ಬ್ರದರ್ ನಿಮಗು ಮತ್ತು ನಿಮ್ಮ ತಂಡಕ್ಕೆ ಅಭಿನಂದನೆಗಳು ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ನಿಮಗು ನಿಮ್ಮ ತಂಡಕ್ಕೆ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ನಿಮ್ಮ ಸಾಧನೆ ಆಕಾಶದೆತ್ತರಕ್ಕೆ ಏರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏💫✨️❤️❤️
Shivaputra in basavan bagewadi ..nim video enu yallaru prerane aagabeku mallakkalinda doddavarigu nim video dinda tumba kaliyabeku bari comedy video aagabaradu..janakke life ali prerane aagabeku nam basavan bagewadi olle hesaru taruva wyakti aagabeku.,
4:31 ನನ್ನ ಪ್ರೀತಿಯ🎉 ಅಣ್ಣನಿಗೆ ಅವಡ್ಸಗೆ ಶುಭ ಕೊರುತ್ತೆನೆ ಯಂದು ಅಣ್ಣ ನಿನ್ನ ಪ್ರಿತಿಯ ಕಿಚ್ಚ ಸಚಿನ್ ಮಾಡುವ ವಂದನೆಗಳು ಅಣ್ಣ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ . ಇವಣಗಿ 🎉🎉🎉❤
Nim English super Super ri nivu nang bhal bhal esta nivu video yavgalu madata eari nim video comedy nodi nann family din nodi kushi padute bhal bhal bhal esta nivu nange
Congratulations anna we love u always,😍and one request anna nee bere bere nam karnatakada ella district allu nim videos Maadi neevu nim team success kade innu reach agtiranna haage ellla nim abhimanigalana bheti aagbahdu anta and naavunu nimanna bheti maadbahdu from sanduru
ಇಷ್ಟು ಖುಷಿಯ ಹಿಂದೆ ಅಷ್ಟೇ.. ಶ್ರಮವಿದೆ ನಿಮ್ಮದು.... ಈ ದಿನ ಎಷ್ಟು ಖಷಿಪಟ್ಟಿದ್ದೀರ ಅದೇ ನೋವು ಕೂಡ ಕಂಡ್ಡಿದ್ದೀರಿ.... ನಿಮ್ಮ ಗೆಲುವು ಇನ್ನೂ ಮುನ್ನುಗ್ಗಲಿ❤❤❤❤
ಸೂಪರ್ ಶಿವು ನಿಮ್ಮ ಪಯಣ ಹೀಗ್ ಮುಂದುವರಿಯಲಿ ಎಂದು ಆಶೀರ್ವಾದ ಮಾಡುತೀನಿ ಆದರೆ ಒಳ್ಳೆ ಕಂಟೆಂಟ್ ಇರಲಿ ಶಿವು ಅವರೇ
ಅಭಿನಂದನೆಗಳು ಬ್ರದರ್. ಒಳ್ಳೆಯವರಿಗೆ ಒಳ್ಳೆಯದೆ ಆಗತ್ತೆ. ಸದಾ ನಗಸ್ತಾ ಇರಿ❤
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤
Congratulation bro ನಿಮ್ಮ ಕಿಂತ ನಿಮ್ಮ ಹಣೆ ಮೇಲಿರೋ ವಿಭೂತಿ ಪಟ್ಟ ಚಂದ ಐತಿ ಬ್ರೋ❤👍👌👌👌👌👌
💐😍👏
ನಿಮ್ಮ ಶ್ರಮಕ್ಕೆ ಸಿಕ್ಕ ಪ್ರತಿ ಫಲ ಅಣ್ಣ ಇದು 👑♥️🫰 Congratulations 🎉🎉 ಅಣ್ಣ 🎉🫰♥️👑
ಒಳ್ಳೊಳ್ಳೆ ಪ್ರತಿಭೆ ಗಳು ಉತ್ತರ ಕರ್ನಾಟಕ ದಲ್ಲಿ ಹೇರಳ;ಇಂಥ ಹ ಪ್ರತಿಭೆ ಗಳ ಸಾಧನೆ ಯಿಂದ ಆಯಿತು ಬಹಳ...
ಒಬ್ರನ್ನ ನಗಿಸೋದು ಅಷ್ಟು ಸುಲಭ ಅಲ್ಲ..... ನಿಮ್ಮ ಥರ ಚಿಕ್ಕದಾಗಿ ಸ್ಟಾರ್ಟ್ ಮಾಡಿದೀನಿ 💞... From ಬಿಜಾಪುರ್ ಮಂದಿ
ಅಣ್ಣಾ ನಿಮಗೂ ನಿಮ್ಮ ತಂಡಕ್ಕೂ ಧನ್ಯವಾದಗಳು ಅಣ್ಣಾ ನಿಮ್ಮ ಇಂಗ್ಲಿಷ್ ಸೂಪರ್ 😂😂🎉🎉👑👑
ಒಳ್ಳೆ ಕಾಮಿಡಿ ಮಾಡ್ತಿರಾ ಸರ್ ನಿಮ್ಮ ಇಂಗ್ಲಿಷ್ ಸೂಪರ್ ನಿಮ್ಗೆ ಒಳ್ಳೇದಾಗ್ಲಿ ಸರ್ ❤️✨️🙏🏼🙏🏼🙏🏼
Hai Shivaputhra bro.❤.neevu namma Natural Diamond.💐💐💐⭐⭐⭐⭐⭐
ಮೀಯಾ ಖಲೀಫಾ ನಾ ಬೆಟ್ಟಿ ಆಗಿ ಬಾ ಬಾಗೇವಾಡಿ ಹುಲಿ 🤣🤣😁😁😁🥰❤️💙
♥️🔥👌🙏ಶಿವಪುತ್ರ ಅಣ್ಣಾ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏🎉🥳💯😍
ನಿಜಾ ಹೇಳಬೇಕೆಂದರೆ ನಿವು ಹಿರೋ ಶುಭವಾಗಲಿ ಅಣ್ಣಾ 🤝
Thanks
ಸಾಧನೆಯ ಶಿಖರದಲ್ಲಿ ಶಿವಪುತ್ರ ಯಶಾರದನ ಯಶಸ್ಸು..💐💐🚩🚩
ಬ್ರದರ್ ನಿಮಗು ಮತ್ತು ನಿಮ್ಮ ತಂಡಕ್ಕೆ ಅಭಿನಂದನೆಗಳು ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ನಿಮಗು ನಿಮ್ಮ ತಂಡಕ್ಕೆ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ನಿಮ್ಮ ಸಾಧನೆ ಆಕಾಶದೆತ್ತರಕ್ಕೆ ಏರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏💫✨️❤️❤️
ಎ ಯಣ್ಣಾ ನಿನ್ನ ಗಡ್ಡಾ ದಾಗ ಬಾಳ ಚಂದ ಕಾಣಸಾಕತ್ತಿ ಪ್ಲೀಸ ಕಟ್ಟ ಮಾಡಿಸಬ್ಶಾಡಾ ❤
ನೀವೇ ಡೈಮಂಡ್ ಇದ್ದೀರಿ ಸರ್, ನಿಮಗೆ ಯಾಕೆ ಡೈಮಂಡ್ ಗಿಫ್ಟ್?? 👌👌
Congratulations Brother God Bless You Shivapura Comedy Shows 100000 subscribe 🎉❤
Very nice broo,, first viwe first like broo👍👍god bless you
ನಾವು ಯಾವ್ದೆ ನುವಲಿ ಇದ್ರು ನಿಮ್ಮ ಕಾಮಿಡಿ ವಿಡಿಯೋ ನುಡಿದ್ರೆ. ಸಾಕು bro I am happy ನಿಮ್ English👌🤩
Congratulation Shivaputra Anna Nimma Shramakke Takka Pratiphal Sikkide best your video
ಅಣ್ಣ ನಿನಗೆ ಹೆಚ್ಚು ಲೈಕಕೊಡಬೇಕು ಅನ್ನೋದು ಇದೆ ಆದರೆ ಏನು ಮಾಡೋದು ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಬರಿ ಒಂದು ಲೈಕ್ ಕೊಡೋದು ಸಾಧ್ಯವಾಗುತ್ತದೆ
ಶುಭಾಶಯಗಳು"🎉" ನಿಮಗೆ ಶುಭವಾಗಲಿ "🌹" all is well..👌👍"
Good Luck "👍"
4:00 ಮಿಯಾ ಕಲೀಫ ಜೊತೆ ಮಾತಾಡೂಕೆ ಇಂಗ್ಲೀಷ್ ಭಾಷೆಯ ಅವಶ್ಯಕತೆ ಇಲ್ಲ ಬ್ರದರ್ 😂😂ಬೇರೆದೆ ಅವಶ್ಯಕತೆ ಇದೆ 🤣🤣🤣🤣
Shivaputra in basavan bagewadi ..nim video enu yallaru prerane aagabeku mallakkalinda doddavarigu nim video dinda tumba kaliyabeku bari comedy video aagabaradu..janakke life ali prerane aagabeku nam basavan bagewadi olle hesaru taruva wyakti aagabeku.,
ಶ್ರಮಕ್ಕೆ ತಕ್ಕ ಪ್ರತಿಫಲ 🙏🙏🙏🔥🔥
Security work maadi kastapattu mobile thagondu istu mele bandidira bro
Congratulations bro
ಇಂಗ್ಲಿಷ್ 👌👌😂 you tobige no 1 ಕಾಮಿಡಿ ಯಾಕ್ಟಾರ್
ನಿಮ್ಮ ಗಡ್ಡ ಮಾತ್ರ ಸೂಪರ್ ಇದೆ ತಗಸ್ತೀರಾ ಸ್ವಾಮಿ
ಮಿಯಾಕಲೀಪಾಗ ಬಿಟ್ಟಿ ಆಗಿ ಬಾ ಹುಲಿ 🔥
My inspiration shivaputra Anna 🔥💌
Super super ❤️🌹 anna group ❤❤❤❤❤❤all all boys super super ❤️❤️❤️❤️❤️🌹❤️🌹❤️🌹❤️🌹🌹
👏👏👏👏👏👏👏👏👏👏👏all the best , innu munde eege yashassu nimmadagali❤❤❤❤❤❤❤❤❤❤❤❤❤❤❤❤❤❤❤
Love you shivaputra anna and team ❤
Congratulations🎉🎉 Shivputraa nd team...All the very best for your future dr😊😊
Channel Monitise A agailla , Advertise yav video gu bartha illa , all fake .. fake subscribers
Hadukasi bvc 500 kotu enu kali sumne thamase nice team congratulations all team
❤👌🙏ಸೂಪರ್ ಶುಭವಾಗಲಿ ಗುರುಗಳೇ
ಅಣ್ಣ ಅಚ್ಚಲಿ ಸೇವ್ ಮಾಡಿಲ್ಲ ಮೂವಿ ಮಾಡ್ತಾ ಇದ್ದೀರಾ ಮೂವಿ ಮಾಡಿ ಅಣ್ಣ 🚩🚩🚩
ಅಚ್ಚಲಿ ಅಂದ್ರ ಎನ್ bro
4:31 ನನ್ನ ಪ್ರೀತಿಯ🎉 ಅಣ್ಣನಿಗೆ ಅವಡ್ಸಗೆ ಶುಭ ಕೊರುತ್ತೆನೆ ಯಂದು ಅಣ್ಣ ನಿನ್ನ ಪ್ರಿತಿಯ ಕಿಚ್ಚ ಸಚಿನ್ ಮಾಡುವ ವಂದನೆಗಳು ಅಣ್ಣ
ವಿಜಯಪುರ ಜಿಲ್ಲೆಯ
ಬಸವನ ಬಾಗೇವಾಡಿ ತಾಲ್ಲೂಕಿನ
ಗ್ರಾಮ . ಇವಣಗಿ 🎉🎉🎉❤
ಶಿವು ಭೈ ನಿನ್ ವಿಡಿಯೋ ದಿನ ರಾತ್ರಿ ಮಲಗುವ ಮೊದಲು ನೋಡಿ ಮಲ್ಕೊತಿವು ಯಾಕ್ ಅಂದ್ರೆ ನಗ್ತಾ ಮಲ್ಕೊಬೇಕು ಅಂತ ನೀವು ಹೀಗೆ ಬೇಳಿರಿ 🎉🎉🎉🎉🎉
Nim English super Super ri nivu nang bhal bhal esta nivu video yavgalu madata eari nim video comedy nodi nann family din nodi kushi padute bhal bhal bhal esta nivu nange
Congratulations You and your team sir 🎉😊
Niv nim team jothe open madidre innu wonderful aagthitu
❤🎉😅good🎉luck. 💋💃💃Namma naguvinalli nimma shrama ide🎉EYE ❤ likes YOUR s Nagini dancer, 💃💃💃
ಕನ್ನಡದ ಕಪಿಲ್ ಶರ್ಮ ❤️
Congratulations Shivu brother 👌👌🙏🙏🙏🙏🙏🙏
Congratulations anna we love u always,😍and one request anna nee bere bere nam karnatakada ella district allu nim videos Maadi neevu nim team success kade innu reach agtiranna haage ellla nim abhimanigalana bheti aagbahdu anta and naavunu nimanna bheti maadbahdu from sanduru
One of the best butler english talker 👍
ಅಭಿನಂದನೆಗಳು ಅಣ್ಣ 💐💐 ಸೂಪರ್ ನಿಮ್ ಇಂಗ್ಲಿಷ್
ನೀವು inglish ಕಲಿರಿ ಗುರು... 👍 ಅಲ್ಲಿ ಕೂಡ ಧೂಳು ಎಬ್ಬಿಸುವ.... ನಮ್ ಕರ್ನಾಟಕ ಕಡೆ ಇಂದ 🔥🔥🔥🔥♥️♥️♥️♥️
Congratulation Anna from Raichur🙏🙏💐💐🎉
Your english is awesome....❤
ನಿಮ್ಮ ಇಂಗ್ಲಿಷ್ ತುಂಬಾ ಚೆನ್ನಾಗಿ ಇದೆ but only 500 in English class 😂😂😂😂😂😂😂
😂😂😂
😊
Congratulations shivputra
God bless you
Keep it up 👍
Adre ega neeve no 1bro...
ನೀಮ್ಮ ಇಂಗ್ಲೀಷ್ ಬಾರಿ ಐತಿ 😍
Congratulations ಸರ್ sir
Anna super.. And Congratulations 💐💐
ಕಂಗ್ರಾಟ್ಸ್ ಶಿವು ಅಣ್ಣ 💐💐
Super❣️ anna😊
🎉🎉🎉🎉 Congratulations SHIVU......🎉🎉 🎉 Team 🎉
ಗಡ್ಡ ಯಾಕ್ ಬಿಟ್ಟಿಪಾ ಕುರಾಸಾಲ್ಯಾ 😂
Congratulations ❤❤❤ Annaji
ಸೂಪರ್ ಇಂಗ್ಲೀಷ್ ಅಣ್ಣ 😇😇👌👌🥰🥰❤️❤️
ನಿಮ್ಮ ಇಂಗ್ಲಿಷ್ ತುಂಬಾ ಚೆನ್ನಾಗಿದೆ ಬ್ರೋ
Congratulations shivaputra anna
Congratulations shivaputr anna mate nima tandaku kuda 🎇🎉🎊 all the best
Bro.. nimma abhimanigalige thanks heludre saaldu Jio network woner Ambani sahebru gu kuda thanks helbeku nivu..avru daily kadime amount nalli 2 gb net kododrindale nimma video nodakke aagodu..❤❤
Congratulations 🎉🎉 huli ❤
Anna video super anna chanagi eiree alda best ❤️
ಅಣ್ಣ ನಿಮ್ಮ ಇಂಗ್ಲೀಷ್ ಸೂಪರ್ ಅಣ್ಣ
Super 👌👌👌👌👌👌 Brother💐💐💐💐💐💐
Very super shivputra Anna
ALL THE BEST SHIVAPUTRA AVARE
Best reveal video 😀.
Congratulations anna🎉🙏
God bless you brother 🎉
È vlog allu, last ge ಕಾಮಿಡಿ, ಅದು shivaputra andre❤
Super boys and girls like me ondu muvi madi bro
ನಿಮ್ಮ ಇಂಗ್ಲಿಷ್ ಚೆನ್ನಾಗಿ ಇದೇ ಗುರು
Congratulations 🎉 SP Brother ☺️ Thankyou for Entertaining 🙂✨
Nim English super nim acting super neeve ond adbutha bro
👌👌👌💖💖💖💖❤❤❤❤❤super cute sir
All the best shivputhra❤❤🎉🎉
🙏shivaputta anna 👌🏽
All the best ಅಣ್ಣಾ ❤❤🎉🎉
Nim smile 👌 annaya
Congratulations shivu.anna..💐
ಫೇಸ್ ಚೆನ್ನಾಗಿ ಕಾಣುತ್ತೆ ಅಣ್ಣ
Anna nimm kushine namm kushi namge heero andre d boss 👌 comedyian andre nive sir
🎍🎍🎍💐💐💐
Congratulations anna nim acting super totally nim team acting suuuper😊😊
Supar shiputra🎉🎉
Wonderful English spicking ಅಮೆರಿಕದಲ್ಲಿ ಇಷ್ಟು ಮಾತನಾಡಲು ಬಂದ್ರೆ ಸಾಕು ಹೋಗಿ ಬನ್ನಿ..
Congratulations shivaputra and team
🎉 congrats shivu anna
Wish you congratulations TH-cam comedy channel and your them
congratulations shivu
Congratulations shivaputra anna and team 😍😍🥰🥰
Nam channel ge subscrib aagi plss
All The Best ree Anna 🎉😍
Congratulations 👏👏👏👏👏👏👏🎉 team members 🎊🎉💖👏👏😮