Humorist Bhuvaneshwari Hegde in Shubhodaya Karnataka | DD Chandana

แชร์
ฝัง
  • เผยแพร่เมื่อ 15 ธ.ค. 2024

ความคิดเห็น • 9

  • @narasimhaprasads.r.8195
    @narasimhaprasads.r.8195 ปีที่แล้ว

    ಮೇಡಂ ನಮಸ್ಕಾರ, ನಿಮ್ಮ ಸಂದರ್ಶನವನ್ನು ಕೇಳಿದೆ ತುಂಬಾ ಚೆನ್ನಾಗಿದೆ ಇನ್ನೂ ಬರೆಯುತ್ತಲೇ ಇರಿ ನಾಳೆ, ನಾಡಿದ್ದು ಗಳಿಗೆ....

  • @rukminicr8248
    @rukminicr8248 2 ปีที่แล้ว +1

    ಭುವನೇಶ್ವರಿ ಹಗ್ಯಡೆಯವರ ಕೆಲವು ಹಾಸ್ಯಲೇಖನಗಳನ್ನು ಓದೀನಿ ನಕ್ಕುನಕ್ಕೂ ಸಾಕಾಗುತ್ತೆ,ನಿಮ್ಮನ್ನ ನೋಡಿ ಮಾತಾಡಿದ್ವು ಕೇ‌ಳಿ ಸಂತೋಷವಾಯ್ತು👌👌🙏

  • @venugopal2660
    @venugopal2660 3 ปีที่แล้ว +1

    ಧನ್ಯವಾದಗಳು. ತಮ್ಮ ಅಧ್ಬುತ ದಿವ್ಯ ಅನುಭವಗಳನ್ನುಧಾರೆಎರೆದಿದ್ದೀರಿ.ಅಂತಹ ತಂದೆ,ಮೇಷ್ಷ್ರೃ,ಗ್ರಾಮ ವ್ಯವಸ್ತೆಜೀವನ ಹೊಂದಿದ ನೀವೇ ಧನ್ಯರು.

  • @Jayshunee
    @Jayshunee ปีที่แล้ว

    Very interesting talk by Bhuvaneshwari madam.A better anchoring can really make a difference!

  • @shailabhat5216
    @shailabhat5216 8 หลายเดือนก่อน

    ನೀವೆಷ್ಟು ಮಾತಾಡ್ತಿದ್ರೂ ಕೇಳ್ತಾ ಇರಬೇಕು ಅನಿಸೋದು ಮೇಡಮ್ ಮಾತು,ವಿಷಯ ಎಲ್ಲಾ ಸುಂದರ.

  • @jayashreekava3831
    @jayashreekava3831 ปีที่แล้ว

    Madam 🙏🙏👍👍

  • @kusumagopinath9613
    @kusumagopinath9613 ปีที่แล้ว

    🤩🙏🙏🙏💐💐💐

  • @DheeruMoolya
    @DheeruMoolya 5 ปีที่แล้ว +1

    Super program....
    Medam avara balyada nenapugalannu saviyuvavanthe maadida chandana TV ge Kruthajyathegalu....