ಸರ್ ಕಾಮಿಡಿ ತುಂಬಾ ಚೆನ್ನಾಗಿದೆ 👌👌👍 ಈ ಜನರೇಶನ್ನಲ್ಲಿ ಆರ್ಟ್ ಪೆಸೆನ್ಸ್ ಇದ್ರೆ ತುಂಬಾ ಕಷ್ಟ ಸರ್ ನಿಮ್ಮ ವಿಡಿಯೋ ತುಂಬಾನೇ ಚೆನ್ನಾಗಿದೆ ಆದರೆ ಹುಷಾರಾಗಿ ಹ್ಯಾಂಡಲ್ ಮಾಡಿ ಸರ್ 🙏🏻🙏🏻🙏🏻😅😅😅😂😂😅😅
Bro, pls take care. You are lucky as he didn't die of heart attack. Nim comedy ge swalpa discount kodi. Istondu goladisodu olledalla. Fun ok. Adre adu ondu jeevada antyakke kaarana agbardu. Nim olledakke heltideeni.
ಇದು ಕಾಮಿಡಿ ಅಲ್ಲಾ ಬ್ರದರ್, ಒಂದು ಜೀವದ ಜೊತೆ ಆಟ ಅಡ್ತಿದ್ದೀರಾ.. ಇನ್ನೊಬ್ಬರ ಭಯ ನಮಗೆ ಕಾಮಿಡಿ ಇದೆಲ್ಲಾ ಯಾಕ್ ಬೇಕು? ಅವರ ಜಾಗದಲ್ಲಿ ನಾನು ಇದ್ದಿದ್ರೆ,..ಎಲ್ಲಾ ಕಾರ್ ಗ್ಲಾಸ್ ಪೀಸ್ ಆಗಿರ್ತಿತ್ತು
ಮುಗ್ದ ಜನ ಅಂದ್ರೆ ಇವ್ರೇ ಇಂತಹ ಮನುಷ್ಯರು ಇರೋದ್ರಿಂದಾನೆ ಮಳೆ ಬೆಳೆ ಸುಖ ಶಾಂತಿ ಇದೆ 🥰👌🏼🙏🏼
Intha mugda jana ivattu tumba novu,mosa anubavisodu😢😢
Howdu
ಫುಲ್ ಬೆವರು ಇಳಿಸಿ😂😂 ಬಿಟ್ರಲ್ಲ ಸರ್😂😂🎉
ತುಂಬ ಭಯಪಟ್ಟಿದ್ದಾರೆ❤❤❤
It all starts from "ಈಗ ಕೆಲಸ ಏನು andre😅😅"
ಬ್ರೋ ಅವರಿಗೇನೋ ಫೈಲ್ಸ್ ಅಂತೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ 👍🔥❤️❤️🙏🤝
Nanagu pails eide bro help me please 🙏 😂😂
@@vasudhindraj4636ಅಡ್ರೆಸ್ ಕೊಡಿ
@@vasudhindraj4636operation madisko guru.. yav uru nindu
His innocence is ultimate. ❤ Don't make too much fun on them.
ಮಾತುಗಳೇ ಬರ್ತಿಲ್ಲ ಅಣ್ಣ ಅವರಿಗೆ ಪಾಪ 😁😄🥰
Papa 😢
ಅದ್ಭುತವಾದ ಚನಾಗಿದೆ ❤❤ಸೂಪರ್ ಸೂಪರ್
ಬ್ರದರ್ ನೀವು ತುಂಬಾ ಚನ್ನಾಗಿ ಫ್ರಾಂಕ್ ಮಾಡುತ್ತಿರಿ ನಿಮ್ಮ ಎಲ್ಲ ವಿಡಿಯೋ ಸೂಪರ್ 👌👌🤣
ಸೂಪರ್ ಬ್ರದರ್ ತುಂಬಾ ತುಂಬಾ ಒಳ್ಳೆ ಕಾಮಿಡಿ
ಸೂಪರ್... 👌🤪😂🤪" ಕಾಮಿಡಿ ಕಾನ್ಸೆಪ್ಟ್ " ಗುರೂ.. 👌😂👌"... 👍"
ಸೂಪರ್ ಕಾಮಿಡಿ ಸರ್ 👍👍💪ಕೆಲವು ನಿಮ್ಮ ಕಾಪಿ ಮಾಡೋಕೆ ಹೋಗ್ತವೆ ಕಪಿ ತರ ಇರುತ್ತೆ ನಿಮ್ಮ ವಿಡಿಯೋ ಅಂತು ಸೂಪರ್ ಸೂಪರ್
ಸೂಪರ್ ಅಣ್ಣ ಒಳ್ಳೆ ಸಂದೇಶ ಜನರಿಗೆ ❤🎉🎉🎉🎉
ಅಯ್ಯೋ ಕೃಷ್ಣ ಅಣ್ಣ ಕೃಷ್ಣ ಅಣ್ಣ 😂😂😂😂😂😂
ನೀವು ಮಾಡುವ ಪ್ರತಿಯೊಂದು ವಿಡಿಯೋ ಸಮಾಜಕ್ಕೆ ತುಂಬಾ ಅಮೂಲ್ಯವಾದದ್ದು ಸೂಪರ್ ಅಣ್ಣಯ್ಯ w❤️
Thank you ❤️
@@tharlecar ❤️❤️❤️
❤
ನಾಲಕ್ಕು ಜನ ಹೆಂಡತಿಯರು ಸೂಪರ್ 😅 ದಿನಕ್ಕೆ ಒಬ್ಬಬರು ಅಯ್ಯೋ ಮಿಸ್ ಆಗೊಯಿತೇ 😂😊🙆♂️😄
😂
ನಿಮಗೆ ಮಾತಾಡೋಕೆ ಕಂಟೆಂಟ್ ( ಬಿದ್ದ,ಮೂಳೆ ಮುರಿತ,ಕೈ ಜಾರ್ತು) ಎಲ್ಲಾ ಅವರೇ idea ಕೊಡ್ತಾವ್ನೆ uncle 😅😂😂
His innocence is ultimate❤ Dont make too much fun on them
Ya😢
Yene
ನೀನೇ ಮದುವೆ ಆಗ್ತೀಯಾ ಅವನ
Super excellent comedy sir great
ಬ್ರೋ ನಿಮ್ಮ ಈ ವಿಡಿಯೋ ನಗು ತಡಿಯೋಕೆ ಆಗ್ಲಿಲ್ಲ😂😂😂
Super comedy anna 😄😄 nakkuu nakkuu sakagitu😆
ಇದು ಮಾತ್ರ ಬಹಳ ಚನ್ನಾಗಿದೆ ಅಣ್ಣ 😄😄😄😄😄👍👌👌👌
Good awareness lesson to the society especially for innocent people.. Yes please don't accept any Favors from strangers..
Keep it up bro.. ❤
ಅಲ್ಟಿಮೇಟ್ ಬ್ರೋ 👏👏♥️♥️
ಅಲ್ಲಾ ಗುರು ಅದೆಂಗೆ ನಗುವುದನ್ನ contoll ಮಾಡ್ಕೊತೀರ😂 ಅಣ್ಣಾ ಲಾಸ್ಟ್ ಅಲ್ಲಿ ಕೊಟ್ನಲ್ಲ ಡೈಲಾಗ್ ...😅
BROTHER 👌👌👌👌God bless you thanks for your support and your Message.
Prank is ok .. but humiliating them like this is not ok.. don't take advantage of innocent people like them 😶😶😶
Awareness video ...
100% correct bro
100%
That's not prank 🤦🏻
It's like giving awareness for those people in funny way
Take a prank video as a prank video bro...
Comedy ತುಂಬಾ ಚೆನ್ನಾಗಿ ಮೂಡಿ ಬಂದಿದೆ 😂
Next level comedy bro.. One of the best prank...
Very nice video 🙏 thumba husharagi madi yerada hedarikondu yenadaru problem aadare kashta please take care 🙏🙏🙏
ಬೇರೆ ಎಲ್ಲ ವಿಡಿಯೋಗಳಿಗಿಂತ ಈ ವಿಡಿಯೋ ಸೂಪರ್ ಆಗಿದೆ ಇದೇ ತರಹದ ಹೆಚ್ಚು ವಿಡಿಯೋಗಳನ್ನು ಮಾಡಿ 😂😂
ನಾಲಕ್ಕು ಜನ ಹೆಂಡತಿಯರದ್ದಾ 🤔😀
ಓಹೋ,ಎತ್ಕೊಂಡು ಹೋಗೋಕ್ ನಾಲ್ಕ್ ಜನಕ್ ಸರಿಯಾಗ್ ಇಟ್ಟವ್ನೆ😂
ಅಣ್ಣ ನೀನ್ ಹೇಳೋ ಮುಂಚೆನೇ ಸ್ಕ್ರಿಪ್ಟ್ ಅವ್ರೆ ಹೇಳ್ತಾವ್ರಲ್ಲ 😂😂😂
😅😅😅😢
Super sir🎉❤ all tha best Anna
ನಿಜ ಅಣ್ಣ ಸೂಪರ್ ಮೆಸೇಜ್ 👍👍👍
Video is amazing but ..He is very innocent 😇.. this kind of poor people you must pay some money to them for his livelihood....😊as much as possible
Bro ur every comedy Frank episode will be ultimate iam fully enjoying and loughfing.
😅😅😅 ನಕ್ಕಿ ನಕ್ಕಿ ಸುಸ್ತಾಗಿ ಹೋಗಿದ್ದೀನಿ ಸರ್
Yappa devre 😂😂 yan comedy guru edu 😅nakku nakku sagi oythu guru 😂
Yen comedy 😂😂😅 but good message for public
ಒಳ್ಳೆ ಹಲೋರೇಗೌಡನ ಹಿಡಿದಿದಿಯಾ 😁🤣
ಚೆನ್ನಾಗಿದೆ 🎉🎉🎉🎉
👌👌👌ಬ್ರೋ 😅😅😅😂😂😂
ಸೂಪರ್ ವಿಡಿಯೋ ಬ್ರೋ 😅😅😀
ಇಂತಹ ಪ್ರತಿಭೆ ಯಾರು ಇಲ್ಲ ನಟ ಭಯಂಕರ ❤🌹👏👏👏🙏🙏
ಸೂಪರ್ ಅಣ್ಣ ಒಳ್ಳೇಯ ಸಂದೇಶ ಜನರಿಗೆ 🎉🎉❤
his toothset is very beautiful 🥰🥰🥰
ನಿಮ್ ಹೇಂಡ್ರು ರಕ್ತಾ what a dialog😂😂😂😂
😅😅😅😅😅😅😅😅😅😅😅😅😅😅😅😅😅😅😅😅😅😅😅😅😅 nange e video nodtaedre eyes enda water bartane ede face nali smile last ending vargu ettu sir
ಸೈಕಲ್ ಸೈಕಲ್.....😂🤣🤣🤣
ನೈಜ ಚಿತ್ರಣ ಗುರು ಸೂಪರ್ ಕಾಮಿಡಿ ಅಣ್ಣ
ನಮಸ್ತೆ ಸರ್ ಏನ್ ಸರ್ ಪ್ರೋಗ್ರಾಮ್😂 ಸಕ್ಕತ್ ಕಾಮಿಡಿ ಸಕ್ಕತ್ ಪ್ರೋಗ್ರಾಮ್😂😂😂😂👍
ಸೂಪರ್ 👌👌 🤣🤣🤣🤣👍👍
Brother avarige kudiyodake anadaru kodi.. ..❤❤ Last..🍾🍾
ತುಂಬಾ ಧನ್ಯವಾದಗಳು 🙏🙏 ಸ್ನೇಹಿತರೆ ನಿಮ್ಮ ಸುಪೋರ್ಟ್ ಗಾಗಿ ❤
Bro obbalge 2 jana makklu andre, 4 janakke 8 jana maatra. Matte tayandranna hididre 12 jana aagtare....
Correct aagi appa ga huttidre baaa nanna fool madu dam idre.... Chappali alla soolemagane jeeva
Super sir
Case kodbeku nimge tourcher kodthira nivvu heart attack adhre yen madthiya bollimaga 😡
😅😅😅 1:23 😅😅😅😅
Bro ಹುಡ್ಗಿರು ನ ಪ್ರಾಂಕ್ ಮಾಡಿ 😂😂😂
ಸರ್ ಕಾಮಿಡಿ ತುಂಬಾ ಚೆನ್ನಾಗಿದೆ 👌👌👍 ಈ ಜನರೇಶನ್ನಲ್ಲಿ ಆರ್ಟ್ ಪೆಸೆನ್ಸ್ ಇದ್ರೆ ತುಂಬಾ ಕಷ್ಟ ಸರ್ ನಿಮ್ಮ ವಿಡಿಯೋ ತುಂಬಾನೇ ಚೆನ್ನಾಗಿದೆ ಆದರೆ ಹುಷಾರಾಗಿ ಹ್ಯಾಂಡಲ್ ಮಾಡಿ ಸರ್ 🙏🏻🙏🏻🙏🏻😅😅😅😂😂😅😅
Can u see 3rd person behind driver???😂😂😂
Yes 🙌
This is the best one i ever seen. Crazy bro 😅
Bro, pls take care. You are lucky as he didn't die of heart attack. Nim comedy ge swalpa discount kodi. Istondu goladisodu olledalla.
Fun ok. Adre adu ondu jeevada antyakke kaarana agbardu. Nim olledakke heltideeni.
Ayyo papa 😅😅😅😅😂
Broo tannanenano tanenanenoooo broooo😂
Super comedy sir 🌹♥️🌹👌👌👌👌 olle concept your intelligent sir...
Super 👏👏👏👏👏 ಬ್ರೋ next level comedy 😅😅😅😅😊😊😊🎉🎉🎉 congratulations 🎉🎉🎉🎉👏👏👏
Hi sir comedy chennagide sir. Concept super sir.story nive ready madthira Sir.
Ashtondu golu huikolodu bahala tappu 😢
ಸೂಪರ್ ಬ್ರದರ್ 👌ನಿಮ್ಮ ಪ್ರೀತಿಯ ಅಭಿಮಾನಿ ಸಿದ್ದರಾಜ್ ಗುಂಡ್ಲುಪೇಟೆ 🤝
Thank you so much brother for support ❤
Super super super superrrrrrrrr brother im frome ರಾಯಚೂರು
❤
ಸೂಪರ್ ಸೂಪರ್ ಕಾಮಿಡಿ 😂😂😂
😂😂😂 ನನ್ನ ಬಿಟ್ಟು
Bhai it’s to much he is literally crying 😢
Thika muchappa yen saisbidthara?
ನಾಲ್ಕು ಜನ ಇದ್ರೆ... ನಾನ್ ರಡಿ ಬ್ರೋ
ಹೋಗೋಣ ವಾ😂😂😂
ಮಸ್ತ್ ಕಾಮಿಡಿ ಬ್ರೋ👌😂😂😂
Good information for society
ಯಪ್ಪಾ ದೇವ್ರೆ ಆಗ್ತಿಲ್ಲಾ ಗುರು ನಕ್ಕು ನಕ್ಕು ಸುಸ್ತಾಯಿತು 😅😅😅😅😅😅😅😅😅😅😂😂😂😂😂😂😂😂😂😂😂😅😅😅😅😅😅😅😅😅😅😅 ಲವ್ ಯು ದೇವ್ರು 😂😂❤❤❤❤❤❤❤
ಇದು ಕಾಮಿಡಿ ಅಲ್ಲಾ ಬ್ರದರ್, ಒಂದು ಜೀವದ ಜೊತೆ ಆಟ ಅಡ್ತಿದ್ದೀರಾ.. ಇನ್ನೊಬ್ಬರ ಭಯ ನಮಗೆ ಕಾಮಿಡಿ ಇದೆಲ್ಲಾ ಯಾಕ್ ಬೇಕು? ಅವರ ಜಾಗದಲ್ಲಿ ನಾನು ಇದ್ದಿದ್ರೆ,..ಎಲ್ಲಾ ಕಾರ್ ಗ್ಲಾಸ್ ಪೀಸ್ ಆಗಿರ್ತಿತ್ತು
He is so innocent 😢
Sir cilimx end, comidi programm anth bega helli, by miss avna jivakke apaya agbhuvudu.supr comidi
Guru ninu avara hallina expression nodinu Nagu control madi video full madidu great😂😂😂😂😂😂😂l
ಅಣ್ಣ ಹಿಂತಾ ವಿಡಿಯೋ ನೋಡಿರ್ಲಿಲ್ಲ ನಾನು 🤣🤣🤣🤣🤣👌👌👌ಸೂಪರ್ ನಕ್ಕ್ ನಕ್ಕು ಸುಸ್ತ್ ಆಯ್ತು ನಂಗೆ 🤣🤣
Very innocent man
First video ಮಾಡಲು
ಅವರ ಹೆಲ್ತ್ ಬಗ್ಗೆ .. ಕೇಳಿ
Video ಮಾಡಿ.. Comedy super
Bega hosa video hakiii anna ❤❤
Jeevandalli bere car athbek andre hedrkoothre avruu😆😁😂🤭
ಸಾರ್ ನಿಮ್ ಹೆಂಡ್ರು ರಕ್ತ ಏನೂ ಬ್ಯಾಡಿ ಸಾರ್ 😂😂😂 hufff ದೇವ್ರೇ
Hen bro estondu nagadsthira super bro
ಅಣ್ಣಾ ಗಾಂಡ್ ಗಾಬರಿ 😂😂😂
Super brather camady😂😂😂😂😂
yen guru idu 😂😂😂😂😂😂❤❤❤ supr ❤❤😂
Super ಎಡಿಟಿಂಗ್ ❤️
Super anna nim video,s 😂😂😂
Superb bro good massage❤
ಅಣ್ಣಾ ಹಾರ್ಟ್ ವಿಕ ಇರುತ್ತಾರೆ ನೋಡಿ ಸ್ವಲ್ಪ
ಹಲ್ಲು ಹಳದಿ ಶರ್ಟ್ ಹಳದಿ ಮ್ಯಾಚಿಂಗ್ ಮಾಡ್ವಣೆ ಅಣ್ಣಾ ಇವತ್ತು 😂😂😂
😂😂😂😂😂😂😂😂😂😂😂 anna super
ನಿಮ್ಮ ಎಲ್ಲಾ ವಿಡಿಯೋ 👌ಕಾಮಿಡಿ ಅಣ್ಣಾ
😂😂😂😂😂👌👌👌👌👌👌
ಕೊಬ್ಬರಿ ಇದ್ದಿದ್ದರೆ ತುರಿ ಬಹುದಿತ್ತು 😂😂😂
😂😂😂😂😂😂😂😂ha ha haa hallalle kobbri turitiraa
Kobri na yaaru turiyalla mahaprabhu gale kayannu turitare
@prajvaldmgowda6972 ಅಡುಗೆ ಮಾಡೋಕ್ಕೆ ಬರೋಲ್ಲ ಅಂತ ಗೊತ್ತಾಗುತ್ತೆ ! ಕೊಬ್ಬರಿ ತುರಿಯಲ್ಲ ಅಂದ್ರೆ , ಕೊಬ್ಬರಿ ಮಿಠಾಯಿ, ಪುಳಿಯೋಗರೆ, ಗೊಜ್ಜು ಇತ್ಯಾದಿಗಳಿಗೆ ಕೊಬ್ಬರಿನ ತುರಿಯದೆ , ಕೆತ್ತಿ ಹಾಕುತ್ತಾರ ಜನಸಾಮಾನ್ಯನೆ 🤔🤔🤔😂🤣😂🤔🤔🤔
5:03 ಅವ್ನ ತೀರ್ಸೋದು ಇವ್ನ ಉದ್ದಾರ ಮಾಡೋದು 🔥💥
Comedy 👌🏼adre estondu jasthi bayapadsbardu henadru prablamadre henmadthira
Sir thumba chennagi Frank maduthéera nanaganthu nakku nakku susthayitu
Guruve papa bitbidu hogli😂😂