Not Come Under PTCL | ಯಾವ ಯಾವ ಜಮೀನುಗಳು PTCL ಅಡಿಯಲ್ಲಿ ಬರುವುದಿಲ್ಲ | ACR | Advocates Chamber | Self |

แชร์
ฝัง
  • เผยแพร่เมื่อ 18 ธ.ค. 2024

ความคิดเห็น • 194

  • @KUD6174
    @KUD6174 5 หลายเดือนก่อน +1

    Very good information sir. You removed many doubts from the mind.

    • @advocateschamber
      @advocateschamber  5 หลายเดือนก่อน

      Thank u for following our Channel

  • @MahalingaS-f3i
    @MahalingaS-f3i 5 หลายเดือนก่อน +5

    Thankyou sir

  • @chandrappachandru6037
    @chandrappachandru6037 8 วันที่ผ่านมา +1

    ಸರ್ ನಮಸ್ತೆ 1988ರಲ್ಲಿ ಜಮೀನ್ ಮಾರಾಟ ಮಾಡಿದು ಆಗ ಮಕ್ಕಳು ಮೈನರ್ ಅಗಿದು ಈಗ ಕೇಸ್ ಹಾಕಲು ಬರುತ್ತಾ ದಯವಿಟ್ಟು ತಿಳಿಸಿ ಸರ್ 🙏.

  • @SevanthiNaveenkumar
    @SevanthiNaveenkumar หลายเดือนก่อน

    Sarvajanika bahiranga harajinalli niyamitha vaadha sarkaara dha kimmatthhige kondiruvudhu form no:-1 ralli ptcl ge barutha sir

  • @krishnashettyd3088
    @krishnashettyd3088 4 หลายเดือนก่อน +1

    Tanku sir 7:01

  • @rudreshbk3875
    @rudreshbk3875 4 หลายเดือนก่อน

    Thanku sir super vidio

  • @NageshaCm-mc6yd
    @NageshaCm-mc6yd 4 หลายเดือนก่อน +4

    Sir 1961 granted free gift ptcl ge boruta.

    • @rathnappamalur8123
      @rathnappamalur8123 3 หลายเดือนก่อน

      Barutte sir

    • @TrueTeller-dk3vd
      @TrueTeller-dk3vd 2 หลายเดือนก่อน

      @@rathnappamalur8123 ಇನಾಮ್ ಲ್ಯಾಂಡ್ PTCL ವ್ಯಾಪ್ತಿಗೆ ಬರುತ್ತಾ??

  • @madhusudanbharathkumar2697
    @madhusudanbharathkumar2697 หลายเดือนก่อน

    Few cast were included in sc/st list many years after they purchased by paying 1 rupee. So will these land come under ptcl act.

  • @radhachandrakargal4839
    @radhachandrakargal4839 หลายเดือนก่อน +1

    ಸರ್ ನಮಸ್ತೆ _94 cc ಅಕ್ರಮ ಸಕ್ರಮ ಆಸ್ತಿ sc st ಜನಾಂಗದವರಿಂದ ಖರೀದಿ ಮಾಡಬಹುದೇ ಇದು PTCl 1978-79 act ಒಳಪಡುತ್ತಾ

    • @advocateschamber
      @advocateschamber  หลายเดือนก่อน

      ಅಕ್ರಮ ಸಕ್ರಮ ಆಸ್ತಿಯು ಪಿಟಿಸಿಎಲ್‌ ಕಾಯ್ದೆಯಡಿಯಲ್ಲಿ ಬರುವುದಿಲ್ಲ.

  • @GopalChawan-sp4bj
    @GopalChawan-sp4bj 6 หลายเดือนก่อน +8

    Thank you sir

  • @rajendraj6575
    @rajendraj6575 5 หลายเดือนก่อน +1

    What about lands got in Auction means araj in 1956 to ST person

    • @advocateschamber
      @advocateschamber  5 หลายเดือนก่อน +1

      Action Properties are not come under PTCL Act.

    • @chandruchandru807
      @chandruchandru807 3 หลายเดือนก่อน

      How to know action land and grant land diffrence
      All grant forms are same

  • @BRGdeals
    @BRGdeals หลายเดือนก่อน

    ಸಾರ್ ಬೆಂಗುಳೂರು ಅಲ್ಲಿ ಒಂದು ಸಿಟ್ ನೋಡಿಡಿವಿ ಅದು ಮೈನರ್ parvagi guardian sign akidhare, ivaga avru major agidhare avaradhu oppige patra bekagutha sir

    • @BRGdeals
      @BRGdeals หลายเดือนก่อน

      General property

    • @advocateschamber
      @advocateschamber  หลายเดือนก่อน

      ಮೈನರ್‌ ಪರವಾಗಿ ಈಗಾಗಲೆ ಸೈನ್‌ ಹಾಕಿರುವುದರಿಂದ, ಈಗ ಒಪ್ಪಿಗೆ ಪತ್ರದ ಅವಶ್ಯಕತೆ ಇಲ್ಲ.

    • @BRGdeals
      @BRGdeals หลายเดือนก่อน

      @@advocateschamber Thank you sir🙏

  • @SiddarajuSiddaraju-rz6ff
    @SiddarajuSiddaraju-rz6ff 4 หลายเดือนก่อน +2

    Sir dc permision tagond sale madidre baruta sir

    • @SiddarajuSiddaraju-rz6ff
      @SiddarajuSiddaraju-rz6ff 4 หลายเดือนก่อน +1

      Sir namdu inamti land sc nam tande 14 yers ofter sale madidare sir dc permision tagond tumba kadime belege edu ptcl ge baruta sir

    • @rathnappamalur8123
      @rathnappamalur8123 3 หลายเดือนก่อน

      Baralla sir

  • @sanganabasvarajvithalrao1226
    @sanganabasvarajvithalrao1226 หลายเดือนก่อน

    Sir, will site allotted in Bangalore undee DPC 15 DRH comes under PTCL?

    • @advocateschamber
      @advocateschamber  หลายเดือนก่อน

      No, grant sites are not always covered under the Karnataka Scheduled Castes and Scheduled Tribes (Prohibition of Transfer of Certain Lands) Act, 1978 (PTCL Act):

  • @YadhukumarHarshithgowda
    @YadhukumarHarshithgowda 2 หลายเดือนก่อน

    Kadim tent land is comes under ptcl or not sir please sir

  • @RahimanSabP
    @RahimanSabP 4 หลายเดือนก่อน

    Nama app yazmaana hagabakitoo hadr badalu namaa cikappanaa yajaman hagidaga namam vikas hatiyanu tagadukoodirutana hadarlli namamgu baga barabuda

  • @ningarajuninga4927
    @ningarajuninga4927 7 หลายเดือนก่อน +3

    Good information at present situation pls utilize n thank u 🤗😍

    • @advocateschamber
      @advocateschamber  7 หลายเดือนก่อน

      Welcome 😊

    • @jagadishgowda6899
      @jagadishgowda6899 6 หลายเดือนก่อน

      ನಮಸ್ಕಾರ ಸರ್ ನಾವು ಒಂದು ಸೈಟ್ ತೆಗೆದುಕೊಂಡು ಮನೆ ಕಟ್ಟಿ ವಾಸ ಮಾಡುತಿದೆವೆ ಅದು ಎಸ್ ಎಸ್ಟಿ ಜಮೀನು ಸ್ವತಃ ಅವರೇ ಲೇಔಟ್ ಮಾಡಿ ಮಾರ್ಕೆಟ್ ರೇಟಿಗೆ ಅವರೇ ಮಾರಾಟ ಮಾಡಿದಾರೆ ಅವರಿಗೆ 1965 ನಲಿ ಗ್ರಾಂಟ್ ಆಗಿತು ಸರ್ಕಾರಿ ಕಿಮಾತು ಅಂಥ 65 ರೂಪಾಯಿ ಕಟ್ಟಿದರೆ ಇವಾಗ ಅದು ನಗರಸಭೆ ವ್ಯಾಪ್ತಿಗೆ ಬರುತ್ತೆ 28 ಸೈಟನಲ್ಲಿ 12 ಸೈಟ್ನಲ್ಲಿ ಮನೆ ಕಟ್ಟಿ ವಾಸ ಇದ್ದರೆ ಇವಾಗ ಅವರು. ಪಿ ಟಿ ಸಿ ಎಲ್ ಕೇಸ್ ಹಾಕಿದರೆ ಅದು ಡಿ ಸಿ ಇಂದ ಸೇಲ್ ಪರ್ಮಿಶನ್ ತೆಗೆದುಕೊಂಡಿಲ್ಲ ಹಾಗೂ ಈ ಲೇಔಟ್ ಮಾಡಿರೋದು 2005 ನಲ್ಲಿ ಆದರೇ ಅವರು ಇವಾಗ ಕೇಸ್ ಹಾಕಿದರೆ ಸುತ್ತ ಮುತ್ತಲಿನ ಬೇರೆ ಎಲ್ಲ ಜಾಗ ಲೇಔಟ್ ಹಾಗಿ ಡೆವಲಪ್ಮೆಂಟ್ ಆಗೋಗಿದೆ ಸರ್ ದಯವಿಟ್ಟು ಇದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಎಲ್ಲಾ ಕೂಲಿ ಕಾರ್ಮಿಕರು ಹಾಗೂ ಗಾರ್ಮೆಂಟ್ಸ್ ನೌಕರರು ಕಷ್ಟ ಜೀವಿಗಳು ತೆಗೆದುಕೊಂಡು ವಾಸಮಾಡತ್ವರೆ
      ನಾನು ನಿಮ್ಮ ಪೋಲೋಹರ್
      ಬೆಂಗಳೂರು ನಾರ್ತ್ ಎ ಸಿ ಕೋರ್ಟ್ ನಲ್ಲಿ ಕೇಸ್ ನೇದಿತಿದೆ ಒಂದ್ ಇಯರಿಂಗ್ ಹಾಗಿದೆ ನನ್ನ ಸೈಟ್ ನಾಲ್ಕು ಕೈ ಬದಲಾಗಿದೆ 28 ಸೈಟ್ ನವರಿಗೂ ನೋಟಿಸ್ ಕಳಿಸಿದರೆ ಅವರು ಒಟ್ಟಿಗೆ ಅವರ 1 ಎಕರೆ ಜಮೀನನ ಮೇಲೆ ಕೇಸ್ ಹಾಕಿದರೆ 28 ಸೈಟ್ನಲ್ಲಿ ಎಲರಿಗೂ ನೋಟಿಸ್ ಸಿಕ್ಕಿಲ್ಲ ಕೆಲವರು ಅಡ್ರೆಸ್ ನಲ್ಲಿ ಇಲ್ಲ ನೋಟಿಸ್ ಕೋರ್ಟ್ ಗೆ ವಾಪಸ್ ಹೋಗಿದೆ ಮತ್ತು ಕೆಲವು ಸೈಟ್ಗಳು ಸುಮಾರು ಕೈಗಳು ಬದಲಾಗಿವೆ ಅದರಲ್ಲಿ ನನ್ನ ಸೈಟ್ 4 ಕೈ ಬದಲಾಗಿವೆ 28 ಸೈಟಗಳ ಪೈಕಿ 16 ಜನ ವಕಾಲತ್ ಹಾಕಿದರೆ ಎಲ್ಲಾರು ವಕಾಲತ್ ಹಾಕಬೇಕಾ ಯಾರಾದರೂ ಒಬ್ಬರು ಹಾಕಿದರು ಕೂಡ ತೊಂದರೆ ಇಲ್ವಾ ದಯವಿಟ್ಟು ತಿಳಿಸಿ ಸರ್

  • @syedpasha1695
    @syedpasha1695 4 หลายเดือนก่อน

    Super sir

  • @rajendraj6575
    @rajendraj6575 5 หลายเดือนก่อน

    Thanks

  • @fakefndsfakefnds6766
    @fakefndsfakefnds6766 3 หลายเดือนก่อน

    Sir namma amma na thamma 2014 mosa madi reelsdeed madkond idare baga keloke odaga nimge yavdu baga barodi la reelsdeed agide antha mosa mad idare ivga case akkbowda sir pls pls heli nyaya sigutha

    • @advocateschamber
      @advocateschamber  3 หลายเดือนก่อน

      Mosa Madi nimminda release deed baresikondidre, police ge complainant kodi. adaralli mosa mAdirodu kand bandre nanthara palu kelabahudu

  • @ajitrsirsikar9718
    @ajitrsirsikar9718 20 วันที่ผ่านมา

    karnataka government grant sc st land 1951 and saled 1977 without permission it's legal or illegal?

  • @sampathcm5054
    @sampathcm5054 4 หลายเดือนก่อน

    Sir 1960 li grant agiro darakasu jameennlu PTCL actali baratta?

    • @FMstory06
      @FMstory06 4 หลายเดือนก่อน

      @@sampathcm5054 ಯಾವ ಕಾನೂನಿನ ಮತ್ತು ಕಲಂ ಪ್ರಕಾರ ಗ್ರಾಂಡ್ ಆಗಿದೆ

    • @rathnappamalur8123
      @rathnappamalur8123 3 หลายเดือนก่อน

      Barutte sir

  • @blockloverhari6484
    @blockloverhari6484 3 หลายเดือนก่อน

    Sir kolvadi inham free grant hagide 1972-73 ....sir 3 kaiy change agide and 52 years agide...Any problem sir

  • @nagappa4560
    @nagappa4560 5 หลายเดือนก่อน +1

    Chakra inaam jaaga ptcl under baruthha

    • @advocateschamber
      @advocateschamber  5 หลายเดือนก่อน

      Darakhas Manjoorantha idiya noti

  • @srinivashj2212
    @srinivashj2212 5 หลายเดือนก่อน

    Sir good evening namma ತಾತಾ total boundary li bandu vasa idru boundary 6 accur adaralli 2 accur ತಾತ ge grant agithu baki ulida jaga ithare makkalu job idda karana namma chikkappa total grant madi kutubake mosa madidru ivaga a jaga kodalla anthare ptcl inda family olage kasta agtha ide idake ಪರಿಹಾರ enu sir

    • @advocateschamber
      @advocateschamber  5 หลายเดือนก่อน

      ಕುಟುಂಬದಲ್ಲಿ ಜಮೀನು ಹಂಚಿಕೆ ಮಾಡಿಕೊಳ್ಳುವುದಕ್ಕೆ ಪಿಟಿಸಿಎಲ್‌ ಅಡ್ಡಿ ಬರುವುದಿಲ್ಲ

  • @Ramchandra-wc2el
    @Ramchandra-wc2el 2 หลายเดือนก่อน

    Sir PTCL land kraya maduskondu khathe madalu thakararu namudagi khathe vaja agiruthe kraya dara vaja aggi est dinadali mel manavi salysbahudu edake time limitestion apply agutha dayavitu thilsi

    • @advocateschamber
      @advocateschamber  2 หลายเดือนก่อน +1

      30 ದಿನಗಳ ಒಳಗೆ ಮೇಲ್ಮನವಿಯನ್ನು ಸಲ್ಲಿಸಬೇಕು. ಒಂದು ವೇಳೆ ತಡವಾಗಿದ್ದರೆ, ಅದಕ್ಕೆ ಕಾರಣವನ್ನು ನೀಡಿ, ವಿಳಂಬವಾಗಿರುವ ದಿನಗಳನ್ನ ತಳ್ಳಿ ಹಾಕುವಂತೆ ಕೋರಿ, ಕಾಲವಮಿತಿ ಅಧಿನಿಯಮದ ಕಲಂ5 ರಲ್ಲಿ ಒಂದು ಅರ್ಜಿಯನ್ನ ಸಲ್ಲಿಸಬೇಕಾಗಿರುತ್ತದೆ.

    • @Ramchandra-wc2el
      @Ramchandra-wc2el 2 หลายเดือนก่อน

      @@advocateschamber tq sir

  • @sandeepva9234
    @sandeepva9234 4 หลายเดือนก่อน

    Sir one general guy bought grant land in 1979, now he is selling, will it come under PTCL act, its been more than 40 years since he had purchased

    • @chandruchandru807
      @chandruchandru807 4 หลายเดือนก่อน

      Yes it's come to ptcl

    • @sandeepva9234
      @sandeepva9234 4 หลายเดือนก่อน

      Can we take permission from DC and purchase it

    • @sandeepva9234
      @sandeepva9234 4 หลายเดือนก่อน

      Any solution of buying land, I called you but no response

  • @GirishGiri-rz4iu
    @GirishGiri-rz4iu 3 หลายเดือนก่อน

    Sir housing bord sit sc st du perches madabauda

  • @RamuRamu-il9me
    @RamuRamu-il9me 3 หลายเดือนก่อน

    Kimmattu kattiddare adu ptcl vepti ge barodilla Alva sir

    • @advocateschamber
      @advocateschamber  3 หลายเดือนก่อน

      ella rithiya manjurathiyalliyu kimmathanna kattalagiruthe. bari kimmathina onde adharada mele helalu baruvudillla.

  • @Sivram-uz4vt
    @Sivram-uz4vt 4 หลายเดือนก่อน

    Sir, what about ancestoral sc/st lands sanctioned by land tribunal judgement?
    Will it come under PTCL act ?
    If it is sold after the ban period of 20years, to Non- SC purchaser, without DC permission, can ownership be restored by SC -seller?
    Please reply, nobody has clarified this doubt so far..!
    Please clarify in the public interest..!

  • @prashanthkumar3007
    @prashanthkumar3007 4 หลายเดือนก่อน

    GMF grant (grow more food ) ptcl ge barutta. Ee land ge ptcl case akidare AC court alli adu dismiss agi buyer ge swantha antha helidare. Idu PTCL ge barutta

    • @TrueTeller-dk3vd
      @TrueTeller-dk3vd 3 หลายเดือนก่อน

      @@prashanthkumar3007 ಬರಲ್ಲಾ GMF ಸ್ಕೀಮ್ ಲ್ಯಾಂಡ್ ಇದು ತಾತ್ಕಾಲಿಕವಾಗಿ ಗ್ರಾಂಟ್ ಆಗಿರುವಂತದ್ದು 5 ವರ್ಷ 10 ವರ್ಷ ಲೀಸ್ ಹಾಗೆ ಇದು ಅವಧಿ ಮುಗಿದಮೇಲೆ ಮತ್ತೆ ಸರ್ಕಾರದ ಸುಪರ್ದಿಗೆ ಬರುವಂತದ್ದು ಸೊ ಬರಲ್ಲಾ

    • @TrueTeller-dk3vd
      @TrueTeller-dk3vd 3 หลายเดือนก่อน

      @@prashanthkumar3007 GMF ಲ್ಯಾಂಡ್ ಅನ್ನೋದಿಕ್ಕೆ ಸಾಕ್ಷಿ ದಾಖಲಾತಿ ಇದ್ರೆ ಖಂಡಿತ PTCL ವ್ಯಾಪ್ತಿಗೆ ಬರಲ್ಲಾ

  • @thanishmedia
    @thanishmedia 3 หลายเดือนก่อน

    sir SC / ST ಅನಧಿಕೃತ ವಸತಿಗೆ ಸರ್ಕಾರವು Slum board ಮುಖಾಂತರ ಸಾಮಾನ್ಯ ಹಕ್ಕುಪತ್ರ ನೀಡಿದರೆ ಅದನ್ನು ಖರೀದಿ ಮಾಡಬಹುದೇ ?

    • @advocateschamber
      @advocateschamber  3 หลายเดือนก่อน

      ಹಕ್ಕುಪತ್ರದಲ್ಲಿನ ನಿಬಂಧನೆಗಳಲ್ಲಿ ತಿಳಿಸಿರುವ ಕಾಲಮಿತಿ ಮುಗಿದಿದ್ದರೆ, ಖಂಡಿತಾ ಖರೀದಿ ಮಾಡಬಹುದು

  • @rajappalrajappal2102
    @rajappalrajappal2102 5 หลายเดือนก่อน +1

    Sc to sc ಖರೀದಿ ಮಾಡಿದ್ದೂ 1ವರ್ಷ ಕಂಡೀಷನ್ ಒಳ ಪಟ್ಟರೆ ptcl ಕಾಯ್ದೆ ಒಳಪಡಲ್ಲ ಅಲ್ಲವಾ ಸರ್.?

    • @advocateschamber
      @advocateschamber  5 หลายเดือนก่อน +1

      Sc to Sc ಅವರು PTCL Land ನ್ನು ಖರೀದಿ ಮಾಡಬಹುದು ಎಂಬುದು ತಪ್ಪು ಕಲ್ಪನೆ. ಪರ್ಮೀಷನ್‌ ಇಲ್ಲದೆ ಯಾರೂ ಕೂಡ ಖರೀದಿ ಮಾಡಲು ಬರುವುದಿಲ್ಲ

    • @FMstory06
      @FMstory06 4 หลายเดือนก่อน

      @@rajappalrajappal2102 ……ಪರಭಾರೆ ಮಾಡಬೇಕಾದರೆ ಸರಕಾರದಿಂದ ಅನುಮತಿ ಪತ್ರ ತೆಗೆದುಕೊಳ್ಳಬೇಕು, ಪಿಟಿಸಿಎಲ್ ಲ್ಯಾಂಡ್ ಪರವಾನಗಿ ಇಲ್ಲದೆ ಡಿಕ್ರಿ , ಸೇಲ್ ಡೀಡ್ , ಗಿಫ್ಟ್ ಮಾಡೋ ಹಾಗಿಲ್ಲ

  • @sachinhs22
    @sachinhs22 3 หลายเดือนก่อน

    Sir BDA property na buy madbodha ST jana endha

    • @chandruchandru807
      @chandruchandru807 2 หลายเดือนก่อน

      Yes buy madabhavudu , convertion ada yava land PTCL ge barolla

    • @advocateschamber
      @advocateschamber  2 หลายเดือนก่อน

      ಖಂಡಿತ ಖರೀದಿ ಮಾಡಬಹುದು

  • @BharatGandhiNehruAmbedkar
    @BharatGandhiNehruAmbedkar 4 หลายเดือนก่อน

    sir,
    if the property is a granted land to sc/st person and it is sold by them before 1.1.1979 to some others, kindly advice if the property still comes under PTCL Act,1978 ( in karnataka)
    Thanks & Regards

    • @TrueTeller-dk3vd
      @TrueTeller-dk3vd 4 หลายเดือนก่อน

      ಯಾವಾಗ ಗ್ರಾಂಟ್ ಆಗಿತ್ತು ಮತ್ತೆ ಎಷ್ಟು ವರ್ಷ ಮಾರಬಾರದು ಅಂತ ಕಂಡೀಶನ್ ಇದೆ ಹೇಳಿ

    • @advocateschamber
      @advocateschamber  4 หลายเดือนก่อน

      PTCL ಗೆ ಒಳಪಡುವ ಯಾವುದೆ ಜಮೀನಾದ್ರು, ಷರತ್ತು ಹಾಕಿರುವ ಕಾಲಾವಧಿಯು ಮುಗಿದಿದ್ರೂ ಸರ್ಕಾರದ ಅನುಮತಿ ಪಡೆಯಬೇಕಾಗುತ್ತೆ....

    • @BharatGandhiNehruAmbedkar
      @BharatGandhiNehruAmbedkar 4 หลายเดือนก่อน

      @TrueTeller-dk3vd
      Sir, property has changed hands first time in 1948, then in 1951,1953 ,1957 ,1995 and 2002. But some neighbours say that it is granted sc/st land. No earlier records are available..can we buy the land ?
      Thanks and Regards

    • @TrueTeller-dk3vd
      @TrueTeller-dk3vd 4 หลายเดือนก่อน

      @@BharatGandhiNehruAmbedkar ಗ್ರಾಂಟ್ ಸರ್ಟಿಫಿಕೇಟ್ ಇದಿಯಾ ನಿಮ್ಮ ಬಳಿ ಇದ್ದಾರೆ ಯಾವ ವರ್ಷ ಗ್ರಾಂಟ್ ಆಗಿದೆ ಅಂತ ಹೇಳಿ....1948 ಒಳಗೆ ಕ್ರಯ ಆಗಿದ್ರೆ ಬರಲ್ಲಾ 01/01/1979 ರಿಂದ ಹಿಂದಿನ 30 years ಅಂದ್ರೆ 01/01/1949 ರ ವರಗೆ ಅಪ್ಲೈ ಆಗುತ್ತೆ.....

    • @BharatGandhiNehruAmbedkar
      @BharatGandhiNehruAmbedkar 4 หลายเดือนก่อน

      @@TrueTeller-dk3vd ತುಂಬಾ ಧನ್ಯವಾದಗಳು, ಸಾರ್ 🙏

  • @sriraamnayak2438
    @sriraamnayak2438 5 หลายเดือนก่อน +2

    ಗ್ರಾಮ ಠಾಣಾ 19 ಗುಂಟೆ sc ಅವರ ಜಾಗ ನಮ್ಮ ತಂದೆ (st ) ಜಾಗ ಖರೀದಿ ಮಾಡಿರುತಾರೆ 24 ವರ್ಷ ಹಾಗಿದೆ ptcl ಗೆ ಬರುತ ಸರ್

    • @advocateschamber
      @advocateschamber  5 หลายเดือนก่อน

      ಬರುತ್ತೆ ಸರ್

  • @FMstory06
    @FMstory06 4 หลายเดือนก่อน +1

    ಕರ್ನಾಟಕ (ಪರ್ಸನಲ್ ಮತ್ತು ಮಿಸ್ಲೇನಿಯಸ್) ಕಾಯ್ದೆ 1954, ಕರ್ನಾಟಕ ಮತೀಯ ಮತ್ತು ಧಾರ್ಮಿಕ ಇನಾಂ ರದ್ದಿಯಾತಿ ಕಾಯ್ದೆ 1955, ಕರ್ನಾಟಕ ಗ್ರಾಮ ಕಛೇರಿ ರದ್ದಿಯಾತಿ ಕಾಯ್ದೆ 1961, ಕರ್ನಾಟಕ(ಸಂಡೂರು ಪ್ರದೇಶ) ಇನಾಂ ರದ್ದಿಯಾತಿ ಕಾಯ್ದೆ…….ಪಿಟಿಸಿಎಲ್ ಅಡಿಯಲ್ಲಿ ಬರುವದಿಲ್ಲ

  • @Pradeep.05200
    @Pradeep.05200 5 หลายเดือนก่อน +1

    Navu yav record nodbekagutte ? Whether the property is come under ptcl act?

  • @Dmoneyearning
    @Dmoneyearning หลายเดือนก่อน

    Sir nam appa pithrajtha land sale madi 20 years agidee
    Agaa nanu mainer
    Egaa nanu case aknidaa sir

  • @Ramchandra-wc2el
    @Ramchandra-wc2el 4 หลายเดือนก่อน

    Dharkash alli Grant agidhe antha yav documents alli gothaguthe sir

    • @advocateschamber
      @advocateschamber  4 หลายเดือนก่อน +1

      manjurathi patra dalli nodi

    • @Ramchandra-wc2el
      @Ramchandra-wc2el 4 หลายเดือนก่อน

      @@advocateschamber ಗೋಮಾಳ RD 105 LGP 77 CIRCULAR ಅನಾಧಿಕೃತ ಸಾಗುವಳಿ ರೈತ ರಿಗೆ ಸಕ್ರಮೀಕಾರಣ ಯೋಜನೆ ಅಲ್ಲಿ ಮಂಜೂರು ಆಗಿದ್ರೆ PTCL ಬರುತಾ ಸರ್ ತಿಳ್ಸಿ PLZ

    • @Ramchandra-wc2el
      @Ramchandra-wc2el 3 หลายเดือนก่อน

      ಸರ್ ದರಾಖಸು ಜಮೀನ್ ಗ್ರಾಂಡ್ ಅಗ್ಗಿ ಅಪ್ಸೆಟ್ ಪ್ರೈಸ್ ಕಟ್ಟಿದರೆ ptcl ಗೆ ಬರುತ

  • @armuralidhar2011
    @armuralidhar2011 3 หลายเดือนก่อน

    Whether land grant was grant he was not ST.after several years his caste comes under ST does that land comes under PTCL

  • @keshavammu2417
    @keshavammu2417 5 หลายเดือนก่อน

    Thanks sir information but mysore ರಾಜರ ಕಾಲದ 1893 ra ಮೂಲ ಟಿಪ್ಪಣಿ ede e land PTCL ge barutta sir..

  • @YadhukumarHarshithgowda
    @YadhukumarHarshithgowda 2 หลายเดือนก่อน

  • @ramappa2019ak-fc8rc
    @ramappa2019ak-fc8rc 2 หลายเดือนก่อน +1

    👄

  • @PrathapSithari
    @PrathapSithari 5 หลายเดือนก่อน

    ಸರ್
    ಒಂದು ಜಮೀನು ptcl ಅಲ್ಲಿ ಇದಿಯಾ ಇಲ್ವಾ ತಿಳಿಯುವುದು ಹೇಗೆ

    • @advocateschamber
      @advocateschamber  5 หลายเดือนก่อน +2

      ಯಾವುದೆ ಜಮೀನು ಸರ್ಕಾರದಿಂದ ದರಖಾಸು ಜಮೀನಾಗಿ ಎಸ್‌ಸಿ-ಎಸ್‌ಟಿ ವರ್ಗದವರಿಗೆ ಮಂಜೂರು ಆಗಿದ್ದರೆ, ಆ ಜಮೀನು ಪಿಟಿಸಿಎಲ್‌ ಕಾಯ್ದೆಗೆ ಒಳಪಡುತ್ತದೆ.

  • @thimmappamk1662
    @thimmappamk1662 6 หลายเดือนก่อน

    ಭೂ ನ್ಯಾಯ ಮಂಡಳಿಯಿಂದ ಬಂದ ಜಮೀನು ಪಿಟಿಸಿಎಲ್ ಆಕ್ಟ್ ನಲ್ಲಿ ಬರುತ್ತಾ ಪ್ಲೀಸ್ reply sir

    • @advocateschamber
      @advocateschamber  5 หลายเดือนก่อน +2

      ಭೂ ನ್ಯಾಯ ಮಂಡಳಿಯಿಂದ ಬಂದ ಜಮೀನು ಪಿಟಿಸಿಎಲ್ ಆಕ್ಟ್ ನಲ್ಲಿ ಬರುವುದಿಲ್ಲ

    • @FMstory06
      @FMstory06 4 หลายเดือนก่อน

      ಬರುತ್ತೆ ಆದರೆ ಭೂ ನ್ಯಾಯ ಮಂಡಳಿಯಿಂದ ಭೂ-ಸುಧಾರಣೆ ಕಾಯ್ದೆಯಡಿ ಕಲಂ 45, 48A ,61 ಪ್ರಕಾರ ಗ್ರಾಂಟ್ ಆಗಿರಬೇಕು , ಆ ಭೂಮಿಯು ಪಿಟಿಸಿಎಲ್ ಕಾಯ್ದೆಯಡಿ ಬರುತ್ತದೆ .

  • @wodiyarbasavarajwodiyarbas6668
    @wodiyarbasavarajwodiyarbas6668 2 หลายเดือนก่อน

    ತೋಟಿ ಏನಾಮತಿ ಜಮೀನು, ಸರ್ಕಾರಿ ಪೂರ್ವನುಮತಿ ನಾವು ತೆಗೆದುಕೊಂಡಿದ್ದರೆ ಆ ಜಮೀನು ಖರೀದಿಸಬಹುದೇ?

    • @advocateschamber
      @advocateschamber  2 หลายเดือนก่อน

      ತೋಟಿ ಇನಾಂತಿ ಜಮೀನಿಗೆ ಅನುಮತಿಯ ಅವಶ್ಯಕತೆ ಇರುವುದಿಲ್ಲ.

  • @TrueTeller-dk3vd
    @TrueTeller-dk3vd 6 หลายเดือนก่อน +1

    ಇನಾಮ್ ರದ್ದಿಯಾತಿ ಕಾಯ್ದೆ 1956 ರ ಸ್ವಾಧೀನ ಅನುಭವದಲ್ಲಿದ್ದು ಅಂತಹ ಜಮೀನು SC ST ಇಂದ ತಗೊಂಡಿದ್ರೆ PTCL ವ್ಯಾಪ್ತಿಗೆ ಬರುತ್ತಾ ಸರ್??

    • @advocateschamber
      @advocateschamber  6 หลายเดือนก่อน +1

      ಇನಾಮ್ತಿ ಜಮೀನುಗಳು PTCL ಕಾಯ್ದೆ ಅಡಿಯಲ್ಲಿ ಬರುವುದಿಲ್ಲ.

    • @TrueTeller-dk3vd
      @TrueTeller-dk3vd 5 หลายเดือนก่อน

      Tq ಗುರುಗಳೇ ​@@advocateschamber

  • @manoharaks7754
    @manoharaks7754 3 หลายเดือนก่อน

    ಕಾನೂನು ಬದ್ಧವಾಗಿ ಕೊಳ್ಳಲು ಬೇಕಾದ ದಾಖಲೆಗಳು ಯಾವುವು

  • @nagan8559
    @nagan8559 4 หลายเดือนก่อน

    Eduvali land PTCL under baruthha sir

    • @advocateschamber
      @advocateschamber  4 หลายเดือนก่อน

      hiduvali land PTCL ra adiyalli baruvudilla.

    • @FMstory06
      @FMstory06 4 หลายเดือนก่อน

      @@advocateschamber …..Sir 1998 PTCL circular check Maadi

    • @FMstory06
      @FMstory06 4 หลายเดือนก่อน

      Namdu hiduvali land bhu sudharane kayde adiyal grant agiddu PTCL adiyali bandide

    • @TrueTeller-dk3vd
      @TrueTeller-dk3vd 4 หลายเดือนก่อน

      @@FMstory06ಬರಲ್ಲಾ ಆಗಿದ್ದಾರೆ 1998 ರ ಒಳಗೆ ಸೇಲ್ ಆಗಿದ್ರೆ PTCL ವ್ಯಾಪ್ತಿಗೆ ಬರಲ್ವ.. ಅದು ಹೈ ಕೋರ್ಟ್ ತೀರ್ಪಿನ ಆಧಾರದ ಮೇಲೆ ಹೇಳಿದ್ದಾರೆ ಅಷ್ಟಕ್ಕೂ ಇನಾಮ್ ಮತ್ತೆ ಭೂ ಸುಧಾರಣೆ ಜಮೀನು ಗಳಿಗೆ 1998 ರಲ್ಲಿ ಪರಬಾರೆ ನಿಷೇದ ಮಾಡಿದ್ರೆ ಅದರ ಒಳಗೆ ಸೇಲ್ ಆಗಿರುವ ಭೂಮಿಗಳಿಗೆ ಅನ್ವಯ ಆಗಲ್ವ

    • @TrueTeller-dk3vd
      @TrueTeller-dk3vd 4 หลายเดือนก่อน

      ​@@FMstory06ಯಾವಾಗ ಗ್ರಾಂಟ್ ಆಗಿದೆ ಮತ್ತು ಯಾವಾಗ ಖರೀದಿ ಮಾಡಿದ್ದಾರೆ

  • @yogishan417
    @yogishan417 5 หลายเดือนก่อน +1

    ನಮಸ್ತೆ ಸರ್ ನಮ್ಮ ಹಳೆ ಕೈ ಬರಹ ಪಹಣಿ ಲಿ ಕಿಮ್ಮತ್ತು ಮೂಲಕ ಅಂತ ಇದೆ ಅದು PTCL ge ಬರುತ್ತಾ ಸಾರ್

    • @advocateschamber
      @advocateschamber  5 หลายเดือนก่อน +3

      ಎಲ್ಲಾ ರೀತಿಯ ಮಂಜೂರಾತಿಗಳಿಗೂ ಕಿಮ್ಮತ್ತನ್ನು ಕಟ್ಟಿಸಿಕೊಳ್ಳುತ್ತಾರೆ. ನಿಮ್ಮ ಜಮೀನಿನ ಮಂಜೂರಾತಿ ಪತ್ರವನ್ನು ನೋಡಿ. ನಿಮ್ಮ ಜಮೀನು ದರಖಾಸು ಮೂಲಕ ಮಂಜೂರು ಆಗಿದ್ದರೆ, ಪಿಟಿಸಿಎಲ್‌ ಗೆ ಬರುತ್ತದೆ. ಇಲ್ಲವಾದಲ್ಲಿ ಬರುವುದಿಲ್ಲ.

    • @yogishan417
      @yogishan417 5 หลายเดือนก่อน

      @@advocateschamber ಸಾಗವಳಿ ಚೀಟಿ ಸಿಗುತ್ತಿಲ್ಲ ಸರ್

    • @yogishan417
      @yogishan417 5 หลายเดือนก่อน

      @@advocateschamber ಸಾಗುವಳಿ ಚೀಟಿ ಸಿಗುತ್ತಿಲ್ಲ ಸರ್

    • @yogishan417
      @yogishan417 5 หลายเดือนก่อน

      @@advocateschamber 1945/1956/1962 ಲೀ ಗ್ರಾಂಟ್ ಆಗಿರೋದು ಸಾರ್

    • @yogishan417
      @yogishan417 4 หลายเดือนก่อน

      ಮಂಜೂರಾತಿ ಪತ್ರ ಲಭ್ಯವಿಲ್ಲ ಅಂತ ಹೇಳ್ತಿದ್ದಾರೆ ಸಾರ್

  • @SurprisedArcade-sp9of
    @SurprisedArcade-sp9of 5 หลายเดือนก่อน +1

    Mangalore nalli Dc manna bhumi adipresing cast land ptcl Act barutha

    • @advocateschamber
      @advocateschamber  5 หลายเดือนก่อน

      edakke sambandisidanthe matthondu video baruthisi kamanisi.....

  • @vathsalavathsala3391
    @vathsalavathsala3391 4 หลายเดือนก่อน +1

    Geni

    • @vathsalavathsala3391
      @vathsalavathsala3391 4 หลายเดือนก่อน

      Tenancy act,agriculture land

    • @TrueTeller-dk3vd
      @TrueTeller-dk3vd 4 หลายเดือนก่อน

      ​@@vathsalavathsala3391ಬರಲ್ಲಾ

  • @h.l.srinivasareddy6473
    @h.l.srinivasareddy6473 5 หลายเดือนก่อน

    ಇದು ಕರ್ನಾಟಕ ದಲ್ಲಿ ಒಂದೇನಾ. ಬೇರೆ ರಾಜ್ಯದಲ್ಲಿ ಹೇಗೆ?

    • @advocateschamber
      @advocateschamber  5 หลายเดือนก่อน +1

      PTCL Act, 1978 ನ್ನ ಕರ್ನಾಟಕ ಸರ್ಕಾರ ತಂದಿರುವ ಕಾಯ್ದೆ. ಆದ್ರಿಂದ, ಇದು ನಮ್ಮ ರಾಜ್ಯಕ್ಕೆ ಮಾತ್ರ ಅನ್ವಯವಾಗುತ್ತೆ.

  • @H.S.ManjunathManju
    @H.S.ManjunathManju 3 หลายเดือนก่อน

    Sc.St.ಸಾರ್ ನಮಗೆ ಸರ್ಕಾರದಿಂದ ಜಮೀನು ಕೂಟ್ಟು 30 ವರ್ಷ ಆಯಿತು ಸಾರ್ ನಾವು ಮಾರಾಟ ಮಾಡಬಹುದು ಹೇಳಿ ಸಾರ್

    • @advocateschamber
      @advocateschamber  3 หลายเดือนก่อน

      ಸರ್ಕಾರದ ಅನುಮತಿಯನ್ನು ಪಡೆದು ಮಾರಾಟ ಮಾಡಬಹುದು

    • @H.S.ManjunathManju
      @H.S.ManjunathManju 3 หลายเดือนก่อน

      @@advocateschamber ತುಂಬಾ ದನ್ಯವಾದಗಳು ಸಾರ್

  • @Sadamala
    @Sadamala 5 หลายเดือนก่อน

    Lrf land ptcl ge barutta sir

    • @advocateschamber
      @advocateschamber  5 หลายเดือนก่อน

      Grant Certificate nalli nodi. Darkhasu Grant matra PTCL ge baruthe

  • @sridhar287
    @sridhar287 4 หลายเดือนก่อน

    Does land granted under Mysore(personal and miscellaneous) inam act 1954 come under PTCL act?

  • @azeezka3854
    @azeezka3854 5 หลายเดือนก่อน +1

    Ptcl andare yenu

    • @advocateschamber
      @advocateschamber  5 หลายเดือนก่อน

      Sc, STಯವರಿಗೆ ಸರ್ಕಾರದಿಂದ ಮಂಜೂರು ಆಗುವ ದರಖಾಸು ಜಮೀನಿಗೆ ಸಂಬಂಧಿಸಿದಂತೆ ನಿರ್ಭಂದ ವಿಧಿಸಿ ಸರ್ಕಾರ ತಂದಿರುವ ಕಾಯ್ದೆಯೇ PTCL ಕಾಯ್ದೆ.

  • @SantoshShinge-iq8tc
    @SantoshShinge-iq8tc 3 หลายเดือนก่อน

    Regrant jaminu ptcl nalli barutta sir?

    • @advocateschamber
      @advocateschamber  3 หลายเดือนก่อน

      nimma documents nodi helabekaguthe sir

  • @yallumadurs5300
    @yallumadurs5300 5 หลายเดือนก่อน +1

    Sir ನಮ್ ತಂದೆ ದರಖಸ್ಟ್ land nam cast ಆಗಿರುವ ವ್ಯಕ್ತಿಯಿಂದ ಪಡೇಧಿದರೆ ಅದು ಏನಾಗುತ್ತೆ

    • @advocateschamber
      @advocateschamber  5 หลายเดือนก่อน

      ಅವರು ಕೇಸ್‌ ಹಾಕಿದರೆ ಬಿಟ್ಟು ಕೊಡಬೇಕಾಗುತ್ತೆ. ಹಾಗೂ ಸದರಿ ಕಾಯಿದೆ ಬರಉವ ಮೊದಲ / ನಂತನ ತಿಳಿಸಿ

    • @yallumadurs5300
      @yallumadurs5300 5 หลายเดือนก่อน

      @@advocateschamber sir 1998 yearalli ರಿಜಿಸ್ಟರ್ ಕ್ರಯ ಮಾಡ್ಕೊಂಡಿರೋಧು ..ಅವರ್ಗೆ ಗ್ರಾಂಟ್ ಆಗಿರೋದು 1960 yearalli

    • @yallumadurs5300
      @yallumadurs5300 5 หลายเดือนก่อน

      @@advocateschamber ನಾವು 1998 year thagondirodhu.. ಅವರಿಗೆ ಗ್ರಾಂಟ್ ಅಗಿದು 1960 ನಲ್ಲಿ..

    • @TrueTeller-dk3vd
      @TrueTeller-dk3vd 5 หลายเดือนก่อน

      ಅನುಭವಿಸಿ ಕಳ್ಳ ನನ್ ಮಕ್ಕಳ ಎಷ್ಟು ಜನಕ್ಕೆ ಜಮೀನು ಮಾರಿ ಮಜಾ ಮಾಡಿ ಮತ್ತೆ ಕೇಸ್ ಹಾಕಿ ತೊಂದರೆ ಕೊಟ್ಟಿದ್ದೀರಾ ನೀವು SC ಗಳು ನೋವು ಅನುಭವಿಸಬೇಕು ಕಾನುನು ಮಾಡೋವಾಗ ಹೇಳಿಲ್ಲ SC ಜಮೀನು SC ತಗೋಬಹುದು ಅಂತ ಇವಾಗ ನೀವೇ ಮಾರೋಕೆ ಹೋದ್ರೆ ತಗೋಳೋಕೆ ಯಾರು ಮುಂದೆ ಬರಲ್ಲಾ ಕಾನೂನು ಇನ್ನು ಬಿಗಿ ಮಾಡಿ ಅಂತ ನಿಮ್ SC ಜನಗಳು ಹೋರಾಟ ಮಾಡಿ ಕಾಲಮಿತಿ ತಗೆಸಿ ತಮ್ಮ ಬೇಳೆ ಬೇಯಿಸಿ ಕೊಂಡರು ಆದ್ರೂ ಕೋರ್ಟ್ ನ್ಯಾಯವಾಗಿ ನಡೆದು ಕೊಳ್ಳುತ್ತಿದೆ ದರಿದ್ರಗಳ SC ನು ಕಾಸು ಕೊಟ್ಟಿ ಮತ್ತೆ ಜಮೀನು ವಾಪಾಸ್ ಕೊಡೋವಾಗ ಆಗುವ ನೋವು ಅನುಭವಿಸಬೇಕು ​@@yallumadurs5300

    • @TrueTeller-dk3vd
      @TrueTeller-dk3vd 2 หลายเดือนก่อน

      @@yallumadurs5300 PTCL ಕೇವಲ ಬೇರೆ ಜಾತಿ ಜನರಿಗೆ ತೊಂದರೆ ಆಗಿಲ್ಲ SC ST ಗೂ ತೊಂದರೆ ಆಗಿದೆ

  • @sandeepva9234
    @sandeepva9234 4 หลายเดือนก่อน

    Its agriculture land

  • @maresht7234
    @maresht7234 5 หลายเดือนก่อน

    1968/ 1982 ಪಾಣಿಯಲ್ಲಿ ಇದ್ದಾರೆ ಈಗ ಇಲ್ಲ ಆತರ ಭೂಮಿ ಪಿ ಟಿ ಸಿ ಎಲ್ ಬರುತ್ತದೆ ಇಲ್ಲ ಸಾರ್

    • @advocateschamber
      @advocateschamber  5 หลายเดือนก่อน

      ಪಹಣಿ ಲೆಕ್ಕಕ್ಕೆ ಬರುವುದಿಲ್ಲ. ಸದರಿ ನಿಮ್ಮ ಜಮೀನು ಸರ್ಕಾರದಿಂದ ಮಂಜೂರು ಆಗಿದೆಯೇ ನೋಡಿಕೊಳ್ಲೀ...

    • @maresht7234
      @maresht7234 5 หลายเดือนก่อน

      ಸರ್ಕಾರದಿಂದಲೇ ಮಂಜೂರಾಗಿದೆ ಸರ್ ಅದು ದಾಖಲಾತಿ ನಮ್ಮತ್ರ ಇಲ್ಲ ತಾಲೂಕು ಆಫೀಸ್ ಅಲ್ಲಿ ಇಲ್ಲ

    • @Pradeep.05200
      @Pradeep.05200 5 หลายเดือนก่อน

      Hege nodkolodu yav record nodbeku sir​@@advocateschamber

  • @vathsalavathsala3391
    @vathsalavathsala3391 4 หลายเดือนก่อน

    Tenants act

  • @yogiyogesha6663
    @yogiyogesha6663 6 หลายเดือนก่อน

    ಕುಲ್ವಾಡಿ sc ಜನಕ್ಕೆ regrant ಆಗಿದ್ದರೆ ptc

    • @advocateschamber
      @advocateschamber  6 หลายเดือนก่อน

      ಪಿಟಿಸಿಎಲ್‌ ಗೆ ಬರುವುದಿಲ್ಲ

  • @anilpatil5094
    @anilpatil5094 3 หลายเดือนก่อน

    Obc

  • @FMstory06
    @FMstory06 4 หลายเดือนก่อน

    Inam land kuda barutte but SC/ST Land agirabeku

    • @advocateschamber
      @advocateschamber  4 หลายเดือนก่อน

      Inam Land is not come under PTCL; Click on link and watch Video th-cam.com/video/UJdwzc8qO9s/w-d-xo.html

    • @FMstory06
      @FMstory06 4 หลายเดือนก่อน

      @@advocateschamber ಭೂ-ಸುಧಾರಣೆ ಕಾಯ್ದೆಯಡಿ ಮಂಜೂರಾದ ಭೂಮಿ ಪಿಟಿಸಿಎಲ್ ಒಳಪಡುತ್ತದೆ , ನೀವು ಪಿಟಿಸಿಎಲ್ ಸರ್ಕ್ಯುಲರ್ ೧೯೯೮ ಓದಿ

    • @TrueTeller-dk3vd
      @TrueTeller-dk3vd 4 หลายเดือนก่อน

      @@FMstory06 ​ಗುರು ನಿನ್ನ ಕೇಸ್ ಬೇರೆ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 78 ಅಡಿಯಲ್ಲಿ ಮಂಜೂರಾಗಿದ್ರೆ ಬರುತ್ತೆ ಯಾಕೆಂದರೆ ಅದು ಹೆಚ್ಚುವರಿ ಜಮೀನು ಸರ್ಕಾರ ವಶಪಡಿಸಿಕೊಂಡು SC ST ಗೆ ಹಂಚಿದ್ರೆ ಬರುತ್ತೆ.... ಮುಂಚೇಯೇ ಸ್ವಧಿನಾ ಅನುಭವದಲ್ಲಿದ್ದರೆ ಅಂದರೆ ಗೇಣಿ ಮಾಡುತ್ತಿದ್ದು ನಂತರ ಅವರಿಗೆ ರೈಟ್ಸ್ ಕನ್ಫರ್ಮ್ ಮಾಡಿದ್ರೆ ಬರಲ್ಲಾ ​@FMstory06

    • @FMstory06
      @FMstory06 4 หลายเดือนก่อน

      Yes correct…… I Take back my words

    • @sudeepasudee74
      @sudeepasudee74 25 วันที่ผ่านมา

      @@FMstory06 please give me your contact number

  • @basuh7526
    @basuh7526 5 หลายเดือนก่อน

    ptcl long form?

    • @advocateschamber
      @advocateschamber  5 หลายเดือนก่อน +1

      Prohibition of Transfer of Certain Lands

  • @prasannakumarprasanna7940
    @prasannakumarprasanna7940 2 หลายเดือนก่อน

    Thank you sir

  • @MahalingaS-f3i
    @MahalingaS-f3i 5 หลายเดือนก่อน +1

    Thankyou sir

    • @advocateschamber
      @advocateschamber  5 หลายเดือนก่อน

      thank you for following to our channel

  • @RameshrRameshr-jk1zr
    @RameshrRameshr-jk1zr 5 หลายเดือนก่อน

    Thanku Sir.