ಪವಿತ್ರ ಗಂಟು ಮತ್ತು ಬ್ರಹ್ಮ್ಮಗಂಟು ಬೇರೆ ಬೇರೆ ಯಾಕೆ. ನಾವು ವೈಶ್ವಕರ್ಮನರು ಪವಿತ್ರ ಹಾಕಿ ಪವಿತ್ರ ಗಂಟಿನ ಜನಿವಾರ ಧಾರಣೆ ಮಾಡುತ್ತೇವೆ. ಅದೇ ಇನ್ನಿತರರು ಬ್ರಹ್ಮ್ಮಗಂಟು ಹಾಕಿ ಸಂಧ್ಯಾವಂದನೆ ಇತ್ಯಾದಿ ಉಪಾಕರ್ಮಗಳನ್ನು ಮಾಡುತ್ತಾರೆ. ಗುರುಗಳೇ ಇದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ 🙏🏽
ವೀಡಿಯೋ ಸ್ಪಷ್ಟ ವಾಗಿ ಇಲ್ಲ, ಕಾರಣ ವೀಡಿಯೋ closeup aagi illa, mattu frame nalli ಮೇಲ್ಗಡೆ ಮತ್ತು ಕೆಳಗಡೆ ಇರುವ ಸೂಚನೆ ಸ್ಕ್ರೀನ್ 50% occupy ಆಗಿದೆ..ಒಂದು ಸಲ ನೀವುನು ವೀಡಿಯೋ ನೋಡಿರಿ..ತಪ್ಪು ಸರಿದ್ದಿರಿ...
ಉತ್ತಮ ಮಾಹಿತಿ....! ಹಾಗೆಯೇ ಪುರೊಹಿತ ತರಗತಿ ಬಗ್ಗೆ ವಿವರ ಕೊಡಿ ಕಲಿಯಲು ಆಸಕ್ತಿಯಿರವವರು ಅನುಕೂಲಕರ ಧನ್ಯವಾದಗಳು. ಶುಭವಾಗಲಿ.
Thanks a lot. Namaste.
Grateful to You Guru Ji Hari Om Jai Bharata
Very low picture quality. But information is very good
Janma janmakke upayoga vayithu. Bahala dinadinda hudukuthidde. Dhanyavada gurugale.
🙏 dhanyosmi acharyare
Good information Sir Acharya rige Hutpurvaka Sastanga Pranamagalu 🙏
Om
SUPER GURUGALE NAMASKARAGALU!
Bahala chennagi helidiri acharyare dhanyavadagalu🙏🙏🙏🙏
Good information 👍 thanks gurugale
Tumba thanks aachaaryare bhaalaa vipulavagi heliddiri.Namaskaara
ಧನ್ಯವಾದಗಳು 🙏
ಹರೇಕೃಷ್ಣ ಶ್ರೀ ಗುರುಭ್ಯೋ ನಮಃ 👋👋👋
Thanks very good information swamiji
ಚೆನ್ನಾಗಿದೆ. ತುಂಬಾ ಧನ್ಯವಾದಗಳು.
Very useful information 🙏
Dhanyavadagalu swamy
ಬಹಳ ಒಳ್ಳೆಯ ಮಾಹಿತಿ ಧನ್ಯವಾದಗಳು
Super 🙏
Dhanyavadagalu🙏
ಉತ್ತಮ ಗುಣಮಟ್ಟದ ಮಾಹಿತಿ
ಓಂ ಶ್ರೀ ಗುರು ರಾಘವೇಂದ್ರಯ ನಮಃ
ಒಳ್ಳೇಯ ಮಾಹಿತಿ 👌
Thanks for the video
Dhanyavadagalu
Thank you gurugale
ಪವಿತ್ರ ಮಾಡುವ ವಿಧಾನ ತಿಳಿಸಿದ್ದಕ್ಕೆ ಆಚಾಯ೯ರಿಗೆ ಧನ್ಯವಾದಗಳು. ಮುಂದೆಯೂ ಈ ರೀತಿ ಯ ಪರಿಚಯ ಮಾಡಿ ಕೊಡಿ.
Hari Om
Shri Krishnaya Namaha
Acharee Maduve adowru matra pavithra hakobeka athava Bramhacharigalu hakobahuda
Dayamadi tilisi
Haree Shrinivasa 🙏🙏🙏
Namaste Guru
ಆಚಾರ್ಯರೇ, ಧನ್ಯವಾದಗಳು
ಆಚಾರ್ಯರೇ ನಿಖರವಾದ ಮಾಹಿತಿ ನೀಡಿದ ತಮಗೆ ಶಿರನಾಷ್ಟಾಂಗ ನಮಸ್ಕಾರಗಳು 🙏🙏🙏🙏🙏🙏🙏🙏
ಧನ್ಯವಾದಗಳು ಸರ್ 🙏🙏🙏
Excellent 👌
Thank u
Good sir
Acharyare namaste,
Kusha hastena yajjaptam daanam chaiva kushi saha
Kusha hastastu yo bhunke punyam tasyana vindati anta heltaralla, dayavittu nimma abhipraya tilisi
🙏🏿 ವಂದನೆಗಳು 🙏🏿
Exellnte
😍😍
excellent, thanks a lot.
🙏🙏🙏🙏🙏
Great
🙏🙏🙏
Aneka Namaskaragalu, Sri Harayae Namaha
🙏🏻🙏🏻🙏🏻
Nyc 👌
Guruji please Rigveda Mattu Yejrur Veda shradda prayoga maduva vianatisi hlligalalli purohitaru shade kastapduttiddeve davittu
DYAVITTU CHATAKA SHRAdda maduvudannu haki
Jai vijayaraya,🙏🏻
Llll ಅಸು
ಇದು ಅದು ಒಂದಾಗಬೇಕು ಅನ್ನುವುದು ಅರ್ಥವಾಗಲಿಲ್ಲ
Namaskar swami homa havan koochada bagge tilisiri
Nimma no send madi please
Namaskar,can I get 5 layer pavitra. Uugura nk give me breakup
Hennu makkal darbe darisabahuda gurugale
ಪವಿತ್ರ ಗಂಟು ಮತ್ತು ಬ್ರಹ್ಮ್ಮಗಂಟು ಬೇರೆ ಬೇರೆ ಯಾಕೆ. ನಾವು ವೈಶ್ವಕರ್ಮನರು ಪವಿತ್ರ ಹಾಕಿ ಪವಿತ್ರ ಗಂಟಿನ ಜನಿವಾರ ಧಾರಣೆ ಮಾಡುತ್ತೇವೆ. ಅದೇ ಇನ್ನಿತರರು ಬ್ರಹ್ಮ್ಮಗಂಟು ಹಾಕಿ ಸಂಧ್ಯಾವಂದನೆ ಇತ್ಯಾದಿ ಉಪಾಕರ್ಮಗಳನ್ನು ಮಾಡುತ್ತಾರೆ. ಗುರುಗಳೇ ಇದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ 🙏🏽
Not at clear ,exactly place where we need to pull not shown ,not able to follows only fingers are visible not the knot
Namaskara I need 30 books in Tamil
ಆಬಿನಂದ ಗಳು ಗುರುಗಳೆ
Not clear, confusing.
ಪವಿತ್ರ ಧರಿಸುವುದರಿಂದ ದೇಹ ಮತ್ತು ಮನಸ್ಸಿನ ಮೇಲೆ ಆಗುವ ಪರಿಣಾಮ ಏನು, ವಿಜ್ಞಾನ ಏನು ಹೇಳುತ್ತದೆ, ಗೊತ್ತಿರುವವರು ತಿಳಿಸಿ.......
Acharyare nim contact number sigbahuda? Enadaru doubts idre kelodakke. Kshamisi atishyokti ansidre
9019751469
NIMENA ONDU VEDYA KALETHU KONDEDDNI DHANAVADAGALU
ಬೆಳ್ಳಿ ಪವಿತ್ರ ಉಪಯೋಗಿಸ ಬಾರದೆ
Can we have those books in Telugu.
Which books sir
@@bcravishankarsharma8588 dharbhadharana vidhanam in Telugu.
ವೀಡಿಯೋ ಸ್ಪಷ್ಟ ವಾಗಿ ಇಲ್ಲ, ಕಾರಣ ವೀಡಿಯೋ closeup aagi illa, mattu frame nalli ಮೇಲ್ಗಡೆ ಮತ್ತು ಕೆಳಗಡೆ ಇರುವ ಸೂಚನೆ ಸ್ಕ್ರೀನ್ 50% occupy ಆಗಿದೆ..ಒಂದು ಸಲ ನೀವುನು ವೀಡಿಯೋ ನೋಡಿರಿ..ತಪ್ಪು ಸರಿದ್ದಿರಿ...
ಪೂಜೆಯನಂತರ *ಪವಿತ್ರ* ವನ್ನು ಏನು ಮಾಡಬೇಕು?
ಪೂಜೆಯ ನಂತರ ಪವಿತ್ರವನ್ನು ಬಿಚ್ಚಿಹಾಕಿ, ಮತ್ತೆ ಆಚಮನ, ಪ್ರಾಣಾಯಾಮ ಮತ್ತು ನಾಮತ್ರಯ ಜಪ ಮಾಡಬೇಕು..
@@SGudur ಮಾಹಿತಿಗೆ *ಅಭಿನಂದನೆಗಳು*🙏