @aravinda.s6719
    @aravinda.s6719 8 หลายเดือนก่อน +2

    ಹಾಡು ಕೇಳ್ತಾ ಕಾಮೆಂಟ್ಸ್ ಓದೋದು ಏಷ್ಟು ಖುಷಿ ಕೊಡುತ್ತೆ ಅಂದ್ರೆ❤

  • @A.S.LAXMAN.0123
    @A.S.LAXMAN.0123 3 ปีที่แล้ว +46

    ವಾಟ್ ಎ ಪೇರ್...ಸಿಂಧು ಲುಕಿಂಗ್ ಸೋ ಕ್ಯೂಟ್ ❤️

  • @ramjaniswi8291
    @ramjaniswi8291 3 ปีที่แล้ว +4

    ಇಬ್ಬರ ಪ್ರೇಮಿಯ ಈ ಹಾಡು ಪ್ರತಿದಿನವೂ ನೆನಪು ಮಾಡಿಕೊಳ್ಳುವ ಸಂಗಾತಿಗಳು

  • @youtubchanel6152
    @youtubchanel6152 2 ปีที่แล้ว +2

    ಈಗಲೂ ಕಾಲ ಮಿಂಚಿಲ್ಲ ರಘುವೀರ್ ಅವರ ಲೈಫ್ ಸ್ಟೊರೀನಾ ಒಂದು ಸಿನಿಮಾ ಮಾಡಬಹುದು

  • @bharathl5946
    @bharathl5946 4 ปีที่แล้ว +10

    Legendary Music Director ನಾದ ಬ್ರಹ್ಮ ಹಂಸಲೇಖ 💙🧡🙏🙏

  • @lingarajgama9150
    @lingarajgama9150 4 ปีที่แล้ว +11

    ನೆನಪು ಮಾತ್ರ....I love sir....

  • @prakashsprakashs3784
    @prakashsprakashs3784 ปีที่แล้ว +3

    பிரேம் குட்டி இந்த பாட்டு ரொம்ப பிடிக்கும் அவளுக்கு லவ்லி சாங்

  • @abhigowdaka4462
    @abhigowdaka4462 ปีที่แล้ว +10

    ೨೦೨೩ ರಲ್ಲೂ ಈ ಹಾಡು ಕೀಳಬೇಕಿನಿಸುತದೆ 💥❤️💝

  • @chandanachandu8528
    @chandanachandu8528 2 ปีที่แล้ว +1

    Hosa mattu hosa mattu ...💓🥰💓 Evr green

  • @sharathk220
    @sharathk220 ปีที่แล้ว +4

    Most underrated actor Raghuveer sir .... Nimma chitrada songs galu yavatiggu evergreen.

  • @bunkkrishna2876
    @bunkkrishna2876 4 ปีที่แล้ว +19

    Super liric... hats up naada brahma....

  • @Loki-xb8oe
    @Loki-xb8oe ปีที่แล้ว +1

    ಇಂಥ ಸಾಂಗ್ ಕೇಳೋಕೆ ಮತ್ತೆ ಮತ್ತೆ ನಮ್ ಕನ್ನಡ ದಲ್ಲಿ ಹುಟ್ಟಿಬರಬೇಕು

  • @prakashhiremath1913
    @prakashhiremath1913 ปีที่แล้ว +8

    I feel very satisfied while reading all comments of music lovers.....your hears areas sweet as this song

  • @jaihind295
    @jaihind295 ปีที่แล้ว +75

    I love Kannada.. & Kannada peoples i pray Allah to keep this kannada language till this wold ends.. Ameen..!!
    Jai Karnataka..!!

  • @venuvenugopala7356
    @venuvenugopala7356 2 ปีที่แล้ว +3

    ಈ ಸಾಂಗ್ ಕೇಳ್ತಾ ಇದ್ರೆ ಬಾಲ್ಯದ ನೆನಪು ಆಗುತೆ ❤️

  • @amareshamaresh5354
    @amareshamaresh5354 3 ปีที่แล้ว +4

    ಕನ್ನಡಿಗರಿಗೆ ಒಬ್ಬರೇ ಹಂಸಲೇಖ .ಕನ್ನಡದ ಹಾಡಿಗೆ ಬಾಲಸುಬ್ರಹ್ಮಣ್ಯಂ ಮತ್ತು ಕೆ ಎಸ್ ಚಿತ್ರಾ ರಷ್ಟು evergree pair.ಸಿಗಲ್ಲ 😍😍

    • @nagrajgowdagowda4712
      @nagrajgowdagowda4712 3 ปีที่แล้ว

      ಇಲ್ಲಪ್ಪ ಅಂಸ ಲೇಕ ಗುರುಗಳ ತರ ಕನ್ನಡದಲ್ಲಿ ತುಂಬಾ ಜನ ಇದ್ದಾರೆ, ಕನ್ನಡನಾಡಲ್ಲಿ ಉಟ್ಟಿರೋದು ನಾವೇ ಪುಣ್ಯವಂತರು

  • @CKannadaMusic
    @CKannadaMusic 4 ปีที่แล้ว +132

    ಸೊಗಸಾದ ಹಾಡು ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳೋಣ ಎನಿಸುತ್ತದೆ
    ಬ್ಯೂಟಿಫುಲ್

  • @siddagangapparv1307
    @siddagangapparv1307 8 หลายเดือนก่อน +2

    ಎಂದು ಮರೆಯಲಾಗದ ಹಾಡು ❤❤❤❤ sir 🙏🙏🙏😭😭

  • @ksgbellare1497
    @ksgbellare1497 11 หลายเดือนก่อน +16

    Old is gold.. amazing voice 💗

  • @prithuchikkayaradihal6561
    @prithuchikkayaradihal6561 2 ปีที่แล้ว +6

    There are two types of songs in Indian cinema
    1) this one song
    2).. other songs
    Agree .........???

  • @user-qn9dz6iy4h
    @user-qn9dz6iy4h ปีที่แล้ว +1

    ಹಂಸಲೇಖ ಸರ್ ಗೇ 🙏🙏🙏🌹💞👌❤😊